ಅಶೋಕ ಹೋಟೆಲ್‌ನಲ್ಲಿ ನಾಗರಹಾವು ಚಿತ್ರದ ಶೂಟಿಂಗ್ ಅನುಭವಗಳು | Pranaya Murthy | Ep 02

  Рет қаралды 65,315

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#pranayamurthy
#puttannakanagal
#vishnuvardhan
#arathi
#nagarahavu
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 93
@MariswamyMV
@MariswamyMV 2 ай бұрын
ಇವರನ್ನು. ಪರಿಚಯ. ಮಾಡಿಸಿದಕ್ಕೆ.. ನಿಮಗೆ. ಧನ್ಯವಾದಗಳು. ಗುರುಗಳೇ.
@nagarajappak247
@nagarajappak247 2 ай бұрын
ಪ್ರಣವರು ಹೇಳ್ತಾ ಇದ್ದರೆ ಕೇಳ್ತಾ ಇರಬೇಕು ಅನ್ನಿಸುತ್ತಿತ್ತು ಇವರನ್ನು ಹುಡುಕಿಕೊಂಡು ಬಂದ ಹರಿಹರ ನಿಮಗೆ ಧನ್ಯವಾದಗಳು
@someshwarbendigeri4197
@someshwarbendigeri4197 2 ай бұрын
ಅನುಭವ ಇದ್ದಲ್ಲಿ ಅಮೃತತ್ವ ಇದೆ, ಅನ್ನುವ ಹಾಗಿದೆ ಇವರ ಮಾತು. ಕೇಳಲು ತುಂಬಾ ಚೆನ್ನಾಗಿದೆ. ನಾನು ಬಹಳಷ್ಟು cinema ದಲ್ಲೂ ನೋಡಿದ್ದೇನೆ. ಒಂದೇ ಪಾತ್ರ ದಲ್ಲಿ ಹೆಚಾಗಿ ಕಾಣಿಸಿ ಕೊಂಡಿದ್ದಾರೆ. ಧನ್ಯವಾದಗಳು.
@pranayamurthy7417
@pranayamurthy7417 Ай бұрын
🤝💐
@ChandrashekharKalal
@ChandrashekharKalal 2 ай бұрын
ಮಠ ಚಿತ್ರದಲ್ಲಿ ನಿಮ್ಮ ಪಾತ್ರ ಇಷ್ಟವಾಯ್ತು ಪ್ರಣವ ಮೂರ್ತಿ ಸಾರ್.❤
@maheshmahesh-nf1vb
@maheshmahesh-nf1vb Ай бұрын
ಇವರ ಮಕ್ಕಳು ಕುಮಾರ್ ಇಂಗ್ಲೀಷ್ ಸ್ಕೂಲ್ , ಶೇಷಾದ್ರಿ ಪುರಂ, ಶಾಲೆಯಲ್ಲಿ ಓದ್ತಾ ಇದ್ರು , ನಾನು ಅಲ್ಲಿ ಕೆಲ್ಸ ಮಾಡ್ತಾ ಇದ್ದೆ ಆಗ ನೋಡಿದ್ದೆ, ತುಂಬಾ ಒಳ್ಳೆಯ ಹಾಗೂ ಸಿಂಪಲ್ ಪರ್ಸನ್.
