ಅಡವಿಯ ಶಿವನೇ ಬಡವಿಯು ನಾನು || Adaviya Shivana Badaviyu Nanu | Lord Shiva Fok Song 🚩

  Рет қаралды 323,218

Soumya Manjunath

Soumya Manjunath

Күн бұрын

Пікірлер: 240
@sshr4080
@sshr4080 11 ай бұрын
ನಿಮ್ಮ ಸಾಕಷ್ಟು ಹಾಡುಗಳನ್ನು ಕೇಳಿದ್ದೇನೆ. ಬಹಳ ಸುಶ್ರಾವ್ಯವಾಗಿ ಹಾಡುತ್ತೀರಿ. Shamachar Katti, Dharwad
@hnrraohnrraorao3236
@hnrraohnrraorao3236 2 жыл бұрын
THE BEAUTY OF THIS SAHITHYA MAKES ANY ONE LOOK GOOD AND BEST.......THATS THE POWER OF KNOWLEDGE .......... MANY MANY PRANAMS TO THE ✍ WRITER ............ GOOD SINGING ALSO
@vedavathibirao4201
@vedavathibirao4201 2 жыл бұрын
ಅಹಹ ಅದ್ಭುತ ಸುಂದರ ಸುಮದುರ ಗಾಯನ ಮೇಡಂ ಸರಸ್ವತಿ ತಾಯಿ 👌👌👌👍🙏🙏 ಸಾರ್ಥಕ ಆಯ್ತು ನಿಮ್ಮ ವಾಯ್ಸ್ keli🙏🙏🙏👌👌👌👍👍
@maheshamaleyur8368
@maheshamaleyur8368 2 жыл бұрын
Nice.medam
@vsbxx207
@vsbxx207 2 жыл бұрын
@@maheshamaleyur8368 ೊೌೌೌೌೌೌೌೌ೧ೌ
@vsbxx207
@vsbxx207 2 жыл бұрын
@@maheshamaleyur8368 ೧ೆೆ
@sadanandhegde7554
@sadanandhegde7554 2 жыл бұрын
Excellant. Voice
@powerof7sur286
@powerof7sur286 2 жыл бұрын
Supar
@annapurnasudhindra857
@annapurnasudhindra857 2 жыл бұрын
ಆಹಾ ಎಂಥಹ ಅಮೋಘವಾದ ಗಾಯನ ಪ್ರಸ್ತುತಿ
@pavanauradkar7980
@pavanauradkar7980 Жыл бұрын
How u play the music with lyrics both are matching good Ness listings nice songs good composition of both
@basammapatil1462
@basammapatil1462 8 ай бұрын
ಸ್ವಲ್ಪ ಸ್ಪೀಡ್ ಆಗಿದೆ ಮೇಡಂ
@ganapathinandur7222
@ganapathinandur7222 2 жыл бұрын
ಮುಂದುವರಿಯಲಿ, ಒಳ್ಳೆಯದಾಗಲಿ. 👍👍👍
@seetharam.k9462
@seetharam.k9462 6 ай бұрын
Super sister.god bless you amma.
