ಜೀವನದಲ್ಲಿ ಇಂತಾ ವ್ಯಕ್ತಿಯನ್ನು ನೋಡಿದುದೇ ನಮ್ಮ ಈ ಜನುಮದ ಭಾಗ್ಯ. ದನ್ಯಾವಾದಗಳು 🙏🙏🙏🙏🙏🙏🙏🙏🙏🙏
@jayashreeganesh9928Ай бұрын
ಅಪ್ಪಟ ಸನಾತನಿಗೆ ಹೃದಯ ಪೂರ್ವಕ ಧನ್ಯವಾದಗಳು. ಭಗವಂತ ತಮಗೆ ದೀರ್ಘ ಸಂತೋಷದ ಬದುಕು ನೀಡಲಿ.
@rudreshhugar7017Ай бұрын
ಅನುಭವದ ಮಾತುಗಳು
@adzoneawardledsignhouse1481Ай бұрын
ಒಬ್ಬ ಋಷಿಯ ಹಾಗೆ ಜೀವನ ಸಂತನ ಹಾಗೆ ಬದುಕು ಮುನಿಯ ಹಾಗೆ ಜ್ಞಾನ ನಾನು ಮೆಚ್ಚಿರುವ ಒಬ್ಬ ಶ್ರೇಷ್ಠ ವ್ಯಕ್ತಿ
@shanmukhakАй бұрын
ಅದ್ಬುತ ಎಂಥಹ ಅನುಭವ ಸರ್ .. ಅದ್ಬುತ ನೈಸರ್ಗಿಕ ತೋಟ .ಇವರ ತೋಟಕ್ಕೆ ಒಮ್ಮೆ ಭೇಟಿ ಕೊಡ ಬೇಕೆಂದು ಆಸೆ
@shivasharanhiremath.k5605Ай бұрын
ಅದ್ಭುತವಾದ ಅನುಭವ ಮಹಾನ್ ಕೃಷಿ ವಿಜ್ಞಾನಿಗಳು ಇವರು
@veere2719 күн бұрын
This is a eye opener, very fortunate to even view this, Sri Chandrashekar is a rishi in our times. Thank you Badukina Butthi for these episodes.
@sathishhn864625 күн бұрын
ಇಂತಹ ಮಹಾನುಭಾವಿಗಳ ಸಂದರ್ಶನ ಹೆಚ್ಚು ಹೆಚ್ಚು ಮುಂದುವರಿಯಬೇಕು
@veenakulkarni9951Ай бұрын
superb vlog sir....superb knowledgeable person.. the best agriculturalist..antaa nann ಅಭಿಪ್ರಾಯ
@p.h.shatammap.h.shatamma5782Ай бұрын
ಎಂಥಾ ಅನುಭವ ಮಾತು ತುಂಬಾ ತಿಳಿದವರು🎉
@madhavbgАй бұрын
Superb video and great personality ,Mr .Chandrashekar reeks of natural knowledge and he is a walking talking encyclopaedia of nature.
@prashanthd9765Ай бұрын
ಅಷ್ಟು ಓದಿದ್ರು ಚಂದವಾಗಿ ಕನ್ನಡ ಮಾತಾಡಿದ್ರು ❤️❤️
@gopalashetty3592Ай бұрын
Mangaloreans and Kodvas mother tongue is Tulu and Kodava bashe but they speak very good Kannada than Bangaloreans...
@rosy_ranirani4865Ай бұрын
I have read about this person and his great efforts to set up INDRAPRASTHA in the magazine TARANGA .EVER SINCE I HAVE HAD A GREAT ADMIRATION FOR SRÌ CHANDRASHEKER .
@malateshs9026Ай бұрын
ನಮಸ್ಕಾರ ಸರ್ ನಿಮ್ಮ ವಿಚಾರಕೆ
@kalavathiprakash1925Ай бұрын
ಅದ್ಭುತ ಅನುಭವ 👏👏
@sundarkumar6230Ай бұрын
Worth watching,my sincere thanks to sri APChandrashekar to video.
@Udayakesari2023Ай бұрын
ಅದ್ಭುತ ಅನುಭವ
@KomalaShankar-q9e17 күн бұрын
ಈ ಸಂದರ್ಶನ ಅತ್ಯಂತ ಅಮೋಘ👌👌🙏🙏
@tigerchakrapani6021Ай бұрын
Very very important for tomorrow and present generation of our indian economic system............❤❤❤
@nagmonmeАй бұрын
One of the best information watched.. excellent
@sunandakaujalgi3554Ай бұрын
Estu episode dalli Addbhut nisarga dalle nijavad jeevanad ananda kanda addbhut vyaktiyannu gurutisi kotta nimage dhannyavad sir avara pratiyondu words dalli tumba arth garbhit tumbide tumbu hrudaya da namaskar ebbarigu
@OneplusCe3-d2rАй бұрын
ಓ ಓ ಮೈ ಗಾಡ್ what a wonderful life
@H.J.SujathaАй бұрын
A philosopher. Continue episodes with him. One is not at all enough.
