No video

ಬೆಂಗಳೂರಿಗೂ ಬೆಂದಕಾಳೂರಿಗೂ ಯಾವ ಸಂಬಂಧಾನೂ ಇಲ್ಲ|Dharmendra Kumar| History Based on Facts|Alma Media School

  Рет қаралды 245,561

Gaurish Akki Studio

Gaurish Akki Studio

Күн бұрын

Hi all..ನಮಸ್ಕಾರ
ನಮ್ಮ ಪಠ್ಯ ಪುಸ್ತಕಗಳಲ್ಲಿ ಇರುವ ಇತಿಹಾಸ ಎಷ್ಟು ನೈಜ? ಎಷ್ಟು ಸಮಗ್ರ? ಈ ಪ್ರಶ್ನೆಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅರೇನಹಳ್ಳಿ.. ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳು.
ಇಲ್ಲಿದೆ ಭಾಗ-೧
ನೋಡಿ ,ಮತ್ತು ಶೇರ್ ಮಾಡಿ
ಧನ್ಯವಾದ
"ಗ್ಯಾಸ್ "
#history #Dharmendrakumar #almamediaschool
Follow me on:
FacbeBook: / gaurishakkistudio
Twitter: / gaurishakki
Instagram: / gaurish_akki
Email : gaurish.akki@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 632
@shivakumaracharya2028
@shivakumaracharya2028 4 жыл бұрын
ಧನ್ಯವಾದಗಳು ಗುರುಗಳೆ......ಇಷ್ಟೊಂದು ಇತಿಹಾಸ ಇದೆ ಅನೋ ವಿಚಾರ ತಮಂತ ಪಂಡಿತರನ ಸರ್ಕಾರ ಶಾಲಾ ಪುಸ್ತಕ ನಿರ್ಮಾಣ ಮಾಡಲು ನೇಮಿಸಬೇಕು.....ಕೇವಲ ತಮ್ಮ ಸ್ವಾರ್ಥಕೆ ಇತಿಹಾಸವನೇ ತಿರುಚಿ ಮಕ್ಕಳ ಮನಸಿನಲ್ಲಿ ತಮ್ಮದೇ ಕಲ್ಪನೆಯ ಕಥೆ ಬರೆಸಿ ನಿಜವಾದ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾರೆ.....ಕೇವಲ ವ್ಯಾಪಾರ ಕೊಸ್ಕರ ಶಾಲೆ ನೆಡೆಸುತ್ತಿರೋರೂ ಅವಿವೇಕಿಗಳು ಇಂತಹ ವಿಚಾರದಲ್ಲಿ ಹೇಗೆ ಆಸಕ್ತಿ ಹುಟ್ಟುತದೆ ಹೇಳಿ......
@praveenshetty1732
@praveenshetty1732 3 жыл бұрын
ಪ್ರತಿಯೊಬ್ಬ ಕನ್ನಡಿಗನೂ ನೋಡಲೇ ಬೇಕಾದ ವಿಡಿಯೋ ನಮ್ಮ ನಾಡು ನಮ್ಮ ಹೆಮ್ಮೆ 😍
@naveenn9023
@naveenn9023 4 жыл бұрын
ಕೋಟಿ ನಮನಗಳು ಸರ್ ನಿಮಗೆ. ಭಾರತೀಯ ಎಂಬ ಗುಂಗಲ್ಲಿ ನಮ್ಮತನವನ್ನು ಮರೆಯಬಾರದು 👍
@geetheshvmoger1648
@geetheshvmoger1648 2 жыл бұрын
💛❤
@kanthraj200
@kanthraj200 Жыл бұрын
🔥👌
@shivarrajkumar
@shivarrajkumar 4 жыл бұрын
ಧರ್ಮೇಂದ್ರಣ್ಣ ನನ್ನ ನೆಚ್ಚಿನ ಇತಿಹಾಸಕಾರರು 🙏🙏🙏
@shreenathanarayana1512
@shreenathanarayana1512 4 жыл бұрын
