Рет қаралды 80,796
Greetings to you in the name of Jesus Christ
Zion Compassion ministry present
Song name :
Balavulla Nanna Devare
Song composed and sung by:
Ps. Lokesh Joshua Narasipura. (Halebeedu)Hassan | dist|
Music by:
Maruti Miraskar
Video edited by:
Pr. Bhimasen (Swargeeya JeevaSwra)
Chorus by:
Sis. chaitra Lokesh and sis.Esther Rani
Album :
Krupeulla Nanna Yesuve.....
For more details contact
9164356323
To Support our ministry
Google pay/phone Pay
8618977133
Stay Blessed
song lyrics: (fm)
ಬಲವುಳ್ಳ ನನ್ನ ದೇವರೇ ನಿನ್ನ ಬಲದಿಂದ ನನ್ನ ತುಂಬಿಸು
ಕೃಪೆ ಯುಳ್ಳ ನನ್ನ ಯೇಸುವೇ ನಿನ್ನ ಕೃಪೆಯಲ್ಲಿ ನನ್ನ ನೆಡೆಸು |2|
ಹಲ್ಲೆ ಲೂಯ ಹಲ್ಲೆಲೂಯ ಹಲ್ಲೆಲೂಯ ಅಮೆನ್ ಹಲ್ಲೆಲೂಯ
|2|
ಕಷ್ಟಗಳು ಎಷ್ಟ ಎಷ್ಟೋ ನನಗೆ ಬಂದರು...
ರೋಗ ಬಡತನ ನನ್ನಲ್ಲಿ ತುಂಬಿಕೊಂಡರು |2|
ನೀ ನನ್ನ ಜೊತೆಯಲ್ಲಿ ಇರುವೇ
ನಾನಗ್ಯಾವ ಭಯವೇ ಇಲ್ಲ ಇಲ್ಲಾ |2|
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಅಮೆನ್ ಹಲ್ಲೆಲೂಯ
|2|
ಫರೋಹನನ ಸೈನ್ಯವು ಹಿಂದಟ್ಟಿ ಬಂದರು...
ಕೆಂಪು ಸಮುದ್ರವು ಎದುರಾಗಿ ಅಡ್ಡ ನಿಂತರು |2|
ನೀ ನನ್ನ ಜೊತೆಯಲ್ಲಿ ಇರುವೇ
ನಾನಗ್ಯಾವ ಭಯವೇ ಇಲ್ಲ ಇಲ್ಲಾ |2|
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಅಮೆನ್ ಹಲ್ಲೆಲೂಯ
|2|
ಸೈತಾನನ ಶೋಧನೆಯ ಮುರಿದು ಹಾಕುವೇನಾ..
ಪಾಪದ ಕಾರ್ಯಗಳೆಲ್ಲಾವ ದೂರ ತಳ್ಳುವೇ |2|
ನೀ ನನ್ನ ಜೊತೆಯಲ್ಲಿ ಇರುವೇ
ನಾನಗ್ಯಾವ ಭಯವೇ ಇಲ್ಲ ಇಲ್ಲಾ |2|
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಅಮೆನ್ ಹಲ್ಲೆಲೂಯ
|2|
ಬಲವುಳ್ಳ ನನ್ನ ದೇವರೇ ನಿನ್ನ ಬಲದಿಂದ ನನ್ನ ತುಂಬಿಸು..
ಕೃಪೆಯುಳ್ಳ ನನ್ನ ಯೇಸುವೇ ನಿನ್ನ ಕೃಪೆಯಲ್ಲಿ ನನ್ನ ನೆಡೆಸು |2|