ಇಳೆ ನಿಮ್ಮ ದಾನ | Ganesh Rayabagi | Ele Nimma Daana | Devara Dasimayya Vachanagalu | Jedara dasimayya

  Рет қаралды 466,053

Ganesh N Rayabagi -Vachanagalu

Ganesh N Rayabagi -Vachanagalu

Күн бұрын

Пікірлер: 170
@siddappamalagar7745
@siddappamalagar7745 Жыл бұрын
ಎಲ್ಲ ದಾನ ಪಡೆದುಕೊಂಡು ಮರಳಿ ಯಾರಿಗೆ ದಾನಮಾಡಿದ್ದರೆ
@mohann2289
@mohann2289 10 ай бұрын
ದೇವರಿಗೆ, ಅವರೇ ಇದೆಲ್ಲ ಸೃಷ್ಟಿ ಮಾಡಿರೋದು ಅದು ಅವ್ರಿಗೆ ಸೇರಬೇಕು
@malluheggannavar4206
@malluheggannavar4206 Ай бұрын
ಅಣ್ಣಾ ನಿನ್ನ ಗಾನಕ್ಕೆ ಸರಿ ಸಾಟಿ ❤ ಯಾರು ಇಲ್ಲ 10 ಕೇಳಿದ್ದೇನೆ ನಾನು ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಇದೇ ಹಾಡನ್ನು
@drshashikantpattan3400
@drshashikantpattan3400 Жыл бұрын
ಜೇಡರ ದಾಸಿಮಯ್ಯ ಆಗಬೇಕು ಸರ್
@GNR-Vachanagalu
@GNR-Vachanagalu Жыл бұрын
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ ಹಾಗೂ ಗೀತೆಯನ್ನು ಆಲಿಸಿದ್ದಕ್ಕಾಗಿ... ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.[೧] ಮಾಹಿತಿ ಕೃಪೆ : Wikipedia
@manteshholi7048
@manteshholi7048 Жыл бұрын
ಅದ್ಭುತ ಗಾಯನ ಸೂಪರ್ ಸರ್
@CreativeAarya692
@CreativeAarya692 Жыл бұрын
Super Kanta.Very nice keep it up.
@nanjundaswamyhn4253
@nanjundaswamyhn4253 2 жыл бұрын
Tumba channagi hadidiri tumba ista aytu...
@mallikarjungodyal8108
@mallikarjungodyal8108 Жыл бұрын
ಆದ್ಯ ವಚನಕಾರರ ಇಳೆ ನಿಮ್ಮದಾನ ಬೆಳೆ ನಿಮ್ಮ ದಾನ ಎಂಬ ಹಾಡುಗಾರಿಕೆ ತುಂಬಾ ಅದ್ಭುತವಾಗಿದೆ ತುಂಬಾ ತುಂಬಾ ಧನ್ಯವಾದಗಳು ತಮ್ಮ ಸಂಪರ್ಕ ತಿಳಿಸಿರಿ
@GNR-Vachanagalu
@GNR-Vachanagalu Жыл бұрын
Email : ganeshnrayabagi@gmail.com Contact number : +91 9353499642
@mohann2289
@mohann2289 10 ай бұрын
ಪ್ರತೀ ಬಾರಿಯೂ ಅಳು ತರಿಸುವಂತ ಹಾಡು, ರಾಗ ಸಾಹಿತ್ಯ ಅಧ್ಬುತ ಸಂಗೀತ
@shivanandshiraguppi9630
@shivanandshiraguppi9630 Жыл бұрын
Bhaava poorna thaallinatheya dvaani ,athyayadbootha anubava . Neemma gaayanavevy namma needraa devieya kary ganty ,dhnnooshmi
@mallikarjunamk4594
@mallikarjunamk4594 11 ай бұрын
Jai Basava
@krrenukanandarenuka4679
@krrenukanandarenuka4679 6 ай бұрын
DHANYAWADAGALU SIR
@kalyanraolimbitote3060
@kalyanraolimbitote3060 Жыл бұрын
Super song super team
@ShivalingYadagude
@ShivalingYadagude 11 ай бұрын
Super song & super mel .
