ಸುಬ್ಬಣ್ಣನರನ್ನು ನೋಡಿದರೆ ಅಣ್ಣಾವ್ರನ್ನು ನೋಡಿದ ಹಾಗೆ ಆಗುತ್ತದೆ,ಸುಬ್ಬಣ್ಣನವರ ಮಾತುಗಳು ಹಾಗೇ.
@hb.karibasappa6 ай бұрын
ಶ್ರೀಮಾನ್ ಸುಬ್ಬಣ್ಣ ಇವರಿಗೆ ತುಂಬು ಹೃದಯದ ಧನ್ಯವಾದಗಳು 🙏 ಮತ್ತು ಇವರ ಬಳಿ ಕೆಲಸ ಮಾಡುವ ಕೆಲಸಗಾರರು ಇಷ್ಟು ವರ್ಷದಿಂದ ಇವರ ಹತ್ತಿರ ಇದ್ದಾರೆ ಎಂದರೆ, ಇವರ ಬಾಂಧವ್ಯ ಅತ್ಯುತ್ತಮವಾಗಿದೆ ಎಂದು ತೋರುತ್ತದೆ ಹೀಗೆ ಮುಂದುವರಿಯಲಿ. ನಮ್ಮ ದಾವಣಗೆರೆ ಒಗ್ಗರಣೆ ಮಂಡಕ್ಕಿ ಮಡಚಿ ಮತ್ತು ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿದೆ ಹೀಗೆ ಮುಂದುವರೆಯಲಿ🎉❤
@santoshbhayagondi12546 ай бұрын
ಎಲ್ಲಾ ಓಕೆ ಸ್ವಲ್ಪ ಸ್ವಚ್ಚತೆ ಇದ್ರೆ ಒಳ್ಳೇದು
@gurunanda40716 ай бұрын
ನಿಜವಾದ ಮಾತು 🎉
@sreelakshmianjaneya28206 ай бұрын
ಮಂಡಕ್ಕಿ ತುಂಬಾ ಚೆನ್ನಾಗಿ ಬಿಸಿ ಬಿಸಿ...ಮೃದು..ವಾಗಿರುತ್ತೆ.👍 ...ಕೈ..ಗುಣ..tasty. ..tasty. ..👍
@msxerox-z2x29 күн бұрын
ನಮ್ಮ ದಾವಣಗೆರೆ ತಿಂಡಿ - ಊಟಕ್ಕೆ ಹೆಸರುವಾಸಿ
@parshuramparsu35415 ай бұрын
ಸರ್ ನಾನು ಅಲ್ಲಿ ಕೆಲಸ ಮಾಡಿದ್ದೇನೆ ಅವರು ತುಂಬಾ ಒಳ್ಳೆಯ ಓನರ್ ಸರ್ ಆದರೆ ಒಳ್ಳೆ ಸ್ನೇಹಿತರ ತರ ನೋಡ್ತಾರೆ ಅವರು ಅವರ್ ಬ್ರದರ್ ಶ್ರೀಕಾಂತ್ ಸರ್, ಇನ್ನು ತುಂಬಾ ಒಳ್ಳೆಯವರು ಸರ್ ತುಂಬಾ ಒಳ್ಳೆ ಹೆಲ್ಪ್ ಮಾಡಿದರೆ ಸರ್ ಅವರು 🙏🙏
@PrasannaPrasanna-xc9uh5 ай бұрын
Guru ur number kodi matadbeku
@PrasannaPrasanna-xc9uh5 ай бұрын
Nim number
@chandrashekharbhavi61666 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 😊😊
@rameshpattar13434 ай бұрын
ಸುಬ್ಬಣ್ಣ ನಿಮ್ಮ ಹೋಟೆಲ್ ನೋಡಿದೆ ತುಂಬಾ ಚೆನ್ನಾಗಿದೆ. ನಾನು ಕೊಡ ಮೈಸೂರು ಕಿಲೋ
@guddappakayakada99426 ай бұрын
Good taste namaste
@shashishankargiri84746 ай бұрын
ನಮ್ಮ ದಾವಣಗೆರೆ ನಮ್ಮ ಹೆಮ್ಮೆ
@jaggumagge42206 ай бұрын
ನಿಜವಾಗಲೂ ಕೆಲಸಗಾರರು. ದೇವರು 🙏🙏🙏🙏
@kvenkatesh387Ай бұрын
ಈ ರೀತಿಯ ಸಂದರ್ಶನ ನೀಡುತ್ತಿರುವ ತಮ್ಮಗೆ ವಂದನೆಗಳು
@KAADUGOLLYUVABRIGADE5 ай бұрын
ಸಾರ್ komaranahalli malebennuru near alli ಮಂಡಕ್ಕಿ ಅವಲಕ್ಕಿ very ಫೇಮಸ್
@TGgamerz20096 ай бұрын
Yes chennagide nanu taste madiddene
@poornimaprakash39434 ай бұрын
he is so happy doing his work. If you are so happy it never feels like you are working. Never felt like this working in IT industry.
