NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021

  Рет қаралды 796,710

Bengaluru Ganesh Utsava

Bengaluru Ganesh Utsava

Күн бұрын

"NAAKU THANTHI" by Da.Ra.Bendre
Composed by Mysore Ananthaswamy
Sung by M.D.Pallavi
At "Bhava Sangama"
Tribute to Mysore Ananthaswamy and Raju Ananthaswamy
Led By Praveen D Rao
Held on 10th September 2021
In Dayananda Sagar College Auditorium,
Kumaraswamy Layout, Bengaluru
At 59th Bengaluru Ganesh Utsava

Пікірлер: 202
@samratgulbarga
@samratgulbarga Жыл бұрын
ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ ಗೋವಿನ ಕೊಡುಗೆಯ ಹದಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ ಭೂತದ ಭಾವ ಉದ್ಬವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ
@vishwa_from_dharwad
@vishwa_from_dharwad 7 ай бұрын
Tqs for lyrics ❤❤
@ashokcnadagoudra2320
@ashokcnadagoudra2320 6 ай бұрын
❤❤❤❤❤
@VittaltTirlakoppa
@VittaltTirlakoppa 3 сағат бұрын
🎉
@vijayhiremalali3962
@vijayhiremalali3962 Жыл бұрын
ಅಮ್ಮನೊಳಗೆ ಅಪ್ಪನ ಮಗ, ಅಪ್ಪನ ಹೆಗಲಿಗೆ ಅಮ್ಮನ ನೊಗ.... ಅದ್ಭುತ ಸಾಲುಗಳು
@revatirathod8614
@revatirathod8614 Жыл бұрын
ಮಗ ಅಲ್ಲ ಮೊಗ
@chethanv6792
@chethanv6792 3 ай бұрын
ನಿಜ sir ಎಂಥಾ ಮಹಾತ್ವದ ಸಾಲುಗಳು 🙏🏼ಧನ್ಯವಾದಗಳು ದ ರ ಬೇಂದ್ರೆ sir......
@a.c.procky4217
@a.c.procky4217 2 жыл бұрын
ಕಲೆಗೆ ಬೆಲೆ ಕಟ್ಟುವರಾರಯ್ಯ.....ಬೇಂದ್ರೆ ತಾತ...🙏💙 ಇದನ್ನ ಹಾಡಿದ ಕೋಗಿಲೆ ಪಲ್ಲವಿ ಮೇಡಂ ಗೆ ಕೋಟಿ ಕೋಟಿ ನಮನಗಳು....❤
@vadisoundssirsi5618
@vadisoundssirsi5618 Жыл бұрын
E
@knowledgeispower3106
@knowledgeispower3106 Жыл бұрын
Y
@chandralekha3196
@chandralekha3196 Жыл бұрын
​@@vadisoundssirsi5618and 😂😂⅔
@mgsentertainment26
@mgsentertainment26 Жыл бұрын
ಭಾವಗೀತೆಗಳಿಗೆ ಭಾವ ತುಂಬಲೆಂದೇ ಹುಟ್ಟಿರುವ ದೇಹ ಎಂ.ಡಿ ಪಲ್ಲವಿ ಎಂಬ ಜೀವ 🙏💐😍
@girijakotian6805
@girijakotian6805 11 ай бұрын
0
@chethanv6792
@chethanv6792 3 ай бұрын
🙏🏼🙏🏼🙏🏼🙏🏼🙏🏼ನಮ್ಮ ಕನ್ನಡ ನಮ್ಮ ಹೆಮ್ಮೆ...
@nagukantha4647
@nagukantha4647 11 ай бұрын
ನಿಮ್ಮನ್ನು ಬಿಟ್ಟರೆ ಇನ್ಯಾವ ಗಾಯಕರು ಈ ಹಾಡನ್ನು ಹೀಗೆ ಹಾಡಲು ಸಾಧ್ಯವಿಲ್ಲ....marvelous, fantastic, mind blowing no words to explain....am just enjoying this...
