ನಾವು ಯಾರಿಗೆ ಆಭಾರಿಯಾಗಿರೋಣ ಸ್ವಾಮಿ!!! ಕವಿಗೋ, ಗಾಯಕರಿಗೋ, ನಮ್ಮ ಅಂಗ್ಯ್ಗೆ ಗೆ ತಲುಪಿಸುತಿರುವ ಮಧ್ಯಮಗಳಿಗೋ!!! ಹೃತ್ಪೂರ್ವಕ ವಂದನೆಗಳು.
@ShanthaKumariK-y9l7 ай бұрын
My only one best friend in my life , that is my lovable krishna. I love you krishna forever.
@nanjundarao95432 жыл бұрын
ಜೈ ಶ್ರೀರಾಮ. ಆನಂದ, ಮಹದಾನಂದ, ಬ್ರಹ್ಮಾನಂದ. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ. ನೋಟ, ಶಬ್ಧ, ವಾಸನೆ, ರುಚಿ, ಸ್ಪರ್ಶಾನುಭವ. ಜೀವ ಅನುಭವಿಸುವ ಜೀವಾನುಭವ. 'Heard melodies are sweet; unheard are sweeter'. ತಡಕಾಡಿದರೂ ದೊರಕದ್ದು ಏನೋ ಇದೆ! ಬ್ರಹ್ಮಾನಂದ. ಋಷಿಮುನಿಗಳಿಗೆ ಎಟುಕಿದ ದ್ರಾಕ್ಷಿ. ನಂಬಿಕೆ. ಮೂಢನಂಬಿಕೆಯಂತೂ ಅಲ್ಲವೇ ಅಲ್ಲ. *ಬೆಂಬಲವಿಲ್ಲದ ಹಂಬಲ.* 'ನೀ ಸಿಗದೆ ಬಾಳೊಂದು ಬಾಳೆ?' ಗವಿ ಹೊಕ್ಕ ಕವಿ. ಶಭ್ದಕ್ಕೆ ರೂಪ, ವಾಸನೆ, ರುಚಿ ತುಂಬಿದ ಗಾನವೃಂದ. ಮಹದಾನಂದಕ್ಕೊಯ್ದು, ಬ್ರಹ್ಮಾನಂದದ ಹೊಸ್ತಿಲ ತಲುಪಿಸಿದ ಕಲೆ. 'ಹೇ ಕೃಷ್ಣಾ'.
@kannadadakanmani9577 Жыл бұрын
Super sir 🙏
@hemanthacharyahemanth9876 Жыл бұрын
ಬೆಂಬಲ ಇಲ್ಲದ ಹಂಬಲ 😊❤
@sahanapujar8509 ай бұрын
ನೀ… ಸಿಗದೇ ಬಾಳೊಂದು ಬಾಳೇ ಕೃಷ್ಣ ನೀ… ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಕಮಲವಿಲ್ಲದ ಕೆರೆ ನನ್ನ ಬಾಳು ಚಂದ್ರ ಇಲ್ಲದ ರಾತ್ರಿ ಬೀಳು ಕಮಲವಿಲ್ಲದ ಕೆರೆ ನನ್ನ ಬಾಳು ಚಂದ್ರ ಇಲ್ಲದ ರಾತ್ರಿ ಬೀಳು ನೀ ಸಿಗದೇ ಉರಿ ಉರಿ ಕಳೆದೆ ಇರುಳ ನೀ ಸಿಗದೇ ಉರಿ ಉರಿ ಕಳೆದೆ ಇರುಳ ಮಾತೆಲ್ಲ ಬಿಗಿದಿದೆ ದುಃಖ ಕೊರಳ ಮಾತೆಲ್ಲ ಬಿಗಿದಿದೆ ದುಃಖ ಕೊರಳ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಅನ್ನ ಸೇರದು ನಿದ್ದೆ ಬಂದುದೆಂದು ಕುದಿವೆ ಒಂದೇ ಸಮ ಕೃಷ್ಣ ಎಂದು ಅನ್ನ ಸೇರದು ನಿದ್ದೆ ಬಂದುದೆಂದು ಕುದಿವೆ ಒಂದೇ ಸಮ ಕೃಷ್ಣ ಎಂದು ಯಾರು ಅರಿವರು ಹೇಳು ನನ್ನ ನೋವ ಯಾರು ಅರಿವರು ಹೇಳು ನನ್ನ ನೋವ ತಲ್ಲಣಿಸಿ ಕೂಗುತಿದೆ ದಾಸಿ ಜೀವ ತಲ್ಲಣಿಸಿ ಕೂಗುತಿದೆ ದಾಸಿ ಜೀವ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
@Punarv18 ай бұрын
ಒಳಗಿರುವ ಗಿರಿಧರನೇ ಹೊರಗೇ ಬಾರೋ ಕಣ್ಣೆದುರು ನಿಂತು ಆ ರೂಪ ತೋರೋ ಜನುಮ ಜನುಮದ ರಾಗ ನನ್ನ ಪ್ರೀತಿ ಕೃಷ್ಣ.... ಕೃಷ್ಣ.... ಕೃಷ್ಣ.... ಕೃಷ್ಣ.... ಜನುಮ ಜನುಮದ ರಾಗ ನನ್ನ ಪ್ರೀತಿ ನಿನ್ನೊಳಗೆ ಹರಿವುದೇ ಅದರ reethi
@rajkumarba86412 жыл бұрын
ಕವಿ ಲಕ್ಷ್ಮೀನಾರಾಯಣ ಭಟ್ಟರಿಗೆ, ಪಲ್ಲವಿಯವರಿಗೆ ಶತ ಕೋಟಿ ನಮನಗಳು... ಅದ್ಭುತ ರಚನೆ, ಇಂಪಾದ ಗಾಯನ....🌹🙏🌹
@prabhamangalore35292 жыл бұрын
