ಬಸವಣ್ಣರ ಅಂತ್ಯ ಹೇಗಾಯ್ತು ಗೊತ್ತಾ? ಆ ಸಾವು ಸಹಜವೆ? ಕೊಲೆಯೇ? BASAVANNA | REAL STORY | Charitre Kannada

  Рет қаралды 572,135

CHARITRE- ಚರಿತ್ರೆ

CHARITRE- ಚರಿತ್ರೆ

11 ай бұрын

❤ Hai Friends Welcome To Charitre Kannada KZbin Channel--❤
❤if You Like our Video Please Subscribe our KZbin Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤

Пікірлер: 790
@irshedshaikbhai456
@irshedshaikbhai456 3 ай бұрын
I am muslim but i proud for bhasavanna🎉🎉🎉🎉
@sharathkumarsharath731
@sharathkumarsharath731 2 ай бұрын
Supar bro 😊
@VijayKumarHuded
@VijayKumarHuded Ай бұрын
ಜೈ ಗುರು ಬಸವಣ್ಣ..💫😍🙏🏻🌸
@mr.creator1406
@mr.creator1406 Ай бұрын
Bhai jaan!!!
@Runningwithmoney4444
@Runningwithmoney4444 Ай бұрын
❤❤🫡🫡
@NaveenKumar-os9dw
@NaveenKumar-os9dw Ай бұрын
❤❤❤
@shivareddybandi9564
@shivareddybandi9564 11 ай бұрын
ಬಸವಣ್ಣನವರ ಈ ಒಂದು ನುಡಿ ಸಾಕು ಕಾಯಕವೇ ಕೈಲಾಸ 🎉🇮🇳🕉️🙏
@AmarnathHb-yx1sr
@AmarnathHb-yx1sr 7 ай бұрын
Bagavd geeteya 18 ne adyadallirodanne(kayakave kailasa)gru basavanna avru yeliddare🙏
@jayalaxmi248
@jayalaxmi248 3 ай бұрын
Bitti beda anta
@jayadevimohan6775
@jayadevimohan6775 3 ай бұрын
​@AmarnathHb-yx1srನಿನ್ನ ತಪ್ಪು ಕಲ್ಪನೆ
@venkateshhm3997
@venkateshhm3997 2 ай бұрын
Jaibasavanna zindabad E V M hotov desh bachove jaijavan jaikisan Zindabad
@chethuchinnu3877
@chethuchinnu3877 11 ай бұрын
ವೃತ್ತಿಯೇ ದೇವರು ಹೊರತು ದೇವರಿಂದ ವೃತ್ತಿಯಲ್ಲ ಕಾಯಕವೇ ಕೈಲಾಸ ಜೈ ಬಸವಣ್ಣ ❤
@shivagangapattanshetti781
@shivagangapattanshetti781 11 ай бұрын
ಹೆಣ್ಣುಮಕ್ಕಳಿಗೆ ತುಂಬಾ ಗೌರವವನ್ನು ತಂದು ಕೊಟ್ಟರು ನಮ್ಮ ಬಸವಣ್ಣ.
@irannahanchinal7083
@irannahanchinal7083 10 ай бұрын
👍
@nandannandan2485
@nandannandan2485 11 ай бұрын
ಜಾತಿ ಬೇಡ ಎಂದ ಬಸವಣ್ಣನ ಹೆಸರಿನಲ್ಲಿಯೇ ಒಂದು ಜಾತಿ😆😆
@murgeshpatil2479
@murgeshpatil2479 8 ай бұрын
Le gubal adu tamma poooje madkolike paddati
@Anilanil-mj9xf
@Anilanil-mj9xf 8 ай бұрын
@@murgeshpatil2479 really 😃 yavo evella le thu
@jayalaxmi248
@jayalaxmi248 3 ай бұрын
Jatyateeta ideyalla jati jati odeyoke
@SRK16306
@SRK16306 3 ай бұрын
ಹೌದ ಹೌದ 😂
@homar8049
@homar8049 3 ай бұрын
ಹೌದು. ಜಾತಿ ನಿರ್ಮೂಲನೆ ಮಾಡಲು ಯತ್ನಿಸಿದ ಬಸವಣ್ಣನವರ ಬಹುತೇಕ ಅನುಯಾಯಿಗಳು ನಿಷ್ಠುರ ಜಾತಿವಾದಿ ಗಳಾಗಿರುವುದು ದುಃಖದ ಸಂಗತಿ
@DODDAPPAJambagi
@DODDAPPAJambagi 11 ай бұрын
🙏🙏ಕಾಯಕವೇ ಕೈಲಾಸ ಅಂದರು ಬಸವ 🙏🙏 ಅದರಂತೆ ನಡೆದರು ನಡೆದಾಡು ದೈವ ಸಿದ್ದಗಂಗಾ ಶಿವಕುಮಾರ ಸ್ವಾಮಿ 🙏🙏 ಕಾಯಕವೇ ಕೈಲಾಸ 💛❤🙏🙏ಜೈ ಬಸವಣ್ಣ ಜೈ ರಾಯಣ್ಣ💪💪💛❤
