Shankar nag avru aa road alli ಹೋಗೋದು ಬೆಳಿಗ್ಗೆ ಅಂತ fix ಆಗಿದ್ರು ಆದರೆ ಅವ್ರು ರಾತ್ರಿನೇ ಹೋಗಬೇಕು ಅಂತ ಪ್ಲಾನ್ change ಮಾಡಿದ್ರು ಇದು Anantnag avru ಹೇಳಿದ್ದು ಶಂಕರ್ ನಾಗ್ ಅವರು ಹೊರಡೋ ವಿಷಯ Anantnag ಅವ್ರಿಗೆ ಮಾತ್ರ ಗೊತ್ತಿತ್ತು, ಅಷ್ಟೆ ಅಲ್ಲದೆ ಮೂರು ದಿನದ ಹಿಂದೇನೆ ಆ ರಸ್ತೆಯಲ್ಲಿ ಲಾರಿ ಕೆಟ್ಟು ನಿಂತಿತ್ತು, , ಅಣ್ಣಾವ್ರು ಶಂಕರ್ ನಾಗ್ ಅವರನ್ನ ಸಾಯಿಸಿದ್ದೆ ಆಗಿದ್ದಲ್ಲಿ ಅನಂತ್ ನಾಗ್ ಅವ್ರು ಅಣ್ಣಾವ್ರ ಮೇಲೆ ಒಮ್ಮೆಯಾದರೂ ಅಸಮಾಧಾನದಿಂದ ಮಾತಾಡುತ್ತಿದ್ದರು ಆದರೆ ಅನಂತ್ ನಾಗ್ ಅವ್ರು annavranna ದೊಡ್ಡ ಅಣ್ಣ, ಮುಂದಿನ ದೋಣಿ ಎಂದು ಕರೆಯುತ್ತಾರೆ ಆಗಿನ ಕಾಲದ ಕಿಡಿಗೇಡಿಗಳು ಸುಮ್ಮನೆ ಇಂತಹ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ, ವಿಷ್ಣು ದಾದ ಮತ್ತು ಅಣ್ಣಾವ್ರ ಮದ್ಯೆ ತನ್ನ swartakkoskara ತಂದಿಟ್ಟಿದ್ದು ಯಾರು ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು, , ಅಣ್ಣಾವ್ರು ಶಂಕ್ರಣ್ಣ ದಾದ ಇವರೆಲ್ಲ ನಮ್ಮ ಹಿರಿಮೆ ಗರಿಮೆ ಹೆಮ್ಮೆ ಇವರುಗಳ ಮದ್ಯೆ ತಂದಿಟ್ಟು ಕನ್ನಡತನವನ್ನು ಓಡೆದಿರುವ ತಲೆ ಹಿಡುಕರು ಇಂದು ಇಲ್ಲ ಅವ್ರು ಮಾಡಿದ ಪಾಪವನ್ನು ಇಂದಿಗೂ ನಾವು ಹೇಳುತ್ತಾ ಇರುವುದು ನಿಜಕ್ಕೂ ಶೋಚನೀಯ ಜೈ ಜೈ ಶಂಕ್ರಣ್ಣ. ಜೈ ಅನಂತ್ ನಾಗ್
@prakashys1396 ай бұрын
ರಾಜಕುಮಾರ್ ಕಾಲ್ ದೂಳಿಗೂ ಇವರ್ಯಾರು ಸಮ ಅಲ್ಲ
@smeti76736 ай бұрын
ನೀವ್ ಹೇಳಿದ್ದು ನೂರಕ್ಕೆ ನೂರು ಸತ್ಯ ಆದರೆ ಅದ್ನ್ ಒಪ್ಪದವರು ಮನಿಸಿಕ ಸ್ಥಿತಿ ಹದಗೆಟ್ಟವರು..
@gowrish82146 ай бұрын
Yes brother shankar nag idre yar heldir avrige band chapli hodita idru same vinshnu dada matha rajkumar bagge kuda apaprachar madidru
@sri77646 ай бұрын
Dr Rajkumar ❤️🔥
@malathyj17856 ай бұрын
When there was a misleading between Dr. Rajkumar and Dr. Vishnuvardhan, Dr. Rajkumar could've called a press meet and given the clarification.