ನೀವು ಹಾಡುವ ಹಾಡು ನನಗೆ ತುಂಬಾ ಇಷ್ಟ. ಈ ಹಾಡು ಹೇಳುವಾಗ ನನ್ನ ಕಣ್ಣಲಿ ನೀರು ಬಂತು ಮೈಡಂ ನಿಮಗೆ ದೇವರು ಆಯಸ್ಸು ಆರೋಗ್ಯ ಸಂಪತ್ತು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ .❤❤❤❤❤
@subbannaperur6142Ай бұрын
Appealing and pleasing.
@aishwaryahm96838 ай бұрын
ಏನಂಥ ವರ್ಣಿಸಲಿ ತಾಯಿ ನಿಮ್ಮ ಗಾಯನನ.... 🥺🫂
@vandanakotwal71842 жыл бұрын
This bhakti song is very touching and Mam the way you sung it i always cry whenever I listen this song hats of your voice and expressions. Actually I am maharashtriyan but i like it very much and I am trying to learn this through listening your this song. Thanks.😊🌹
@subbannaperur6142Ай бұрын
Appealing and divine.
@Savitrikonasirasagi4861 Жыл бұрын
ನನ್ನ hrudayada vedanene ಇಲ್ಲಿಹಾಡಾಗಿ ಹರಿದಿದೆ ಹೃದಯಸ್ಪರ್ಶಿ.ಹಾಡು ಮೇಡಂ ಧನ್ಯವಾದಗಳು
@puttaswamyputtu22842 жыл бұрын
Kivige emphu niduvha hadu....sogasdha gite rachane.... super voice super songs
@kavithab.n2046 Жыл бұрын
So nice voice madam...nimma song li tumba bhinna bhinnavada bhavanegaliruttave
@ssreenivasulu53582 жыл бұрын
Excellent classiacal bhaava geeta song, wonderful, extrordinory, real rythem of song, 🙏🙏
@Maha-qc4rg2 ай бұрын
ವಾವ್ ಭಾವನೆ ತುಂಬಿದ ಭಾವಗೀತೆ 🙏
@ganapatihegde7355 Жыл бұрын
ಎಂತಹ ಅದ್ಭುತ ಹಾಡುಗಳು..... ವಾಹ್...
@subhashboodi2152 Жыл бұрын
I like your songs I listen when I am free.
@shivashankrappakolkur7285 Жыл бұрын
👌👌🌹🌹ಅದ್ಬುತ ಗಾಯನದ ಭಾವ ಗೀತೆ.... ಧನ್ಯವಾದಗಳು ❤️🙏👌👌
@mangalaanuanu93802 жыл бұрын
Abba enu hadiddera mam nanathu really fida sumaru sala kelidru kelthane irbeku anisthide astu superrrr singing
@AnithaM-m6iАй бұрын
👌👌💐
@ashokn30422 жыл бұрын
Nimma dwanige padhagale saladhu❤️❤️❤️❤️❤️❤️❤️❤️❤️
@prathikshaa._21 Жыл бұрын
Whenever I listen this song literally I cry 😭 don't know why I deeply connect my soul to this song 🤗🤗
@VarshithamgowdaGowda Жыл бұрын
Speech less o my god what a singing maam I love this song and ur voice miracle