ಅವರು ಇತಿಹಾಸಕಾರರಲ್ಲ ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. kzbin.info/www/bejne/sIXQZqh8gdyrndU
@shivarrajkumar
@shivarrajkumar 4 жыл бұрын
@@shreenathanarayana1512 ಧನ್ಯವಾದಗಳು ಸರ್
@raghuram6446
@raghuram6446 3 жыл бұрын
Fake knowledge
@jeevanandadevoor2979
@jeevanandadevoor2979 3 жыл бұрын
@@shreenathanarayana1512 ಅವರು ಇತಿಹಾಸಕಾರರಲ್ಲ ದಿರಬಹುದು ಸರ್..ಇರಲಿ ಅವರ ಪ್ರಯತ್ನಕ್ಕೆ ನಾವು ಮೆಚ್ಚಿಗೆ ವ್ಯಕ್ತಪಡಿಸಬೇಕು ಸರ್
@just2116
@just2116 2 жыл бұрын
@@shreenathanarayana1512 ಪುರಾವೆಗಳನ್ನು ಇಟ್ಟುಕೊಂಡು ಮಾತನಾಡುವವರ ವೀಡಿಯೋ ಲಿಂಕ್ ಹಾಕಿ ಹೇಳಿ ಇವರು ಇತಿಹಾಸಕಾರರು ಇವರು ಅಲ್ಲ ಅಂತ ಯಾವುದೇ ಪುರಾವೆ ಗಳಿಲ್ಲದ್ದೆ ಶೇರ್ ಲೈಕ್ ಸಬ್ ಸ್ಕ್ರೈಬ್ ಅಂತ ಹೇಳೋ ಯೂಟ್ಯೂಬರ್ಸ್ ಗಳನಲ್ಲ
@shivakumargubbi9432
@shivakumargubbi9432 3 жыл бұрын
ಸರ್,ನಾನು ನಿಮ್ಮ ಅಭಿಮಾನಿಯಾದೆ, ಇತಿಹಾಸ ತಿಳಿದುಕೊಳ್ಳುವುದು ನನಗೂ ತುಂಬ ಆಸಕ್ತಿ. ಹೊಸ ಹೊಸ ವಿಷಯ ತಿಳಿಸುತ್ತಿದ್ದೀರಿ. ನಿಮಗೆ ತುಂಬ ಹೃದಯದ ಅಭಿನಂದನೆಗಳು.
@cullenlawrence7794
@cullenlawrence7794 3 жыл бұрын
instaBlaster...
@manjunathimmadi8641
@manjunathimmadi8641 4 жыл бұрын
ನನ್ನ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿರಾ, ನಿಮ್ಮ ಮಾತು ಈಗಿನ ಪೀಳಿಗೆಗೆ ಇತಿಹಾಸ ದ ಮೇಲೆ ತುಂಬಾ ಸ್ಪಷ್ಟವಾಗಿ ತಿಳಿಸುವ ಮಾಂತ್ರಿಕ ಸರ್ ನೀವು...
@Vlogs-yz4zv
@Vlogs-yz4zv 4 жыл бұрын
One of the worthiest video ever on tube 👌👌👌
@pavankashyap1698
@pavankashyap1698 4 жыл бұрын
S
@charankumark8199
@charankumark8199 3 жыл бұрын
@@pavankashyap1698 A
@srikantarajeurs171
@srikantarajeurs171 3 жыл бұрын
ನಮ್ಮ ಟಿವಿ ಚಾನಲ್ ನೋಡಕ್ಕೆ ಆಸಯ್ಯ ಆಗುತ್ತೆ ಗೌರಿಸ್ ನಿಮ್ಮ ಕೇಲಸ ಸ್ಲಗಿನಿಯ ⚘⚘⚘
@sandeepreddy7354
@sandeepreddy7354 4 жыл бұрын
ಬಹಳ ದಿನಗಳ ನಂತರ ಒಂದು ಉತ್ತಮವಾದ ಉಪಯುಕ್ತವಾದ video ನೋಡಿದ ತೃಪ್ತಿ ಸಿಕ್ಕಿದೆ. ಬಹಳ ಧನ್ಯವಾದಗಳು ಸಾರ್. ಇನ್ನಷ್ಟು ಇಂತಹ ವೀಡಿಯೋ ಗಳನ್ನು ಹಾಕಿ.