@MurugeppKANKANWADI.-ry1fu
@MurugeppKANKANWADI.-ry1fu 11 ай бұрын
ದನ್ಯವಾದಗಳು ಎಲ್ಲರೀಗೂ
@deepikamurthy1232
@deepikamurthy1232 Ай бұрын
ಜೇಡರ ದಾಸಿಮಯ್ಯನವರೇ ಎದ್ದು ಬಂದಂತಿದೆ ವಚನ ಗೋಷ್ಠಿಯ ಕಂಠಸಿರಿ🎉🎉🎉
@incharaaudiosalswamy4677
@incharaaudiosalswamy4677 9 ай бұрын
Super rendering
@padmag9678
@padmag9678 Жыл бұрын
ನಿಮ್ಮಂಥ ಪ್ರತಿಭೆಗಳು ನಮ್ಮ ಸರಿಗಮಪದವರಿಗೆ ಸಿಗುತ್ತಿಲ್ಲ ಅನ್ನೋದೇ ಬೇಜಾರು ಸರ್❤🌹
@adityabharati3759
@adityabharati3759 Жыл бұрын
ಮಾನ್ಯರೇ ನಿಮ್ಮ ಮದುರ ಕಠಸಿರಿಯಿಂದ ಲಯ ಬದ್ಧವಾಗಿ ವಚನಗಳನ್ನು ಹಾಡುವುದು ನಿಮ್ಮ ತಂಡಕ್ಕೆ ಅನಂತ ಧನ್ಯವಾದಗಳು.
@shankarrangreji2984
@shankarrangreji2984 5 ай бұрын
Super song 🎵 ❤❤
@sangameshnadagoudar4495
@sangameshnadagoudar4495 Жыл бұрын
super singing
@durugannaduruganna5460
@durugannaduruganna5460 2 жыл бұрын
Super sir send again sang vachanas videos
@manjusingerbadami3389
@manjusingerbadami3389 Жыл бұрын
ಅದ್ಭುತ ಕಂಠಸಿರಿಯಲ್ಲಿ ಮೂಡಿಬಂದ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಅನ್ನುವಂತ ಗೀತೆಯನ್ನು ಹಾಡಿದ ನಿಮಗೆ ಹೃತ್ಪೂರ್ವಕ ವಂದನೆಗಳು 🙏🙏🙏🙏🎶🎧🎤
@shekharappashivasimpi971
@shekharappashivasimpi971 2 жыл бұрын
ಉತ್ತಮ
@murugendraathani8973
@murugendraathani8973 Жыл бұрын
ಅದ್ಬುತವಾದ ಸಾಹಿತ್ಯ, ಸಂಗೀತ ಉತ್ತಮವಾಗಿದೆ.ಧನ್ಯವಾದ, ನಮಸ್ಕಾರಗಳು ಸರ್.🙏🙏
@fakkireshvk6454
@fakkireshvk6454 2 жыл бұрын
Adbuta, sang
@nagarajjimakanavar4438
@nagarajjimakanavar4438 2 жыл бұрын
ರಾಮ ನಾಥ
@tayappatayappa1195
@tayappatayappa1195 2 жыл бұрын
ಸೂಪರ್ ಸರ್
@ganapatijogi8054
@ganapatijogi8054 Жыл бұрын
ಸುಮಧುರ.ಬೆಸ್ಟ್ ಟೀಮ್
@shridharkalburgi1219
@shridharkalburgi1219 2 жыл бұрын
ಸೂಪರ್ ತುಂಬಾ ಚೆನ್ನಾಗಿ ಹಾಡಿದ್ದಾರೆ ಮತ್ತು ಅತ್ಯುತ್ತಮ ಸಂಗೀತ ತಂಡ
@anjalikulkarni4888
@anjalikulkarni4888 Жыл бұрын
