🙏🏾🙏🏾🙏🏾🙏🏾🙏🏾🙏🏾 ಮಂಜುನಾಥ್ ಅವರಿಗೆ ತುಂಬಾ ಅದ್ಭುತವಾಗಿ ಹಾಡಿದ್ದೀರ ನಿಮಗೆ ನನ್ನ ವಂದನೆಗಳು ಅದ್ಭುತವಾದ ಸ್ವರ ಓಂ ನಮಃ ಶಿವಾಯ
@mallikarjunchincholi18902 жыл бұрын
ತುಂಬಾ ಚೆನ್ನಾಗಿತ್ತು ವಚನ ಮಂಜು ಅಣ್ಣ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನ್ನು ಈ ಹಾಡು ಕೇಳಿದಾಗಲೇ ನಿನ್ನ ಅಭಿಮಾನಿಯಾಗಿದ್ದೇನೆ ಅಣ್ಣ ವೀರೇಶ್ವರ ಪುಣ್ಯಾಶ್ರಮ ಸಂಗೀತ ಜಾತ್ರೆಗೆ ಬರುತ್ತೀಯಾ ಅಣ್ಣ
@SoumyaManjunath2 жыл бұрын
Thank you 😍 🙏 please share❤️
@kamalasanadi64802 жыл бұрын
ಚೆನ್ನಾಗಿದೆ.
@shivaLicAgent8 ай бұрын
Thank you
@sureshadagalla7412 жыл бұрын
ಅದ್ಭುತ ಗಾಯನ ಗುರುಗಳೇ, ನಿಮ್ಮ ಗಾಯನ ಕೇಳಿ ಮನಸ್ಸಿಗೆ ತುಂಬಾ ಆನಂದ ಆಯಿತು , ಇನ್ನೂ ಅನೇಕ ವಚನಗಳನ್ನು ಹಾಡಿ, ಎಲ್ಲರ ಮನದ ಕೊರಗನ್ನು ದೂರ ಮಾಡಿ, ನಿಮಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏🙏
@SoumyaManjunath2 жыл бұрын
Thank you 😍 🙏 please share❤️
@prakashsalegaon88952 жыл бұрын
ಎಲ್ಲಾ ಹಾಡು ಚನ್ನಾಗಿ ಹಾಡುತೀರಿ ಸೂಪರ್ ವೈಸ್ ಸೂಪರ್ ಸಾಂಗ್ ok
@sannagoudapatil74002 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
@sshugar.sshugar58952 жыл бұрын
ಅದ್ಭುತವಾದ ಸಾಹಿತ್ಯ ಇಂಪಾದ ಗಾಯನ ಧನ್ಯವಾದ ಗಳು.
@music-is-life30012 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರ ಮಂಜುನಾಥ್ ಸರ್ ಧನ್ಯವಾದಗಳು ಮತ್ತು ಕೃತಜ್ಞತೆಗಳು 🙏🌹🙏🌹🙏🌹🙏🌹🙏🌹🙏🌹🙏
@SoumyaManjunath2 жыл бұрын
Thank you 😍 🙏 please share❤️
@vadirajpurohit8202 ай бұрын
ಸರ್.. ಅದ್ಬುತ ಧ್ವನಿ..
@lingobol2 жыл бұрын
Was searching for you since I watched Sadhguru Naga pratishtha, finally found this wonderful artist. 🙏🙏🙏 Har Har Mahadev, May lord Shiva bless you with immense Bhakti, Shakti and Mukti. 🙏🙏🙏
@bhoopanagowda9528 Жыл бұрын
ಇಂಥ ಶರಣರ ವಚನಗಳು ಸದಾ ಪ್ರಸಾರವಾಗಲಿ.
@ganeshjanginamath1170 Жыл бұрын
ಇದು ನಮ್ಮ ಸಂಸ್ಕೃತಿ 🙏🙏
@ananthashanbhag2844 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ....superb
@AnuIpattar5 ай бұрын
God bless you Magale Gurugalu ninna hinde edramma
@parvatibhat33062 жыл бұрын
ತಬಲಾ ಮತ್ತು ಗಾಯನ ಸೂಪರ್
@lingrajekhelli16532 жыл бұрын
ತುಂಬಾ ಚೆನ್ನಾಗಿ ಹಾಡು ಸ್ವರ ಅದ್ಭುತವಾಗಿದೆ 👌🏻🙏🏻
@sanvishwe5893 Жыл бұрын
ತುಂಬಾ ಚೆನ್ನಾಗಿ ಹಾಡಿದ್ರಿ ಹಾಡಿನಲ್ಲಿ ಒಳ್ಳೆಯ msg ಇದೆ ❤❤❤❤