ನನಗೆ ನಿಮ್ಮ ಮಾತೇ ಖುಷಿ.. ಪದೇ ಪದೆ ನಿಮ್ಮ ಮಾತನ್ನು ಕೇಳುತ್ತಾ ಇರುತ್ತೆನೆ
@PaviPallaviVlogs3 ай бұрын
ಸರ್ 20 ವರ್ಷ ಬಿಟ್ಟು ಜನ ಚೇಂಜ್ ಯಾಕೆ.ಈವಾಗಲೇ ಚೇಂಜ್ ಆದರೆ ನಮ್ಮ ಥರ ಕೃಷಿ ನಂಬಿದವರ ಬದುಕು ಚೇಂಜ್ ಆಗ್ಬಾದು ❤️🙏🏻
@bhakthanathmsgowda25223 ай бұрын
ಮಂಜುನಾಥ ಭಟ್ ಅವರ ಊರು ಯಾವುದು? ಅವರ phone number please
@mohammedsalehasaleha7823 ай бұрын
ವಿಳಾಸ ಮತ್ತು ದೂರವಾಣಿ ನಂಬರ್ ಅನ್ನು ತಿಳಿಸಿದರೆ ಬಹಳಷ್ಟು ಜನರಿಗೆ ಅನುಕೂಲವಾಗುತ್ತ್ತದೆ .ಪ್ಲೀಸ್
@sadanandatippannavar35193 ай бұрын
ತಾವು ತಮ್ಮ ಕೃಷಿ ಕೆಲಸ ಎಲ್ಲರಿಗೂ ಮಾದರಿ ಆಗಿದ್ದೀರಿ,
@nandeeshhk674511 күн бұрын
Ella thota madidre Anna beliyor bekala 😂 so Ahara bele beliyoke jaga irli .....munde tinno anna sigala yav jagadli en belibeku adane beliri...
@Yuvraj_Gowriputra3 ай бұрын
21:45 ಕೆಸವಿನ ಸೊಪ್ಪು+ ಜೀರಿಗೆ ಮೆಣಸಿನಕಾಯಿ 😋😋👌👌👌
@puttaswamyputtu228424 күн бұрын
Rayitarige hosa bavane hotu hakuvha medavi rayitha...kadina Raja yenona..oleya ahara mansayanige yestu avasakte ede yendu torisidha rayitha nayaka...parisara manavinige yestu avasakate anuvadnu manasige esta aguvha reti matanina mukena hanchidha medavi rayita... super sir
@sheshadrimayur62063 ай бұрын
Namma shata moorka government and people understand maadkobeku please please support and save trees and environment don't fight for religion do be something for nation and save first especially youths
@prjy8953 ай бұрын
Playlist ge Haaki pls ivra episode onde kade
@ksshetty82513 ай бұрын
Ban danger poison spray to agriculture 🙏
@vatsalam3921Ай бұрын
Coffee gida elli sigutte
@ashokhkadenayakanahalliash9278Ай бұрын
🙏🙏🙏🙏🙏
@ashokhkadenayakanahalliash9278Ай бұрын
🙏
@SD-lm8fv3 ай бұрын
Krishi andre not plantation crop.... channel navare please namage daily thinnodanna kast paduv raitarannu torisi..
Sir nija nimma raagi jolakke ivella implement aagalla aadare dina nithya balasuva aahara padarthagalanna daridra APMC hogi ne naavu raitaru maarbeku open market nalli naavu maroke aagalla .. ವರ್ಷ ಒಂಬತ್ತು ಕಾಲ ಉತ್ತಿ ಬಿತ್ತಿ ಕಟಾವು ಮಾಡುವ ರೈತ ಬಡವ ಆದ್ರೆ APMC ದಲ್ಲಾಳಿಯ ಆಧಾಯ ಹೇಗೆ ಅಂದರೆ ಇಡೀ ಭಾರತದ ರಾಜಕೀಯವ ತನಗೆ ಬೇಕಾದ ರೀತಿಯಲ್ಲಿ ಆಡಿಸುವಷ್ಟು .. ರಾಗಿಗೆ ಬೆಂಬಲ ಬೆಲೆ 3800 ಆದರೆ ಪಾಶ್ಚಿಮಾತ್ಯ ದೇಶಗಳಿಗೆ ರಾಗಿ ಕಿಲೋ ಗೆ 400 ರೂ ಗಳಿಗಿಂತ ಅಧಿಕ ಧರದಲ್ಲಿ ಮಾರಾಟ ಮಾಡೋರು ಇದೇ APMC ದಲ್ಲಾಳಿಗಳು.. ಕಿ ಲೋ ನ 38 ರೂ ಗೆ ಖರೀದಿಸಿ 400 ರೂ ಗೆ ರಫ್ತು ಮಾಡ್ತಾರೆ ಅಂದರೆ ರೈತರು ಉದ್ದಾರ ಆಗ್ತಾರ ಸರ್ .. ಪ್ರತಿ ಒಂದರಲ್ಲೂ ದಲ್ಲಾಳಿಗಳ ಆರ್ಭಟ .. 3 ನೇ ವರ್ಷದಲ್ಲಿ ಈರುಳ್ಳಿ ಬೆಲೆ 150 ರೂ ಕೆ ಜಿ ಆಗಿತ್ತು ನಮ್ಮ ರೈತರ ಬಳಿ ಖರೀದಿಸಿದ ಬೆಲೆ ಉನ್ನತ ಹಾಗೂ ಉತ್ಕೃಷ್ಟವಾದ ಈರುಳ್ಳಿಗೆ 65 ಇಂದ 70 ರೂ ರೈತರಿಗೆ ಅನ್ಯಾಯ ಮೋಸ ಆಗ್ತಾ ಇರೋದು APMC ಎಂಬ ಮೋಸದ ದಲ್ಲಾಳಿಕೋರರ ಸರ್ಕಾರಿ ಸಾಮ್ಯದ ಸಂಸ್ಥೆಇಂದ