ಸ್ಫೂರ್ತಿ, ಟೀಸರ್ ತುಂಬಾ ಚೆನ್ನಾಗಿದೆ.ನಿಮ್ಮ ಅಭಿನಯ ಬಹಳ ನ್ಯಾಚುರಲ್ ಆಗಿ ಮೂಡಿದೆ. ನಿಮ್ಮ ಪ್ರತಿಭೆ ಅದ್ಭುತ. ಎಲ್ಲರೂ ಬೆಸ್ಟ್ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅಭಿನಂದನೆಗಳು. ಶುಭಾಶಯಗಳು. ಎಲ್ಲರಿಗೂ ಮುಂದಿನ ದಿನಗಳಲ್ಲಿ ಎಲ್ಲರ ಮನ, ಮನೆ ಮುಟ್ಟಿ ಮನ್ನಣೆ ದೊರಕುವಂತಾಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ 👏👌🏻🌹🙏( ಶ್ರೀನಿವಾಸ ಕುಂಡಂತಾಯ )