@deva_raju6 ай бұрын
ಸತ್ಯ ತಿಳಿಯಲು ಪ್ರಯತ್ನ ಪಡಿ ಮೊದಲು ಯಾರ ಮೇಲೂ ಸುಳ್ಳು ಹೇಳುವ ಪ್ರಯತ್ನ ಬೇಡ .ಅವರ ಅಣ್ಣಾ ಅನಂತ್ ನಾಗ್ ಯಲ್ಲ ನೆಡೆದ ವಿಷಯ ಹೇಳಿದರೆ. ಬೇರೆಯವರ ಮೇಲೆ ಅ೦ಕುಹುದೂ ಸರಿಯಲ್ಲ tq bro ಸತ್ಯ ಹೇಳಿದರ ❤
@kumarramu41036 ай бұрын
ಆ ಆಕ್ಸಿಡೆಂಟ್ ನಲ್ಲಿ ಶಂಕರ್ ನಾಗ್ ಒಬ್ಬರೇ ಅಲ್ಲ ಸತ್ತಿದ್ದು, ಮುಂದೆ ಇದ್ದ ಅವರ ಡ್ರೈವರ್ ಕೂಡಾ ಉಳಿಲಿಲ್ಲ......😢😢😢😢
@xamtra6 ай бұрын
ಸಾಯಿಸುವವರರು ಶಂಕರನಾಗ್ ನೇ ಸಾಯಿಸ್ತಾ ಇರೋವಾಗ ಡ್ರೈವರ್ ಯಾವ ಲೆಕ್ಕ?
@sripanjikal20466 ай бұрын
ಚಿಂತನ್ ಸರ್, ನಾನು ಅತ್ಯಂತ ಇಷ್ಟಪಡುವ ಪತ್ರಕರ್ತರಲ್ಲಿ ತಾವು ಕೂಡ ಒಬ್ಬರು. ತಾವು ಕರ್ನಾಟಕದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರು.
@kumarakumar59386 ай бұрын
100 ಕ್ಕೇ 100 ಸತ್ಯವಾದ ಮಾತು
@prasannakumarabs31776 ай бұрын
ಇವರು ಪತ್ರಕರ್ತ 😂😂😂
@prasannakumarabs31776 ай бұрын
ಒಬ್ಬ ಪತ್ರಕರ್ತನಿಗೆ ಗೂಸ ಕೂಟ್ಟ ಇವರು ನಿಮ್ಮ ಕಣ್ಣಿಗೆ ಮಾತ್ರ ಪತ್ರಕರ್ತರು ಅಸ್ಟೆ
@yadukumarxpresident9456 ай бұрын
ಸತ್ಯವಾಗ್ಲೂ ಶಂಕರ್ ನಾಗ್ ಅವರ ಸಾವು ಬಹಳ ನಿಗೂಢ ಅಂತ ನಮ್ಮ ಮನಸು ಈಗಲೂ ಹೇಳುತ್ತೆ ಸರ್ 😢
13:30 bro that line at last ಕೊಲ್ಲುವಷ್ಟು compilation ಇವತ್ತಿಗೂ ಇಲ್ಲ 🔥 Dr Rajkumar ❤ forever ಸೂರ್ಯನಿಗೆ ಸೂರ್ಯನೆ ಸಾಟಿ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ ಅಹಂಕಾರರಹಿತ ನಡೆ-ನುಡಿ ಪುಟಕ್ಕಿಟ್ಟ ಬಂಗಾರದಂತಹ ವ್ಯಕ್ತಿತ್ವ 🙏🏻
@prutvimetri77923 ай бұрын
ಲವಡೆ
@prutvimetri77923 ай бұрын
ಶಂಕರನಾಗ ಸಾಟಿ ಯಾರು ಇಲ್ಲ
@muniraju26844 ай бұрын
ಸೂಪರ್ 👌 ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅಣ್ಣ 🙏🤝
@BairavaKB6 ай бұрын
Shankranna is always real hero of my Indian film industry..❤
@rolex...........rathod43396 ай бұрын
❤❤❤❤
@ShivuShivu-wt2ez6 ай бұрын
ಶಂಕರ್ ನಾಗ್ ಅವರು ಎಲ್ಲಿ. ಈ ತುಕಾಲಿ ದರ್ಶನ ಎಲ್ಲಿ ಸರ್. ಶಂಕರ್ ನಾಗ್ ಅವರ ಜೊತೆ ಇರೋ ದರ್ಶನ್ ಫೋಟೋನ ತೆಗೆದುಹಾಕಿ. ಅವರ ಗೀತೆಯಲ್ಲಿ ಇವನೇ ಗೀತೆಯಲ್ಲಿ
@jayarathana11456 ай бұрын
avar avar yogyathe avarigide ninyavan yogyathe begee mathadoke nahi
@HemanthaAchar-rh5dm6 ай бұрын
S
@manjunatharajeurs61036 ай бұрын
Shankar Nag is a legendary actor.
