ಧನ್ಯವಾದಗಳು ಸರ್ ನಿಮ್ಮ ಒಂದೊಂದು ಮಾತು ನಮಗ್ಗೆ ಓದುವಾಗ ಸಿಗ್ಬೇಕಿತ್ತು.ನಾವ್ ಯಂತ ಮೂಢರು ಅಂದ್ರೆ. ದೇವರು ನಮಗೆ ಇಷ್ಟೊಂದು ಅದ್ಭುತ ವಾದ ದೇಹ. ಬುದ್ಧಿ. ಶಕ್ತಿ. ಯೋಚಿಸೋ. ಗುಣ ಕೊಟ್ಟಿದಾನೆ. ನಾವು ನಮ್ಮನ್ನ ನಾವು ಮೊದಲು ಅರ್ಥ ಮಾಡ್ಕೋಬೇಕು ಅದನ್ನ ಬಿಟ್ಟಿ ಯಾರ್ ನನ್ನ ಅರ್ಥ ನೇ ಮಾಡ್ಕೊಳ್ಳಲ್ಲ. ಅಂತ ಬೇಜಾರ್ ಮಾಡ್ಕೊಂಡು ಇರ್ತೀವಿ. ಇಷ್ಟ್ಟೆಲ್ಲಾ ಯೋಚನೆ ಮಾಡೋ ಶಕ್ತಿ ಕೊಟ್ಟಿರೋ ಅವ್ನನ್ನ.ಆ ಭಗವಂತನಿಗೆ ನಾವು ಸೇವೆ ಮಾಡದಿದ್ರೆ. ನಾವ್ ಮನುಶ್ಯ ರಾ. ನಮ್ಮಿಂದ. ಸಮಾಜದಿಂದ್ದ ತಗೊಂಡಿದ್ದು ಸಾಕು ಸಮಾಜಕ್ಕೆ ಏನಾದ್ರು ಕೊಟ್ಟಿದೀವ ಅಂತ ಯೋಚನೆ ಮಾಡೋಣ ಅಲ್ವಾ.
@shrirajnacharya34682 жыл бұрын
Yes
@nagayyahiremath97682 жыл бұрын
🙏🙏🙏❤️❤️❤️🙏🙏🙏💯💯💯💯
@nagayyahiremath97682 жыл бұрын
🙏🙏🙏❤️❤️🙏🙏🙏💯💯💯💯
@mudlagiriyayya Жыл бұрын
😅😅😅😊
@Sharada-eye3 ай бұрын
Nija sir jeevanada tumba samaya waste madikondvi
@jalajakashain98922 жыл бұрын
ನಮಸ್ಕಾರ!!!🙏🏻!!!ಸ್ವಾಮೀ, ಶ್ರೀ ರಾಮ ಕೃಷ್ಣ ಪರಮ ಹಂಸರಿಂದ ಒಂದಿಷ್ಟು ಅನುಗ್ರಹಿತರಾದ ಜೂನಿಯರ್ ಶ್ರೀ ಚಕ್ರವರ್ತಿ ಸೂಲಿಬೆಲೆ(ಜೂನಿಯರ್ ಸ್ವಾಮಿ ವಿವೇಕಾನಂದ )ಅವರಿಗೆ ಅನಂತಾನಂತ ಪ್ರಣಾಮಗಳು!!ತಮ್ಮ ಪ್ರತ್ಯಕ್ಷ ದರ್ಶನಕ್ಕಾಗಿ ಸದಾ ಕಾಯುತ್ತಿದ್ದೇನೆ!!!ಶಿವಮೊಗ್ಗ ಜಿಲ್ಲೆ ಸಾಗರ ಕಡೆ ಪಯಣವಿದ್ದಾಗ ದಯವಿಟ್ಟು ತಿಳಿಸುವುದು!!!!!👍🏼🤝🙏🏻
@rajuhubblli272 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@parmeshwaryankanchi52062 жыл бұрын
ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ನೀವು ಮಾಡಿದ ಪ್ರವಚನ ಅತ್ಯದ್ಭುತ ದಾಸ್ಯದ ಸಂಕೋಲೆಯಿಂದ ಬಳಲುತ್ತಿದ್ದ ಭಾರತಕ್ಕೆ ಆಧ್ಯಾತ್ಮಿಕ ಸಂಜೀವಿನಿಯಂತೆ ಬಂದ ಮಹಾನ ಸಂತ ಭಾರತೀಯರ ಪುಣ್ಯ ಶ್ರೀ ಗುರು ಪರಮಹಂಸರ ಚರಣ ಕಮಲಗಳಿಗೆ ಶಿರಸಾಸ್ಟಾಂಗ ನಮಸ್ಕಾರಗಳು