@shreenathanarayana1512
@shreenathanarayana1512 4 жыл бұрын
ಅವರು ಇತಿಹಾಸಕಾರರಲ್ಲ ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. kzbin.info/www/bejne/sIXQZqh8gdyrndU
@sandeepreddy7354
@sandeepreddy7354 4 жыл бұрын
@@shreenathanarayana1512 link ಕಳುಹಿಸಿದ್ದಕ್ಕೆ ಧನ್ಯವಾದಗಳು ಸಾರ್. ತಪ್ಪುಗಳು ನುಸುಳುತ್ತಿರುತ್ತೆವೆ. ತಿಳಿದವರು ತಿದ್ದಿ ಹೇಳುತ್ತಿರಿ, ತಪ್ಪನ್ನು ಸರಿಮಾಡಿಕೊಂಡು ಹೋಗೋಣ, ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ವಿರಲಿ.
@abhishekkrishna3902
@abhishekkrishna3902 4 жыл бұрын
@@sandeepreddy7354 True
@jayanthmanutd
@jayanthmanutd 4 жыл бұрын
I've spoken to him personally many times. He's a bundle of knowledge.
@balasubramani4441
@balasubramani4441 4 жыл бұрын
kzbin.info/www/bejne/sIXQZqh8gdyrndU
@abhishekkrishna3902
@abhishekkrishna3902 4 жыл бұрын
@@balasubramani4441 ಆಯ್ತು ಬಿಡ್ರಿ brother, just one mistake
@poornimasp7713
@poornimasp7713 4 жыл бұрын
Bro where he lives
@ajithdeshpande
@ajithdeshpande 3 жыл бұрын
@jayanth how to contact him?
@kushal1510
@kushal1510 3 жыл бұрын
Lucky you 👍
@babu.d.rgowda6621
@babu.d.rgowda6621 4 жыл бұрын
ನಮ್ಮವರ ಇತಿಹಾಸ ನಮಗೆ ಮಾರ್ಗದರ್ಶಿ
@sandeepmadakari8249
@sandeepmadakari8249 4 жыл бұрын
ನಮ್ಮಂತಹ ಯುವ ವಿದ್ಯಾರ್ಥಿಗಳಿಗೆ ಇತಿಹಾಸ ವಿವರಿಸಿ ಮತ್ತು ಅದನ್ನು ಸಂಶೋಧನೆ ಮಾಡಲು ಪ್ರೇರೆಪಿಸಿದವರು ನೀವು ನಿಮ್ಮ ಈ ಭಾಷಣಗಳು ನಿರಂತರವಾಗಿರಲಿ ಗುರೂಜಿ
@umasahithamaheshwaraswamyh7889
@umasahithamaheshwaraswamyh7889 3 жыл бұрын
ನಿಮ್ಮ ಕನ್ನಡದ ಅಭಿಮಾನ ದೊಡ್ಡದು. ನಿಮ್ಮ ಅಧ್ಯನಕ್ಕೆ ಸಾಟಿ ಇಲ್ಲ. ನಿಮ್ಮ ಜ್ಞಾನಕ್ಕೆ ಅಭಿಮಾನಿಯದೆ.
@UshaRani-rg4oi
@UshaRani-rg4oi 4 жыл бұрын
ಅಬ್ಬಬ್ಬಾ...ನಮ್ಮ ಬೆಂಗಳೂರು ನಮ್ಮ ಹೆಮ್ಮೆ. ನಿಜಕ್ಕೂ ನಮಗೆ ವಿವರಗಳನ್ನು ತಿಳಿಯಲು ತುಂಬಾ ಇಷ್ಟ, ಆದರೆ ಹೇಗೆ?
@poojaradhakrishna9778
@poojaradhakrishna9778 4 жыл бұрын
ಈ ಲಾಕ್ ಡೌನ್ ಟೈಮ್ ಲಿ ಅತೀ ಖುಷಿ ಕೊಟ್ಟ ಹಾಗೂ ಅರ್ಥಪೂರ್ಣವಾಗಿದ್ದೇ ಈ ಸಮಯ.. ಜೊತೆಗೆ ಅಕ್ಕಿ ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಳ್ಳೆಯ ಸಮಯನೇ....
@anuradha966
@anuradha966 Ай бұрын
ಇವರ ಜ್ಞಾನಕ್ಕೆ 🙏
@rohanghodke6189
@rohanghodke6189 Жыл бұрын
Sir your videos are inspirational for all Kannadigas especially for uttara Karnataka people. Here everybody thinks only shivaji is the Hindu king he only saved our people. People of UK forgot Immadi pulakeshi, nripatunga, Krishnadeavaraya. Your videos are making huge impact.