@shantappaholakundi9645
@shantappaholakundi9645 11 ай бұрын
ಈ ಹಾಡು ಕೇಳಿ ಭಾರವಾದ ಈ ನನ್ನ ಮನಸ್ಸು ಹಗುರವಾಯಿತು ❤ಧನ್ಯವಾದಗಳು ಈ ಹಾಡು ಹಾಡಿದ್ದಕ್ಕೆ. 💖ಬೇಂದ್ರೆ ಅಜ್ಜರಿಗೆ ಅನಂತ ಕೋಟಿ ಧನ್ಯವಾದಗಳು. 🙇🏻‍♂️
@maheshkolur8433
@maheshkolur8433 8 ай бұрын
ಸ್ವರ ಶಾರದೆಗೆ ಅನಂತ ಧನ್ಯವಾದಗಳು
@udayashankarauday9464
@udayashankarauday9464 Жыл бұрын
Only Pallavi can sing...like this most complicated Composition of Legend Bhendre Ajja.Justice done.... Hats off Pallavi and team.The performance of the troup is mindblowing , keeping in view the fact that it was a Live Programme.God bless the Legend Team of Musicians.🙏🏻🙏🏻🙏🏻🙏🏻
@bhoomikahp9641
@bhoomikahp9641 Жыл бұрын
🙏
@shandiganur6963
@shandiganur6963 Жыл бұрын
Exllent
@rafiqahamad1561
@rafiqahamad1561 10 ай бұрын
Super
@mallikarjunpatil5863
@mallikarjunpatil5863 8 ай бұрын
Q❤​@@bhoomikahp9641
@gtveerannagowdagtvgowda
@gtveerannagowdagtvgowda 5 ай бұрын
Qqqqqqq😊😊😊😊😊😊😊qqqqq😊😊😊q😊😊
@sanganeshbiradar1002
@sanganeshbiradar1002 Жыл бұрын
ಅದ್ಭುತ ತಾಯಿ ನಿನ್ನ ಕಂಠಸಿರಿ ದ ರಾ ಬೇಂದ್ರೆ ಅವರಿಗೆ ಕೋಟಿ ನಮನಗಳು
@KingKing-ed5pi
@KingKing-ed5pi 11 ай бұрын
ಹೃದಯ ತಂಪಾಗಿದೆ ಈ ಮಧುರ ಗಾನ ದಿಂದ❤
@s.reddy.s.reddy.7019
@s.reddy.s.reddy.7019 Жыл бұрын
ವರಕವಿ ಬೇಂದ್ರೆಯವರ ಅದ್ಭುತವಾದ ರಚನೆ ಅದ್ಭುತವಾದಕಂಠ ಸೀರಿ ನೀಡಿದ ನಿಮಗೆ ಧನ್ಯವಾದಗಳು. ❤️❤️🙏🙏
@DrdARUNavir
@DrdARUNavir 2 жыл бұрын
ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆ 🔥
@pramodr4637
@pramodr4637 Жыл бұрын
ಪಲ್ಲವಿ ಮೇಡಮ್ ತುಂಬಾ ಚೆನ್ನಾಗಿ ಹಾಡಿದ್ದೀರ ದೇವರು ನಿಮಗೆ ಒಳ್ಳೆದು ಮಾಡಲಿ 🔥🔥🔥
@girishcop
@girishcop 2 ай бұрын
ಆಹಾ ಸರಸ್ವತಿ ದೇವಿ ನಿಮ್ಮ ನಾಲಿಗೆಯಲ್ಲಿ ನಲಿಯುತ್ತಿದ್ದಾಳೆ ಈ ಹಾಡನ್ನು ನಾವು ಓದೋಕೂ ಕಷ್ಟ ಅಂತದ್ರಲ್ಲಿ ಅದನ್ನ ಇಷ್ಟು ರೋಮಾಂಚಕಾರಿಯಾಗಿ ಹಾಡಿದ್ದೀರಾ ಇದನ್ನ ಕೇಳ್ತಾ ಇರೋ ನಾವೇ ಪುಣ್ಯವಂತರು ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಮೇಡಂ
@avantihegde5989
@avantihegde5989 Жыл бұрын
ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ
@DAECAkashKR
@DAECAkashKR Жыл бұрын
Thank you
@IPLhighlightsRCB
@IPLhighlightsRCB Жыл бұрын
🙏🏾
@hanamantmacha7816
@hanamantmacha7816 Жыл бұрын
Thank u ❤❤
@parimalaparimala4538