@RamaswamyC-l3e
@RamaswamyC-l3e Ай бұрын
ಅದ್ಬುತ ಪ್ರನವಮೂರ್ತಿ ಸಂದರ್ಶನ
@raghavendraudupa5744
@raghavendraudupa5744 2 ай бұрын
Really enjoyed him talking.. Puttanna was really great personality.. He should have been there for few more years
@btsusheela1183
@btsusheela1183 2 ай бұрын
Chikka Chikka vishyaa dallu kushi kandiroo nimge aaa devaru olledu maadli 😊😊😊😊😊❤❤❤❤❤❤
@natarajbn3291
@natarajbn3291 2 ай бұрын
Have seen Mr. Pranavamurthy in many movies, the role may be small, but the screen presence is very good.... always smiling... very good luck sir for your small screen acting
@shalinidshalu6086
@shalinidshalu6086 2 ай бұрын
ಅವನೇ ನನ್ನ ಗಂಡ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ
@soumyavasudev8860
@soumyavasudev8860 Ай бұрын
💯🔥
@flossyveigas888
@flossyveigas888 2 ай бұрын
ಇವರ ಮಾತುಗಳನ್ನು ಕೇಳಲು ತುಂಬಾ ಸ್ವಾರಸ್ಯ ಕರ ವಾಗಿದೆ. 👌
@GaneshCharanA
@GaneshCharanA 2 ай бұрын
ಚೆನ್ನಾಗಿ ಹೇಳ್ತಾರೆ... ಅದು ಸಹಾ ಪುಟ್ಟಣ್ಣನವರ ಬಗ್ಗೆ ಕೇಳ್ತಾನೇ ಇರೋಣ ಅನ್ಸುತ್ತೇ🎉
@bhaskarhegde6804
@bhaskarhegde6804 2 ай бұрын
ಅತಿ ಚಿಕ್ಕ ಪಾತ್ರವಾದರೂ, ತೃಪ್ತಿಯಿಂದ ಮಾತನಾಡಿದ್ದಾರೆ. ಅಲ್ಪ ಸಮಯದಲ್ಲೆ ಶ್ರೀ ಪುಟ್ಟಣ್ಣ ಅವರ ಘನ ವ್ಯಕ್ತಿತ್ವವನ್ನೂ ಅನಾವರಣಗೊಳಿಸಿದ್ದಾರೆ, ಪ್ರಣವ ಮೂರ್ತಿ ಅವರು. ಚೆನ್ನಾಗಿ ಮಾತನಾಡುತ್ತಾರೆ.
@pranayamurthy7417
@pranayamurthy7417 Ай бұрын
🙏
@bharathijayaram7298
@bharathijayaram7298 2 ай бұрын
Very interesting! you speak with so much clarity and your memory power is great! Best wishes Sir❤❤❤
@YankuVenkatesh
@YankuVenkatesh 2 ай бұрын
ಪ್ರಣವ್ ಮೂರ್ತಿ ಗಳ ಗುರುಶಿಷ್ಯರು ಚಿತ್ರದಲ್ಲಿನ ಪಾತ್ರ ಅದ್ಭುತವಾಗಿತ್ತು.
@pranayamurthy7417
@pranayamurthy7417 Ай бұрын
🤝
@skanandram2499
@skanandram2499 2 ай бұрын
ಪ್ರಣಯ ಮೂರ್ತಿ ಅಶೋಕ ಹೋಟಲಲ್ಲಿ 1971 ರಿಂದ ನಮ್ಮ ದಿವಂಗತ ಪೂಜ್ಯ ತಂದೆಯವರಾದ ಎಸ್. ಕುಮಾರರವರೊಂದಿಗೆ ಕೆಲಸ ಮಾಡುತ್ತಿದ್ದರು. ಅಶೋಕ ಸಿಬ್ಬಂದಿಯ ವಸತಿ ಗೃಹದಲ್ಲಿದ್ದ ನಮ್ಮ ಮನೆಗೆ ಆಗಾಗ ಊಟಕ್ಕೆ ಬರುತ್ತಿದ್ದರು. ಬಹಳ ಸರಳ ಸಜ್ಜನ ವ್ಯಕ್ತಿ. ಸಿನಿಮಾದಲ್ಲಿ ಸಿಕ್ಕ ಸಣ್ಣ ಪುಟ್ಟ ಪಾತ್ರಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದರು.