@MrOwnerOf7Cr-HN
@MrOwnerOf7Cr-HN Жыл бұрын
ನಮ್ಮ ಕನ್ನಡಿಗರು ಇನ್ನು ಸ್ವಲ್ಪ ತಮ್ಮ ತನವನ್ನ ಉಳಿಸಿಕೊಳ್ಳಲು ನಿಮ್ಮ ಆ ದೂರ ದೃಷ್ಟಿ ಅದ್ಬುತ ಸರ್, ನಿಜಕ್ಕೂ ನಿಮ್ಮ ಮಾಹಿತಿ ಹಿಡಿ ಕನ್ನಡಿಗರು ಕೇಳಲೇ ಬೇಕು 👍💐
@azzumohd5463
@azzumohd5463 Жыл бұрын
Dharmendra Sir,, Thanks a ton for sharing us glorious historical information about our Bangalore City. you are an amazing personality & bundle of knowledge.. 🙏🙏🙏🙏
@Antagonist7333
@Antagonist7333 4 жыл бұрын
This was the best interview i ever seen... Some people posting this video in facebook
@dattatreyahg7158
@dattatreyahg7158 Жыл бұрын
ಇಷ್ಟೊಂದು ಪ್ರಮುಖ ವಿಷಯಗಳು ನನಗೆ ಗೊತ್ತಿರಲಿಲ್ಲ ಎಂದು ನನಗೆ ನಾಚಿಕೆಯಾಯಿತು. ಧರ್ಮೇಂದ್ರ ಅವರು ಇವನ್ನೆಲ್ಲ ಹೇಳುವ ರೀತಿ ಎಲ್ಲ ಉಪಾಧ್ಯಾಯರಿಗೆ ಮಾದರಿ. ಅವರಿಗೆ ನನ್ನ ನಮಸ್ಕಾರ
@LIFEandHEROs
@LIFEandHEROs 6 ай бұрын
ರಾಜಕಾರಣಿಗಳಿಗೆ ಪಾಠ ಮಾಡೋ ಮೇಷ್ಟ್ರು,, ನಿಮ್ಮ ಜ್ಞಾನ ಇಂದಿನ ಮತ್ತು ಮುಂದಿನ ಸಮಾಜಕ್ಕೆ ದಾರಿದೀಪ 🎉sir
@sharathraj627
@sharathraj627 4 жыл бұрын
For Tiktokers Million fans For this man only in thousands
@guruguru5841
@guruguru5841 2 жыл бұрын
ನಿಮ್ಮ ಅಭಿಮಾನಿ ಸರ್ ನಾನು ನಮ್ಮತನ ನಾವು ಮರಿಯಬಾರದು,,, ಜೈ ಕರ್ನಾಟಕ ಮಾತೆ
@rajanichandrashekara8059
@rajanichandrashekara8059 4 жыл бұрын
Great info.history of our state s amazing.
@subgcsb
@subgcsb 4 жыл бұрын
I have seen Dharmendra sir's video for quite some time randomly when it appears in the feed! and never really understood why he even makes this effort but after seeing this interview my views has changed! this has inspired me to pickup a new hobby now!
@naveenkumar2730
@naveenkumar2730 4 жыл бұрын
Do u know his channel name ...I forgot?
@subgcsb
@subgcsb 4 жыл бұрын
@@naveenkumar2730 mysoorina kathegalu
@naveenkumar2730
@naveenkumar2730 4 жыл бұрын
@@subgcsb Thank you
@madhud.a4258
@madhud.a4258 4 жыл бұрын
Interesting information about bengaluru
@ShivaKumar-ui7uw
@ShivaKumar-ui7uw 4 ай бұрын
ಈ ರೀತಿ ಕತೆಗಳನ್ನು ಧರ್ಮಣ್ಣನವರ ಬಾಯಿಯಲ್ಲಿ ಕೇಳುವುದೇ ನಮ್ಮ ಪುಣ್ಯ ❤
@prachicreations4858
@prachicreations4858 3 жыл бұрын
ಧರ್ಮೇಂದ್ರ ಕುಮಾರ್ ಅವರಿಗೆ ನಮ್ಮ ನಮಸ್ಕಾರ ತಿಳಿಸಿ ಕೋಟಿ ನಮನಗಳು ಸರ್ ನಿಮಗೆ.
