ಹಳ್ಳಿ ಸೊಗಡಿನ ನಾಟಿ ಸ್ಟೈಲ್ ಊಟ!!A rustic, country style meal

  Рет қаралды 74,547

Badukina Butthi

Badukina Butthi

Күн бұрын

ಮುದ್ದೆ ಊಟಕ್ಕೆ ಹೆಸರುವಾಸಿಯಾದ ಮ್ಯಾಜಿಕ್ ಅಜ್ಜಿ ಎಂದೇ ಹೆಸರು ಪಡೆದ ಶಾಂತಮ್ಮನ ಕೈ ರುಚಿಗೆ ಮಾರುಹೋದರೆ ಹೆಚ್ಚು. ಅಮ್ಮನ ಕೈ ರುಚಿ ಗೆ ಸರಿಸಾಟಿಯೇ ಇಲ್ಲ.ದಿನಕ್ಕೊಂದು ಹಳ್ಳಿ ಸೊಗಡಿನ ಸಾಂಬಾರ್, ಮುದ್ದೆ,ಅನ್ನ ಹೊಟ್ಟೆ ತುಂಬಾ ಊಟ ನೀಡುವ ಶಾಂತಮ್ಮ ಇಡೀ ಶಿರಾಕ್ಕೆ ಫೇಮಸ್ಸು. ಶಿರಾಕ್ಕೆ ಬಂದಾಗ ಒಮ್ಮೆ ಭೇಟಿ ನೀಡಿ.
Shantamma's hand known as Magic Grandma who is famous for lumpy food is more than if you are seduced by the taste. There is no comparison to the taste of Amma's hand. Shantamma is famous for the entire Shira, who gives a lot of food like sambar, mudde and rice every day. Visit Shira once.
ವಿಳಾಸ: ಶಾಂತಮ್ಮ ಹೋಟೆಲ್ ( ಗುಡಿಸಲು ಹೋಟೆಲ್ )
ಜಡ್ಪಿ ಆಫೀಸ್ ಹಿಂದೆ, ಸಿರಾ
Manjunath:8217443887
Shanthamma: 9964226228
map:maps.app.goo.g...
#mudde#upsaru#basaru#nonveg#gudisaluhotel
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 26
@rajarathnamreddy3223
@rajarathnamreddy3223 3 ай бұрын
ನೋಡೋದಕ್ಕೆ ಇಷ್ಟು ಅಧ್ಬುತ ವಾಗಿ ಕಾಣಿಸುತ್ತೆ ಮುದ್ದೆ ಊಟ ಬ್ರೋ ನಿಮಗೂ ಅಭಿನಂದನೆಗಳು ಇಂತಹ ಹೋಟೆಲ್ಗಳನ್ನು ಪ್ರಚಾರ ಮಾಡಿರುವುದಕ್ಕೆ
@sathishse1988
@sathishse1988 2 ай бұрын
Supper❤❤❤❤ sir sira dalli video madiddakke tumba thanks
@byrannajaya9158
@byrannajaya9158 2 ай бұрын
Super amma
@BasavarajacBasavarajac-ch4zb
@BasavarajacBasavarajac-ch4zb 2 ай бұрын
ಮುದ್ದೆ ಅದ್ಭುತ ಸಾರು ಅಮೃತ ಮೃಸ್ಟಾನ್ನ ಭೋಜನ
@vishwanathakumbara860
@vishwanathakumbara860 3 ай бұрын
ಈ ಕಾಲದಲ್ಲಿ ಇಂತಾಹ ಆರೋಗ್ಯಕರವಾದ ಅಡುಗೆ ಅಪರೋಪ ಇಂತಾಹ ಅಡುಗೆ ಮಾಡಿ ಬಡಿಸುವಂತಾಹ ಆ ಅಜ್ಜಿಗೆ ನನ್ನ ದೊಡ್ಡದೊಂದು ಸಲಾಮ್ 🙏🙏🙏🙏🙏🙏🙏🙏
@yuvarajsinghjawoor7822
@yuvarajsinghjawoor7822 3 ай бұрын
Magic ajji❤ nuraru vrshua saviuta jankke sigali.❤❤
@gopalarao99
@gopalarao99 2 ай бұрын
Hard working ajji is an inspiration to so many people who wants to serve the needy. May God bless her.🙏