@virupakshagoudak.901
@virupakshagoudak.901 2 жыл бұрын
ಅಬ್ಬಬ್ಬಾ ಎಂಥ ಇಂಪಾದ ಸುಂದರವಾದ ಹಾಡಮ್ಮ.ಮಾನ್ಶ ಶ್ರೇಷ್ಠ ಸುಮುಧುರ ಗಾಯಕಿ M S Swar ರವರೆ "ಅಡವಿಯ ಶಿವನೆ ‌ಬಡವಿಯು ಬೇಡುವೆ ನಾ ನಿನ್ನ" ಈ ಹಾಡನ್ನು ತಮ್ಮ‌ಇಂಪಾದ ಮಧುರವಾದ ಕಂಠದಲ್ಲಿ ಬಹಳ ಸ್ವಚ್ಛಂದವಾಗಿ ಹಾಡಿ ಶ್ರೊತ್ರುಗಳ ಮತ್ತು ಎಲ್ಲಾ ಜನರ ಮನಗೆಲುವಲ್ಲಿ ಯಶಸ್ವಿ ಯಾಗಿದ್ದೀರಿ ಇದು ನಿಜಕ್ಕೂ ಸತ್ಶ.ತಮ್ಮ ಹಾಡಿಗೆ ಮರುಳಾಗದರೆ ಇಲ್ಲ ತಾಯಿ .ತಮ್ಮ‌ಅದ್ಭುತವಾದ ಪ್ರತಿಭೆಗೆ ನಾವು ಎಷ್ಟು ವಂದಿಸಿದರೂ ಸಾಲದಮ್ಮ ತಾವು ಧರೆಗೆ ಇಳಿದು ಬಂದ ಕಲಾ ಮಹಾ ಸರಸ್ವತಿ ತಾಯಿಯೇ ಸರಿ ಎಂದರೆ ತಪ್ಪಾಗಲಾರದು ತಮ್ಮ ಅದ್ಭುತ ಗಾಯನಕ್ಕೆ ನಮ್ಮನೆಚ್ಚಿನ ಶತಕೋಟಿ ವಂದನೆಗಳು.🌹❤❤❤❤🌹👍🏻👍🏻👍🏻👍🏻🌹🎤🎼🎶🌹🙏🙏❤🙏🙏🙏🌹
@sathyanaru
@sathyanaru Жыл бұрын
The song and the voice are very soft and sweat..Thanks... 🎉🎉🎉🎉🎉😢🎉🎉..
@bhavaniupadhya8834
@bhavaniupadhya8834 2 жыл бұрын
Sangeeta mane channel...ge.. ತುಂಬಾ ಧನ್ಯವಾದಗಳು.ಹಲವಾರು ಹಾಡುಗಳನ್ನು ನುಡಿಸಲು ಕಲಿತಿದ್ದೇನೆ.I am living in Hubli...ನಿಮಗೆ ಋಣಿಯಾಗಿದ್ದೇನೆ... ದೇವರು ನಿಮ್ಮಿಬ್ಬರಿಗೂ...ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ....🙂🙂
@pramodhiremath6629
@pramodhiremath6629 2 жыл бұрын
ಬಹಳ ಅದ್ಭುತ ಅಕ್ಕಾ ನಿಮ್ಮ ಆ ಕಂಠದಲ್ಲಿ ಶಿವಾ ಆರಾದಿಸುತ್ತಿರುತ್ತಾರೆ
@shekharbadde6529
@shekharbadde6529 4 ай бұрын
Super singing mam and even tabla sound is Just superb 👍👍
@munirajumuniraju3090
@munirajumuniraju3090 4 ай бұрын
😊😊😊😊😊❤😊
@munirajumuniraju3090
@munirajumuniraju3090 4 ай бұрын
3:08
@amareshappa1534
@amareshappa1534 2 жыл бұрын
ಮನಸ್ಸಿಗೆ ಮುದ ನೀಡುವ ಸಂಗೀತನಿಮ್ಮದು,ಧನ್ಯವಾದಗಳು.,
@AmithasKitchenLifestyle
@AmithasKitchenLifestyle 2 жыл бұрын
Wow super 👌 nice sharing 🙏
@sarojahosakere3947
@sarojahosakere3947 10 ай бұрын
ಹಾರ್ಮೋನಿಯಂ ನುಡಿಸಿಕೊಂಡುತುಂಬಾ ಸುಂದರವಾಗಿ ಹಾಡಿದ್ದೀರಿ
@scpujarpujar5226
@scpujarpujar5226 2 жыл бұрын
ಆಹಾ ಆನಂದ ಪರಮಾನಂದ ಇ ಹಾಡಿನ ಅರ್ಥ ಹಾಗೆ ಇದೆ ನೀವು ಮೋದಲೇ ಸರಸ್ವತಿ ಪುತ್ರಿ ಮೇಡಂ ತುಂಬಾ ಖುಷಿಯಾಯಿತು ಧನ್ಯವಾದಗಳು ತಮಗೆ ಮೇಡಂ
@lingannathogaragunte4955
@lingannathogaragunte4955 2 жыл бұрын
ಮೇಡಂ ಧನ್ಯವಾದಗಳು ಮೇಡಂ ಅದ್ಭುತವಾದ ತುಂಬಾ ಮನೋಹರ ವಾದ ಇಂಪಾದ ಸಂಗೀತ ಕೇಳಿ ಮತ್ತೆ ಕೇಳಿ ಮತ್ತೆ ಕೇಳೋಣ ಅಂತ ಅನ್ನಿಸುತ್ತೆ ಕೃತಜ್ಞತೆ ಗಳು ಮೇಡಂ 🙏
@mahadevgheradi8638
@mahadevgheradi8638 2 жыл бұрын
ಧನ್ಯವಾದಗಳು ಧ್ವನಿ ಎಂದರೆ ಇದು
@belagurki8317
@belagurki8317 5 ай бұрын
ಅದ್ಭುತ ಮೇಡಂ ನಾನು ನಿಮ್ಮೆಲ್ಲಾ ಹಾಡು ಕೇಳಿದಿನಿ.... ಆನಂದ ಪರಮಾನಂದ ಯರಿಯಪ್ಪ ಬೆಳಗುರ್ಕಿ ಕನ್ನಡ ಉಪನ್ಯಾಸಕರು ಸಿಂಧನೂರು.