@neerajs34582 жыл бұрын
ಸಂತ ಅಲ್ಲಾ ಅವತಾರ
@prashanthjalagar66032 жыл бұрын
ನಿಮ್ಮ ಮಾತು ಕೇಳ್ತಾ ಇದ್ದರೆ, ನಮ್ಮ ಮನಸಿನ ಅಂತರಂಗ ಕಾಣೋದಕ್ಕೆ ಶುರುವಾಗಿಬಿಡುತ್ತೆ, ಇದರಿಂದ ನಾನು ನನ್ನ ಜೀವನ ರೂಪಿಸಿಕೊಂಡಿದ್ದೇನೆ, ಸರ್
@NaveenKumar-tq3ft2 жыл бұрын
ಅಣ್ಣಾ ತುಂಬಾ ಅದ್ಭುತ ಸಂಸ್ಕಾರಯುತವಾದ ವಿವರಣೆ ಹಾಗೆಯೇ ಶಂಕರಾಚಾರ್ಯರ ಜಾಗೃತ ಪಂಚಕದ ಅರ್ಥಪೂರ್ಣವಾಗಿ ವಿವರಿಸಿ
@Mahamuttu2 жыл бұрын
🙏 ಸರ್ ನಿಮ್ಮ ಮಾತುಗಳು ನಮ್ಮ ಹೃದಯ ಕೆ ತಟ್ಟುತ್ತವೆ
@malathins74572 жыл бұрын
ನಿಮ್ಮ ಮಾತುಗಳು ಕೇಳುವುದೇ ಚಂದ.. ಹರಿಃ ಓಂ... ಹರಿಃ ಓಂ... ಹರಿಃ ಓಂ.. ಚಕ್ರವರ್ತಿ ಸರ್.
@ravikumars70962 жыл бұрын
8
@ashwithagowda75942 жыл бұрын
ನಿಮ್ಮ ಮಾತು 100% ನಿಜ ಸರ್
@shrikathbushetty87692 жыл бұрын
🙏ಅದ್ಭುತ ಜ್ಞನಾ ಸರ್ ನಿಮ್ದು ಈ ಲೋಕಕ್ಕೆ ತಿಳಿಸಿ ಕೊಡ್ತಾ ಇದ್ದೀರಾ ಧನ್ಯವಾದಗಳು ಸರ್ 🙏
@parashurampk35952 жыл бұрын
ಚಕ್ರವರ್ತಿ ಸುಲಿಬೇಲಿ ಯವರಿಗೆ ವಂದನೆಗಳು ನಿಮ್ಮ ಮಾತು ಕೇಳುತ್ತಿದ್ದರೆ ಮಾತ್ಯೆ ಕೇಳಬೇಕೆನಿಸುತ್ತದೆ ರಾಮಕೃಷ್ಣ ಪರಂಹಸ ರವರಿಗೆ ಜಯವಾಗಲಿ ❤❤🌹🌹🙏🙏
@parvathidixith23152 жыл бұрын
ನಿಮ್ಮ ಮಾತು ಗಳನ್ನು ಕೇಳುತ್ತಿದ್ದರೆ ನನಗೆ ಗೊತ್ತಿಲ್ಲದ ಹಾಗೆ ಕಣ್ಣೀರು ಬರುತ್ತಿದೆ. ನಿಜವಾಗಿಯೂ ನಾವೇ ಧನ್ಯರು. ನಿಮಗೆ ನನ್ನ ಪ್ರಣಾಮಗಳು. You are the best inspiration for us. I feel like you are also one of the family member of Ramakrishna Paramahamsaru 🙏🙏🙏🙏
ನಿಮ್ಮ ಮಾತು ಕೇಳುತಿದ್ದರೆ ಕೇಳಿತ್ತಿರಬೇಕು ಅನಿಸುತ್ತೆ ಹಾಗೆ ಶ್ರೀ ಮಾತೆ ಶಾರದಾಂಬೆ ಯವರ ಪುಸ್ತಕ ಓದುತ್ತಿದ್ದೆನೆ ಅದರಲ್ಲಿ ನೀವು ಭಾಷಣ ಮಾಡುವಾಗ ಹೇಳಿದ ಏಷ್ಟೋ ಸನ್ನಿವೇಶಗಳು ಆ ಪ್ರಸ್ತಕಗಳಲ್ಲಿವೇ ಸರ್
@rajeshwarimalipatil28922 жыл бұрын