@Kuamrputtappa6 ай бұрын
ಶಂಕರ್ ನಾಗ್ ಸಾವು ನಿಗೂಢ ಆದರೆ ಆಗ CC camera ಇರಲಿಲ್ಲ
@SureshKumar-rs9yw6 ай бұрын
ನಿಗೂಡ ಏನು ಇಲ್ಲ ಕಂಡ್ರೀ ಅದು Axident ಅಸ್ಟೆ
@magratesajani26516 ай бұрын
ಈಗಲೂ ಕನ್ನಡದ ಒಬ್ಬರೆ ಒಬ್ಬ.. ನನ್ನ ತುಂಬಾ ಮೆಚ್ಚಿನ ನಾಯಕ ಶಂಕರ್ ನಾಗ್.. ಅವರು.. ಆಮೇಲೆ ವಿಷ್ಣುವರ್ಧನ್ sir. ಈಗ ಸ್ವಲ್ಪ ಸುದೀಪ್ sir... ಯಾವಾಗ್ಲೂ ಶಂಕರ್ sir.. ಮಾತ್ರ ನನ್ನ ದೃಷ್ಟಿಯಲ್ಲಿ ಎಲ್ಲಾ ನಾಯಕರಿಗಿಂತ ಶ್ರೇಷ್ಠ ಸ್ಥಾನ..ಅಂದ್ರೆ ಅದು ಶಂಕರ್ ನಾಗ್ sir.. ಮಾತ್ರ ಅವರನ್ನು replace ಮಾಡೋ ಯಾವ ನಾಯಕರು ಬಂದಿಲ್ಲ..ಮುಂದೇನು ಬರೋದಿಲ್ಲ...
@rameshniranjanramesh86236 ай бұрын
ನಮಗೆ ಅಣ್ಣವ್ರೂ ಬಿಟ್ಟರೆ ಮತ್ಯಾರೂ ಶ್ರೇಷ್ಟ ನಟ ಆಂತಾ ಅನಿಸುವುದಿಲ್ಲಾ, ಅಣ್ಣವ್ರು ತರ ಮತ್ಯಾರೂ ಹುಟ್ಟುವುದಿಲ್ಲಾ.
@magratesajani26516 ай бұрын
@@rameshniranjanramesh8623 ನನ್ನ ಅಭಿಮಾನ.. ಶಂಕರ್ ನಾಗ್ sir ಮಾತ್ರ.. ಎಲ್ಲರಿಗೂ ಅವರವರ role model anta ಇರ್ತಾರೆ.. ನನಗೆ ಶಂಕರ್ನಾಗ್ sir.. ಅಷ್ಟೇ.. ನಿಮ್ಮ ಅಭಿಮಾನ ನಿಮ್ಮ ನಾಯಕ ನಟರದ್ದು.. ಅವರವರ ಭಾವಕ್ಕೆ.. ಬಿಟ್ಟದ್ದು.