@basavarajbellad9606
@basavarajbellad9606 11 ай бұрын
ಬಸವ ಬಳಗದಿಂದ ನಿಮಗೆ ಶರಣು ಶರಣಾರ್ಥಿ🙏
@adityalokapur_33
@adityalokapur_33 11 ай бұрын
ಕನ್ನಡ ಎಂದರೆ ಬಸವಣ್ಣ, ಬಸವಣ್ಣ ಎಂದರೆ ಕನ್ನಡ❤
@Sunil-vx6gd
@Sunil-vx6gd 11 ай бұрын
ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಭಂದ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿ ಇರುವ ದೇವರು ದೇವರಲ್ಲ ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮ ದೇವ! "ವಿಶ್ವಗುರು ಬಸವಣ್ಣ" ಈ ವಚನವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು....? ನಾವು ದೇವಾಲಯದಲ್ಲಿ ನೋಡುವುದು ದೇವರಲ್ಲ ಎನ್ನುವುದಾದಲ್ಲಿ ದೇವಾಲಯಗಳಿಗೆ ಹೋಗುವಾಗ ಅಗತ್ಯವಿಲ್ಲ ಪೂಜೆ ಪುನಸ್ಕಾರಾದಿಗಳು ಅಗತ್ಯವಿಲ್ಲ ಎಂದು ಅರ್ಥೈಸಿಕೊಳ್ಳಬೇಕೇ...? ಖಂಡಿತ ಹಾಗಲ್ಲ.... ಭಗವಂತನು ಸಕಲ ಚರಾಚರಗಳಲ್ಲಿಯೂ ಅಡಕವಾಗಿದ್ದಾನೆ. ನಮ್ಮ ನಂಬಿಕೆ ಎಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆಯೋ ಅಥವಾ ಯಾವುದನ್ನು ಭಗವಂತನೆಂದು ನಾವು ಹೆಚ್ಚು ನಂಬುತ್ತೇವೆಯೋ (ದೇವಾಲಯದ ಮೂರ್ತಿಗಳಲ್ಲಿ) ಅಲ್ಲಿ ಇನ್ನು ಹೆಚ್ಚು ಆ ವಿಶ್ವಶಕ್ತಿ ಕ್ರಿಯಾಶೀಲವಾಗಿರುತ್ತದೆ ನಮ್ಮ ನಂಬಿಕೆಗಳಿಗೆ ಸ್ಪಂದಿಸುತ್ತದೆ. ಆದರೆ ಆ ನಂಬಿಕೆ ಉಂಟಾಗುವುದೆಲ್ಲಿ ನಮ್ಮಲ್ಲಿ. ಹಾಗಾಗಿ ಮೊದಲು ನಮ್ಮಲ್ಲಿ ಭಗವಂತನಿರುವನೆಂಬ ಸಂಪೂರ್ಣ ನಂಬಿಕೆ ಇರಬೇಕು. ಈ ನಂಬಿಕೆಯೇ ದೇವರು. ಅವನು ನಮ್ಮೊಳಗೆ ಇದ್ದಾನೆ ಅವನನ್ನು ನಾವು ಮೊದಲು ಕಂಡುಕೊಂಡರೆ ಅವನು ಎಲ್ಲೆಲ್ಲಿಯೂ ಕಾಣುತ್ತಾನೆ. ಹಾಗಿಲ್ಲದೆ ನಮ್ಮಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ದೇವಾಲಯದ ಮೂರ್ತಿಗಳೆಲ್ಲ ಕೇವಲ ಮಣ್ಣು, ಮರ, ಕಲ್ಲುಗಳ ಶಿಲೆಗಳಷ್ಟೇ.. ಇಲ್ಲಿ ಬಸವಣ್ಣನವರಿಗೆ ಆದ "ಅಹಂ ಭ್ರಮ್ಹಾ ಸ್ಮಿ" ಅನುಭವನ್ನು ವಚನ ರೂಪದಲ್ಲಿ ಹೇಳಿದ್ದಾರೆ ಅಷ್ಟೇ. ಆದಿಶಂಕರಾಚಾರ್ಯರು ಬೋಧಿಸಿದ ತತ್ವವನ್ನೇ ಇಲ್ಲಿ ಅವರು ಹೇಳಿರುವುದು. ವಿಗ್ರಹ ದೇವಾಲಯ ಇವು ಸಾಂಕೇತಿಕ. ಮಾನವನಿಗೆ ಒಂದು ಹಂತದವರೆಗೆ ಇವು ತುಂಬಾ ಅವಶ್ಯಕ. ಇದನ್ನೇ ಆದಿ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಅಂತ ಹೇಳಿದ್ದು. ಇದೆ "ಅದ್ವೈತ" ಸಿದ್ಧಾಂತ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ, ಭಗವಂತನು ಪ್ರತಿಯೊಂದು ಜೀವಿಯ ಹೃದ್ದಯದಲ್ಲಿದ್ದಾನೆ. ಅವನನ್ನು ಅಲ್ಲಿ ಕಂಡರೆ ಮತ್ತೆ ಎಲ್ಲೆಲ್ಲೂ ಕಂಡಾನು. ಅಲ್ಲಿ (ಹೃದಯದಲ್ಲಿ) ಕಾಣಲಾಗದಿದ್ದರೆ ಮತ್ತೆಲ್ಲೂ ಕಾಣಲಾಗದು. ಮನಸ್ಸಿನಂತೆ ಮಾಧವ. ಅವ ನಮ್ಮೊಳಗೆ ಇರುವವರೆಗೆ ನಾವು 'ಶಿವ'. ಅವ ನಮ್ಮೊಂದಿಗೆ ಕಳಚಿಕೊಂಡಾಗ ನಾವು 'ಶವ.' ಅವ ಎಲ್ಲೆಲ್ಲೂ ಇದ್ದಾನೆ ಎಂದ ಮೇಲೆ, ಅಣು ರೇಣು, ತೃಣ ,ಕಾಷ್ಠ ಗಳಲ್ಲೂ ಇದ್ದಾನೆ. ಮಣ್ಣು, ನೀರು, ಗಾಳಿ, ಕಲ್ಲು, ಸಣ್ಣ ಮತ್ತು ಕಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಬೃಹತ್ತಿನವರೆಗೂ,( ಅಣುರೋ ಅಣಿಯಾನ್, ಮಹತೋ ಮಹೀಯ ಎನ್ನುವ ಹಾಗೆ) ಅವನಿಲ್ಲದೆಡೆಯಿಲ್ಲ, ಆವನಿಲ್ಲದೇ ಏನೂ ಇಲ್ಲ.. ಅವನು ಎಲ್ಲೆಡೆ ಇದ್ದಾನೆ ಎಂದರೆ ದೇವಸ್ಥಾನದಲ್ಲೂ ಇದ್ದಾನೆ.. ಇಲ್ಲಿ. ನೆನಪಿಡ ಬೇಕಾದುದುದೆಂದರೆ, ಇಡೀ ಜಗವೇ ('ಜ'ನಿಸುವ ಮತ್ತು 'ಗ'ತಿಸುವ) ದೇವರ ಆಸ್ಥಾನ. ಅವನ ಆಸ್ಥಾನದಲ್ಲಿ ನಾವು ಕಟ್ಟಡ ಕಟ್ಟಿ, ಮನೆ ಮಾಡಿದ್ದೇವೆ ..