@parimalaparimala4538 Жыл бұрын
Super
@sunilm5670
@sunilm5670 Жыл бұрын
Super 👌 👍 🎉
@aishwaryahm9683
@aishwaryahm9683 10 ай бұрын
ಹೇಗೆ ವರ್ಣಿಸಲಿ ತಾಯಿ, ♥️
@srinivashanasi5633
@srinivashanasi5633 9 ай бұрын
ನನ್ನ ಕಣ್ಣು ಮುಚ್ಚಿ ಈ ಗೀತೆಯನ್ನು ಆಲಿಸಿದಾಗ ನನ್ನ ಮೈಯಲ್ಲಿರುವ ಪ್ರತಿ ರೋಮವು ಎದ್ದು ನಿಂತಿತ್ತು. ಇದು ಅದ್ಭುತವಾದ ಅನುಭವ ಥ್ಯಾಂಕ್ಯು ಥ್ಯಾಂಕ್ಯು🙏💐
@Singingstarsathish-yq3xh
@Singingstarsathish-yq3xh 2 ай бұрын
ನೋ words.... Madam... ಅದ್ಬುತ....🙏🙏🙏 ನಿಮ್ಮ ಹಾಡಿನ ಶೈಲಿ ಯನ್ನು ಕೇಳ್ತಾ ಇದ್ರೆ....ರೋಮಾಂಚನ ಅನ್ಸುತ್ತೆ ಅಷ್ಟು ಮನೋಹರವಾಗಿದೆ ನಿಮ್ಮ ಗಾಯನ.... ಭಾವ ತುಂಬಿ, ಜೀವ ತುಂಬಿ ಹಾಡಿಗೆ ಒಂದು ಅರ್ಥ ಬರುವ ರೀತಿಯಲ್ಲಿ ಮನಮೋಹಕವಾಗಿ ಹಾಡಿದ್ದೀರಾ.... 👌👌👌👌
@jayanthkumar5238
@jayanthkumar5238 2 жыл бұрын
She is a legend
@anandanand6131
@anandanand6131 Жыл бұрын
Give respect man, use they are
@jayanthkumar5238
@jayanthkumar5238 Жыл бұрын
@@anandanand6131 please learn English first and then reply
@anandanand6131
@anandanand6131 Жыл бұрын
That is not then.I telling you they are, ok, please don't mistake,
@jayanthkumar5238
@jayanthkumar5238 Жыл бұрын
@@anandanand6131 sorry!!
@anandanand6131
@anandanand6131 Жыл бұрын
🤝🤝🤝 nice to meet you bro
@gvravikumar7181
@gvravikumar7181 7 ай бұрын
ಅಧ್ಭುತ ಗಾಯನ. ಭಾವ ಪರವಶವಾಗಿದೆ ಮನ ತಮಗೆ ನಮೋ ನಮಃ ವರಕವಿಯ ರಚನೆ ತಮ್ಮ ಗಾಯನ ಅನಂತಸ್ವಾಮಿಯವರ ಸಂಗೀತ ಕೇಳುವ ನಾವೇ ಧನ್ಯರು 🙏🙏🙏
@pranuputtafire6716
@pranuputtafire6716 Жыл бұрын
Raju anant Swamy sir song is supper....
@erammapcchalvadi
@erammapcchalvadi 2 ай бұрын
ಅದ್ಭುತ ಮೇಡಮ್ ನಿಮ್🎉ಧ್ವನಿ❤❤ ನೀವು ನಿಜವಾಗಲೂ ಒಂದು ದಂತ ಕಥೆ
@AishawaryaChuoori
@AishawaryaChuoori 6 күн бұрын
Super mam your singing was just wondering
@pramodgangavati9107
@pramodgangavati9107 Жыл бұрын
I have heard this song sung by many but Pallavi singing is unique and mind boggling very beautiful rendition
@shivas9306
@shivas9306 2 жыл бұрын
ಅದ್ಭುತ ಪಲ್ಲವಿ ಮೇಡಂ ವಾಯ್ಸ್.. 🙏
@Raju_kulkarni
@Raju_kulkarni 8 ай бұрын
Really great, this song can be sung only if you know its meaning and then only the singer can express feelings. Thanks Pallavi madam. I will be listening it every day...