@Bharat_ratna6 ай бұрын
@@rameshniranjanramesh8623houdu dr ರಾಜ್❤
@rakeshbe92986 ай бұрын
Shankar Nag is Greatest actor than Rajkumar... if Shankar Nag would have survived our Kannada industry would be greater than Bollywood industry. Shankar Nag showed that Kannadigas can speak fluent Hindi than North Indians..by making Malgudi days serial in Hindi.. Shankar Nag has done research on Metro by visiting to European country with his 9laks of Expenses. Bangalore Metro not even has made Shankar Nag name a single Metro Station ....Big Shame to Karnataka Govt (All parties )
@klick4click4 ай бұрын
This thing Hard Kannadigas knows well but Raj Family was fame is built in Bangalore by immigrants like TN..or else he is not valued person in sandalwood industry.! ( personally I had believe Rajkumar is best actor of all time )
@MalakappaBallari3 ай бұрын
Dadda bolimagane flpo star Shankar nag tilko
@basappabasappa86616 ай бұрын
ಶಂಕರ್ ನಾಗ್ ಸಾವಿನ ಬಗ್ಗೆ ಕನ್ನಡ ಚಿತ್ರರಂಗದ ಮೇರು ನಟನ ಕೈವಾಡ ಇದೆಯಂತೆ ಜನರಲ್ಲಿ ಈಗಲೂ ಅನುಮಾನ ಇದೆ. ನಮ್ಮ ಕನ್ನಡ ಚಿತ್ರರಂಗ ದುರಂತ ಕಂಡ ದುರಂತ ನಾಯಕರಲ್ಲಿ ಶಂಕರ್ ನಾಗ್ ಮತ್ತು ವಿಷ್ಣುವರ್ಧನ್ ಈ ಇಬ್ಬರು ನಟರು ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೇವಲ ಒಂದು ಕುಟುಂಬಕ್ಕೆ ಸೀಮಿತ ಮಾಡಿರುವುದು ಒಂದು ದುರಂತ ಇಬ್ಬರು ನಟರಿಗೆ ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿ ಕೊಡಬೇಕಾಗಿತ್ತು
@prakashys1396 ай бұрын
ರಾಜಕುಮಾರ್ ಕಾಲ್ ದೂಳಿಗೆ ಯಾರು ಸಮ ಇಲ್ಲ
@prabhakardevadiga7826 ай бұрын
Nimge ಅರಿವಿನ ಅಗತ್ಯ ಇದೆ
@shobavinod7566 ай бұрын
A maneya nataru..bere.yava..baseyalu.madila.adake.avarige.misalu..❤❤❤❤❤
@listing1066 ай бұрын
Ondu kutumbakke meesalu😅😅 wow👏👏 nimma tilivalikege nagabeko alabeko gottaguttilla Rajkumaar & Parvatamma Rajkumar total 2, Annavra makkalu 5 jana matthe avarugala Sangathi 10 10+2= 12 Annavra Gandu mommakkalu 5 12+5=17 Annavra hennu mommakkalu 2 17+2=19 But Karnataka Rathna bandirodu 2 maatra Adu henge guruve😅😅😅 Karnataka rathna annodu sympathy gittiskondu janara kannalli ollevradre baralla, maadida kelasagu naadina ghanatheyanna etthihidiyabeku. And one more thing Shankarnag avru obba visionary director, avra aalochanegalu namma naadina abivruddige sahaya maaduvanthiddavu heegagi Shankranna ge Award barbeku adu namagoo kushine. Aadre vishnuvardhan avrige yaake antha gottagtilla, bba actor haage tere mele act maadi, cinema hit maadkondiddu bittu naadu nudi antha avru enu maadilla, sumne Vyakthi pooje maadkondu istondella andhabakthi torike beda
@SanthoshH-vn4kd6 ай бұрын
@@listing106 hello cool cool en nim rajkumar obre naadu nudi anta en obre horaata maadilla,correct aagi history tilko,avr henge meru natano hange vishnu vardhan kooda ati kadime time nalli avrashte ettarakke ಬಂದೋರು,enri neevu 😂mostly neenu avr bhakta irbeku,heloke ಬೇಕಾದಷ್ಟಿದೆ aadre beda, modlinda bari ide aytu nimdu,yaake kodbeku antiralla appu sir ge enakke kotru mate,avru daana dhrama maadidaare anbedi matte😂 daada avru maadidaare aadre aaga social media irlilla ashte,matte aa award ಗಳೆಲ್ಲ onde kutumbakke ಮೀಸಲು ಇತ್ತು ಅದು ಎಲ್ರಿಗೂ gottu.I know neenu pakka dodmane bhakta anta but bere actors idaare swami avrigu respect Kodi,neeveshte tuliyakk bamdru satya elrigu gottu all over Karnataka,😂samdahana ವಾಗಿರಿ.