ಏನೇನೋ ಮಾಡಿದ್ದೇವೆ.. ಅವನ ಆಸ್ಥಾನದಲ್ಲಿ ಅವನಿಗೆ ಗುಡಿ ಕಟ್ಟಿ ದೇವಸ್ಥಾನ ಎನ್ನುತ್ತಿದ್ದೇವೆ.. ಎಲ್ಲವೂ ಅವನ ಆಸ್ಥಾನವೇ ಎಂಬ ಅರಿವು ನಮ್ಮದಾಗಲಿ... ಎಲ್ಲಕ್ಕೂ ಹೆಚ್ಚಾಗಿ, ಕಾಣುವ ಕಣ್ಣಿದ್ದವಗೆ ಎಲ್ಲೆಲ್ಲೂ ಕಂಡಾನು, ದಿಲ್ಲಲ್ಲೂ ಕಂಡಾನು,(dil) ಹಿಲ್ಲಲ್ಲೂ (hill) ಕಂಡಾನು..ಹಾಗಾಗ ಬೇಕಾದರೆ ಅವನ ಜೊತೆಗೇ ನಾವು ಸದಾ ನಿಲ್ಲ ಬೇಕು ..ನಿಲ್ (nil) ಆಗಬೇಕು.. ಅವರವರ ಭಾವಕ್ಕೆ..ಅವರವರ ಭಕುತಿಗೆ. ಅಳೆಯುವವರ ಮನಸ್ಥಿತಿಗೆ ತಕ್ಕಂತೆ 'ಅವನು' ಸೇರು, ಪಾವು, ಚಟಾಕು ಏನಾದರೂ ಆದಾನು..ತುಂಬಿಸಿ ಕೊಳ್ಳುವವರ ಭಾವಕ್ಕೆ ಬಿಟ್ಟದ್ದು... ಏನೇ ಆಗಲಿ...ಅವನಿದ್ದಾನೆ ಎಂಬ ಅರಿವು ಆರದಿರಲಿ ಅಷ್ಟೇ... ಮನ ಮಂದಿರದಲ್ಲಿ ಮಾಧವನನ್ನು ಕಾಣಲಾಗದವ ದೇವಮಂದಿರದಲ್ಲಿ ದೇವರನ್ನು ಕಾಣಲಾರ ಎಂಬುದೇ ಬಸವಣ್ಣನವರ ನುಡಿ..ಇದನ್ನೇ ವೇದ, ಪುರಣಾ, ಗೀತೆ ಗಳಲ್ಲಿ ನಮ್ಮ ಗುರು ಪರಂಪರೆ ಹೇಳಿದ್ದು..ಏಲ್ಲರೂ ಹೇಳಿದ್ದು ಸರಿಯೇ.. ಆಯಾ ಕಾಲ ಘಟ್ಟಕ್ಕೆ ಅದದು ಸರಿಯಾಗಿತ್ತು... ಯಾವುದು ಸರಿ ಎಂಬುದು ಆ ದೇವನಿಗೆ ಮಾತ್ರ ಗೊತ್ತು ಮತ್ತು ಆ ದೇವನನ್ನು ಗೊತ್ತು ಮಾಡಿ ಕೊಂಡವರಿಗೆ ಮಾತ್ರ ಗೊತ್ತು.. ವಿವಾದಕ್ಕೆಡೆ ಕೊಡದೇ ಅವನನ್ನು ನಾವೂ ಗೊತ್ತು ಮಾಡಿಕೊಳ್ಳುವಲ್ಲಿ ಸಾಧನೆ ಮಾಡುವ. ಇದನ್ನೇ ಶಂಕರರು ಅಹಂ ಬ್ರಹ್ಮಾಸ್ಮಿ ಅಂತ "ಅದ್ವೈತ" ಸಿದ್ಧಾಂತದ ಮೂಲಕ ನಮಗೆಲ್ಲ ತಿಳಿಸಿದರು. ಇದು ಥಿಯೊಸೊಫಿಯ ಮೂಲ ತತ್ತ್ವ. ಅದನ್ನೇ ನಮ್ಮ ಸಾಧು, ಸಂತರು, ವಚನಕಾರರು, ಅಲ್ಲಮ ಪ್ರಭುಗಳು..ಭಗವದ್ಗೀತೆ ..ಎಲ್ಲ ಕಡೆ ಸಾರಿರುವುದು. ಭಾಗವತ ಶಾಸ್ತ್ರ ಕೂಡ ಥಿಯೊಸೊಫಿಯ ಹಿನ್ನೆಲೆಯಲ್ಲಿ ಅತ್ಯಂತ ಆಪ್ತವಾಗುತ್ತದೆ. ಹೀಗೆ ಬಸವಣ್ಣನವರು ಕೂಡ ವೇದ ಉಪನಿಷತ್ತುಗಳಲ್ಲಿ ಹೇಳಿರುವ ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಅತ್ಯಂತ ಸರಳವಾಗಿ ಕನ್ನಡದಲ್ಲಿ ವಚನಗಳ ಮೂಲಕ ನಮ್ಮ ಮುಂದೆ ಇಟ್ಟು ಜಾತಿ ಭೇದ ಭಾವಗಳನ್ನು ಅಳಿಸಲು ಶ್ರಮಿಸಿದರು. ಆದರೆ ಇಂದು ಅವರನ್ನೇ ಪ್ರತ್ಯೇಕ ಧರ್ಮದವರನ್ನಾಗಿಸಲು ಹೊರಟಿದ್ದಾರೆ. ಸಂಗ್ರಹಿಸಿದ ಸಂದೇಶ. 🙏🏻 ಗುರುಭ್ಯೋ ನಮಃ 🙏'ಶಿವ ರಾಮ ಕೃಷ್ಣಾರ್ಪಣೆ'🙏
@commonman5768
@commonman5768 11 ай бұрын
ಇದು ವಚನ ಸಾಹಿತ್ಯಕ್ಕೆ ಹಿಂದೂ ಬಣ್ಣ ಬಳಿಯುವ ಪ್ರಯತ್ನ. ವಚನಗಳು ಹಿಂದೂ ಧರ್ಮದ ಅನಿಷ್ಟ ಆಚರಣೆಯ ವಿರುದ್ಧವೇ ಇದೆ. ವಚನದ ಸಾರಾಂಶ ತಿರುಚುವ ಪ್ರಯತ್ನ ಬೇಡ.
@shankarc6883
@shankarc6883 11 ай бұрын
Super sir 🙏 👏
@nikhilnnikhiln7024
@nikhilnnikhiln7024 11 ай бұрын
Wonderfull lines 😘🔥🔥🚩🚩
@arunhoney2402
@arunhoney2402 11 ай бұрын
ಅದ್ಬುತ ❤❤🙏🙏🚩🚩
@commonman5768
@commonman5768 11 ай бұрын
ಹಾಗಾದರೆ ವೈಷ್ಣವರು ಆದಿಶಂಕರರನ್ನು ಸೂಳೆಗೆ ಹುಟ್ಟಿದವನು ಎಂದು ಯಾಕೆ ಹೇಳುತ್ತಾರೆ...? ವೈಷ್ಣವರು ಅಹಂ ಬ್ರಹ್ಮಾಸ್ಮಿಯನ್ನು ಯಾಕೆ ಒಪ್ಪುವುದಿಲ್ಲ.....? ವೈಷ್ಣವರ "Iskcon" ಯಾಕೆ ಈಶ್ವರ/ಶಿವನನ್ನು ಬಯ್ಯುತ್ತರೆ....? ಹಿಂದೂ ಧರ್ಮವೇ ಬೇರೆ ಲಿಂಗಾಯತ/ದ್ರಾವಿಡ ಮೂಲ ಧರ್ಮವೇ ಬೇರೆ.