@arunpattill9995
@arunpattill9995 Жыл бұрын
ಮೇಡಮ್ ಸೂಪರ್.
@siddappachikkanagoudra5751
@siddappachikkanagoudra5751 2 жыл бұрын
ಮೆಡಂ ನಿಮ್ಮ ಗಾಯನ ಅಧ್ಭುತ,ನಿಮ್ಮ ಧ್ವನಿ ಅತ್ಯಂತ ಸುಮಧುರ
@vidyakotagi1608
@vidyakotagi1608 2 жыл бұрын
ತುಂಬಾ ಚೆನ್ನಾಗಿದೆ. ಧನ್ಯವಾದಗಳು.
@nijagunachandru1808
@nijagunachandru1808 2 жыл бұрын
ಶುಭವಾಗಲಿ ಮೇಡಂ
@ಸಾನು
@ಸಾನು 2 жыл бұрын
ತುಂಬಾ ತುಂಬಾ ಚನ್ನಾಗಿ ಇದೇ ಅಕ್ಕ ನಾನು ದಿನ ಕೇಳುವೆ. 🙏🏻🙏🏻🙏🏻🙏🏻👌👌👌👌. ಕನೆಕ್ಟ್ ಮಾಡ್ಕೊಂಡ್ ನೋಡುತೀನಿ. 👏👏. ನನಗು ಹಾಡು ಹೇಳುವುದು. ಕಲಿಯುವುದು. ಪ್ರಾಣ ಅಕ್ಕ. ತುಂಬಾ ಧನ್ಯವಾದಗಳು ನಿಮಗೆ
@shraddhas0565
@shraddhas0565 Жыл бұрын
ಸೂಪರ್ ಥ್ಯಾಂಕ್ಯು🙏👏
@pjmadivalar9602
@pjmadivalar9602 2 жыл бұрын
ಮೇಡಂ ಸುಪರ್ , ಹೀಗೆ ಬರಲಿ ಚೆನ್ನಾಗಿ ಇನ್ನಷ್ಟು ಅದ್ಭುತ ಗೀತೆಗಳು ಬರಲಿ . ತಬಲ ಕಲಾವಿದರನ್ನು ಮುಂದೆ ಕುಳ್ಳಿರಿಸಿ . ಬಲ ಭಾಗಕ್ಕೆ ಸಂಗೀತ ಸಭೆಯಲ್ಲಿ ಹೇಗೋಹಾಗೆ , ಇನ್ನು ಚೆನ್ನಾಗಿ ಆಗುತ್ತದೆ. K well done.