ಅತ್ಯದ್ಭುತ ಅತ್ಯದ್ಭುತವಾದ ವಚನಸಾಹಿತ್ಯ ಜೊತೆಗೆ ತಮ್ಮ ಗಾಯನ ಅತಿ ಸುಂದರ ಹಿನ್ನೆಲೆ ವಾದ್ಯಗಾರರು ಅದ್ಬುತ 🙏💐🙏💐🙏💐🙏💐🙏💐
@dhareppaharanal9092
@dhareppaharanal9092 Жыл бұрын
ಅದ್ಬುತ ಗಾಯನ ತುಂಬಾ ಚೆನ್ನಾಗಿದೆ ಧನ್ಯವಾದಗಳು
@ellappaella391
@ellappaella391 2 жыл бұрын
ಅರ್ಥಪೂರ್ಣ ಸಾಹಿತ್ಯ. ಅದ್ಭುತವಾದ ಗಾಯನಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಸರ್ 💗💗🌹🌹👏👏🙏🙏
@SACHINDESHMUKH9495
@SACHINDESHMUKH9495 Жыл бұрын
1q
@maheshmass25
@maheshmass25 Жыл бұрын
​@@SACHINDESHMUKH9495qqqqqq
@VijaykumarcnaikHanjibail
@VijaykumarcnaikHanjibail 8 ай бұрын
Sharnra vachanvann hege hodutiri super ann om sri gurubasav lingaya namha
@mahadevappajogur7789
@mahadevappajogur7789 2 жыл бұрын
ದೇವರ ದಾಸಿಮಯ್ಯ ಅವರ ವಚನ ಚನ್ನಾಗಿ ಹಾಡಿದ್ದೀರಾ ಸರ್ ಧನ್ಯವಾದಗಳು 🙏🏽🙏🏽🌹🌹
@shekharappashivasimpi971
@shekharappashivasimpi971 2 жыл бұрын
ಶುಭಾಶಯ ನಮಸ್ಕಾರ
@ravishankar-bz1yu
@ravishankar-bz1yu Жыл бұрын
ಕಲಿದೇವರ ದೇವ ಇದು ಮಡಿವಾಳ ಮಾಚಿದೇವರ ಅಂಕಿತ.
@gurulingappaskamplikoppa2382
@gurulingappaskamplikoppa2382 Жыл бұрын
ಅಧ್ಬುತ ಹಾಡುಗಾರಿಕೆ.......❤
@mrithunjayaoshimath5883
@mrithunjayaoshimath5883 5 күн бұрын
ಸರಳ ಸಹಜ ಸುಮಧುರ ಹಾಡೂಗಾರಿಕೇ 🙏👍👌
@kavitajoshikavitajoshi3540
@kavitajoshikavitajoshi3540 3 ай бұрын
Adbhuta atyadbhuta...bhaktirasadalli meeyisidiri... sharanu...
@siddappamalagar7745
@siddappamalagar7745 Жыл бұрын
Nimma hinde kulitawaru enu daanamaadiddare?
@GNR-Vachanagalu
@GNR-Vachanagalu Жыл бұрын
ತನ್ನ ತಾ ಅರಿದೊಡೆ ಸಾಕು....
@mohann2289
@mohann2289 10 ай бұрын
ನೀನು ಏನು ದಾನ ಮಾಡಿದ್ದೀಯಾ ಪುಣ್ಯಾತ್ಮ, ಹಾಡು ಕೇಳೋದು ಬಿಟ್ಟು ಬೇರೆ ಎಲ್ಲಾ ಮಾತಾಡ್ತಾ ಇದ್ದೀಯಾ,ಅಸಭ್ಯ ವರ್ತನೆ ಬೇಡ
@sadevsh4073
@sadevsh4073 2 жыл бұрын
ಸುಪರ್ ಹಾಡು ನಿಮಗೆ ನನ್ನ ಅಭಿನಂದನೆಗಳು ಗಣೇಶ ಸರ್.