@sumixyz57
@sumixyz57 11 ай бұрын
ನಮ್ಮ ಬಸವನ ಬಾಗೇವಾಡಿ ಗೇ ಬನ್ನಿ ಇನ್ನು ಚನ್ನಗಿ ಗೊತ್ತ ಆಗುತ್ತೆ ನಮ್ಮ ಊರಿನ ಹೆಸರು ತೊಗೊಡ್ಡು ವಿಡಿಯೋ ಮಾಡಿದ್ದಕ್ಕೆ ದನ್ಯವಾದಗಳು.. ❤️☺️
@somappaangadi5163
@somappaangadi5163 3 ай бұрын
ಎನ್ ನೋಡೋದು ಲಿಂಗವಂತರಿಂದ ಬಸವಣ್ಣ, ಬಸವಣ್ಣನಿಂದ ಲಿಂಗವಂತರಲ್ಲ, ಲಿಂಗವಂತ ಜಾತಿ ಧರ್ಮ, ಬಹಳ ಪುರಾತನವಾದದ್ದು
@PAMARA1981
@PAMARA1981 11 ай бұрын
ಅಣ್ಣ ಬಸವಣ್ಣ ಕನ್ನಡ ಸಂಸ್ಕೃತಿಗೆ ಪರಂಪರೆಗೆ ಸಾರ್ವತ್ರಿಕ ಸಾರ್ವಕಾಲಿಕ ರಾಯಭಾರಿ,ಕನ್ನಡ ಸಂಸ್ಕೃತಿ ಅಣ್ಣನ‌ ಹೆಸರಲ್ಲೆ ಇದೆ,ಕರ್ನಾಟಕ ಅಂದ್ರೆ ,ಕನ್ನಡ ಅಂದ್ರೆ ಬಸವಣ್ಣನೂ ಸಹ ಮೊದಲ ಸ್ಥಾನದಲ್ಲೆ ಬರುತ್ತಾನೆ,ನಮ್ಮ ಬಸವಣ್ಣ ಹೆಸರು ಹೇಳಿದರೆ ಭಕ್ತಿ ,ಪ್ರೀತಿ,ಕಾಯಕ ದಾಸೋಹ,ಅಂತರಂಗ ಬಹಿರಂಗ ಶುದ್ಧಿ,ಜ್ಞಾನ ಅರಿವು,ನಡೆ ನುಡಿ,ಧರ್ಮ ಕರ್ಮ,ಮೋಕ್ಷ ,ಲಿಂಗ ಪೂಜೆ, ಶಿವಾರಾಧನೆ,ಸಮಾನತೆ,ಇತ್ಯಾಧಿ ಎಲ್ಲವೂ ಮುನ್ನಲೆಗೆ ಬರುತ್ತವೆ ,ಇನ್ನೇನು ಹೇಳುವುದು.
@sanjeevnaik2328
@sanjeevnaik2328 11 ай бұрын
ನೀವು ಬರೆದಿರುವ ಎಲ್ಲಾ ವಿಷಯವನ್ನು ನಾನು ಒಪ್ಪುತ್ತೇನೆ ಆದರೆ ಯಾಕೆ ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೇಳುತ್ತೀರಾ ಶಿವ ಹಿಂದೂ ಧರ್ಮದ ಮೂಲಪುರುಷ ಲಿಂಗಾರಾಧನೆ ಮಾಡುವ ನೀವು ಯಾಕೆ ಪ್ರತ್ಯೇಕ ಧರ್ಮವನ್ನು ಕೇಳುತ್ತಿದ್ದೀರಾ ಇದು ತಪ್ಪಲ್ಲವೇ
@Shivakumar_Chinchanasoor
@Shivakumar_Chinchanasoor 11 ай бұрын
@@sanjeevnaik2328 Bro, ಇದು ತಪ್ಪಾಗಿದ್ರೂ ಸರಿನೆ, ಯಾಕಂದ್ರೆ ಹಿಂದಿನ ಕಾಲದಲ್ಲಿ ಅದೂ ಹನ್ನೆರಡನೆಯ ಶತಮಾನಕ್ಕಿಂತ ಮೊದಲು ಸವರ್ಣೀಯರು ಮತ್ತು ಅಸ್ಪ್ರಶ್ಯರು ಎನ್ನುವ ಸಮಾಜ ಹಿಂದೂ ಧರ್ಮವಾದ ಕಾರಣ ಎಲ್ಲರಿಗೂ ಅಣ್ಣನವರು ಒಗ್ಗೂಡಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಆ ಸಮಾಜವನ್ನು ಬಿಟ್ಟು ಎಲ್ಲರು ಸಮ ಸಮಾನತೆಯ ಸಮಾಜಕ್ಕೆ ಬನ್ನಿ ಎಂದು ಕೊರಳಲ್ಲಿ ಲಿಂಗವನ್ನು ಕಟ್ಟಿ ಎಲ್ಲರನ್ನು ಲಿಂಗವಂತರನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ, ಆದರೆ ಅದು ಯಾವುದೇ ಜಾತಿ, ಧರ್ಮ, ವರ್ಣ, ಬೇದ, ಭಾವ, ಮೂಡನಂಬಿಕೆ ಇಲ್ಲದ ನಿಷ್ಕಳಂಕ ಸಮಾನತೆಯ ವಿನ್ಯಾಸವೆ ಹೊರತು ಲಿಂಗಾಯತ ಅನ್ನೊದು ಧರ್ಮವೇ ಅಲ್ಲ ಹಾಗೆಯೇ ಅದು ಎಲ್ಲರಿಗು ಒಪ್ಪುವುದಲ್ಲ, ಯಾಕಂದ್ರೆ ಎಲ್ಲರು ಈಗ ಜಾತಿಯನ್ನು ಮೀರಿ ಯೋಚನೆ ಮಾಡುತ್ತಿದ್ದೇವೆ, ಎಲ್ಲರ ಮನೆಯಲ್ಲಿ ಬಸವಣ್ಣನ Photo ಇಟ್ಟುಕೊಂಡರೆ ಅವರು ಲಿಂಗಾಯತರಲ್ಲ, ಮೊದಲು ಮನೆ, ಮನ, ಅಂತರಂಗ ಶುದ್ಧಿಯಾದರೆ ಬಹಿರಂಗ ಶುದ್ಧಿಯಾಗುತ್ತೆ, ನಿಜವಾದ ದಾರ್ಶನಿಕ ಶರಣ ಪರಂಪರೆಯಲ್ಲಿ ನುಡಿದ ನುಡಿ-ಶ್ರೇಷ್ಠ ಶಿವಶರಣರ ವಚನಗಳ ಸಾರಗಳು ಇವು, ಅವತ್ತು ಎಲ್ಲಾ ಜಾತಿಯವರು ಜಾತಿಯನ್ನು ಮರೆತು ಅನುಭವ ಮಂಟಪ ನಿರ್ಮಿಸಿ ದೊಡ್ದ ಸಾಮ್ರಾಜ್ಯವೆ ನಿರ್ಮಿಸಿದರು ಅದು ಅಲ್ಲವೆ ನಿಜವಾದ ಸಮಾನತೆ ಅಂದರೆ. 🙏🙏🙏 ಇದರ ಬಗ್ಗೆ ತಮ್ಮ ಅನಿಸಿಕೆ? 🤙
@anilkumarsunilkumar6629
@anilkumarsunilkumar6629 11 ай бұрын
ಬರಿ ಮಾತಲ್ಲಿ ನೀವು ಹಿಂದೂ ಅನ್ನೋದೋ SC caste ಗೆ ನೀವು ಸೇರಿಸೋದೆ ಇಲ್ಲಾ ತುಂಬಾ ಜಾತಿವಾದ ಮಾಡ್ತೀರಾ ಬಸವಣ್ಣಗೆ ಇಲ್ಲದ ಜಾತಿ ನಿಮಗೇಕೆ ಬಸವಣ್ಣನ ಜಯಂತಿ ಮಾಡ್ತೀರಾ ಬಸವಣ್ಣ ಫೋಟೋ ಒಂದು ಇಡ್ತೀರಾ ಅಂಬೇಡ್ಕರ್ ಫೋಟೋ ಇಡೋದಿಲ್ಲ ಜನವರಿ 26 ಸಂವಿಧಾನ ಅರ್ಪಣೆ ದಿನ ನೀವು ಗಾಂಧೀಜಿ ಫೋಟೋ ಇಟ್ಟು ಧ್ವಜಾರೋಹಣ ಮಾಡ್ತೀರಾ ಹೊರತು ಅಂಬೇಡ್ಕರ್ ಫೋಟೋ ಇಡೋದಿಲ್ಲ ಎಷ್ಟು ಚಿಲ್ಲರೆ ಮನಸ್ಥಿತಿ ನವರು ನೀವು ಮೊದಲು ನೀವು ಬದಲಾಗಿ ಆಮೇಲೆ ದೇಶ ತಾನಾಗಿ ಯೇ ಬದಲಾಗುತ್ತೆ
@sanjeevnaik2328
@sanjeevnaik2328 11 ай бұрын
@@anilkumarsunilkumar6629 ಗುರುಗಳೇ ನಿಮಗೆ ಅನುಭವ ಕಮ್ಮಿ ಅನಿಸುತ್ತೆ ಜನವರಿ 26 ಕ್ಕೆ ಅಂಬೇಡ್ಕರ್ ಸಾಹೇಬರ ಫೋಟೋದ ಜೊತೆಗೆ ಗಾಂಧಿಯ ಫೋಟೋ ಇರುತ್ತದೆ ನನ್ನ 34 ವರ್ಷದ ಅನುಭವದಲ್ಲಿ ಹೇಳುವುದಾದರೆ ನಾವು ಮಹಾ ನಾಯಕರಿಗೆ ಎಂದು ಅವಮಾನ ಮಾಡಿಲ್ಲ ನಾ ಕಂಡ ಅದ್ಬುತ ನಾಯಕ ಅಂಬೇಡ್ಕರ್ ಸಾಹೇಬರು