@NarsimhamurthyMK-ji4uc6 ай бұрын
💖ಜೈ ಶಂಕರ್ ನಾಗ್💛
@Ravikicchavishnudada6 ай бұрын
ಶಂಕರ್ ನಾಗ್ ಸರ್ ಸಾವಿನಲ್ಲಿ ರಾಜಕುಮಾರ್ ಹೆಸರು ಕೇಳಿ ಬಂದಿತ್ತು...ಅನುಮಾನ ಇಂದಿಗೂ ಹಾಗೆ ಇದೆ 😮
@chandanm94576 ай бұрын
Nin yaru helirodu sede thulle
@yfychchclgr6 ай бұрын
Yes
@prakashys1396 ай бұрын
ರಾಜಕುಮಾರ್ ಹೇಗ್ರಿ ಕಾರಣ ಅವನು ದುರಹಂಕಾರಿನೇ
@chalurajjessijessi67026 ай бұрын
Ninu ottege yenu thinthiya helu😂
@hemanths98916 ай бұрын
ರಾಜ್ ಹೆಸರು ಕೇಡಿಸೊಕೆ ಏನೆಲ್ಲಾ ಕುತಂತ್ರ ನಡೆಯಿತು ಆದ್ರೂ ರಾಜ್ ಹೆಸರು ಕೆಟ್ಟಿಲ್ಲಾ ಯಾಕೆ ಅಂತ ದೂರಬುದ್ದಿ ರಾಜ್ ಗೆ ಇಲ್ಲಾ
ಶಂಕರ್ ನಾಗ್ ಬಗ್ಗೆ ಅವರ ಸಹೋದರ ಅನಂತನಾಗ್ ಅವರು ಎಲ್ಲವನ್ನು ಹೇಳಿದ್ದಾರೆ
@Akhil61066 ай бұрын
ಶಂಕರಣ್ಣ ಮೆಟ್ರೋ ಸ್ಟೇಷನ್ ಬೆಂಗಳೂರು ♥️
@Shivakumar-g9o2p6 ай бұрын
Shankar nag is ever green❤
@manojvk77156 ай бұрын
👌👌sir 🙏👍👏 ಜೈ ಶಂಕ್ರಣ್ಣ ಮಿಸ್ ಯು ಶಂಕ್ರಣ್ಣ ಲವ್ ಯು ❤️🙏🥰
@santhusanthu2971Ай бұрын
ಜೈ ಶಂಕ್ರಣ್ಣ 💛❤️🤩🙏
@sri77646 ай бұрын
Dr Rajkumar 🥰 Shankar Nag 🔥 Vishnuvardhan 😊 Ambresh 😎
@SrujanKeshav-vc6qm6 ай бұрын
ಶಂಕರನಾಗ್ ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ
@kumarramu41036 ай бұрын
ಇದರಲ್ಲಿ ದರ್ಶನ್ ಗೂ ಶಂಕರ್ ನಾಗ್ ಗೂ ಏನು ಸಂಬಂಧ
@asmazoya7844 ай бұрын
D Boss is always king of sandalwood industry ❤ yar yene heludru naav nim jothe erthivi Boss 😊
@jayanthijayu57796 ай бұрын
👌👌👌👌👌ಸತ್ಯಾನ್ವೇಷಣೆಯ ವಿಶ್ಲೇಷಣೆ ❤❤❤😊😊🎉🎉🎉
@rolex...........rathod43396 ай бұрын
Jai shankaranna ❤❤❤❤❤❤❤❤
@SadanandaJogi-m3o6 ай бұрын
Justice for sowjanya 🙏🙏🙏
@nagarajpr59156 ай бұрын
ಜೈ ಶಂಕ್ರಣ್ಣ 🙏🏻🙏🏻🙏🏻🙏🏻❤️
@manojKumar-rn1sj6 ай бұрын
ದರ್ಶನ್ ನ್ಯೂಸ್ ಅವರ ಬಗ್ಗೆ 200% ಕರೆಕ್ಟಾಗಿ ಹೇಳಿದ್ದೇನೆ
@AspA25456 ай бұрын
Nam karnataka dalli edru anta heloke vandu hemme legendary ❤❤❤ jai shankranna
@PremaKumari-o3g6 ай бұрын
ಶಂಕರ್ ನಾಗ್ ಸರ್ 🙏🙏💙
@bhanuprakash83676 ай бұрын
Jai shanker nag sir 🙏great salute to shanker nag sir
@RavikumarRavi-d7y6 ай бұрын
ಆಲ್ ದಿ ಟೈಮ್ ರೆಕಾರ್ಡ್ ಕರಾಟೆ ಕಿಂಗ್ ಶಂಕರ್ ನಾಗ್
@yammunabm60226 ай бұрын
Shankar nag sir nenapu maadidakke dhanyavadagalu sir...kanniru baruthe sir
@chidhanandadboss34375 ай бұрын
ಜೈ ಡಿ ಬಾಸ್ ಜೈ ಕರಾಟೆ king ಶಂಕರ್ ನಾಗ್ ❤❤❤❤❤❤❤❤❤❤
@Anilgurusiddanavar4 ай бұрын
ಕೊಲ್ಲುವಷ್ಟು ಕಾಂಪಿಟೇಷನ್ ಕನ್ನಡ ಚಿತ್ರದಲ್ಲಿ ಮೊದಲಿಂದರೂ ಇದೆ ಆವಾಗ ಮೀಡಿಯಾ ದವರಿಗೆ trp ಇರಲಿಲ್ಲ 😂😂😂
@rolex...........rathod43396 ай бұрын
ಕೆವಲ ನಲವತ್ತೆಂಟು ಘಂಟೆಯಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಸಿನಿಮಾ ಹೆಸರು " ಇದು ಸಾಧ್ಯನಾ" ನೋಡೋ ಆಸೆ ಇದ್ದವರು ಯುಟ್ಯೂಬ್ ನಲ್ಲಿ ನೋಡಿ
@deshabhaktudu18846 ай бұрын
any time any day Namma sahasa simha vishnuvardhan avaru ❤💛. Hrudayavantha namma vishnu dada avaru 💗💗
@reddy47666 ай бұрын
ನಿಜವಾದ ಹೀರೊ ಶಂಕರ್ ನಾಗ್
@ShankarGuru-fu2kz6 ай бұрын
