ಡಿಗ್ರಿಗಳಿಗೆ ಲಕ್ಷಾಂತರ ದುಡ್ಡು ಹಾಕುವುದು ಬಿಟ್ಟು ನಿಮ್ಮ ಹೊಲಕ್ಕೆ ಹಾಕಿ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುತ್ತೀರಿ.

  Рет қаралды 35,278

Badukina Butthi

Badukina Butthi

Күн бұрын

1996ರಲ್ಲಿ ಸಹಜ ಕೃಷಿಯ ಬೀಜವೊಂದು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿ ರಾಘವ ಅವರು ಈಗ ಜಗತ್ಪ್ರಸಿದ್ಧ ಸಹಜ ಕೃಷಿ ರೈತ. ಇವರ 45 ಎಕರೆ ತೋಟ ಈಗ ಪ್ರವಾಸಿ ತಾಣವಾಗಿದೆ. ಕೃಷಿಗೆ ಸಂಬಂಧಪಟ್ಟ ಜ್ಞಾನದ ದೀವಿಗೆಯಾಗಿದೆ. ಉಳುಮೆ,ಗೊಬ್ಬರ,ಕೀಟನಾಶಕ ಮಾಡದೆ ಮತ್ತೆ ಕಳೆ ನಿರ್ಮೂಲನೆ ಮಾಡದೆ ಸಹಜ ಕೃಷಿ ಮಾಡಿ ಗೆದ್ದಿದ್ದಾರೆ. ಈವರೆಗೂ ಕೀಟನಾಶಕ ಮಾರಿದ ಕಂಪನಿಗಳ ಓನರಗಳ್ಯಾರು ಲಾಸ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಅದೇ ಕೀಟನಾಶಕ ಬಳಸಿದ ಲಕ್ಷಾಂತರ ರೈತರ ಆತ್ಮಹತ್ಯೆಗಳನ್ನು ಕಂಡ ರಾಘವ ಅವರಿಗೆ ಸಹಜ ಕೃಷಿಯ ಪಯಣ ಶುರುವಾಗಿದ್ದು. ಯಾವುದೇ ನಿರ್ದಿಷ್ಟ ಗುರಿಗಳಿಲ್ಲದೆ ವಿಶ್ವವಿದ್ಯಾಲಯದ ಓದುಗಳು ಕೂಡ ಬದುಕಿಗೆ ಪೂರಕವಲ್ಲದ ವಿದ್ಯಾಭ್ಯಾಸದ ಬಗ್ಗೆ ಕೂಡ ರಾಘವ ಅವರಿಗೆ ಅತೃಪ್ತಿ ಇದೆ. ಅದೇನೇ ಇರಲಿ ಬೀಜೋತ್ಸವದ ನೆಪದಲ್ಲಿ ಐಕಾಂತಿಕದ ದರ್ಶನ ದೊರೆತಿದ್ದು ಬದುಕಿನ ಬುತ್ತಿ ಭಾಗ್ಯವೇ ಸರಿ.
A seed of natural farming in 1996 has now grown proudly. Its founder, Raghava, is now a world-renowned organic farmer. His 45 acre farm is now a tourist destination. It is the goddess of knowledge related to agriculture. They have won by doing natural farming without plowing, fertilizing, pesticides and weeding. So far, there are no examples of the owners of pesticide selling companies committing suicide. After witnessing the suicide of millions of farmers who used the same pesticide, Raghava started his journey towards organic faraming .Raghava is also unhappy with university studies without any specific goals, which are not conducive to life. In any case, getting an iconic vision on the pretext of Beejutsava is a blessing in life.
ವಿಳಾಸ: ಐಕಾಂತಿಕ
ಹರಿಹರ,ದಾವಣಗೆರೆ ಜಿಲ್ಲೆ
ph no:9448923773(Whatsapp Only)
map:maps.app.goo.g...
#ಹಸಿರೋತ್ಸವ #ಸಹಜ ಕೃಷಿ #ಸಹಜ ಬದುಕು #ಸಹಜ ಜೀವನ
#ಐಕಾಂತಿಕ #ರಾಘವ #ಐಕಾಂತಿಕ ಸಮುದಾಯ#ಸುಸ್ಥಿರ ಕೃಷಿ
#ಪರಿಸರ ಸ್ನೇಹಿ# ನೈಸರ್ಗಿಕ ಉಡುಪು #ಮಣ್ಣಿನಮಡಿಕೆ#ವಿಷಮುಕ್ತ ಆಹಾರ #ವಿಷಮುಕ್ತ ದಿನಸಿ
#ಸಾವಯವ ದಿನಸಿ#ಸಾವಯವ ಊಟ #ಬೀಜ #ಪಾರಂಪರಿಕ
#ದೇಸಿ #ನಾಟಿ #ಜವಾರಿ #ಸರಳ ಜೀವನ
#Simple Living #Nature Festival #Hasirotsava
#Natural Farming
#Natural Living
#Natural Lifestyle
#Aikanthika
#Aikanthika Community
#Raghava
#Eco-friendly
#Sustainability
#Sustainable Farming
#Natural Clothing
#Pottery
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 28
@a2farm552
@a2farm552 3 ай бұрын
ಬದುಕಿನ ಬುತ್ತಿ ಚಾನಲೆಗೆ ತುಂಬು ಹೃದಯದ ಧನ್ಯವಾದಗಳು..👌💐💐
@MdMjd-h1r
@MdMjd-h1r 2 ай бұрын
ಪೂರ್ವ ಭಾರತದ ಸನಾತನ ಪದ್ದತಿಯ ನಿಜವಾದ ನೈಜವಾಗಿ ಸಹಜವಾದ ಶಿಕ್ಷಣವನ್ನು ಪುನಃ ಎಚ್ಚರಿಸಿ ಭೋಧಿಸಿದ್ದಿರಿ ರಾಘವರವರೇ ಧನ್ಯವಾದಗಳು 🙏
