ಬಯಲು ಸೀಮೆಯಲ್ಲಿ ಮಲೆನಾಡಿನ ತೋಟ..! ನನ್ನ ತೋಟ 365 ದಿನವೂ ಹಚ್ಚ ಹಸಿರಾಗಿರುತ್ತೆ..! ಬಹು ಬೆಳೆಯಿಂದ ಉತ್ತಮ ಆದಾಯ.!

  Рет қаралды 51,221

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

11 ай бұрын

#KrishiBelaku
#Naturalfarming
#Organicfarming
#Naturalfarming
#Arecanutcultivation
#Intercropsinarecanut
#Arecanut
#Arecacultivation
#Malenadufarming
#Naturalcultivation
#Coconutplantation
#Cardamomfarming
#Coffeeplantationinkarnataka
#Naturalcultivation
#Coconutplantation
#Banana
#Bananacultivation
#Yalakibale
#G9banana
#Sugarbanana
#Karnatakabananacultivation
#Mysorebale
#Bananaproduction
#Organicmango
#Organicfarming
#Spicecrops in
#Foresttrees
#Forestcultivation
#Bamboo
#Bamboocultivation
#Exoticfruitcrops
#Bloodredchakora
#Whitejamun
#Miraclefruit
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಬಸವರಾಜು, ಸಂತೇಶಿವರ ಗ್ರಾಮ
ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ

Пікірлер: 19
@shreevathsahv5982
@shreevathsahv5982 11 ай бұрын
ಸಂತೆಶಿವರದ ಬಸವರಾಜು ರವರ ತೋಟದಲ್ಲಿ ಒಂದೊಂದು ಮರಕ್ಕೂ ಸಂಶೋಧನೆ ಮಾಡಿದ್ದಾರೆ. He is encyclopedia for natural farming.
@shrishailpujari215
@shrishailpujari215 11 ай бұрын
ತುಂಬಾ ಒಳ್ಳೆಯ ತೋಟ ನಿಮ್ಮದು
@vikramtheone
@vikramtheone 10 ай бұрын
The most attractive quality of a man is confidence and he scores a 100 on that. He is no less than a CEO of an MNC. Taking immense care and innovative initiatives about his asset - land. I bow to you. You're a true farmer.
@shrishailpujari215
@shrishailpujari215 11 ай бұрын
ನಾನು ಒಬ್ಬ ರೈತ ದ್ರಾಕ್ಷಿ ಮುಂತಾದ ಬೆಳೆಗಳನ್ನು ಬೆಳೆಯುವುದು ನಾನು
@sateeshkurugod1
@sateeshkurugod1 11 ай бұрын
Basavaraju, Nima Thota adhbutha vaagide! Nimmy Shrama Yeddu kanuttade!
@pratube4846
@pratube4846 18 күн бұрын
What is "Gugge" ?
@HariPrasad-nu8mn
@HariPrasad-nu8mn 11 ай бұрын
ಗುಗ್ಗೆ ಅಂದರೆ ತೋರಿಸಬಹುದು
@sureshmb6566
@sureshmb6566 11 ай бұрын
very very nice sir
@AgroForestry_AvocadoOrchard
@AgroForestry_AvocadoOrchard 11 ай бұрын
Yestu acre idhe jaminu??
@MaheshMariyappa-vr5zy
@MaheshMariyappa-vr5zy 10 ай бұрын
Irvegalu elli siguthe
@gouthams7469
@gouthams7469 11 ай бұрын
En erve adu mahithi kodi
@vishwanathsbvishwanathsb1051
@vishwanathsbvishwanathsb1051 9 ай бұрын
Hi
@prakashnaik-hc3ze
@prakashnaik-hc3ze 11 ай бұрын
sir trench ಬಗ್ಗೆ detail ಆಗಿ ಮಾಹಿತಿ ಕೊಡಿ sir ನಮ್ದು ಅಡಿಕೆ ತೋಟ 8*9 ಇದೆ ಸಾವಯವ ಕೃಷಿ ಎಷ್ಟು ಅಡಿ ದೂರ ಮತ್ತು ಎಷ್ಟು ಅಡಿ ಆಳ trecnh ಮಾಡ್ಸಬೇಕು ತಿಳಿಸಿ ಕೊಡಿ
@hawingundya9946
@hawingundya9946 11 ай бұрын
ಅಡಿಕೆ ಕನಿಷ್ಟ 9×9 ಮಾಡ್ಬೇಕು. ಉದ್ದ ಅಗಲ ಜಾಸ್ತಿ ಆದ್ರೆ ಗಿಡ ಕಡಿಮೆ ಅಗುತ್ತೆ ಅಂತ ಭಾವನೆ ಇದೆ. ಅದು ತಪ್ಪು. ಗಿಡ ಕಡಿಮೆ ಆದ್ರು ಫಸಲು ಜಾಸ್ತಿ ಬರಬೇಕಾದರೆ 9*9 ಒಳ್ಳೆಯದು.
@veeranagowdah
@veeranagowdah 9 ай бұрын
ಗುಗ್ಗೆ ಅಂದ್ರೆ ಏನು ಸರ್???
@vanithamk1049
@vanithamk1049 10 ай бұрын
Elephant baralva sir nim estate ge😅
@premkumar-vq7lh
@premkumar-vq7lh 11 ай бұрын
contact number sir
@sumithra9805
@sumithra9805 11 ай бұрын
😢
OMG😳 #tiktok #shorts #potapova_blog
00:58
Potapova_blog
Рет қаралды 4,2 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 29 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 9 МЛН
OMG😳 #tiktok #shorts #potapova_blog
00:58
Potapova_blog
Рет қаралды 4,2 МЛН