@shareenchengappa4788
@shareenchengappa4788 7 ай бұрын
Avu eevina naavu neevige Anu tAnAda tana nanA naanu neenina eeni nAnige bEne EnO? jANe naa chAru tantriya charaNa charaNada ghanaghanita chaturasvanA hatavO hitavO aa anAhatA mitimitige iti nana nanA benninAnike janana jAnike mananavE sahitastanA gOvina koDugeya hadagada huDigi beDagile bandaLu naDunaDugi saligeya suligeya bayakeya olume bayalina neyyaya siriyuDugi nADiya naDigeya naluvina nAlige nenedire sOluva sollinali muTTada mATada huTTada huTTige jEnina ThaLimaLi saniha hani becchida vecchavu basarina moLake bacchidyAvudO naa tiLiye bhUtada bhava udbava jAva mole UDisuvaLu pratibhe nava chittimaLi tatti hAkatittu swAti muttinoLaga sattyO magana anta koogidaru sAvee magaLu bhAvi magaLu kooDi ee jaga apyA ammana maga ammanoLaga apyana moga apyana kattige ammana noga naa avara kanda sri gurudatta anda "naanu" "neenu" "aanu" "tAnu" nAku nAke tanti sollisidaru nillisidaru Om Om danti gaNanAyaka mai mAyaka sai sAyaka mADi guriya tumbi kuriya kaNNu dhAtu mAtu kooDi
@KishanKumar-h1z
@KishanKumar-h1z 8 ай бұрын
The best singer
@weather606
@weather606 Жыл бұрын
Da Ra Bendre hats off you sir, and also pallavi madam thank you for such a beautiful voice.
@rskattimani5298
@rskattimani5298 5 ай бұрын
ಕನ್ನಡಮ್ಮ ವರವ ಕೇಳಿದರೆ ಮತ್ತೊಮ್ಮೆ ವರಕವಿಯನ್ನು ಕರುಣಿಸು ಎಂದು ಕೇಳುವೇ....
@rvj29
@rvj29 Жыл бұрын
Pallavi mam... Beautiful performance.. Hats off to the musicians too .. complication (lyrics) simplified (music)..
@satishdevadiga9817
@satishdevadiga9817 7 ай бұрын
Koti namanagalu Amma 🙏🙏🙏🙏 nimmanna padeda nave. Dhanya❤️
@virupakshakumbar4203
@virupakshakumbar4203 Ай бұрын
Thank you so much Sadhguru 🙏🙏🙏🙏🙏🙏🙏
@mouneshbadiger1076
@mouneshbadiger1076 5 ай бұрын
ಈ ಹಾಡ ಎಷ್ಟ ಬಾಲ್ ಚಂದ ಹಾಡಿದಾರ ಪಲ್ಲವಿ ಅತ್ತಿ .. ಇನ್ನ ಮಠ ಕರೆಗೂ ಇಷ್ಟ ಬಾರ್ರಿ ಯಾರು ಹಾಡಿಲ್ಲ ❤
@vidyakashyap1751
@vidyakashyap1751 Жыл бұрын
Trying to learn from many years. Stil nt able to learn this complicated compo. Hatts off to Pallavi❤
@ramanagoudapatil1156
@ramanagoudapatil1156 Жыл бұрын
Words are difficult for me to explain....... Absolutely I'm speechless........ Art for Art's sake...... What more one could ask?🎉
@devadaspoojary1958
@devadaspoojary1958 Жыл бұрын
One of the best song husband wife u should realise kavitha
@ashokumargouregoure7347
@ashokumargouregoure7347 23 күн бұрын
ರಾಜು ಅನಂತಸ್ವಾಮಿ ಸರ್ ಅವರು ಇದೇ ಹಾಡು ಬಹಳ ಅದ್ಭುತವಾಗಿ ಹಾಡಿದರು ಈಗ ಅವರ ಶಿಷ್ಯೆ ಪಲ್ಲವಿ ಮೇಡಂ ಅವರು ಕೂಡ ಚೆನ್ನಾಗಿ ಹಾಡಿದ್ದಾರೆ
@omakraachari3792
@omakraachari3792 Жыл бұрын
ರಾಜು ಆನಂತ ಸ್ವಾಮಿ ಅಭಿನಂದನೆಗಳು
@Shiva.0765
@Shiva.0765 Жыл бұрын
-ಬೇಂದ್ರೆ Love from ❤️
@sudhab.a.1983
@sudhab.a.1983 Жыл бұрын
Wow what a song..... voice ❤
@PoojaPooja-yq1ik
@PoojaPooja-yq1ik 5 ай бұрын
Super singing mam thank you so much for your singing. .
@shekarh.m2023
@shekarh.m2023 11 ай бұрын
She is legend of musicians...❤❤❤❤❤❤❤❤❤❤
@Yogabandhu
@Yogabandhu 4 ай бұрын
ಕೇಳ್ತಾ ಇದ್ರೆ ಮೈ ಝುಂ ಅನ್ನಿಸತ್ತೆ. ಅದ್ಭುತವಾದ ಗಾಯನ.