@shivappakorti9945
@shivappakorti9945 Жыл бұрын
Super Sir
@jagannathmahendrakar5513
@jagannathmahendrakar5513 2 жыл бұрын
ತನು -ಮನಕ್ಕೆ ಮುದ ನೀಡುವ ಸುಶ್ರಾವ್ಯ ಸಂಗೀತ.
@manjunathbs3841
@manjunathbs3841 2 жыл бұрын
ಸುಂದರವಾದ ದೇವರದಾಸಿಮಯರ vachankke ಸುಂದರವಾದ ಕಂಠಸಿರಿ ನಿಮ್ಮ groop ಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು ಅತ್ಯುತ್ತಮ ಸಂಗೀತ ತಂಡ
@sunilmaishale2696
@sunilmaishale2696 3 жыл бұрын
ಸುಂದರವಾದ ದೇವರದಾಸಿಮಯರ ಕವನಕ್ಕೆ ಸುಂದರವಾದ ಕಂಠಸಿರಿ
@appasiulagaddi8903
@appasiulagaddi8903 3 жыл бұрын
🙏🙏ಸೂಪರ್
@vijayalaxmipattar6645
@vijayalaxmipattar6645 Жыл бұрын
Very very nice 🙏🙏
@ChidambaraKalamanji
@ChidambaraKalamanji 3 жыл бұрын
ಅರ್ಥಪೂರ್ಣ ಸಾಹಿತ್ಯ ಶುದ್ಧ ಮಧುರ ಅದ್ಭುತ ಗಾಯನ ಉತ್ತಮ ವಾದ್ಯ ಸಹಕಾರ ಒಟ್ಟಿನಲ್ಲಿ ಉತ್ತಮ ಅನುಭವ ಕೊಡುವ ಗಾಯನ ವಂದನೆಗಳು
@pradeepdoddamane5200
@pradeepdoddamane5200 2 жыл бұрын
ದೇವರ ದಾಸಿಮಯ್ಯನವರ ಸಾಹಿತ್ಯ ಅದ್ಬುತ
@pushpamallikarjunanagaleek960
@pushpamallikarjunanagaleek960 2 жыл бұрын
ಅಧ್ಬುತ ವಚನ ಗಾಯನ 🙏🙏
@Vishwa4986
@Vishwa4986 3 жыл бұрын
ಅದ್ಭುತ ಗಾಯನ🙏🏻🙏🏻🙏🏻🙏🏻🙏🏻🌴💐💐
@mithunrajur8306
@mithunrajur8306 Жыл бұрын
Super sir your voice is very melodies
@mahantheshpatil709
@mahantheshpatil709 23 күн бұрын
Very much interested voice. Thank you for this melodious and meaningful vachana gayana. Continue the same, all the best Sri. Ganesh.
@nandinihalkarnimath7438
@nandinihalkarnimath7438 2 жыл бұрын
God bless u
@bhavanapatil5235
@bhavanapatil5235 3 жыл бұрын
ವೆರಿ ನೈಸ್
@ganapatijogi8054
@ganapatijogi8054 3 жыл бұрын
super.
@mohamedismail9749
@mohamedismail9749 3 жыл бұрын
Very well
@basayyaganachari2725
@basayyaganachari2725 5 ай бұрын
very super gayana basava krupe sada nimma meli irali
@gurushruti642
@gurushruti642 2 жыл бұрын
Nice performance...Bravo
@puttanagoudrabg8910
@puttanagoudrabg8910 2 жыл бұрын
Super voice
@channaveeragowdapatil3597
@channaveeragowdapatil3597 6 ай бұрын
Super Ganesh n team 🎉🎉🎉❤
@nehalmb5467
@nehalmb5467 2 жыл бұрын
Simply superb 👌👌
@chandrashekarsujatayarlaga4342
@chandrashekarsujatayarlaga4342 2 жыл бұрын
🙏🙏🌹💐super sar
@subhasumadi5894
@subhasumadi5894 2 жыл бұрын
Very much Melody n heart purification voice .