@Shivakumar_Chinchanasoor
@Shivakumar_Chinchanasoor 11 ай бұрын
@@anilkumarsunilkumar6629 ರಾಜಕಾರಣಿಗೆ ಹಣವೇ ಭೂಷಣ ಕರುಣೆಯಿಲ್ಲದ ಋಣವೆ ಕಾರಣ, ಮತದಾನಕ್ಕಾಗಿಯೆ ಜಾತಿಯು ಹೊರತು ಮಾನವೀಯತೆಗಾಗಿ ಅಲ್ಲ
@AshrayGiri
@AshrayGiri 11 ай бұрын
🏠🙏...., ಒಳ್ಳೆಯ ವಿಷಯ ಸರಳವಾಗಿ ವಿವರಿಸುವ ಪ್ರಯತ್ನ ಮಾಡಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್
@shankaryadhav3378
@shankaryadhav3378 11 ай бұрын
ವಿಶ್ವ ಗುರು ಬಸವಣ್ಣನವರು 🙏
@ligoridsoza6330
@ligoridsoza6330 11 ай бұрын
ಮತ್ತೆ ಮೋದಿ.
@arunkumarbharamadi4660
@arunkumarbharamadi4660 11 ай бұрын
​@@ligoridsoza63302 basavanna
@manoharas9827
@manoharas9827 9 ай бұрын
​@@ligoridsoza6330ಬಸವಣ್ಣ ಒಬ್ಬರೇ ವಿಶ್ವ ಗುರು...
@rachotid5027
@rachotid5027 7 ай бұрын
​@@ligoridsoza6330desha
@user-xl5td3km6o
@user-xl5td3km6o 11 ай бұрын
ವಿಶ್ವಗುರು ಬಸವಣ್ಣನವರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙇🙏
@kmchandrikachandu3364
@kmchandrikachandu3364 11 ай бұрын
ನಿಜವಾದ ಸಮಾನತೆ ಬಗ್ಗೆ ಅಂದೇ ಅರಿವು ಮೂಡಿಸಿದ ಮಹಾನ್ ಗುರುಗಳು😊❤ ಒಮ್ ನಮಃ ಶಿವಾಯ
@commonman5768
@commonman5768 11 ай бұрын
ಜೈ ಬುದ್ಧ ಬಸವ ಅಂಬೇಡ್ಕರ್ ❤❤❤
@h.k48
@h.k48 11 ай бұрын
Shankararannu add madi
@alliswell4636
@alliswell4636 11 ай бұрын
​@@h.k48ಯಾರು ಅವರು
@h.k48
@h.k48 11 ай бұрын
@@alliswell4636 kaladiyalli hutti 4 peetagalinda idi bharatavanna jodisi, hindu darmada maulyavana matte sari padisidavaru. Sannyasi adru Jatin bittaru sarvavu daivadindale sarvaru daivave emba aham brahmasmi, advita Sidhanta thandru pratiyobbanu avanolagade ye paramatmananna hudukabeku andavaru.
@rajeshrajesh1463
@rajeshrajesh1463 11 ай бұрын
@@h.k48 ಯಾವನೋ ಅವನು ಶಂಕರ...ಸ್ತಾ ಟ ದವ
@Abdulrahman52678
@Abdulrahman52678 2 ай бұрын
Elephant Buddha 😂
@sogivillage3213
@sogivillage3213 11 ай бұрын
ಬಸವ ಎಂದೋಡೆ ಪಾಪವು ದೆಸೆಗಟ್ಟಿ ಓಡುವುದು,, ಜೈ ಬಸವಣ್ಣ 💐💐🙏
@HarishKumar-dy7et
@HarishKumar-dy7et 2 ай бұрын
ಬಸವ
@madanricky1423
@madanricky1423 11 ай бұрын
ಬಸವಣ್ಣ ಅವರು ಯಲ್ಲರನ್ನು ಸಮಾನವಾಗಿ ನೋಡುತಿದ್ದರು ಆದರೆ ಇವಾಗ ಅವರನ್ನೇ ಒಂದು ಜಾತಿಗೆ ಸೀಮಿತ ಮಾಡಿಕೊಂಡಿದ್ದಾರೆ 🙂
@yashhudugaru2517
@yashhudugaru2517 3 ай бұрын
ಅಂಬೇಡ್ಕರ್ ಅವರು ಇಡೀ ದೇಶದ ಜನರನ್ನ ಒಂದೇ ರೀತಿ ಇರ್ಬೇಕು ಅಂತಾ ಸಂವಿಧಾನ ಬರೆದರು ಆದ್ರೆ ಅವ್ರನ್ನ ಒಂದೇ ಜಾತಿಗೆ ಸೀಮಿತ ಮಾಡಿಕೊಂಡಿದ್ದಾರೆ
@annappaswamyannappaswamy8868
@annappaswamyannappaswamy8868 Ай бұрын
yav jathige seemitha avru
@BasavarajBalegar-ne7ke
@BasavarajBalegar-ne7ke 11 ай бұрын
ಜೈ ಬಸವಣ್ಣ🙏🙏🙏🙏🙏
@NitinKumar-jk6xm
@NitinKumar-jk6xm 11 ай бұрын
Jai bheem🙏💙 🇪🇺 jai basavanna 🙏
@user-bu8nq5lu5l
@user-bu8nq5lu5l 11 ай бұрын
ನಿಮ್ಮ ಧ್ವನಿಗೆ ಪೂರಕವಾಗಿ ನೀವು ಬಳಸುವ ಪದಬಳಕೆ ಅತ್ಯುತ್ತಮ 💛❤️
@kkyy244
@kkyy244 11 ай бұрын