@akmalbaig7570
@akmalbaig7570 9 ай бұрын
Super sir 👍 great information 🎉🎉
@keerthanav8247
@keerthanav8247 4 жыл бұрын
ಧನ್ಯವಾದಗಳು ಸರ್.
@anavaratha7020
@anavaratha7020 4 жыл бұрын
Omg... Sir.. Ellidru ist dina ivru. Thumba kushi aythu
@punithas7501
@punithas7501 3 жыл бұрын
What a fantastic intellectual interview this is wow hats off sir, beautifull explained our Bangalore history!!!!
@yuvarajsinghjawoor7822
@yuvarajsinghjawoor7822 Жыл бұрын
Dharmendra sir Adbhuta thankyou.
@nagendramm8932
@nagendramm8932 Жыл бұрын
ನಿಮ್ಮ ಬಾಯಲ್ಲಿ ಇತಿಹಾಸ ಕೇಳಿದ್ರೆ ನಿಜವಾಗ್ಲೂ history.. ನಾವೆ ನೊಡ್ತಿದಿನಿ
@beastgaming4844
@beastgaming4844 Жыл бұрын
Super Thank you sir
@somukarunaadu143
@somukarunaadu143 3 жыл бұрын
ನಾ ಅರಿಯದ ಇತಿಯಾಸ.........super
@vasanthkumarchethu9218
@vasanthkumarchethu9218 4 жыл бұрын
ಧನ್ಯವಾದಗಳು ಸರ್.....ಮತ್ತೊಂದು ವಿಷಯ ಹೇಳಿ ಸರ್
@veerupateel93
@veerupateel93 4 жыл бұрын
this was the best interview
@CHANDRAKUMAR-hy9vl
@CHANDRAKUMAR-hy9vl 3 жыл бұрын
I am very proud of myself because I am born in Bangalore when I am listening yourself then I feel very proud sir hats off to you sir
@indiras7504
@indiras7504 Жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏
@vijayalakshmijayaraman3917
@vijayalakshmijayaraman3917 3 жыл бұрын
It is so informative that it is a pity that many of us are interested in maintaining the status symbol and follow western culture.It is high time we draw aline and start teaching the younger generation about our historical heritage. Million thanks to shri.Dharmendra Kumar for coming forward to do such a wonderful job.
@nagarajrao8931
@nagarajrao8931 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ವಂದನೆಗಳು
@user-wu3xp5yn6c
@user-wu3xp5yn6c 3 жыл бұрын
I am a Tamilian but I agree with each and every word of this person and I do not know nothing about this person, but I wish Kannadigas will learn a lesson especially the Karnataka politicians who are literally slaves of BJP RSS and Congress Hindi speaking North Indians who does not even care for their own kannadigas, Kannada land, or kannadiagas history but these Karnataka politicians are cheating Kannadigas in the name of Kannada and are slaves of BJP RSS and Congress north indian parties. I feel this video is of great importance and value to kannadigas and also to all Indians. Kannadigas should learn a lot from this video
@ravikiran2905
@ravikiran2905 2 жыл бұрын
Smskrutam
@frozengamingofficial
@frozengamingofficial Жыл бұрын
I completely agree with you bro As a kannadiga I know that our people are not proud of their history What a shame All just because of religious battle pity
@naveen7918
@naveen7918 Жыл бұрын
Correct guru
@righttime6186
@righttime6186 Жыл бұрын
One more thing in north India 4 or 5 states share river water without any conflicts but in south Kaveri water issue always a big problem because north politics always create problem within south states to divert south people mind set against south people and northies get benefits
@trshams575
@trshams575 Жыл бұрын
You are DMK.
@m-mangalore
@m-mangalore 4 жыл бұрын
ಸೂಪರ್ ಸರ್ 🔥🔥🔥
@dr.laxmanpujar8593
@dr.laxmanpujar8593 Жыл бұрын
ಅತ್ಯುತ್ತಮ ಪ್ರಯತ್ನ ❤
@Universaltruth808
@Universaltruth808 4 жыл бұрын
Very true sir, you people should publish these kind of points through books... South was more stronger than north...