@subhasumadi5894
@subhasumadi5894 2 жыл бұрын
Thank you
@shannhanumanagoudmpatell7060
@shannhanumanagoudmpatell7060 3 жыл бұрын
ಸುಪರ್ ಸರ್ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು
@mahantbiradar5166
@mahantbiradar5166 2 жыл бұрын
Congratulations for your good efforts
@ravijamadar2672
@ravijamadar2672 3 жыл бұрын
Super 👌
@nandinihalkarnimath7438
@nandinihalkarnimath7438 2 жыл бұрын
Just awesomeeeeeee .......me too singer.....felt relaxed by ur singing
@karabasayyaswami5951
@karabasayyaswami5951 Ай бұрын
Very beautiful Singing Sir.
@drkmlakshmipathy
@drkmlakshmipathy 2 жыл бұрын
One of the best vachana 🙏great singing with lot of spirit in the raga..very divine 🙏
@kamalayc7955
@kamalayc7955 9 ай бұрын
ಚೆನ್ನಾಗಿ ಹಾಡಿರುವಿರಿ....
@MrSKYBBOB
@MrSKYBBOB 6 жыл бұрын
Super Ganesh ji...kay bath hai.....super composition....marathi abhang Flavoured.....
@GNR-Vachanagalu
@GNR-Vachanagalu 4 жыл бұрын
😊thanks
@kavalidastappa3505
@kavalidastappa3505 Жыл бұрын
🙏🙏🙏💐👌🚩
@varadaraj2858
@varadaraj2858 Жыл бұрын
🙏🙏🙏🙏🙏
@shivsharankalshetty1228
@shivsharankalshetty1228 3 жыл бұрын
Very good.
@Lachamanna.1975
@Lachamanna.1975 4 жыл бұрын
ಸೂಪರ್ ಸರ್ ನಿಮ್ಮ ಗಾಯನ
@prakashshilpi973
@prakashshilpi973 3 жыл бұрын
ಶರಣು ಎಲ್ಲರಿಗೂ ❤️🙏
@sanjuolekar8937
@sanjuolekar8937 6 жыл бұрын
ಸೂಪರ್ ಹಿಟ್ ವೆರಿ ನೈಸ್,ಶುಭೋದಯ ಸರ್
@GNR-Vachanagalu
@GNR-Vachanagalu 4 жыл бұрын
😊thanks
@rachappahalakki379
@rachappahalakki379 2 жыл бұрын
Ammapur
@drkmlakshmipathy
@drkmlakshmipathy 3 жыл бұрын
The flute and your voice with clear kannada vachana ....extraordinary... No words to express....Basava guru blessings to all of u 🙏
@keammaha990
@keammaha990 9 ай бұрын
Thanks a million for this beautiful rendition. Thinking of my father who inculated these vacanas to me in my early days. Now I understand the depth of each vachana because of GURU. thank you very much once again was searching for this wisdom song 🙏
@sheelasadashiv1031
@sheelasadashiv1031 3 жыл бұрын
Very nice sir 👌
@vkalldshacharvkalleshachar8723
@vkalldshacharvkalleshachar8723 8 күн бұрын
Wow super
@bajanaSongs
@bajanaSongs 2 жыл бұрын
Super song's
@irappachabbi3498
@irappachabbi3498 3 жыл бұрын
Super voice sir Iam likeit ok good night.