@raghavendrababu81243 ай бұрын
ನಾನು ದಾವಣಗೆರೆ ಇದ್ದಾಗ ಸುಬ್ಬಣ್ಣ ಹೋಟೆಲ್ ನಲ್ಲಿ ಮಂಡಕ್ಕಿ ಮಿರ್ಚಿ ತಿಂದಿದಿನಿ ಅದ್ಬುತ ರುಚಿ
@premrajjain9259Ай бұрын
Sir Chennai dalli angdi madbekadare nanu support madtini
@raghavendrar98305 ай бұрын
I have been their...it's beautiful and wonderful taste of subbanna ...I love mirchi and mandakki ..❤
@BasavarajMohare5 ай бұрын
Hi sir namaste 👨🚒
@venugopalks6915 ай бұрын
ಸುಬ್ಬಣ್ ಅವರನ್ನು ನೋಡಿದರೆ, ನಮ್ಮ ಪ್ರೀತಿಯ Doctor ರಾಜ್ಕುಮಾರ್ ಅವರು ಮತ್ತೊಮ್ಮೇ ಜನಿಸಿದ್ ಹಾಗೆ ಇದೇ. ಏನೇ ಇರಲಿ ಸುಬನ್ನಾ ಅವರು ಮಾಡುವ ಪದಾರ್ತ ಮತ್ತು ಅವರ ಪ್ರೀತಿಯ ಮಾತುಗಳೆ ಅವರ ವ್ಯಾಪಾರ ಪ್ರಸಿದ್ದಿ ಆಗಲು ಕರಣ ಎಂದರೇ ಮಿಗೆ ಆಗದು. ಬದುಕಿನ ಬೂತ್ತಿಗೆ ಅನಂತ ದಾನ್ಯವಾದಗಳು 👏👏💐
@rp4-shilpa9823 ай бұрын
Sir Nivea test modila anta anisute
@raghavendrayadav11905 ай бұрын
,ನಮ್ಮ ದಾವಣಗೆರೆ❤
@NagabhushanMN6 ай бұрын
HARA HARA MAHADEV...
@sureshsubrahmanyam51086 ай бұрын
ಕೈ ಕೆಸರಾದರೆ ಬಾಯಿ ಮೊಸರು 👏👏👏
@sandhyav-in7bpАй бұрын
Nice Experience 👌
@VenkangoudaPatil-tt6ge10 минут бұрын
Good 👍 thanks 🙏
@bhovithirukappa6 ай бұрын
Taste tumba chenngirutte
@arunms91869 күн бұрын
Hesru uliko karana avru obba engoneer first quality first aa line nalli iddare but great
@tarabopiah27416 ай бұрын
17:02 super very nice don't use newspaper for packin
@tarabopiah27416 ай бұрын
Super very nice don't use newspaper for packing
@ashwinir6042 ай бұрын
Super uncle...
@dsureshjain72946 ай бұрын
ಸುಬ್ಬಣ್ಣನವರದು ಕನ್ನಡ ತುಂಬಾ ಚೆನ್ನಾಗಿದೆ ಅವರದು ಸ್ವಂತ ಯಾವೂರು ಅಂತ ತಿಳಿಸ್ಬೇಕಿತ್ತು
@SaingodaFatil6 ай бұрын
Shivanagoud patil subbanna very nis
@sureshsubrahmanyam51086 ай бұрын
ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ, ಆದರೆ ಅದೆಲ್ಲವನ್ನೂ ಕನ್ನಡದ ಬಾಷೆಯಲ್ಲಿನ ನುಡಿಮುತ್ತುಗಳಾಗಿದ್ದರೆ ಎಷ್ಟೋ ಚಂದ ಅಲ್ಲವೇ 🙏,ನನ್ನ ಅಭಿಪ್ರಾಯ.