ನಮಸ್ತೆ ಬ್ರದರ್,ಅಬ್ಭಾ ಅದೆಷ್ಟು ಚೆಂದ ನಿಮ್ಮ ಮಾತುಗಳು,ರಾಮಕೃಷ್ಣರ ಎದುರಿಗೆ ನಿಂತಂಗೆ ಆಯಿತು,ಅವರು ನಮ್ಮ ಕಣ್ಣು ಮುಂದೆ ಇದಾರೆ ಅನ್ನುವ ಭಾವನೆ ಮೂಡಿತು,ಬಹಳ ಬಹಳ ಸುಂದರವಾಗಿತ್ತು ರಾಮಕೃಷ್ಣರ ಬಗ್ಗೆ ಹೇಳಿದ್ದು ಅದ್ಭುತ ಬ್ರೋ🙏💐
@rajeshwarimalipatil28922 жыл бұрын
No ಬ್ರ ದರ್ ಯಾಕೆ ಸುಮ್ಮನೆ ಅದೆಲ್ಲ,ಅನ್ನೋರು ಏನಾದರೂ ಅಂತಾರೆ,ಯಾರಿಗೆ ಸತ್ಯ ಗೊತ್ತಿರುತ್ತೆ ಅವರು ಒಪ್ಪಿಕೊಳ್ಳುತ್ತಾರೆ,ಅವರರ ವಿಚಾರ,ಅನಿಸಿಕೆ,ಅವರಂತೆ ಬಿಟ್ಟು ಬಿಡೋದು,10 ಜನ ಏನಾದರೂ ಅಂದ್ರೆ,ಬೈದರೆ 100 ಜನ ಅವರ ಬಗ್ಗೆ ಒಳ್ಳೆಯದನ್ನು ಮಾತಾಡ್ತಾರೆ,so just avoid them
@mangalakr44752 жыл бұрын
Om Shanti 🙏💐
@rameshvn26332 жыл бұрын
@@mangalakr4475 ಯುವ ಬ್ರಿಗೇಡ್ ಸೇರುದ ಹೇಗೆ madem.
@udayashankarmariappa10492 жыл бұрын
Excellent for changing to spritual approaches
@rajeshwarimalipatil28922 жыл бұрын
@@rameshvn2633 ನಮಗೇನು ಇಸ್ಟ sir adre ಮನೇಲೇ ಬಿಡಬೇಕಲ್ಲ,ಅದಕ್ಕೆಲ್ಲ ಅವಕಾಶ ಇಲ್ಲ ಅದ್ಕೆ ಚಕ್ರವರ್ತಿ ಬ್ರದರ್ ದ ಎಲ್ಲ ವೀಡಿಯೋಸ್ ಕೇಳ್ತಾ ಇರ್ತೀನಿ ಏನೋ ಒಂಥರ ಹುಮ್ಮಸ್ಸು ಬರುತ್ತೆ🙏
@sdsantisdsanti69542 жыл бұрын
ಈ ನಾನು ನನ್ನದು ತ್ಯಾಗ ಮಾಡಿದ ಕೂಡ್ಲೆ ನನ್ನ ಅರಿವಿನ ಅರಿವು ಆಗುವುದು 💥💫🌈👌🙏
@madhushankarks91248 ай бұрын
ಹೃದಯಪೂರ್ವಕ ಧನ್ಯವಾದಗಳು ರಾಮಕೃಷ್ಣರ ಸಮೀಪ ಹೋಗಲು ಅನುವು ಮಾಡಿಕೊಟ್ಟಿದ್ದಕ್ಕಾಗಿ
@trathnamma31002 жыл бұрын
Jai Ramakrishna jaimaa jaiswamiji pranam very nice message 🌷 🌲 🙏🙏🙏🌲🌷
@baby12e4tyuiopasdfghjklzxc42 жыл бұрын
Sir ನಮಸ್ಕಾರ ನಿಮ್ಮ ಉಪನ್ಯಾಸ ತುಂಬಾ ಚೆನ್ನಾಗಿದೆ 🙏🙏
@kumudhab.k58262 жыл бұрын
Ramakrishna paramahamsa Dev ki jai🙏🙏🙏
@deeksha.nvlogs15372 жыл бұрын
ನೀವು ನಡೆಸಿ ಕೊಡುವ ಪ್ರತಿ ಕಾರ್ಯಕ್ರಮ ಅದ್ಭುತ ಸರ್...