@HRAnandarao
@HRAnandarao 2 ай бұрын
😊 ಮಲಯ ಮಾರುತದ ಚಿತ್ರದಲ್ಲಿ RK soorya ನಾರಾಯಣರ ಮುಂದೆ apasruti ಹಾಡುತ್ತೀರಿ ಅವರು ಬೇಜಾರು ಮಾಡಿಕೊಳ್ಳುತ್ತಾರೆ . ಈ ದೃಶ್ಯ ಸಹ ನ್ಯಾಚುರಲ್ ಆಗಿ ಬಂದಿದೆ.ಅಭಿನಂದನೆಗಳು prof ANANDA RAO
@pranayamurthy7417
@pranayamurthy7417 2 ай бұрын
🥰
@sincugowdasincugowda8689
@sincugowdasincugowda8689 Ай бұрын
So innocent ❤❤
@raghavendrakulkarni9907
@raghavendrakulkarni9907 2 ай бұрын
ಮಠ ಸಿನಿಮಾ ನಲ್ಲಿ ಇವರ ಅಭಿನಯ ಅದ್ಭುತ
@RamachandrappaCn-fc7ld
@RamachandrappaCn-fc7ld Ай бұрын
👌👍
@mansurbaig
@mansurbaig 2 ай бұрын
Very good artist Pranaya Murthy
@GireeshNaik-s6o
@GireeshNaik-s6o Ай бұрын
Super sir
@ranganathackcrrss9403
@ranganathackcrrss9403 2 ай бұрын
ಉತ್ತಮ ನಟ ಪ್ರಣವ್ ಸಾರ್
@somannads5094
@somannads5094 2 ай бұрын
Pranaya murthy acted in many number of movies including from Raj ,Vishnu ,ambi etc to shankarnag,ananth nag films.,all in all karibevu in sambar or films.,
@luckyv8410
@luckyv8410 2 ай бұрын
Thumba chennagi matadtare, hiriyarada pranava murthygalige namaskaragalu🙏🙏
@subhashyaraganavi8910
@subhashyaraganavi8910 2 ай бұрын
ಪ್ರಣಯ ಮೂರ್ತಿ ಒಳ್ಳೆಯ ಅನುಭವ
@m.vasanthkumar9275
@m.vasanthkumar9275 2 ай бұрын
ಹೇ.. ಅದ್ಭುತ ಇಂಟರ್ವ್ಯೂ ❤❤
@pranayamurthy7417
@pranayamurthy7417 Ай бұрын
🥰💐
@mohanrao2014
@mohanrao2014 2 ай бұрын
Avane nanna Ganda movie acting chenagide sir 🙏🏻🙏🏻
@Durgaprasad-i2b6t
@Durgaprasad-i2b6t 2 ай бұрын
ನಮಸ್ಕಾರಗಳು ಪ್ರಣವ್ ಮೂರ್ತಿ 👌👌👌💐💐💐
@anraojadav8975
@anraojadav8975 2 ай бұрын
ಪ್ರಸಂಗಗಳನ್ನು ನಿರೂಪಿಸುವ ಶೈಲಿ ಅದ್ಭುತವಾಗಿವೆ - A.N. RAO Jadav
@pranayamurthy7417
@pranayamurthy7417 Ай бұрын
🙏
@aratrraghavendradodamani3727
@aratrraghavendradodamani3727 2 ай бұрын
ಸೂಪರ್ ಆ್ಯಕ್ಟರ್
@amarnaths3014
@amarnaths3014 2 ай бұрын
Remember your roles in ಶ್ರೀ ರಾಘವೆಂದ್ರ ವೈಭವ, ಕಾಲೇಜು ರಂಗ, ಗಾಳಿಮಾತು and other movies.
@parashuramraibagi1704
@parashuramraibagi1704 2 ай бұрын
ಕ್ಲಿಪ್ ತೋರಿಸುವುದರ ಮುಖಾಂತರ ಇನ್ನು ಚನ್ನಾಗಿ ಸಂದರ್ಶನ ಮನರಂಜಿಸಬಹುದು ಸರ್. ಒಟ್ಟಾರೆ ಸಂದರ್ಶನ ಚನ್ನಾಗಿ ಮೂಡಿಬಂತು.
@pranayamurthy7417
@pranayamurthy7417 Ай бұрын
@shubharamesh5110
@shubharamesh5110 2 ай бұрын
Quite an interesting episode.
@gowthamsraj2149
@gowthamsraj2149 2 ай бұрын
This i want from PM sir🎉🥰
@Rdxfy
@Rdxfy 2 ай бұрын
🙏👍👌
@BasavarajS-si4ry
@BasavarajS-si4ry 2 ай бұрын
ಪ್ರಣಯ ರಾವ್ ಇವರನ್ನು ಸಹಿಸಿಕೊಂಡ ಹಿರಿಯರಿಗೆ ದೊಡ್ಡ ನಮಸ್ಕಾರಗಳು..