@sunilmpsuni9199Ай бұрын
ಕೃಷಿಯ ಮೇಲೆ ಒಲವು ಮೂಡುತ್ತಿದೆ ❤
@latham6517Ай бұрын
Speechless🙏🏽🙏🏽
@dgkulkarni342Ай бұрын
ಕೃಷಿಯ ಬಗ್ಗೆ ಒಳ್ಳೆಯ ವಿಚಾರಗಳು .
@ravichandra4979Ай бұрын
Superb...man
@girishpatil6963Ай бұрын
Very very nice nice information about nature sirji🙏
@renukaaradhya7560Ай бұрын
It is a life time dedication work, thanks 🎉
@shivaramshastri2519Ай бұрын
ವೈಚಾರಿಕತೆಯಿಂದ ಕೂಡಿದ ವಾಸ್ತವಿಕ ಸಂಗತಿಗಳು ಹೌದು.ಆದರೆ ಅವರು ಹೇಳಿದ ವಿಷಯಗಳನ್ನು ತಮ್ಮ ಹಾಗೂ ಮಕ್ಕಳಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದರೆ ಇನ್ನೂ ಹೆಚ್ಚು ಅರ್ಥಪೂರ್ಣ
@KajeVasanthАй бұрын
ಒಳ್ಳೆಯ ಪ್ರಶ್ನೆ. ಅವರ ಮಗಳು ಒಬ್ಬ ಕೃಷಿಕ ಹುಡುಗನನ್ನು ಮದುವೆಯಾಗಿ ಕೂಡು ಕುಟುಂಬದಲ್ಲಿ ನೆಲೆಸಿದ್ದಾರೆ. ಮಗ ವೈದ್ಯ, ಮನೆಯಲ್ಲಿ ಕೃಷಿಕ, ಜೇಡಗಳ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೆಸರು ಮಾಡಿದ್ದಾರೆ.
@BasavarajMohareАй бұрын
Good video sir
@BhagyammaGMАй бұрын
Olle knowledge 👌
@vanajakshamaodeyar655Ай бұрын
Supar, sara👆👌👌👌👍👍🙏🙏
@ManjulaKS-d5jАй бұрын
Excellent speech thank you
@72basavaraj24 күн бұрын
👌👌
@geethasrgeetha3058 күн бұрын
Really he is hero
@shashikalac9372Ай бұрын
olleya maahithi
@HymavathiJeerageАй бұрын
Nice👌🙏🙏
@godavarianand1211Ай бұрын
ಎಂಥಾ ಅನುಭವದ ಮಾತು
@ManjulaKS-d5jАй бұрын
Thank you Badukina Buthi
@Mallikarjuna-f7tАй бұрын
Suuuuuuper sir❤
@purushothamk3323Ай бұрын
Adharsha vykthitva sir nimage pranamagalhu.
@sunithabai8942Ай бұрын
Jai sri ram jai hanuman jai ambabavani jai shivaji
@Ssmk1-y9dАй бұрын
ನೀವು ಬರೆದ ಟ್ರ್ಯಾಕ್ಟರ್ ಪುಸ್ತಕ ಓದಿದ್ದೆ ,ಯಾವುದನ್ನಾದರೂ ಚೆನ್ನಾಗಿ ಮಾಡಿ ತೋರಿಸುತ್ತೀರಿ
@SHREEGANDHA_STUDIOАй бұрын
ಪುಸ್ತಕದ ಹೆಸರು?
@lathab.k889Ай бұрын
Hat's off sir
@raghunk3280Ай бұрын
❤❤❤❤❤❤❤❤
@vinuthanpraveen150Ай бұрын
Top maturity
@MallikarjunMeti-l7iАй бұрын
Sir.Evaru helida matugalu estu arthagarbite ede .
@KumarK-vi5kbАй бұрын
❤
@RavisajjeRavisajje-fo3foАй бұрын
Nimma episode jaggattu andre enu andre namntvrge tilityde ansutte 'baduku' avru styavanne helutidare sir
@anandakumarkasumshetty3815Ай бұрын
Suttadutta tota nodutta allalina vishaya matadidare innu artagarabita vagiruttittu.
@H.J.SujathaАй бұрын
But gulaganji seeds r poisonous as I had heard
@gopalashetty3592Ай бұрын
Greedy pleople cut all thier trees to build thier concrete home in thier site..