ಇದೊಂದು ವಿಸ್ಮಯ..‌!! ಸಂಸಾರದಲ್ಲಿದ್ದೂ ಸನ್ಯಾಸ ಸಾಧ್ಯವೇ..ಸಾಧುವೇ |

  Рет қаралды 13,697

B Ganapathi

B Ganapathi

Күн бұрын

Пікірлер: 41
@ಧೈವಶಕ್ತಿ
@ಧೈವಶಕ್ತಿ 2 ай бұрын
ಮಾರುತಿ ಗುರೂಜಿ ಅವರು ನಮ್ಮ ಪಾಲಿನ ದೇವರೇ ಹೌದು 🙏🏻🙏🏻 ಅವರ ತಂದೆ ಗಣೇಶ ಗುರೂಜಿ ಅವರು ಇರುವ ಸಂದರ್ಭದಲ್ಲು ನಮ್ಮ ತಾತ ಮುತ್ತಾತರು ನೆಡೆದುಕೊಂಡು ಬಂದಿದ್ದಾರೆ ಕ್ಷೇತ್ರದಲ್ಲಿ ದರ್ಶನದಲ್ಲಿ ಹೋಗಿ ನಿಂತಕೂಡಲೇ ನಾವು ಕೇಳುವ ಸಂದರ್ಭಕ್ಕಿಂತ ಮುಂಚೆ ನಮ್ಮ ಸಮಸ್ಯೆಗಳನ್ನು ಹೇಳಿ ಅದಕ್ಕೆ ಪರಿಹಾರ ನೀಡು ಬಿಡುತ್ತಾನೆ ಆ ನನ್ನ ಬಂಗಾರಮಕ್ಕಿ ಒಡೆಯ
@hariprasadms7530
@hariprasadms7530 2 ай бұрын
ಕರ್ನಾಟಕದಲ್ಲಿ ,ಇಂಥದ್ದೊಂದು ಕ್ಷೇತ್ರ ಇದೆ ಎಂಬುದೇ ವಿಸ್ಮಯ. ಆಂಜನೇಯನ ಮಹಿಮೆ🙏🙏🙏
@Jadestone222
@Jadestone222 Ай бұрын
Sree anjaneyam
@nagesh23raman25
@nagesh23raman25 2 ай бұрын
ಜೈ ಶ್ರೀ ರಾಮ್ ಜೈ ಶ್ರೀ ಮಾರುತಿ ಗುರೂಜಿ 🙏🙏
@latharaniumarani
@latharaniumarani 2 ай бұрын
Really this place is very holy powerfull All Really amzing .manassinalliruva helade guruji heluttare bhoolokada swarga..
@mallikarjunkmirajkar13569
@mallikarjunkmirajkar13569 2 ай бұрын
🙏🏻🙏🏻🙏🏻🙏🏻🌹🙏🏻🙏🏻🙏🏻🙏🏻 ಜೈ ಶ್ರೀ ರಾಮ್ ಜೈ ಶ್ರೀ ಶ್ರೀ ವೀರಾಂಜನೇಯ ಜೈ ಶ್ರೀ ಮಾರುತಿ ಗುರೂಜಿ 🌹🙏🏻🙏🏻🙏🏻
@SureshKarishennavar
@SureshKarishennavar 2 ай бұрын
ಜೈ ಮಾರುತಿ ಗುರೂಜಿ.
@bharathrbrRanganath-vm5zr
@bharathrbrRanganath-vm5zr Ай бұрын
ಸಾರ್ ನಾನು ಕಳೆದ 14 ವರ್ಷದಿಂದ ಇಲ್ಲಿಗೆ ಹೋಗುತ್ತಿದ್ದೇನೆ ಇವತ್ತು ಬೆಳಗ್ಗೆ ದರ್ಶನಕ್ಕೆ ಮತ್ತೆ ಹೋಗಿದ್ದೆ. 4 ವರ್ಷದಿಂದ ಬಂದಿರಲಿಲ್ಲ. ನನ್ನ ತಪ್ಪು ನನಗೆ ಅರ್ಥ ಮಾಡಿಸಿ ಮತ್ತೆ ಕರೆಸಿಕೊಂಡು ಸ್ವಾಮಿ ನನಗೆ ಮತ್ತೆ ವಾಗ್ದಾನ ನೀಡಿದೆ. ಇಲ್ಲಿ ಮಾರುತಿ ಹೇಳುವ ಪ್ರತಿ ಮಾತುಗಳು ಸತ್ಯ. ಹೇಳಿದಂತೆ ಆಗುತ್ತದೆ . ಸತ್ಯದ ದೈವ ಮಾರುತಿ
@nakulpai9976
@nakulpai9976 2 ай бұрын
Jai Veeranjaneya
@lakshminarayanhegade3370
@lakshminarayanhegade3370 Ай бұрын
ಗಣಪತಿಯವರೇ ಇನ್ನೂ ಸ್ವಲ್ಪ ಆಳಕ್ಕೆ ಇಳಿದು ನೋಡಿ. ಇನ್ನೊಂದಿಷ್ಟು ಸತ್ಯ ನಿಮಗೆ ಸಿಗಬಹುದು.
@shankararao2052
@shankararao2052 2 ай бұрын
Guruji namo namaha
@geetapatgar6801
@geetapatgar6801 2 ай бұрын
Jai Anjeneya namha. 🎉🎉
@prasannabhat5086
@prasannabhat5086 2 ай бұрын