@Shariff_64
@Shariff_64 4 жыл бұрын
Adhbutha.... Inayathulla mekri family.. Idhu muslim en madidru deshake rajya ke anovarighe andhbutha uthara.... Namaghe heme idhe Kannadigha aghi 👆 Jai Ho 👆 sir jii
@mohann2289
@mohann2289 Жыл бұрын
At that time there was no communal and religious fights so they made development now people are jealous of everything, i respect mekri sir and sir mirja Ismail
@rchandrashekar2869
@rchandrashekar2869 4 жыл бұрын
ಅಭಿನಂದನೆಗಳು ಸರ್. ನೀವು ಅದ್ಭುತವಾದ ಇತಿಹಾಸಕರಾರು.
@manjunathgowda4000
@manjunathgowda4000 4 жыл бұрын
ನಮಸ್ತೆ ಗುರುದೇವ್
@anthonydesilva2917
@anthonydesilva2917 Жыл бұрын
Sir I love you so much ..I don't have words to described about your information. Thank you so much sir,I will start reading books from now because of you.
@sheshadrijavagal2247
@sheshadrijavagal2247 Жыл бұрын
Sir, DharmendraKumr, thanks for informative video
@maddyr2760
@maddyr2760 4 жыл бұрын
Very useful interwiew.... Got to learn so much about internal history
@shaabulnafisa442
@shaabulnafisa442 Жыл бұрын
Good message and history about Bangalore thank you so much sir
@ashokbm9711
@ashokbm9711 4 жыл бұрын
Sir very good information Sir thank you Sir...
@sriarunsomashekar3566
@sriarunsomashekar3566 4 жыл бұрын
ಸಾರ್ ನಿಮ್ಮ ಜ್ಞಾನ ಕೆ ಕೊಟ್ಟಿ ಕೊಟ್ಟಿ ನಮಸ್ಕಾರಗಳು..
@suji.m7933
@suji.m7933 3 жыл бұрын
Awesome sir. Less of words to appreciate this vedio
@govardhanbn9345
@govardhanbn9345 11 ай бұрын
☝ಧನ್ಯವಾದಗಳು👍🤝🙏
@learnwithraghuIT
@learnwithraghuIT 4 жыл бұрын
Super video sir. More videos like this please
@allabakash3913
@allabakash3913 3 жыл бұрын
Excellent report.
@charan299
@charan299 4 жыл бұрын
Good information💐
@raveeshcreations
@raveeshcreations 4 жыл бұрын
Hats off sir... So many history about bengaluru
@manu.c5971
@manu.c5971 3 жыл бұрын
ಧನ್ಯವಾದಗಳು ಸರ್ ಸೂಪರ್ 🙏🙏🙏🙏🙏🙏🙏🙏
@ranganathk8164
@ranganathk8164 4 жыл бұрын
Excellent explanation sir really wonderful solutation
@somashekar1336
@somashekar1336 4 жыл бұрын
Super sir, please make more videos about Bangalore.
@sunderrajangopalakrishnan2796
@sunderrajangopalakrishnan2796 3 жыл бұрын
Daniyavada Darmendra sir
@BasaveshShiri
@BasaveshShiri 4 жыл бұрын
Inspiring
@Al_Sa_Ku
@Al_Sa_Ku 2 жыл бұрын
Swamy nimma knowledge 🙏🏼🙏🏼🙏🏼🙏🏼🙏🏼🙏🏼
@ajithnadig5935
@ajithnadig5935 3 жыл бұрын
Practically u can not run SK sir forever. But choosing this guy is the best choice Gaurish Sir... You rock!
@upparige27
@upparige27 4 жыл бұрын
Amazing... Getting goose bumbs..👌👌👌👌👌👌
@pkpkpk121
@pkpkpk121 4 жыл бұрын
I'm big fan of him💛♥️
@manju-uu6yc
@manju-uu6yc Жыл бұрын
Good
@justlasham
@justlasham Жыл бұрын
A true Kannadiga and a patriot.
@rajanichandrashekara8059
@rajanichandrashekara8059 4 жыл бұрын
Thank you very much Sir.
