Thanks. Madam nim videos nodi gardening tips estondu gottaytu. Thanks lot for your videos. 🙏🙏
@skgardentips6776Ай бұрын
Thank u so much
@skgardentips6776Ай бұрын
ಹಾಗಾದ್ರೆ ನನ್ನ ವಿಡಿಯೋ ಎಲ್ಲಾ ಶೇರ್ ಮಾಡ್ತಾ ಇರಿ.. subscribe ಮಾಡಿಸ್ತಾ ಇರಿ..ಇದೆ ಗುರುದಕ್ಷಿಣೆ 😊
@PrajwalGadekar-m6gАй бұрын
Bonsai tree video madi mam
@skgardentips6776Ай бұрын
ಇನ್ನೊಂದು ವಾರದಲ್ಲಿ ಮಾಡ್ತಿನಿ.
@AmeenKaka-ky9fx19 күн бұрын
Nang. Baralla
@skgardentips677618 күн бұрын
Try madi
@Lakshmi_1971Ай бұрын
Hi madam multiplex general liquid edae adannu dasavala atava hoovina gudakke balsabudha.. Please helli
@skgardentips6776Ай бұрын
Nange adara bagge gottilla..
@Lakshmi_1971Ай бұрын
It's ok madam.. Tq
@hariomnagesh6610Ай бұрын
Amma, lecturing should be there. direct you have come to point. Video should be short and sweet. Long videos people skip. Video should not more than 4 to 5 minutes.
@skgardentips6776Ай бұрын
ಆ ವಿಷ್ಯಯ ನಂಗೂ ಗೊತ್ತಿದೆ . ಗೊತ್ತಿದ್ದವರು ಸ್ಕಿಪ್ ಮಾಡ್ತಾರೆ..ಗಾರ್ಡನ್ ಮಾಡ್ತಿರೋ ಹೊಸಬರಿಗೆ ಸರ್ಯಾಗಿ ತಿಳಿಸಿ ಹೇಳಬೇಕು ಅಲ್ವಾ.. .. ಶಾರ್ಟ್ ಆಗಿ ತುಂಬಾ ಜನ ವಿಡಿಯೋ ಮಾಡ್ತಾನೆ ಇದಾರೆ.. ನಾನು ಸ್ಟಾರ್ಟ್ ಮಾಡಿದಾಗ ಬಿಡಿಸಿ ಹೇಳುವವರು ಇರಲಿಲ್ಲ..ತುಂಬಾ ಕಷ್ಟ ಪಟ್ಟಿದ್ದೆ.. ಕೆಲವರಿಗಾದರೂ ನನ್ನಿಂದ ಉಪಯೋಗ ಆದರೆ ನಂಗೆ ಕುಶಿ ಅಷ್ಟೇ..