ನಾವೆಲ್ಲ ಏನ್ ಓದಿ ದಿವೋ ಅದನ್ನೆ ಹೇಳಿದ್ರೆ ಹೇಗ್ ಸರ್.....ನಿಮ್ ವಿಡಿಯೋ ನೋಡ್ತೀವಿ ಅಂದ್ರೆ ಏನಾದ್ರೂ ಹೊಸ ವಿಷ್ಯ ಇರ್ಬೇಕಲ್ವ...... ಕಲ್ಯಾಣದಲ್ಲಿ ಕಗ್ಗೊಲೆ ನಡೆದಿತ್ತು ನಿಜ ಅಲ್ವಾ ಅದ್ರ ಬಗ್ಗೆ ಹೇಳಬೇಕಿತ್ತು ಯಾರ್ ಮಾಡಿದ್ದು, ಯಾಕ್ ಮಾಡಿದ್ದು ಅಂತ್.....ಆಗ ವಿಡಿಯೋ ಅರ್ಥ ಪೂರ್ಣ ವಾಗ್ತಿತ್ತೇನೋ ಸರ್... ಭಗವಾನ್ ರವರ ಉಲ್ಲೇಖ ಮಾಡಿದ್ರಿ ಓಕೆ ಅದು. ಹಾಗೆ ಹೇಳ್ಬೇಕು ಅಲ್ವಾ ಸರ್..ಅವ್ರು ದಾಖಲೆ ಇಲ್ದೆ ಹೇಳಿರಲ್ಲ ಸರ್..ಅದ್ರ ಮುಂದುವರೆದು ಏನಾದ್ರೂ ಮಾಹಿತಿ ಹೇಳ್ಬೇಕು ತಾನೇ ಸರ್........
@dmmahadev9605
@dmmahadev9605 11 ай бұрын
ವಿಶ್ವಗುರು ಜಗತ್ ಜ್ಯೋತಿ ಬಸವಣ್ಣ ಕಾಯಕವಿ ಕೈಲಾಸ ವಂದನ ಬಸವ 🙏
@basavarajtn4110
@basavarajtn4110 11 ай бұрын
ಜೈ ಬಸವಣ್ಣ ❤❤❤🙏🙏🙏🙏🙏🚩🚩🚩🚩🚩🚩
@arunkumarbheemshetty6177
@arunkumarbheemshetty6177 11 ай бұрын
ಕ್ಷಮೆಯ ಮಹಾಪರ್ವ ಬಸವಣ್ಣ..... ಈ ಪಾಪಿ ಮಾನವರಿಂದ ಏನಾದರೂ ತಪ್ಪಾದರೆ ಕ್ಷಮಿಸಯ್ಯ ಬಸವ.........😢😢😢🙏🙏🙏🚩🚩🚩🚩🚩
@dawalmalik9397
@dawalmalik9397 16 күн бұрын
I love ಬಸವಣ್ಣ ಜಿ ಯಾಕಂದ್ರೆ ಅವರು ಮೂಢನಂಬಿಕೆಯ ವಿರುದ್ಧ ಹೋರಾಡಿದವರು ಮತ್ತು ಮೂರ್ತಿ ಪೂಜೆಯನ್ನು ಖಂಡಿಸಿದವರು ಅವರ ವಚನಗಳು ನನಗೆ ಬಹಳ ಇಷ್ಟ ಇವರ ವಚನದಿಂದ ನನ್ನ ಜೀವನ ನಡೆಸಲು ಬಹಳ ಸುಖಮಯ ವಾಗಿದೆ. Love you Basava jiii❤
@hanumantappaddevarabasappa8121
@hanumantappaddevarabasappa8121 11 ай бұрын
ಜೈ ಬಸವಣ್ಣ ವಿಶ್ವ ಗುರು ಬಸವಣ್ಣ
@t_geditor
@t_geditor 11 ай бұрын
ಹಿಂತಾ ನಾಡಲಿ ಹುಟ್ಟಿದೆವು ನಾವೇ ದನ್ಯರು 🥰
@ravi....9855
@ravi....9855 11 ай бұрын
ಜೈ ಬಸವಣ್ಣ.. 🙏🙏.. ಪ್ರದೀಪ್ ಈಶ್ವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್.. 🙏🙏
@abpbeatz5386
@abpbeatz5386 11 ай бұрын
ವಿಶ್ವಗುರು ಬಸವಣ್ಣನವರು🙏🚩
@mahanteshsulibhavi5985
@mahanteshsulibhavi5985 11 ай бұрын
OM SHRI GURU BASAVA LINGAYA NAMAH ❤
@user-gt8te6xh9o
@user-gt8te6xh9o 11 ай бұрын
🚩ಜೈ ಬಸವಣ್ಣ 🙏🙏🙏
@pradeepsoragavi8903
@pradeepsoragavi8903 4 күн бұрын
King of world Jai Basavanna...🙏🚩
@devarajrmd9880
@devarajrmd9880 11 ай бұрын
ಅಣ್ಣ ಇದೇ ರೀತಿ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ ಹೇಳಿ
@krishnaambi2460
@krishnaambi2460 11 ай бұрын
ಜೈ ಅಂಬಿಗ
@deekshithmp5102
@deekshithmp5102 11 ай бұрын
Jai LORD BASAVESHWARA 🚩❤
@mallinathhk9717
@mallinathhk9717 7 ай бұрын
Nammadu lingayat dharma , aadare nam ella lingayataru Hindu Hindu anta saayita iddaare, nam basavannanna konda Hindu gala gulamaraagi iddaare.... jai basavanna jai lingayat dharma
@shankarc6883
@shankarc6883 11 ай бұрын
I'm big inspiration of basavanna 🙏🌺
@pavankumar-xw6ep
@pavankumar-xw6ep Ай бұрын
ಮನುಷ್ಯ ರೂಪದ ದೇವರು ಮಾನವ ಧರ್ಮದ ದೇವರು ಸಮಾನತೆಯ ಹರಿಕಾರ ವಿಶ್ವ ಪ್ರಜಾಪ್ರಭುತ್ವದ ಪಿತಾಮಹ ಶ್ರೀ ವಿಶ್ವ ಗುರು ಬಸವೇಶ್ವರ ❤🙏🚩❤️
@basavarajbake-sy2qm
@basavarajbake-sy2qm 11 ай бұрын
🚩🚩Jai Basavanna 🚩🚩
@cadburykiru3686
@cadburykiru3686 11 ай бұрын
ಕಾಯಕವೇ ಕೈಲಾಸ ಜೈ ಬಸವಣ್ಣ
@srikanthncsrikanth2958
@srikanthncsrikanth2958 10 ай бұрын
ಬಸವಣ್ಣನವರ ಅಂತ್ಯದೊಂದಿಗೆ ಅವರ ಬಸವ ಮಾರ್ಗವು ಅಂತ್ಯವಾಯಿತು. ಇದನ್ನು ಇಂದಿಗೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
@veereshcm2020
@veereshcm2020 19 күн бұрын
ಚರಿತ್ರೆ ಚಾನೆಲ್ ಸೂಪರ್,ಸೂಪರ್ achoring,ಸೂಪರ್ ವಾಯ್ಸ್
@rajeshrajesh1463
@rajeshrajesh1463 11 ай бұрын
ವಿಶ್ವಗುರು ಬಸವಣ್ಣ ನವರನ್ನು ಕೊಂದ ಮನುವಾದಿ ಬ್ರಾಹ್ಮಣರು.......