Shankarnag ge..Sunilge..Shashikumarge... Yallrgu Rajkumar re accident madsiddu anta keluru helthiralla...& Coment madthiralla...avarella video & photo galu idre... police ge complent kodi... Dr Rajkumar avru accident madsidre...nam government avrge Karnataka rathna yakkodthidru & Shankarnag avru Rajkumar avrge film direct madidare.. Anathnagu & Shankarnag Rajkumar jyotheli act madidare Shankar nag hendathi shivanna ge taai patra madidare... Rajkumar avru Shankar nag na accident madsidre ivarella annvra jyothe avra makklu jyothe movie madthidra....? Janagalu engeandre yare ge accident adru Rajkumar family ne karna... Shankarnag avru hesaru madoke munchene Dr Rajkumar hesru madidru...namge kannada da yalla natarmelu abhimana ide sumne avrgalgu ivrgalgu tandikthira avarella chennagi ididukke kannada film industry uldirodu... Rajkumar family yavru yalla natrna accident madsidre... Vishnuvardan sir Abharish sir...Ravichandran ithichina natarad Darshan Sudeep yarunu hero agake bidthirlilla... Rajkumar avrge aha buddi irlilla .. kannada chitraranga andre... Rajkumar hesrune 1st barodu... innu yake avra family na kettudagi bimbusrhira.. Darshan help madidare illa anta yar heludru.. Darshan sir matina dati sarimadkobeku...astte. age Rajkumar family nu help madavre..Thugudeepa Srinivasge help madidaralla... innu yastto kalavidarige.. Appu nu help madidare ... shivanna help madavre.. anta nu navu kelidivi & video nodidivi. Shankar nag avru sataga I'm 7 month baby... Nam ThaTha.. nam Appa avru namge Rajkumar avra bagge heliruvudana kelirodna... Nanu type madidini... sumne yaar baggenu sullu pracharamadbedi...
@arnoldarnold8176 ай бұрын
Super guru yaaru hene helali dodmane na yavanu mersakgala Jai dodmane dodmane gattu India GE gottu ❤️❤️
@vivekvicky61456 ай бұрын
Appi yen age nindu 😂
@bhoomikanidhi40396 ай бұрын
ಶಂಕರ್ ಅವರು 🙏
@venkibagiratha27246 ай бұрын
Jai ರಾಜಣ್ಣ ❤❤❤❤❤
@gururajchitradurga6053 ай бұрын
@@venkibagiratha2724 🤣🩴
@bhimarajbhimaraj83866 ай бұрын
super ❤️ ✨ Star Shankar nag sir 💖🎈
@ShobhaShobha-y9j6 ай бұрын
I. Love you shankarnag. sr 😢
@PundalikPundalikTammagol6 ай бұрын
Dboss For ever 👍👍
@murthyc35276 ай бұрын
ನೀವು ಈ ವಿಡಿಯೋದಲ್ಲಿ ಹಂಚಿಕೊಂಡ ಮಾಹಿತಿಗಳು ಸತ್ಯಕ್ಕೆ ದೂರವಾದದ್ದು ದಯವಿಟ್ಟು ಯಾವುದೇ ಒಂದು ವಿಷಯದ ಬಗ್ಗೆ ನೀವು ಮಾತನಾಡಬೇಕಾದರೆ ಆ ವಿಷಯವನ್ನು ಸರಿಯಾಗಿದೆ ಪರಿಶೀಲಿಸಿ ನಂತರ
@chandrashekaryadav89206 ай бұрын
Shankranna🔥❤️
@devarajshivaraj20934 ай бұрын
We respect shankarnag jai D boss
@basum25486 ай бұрын
Titel is different and consept is different😅
@hoysalalife96856 ай бұрын
ಬುದ್ದಿವಂತರಿಗೆ ಆರ್ಥ ಆಗಿದೆ...
