ಭಾಗ್ಯ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ..? ಯಾವ ಅಕ್ಷರಗಳಿಗೆ ಯಾವ ಸಂಖ್ಯೆ..?

  Рет қаралды 1,262

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ನಾವು ಸತ್ತ ಮೇಲೂ ಭೂಮಿಯಲ್ಲಿ ಅಳಿಯದೇ ಉಳಿಯುವುದೆಂದರೆ ಅದುವೇ ನಮ್ಮ ಹೆಸರು ಮಾತ್ರ. ನಾವು ಸಮಾಜಕ್ಕೆ ಒಳಿತನ್ನೇ ನೀಡಲಿ ಅಥವಾ ಕೆಡುಕನ್ನೇ ನೀಡಲಿ ಹೆಸರು ಮಾತ್ರ ಸಮಾಜದಲ್ಲಿ ಇರುತ್ತದೆ. ಆದ್ದರಿಂದ ಹೆಸರನ್ನು ಇಡುವಾಗ ಸರಿಯಾಗಿ ಆಲೋಚಿಸಿ, ಪರಿಶೀಲಿಸಿ ಇಡಬೇಕು. ಜನನ ಶಾಸ್ತ್ರವನ್ನು ಪರಿಶೀಲಿಸಿ ನಾವು ಧನಾತ್ಮಕ ಹೆಸರನ್ನು ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಇದರಿಂದ ನಮ್ಮ ಜೀವ ಹಾಗೂ ಜೀವನ ಎರಡೂ ಕೂಡ ಸಮೃದ್ಧವಾಗಿರುತ್ತದೆ. ನಮ್ಮ ಜನ್ಮ ಸಂಖ್ಯೆಯಿಂದ ಭಾಗ್ಯ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ..? ಯಾವ ಅಕ್ಷರಗಳಿಗೆ ಯಾವ ಸಂಖ್ಯೆ ಎಂಬುದರ ಕುರಿತು ಸಂಖ್ಯಾ ಶಾಸ್ತ್ರಜ್ಞ ಬಿ.ಎನ್ ಗೋಪಾಲ್‌ಗೌಡ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 2
@gangaiahkl1098
@gangaiahkl1098 2 ай бұрын
ಒಳ್ಳೆಯ ಫಲ ನಿರೂಪಣೆ ಯೊಂದಿಗೆ ತಿಳಿಸಿದ ತಮ್ಮ ಅಧ್ಬುತ ಜ್ಞಾನಕ್ಕೆ ಧನ್ಯವಾದಗಳು ಸಾರ್
@PushpaAchar-k5d
@PushpaAchar-k5d 2 ай бұрын
ಧನ್ಯವಾದಗಳು ಸರ್ ಸೂಪರ್🎉🎉🎉
Fake watermelon by Secret Vlog
00:16
Secret Vlog
Рет қаралды 15 МЛН
Bad or Unlucky Numbers in Different Cultures | Numerology | Vijay Karnataka
6:43
Vijay Karnataka | ವಿಜಯ ಕರ್ನಾಟಕ
Рет қаралды 135 М.
Lucky Number by Date of Birth | Vijay Karnataka
3:32
Vijay Karnataka | ವಿಜಯ ಕರ್ನಾಟಕ
Рет қаралды 69 М.
1 to 9 Numbers in Numerology  | Planets and Numbers in Numerology | Vijay Karnataka
5:11
Vijay Karnataka | ವಿಜಯ ಕರ್ನಾಟಕ
Рет қаралды 84 М.
Fake watermelon by Secret Vlog
00:16
Secret Vlog
Рет қаралды 15 МЛН