@pushpa9191
@pushpa9191 Жыл бұрын
ಪಲ್ಲವಿ ಮೇಡಂ ❤❤❤❤great singer...💐💐🙏
@AnuAnusha-r6l
@AnuAnusha-r6l 4 ай бұрын
ಸೂಪರ್ ವಾಯ್ಸ್ ಮೇಡಂ ನೀವ್ ಅಂದ್ರೆ ನಂಗೆ ತುಂಬಾ ಇಷ್ಟ ನಾನು ನಿಮ್ಮ ಅಭಿಮಾನಿ ಮೇಡಂ
@manjulaharu755
@manjulaharu755 2 жыл бұрын
My all time favourite singer...ur voice is magic madam
@nisarahamed1908
@nisarahamed1908 Жыл бұрын
UNBELIVABLE....Voice And also most Underestimated Voice...
@2007visa
@2007visa Жыл бұрын
Without knowing kannada i can enjoy the song pallavi madam equally sing like her guru ..
@vaishnavisvaishnavis86
@vaishnavisvaishnavis86 3 ай бұрын
Pallavi mam u just an amazing ❤❤❤❤
@uahaashok5237
@uahaashok5237 Жыл бұрын
Surya chandra eruvo varige ee Hadu shashvatha 🙏🙏🙏🙏🙏
@tulunaddaponnu677
@tulunaddaponnu677 Жыл бұрын
Pallavi medam 🔥🔥🔥🔥 evergreen super voice 👌👌
@mallutumbad5792
@mallutumbad5792 Жыл бұрын
I am very impressed by feeling this song. I am so happy Thank u
@kalyani1956
@kalyani1956 Жыл бұрын
Powerful song Powerful voice 👌🙏
@A.G_2199
@A.G_2199 Жыл бұрын
I didn't understand the lines,, but I like her voice❤️and the way she singing the song ❤️
@kavitahanumagoudra500
@kavitahanumagoudra500 4 ай бұрын
Super ur my favourite singer
@Jinmatipatil1008
@Jinmatipatil1008 23 күн бұрын
Super song..... Hat's off for ur imagination
@pramodraj3521
@pramodraj3521 Жыл бұрын
Pallavi u r the perfect singer❤
@anandaambi4939
@anandaambi4939 Жыл бұрын
Mahatayita swarna kantakke koti 🙏🙏🙏🙏🙏🙏🙏🙏🙏🙏🙏🙏🙏🙏🙏
@dhyaanvijay5729
@dhyaanvijay5729 17 күн бұрын
After 2024❤
@SlinchashNature
@SlinchashNature 3 ай бұрын
Raju anantaswaami sir..❤
@s.shalli8556
@s.shalli8556 Жыл бұрын
It's mind blowing
@manjunathahadagali280
@manjunathahadagali280 Жыл бұрын
🌹💯ಸೂಪರ್ 💓💯💐ಅಕ್ಕ ಸೂಪರ್ 🌹❤️💐
@BroVKExpert
@BroVKExpert Жыл бұрын
Naadigobbare "Vara Kavi" "D R Bendre" 🙏🙏🙏. "Bendare Bendre".
@kaverihighschoolmadiwala3036
@kaverihighschoolmadiwala3036 Жыл бұрын
Excellent rendering........
@kschandrasekar4595
@kschandrasekar4595 Ай бұрын
Big salute
@virupakshakumbar4203
@virupakshakumbar4203 8 ай бұрын
Thank you so much madam🙏🙏🙏🙏🙏
@manjunathkc
@manjunathkc 10 ай бұрын
ಬೇಂದ್ರೆ ❤❤❤
@sunilm5670
@sunilm5670 Жыл бұрын
Super ಪಲ್ಲವಿ ma'am 👌 👍 🎉
@VenkateshVenky-oh6tq
@VenkateshVenky-oh6tq 4 ай бұрын
Superb voice pallavi medam
@gangadharamurthys9352
@gangadharamurthys9352 Жыл бұрын
God gifted tone. Hats of
@kannadiga160
@kannadiga160 6 ай бұрын
Pallavi ma'am ❤❤❤
@channegowda5785
@channegowda5785 Жыл бұрын
ಸೂಪರ್ ಕನ್ನಡತಿ 💛❤️🥰🥰🥰🥰🥰👌👌👌💞💞💞💞
@spchoukimath1835
@spchoukimath1835 7 ай бұрын
Super singing
@jainkarelectronics9932
@jainkarelectronics9932 Жыл бұрын
So nice Pallavi mam❤❤
@basavarajbhangi2598
@basavarajbhangi2598 Жыл бұрын
Mind blowing singing
@umeshnidoni7060
@umeshnidoni7060 5 ай бұрын
ಬೆಸ್ಟ್ ಸಾಂಗ್ ಪಲ್ಲವಿ
@girishmanjanath2730
@girishmanjanath2730 Жыл бұрын
Excellent singing. 🎶🎶🎉
@anandka2863
@anandka2863 Жыл бұрын
ಬೇಂದ್ರೆ ❤️🙏🏽
@revatirathod8614
@revatirathod8614 Жыл бұрын
Wow amazing singing mam
@devarajr4008
@devarajr4008 Жыл бұрын
Music composer is great sir c ashwath
@muttuhutte
@muttuhutte 5 ай бұрын
ಇದೇ ಹಾಡನ್ನು ಸಂಗೀತಾ ಕಟ್ಟಿ ಹಾಡಿರುವ ಹಾಡು ಇದಕ್ಕಿಂತ ಚೆಂದ ಅನ್ನಿಸಿತು. ಒಂದ್ ಸಾರಿ ಕೇಳಿ.