@basum25486 ай бұрын
Yes sir gossip annkonde adre edu biopic😂@@hoysalalife9685
@lifestyle46566 ай бұрын
@@hoysalalife9685ಬುಧ್ಧಿವಂತರಲ್ಲ. ಈ ತಂಬನೈಲ್ಗಳು ಸರಿಯಾಗಿರುವ ವಿಷಯವನ್ನು ದಾರಿ ತಪ್ಪಿಸು ಇಲ್ಲ ಕೇರಳಿಸುವ ಒಂದು ಕೈಲಾದವರ ತಂತ್ರ.
@appupower3146 ай бұрын
Ivanobba huccha ivn Chanel nodbeku navu
@hoysalalife96856 ай бұрын
@@appupower314 ಹುಚ್ಚಾರೆ ಸರಿ ಇರ್ತಾರೆ... ನಿಮಾನ್ಸ್ ಹೋಗಿ ನೊಡಿ 200%
@Sujatha-q1l4 ай бұрын
💯💯💯💯neja 🙏🙏
@swift150_676 ай бұрын
30 September 1990 (age 35 years), Anagodu. 30th November ಅಲ್ಲಾ, 30th September.
@SrinivasPoojary-v6l6 ай бұрын
Jai D Boss❤
@beerappauppibeerappauppi84306 ай бұрын
ಈ ನಿಮ್ಮ ಮಾಹಿತಿ ನೋಡಿ ನಾನು ಮೂಕ ವಿಸ್ಮಿತನಾದೆ ನಿಮ್ಮಗೆ ನನ್ನ ದನ್ಯವಾದಗಳು🙏🙏
@vishwanathskuri87826 ай бұрын
🥰🐘🥰The Only One D Boss 🥰🐘🥰
@salvamurugan59136 ай бұрын
Shankar Naga king of evertime.
@arunnayak94066 ай бұрын
Shankar anna❤
@arjunnaga56364 ай бұрын
Shankar Naga super star❤❤
@yalleshlmyalleshluckymane59736 ай бұрын
Super ❤
@GangadharaK-d4x3 ай бұрын
Shankarnaga sir Kannada industry masterpiece appu boss is masterpiece
@someshnaik18096 ай бұрын
ಜೈ ಡಿ ಬಾಸ್ ❤️❤️❤️❤️❤️❤️
@jaealva45286 ай бұрын
nice briefing....
@kanchoobleappa55976 ай бұрын
ದಯವಿಟ್ಟು ಶಂಕರ್ ನಾಗ್ ಅವರ ಜೊತೆಯಲ್ಲಿ ಅವರ ಫೋಟೋ ಇಡಬೇಡಿ
@sidaramasidrama79596 ай бұрын
ಜೈ ಅಣ್ಣಾವ್ರು 🔥🔥🔥🔥🔥⚔️⚔️⚔️⚔️💪💪💪💪💪💪🥰
@ningappahosamani8356 ай бұрын
Shankar naga ravarannu nenapisiddakke dhanyavadagalu chethan sir
@SusaiRaj-xm8tb6 ай бұрын
ದರ್ಶನ್ ❤
@nagabhushanak8326 ай бұрын
❤🙏🏻🙏🏻🙏🏻💐
@maheshahi9806 ай бұрын
September 30 sir November 29 alla 😢😢😢
@sunilrd82256 ай бұрын
KARUNADA ADHIPATHI 👑🔥🙏 Jai D God 🙏🙏 Media galige slipper shot 😂😂😂😂
ಮೂರ್ಖರು ಮಾತ್ರ ಹೀಗೆ ಗಾಳಿಸುದ್ದಿ ನಂಬುತ್ತಾರೆ... ರಾಜ್‍ಕುಮಾರ್ ಶಂಕರ್ ನಾಗ್ ಬಗ್ಗೆ ಗೌರವ ಇಟ್ಟಿಕೊಂಡಿದ್ದರು.ನಿರ್ದೇಶಕ ಸೂತ್ರಧಾರಿ ಎಂದು ಗೌರವ ಕೊಡುತ್ತಿದ್ದರು.ಶಂಕರ್ ನಾಗ್ ಸಾವಿಗೆ ಕಾರಣ ವೇಗದ ಬದುಕು ಒಂದೊಮ್ಮೆ ಕುತಂತ್ರದ ಸಾವಾಗಿದ್ದರೇ ಅದು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದು ಕಾರಣ ಇರಬಹುದು.