@shivaprakashak8284
@shivaprakashak8284 2 жыл бұрын
Super voice. Very fine singing. God bless you. 🙏🙏🙏
@ravindrapatil1746
@ravindrapatil1746 Жыл бұрын
SUPER Medam Super Tabala
@karnatakakalasahityasanskr7428
@karnatakakalasahityasanskr7428 2 жыл бұрын
ಅದ್ಭುತವಾಗಿ ಹಾಡಿದ್ದೀರಿ ಧನ್ಯವಾದಗಳು 🌹
@nijagunachandru1808
@nijagunachandru1808 6 ай бұрын
ತಬಲಾ ವಾದನ ಸೂಪರ್
@ravindrapatil1746
@ravindrapatil1746 5 ай бұрын
Super Tabala Sir
@mukthaprabhu5837
@mukthaprabhu5837 2 жыл бұрын
V. Happy. To. Hear. Ur. Song. God bless you all happy prosperous long life
@vinayakhiremath4472
@vinayakhiremath4472 2 жыл бұрын
ಬಸವಣ್ಣನವರ ವಚನ,ಅಕ್ಕಮಹಾದೇವಿ,ಅಲ್ಲಮಪ್ರಭು ಇವರ ವಚನಗಳನ್ನು ಹಾಡಿ ನಮಗೂ ಹಾಡಲು ಸಹಾಯವಾಗುತ್ತದೆ
@powerof7sur286
@powerof7sur286 2 жыл бұрын
Supr sagita
@sarvottamitagi6088
@sarvottamitagi6088 4 ай бұрын
ನಿಮ್ಮ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ಇದ್ದಾಗ ತಿಳಿಸಿದರೆ ಅನುಕೂಲ ಆಗುತ್ತದೆ
@shrikantdeshpande6842
@shrikantdeshpande6842 2 жыл бұрын
Best tabla ,Swar chennagide,Suur,Taal atee uttam,From-Pune
@pankajak4192
@pankajak4192 2 жыл бұрын
Super song. I learned this song. You are looking beautiful. Thank you Soumya 🎶🎤🎹🎧
@vijaykumarhiremath3862
@vijaykumarhiremath3862 5 ай бұрын
ಮೇಡಂ ಅವರು ತಮ್ಮ ಸಂಗೀತ ಅತ್ಯದ್ಭುತವಾಗಿ ಮೂಡಿ ಬರ್ತಾ ಇದೆ ನಿಮ್ಮ ಮಧುರ ಕಂಠದಿಂದ ಒಂದು ಸಂಗೀತ ಲಿಂಗದೊಳು ಅಡಗಿದೆಯಾ ಸಂಗಮದಲ್ಲಿ ಬೆರೆತು ಇದೆಯಾ ಈ ಹಾಡು ಬೇಕಾಗಿತ್ತು ಮೇಡಂ
@mallikarjunmalagar5118
@mallikarjunmalagar5118 2 жыл бұрын
Superrr singing akka 👌👌👍👍 tabalanu super👌👌
@gurunandangs5753
@gurunandangs5753 2 жыл бұрын
ಸೂಪರ್ ವಾಯ್ಸ್, ಬ್ಯೂಟಿಫುಲ್ 🙏🙏🙏
@sharaschandrabangadi697
@sharaschandrabangadi697 Ай бұрын
God Bless You Both.
@vijaykumarpatil2271
@vijaykumarpatil2271 2 жыл бұрын
ಅಯ್ಕೆ ಮಾಡಿಕೊಂಡಿರುವ ಗೀತೆ ಬಹಳ ಚೆನ್ನಾಗಿದೆ.
@ToraveRamayya-fx5qi
@ToraveRamayya-fx5qi 4 ай бұрын
Wov, suupr, song, om, namaha, shivaya, om,,, 🎉🎉🎉❤❤❤❤
@ramabangalore
@ramabangalore 2 жыл бұрын
Wonderful ! What a beautiful song and soulful singing 🙏
@veenam8709
@veenam8709 2 жыл бұрын
Super madam. Tumba chennagi ide dear. May God bless you dear 🙏
@channaveeragowdapatil3597
@channaveeragowdapatil3597 Жыл бұрын
Super 👍 meaningfull
@VinodKumar-c3f3b
@VinodKumar-c3f3b 11 ай бұрын
.. ನಿನ್ ಹಾರ್ಮೋನಿಯಂ ನುಡಿಸುವಿಕೆ ರಾಗ ಅದ್ಭುತ. ಮುದ್ದು ಗೆಳತಿ 💋💋
@shekharlokur7272
@shekharlokur7272 2 жыл бұрын
ನಿಮ್ಮ ಹಾಡುಗಳನ್ನು ಕೇಳಿ ನಿಮ್ಮ ಅಭಿಮಾನಿಯಾಗಿದ್ದೆನೆ ಮೇಡಂ
@shashishashikumar9413
@shashishashikumar9413 2 жыл бұрын
ವ್ಹಾ ಸೂಪರ್ ಸೂಪರ್ ಅಲ್ಟಿ ಮೇಡಂ 💐💐💐👌👌👌👌🙏🏻🙏🏻🙏🏻
@Mr.SantoshPujar
@Mr.SantoshPujar 4 ай бұрын
ತಾಯೆ ಸಂದರ ಶಿವನ ದರ್ಶನ 🙏🙏
@shivanandappaKM-sz1hy
@shivanandappaKM-sz1hy Жыл бұрын
Supar singar medam God bless u medam
@vijayaraghavarao3912
@vijayaraghavarao3912 2 жыл бұрын
Simple and good.singer deserves compliments
@ndapadmanabha5001
@ndapadmanabha5001 2 жыл бұрын
After listening your songs, i have become your Fan. Next we will invite to bangalore to sing in our aaradhana mahotsava. All the best.