@vasundararai4546
@vasundararai4546 2 жыл бұрын
Love your voice pallavi mam
@manyashree5052
@manyashree5052 Жыл бұрын
Super voice mam..
@ChaitraR-r5i
@ChaitraR-r5i 11 ай бұрын
Enu jaani naa, enu jaani naa
@anandaambi4939
@anandaambi4939 Жыл бұрын
ಬೇಂದ್ರೆ ಅಜ್ಜ🙏🙏🙏🙏🙏🙏🙏🙏
@grsportsandentertainment9378
@grsportsandentertainment9378 Жыл бұрын
Superrrr
@VenkateshN-lq8xh
@VenkateshN-lq8xh Жыл бұрын
Evergreen songs
@prabhumadiwalar6598
@prabhumadiwalar6598 2 жыл бұрын
ಅದ್ಭುತ 👍🙏
@nagukantha4647
@nagukantha4647 Жыл бұрын
Superb!... Loved it.. ❤
@sreeramulu.v5631
@sreeramulu.v5631 2 жыл бұрын
Awesome...👌
@punithkumar6330
@punithkumar6330 6 күн бұрын
MD pallavi madam ❤
@SajeeBhaskaran
@SajeeBhaskaran Ай бұрын
Ahaa... maadhurya!!
@maheshshetty4509
@maheshshetty4509 Жыл бұрын
ಅಧ್ಬುತ ಗಾಯನ
@kundurrajanna1226
@kundurrajanna1226 Жыл бұрын
Keep it up God bless you in career
@ManuManu-sg9sy
@ManuManu-sg9sy 6 ай бұрын
Adbutha...
@niranjankb4732
@niranjankb4732 3 ай бұрын
Super 💐♥️💕
@ChidanandaA-i6h
@ChidanandaA-i6h 3 ай бұрын
Super❤️❤️👌👌👌👌👌👌
@adhithi_3_a234
@adhithi_3_a234 Жыл бұрын
Super singing legend 🙏🙏🙏🙏
@rockyluckychannel4149
@rockyluckychannel4149 5 ай бұрын
Super voice
@shashankgiregol
@shashankgiregol Жыл бұрын
Pallavi ❤
Nee Hinga Nodabyada Lyrical Video Song | C Ashwath | Kannada Folk Songs || Kannada Bhavageethegalu
6:27
Lahari Bhavageethegalu & Folk - T-Series
Рет қаралды 2,9 МЛН
Un coup venu de l’espace 😂😂😂
00:19
Nicocapone
Рет қаралды 11 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 46 МЛН
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 81 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 27 МЛН
Deepavu Ninnade Lyrical Video Song | M D Pallavi | C Ashwath | K S Narasimha Swamy | Kannada Songs
5:19
Lahari Bhavageethegalu & Folk - T-Series
Рет қаралды 3,7 МЛН
Naaku Tanti sung by Raju Ananthaswamy
7:06
Anitha Ananthaswamy-Baru
Рет қаралды 1,7 МЛН
Bangaara Neera (Bhavageethe) - ಬಂಗಾರ ನೀರ
5:55
olavinahaadu
Рет қаралды 1,4 МЛН
MOODAL KUNIGAL KERE | B Jayashree | 60th Bengaluru Ganesh Utsava  2022
5:09
Bengaluru Ganesh Utsava
Рет қаралды 353 М.
Un coup venu de l’espace 😂😂😂
00:19
Nicocapone
Рет қаралды 11 МЛН