@dodmanedore66205 ай бұрын
Ivn yake avrge hut tane guru Ivan bereyavrge huttavne adu yarge anta gottilla ittu hutti tumba dod matu ado astu beldavne gandu nan maga
Kiccha sudeep alla shandaa sudeepa napunsaka sudeepa 😂😂😂😂
@Dcult15346 ай бұрын
ಲೇ ಜಾತಿ ನಾಯಿ ಲುಚ್ಚ ಸೂಳೆಮಗನೆ😂
@murthynarasimha56136 ай бұрын
Shankranna andrae A Trillion in one person in the world. My Boss Shankranna No such word in dictionary is equal to him. Love u Shankranna ever & forever❤❤❤❤❤❤
Ambarish ಖಡಕ್ ಆಗಿಯೇ ಇದ್ದರು. ಅವರ ಮಾತು ಒರಟಾದರೂ ಮನಸ್ಸು ಮೃದುವಾಗಿಯೇ ಇತ್ತು. ಅಂಬರೀಷ್ ಅತ್ಯುತ್ತಮ ನಟ ಹಾಗೂ ಉತ್ತಮ ಮನುಷ್ಯ.
@Kishor23636 ай бұрын
Super sar 🙏🙏
@SUNILDSOUZA92146 ай бұрын
Nan film hero andre shankar nag❤. One and only bere yaru illa shankar nag mundhe
@manjunatharajeurs61036 ай бұрын
Sir, First off all this Darshan is a " Dari Tappida Maga ".
@babithababitha55176 ай бұрын
I Shankernag ❤️
@thippeshtippu59876 ай бұрын
Darshan case gu idukku enu sambhanda guru. Hooo Shankar nag avara thara life style madkondre inthavella agolla anthanaa. I'm fan of Dr. Shankar nag sir ❤
@SuvaranaSuvarana-b2e6 ай бұрын
Real leader 🙏
@shamalakamath31886 ай бұрын
Shankar sir good hearter and actor 👏
@nithyalathanithyalatha65166 ай бұрын
Nan favorite hero ivathigu shankarnag sir, avrna bittu industry alli yaru ista agilla
@BhagyaShekarAishwarya6 ай бұрын
Shankar nagu sir❤❤❤❤
@abdulrajakkaladgi28375 ай бұрын
dukha agate sir shankar nag sir da history nudidre satiya irbaudu shankar nag sir du kule madidu ivatu dusa shankar nag sir jivanta idre yaru actor belitidila adre shankar nag sir inu irbekagitu best super star shankar nag sir👌👌
@swamykb55986 ай бұрын
We miss legend shankarnag sir
@syedasif49404 ай бұрын
Actors nowadays are not even close to equaling Dr. Raj, not even 1%.
@Manjulnhr57694 ай бұрын
Nija sir
@pandyan12356 ай бұрын
Ley shankar nag sir gu E darshan case gu en sambandha🤨 Oly shankar❤ Not campair any actres ok Jai shankar boss❤❤❤⚔️
@MohammedAli-ue6uu5 ай бұрын
Shankar Anna great
@VarunshamSSham4 ай бұрын
You r wrong brother it's a bad time we don't know that case may be can happen in your life also I am also Darshan boss fan and change the title r current your brain 🧠
@raghavendrat.g.64584 ай бұрын
Shankar nag most tallent, and fast active person , his death unexpected, and still suspense who and why ?