@mallikarjunsg2428
@mallikarjunsg2428 2 жыл бұрын
Very good singing Really nice sowmya
@studyismyblood9459
@studyismyblood9459 2 жыл бұрын
Super singing and instrument fluency is very great
@balumadiwalar6849
@balumadiwalar6849 2 жыл бұрын
Super song madam tq so much
@pradeepmanure458
@pradeepmanure458 3 ай бұрын
खूपच सुंदर आहे विश्व मंगलम
@ksridharudupa4844
@ksridharudupa4844 2 жыл бұрын
Nice song with rich voice.
@hdevaraju1339
@hdevaraju1339 Жыл бұрын
Fantastic and devotional song
@mallikarjunpujari0575
@mallikarjunpujari0575 2 жыл бұрын
Song is supar ree
@DevakkaTadahal-d7q
@DevakkaTadahal-d7q 5 ай бұрын
Super medom
@annapurnan4438
@annapurnan4438 7 ай бұрын
❤❤
@jayaprakash.naik.anekallu2598
@jayaprakash.naik.anekallu2598 2 жыл бұрын
ಬಹಳ ಅದ್ಬುತ ವಾದ ಹಾಡು ಅಕ್ಕ
@venkateshbh286
@venkateshbh286 11 ай бұрын
I like u, your talks, and singing several crore times🎉❤🎉
@ChandrashekharSarawad
@ChandrashekharSarawad 8 ай бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌺🌹🌺🌹🌺🌹🌺🌹🌺🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🌹🌹🌺🌹🌺🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺
@yashodhanarayanakar1549
@yashodhanarayanakar1549 2 жыл бұрын
Super mdm
@prakashsnsn6113
@prakashsnsn6113 2 жыл бұрын
Super mem
@kethippannathippeswamy1607
@kethippannathippeswamy1607 Жыл бұрын
ನಿಮ್ಮ ಹಾಡು ಕೇಳಿ ನಾನು ಹಾಡಲು ಶುರು ಮಾಡಿರುವೆ ಮೇಡಂ
@SharanHiremath-zv5ku
@SharanHiremath-zv5ku Жыл бұрын
Spr
@rajeevisalian4716
@rajeevisalian4716 Жыл бұрын
Very nice.