@charancharankumar4872
@charancharankumar4872 5 ай бұрын
ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣ ಅದು ಹೇಗೆ ಲಿಂಗಾಯಿತರಿಗೆ ಒಬ್ಬರಿಗೆ ಗುರುಗಳಾಗುತ್ತಾರೆ
@divyahm5854
@divyahm5854 11 ай бұрын
ಜಾತಿ ಬೇಡ ಎಂದು ಜಾತಿ ಜಾತಿ ಜಾತಿ 😭😭😭😭😭 ಜಾತಿ ಇಲ್ಲದೇ ಭಾರತ ಇಲ್ಲ
@abhiabhi5352
@abhiabhi5352 10 ай бұрын
ಏನಗಿಂತ ಕಿರಿಯವರಿಲ್ಲ ಶಿವಭಕ್ತರಿಗಿಂತ್ ಹಿರಿಯವರಿಲ್ಲ ಎಂಬ ಈವಾಕ್ಯ ನಾನು ಅನ್ನೋ ಅಹಂಕಾರವನ್ನೇ ನಿಲ್ಲಿಸಿಬಿಡ್ತು 🚩❣️🙏🙏🙏🙏
@Humans607
@Humans607 3 ай бұрын
ನಿಜ.ಎನಗಿಂತ ಕಿರಿಯರಿಲ್ಲ ಎಂದು ಅರ್ಥ ಮಾಡಿಕೊಂಡರೆ ನಾವು ನೆಮ್ಮದಿಯಿಂದ ಇರಬಹುದು.
@basavaprince7062
@basavaprince7062 11 ай бұрын
Olleya vichara,e samaja yavattu caste ogotte andu uddara agutte e samaja,jai basava,budda,Ambedkar😢
@pavanrayappagol4569
@pavanrayappagol4569 11 ай бұрын
Dr .b r Ambedkar avar bagge video madi sir ....🙏🏻❤️
@Srishailgowda_07
@Srishailgowda_07 11 ай бұрын
😚😚Wooow wt ay BGM 🔥🔥🔥 Jai Basava always no more is greater than Basavanna ❤️❤️😚😘🥰
@Google123tube
@Google123tube 11 ай бұрын
ಬುದ್ಧ ಬಸವ ಅಂಬೇಡ್ಕರ್
@manjunathak223
@manjunathak223 11 ай бұрын
My favorite Man in the World 🌎 ...thanks for your Efforts 👌
@prashanthosamani7843
@prashanthosamani7843 11 ай бұрын
ನೋಡೋಕ ಮೊದಲೇ ಒಂದು like kotte nododu video ನ
@adiveshhukkeri477
@adiveshhukkeri477 8 ай бұрын
🙏🌺ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌺🙏
@nanjunanju-ht2uf
@nanjunanju-ht2uf 11 ай бұрын
JAGAJJYOTI SRI GURU BASAVESHWARA RU 🙏🙏🙏🙏🙏
@pavankala9916
@pavankala9916 8 ай бұрын
Jai bhim 💙😎 jai basavana🧡
@yathish4330
@yathish4330 11 ай бұрын
Basavanna told not to differentiate, not to have ego, not to envy others n built lingayat samaj but irony is their mutt Swamiji's itself requested reservation recently, world will not change unless humans change the mindset n it includes me too
@manjegowdahk7470
@manjegowdahk7470 11 ай бұрын
A papi bagavan math kelthirala guru evanobba hindhu vrodhi ellithanka elli adagi kuthidhno mudevi
@ANJUMSNAYAK
@ANJUMSNAYAK 15 күн бұрын
ಕಾಯಕವೇ ಕೈಲಾಸ ಜೈ ಶ್ರೀ ಬಸವಣ್ಣ...🙏 ಜೈ ಹಿಂದೂ ❤️💙🚩
@lingaraju2116
@lingaraju2116 11 ай бұрын
ವಿಶ್ವ ಗುರು ❤🙏
@santoshasundi7802
@santoshasundi7802 11 ай бұрын
ಜೈ ಶ್ರೀರಾಮ್ ಜೈ basavana 🙏🙏🙏🙏🚩🚩🚩🚩
@udaysb8679
@udaysb8679 10 ай бұрын
Namisuva kai ginta dudiyuv kai shrest .. 🙏🙏 bhakti bhandari basavanna
@nanunanu8634
@nanunanu8634 11 ай бұрын
ಜೈ ಬಸವಣ್ಣ ಜೈ ಭೀಮ್
@MANU31181
@MANU31181 11 ай бұрын
ಜೈ ❤ ಬಸವಣ್ಣ ❤
@manappahotakar2726
@manappahotakar2726 11 ай бұрын
Thanks for this video please continue 🙏 🙏🙏
@anumetianumeti2879
@anumetianumeti2879 9 ай бұрын
Tq Sir e video madidke tumbaಧನ್ಯವಾ ದಗಲು
@srikanthk7466
@srikanthk7466 11 ай бұрын
Good impramation thank U sir ✴️👍
@mtvinkannada5121
@mtvinkannada5121 11 ай бұрын
Jai basavanna
@rajshikharch9482
@rajshikharch9482 3 ай бұрын
Everybody knows end of SriBasavanna... but imp is.. We should fallow his preachings.. That is kaya and kayak.. shudha vaagirabeku 🙏🏻🙏🏻🇮🇳🇮🇳
@prakashpawar2642
@prakashpawar2642 11 ай бұрын
ಕಾಯಕವೇ ಕೈಲಾಸ❤❤❤❤❤
@honest17
@honest17 11 ай бұрын
ನಾನು ಈ ಕಲಿಯುಗದಲ್ಲಿ ಒಂದೇ ಒಂದು ಬ್ರಾಹ್ಮಣ- ದಲಿತ ಮದುವೆಯನ್ನು ನೋಡಿಯೇ ಇಲ್ಲಾ 😮
@nagendrasushila9747
@nagendrasushila9747 11 ай бұрын
Ur correct sir
@forever6150
@forever6150 11 ай бұрын
Agidare brother ..Nam manee hatra ne namg parichaya eroru....hudga brahmana hudgi dalitha ....but avruu brahmana hudgir sigtila antha dalitha hudgi na madve agidare
@agriprabhu3922
@agriprabhu3922 11 ай бұрын
ಸಾಕಷ್ಟು ಆಗುತ್ತಾ ಇದೇ ಯಾಕೆಂದ್ರೆ ಹೆಣ್ಣಿನ ಸಂತತಿ ಕಡಿಮೆ ಇದೆ ಯನ್ನೋ ಕಾರಣಕ್ಕೆ
@sunildeeksheet9237
@sunildeeksheet9237 11 ай бұрын
ಆಗಿದೆ ಸ್ವಾಮಿ
@honest17
@honest17 11 ай бұрын
@@sunildeeksheet9237 ಎಲ್ಲಿ ಆಗಿದೆ ಸರ್..?