Jai aanjneya
@profchaos05
@profchaos05 2 ай бұрын
Jai Sri Ram
@vishwaveena3670
@vishwaveena3670 2 ай бұрын
Jai veera anjaneya
@subhashyaraganavi8910
@subhashyaraganavi8910 2 ай бұрын
🙏🙏
@TejaswiniBs-vk4ix
@TejaswiniBs-vk4ix Ай бұрын
🙏🙏🙏🙏🙏
@Entertainment_club143
@Entertainment_club143 2 ай бұрын
🙏
@Ramesh-e7x
@Ramesh-e7x 2 ай бұрын
Ondu baari nirdosh sant Shree asaramji bapu avata asahramada bagge ondu video maadi. .jagattige tilisi yava reeti Satya vantarige Jana anyways madtare...
@gopalkrishnabhat7297
@gopalkrishnabhat7297 2 ай бұрын
Jaie.maruthi..antha.mahim.ya..shakithi
@ganeshbhat491
@ganeshbhat491 2 ай бұрын
Ramakrishna parama hamsaru samsaariyaagidhu sanyaasi aagidru
@shamalasgr7973
@shamalasgr7973 Ай бұрын
ಅಣ್ಣಾ ನಿಮ್ಮ ನಂಬರ್ ಸಿಗುತ್ತಾ
@SwarnaLatha-vg2wp
@SwarnaLatha-vg2wp 2 ай бұрын
ನಾನು 15 ವರುಷದಿಂದ ಹೋಗುತ ಇದ್ದೇನೆ. ಇಲ್ಲಿ ಏನೇ ಬೇಡಿಕೊಂಡರು ಕೆಲಸ ಆಗುತ್ತೆ.ಗುರುಗಳ ವಾಗ್ದಾನ ಖಂಡಿತ ಆಗಿಯೇ ಆಗುತ್ತೆ
@kukk123kukke9
@kukk123kukke9 2 ай бұрын
E templ e address plz
@nagesh23raman25
@nagesh23raman25 2 ай бұрын
​@@kukk123kukke9ಗೇರು ಸೊಪ್ಪ ಜೋಗದಿಂದ 45 ನಿಮಿಷದ ದಾರಿ ಶ್ರೀ ಕ್ಷೇತ್ರ ಬಂಗಾರಮಕ್ಕಿ 😊
@BGanapathiChannel
@BGanapathiChannel 2 ай бұрын
ವಿಡಿಯೋದಲ್ಲೇ ಹಾಕಿದ್ದೇವೆ ನೋಡಿ
@ArAkashraj-k5g
@ArAkashraj-k5g Ай бұрын
ವಾರದಲ್ಲಿ ಯಾವತ್ತೂ ಹೋದ್ರೆ ಗುರೂಜಿ ಸಿಕ್ತಾರೆ ....... ಸರ್
@bharathrbrRanganath-vm5zr
@bharathrbrRanganath-vm5zr Ай бұрын
ಪ್ರತಿ ದಿನ ಸಿಗುತ್ತಾರೆ ಆದರೆ ದರ್ಶನಕ್ಕೆ ಹೋಗಿ ಬನ್ನಿ. ನಿಮಗೆ ಒಳ್ಳೆಯದು ಆಗುತ್ತದೆ.
@sashoks4591
@sashoks4591 2 ай бұрын
ಈ ತರ place yelli sigodilla... Sri maruthu guruji avara ashirwada anjaneya ne bandu madida haage
@shrinivashegde22
@shrinivashegde22 2 ай бұрын
🙏🙏
The Lost World: Living Room Edition
0:46
Daniel LaBelle
Рет қаралды 27 МЛН
ССЫЛКА НА ИГРУ В КОММЕНТАХ #shorts
0:36
Паша Осадчий
Рет қаралды 8 МЛН
The Lost World: Living Room Edition
0:46
Daniel LaBelle
Рет қаралды 27 МЛН