@prakashgodekar3486
@prakashgodekar3486 2 жыл бұрын
ಅದ್ಭುತ ಸ್ವರ ಉತ್ತಮ ಹಾಡು
@bhavanipushparaj9673
@bhavanipushparaj9673 Ай бұрын
Raaga super mam mathe mathe kelalu anisuthide
@subbannatv
@subbannatv 2 жыл бұрын
Superb singing Soumya madam
@sidduhangi2049
@sidduhangi2049 2 жыл бұрын
Supr mem
@shivupbbadagara1002
@shivupbbadagara1002 2 жыл бұрын
Hi akka super song
@vijayalaxmimd2984
@vijayalaxmimd2984 Жыл бұрын
Nice song akka ❤
@vinni4173
@vinni4173 2 жыл бұрын
ತುಂಬಾ ಧನ್ಯವಾದಗಳು ಅಕ್ಕ ಮೈಕ್ ಹತ್ತಿರ ಇಟ್ಟುಕೊಂಡಿದ್ದಕ್ಕೆ 🥰🥰☺️☺️ ತುಂಬಾ ಖುಷಿಯಾಯ್ತು ನಿಮ್ಮ ಈ ಹಾಡು ಕೇಳಿ ಇದೇ ತರಹ ಜಾಸ್ತಿ ಭಜನೆ ವಿಡಿಯೋಗಳನ್ನ ಮಾಡಿ ಅಕ್ಕ 🙏🏻
@nagaapap9516
@nagaapap9516 2 жыл бұрын
ಸೂಪರ್ ಆಗಿದೆ ಮಾಡಮ
@nageshwarraok5638
@nageshwarraok5638 Жыл бұрын
Very good song super singing
@ShriNadbrahmaHarmonium
@ShriNadbrahmaHarmonium 2 жыл бұрын
Melodious song ... Tabla 👌👌👌
@sathishshetty685
@sathishshetty685 2 жыл бұрын
Very nice . God bless u
@MohandasKini-d5e
@MohandasKini-d5e Жыл бұрын
Sweet voice 🙏🙏
@GeethaGeeta-oe4vq
@GeethaGeeta-oe4vq 11 ай бұрын
Super cute thank you👌🙏💖🥰
@tammannahiremani181
@tammannahiremani181 2 жыл бұрын
ಅದ್ಭುತವಾದ ಗಾಯನ
@mallikarjunchincholi1890
@mallikarjunchincholi1890 2 жыл бұрын
ಅದ್ಭುತವಾಗಿ ಹಾಡಿದ್ದೀಯ ಅಕ್ಕ ನನಗೆ ಮನಸ್ಸಿಗೆ ಹಿಡಿಸಿತು
@Viratkohli_17185
@Viratkohli_17185 Жыл бұрын
Dodderi ashrama ❤
@shobhahm3936
@shobhahm3936 2 жыл бұрын
Super singing madam 🙏
@santoshkandagal839
@santoshkandagal839 2 жыл бұрын
Super singing mam
@bharatijadimath3208
@bharatijadimath3208 2 жыл бұрын
Bharati 👌👍💐👌
@ashokmarad5192
@ashokmarad5192 2 жыл бұрын
Suppar medam
@nirgunbellarybellary7713
@nirgunbellarybellary7713 2 жыл бұрын
ಸೂಪರ್ ಸಾಂಗ್
@mr.satishkumar7604
@mr.satishkumar7604 10 ай бұрын
Manassu ullasaa tayiii . 🎹🎹🪗🪗
@gunapalshetty3128
@gunapalshetty3128 2 жыл бұрын
ಆಹಾ ಸ್ವರದಲ್ಲಿ ಅಎಂಥ ಮುಗ್ದತೆ
@ramachndra6987
@ramachndra6987 2 жыл бұрын
Devinefull heart touching Beautiful cultured voice God Sringeri sharade is dancing on your tongue God bless you daughter
@basavarajappah4619
@basavarajappah4619 2 жыл бұрын
Super
@hirematadagangadhar6923
@hirematadagangadhar6923 2 жыл бұрын
Nice singing composition and instrumentation..... Hello prasad bhayya...felt very happy seeing you playing 😀
@lingeshps5088
@lingeshps5088 2 жыл бұрын
CT
@balasahebraddy6509
@balasahebraddy6509 Жыл бұрын
ಓಂ ನಮಃ ಶಿವಾಯ
@krishnananda9466
@krishnananda9466 2 жыл бұрын
Tabala adbuta Akka singing fantastic akka
@owjejwo_093
@owjejwo_093 2 жыл бұрын
Superbbbb Akka 🙏🙏
@vijayaraghavarao3912
@vijayaraghavarao3912 2 жыл бұрын
Singer deserves compliments for the Kiribati and. singing
@gbhegde2936
@gbhegde2936 2 жыл бұрын
May i know it is in which Raaga? Such a pleasant music. please sing and upload one more in same Raaga.Kindly
REAL or FAKE? #beatbox #tiktok
01:03
BeatboxJCOP
Рет қаралды 18 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Adavi shivane
6:18
BGS KANAKAPURA
Рет қаралды 105 М.