@umakuri96492 жыл бұрын
Excellent speech sir tq u
@manjulak66272 жыл бұрын
Yes sir , your Right, jai Ramkrishna
@raghupathinaik73242 жыл бұрын
Sir I pln to met u
@bhanumathimv37622 жыл бұрын
ಧನ್ಯವಾದಗಳು ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನಮಗಿನ್ನೇನು ಬೇಕು ಎಂಬ ಭಾವನೆ ಉಂಟಾಗುತ್ತದೆ ನಿಮ್ಮಂತವರ ಸಂಪರ್ಕ ನಮಗೂ ಭಗವಂತ ನಮ್ಮೊಟ್ಟಿಗೆ ಇದ್ದಾನೆ ಅನ್ನಿಸುತ್ತಿದೆ ನಾನೇ ಧನ್ಯ,,
@prashantht24222 жыл бұрын
ಚಕ್ರವರ್ತಿ ನಿಮಗೆ ನೀವೇ ಸಾಟಿ...🙏🙏🙏🚩🚩🚩
@sharadaashrama9950 Жыл бұрын
Adbhuta magu
@nagayyahiremath97682 жыл бұрын
Sir peace bagge kadak matadideri ❤️🔥🙏🙏🙏🙏🙏❤️❤️❤️❤️
@nagayyahiremath97682 жыл бұрын
🙏🙏❤️❤️💯💯💯
@manojsmelagiri2351 Жыл бұрын
Life changing speech ❤sir🙏🧿
@ram-ramakrishnaadhyatmikamanda2 жыл бұрын
No words to say , Jai Ramakrishna
@ramanandams41162 жыл бұрын
ಚಕ್ರವರ್ತಿಯವರ ಉಪನ್ಯಾಸ ಕೇಳುತ್ತ ಕುಳಿತರೆ ನನ್ನನ್ನೇ ನಾನು ಮರೆಯೋವಂತೆ ಮಾಡುತ್ತದೆ. ವರ್ಣನೆಯ ಸೌಂದರ್ಯದಲ್ಲಿ ಪ್ರತಿಮೆಯ ಅನಾವರಣ ಸ್ಪಷ್ಟವಾಗಿ ಮೂಡುತ್ತದೆ. ಪರಮ ಹಂಸರ ಸಾಕ್ಷಾತ್ಕಾರಕ್ಕೆ ಅನ್ಯ ಮಾರ್ಗವಿಲ್ಲಾ.
@renukadevi98142 жыл бұрын
🙏😊 yenta ಅದ್ಭುತವಾದ ಜ್ಞಾನ
@krishnojiraoh24342 жыл бұрын
Namaskargalu Sulibele average 🙏🙏🙏🙏🙏
@premaleelaj42582 жыл бұрын
Good speech From Jpl Retired school teacher Mysore
Nanu 75 vaysu ,nanage 13vasirabahu nanu paramahasaranna ashramkke hogi hadu heluvudu, Sunday class mad i Bhagavadgita helikoduthiddaru aganakaladalli,Namma Guru prbhupadanadaru prathi dina dyanaakke kuthaga ,prathi dina evathu yenaythu appaji yenadaru helidara antha keluthiddaru ,anodu dina hoo ,hoo swamiji Edina mooru mettalinda elidu bandu nanna thale mele Kai ettu trayodah , trayodah trayodah yendu ashreervada madidaru, Edina kuda yavado rethiyalli nannadevara gunagana Keli athma trupti ayatu ,yelladaru chennagiru magane.