@pjy895
@pjy895 2 ай бұрын
ಯಾಕೆ ಹೀಗೆ ನಿಮ್ಮ ಮನಸ್ಸು
@BasavarajS-si4ry
@BasavarajS-si4ry 2 ай бұрын
@prjy895 ಇದು ಮೆಚ್ಚುಗೆ.. ತೆಗಳಿಕೆಯಲ್ಲ.. ಪ್ರಯತ್ನ ಮತ್ತು ಸ್ವೀಕಾರ ಎರಡೂ ಆಗಿರುವ ಒಂದು ಕಿರು ಚಿತ್ರದ ಅನುಭವ ಕಂಡೆ..
@induullal4585
@induullal4585 2 ай бұрын
ಪ್ರಣವ ಮೂರ್ತಿ ಎನ್ನುವ ಹೆಸರೇ ಚಾಲ್ತಿಯಲ್ಲಿತ್ತು ಸುಮಾರು ಕಾಲ. ಕ್ರಮೇಣ ಅವರು ಪ್ರಣಯ ಮೂರ್ತಿಯಾದರು.
@nagraj3703
@nagraj3703 2 ай бұрын
ಪ್ರಣಯ ಸಣಕಲು ಮೂತಿ೯
@swathishenoy8752
@swathishenoy8752 2 ай бұрын
Haudu, avara hesaru Pranava Murthy anta, Pranaya Murthy maadibitru. Pranaya raja maadlilla... Sadhya😂😂😂
@swathishenoy8752
@swathishenoy8752 Ай бұрын
@prsr8189 haudu, janarige artha gottidre alva sariyaagi uchcharane maadodu??
@Kps123-j6t
@Kps123-j6t 2 ай бұрын
ಅವರು ಹೇಳಿದ ನಾಗರಹಾವು ಚಿತ್ರದ ಸೀನ್ ಚಿತ್ರದ 2:25:49 ರಲ್ಲಿ ಬರುತ್ತದೆ ❤
@pranayamurthy7417
@pranayamurthy7417 2 ай бұрын
🙏💐
@btsusheela1183
@btsusheela1183 2 ай бұрын
Evraa mugdathe ne evrige ee mattakke karkondubandidaare ansutte namaste 🙏 💖 ♥️ ✨️ ❤️ 💕 🙏 💖 ♥️
@tejashwinihk3116
@tejashwinihk3116 2 ай бұрын
ನೀವು ಆರತಿ ಅವರೊಂದಿಗೆ ಮಾಡಿದ ಮೂರು ಸಂದರ್ಶನದ ಬಗ್ಗೆ ಸಂಚಿಕೆಯನ್ನು ಮಾಡಿ ವಿವರಿಸಿ ಹಾಗೂ ಅವರ ಸಾಮಾಜಿಕ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡಿ..
@kumarmc7117
@kumarmc7117 2 ай бұрын
🙏🙏🙏🙏🙏🤝🤝🤝🤝👍👍
@rekhavasu3948
@rekhavasu3948 2 ай бұрын
ನನ್ನ ರೇಡಿಯೋ RJ ದಿನಗಳು ನೆನಪಾಯಿತು.. ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕಳಿಸುತ್ತಿದ್ದರು .. ಪ್ರಣಯ ಮೂರ್ತಿ, Wilson Garden ಇಂದ ಅಂತ.. ಅವರೇ ಇವರು ಇರ್ಬೇಕು ಮೋಸ್ಟ್ಲಿ..
@mohankcmohan1837
@mohankcmohan1837 2 ай бұрын
🎉❤
@kalyansingh8454
@kalyansingh8454 2 ай бұрын
🙏🙏🙏
@BKPrasad-v1e
@BKPrasad-v1e 2 ай бұрын
He was act in Bagyalakshmi serial
@mysoresundar613
@mysoresundar613 2 ай бұрын
❤👌👍✌
@rameshrami2540
@rameshrami2540 2 ай бұрын
ಕೆಲವರು ಪ್ರಣವ ಮೂರ್ತಿ ಅಂತ ಬರೆಯುತ್ತಿದ್ದಾರೆ.ಸಾರ್ ಅವರು ಪ್ರಣಯ ಮೂರ್ತಿಯವರು.