@jayapadmats5565
@jayapadmats5565 3 ай бұрын
ನಮ್ಮ ಶಿರಾ ತಾಲೂಕಿನ ಅಜ್ಜಿ ಹೋಟೆಲ್ ಎಂದರೆ ಫೇಮಸ್ ಅಜ್ಜಿ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ
@Nmn933
@Nmn933 3 ай бұрын
🎉❤ ಶುಭವಾಗಲಿ ತಮಗೆ
@shashikalashashikala-wy6rk
@shashikalashashikala-wy6rk 2 ай бұрын
O nan fevaret sambar madedera super❤👌👌👌👌
@savitribharani5883
@savitribharani5883 3 ай бұрын
Super Amma 🥰🙏
@manjunathm844
@manjunathm844 3 ай бұрын
Annadatha suki bhavaa 🙏
@KumarH-rx1bt
@KumarH-rx1bt 2 ай бұрын
Lvu amma🥰🥰
@Renu-e3y
@Renu-e3y 2 ай бұрын
Super
@sureshbabu3131
@sureshbabu3131 2 ай бұрын
Good profession ajji
@sumachinnu3641
@sumachinnu3641 3 ай бұрын
Very nice ma
@mallikarjunabh6991
@mallikarjunabh6991 Ай бұрын
Sheet.hakisikodi
@Savitha-mb7tg
@Savitha-mb7tg 2 ай бұрын
💖💐
@fakkeereshbsp
@fakkeereshbsp 2 ай бұрын
ಆಗಾಗ ಭೇಟಿ ಮಾಡ ಬೇಕು ಎಂಬ ಕಾರಣಕ್ಕೆ ಹೇಳುತ್ತಾ ಹೋದರೆ ಬಹಳ ಒಳ್ಳೆಯದು ಎಲ್ಲರಿಗೂ .
@BasavarajMohare
@BasavarajMohare 3 ай бұрын
Hi sir 👨‍🚒
@fakkeereshbsp
@fakkeereshbsp 2 ай бұрын
ಶಿರಾ ದಿಂದ ಮಾರ್ಗದರ್ಶನ ಕೊಡಿ .
@nagaraju.m.lnagaraju8238
@nagaraju.m.lnagaraju8238 3 ай бұрын
ಹಿಂದೆ ಈ ಹೋಟೆಲ್ ಬಗ್ಗೆ ವಿಡಿಯೋ ಮಾಡಿದ್ದೀರಿ , ಮತ್ತೆ ಮತ್ತೆ ಮಾಡುವ ಅಗತ್ಯ ಇರಲಿಲ್ಲ. ( ವೀರ್ಗಾ ನಲ್ಲಿ ನಾಗ್ರಾ ಜ ).
@umajr9474
@umajr9474 2 ай бұрын
Avaru e hindina videodalli hotel olagina drushyavaliya chitrana neediralilla, heegagi innomme maddiddare endu tilisiddare.
@sreenivaspadma
@sreenivaspadma 2 ай бұрын
ಊಟ ಮಾಡಿ ಎಂದು ಹೇಳುವರು ಈ ಕಾಲದಲ್ಲಿ ಇಲ್ಲ. ಆದ್ರೆ ಆ ಅಜ್ಜಿ ಊಟ ಮಾಡಿ ಎಂದು ಹೇಳಿದರು ಅದೇ ಅಲ್ವಾ ಸಂಸ್ಕೃತಿ ಅಂದ್ರೆ ( ದೊಡ್ಡ ಹೋಟೆಲ್ ಹೋಗಿ video ಮಾಡಿ kareyode ಇಲ್ಲ ಆದ್ರೆ ಚಿಕ್ಕ gudisalinalli ಇದ್ದರು oota ಕ್ಕೆ karedaru ಅಜ್ಜಿ ಅದಕ್ಕೆ heladu ಬಡವರ ಮನೆ ಊಟ ಚೆಂದ ಶ್ರೀಮಂತರ ಮಾತು ಚಂದ)
Watermelon magic box! #shorts by Leisi Crazy
00:20
Leisi Crazy
Рет қаралды 105 МЛН
ಮಟನ್ ಮಾತ್ರ ಬೆಂಕಿ ಗುರು..!
9:50
Savitha samaja in kannada
Рет қаралды 4,9 М.