@chandrashekar-kh6jx2 жыл бұрын
Very good speech by you chakraverthi sir.
@kittykumar45052 жыл бұрын
kzbin.info/www/bejne/mpzGZnR3f9Fkmck 👆ಇಲ್ಲಿ ಹೋಗಿ ರಿಪೋರ್ಟ್ ಮಾಡಿ ಪ್ಲೀಸ್... Chakravarty ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡಿದ್ದಾರೆ
@darshanbabu40502 жыл бұрын
ಅದ್ಬುತವಾದ ಮಾತುಗಳು,
@shanthamanjunath92272 жыл бұрын
ಸತ್ಯವಾದ ಮಾತು 🙏🙏👌👌
@photojeev46152 жыл бұрын
ನಿಮ್ಮ ಈ ವಿಚಾರಧಾರೆಯನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಯಸುತ್ತಿದ್ದೇನೆ.. ಎಲ್ಲರ ಜೀವನದಲ್ಲಿ ಪ್ರೇರಣೆ ಸಿಗಬೇಕೆಂದು ನನ್ನ ಆಶಯ..
@vikramhviki9513 ай бұрын
ಇಷ್ಟನ್ನು ಕೇಳಿದ ನಂತರ ಮತ್ತೆ ಹಾಗೆ ಇರ್ತೀವಿ
@PavanJgowda Жыл бұрын
ಜೈ ರಾಮಕೃಷ್ಣ
@wolflion4836 Жыл бұрын
So sober and good talk 🙏🙏
@praveenmadival16672 жыл бұрын
Super bhagvan ramakrishna devaru
@vedashekhar92022 жыл бұрын
Dhanyavaadagalu
@narivijaya2 жыл бұрын
ಪ್ರತಿನಿತ್ಯ ನಿಮ್ಮನ್ನು ನೋಡಲು ಭಾವಿಸುತ್ತೇವೆ... ಹಾಗೆಯೇ ನಿಮ್ಮ ಹಿತನುಡಿಗಳನ್ನು ಕೇಳಿಸಿಕೊಳ್ಳಲು ಕಾತುರದಿಂದ ಇದ್ದೇವೆ... ದಯಮಾಡಿ ಇನ್ನು ಹೆಚ್ಚು-ಹೆಚ್ಚು ವಿಡಿಯೋ ಗಳನ್ನು ಹಾಕ ಬೇಕೆಂದು ತಮ್ಮಲ್ಲಿ ಕೋರಿಕೆ
ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಗುರು ಕರುಣೆ ನಮಗೆಲ್ಲ ಸಿಗಲಿ.
@arjunrathod45202 жыл бұрын
Dear ಸರ್ ಸ್ವಾಮಿ ವಿವೇಕಾನಂದ life story Book ತಗೋತೀನಿ, plz ನಾನು ಕೆಟ್ಟ ಯೋಚನೆಗಳು and ಟ್ರೇಸ್ ನಿಂದ್ outside barak ಒಳ್ಳೆಯ ಪುಸ್ತಕ ಬೇಕು plz ಹೇಳಿ ಯಾವ book ant
@shantappabiradar64242 жыл бұрын
Very very nice usefull information sir I am support sir
@Sanaatananbhaarateeya2 жыл бұрын
ಜ್ಞಾನ ತುಂಬಿದ ಮಾತುಗಳು. ನಮೋ ರಾಮಕೃಷ್ಣಾಯ.