@baburaochougala2314
@baburaochougala2314 2 жыл бұрын
Very good pada with flute
@gurumurthysh4883
@gurumurthysh4883 3 жыл бұрын
Supar
@shanmukhaiahlshanmukhaiahl6425
@shanmukhaiahlshanmukhaiahl6425 3 жыл бұрын
super
@bagavvamyaginmani7151
@bagavvamyaginmani7151 2 жыл бұрын
⚘⚘🙏🙏⚘⚘
@arunmulemane3944
@arunmulemane3944 3 жыл бұрын
Really nice voice good luck💐👌👌
@shekappaskshekappa6584
@shekappaskshekappa6584 2 жыл бұрын
ಶರಣ ದೇವರ ದಾಸಿಮಯ್ಯ ವಚನಗಳು ಅದ್ಭುತ ಧನ್ಯವಾದಗಳು
@bhavanapatil5235
@bhavanapatil5235 3 жыл бұрын
ಕರ್ಣಾನಂದ
@laxmanssalotagi8751
@laxmanssalotagi8751 2 жыл бұрын
Very nice singing bro😍
@mohankumarbmmsd4312
@mohankumarbmmsd4312 3 жыл бұрын
Excellent singing, ಅದ್ಭುತವಾದ ಗಾಯನ ಜೀ, ಈ ಹಾಡು ಯಾವ ರಾಗದಲ್ಲಿದೆ. ಅಭ್ಯಾಸದ ರೀತಿಯನ್ನು ತಿಳಿಸಿಕೊಡಿ. ನಾವು ಅಭ್ಯಾಸ ಮಾಡಿ ನಮ್ಮದೇ ರೀತಿಯಲ್ಲಿ ಹಾಡಲು ಪ್ರಯತ್ನಿಸುತ್ತೇನೆ
@GNR-Vachanagalu
@GNR-Vachanagalu 3 жыл бұрын
Raag ದಾನಿ ಹಾಗೂ ಭಿಮಫಲಾಸ್ ಮಿಶ್ರ
@mohankumarbmmsd4312
@mohankumarbmmsd4312 3 жыл бұрын
@@GNR-Vachanagalu Thanks Ganesh Ji, please give some methods how to practice. Also how to develop the singing with swaras and allaps.
@ravindramathapati4667
@ravindramathapati4667 3 жыл бұрын
Very Beautiful Voice. You are gifted Man. God bless you. I am very happy.
@amareshpatil4233
@amareshpatil4233 2 жыл бұрын
Yes
@jagannathrhegde2020
@jagannathrhegde2020 3 жыл бұрын
Excellent
@shanthammashanthu6685
@shanthammashanthu6685 Жыл бұрын
mm
@balanagoudameti70
@balanagoudameti70 3 жыл бұрын
Really super voice sir
@drkmlakshmipathy
@drkmlakshmipathy 3 жыл бұрын
Amazing singing of Devara Dasimaiyya vachana ...simply super devine ..love your voice ..regards from Chennai 🙏
@rajgopalshettigar5447
@rajgopalshettigar5447 5 ай бұрын
Supurvoice god gift great sir
@dr.renukrajmedegarpp7603
@dr.renukrajmedegarpp7603 3 жыл бұрын
ಅದ್ಭುತ ಗಾಯನ 🙏🙏
@katterapallisrinivas9895
@katterapallisrinivas9895 3 жыл бұрын
🙏🙏👍
@dr.shiddalingeshwarayyavas198
@dr.shiddalingeshwarayyavas198 3 жыл бұрын
Wonderful congratulations sir
@bhavanapatil5235
@bhavanapatil5235 3 жыл бұрын
ಕರ್ಣಾನಂದ
@manjupatil6919
@manjupatil6919 6 жыл бұрын
Super sir
@kiranmathapati6478
@kiranmathapati6478 3 жыл бұрын
Nice
@JAMNAEntertainments
@JAMNAEntertainments 6 жыл бұрын
so super ganesh ji tumba channagide🙏🙏
@sharanappabavoor3833
@sharanappabavoor3833 4 жыл бұрын
Super
@GNR-Vachanagalu
@GNR-Vachanagalu 4 жыл бұрын
😊thanks
@GNR-Vachanagalu
@GNR-Vachanagalu 4 жыл бұрын
😊thanks
Noodles Eating Challenge, So Magical! So Much Fun#Funnyfamily #Partygames #Funny
00:33
За кого болели?😂
00:18
МЯТНАЯ ФАНТА
Рет қаралды 3,1 МЛН
FOREVER BUNNY
00:14
Natan por Aí
Рет қаралды 28 МЛН
ಬಸವ ಗೀತೆಗಳು || BASAVA GEETEGALU || @Bhakthi1521
16:03
Noodles Eating Challenge, So Magical! So Much Fun#Funnyfamily #Partygames #Funny
00:33