@Raghu18SR
@Raghu18SR 11 ай бұрын
ಓಂ...ಬಸವಶಿವಯ್ಯ ನಮೋ🙏💛❤️
@mailargoudapatil8452
@mailargoudapatil8452 3 ай бұрын
tq sir tumba channagi helidira
@manteshhittalamani5754
@manteshhittalamani5754 7 ай бұрын
😊 ಜೈ ವಿಶ್ವಗುರು ಬಸವಣ್ಣ ಅವರಿಗೆ 🙏
@gopalkrishna.v6950
@gopalkrishna.v6950 5 ай бұрын
Nice information..
@ambikaallinoneambika2845
@ambikaallinoneambika2845 11 ай бұрын
Iam from basavakalyan anybody from Bidar district??🤔🤔🤔🤔
@Datta1997
@Datta1997 11 ай бұрын
Bidar anthe dabba nann maklu🤮🤮🤮, Dirty fellows 🤭
@shekarshaha5661
@shekarshaha5661 11 ай бұрын
I am from humnabad
@shankarmetyal7008
@shankarmetyal7008 29 күн бұрын
ವಿಶ್ವಗುರು ಬಸವಣ್ಣ..no more word
@nagayyapujer5805
@nagayyapujer5805 11 ай бұрын
Jai basavanna 🙏
@vasantalur7444
@vasantalur7444 3 ай бұрын
Nice explanation sir 🙏🙏🙏
@chandrashekarcm9803
@chandrashekarcm9803 9 ай бұрын
Very Nice ❤
@premganeshj1727
@premganeshj1727 11 ай бұрын
ಜೈ ಜಗಜ್ಯೋತಿ ಬಸವಣ್ಣ 🙏🙏🙏🚩🚩🚩 ಪ್ರೊ ಭಗವಾನ್ ಒಬ್ಬ ಅಯೋಗ್ಯ, ಹಿಂದೂ ವಿರೋಧಿ ಚಿಂತಕ...
@Amarnath-jt1sl
@Amarnath-jt1sl 15 күн бұрын
ನಾವೇ ಬಸವಣ್ಣ.. ❤️❤️
@basavarajtotagi5900
@basavarajtotagi5900 2 ай бұрын
Lord basavanna ❤❤
@Harshasamrat308
@Harshasamrat308 9 ай бұрын
Charitre channel na background music .introduction super. Basavanna bagge keli super
@rohitr-xn1dc
@rohitr-xn1dc 11 ай бұрын
ಓಂ ಶ್ರಿ ಬಸವಲಿಂಗಯಾ ನಮಃ..
@chandunaroni377
@chandunaroni377 11 ай бұрын
Jai Basavanna❤🎉🚩🚩🚩🚩🚩
@virupaxnaik7166
@virupaxnaik7166 Ай бұрын
ಈ ಜಗತ್ತು ಕಂಡ ಒಬ್ಬನೇ ಒಬ್ಬ ವಿಶ್ವ ಗುರು ಎಂದರೆಭಕ್ತಿಭಂಢಾರಿ ಬಸವಣ್ಣ
@charanhr
@charanhr 11 ай бұрын
❤ basavanna is always in our heart.
@dr.harsh0315
@dr.harsh0315 Ай бұрын
Proud Brahmin, basavanna
@maharudrappahosamani8094
@maharudrappahosamani8094 11 ай бұрын
Jia basavana ❤
@kavanawithrajaratna1536
@kavanawithrajaratna1536 11 ай бұрын
ಜೈ ಕನ್ನಡಿಗ.
@ravishankarreddy9822
@ravishankarreddy9822 8 ай бұрын
SUPER
@manjoolap.p5139
@manjoolap.p5139 11 ай бұрын
Appa basavathandhee....
@priyankagowda6051
@priyankagowda6051 11 ай бұрын
Sir please make a vedio on dharmastala soujanya case......
@shreea1342
@shreea1342 11 ай бұрын
ನಿಮ್ಮ ಚಾನಲ್ ನಿಜವಾದ ಅಂಶಗಳನ್ನೇ ತೊರಿಸುತ್ತಿರಿ.🙏
@Gaganl4w
@Gaganl4w 11 ай бұрын
Sir namdu basavan bagewadi ❤ adreee basavanna avra gudi (tempal) purtiyagi halagide andre gutuka (vimal star ....etc) tindu devstana (temple)alli ugiyutare 😢
@mister.Channu
@mister.Channu 11 ай бұрын
ಒಂದೊಳ್ಳೆ ಮಾಹಿತಿ ಗುರು 👌🙄😊
@Santhosh-pr1gl
@Santhosh-pr1gl 11 ай бұрын
Super
@nanjundaswamy7610
@nanjundaswamy7610 Ай бұрын
Basavanna is unique in world history ,great human being with high values
@veerabhadrsyyakm
@veerabhadrsyyakm 10 ай бұрын
Super Anna
@Vishwagaruda-
@Vishwagaruda- 11 ай бұрын
Superr
@shivakubyal5057
@shivakubyal5057 11 ай бұрын
ನಾನು ನಿಮ್ಮ ಈ ವಿಡಿಯೋ ಗೊಸ್ಕೆರ ತುಂಬಾ ಕಾಯ್ತಾ ಇದ್ದೆ
@user-mt8xd7lj6d
@user-mt8xd7lj6d Ай бұрын
ಜೈ ಬಸವಣ್ಣ
Osman Kalyoncu Sonu Üzücü Saddest Videos Dream Engine 118 #shorts
00:30
Don't eat centipede 🪱😂
00:19
Nadir Sailov
Рет қаралды 23 МЛН
100❤️
00:19
Nonomen ノノメン
Рет қаралды 37 МЛН
Glow Stick Secret 😱 #shorts
00:37
Mr DegrEE
Рет қаралды 143 МЛН
20240530 Anuvyakhyana Nyayasudha
12:10
Vyasa Madhwa
Рет қаралды 2
BASAVANNA VACHANAGALU KANNADA - BASAVANNA VACHANAGALLU  - BASAVANNA VACHANAGALU WITH MEANING KANNADA
31:38
BHAKTHI MUSIC | KANNADA DEVOTIONAL | KANNADA SONGS
Рет қаралды 1,4 МЛН
Basava Bhavageethegalu || Jukebox || Devotional Songs
49:44
Ashwini Recording Company
Рет қаралды 1,9 МЛН
Osman Kalyoncu Sonu Üzücü Saddest Videos Dream Engine 118 #shorts
00:30