@madhukgm3694
@madhukgm3694 2 ай бұрын
ಅವ್ರು ಅಷ್ಟು ಭಾವನಾತ್ಮಕವಾಗಿ ಹೇಳಿದ್ ಮೇಲೆ.. ಆ ಒಂದ್ 3ಸೆಕೆಂಡ್ ಸೀನ್ ನ edit ಮಾಡಿ ಹಾಕಬೇಕಿತ್ತು ಈ ವಿಡಿಯೋ ದಲ್ಲಿ ನೀವು..
@ananthamurthyps1968
@ananthamurthyps1968 2 ай бұрын
ಕಾಪಿರೈಟ್ ಆಕ್ಟ್ ಪ್ರಕಾರ ಹಾಗೆ ಉಪ್ಯೋಗಿಸವ ಹಾಗಿಲ್ಲ
@AmoghVastrad
@AmoghVastrad 2 ай бұрын
Ashoka hotel namm Dada Simha Adda ❤❤❤
@brprasanna440
@brprasanna440 2 ай бұрын
🥰🥰
@pravindranath5779
@pravindranath5779 2 ай бұрын
ದಯವಿಟ್ಟು ಕಲಾವಿದ ಪ್ರಣವ ಮೂರ್ತಿಯವರು qoute ಮಾಡಿದ ಸಿನಿಮಾ( ಅವರಿರುವ) ದೃಶ್ಯಗಳ stills ಅಥವ video ಗಳನ್ನು ಸಂದರ್ಶನದ ಮಧ್ಯ ಸೇರಿಸಿ.
@mkg2427
@mkg2427 2 ай бұрын
Copyright strike barutte sir. Adakke avaru serisalla.
@Solid321
@Solid321 2 ай бұрын
He acted with kasinath and sudhaarni movie Avane nana ganda movie
@soumyavasudev8860
@soumyavasudev8860 Ай бұрын
​@Solid321 yes adralli sudharani husband carecter Alva adanthu tumba chenagi act madidare❤
@chethankumar7058
@chethankumar7058 2 ай бұрын
ಗುರುಪ್ರಸಾದ್ ಅವರ ಬಗ್ಗೆ ಒಂದು ಎಪಿಸೋಡ್ ಮಾಡಿ
@worldtour5648
@worldtour5648 2 ай бұрын
Kannada Industry didn't used him correctly....i mean ' he didn't got prominent roles....
@pjy895
@pjy895 2 ай бұрын
Benkiyalli aralida huvvu kamal hassn munde banni song alli idare passenger role
@pranayamurthy7417
@pranayamurthy7417 2 ай бұрын
Yes ! Thank you .
@purushothamvijay4316
@purushothamvijay4316 2 ай бұрын
​@@pranayamurthy7417ನೀವು ಒಂದ್ಸಲ ಬಿನ್ನಿಪೇಟೆಯಲ್ಲಿರೋ ನಿಮ್ಮ ಸ್ನೇಹಿತರ ಗ್ಲುಕೋಸ್ ಫ್ಯಾಕ್ಟರಿಗೆ ಬಂದಿದ್ರಿ‌.
@madhusudhanm.kkrishanamurt9299
@madhusudhanm.kkrishanamurt9299 2 ай бұрын
Xellent Kannada
@balakrishnasurat1239
@balakrishnasurat1239 2 ай бұрын
ಕಸ್ತೂರಿಯವರು ನಟಿಸಿದ ಚಿತ್ರದ ಹೆಸರೇನು?
@pranayamurthy7417
@pranayamurthy7417 2 ай бұрын
Dharaa.
