"ಎಲ್ಲರಿಗೂ ಜಗತ್ತು ಗೆಲ್ಲೋ ಶಕ್ತಿ ಇದೆ" | Swami Nirbhayananda Saraswati Podcast |Free Speech Masth Magaa

  Рет қаралды 64,351

Masth Magaa

Masth Magaa

Күн бұрын

Пікірлер
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Qqqqqqqqqqqqq-l6b
@Qqqqqqqqqqqqq-l6b Жыл бұрын
2m ❤
@Dagar_boos
@Dagar_boos Жыл бұрын
ಹೊಸ ವರ್ಷದ ಒಳಗೆ ಮಸ್ತ್ ಮಗ ಚಾನೆಲ್ ಗೇ 2M Subscribers ಆಗ್ಲಿ ಪಾ ದೇವರೇ....
@tharungowda179
@tharungowda179 Жыл бұрын
🥰🤗🙏
@VishalPatil-lc7ux
@VishalPatil-lc7ux 2 ай бұрын
Already 2m agide bro
@ರಾಷ್ಟ್ರಭಕ್ತಿ
@ರಾಷ್ಟ್ರಭಕ್ತಿ 11 ай бұрын
ಸನಾತನ ಧರ್ಮ 🚩🕉️🙏🚩
@shkamath.k2372
@shkamath.k2372 Жыл бұрын
ಸ್ವಾಮೀಜಿ ಯವರಿಗೆ ಪ್ರಣಾಮಗಳು.
@prarthanashivkumar3396
@prarthanashivkumar3396 11 ай бұрын
ಅತ್ಯದ್ಭುತ ಜ್ಞಾನವನ್ನು ಹಂಚಿಕೊಂಡಿದ್ದಕ್ಕೆ ಅನಂತ ಅನಂತ ಧನ್ಯವಾದಗಳು 🙏🙏
@ಸುಹಾಸ್ಎಸ್ಗೌಡ
@ಸುಹಾಸ್ಎಸ್ಗೌಡ Жыл бұрын
ವೇದಗಳ ಉಪನ್ಯಾಸ ಸರಣಿಯನ್ನ ಮಾಡಿ..ವೇದಗಳೆಡೆಗೆ ಹೋಗೋಣ ❤
@ShivarajaHaromuchadi-sg4lq
@ShivarajaHaromuchadi-sg4lq 11 ай бұрын
Jai Swamiji 🙏
@rajashrishivangol2443
@rajashrishivangol2443 Жыл бұрын
ಸ್ವಾಮೀಜಿ ಮಾತು ಕೇಳತಾ ಇದ್ದರೆ ಕೇಳತಾನೆ ಇರಬೇಕು ಅನಿಸುತ್ತೆ.... ಅವರು ಹೇಳುವ ಪ್ರತಿಯೊಂದು ಮಾತು ಸತ್ಯ.... ಧನ್ಯವಾದಗಳು ಅಮರ್ ಪ್ರಸಾದ್.. ಇಂತಹ ವಿಡಿಯೋ ಗಳು ಇನ್ನೂ ಬರಲಿ.. 🙏
@struggling2612
@struggling2612 Жыл бұрын
Jai Ramkrishna 🙏🙏
@SantramSankratti-fc4di
@SantramSankratti-fc4di 11 ай бұрын
ಸ್ವಾಮಿ ನಿಮ್ಮ ಮಾತು ಕೇಳಿ ನನ್ನ ಮೇಲೆ ನನಗೆ ನಾಚಿಕೆ ಬರುತ್ತಿದಿ
@sridharsanjeev3050
@sridharsanjeev3050 Жыл бұрын
Super👌❤️ಸ್ವಾಮೀಜಿ ಮಾತುಗಳು.. ಮನುಷ್ಯತ್ವದವಿರೋಧಿಗಳಿಗೆ ಉರಿತರಿಸುವ ಸಾಧ್ಯತೆಇದೆ..
@raghavsm9720
@raghavsm9720 Жыл бұрын
Yava manusyatva da bagge matadtiya
@user-Imgoogle
@user-Imgoogle Жыл бұрын
ಬಹಳ ಅರ್ಥಪೂರ್ಣ ಸಂದರ್ಶನ ಸಾಧ್ಯವಾದಷ್ಟು ವಿಸ್ತೃತವಾಗಿ ಪ್ರಸ್ತುತಪಡಿಸಿ....
@bhovi2
@bhovi2 Жыл бұрын
ಉದಾಹರಣೆ ಗೆ ನೀವೇ ಅಮರ್ ಪ್ರಸಾದ್ ಸರ್,, ನೀವು ಸಾಧಿಸುತ್ತಿರಿ ❤
@krishnegowda3982
@krishnegowda3982 29 күн бұрын
ಅತ್ಯಂತ ಒಳ್ಳೆಯ, ಜೀವನ ಶೋಧದ ಸಾರ್ಥಕತೆಯ ವಿಡಿಯೋ. ಇದು ತಾರ್ಕಿಕ ಮತ್ತು ವೈಜ್ಞಾನಿಕ ಆಗಿದೆ. ಈ ತರ ಕೂಡಾ ಬರಲಿ ಅಭಿನಂದನೆಗಳು
@venkivenki0122
@venkivenki0122 Жыл бұрын
ಸ್ವಾಮಿ ನೀರ್ಭಯಾನಂದ ಸರಸ್ವತಿಯವರ ಅಪಾರ ಜ್ಞಾನಕ್ಕೆ ನನ್ನ ಅನಂತ ಪ್ರಣಾಮಗಳು 🙏🙏💐💐💐
@preckm7078
@preckm7078 Жыл бұрын
ಜೈ ಗುರುದೇವ 🙏
@techagrihruthik
@techagrihruthik Жыл бұрын
ಇಂಥ ವಕ್ತಿಗಳ ಸಂವಾದ ಬೇಕು 🥰👈
@yashasyashu1959
@yashasyashu1959 Жыл бұрын
ನಮಸ್ತೇ, ತುಂಬಾ ಧನ್ಯವಾದಗಳು ಗುರುಗಳೇ 🚩🚩🙏🙏🙏
@sathyabhamahegde1892
@sathyabhamahegde1892 Жыл бұрын
Thumba thumba chenngide episod 🙏🙏
@pavankulkarni-y2p
@pavankulkarni-y2p Жыл бұрын
What a speech, you are really Great Swamiji, Thanks for your Great message........