@nandansharma9234
@nandansharma9234 4 жыл бұрын
Good information
@KrishnaJ2023
@KrishnaJ2023 4 жыл бұрын
Good Information sir 🙏
@SomappaPMARSI
@SomappaPMARSI 3 жыл бұрын
ಧನ್ಯವಾದಗಳು sir
@shankarvijay2361
@shankarvijay2361 3 жыл бұрын
4:32 proud of you sir 100% correct
@adeebs7812
@adeebs7812 4 жыл бұрын
Best video on KZbin in 2020
@ashokaks6307
@ashokaks6307 4 жыл бұрын
Great
@jayaramabbaraju7489
@jayaramabbaraju7489 3 жыл бұрын
Excellent information. Must watch for all Bangaloreans
@manju20071961
@manju20071961 4 жыл бұрын
Your memory power ...ufff....great presentation
@RaviRavi-lx4ml
@RaviRavi-lx4ml 3 жыл бұрын
Very happy to watch this video
@sathishsn5286
@sathishsn5286 3 жыл бұрын
Sir so thank to you ಇವರ interview ಮಾಡಿದ್ದು ಕರ್ನಾಟಕದ ಇತಿಹಾಸದ ಬಗ್ಗೆ tilidikondvi
@musthaqahamedrafa9121
@musthaqahamedrafa9121 2 жыл бұрын
Sir neewu e vayasalli estu namma rajyada bere bere Kade tirugi etihasawannu yuwa piligege jnana mahiti Tilici kodutidra neewu nijawaglu great 👍 sir . Neemage ennu entaha vishayawannu tilici kodlikke devaru nimage aeerrogya kodlee... Hatsup 🙏
@cryptogeek99
@cryptogeek99 3 жыл бұрын
ee thara nam history helkottidre school life e bere level irodu. Thank you sir
@Infinitycut
@Infinitycut 4 жыл бұрын
Good informations in 30 mins 👌
@AjayKumar-cj2xo
@AjayKumar-cj2xo 3 жыл бұрын
One of the best videos , I hope they make more videos about karanataka history..let every karanataka people be aware of there values and history ,
@bhagyabhanu2731
@bhagyabhanu2731 3 жыл бұрын
Wow, Amazing! Thank u so much. It's very informative.
@UmeshGuruRayaru
@UmeshGuruRayaru 3 жыл бұрын
Thank You For This Interesting Episode Sir
@drshubakara1278
@drshubakara1278 3 жыл бұрын
one can gain more knowledge from more interview of Mahendra sir
@sreehl4152
@sreehl4152 3 жыл бұрын
Nimmage savararu namaskar sir. 🙏🙏
@melwynclarence1852
@melwynclarence1852 Жыл бұрын
Bundle of knowledge ❤ Thank you Sir ❤
@kushal1510
@kushal1510 3 жыл бұрын
Sir, like Umesh sir's video, please make a series of Dharmi sir too... He's has turned teaching as matter of our pride. That's education right there and your video will help mass to learn.
@pauljoseph7097
@pauljoseph7097 4 жыл бұрын
Superb sir
@ck.chethan5614
@ck.chethan5614 Жыл бұрын
He is best informative KZbinr... which google made for these people called youtube...
@vijaysoduu
@vijaysoduu 4 жыл бұрын
Goosebumps 🔥🙏
@scienceandtechnology524
@scienceandtechnology524 4 жыл бұрын
Ur number please
@hobleshmakli3436
@hobleshmakli3436 3 жыл бұрын
Excellent..priceless..
@catsworld8055
@catsworld8055 2 жыл бұрын
Great Gentleman a true historian .kannada Nadina heme tarawantaha kannadiga tawu sir.🙏👍
@salmanmns3875
@salmanmns3875 3 жыл бұрын
Valuable video...........
7 Days Stranded In A Cave
17:59
MrBeast
Рет қаралды 91 МЛН
Magic? 😨
00:14
Andrey Grechka
Рет қаралды 18 МЛН
CHOCKY MILK.. 🤣 #shorts
00:20
Savage Vlogs
Рет қаралды 31 МЛН
Secrets of Nandi hills that you  never knew...
24:44
Mysoorina kathegalu
Рет қаралды 365 М.
7 Days Stranded In A Cave
17:59
MrBeast
Рет қаралды 91 МЛН