@SureshBabu-oc9cx6 ай бұрын
Ashwathpura
@prakash75642 ай бұрын
Dakshina Kannadavru irabahudu, aambode karavali pada ❤❤
@alimdali38476 ай бұрын
Banie sir Harappahalli 1ruppi 1merchi
@jaihindhu3176Ай бұрын
Super Taste
@kavinash.6 ай бұрын
Susla-bhajji is a common breakfast in kalburgi, Bidar area
@VankateshP-j8h6 ай бұрын
ಸೂಪರ್
@venkangowda80406 ай бұрын
Super sir ❤😊
@rr24025 ай бұрын
Host swalpa kammi mathnadadre channagirathe
@KaribasappaM-r4u6 ай бұрын
Namma davanagere ❤
@nagarajr65536 ай бұрын
Mirchi Angadi Subbanna Nangoo Mandakki Kodannaa .
@Shankarmurthy-l8c6 ай бұрын
Super 🧑🤝🧑🧑🤝🧑👫👫👫🏃🙏🙏👌👌
@ViS_bLaK6 ай бұрын
Nammaaahuurruuuuu Davangere..❤
@lalithadhrajannagowda964Ай бұрын
🙏🙏
@vinay123km95 ай бұрын
Thumba gailij agi madthare nanu thindini but madakki clean ella namdu Davangere ne nanu 2 times thidini 2 times kuda mandakki chanagilla adke nan alli thintha ella. Madakina sariyagi tholeyodey ella. Full galij
@lokeshvloki97516 ай бұрын
Nannu first 🥇🏆🏆🥇🏆🎉🎉❤l
@Hanumanthareddy975 ай бұрын
Namma davanagere
@arunjh43256 ай бұрын
Mandakki vagarne mado secret torslilla kiladi
@malagowda10596 ай бұрын
avara business avaradu bidri
@ajayangadi56945 ай бұрын
It has a separate fan base in davanagere.
@dev21746 ай бұрын
Superb!
@thippeswamyarАй бұрын
ಚಿತ್ರದುರ್ಗಕ್ಕೆ ಬನ್ನಿ ಇದೇ ತರಹದ ಒಂದು ಹೋಟೆಲ್ ಇದೆ.
@sureshbabu31316 ай бұрын
Great sir
@RHemanthKumar-gu6hq6 ай бұрын
❤❤❤
@fusiongourish60466 ай бұрын
Food price plz
@prakashrn759924 күн бұрын
35RS mandakki, mirchi 6rs
@chandanmj10245 ай бұрын
It's very painful to watch Srikanth's photo hanging inside the shop 😢
@chetanymv59926 ай бұрын
Super
@Sowbhagya.78-6 ай бұрын
ವಾರದಲಿ ಎರಡು ಸಾರಿ ಹೋಗಿ ಮಂಡಕ್ಕಿ ಮಿರ್ಚಿ ತಿನ್ನುವೆ
@manjah30096 ай бұрын
👌👍🙏🙏
@shambuveerabhadreshwaramed94176 ай бұрын
ಇಲ್ಲಿ ನಾವು 1ರೂಪಾಯಿಗೆ 1 ಪ್ಲೇಟ್ ಕಾರ ಮಂಡಿಕ್ಕಿ 1ಮಿರ್ಚಿ ತಿಂದೆದಿವೆ ಈಗಲು ತಿಂತ ಇದೀವಿ
@deepakbs3066 ай бұрын
Idenu rush alla idakinta jasti irutte
@veerannagsmyindia6 ай бұрын
ಟೇಸ್ಟ್ ಚೆನ್ನಾಗಿದ್ದರೆ ಗ್ರಾಹಕರು ಬರುತ್ತಾರೆ
@rajudesai71326 ай бұрын
Wow
@jkgamer80456 ай бұрын
🙏🙏🙏🙏🙏🙏🙏🙏👍👍👍👍👍👏👏👏👏
@viyaymr82866 ай бұрын
Namdu dvg
@shruthishruthi23746 ай бұрын
❤
@shreramakrushnasrk30696 ай бұрын
ರೇಟು ಜಾಸ್ತಿ ಅಯಿತು
@shreramakrushnasrk30696 ай бұрын
Rete bahala ayitu
@harshajakkam1025 ай бұрын
Subbanna avara thamma nu idru. Iga illa
@ajayvp50393 ай бұрын
Anna waste food😂
@sudhapujar83036 ай бұрын
Send please Your shop address in Davanagere Subbhannavare