@gopalaraomadhusudan30932 жыл бұрын
84 ಲಕ್ಷ ಯೋನಿಗಳಿರುವ ಈ ಪ್ರಪಂಚದಲ್ಲಿ ಪ್ರತಿ ಯೋನಿಯ ಪ್ರತಿ ಜೀವಿಗೂ ತನ್ನ ಜೀವನ ನಿರ್ವಹಣೆಗೆ ಬೇಕಾದ ಯೋಗ್ಯತೆ ಬುದ್ಧಿ ಸಾಮರ್ಥ್ಯ ಗಳನ್ನು ದೇವರು ದಯಪಾಲಿಸಿ ಜೀವನನ್ನು ಪ್ರೇರಿಸಿ ಪ್ರಯತ್ನಪೂರ್ವಕವಾಗಿ ತನ್ನ ಸ್ವಂತ ಇಚ್ಛಾ ಪ್ರೇರಣೆ ಗಳಿಂದ ಕಾರ್ಯಗಳಲ್ಲಿ ನಿಯೋಜಿಸಿ ಯೋಗ್ಯ ಫಲಗಳನ್ನು ನೀಡುತ್ತಾನೆ. ರಾಮಕೃಷ್ಣ ಮತದವರು ಹೇಳುವ ಪ್ರಕ್ರಿಯೆಗಳು ಸತ್ಯದಿಂದ ದೂರವಾಗಿ ಲೋಕಾನುಭವ ವಿರುದ್ಧವಾಗಿವೆ.
@chethankumar.kchethankumar53762 жыл бұрын
ಮತ್ತೆ ಸತ್ಯ ಯಾವುದು
@chethankumar.kchethankumar53762 жыл бұрын
ನಿಮಗೆ ಈ ವಿಚಾರದಲ್ಲಿ ಗೊಂದಲವಿದ್ದಲ್ಲಿ ನಾನು ಸತ್ಯ ಅಂತಾ ನಿಮಗೆ ತೋರಿಸಿಕೊಡಬಲ್ಲೆ
@krishnanonavinakere93192 жыл бұрын
Dear Sir, Hands Off your discourse on Sree Ramakrishna everyone should follow during their Life Time to earn peace in life. Thanks 🙏🏾
@ravig20832 жыл бұрын
Hari om...
@geetamurthy90012 жыл бұрын
🙏🙏🙏👍👍🙏
@shobhadesai47792 жыл бұрын
Ramakrishn paramahamsa and vivekananda etc... soul is alive in u
@KrishnaMurthy-ul2dd2 жыл бұрын
Jai rama krishna 🙏💐 jai Sri Ram jai hindhu 🚩🚩🔥 ಬೆಂಕಿ ಮಾತು
@purandaranpurandaran75752 жыл бұрын
Dear Sulibele sir, I believe and happy I am the first person to have this.
Yes sir, we are nothing, just have to live with love, care and peace with other living beings.
@arunamudakude2937 Жыл бұрын
Very super speech sir.🙏👌👍🤝
@manjulakmanjulak90952 жыл бұрын
ನಿಜ ಸರ್, ನಮ್ಮ ಮನೆ ಹತ್ತಿರ ಒಂದು ವಾರದ ಶಕ್ತಿ ಆಶ್ರಮ ಇದೆ, ಅಲ್ಲಿ ನನ್ನ ತಾಯಿಗೆ ಕಾಳಿಯ ದಶ೯ನ ಆಗಿತ್ತು,ಆನಂತರ ನನ್ನ ತಾಯಿ ಅಸುನೀಗಿದರು.
@manjulakmanjulak90952 жыл бұрын
ಅಧು ವಾರದ ಆಗಿದೆ, ಅದು ಶಾರದ
@sharathrkhandoji78312 жыл бұрын
ಚಕ್ರವರ್ತಿ ಅಣ್ಣ...❤️❤️🙏🙏
@sangameshbk38542 жыл бұрын
Wonderful 👏 👏 speech🥰🥰
@hbhagya7262 жыл бұрын
🙏🌹🙏
@parashuramtambe93502 жыл бұрын
Jai Shree Krishna,
@sharathsadashiva2 жыл бұрын
Wow anna awesome thoughts🙏
@gangadhargupta28042 жыл бұрын
Jai gurudev
@parashuramtambe93502 жыл бұрын
Jai Shree Ram Sir, Vande Mataram.