@savithagm1163
@savithagm1163 3 ай бұрын
ಮಹರುದ್ರಪ್ಪನವರೇ ನಿಜವಾಗಲೂ ನಿಮಗೆ ಎಷ್ಟು ಧನ್ಯವಾದಗಳು ಅರ್ಪಿಸಿದರು ಸಾಲದು. ನಿಮ್ಮ subscriber ನಾವು ಇಷ್ಟೂ ದಿನದ ಎಪಿಸೋಡ್ ಗಳಲ್ಲಿ ಇದು ಅತ್ಯಂತ ಉಪಯುಕ್ತ್ತ ಮಾಹಿತಿ ಇಂತಹ ಇನ್ನಷ್ಟು ಎಪಿಸೋಡ್ಗಳು ಬರಲಿ
@ChidanandaswamyChidanandas-b5p
@ChidanandaswamyChidanandas-b5p 2 ай бұрын
ಹೃತ್ಪೂರ್ವಕ ಧನ್ಯವಾದಗಳು ತಮಗೆ ತಮ್ಮ ಪರಿಶ್ರಮಕ್ಕೆ ತಮ ಸೇವೆ ಪರಿಚಯವಾಗಲಿ
@rakeshkakrannaya203
@rakeshkakrannaya203 3 ай бұрын
ಇವರು ಒಬ್ಬ ಕೃಷಿ ಸಂತ.. ಪ್ರಣಾಮಗಳು.
@sureshvishakantappa187
@sureshvishakantappa187 2 ай бұрын
ಪ್ರಕೃತಿಗೆ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲು ಮಾತ್ರ ಸಾಧ್ಯ ನಮ್ಮ ಕೊಡುಗೆ ಏನು ಇಲ್ಲ ನಾವು ಇಲ್ಲಿ ಸ್ವಾರ್ಥಿಗಳಾಗಿ ಬಂದಿದ್ದೇವೆ ಇನ್ನಾದರೂ ನಿ ಸ್ವಾರ್ಥವನ್ನು ಮೆರೆಯೋಣ
@veerannagsmyindia
@veerannagsmyindia 3 ай бұрын
ನಮ್ಮ ರೈತರ ಮನಗಳು ಪರಿವರ್ತನೆ ಆಗಲೇಬೇಕಿದೆ
@dhananjaybcverygoodtemple216
@dhananjaybcverygoodtemple216 Ай бұрын
God bless u sir
@ashok9454
@ashok9454 2 ай бұрын
ಇನ್ನಾದರೂ ಮನುಷ್ಯರಾಗೋಣವೆ
@navufoundation-2021
@navufoundation-2021 3 ай бұрын
ಸತ್ಯ ಅರ್ಥೈಸಿಕೊಳ್ಳುಹುದು ಸರಳವಲ್ಲ;ಅರ್ಥೈಸಿಕೊಂಡ ನಂತರ ಸುಲಭ. 🪴
@BasavarajMohare
@BasavarajMohare 3 ай бұрын
Hi sir good video 👨‍🚒
@irannapujar9076
@irannapujar9076 3 ай бұрын
ಸತ್ಯ ಕಹಿ. ಯಾರಿಗೂ ಇಷ್ಟ ಆಗಲ್ಲ
@bnagrajchandan125
@bnagrajchandan125 2 ай бұрын
Thank you so much ❤
@naagu3699
@naagu3699 3 ай бұрын
Jameenu illadhavru intha video nodi Kushi padabeku ashte😔😔
@BasavarajBasu-f4g
@BasavarajBasu-f4g Ай бұрын
Hi. Sir. Chennagiddira
@manjukallur2249
@manjukallur2249 3 ай бұрын
ಯಾವ್ ಊರಲ್ಲಿ ಇದೆ sir ಈ ತೋಟ ನಾನು ಒಗಬೇಕು
@ShrimathiBhat-y6d
@ShrimathiBhat-y6d 26 күн бұрын
ಕ್ರಷಿಕರನ್ನುಇನ್ನೂಹೆಚ್ಚುಹೆಚ್ಚುಪ್ರೋತ್ಸಾಹಿಸಿಕ್ರಷಿಕರಅವಶ್ಯಕತೆಬಹಳಇದೆನಮ್ಮಭಾರತಕ್ಕೆ
@mathguru8565
@mathguru8565 2 ай бұрын
Sir,, Namage krushi madalu eshata..nim Kade enda agreeculural land purchasing Bagge thiliboda...hege nivu site Bagge advertisement kodthiralla hage
@ManjunthKammar
@ManjunthKammar 2 ай бұрын
🙏🙏🙏🙏🙏
@ManjunathPurad-zx8df
@ManjunathPurad-zx8df 3 ай бұрын
Ohh
@maheshkcm
@maheshkcm 3 ай бұрын
Raghavanna MBA degree holder....
@chandrashekardm3447
@chandrashekardm3447 2 ай бұрын
What is this beating arround to the bush. Please come to the point.be practical.tell is the secret.
@altafbidari242
@altafbidari242 Ай бұрын
ಅದಕ್ಕೆ ಹೇಳೋದು ಹಿರಿಯರ ಮಾತು ಕೇಳಿ ಅಂತ...ತಂದೆ ತಾಯಿ ಮಾತು ಕೇಳಿ
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 45 МЛН
Миллионер | 1 - серия
34:31
Million Show
Рет қаралды 2,3 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 45 МЛН