@balakrishnasurat1239
@balakrishnasurat1239 2 ай бұрын
@@pranayamurthy7417 ಥ್ಯಾಂಕ್ಸ್ ಸರ್. ನಾನು ಕಸ್ತೂರಿಯವರು ತಮ್ಮ ಹೆಸರನ್ನೇ ''ಧಾರ" ಎಂದು ಬದಲಾಯಿಸಿ ಅಭಿನಯಿಸಿದರು ಎಂದು ತಪ್ಪು ಅರ್ಥ ಮಾಡಿಕೊಂಡಿದ್ದೆ. ನಗರಹಾವಿನಲ್ಲಿ ತಾವು ಕೌಂಟರಿನ ಹಿಂದೆ ಕೆಲಸದಲ್ಲಿ ಮಗ್ನರಾಗಿರುವುದು ಹಾಗೂ ಕಸ್ತೂರಿಯವರು ಮುಗುಳ್ನಗೆ ಸೂಸುತ್ತಾ ನಿಂತಿರುವ ಸನ್ನಿವೇಶ ಬಹಳ ಸಹಜವಾಗಿ ಮೂಡಿ ಬಂದಿದೆ! ಕೊನೆಯ ಪ್ರಶ್ನೆ. ಧಾರ ಕನ್ನಡ ಚಿತ್ರವೇ ಅಥವಾ ಬೇರೆಯೇ? ಮತ್ತೊಮ್ಮೆ ಥ್ಯಾಂಕ್ಸ್
@balakrishnasurat1239
@balakrishnasurat1239 2 ай бұрын
@@pranayamurthy7417 ಧಾರ ಕನ್ನಡ ಚಿತ್ರವೇ ಅಥವಾ ಬೇರೆಯೇ?
@balakrishnasurat1239
@balakrishnasurat1239 2 ай бұрын
@@pranayamurthy7417sir, youtube is deleting my comments for just asking you questions in kannada. so i am typing this in English. please forgive. Sir, is Dharaa a kannada movie? thanks
@pranayamurthy7417
@pranayamurthy7417 2 ай бұрын
@@balakrishnasurat1239 it's a kannada film !
@sudhakarjain1299
@sudhakarjain1299 2 ай бұрын
ಸ್ವಲ್ಪ ಅತಿರೇಕ ಇದೆ ಅನಿಸುತ್ತೆ ಪ್ರಣವ ಮೂರ್ತಿ ಅವರ ಹೇಳಿಕೆ ಗಳು. ಉದಾಹರಣೆ. ಆಕ್ಸಿಡೆಂಟ್ ವಿಷಯ ಮತ್ತು ಪುಟ್ಟಣ್ಣ ಕೈ ಬಲವಾಗಿ ಹಿಡಿದೆ ಅನ್ನುವ ಮಾತು ನಂಬಲು ಸಾಧ್ಯ ಇಲ್ಲ. ಆದರೂ ಅವರ ಮಾತುಗಳು ಮತ್ತು ಪೋಣಿಸಿದಂತೆ ಇವೆ
@naveenkumarbondade940
@naveenkumarbondade940 Ай бұрын
Yak edidirabardhu niv en nodira nija erbhudu
@rajatkumar.d.vishwakarma
@rajatkumar.d.vishwakarma 2 ай бұрын
ಶೀರ್ಷಿಕೆಯಲ್ಲಿ ಅವರು ಹೆಸರು ಪ್ರಯಣ ಮೂರ್ತಿ ಆಗಿದೆ ಸರಿ ಮಾಡಿ
@MohanKumar-kd5jx
@MohanKumar-kd5jx 2 ай бұрын
ಸತ್ತವರ ಬಗ್ಗೆ ಯಾಕೆ ಮಾತು. ಬಿಟ್ಟಾಕಿರಿ. ಬೇರೆ ಕೆಲಸ ಇಲ್ಲವಾ...??
@nviswanatharao6370
@nviswanatharao6370 Ай бұрын
When Ambika is an actress when she comes to Bangalore she is always staying in Chalukya hotel Room No.8 permanent room number. To see her Ambarish, Tigor Prabhakar, Ravichandran and Sathyararaj Tamil actor all are sharing beds with Ambika.
@naveenkumarbondade940
@naveenkumarbondade940 Ай бұрын
Nivu aa seen alli kamslilla
@prasheelarao4015
@prasheelarao4015 2 ай бұрын
😂😂
УНО Реверс в Амонг Ас : игра на выбывание
0:19
Фани Хани
Рет қаралды 1,3 МЛН
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.
ಸಿನಿಮಾ ಶೂಟಿಂಗ್ ಅಂದ್ರೆ ಏನು ಅಂತಲೇ ಗೊತ್ತಿರಲಿಲ್ಲ..!! | Pranaya Murthy | Ep 01
21:39
ದೇವಾನಂದ್ ಪೊಲೀಸರಿಂದ ನನ್ನನ್ನು ಬಿಡಿಸಿದ ಪ್ರಸಂಗ...!!!! | Pranaya Murthy | Ep 03
19:13