@ravishetty28372 жыл бұрын
Jai hind.... 🙏🙏🙏🙏
@barnalirrannaghor4647 Жыл бұрын
Ramkrishna mission is the best spiritual organisation in the world
@vismayasangatigaluinkannad63392 жыл бұрын
🌹🙏🙏🙏🙏🙏🌹
@mayamohan83492 жыл бұрын
Waaaa correct ji.
@shobhag7862 жыл бұрын
ಜೈ ಹಿಂದ್ ಗುರುದೇವ
@kumudhab.k58262 жыл бұрын
Sooper sir🙏
@thelastsamuraiRonin2 жыл бұрын
Jai Shree Ram.
@rammurthy99472 жыл бұрын
Yatoo vachoo nivertante.....great. salute.
@raghavendrabhat10842 жыл бұрын
🙏🙏🙏🙏🙏🙏🙏
@charanm3952 жыл бұрын
Sir u r great sir
@sarvamangalammarrachana68842 жыл бұрын
Excellent sir
@nareshkumar-fv5pq2 жыл бұрын
💐👌
@chandrusuri49682 жыл бұрын
🌺🙏🙏🌺
@khadgampowerofdance93812 жыл бұрын
Vande mataram
@sarojapatil49262 жыл бұрын
Om Shanti
@jyothishivalli6451 Жыл бұрын
Dhanyavadha Anna Very inspiring talk… 🙏🙏
@rajanichakravarthy77282 жыл бұрын
Jai Sri Ramakrishna. Swamiji had told that he would continue to work. He is doing it through you! May many youths be inspired by your words and do good to the world. God keep you blessed.
@nagarajaurs3926 Жыл бұрын
Hmm😊😅
@harinakshashetty85942 жыл бұрын
Intellectual speech fine, Sri Ramkrishna Paramahansa pranam
@shivadasnayak2 жыл бұрын
Satyam Shivam Sundaram ❤️👍🙏 thanks for this 🙏
@hemalathahemalatha76722 жыл бұрын
Tqsomuchsir 🙏🙏🙏🙏
@sksent052 жыл бұрын
Jai kali matha jai sriramakrishna jai sri shardam matha jai swamy vivekanand
@sarojapatil49262 жыл бұрын
Om shanti
@shobhadesai47792 жыл бұрын
Wonderful speech, full of antahkarune
@bhimupspk95952 жыл бұрын
🙏🙏🙏
@vidhyavidz93252 жыл бұрын
Jai Rama Krishna 🙏🙏
@vijayankunjupillai89 Жыл бұрын
ThmbaChennagithe NimmaMathugalu
@shankarpimpale39562 жыл бұрын
🔥🔥🔥🔥🔥🔥🔥🔥🔥🔥❤️🙏
@prafullabhat57292 жыл бұрын
ತುಂಬಾ ಚೆನ್ನಾಗಿ ಮಾತಾಡಿದ್ರಿ .ಧನ್ಯವಾದಗಳು ಅಣ್ಣಾ .ಕೋಟಿ ಕೋಟಿ ಪ್ರಣಾಮಗಳು.ನಿಮ್ಮ ಗುರಿ ಮುಟ್ಟುವ ತನಕ ನಿಲ್ಲದಿರಿ .OK ನಮಸ್ಕಾರಗಳು.
@ningayyachegunti74732 жыл бұрын
🙏🙏🙏🙏🙏
@kalpanakv35462 жыл бұрын
🙏🙏🙏🙏🙏🙏🙏.
@shashikanthunnur42252 жыл бұрын
🙏🙏🙏🙏🙏
@mallappakanginhal26252 жыл бұрын
ನಿಮ್ಮ ಗುರುಗಳ ಸಂದೇಶಕಕ್ಕೆ ತುಂಬಾ ಧನ್ಯವಾದಗಳು ಮತ್ತು ಮೂವರು ರೋಗಿ,ಭೋಗಿ,ಯೋಗಿ ಮಲಗುವದಿಲ್ಲದರ ಬಗ್ಗೆ ತಿಳಿಸಿದ್ದು ಬಹಳ ಚೆನ್ನಾಗಿತ್ತು.