@navis04
@navis04 Жыл бұрын
ಅದ್ಬುತವಾದ ಮಾತುಗಳು ಸ್ವಾಮೀಜಿ 🙏💐
@ramesharadhya7440
@ramesharadhya7440 Жыл бұрын
ಓಂ ಗುರುದೇವ 🙏🏻🙏🏻🙏🏻
@unicorn_preethi
@unicorn_preethi Жыл бұрын
ಸೂಪರ್,,, ಸರ್ ಈ ತರದ ವಿಡಿಯೋ ... Motivation ಖಂಡಿತ
@bheemarayabheem732
@bheemarayabheem732 Жыл бұрын
Exalent massage dhanyavadagalu gurugale
@BasuManaguli4405
@BasuManaguli4405 Жыл бұрын
My school President,,,,sri Nirbhayananda Saraswati maharaj MANAGULI (VIJAYAPUR DIST)
@anilkumarn6091
@anilkumarn6091 Жыл бұрын
neene punya vanta ...yav school ri channagi idya
@BasuManaguli4405
@BasuManaguli4405 Жыл бұрын
@@anilkumarn6091 hmm Chennagi ide,,, English and Kannada medium
@anilkumarn6091
@anilkumarn6091 Жыл бұрын
@@BasuManaguli4405 school hesru
@bkumar8051
@bkumar8051 Жыл бұрын
Masth magha brilliant message very interesting thought tq Mr.amarprasd
@ArjunAragade
@ArjunAragade 2 ай бұрын
what a wonderful , speech for inspiration of youths pranam swamiji.
@sunilgowda2057
@sunilgowda2057 Жыл бұрын
Informative Ji thank you 🙏
@trathnamma3100
@trathnamma3100 Жыл бұрын
Swamji Maharaj pranam jai Ramkrishna 🌹 🙏 🙏🌹
@dhanunjayamn7616
@dhanunjayamn7616 Жыл бұрын
ರಾಜಕೀಯ ಸ್ವಾಮಿ ಗಳ ಮದ್ಯ, ನಿಮ್ಮ ಮಾತು ಕೇಳಿ ಸಂತೋಷ ಆಯ್ತು ❤ ಬನ್ನಿ ಇನ್ನು ನಮ್ಮ ಯವಕರಿಗೆ ಒಳ್ಳೆ msg ಕೊಡಿ
@ಲೋಕಲ್ವಿಡಿಯೋಸ್
@ಲೋಕಲ್ವಿಡಿಯೋಸ್ Жыл бұрын
Great speech ❤
@rajmanu30
@rajmanu30 Жыл бұрын
thank you universe for given me great and Nobel information 🙏🙏🙏🙏
@ratnajagan
@ratnajagan Жыл бұрын
Namaste guruji
@arunkumar..8638
@arunkumar..8638 Жыл бұрын
Thank you sir 🙏🙏🙏🙏
@kingbro907
@kingbro907 Жыл бұрын
ಜೈ ಗುರುದೇವ ❤
@ai_labour
@ai_labour Ай бұрын
What a knowledge❤
@srikanthyajnavalkya9809
@srikanthyajnavalkya9809 Жыл бұрын
Golden discussion at ur channel.... 🙏
@rajeshr8946
@rajeshr8946 Жыл бұрын
Sir this new year ge swamiji speech motivates all people so make more videos with Swamiji 🙏🙏🙏💐💐
@manjus3960
@manjus3960 Жыл бұрын
Ur speech or conversation is so Ultimate 😍
@maheshabnnag7111
@maheshabnnag7111 Жыл бұрын
🙏🙏🙏 swamiji
@madhurachandrashekhar2829
@madhurachandrashekhar2829 Жыл бұрын
Best msg for who quarrel by names of religion, caste etc.. Great legend personality😍🙏
@Arunkumar-if8tz
@Arunkumar-if8tz Жыл бұрын
Well said Swami ji.🙏🙏🙏👏👏👏🫡🫡🫡🌏📚✍️✌️✌️🤴❣️
@techonstalkies6634
@techonstalkies6634 Жыл бұрын
I think this sankramana will reach 2M ❤❤❤
@santhoshkumarp2361
@santhoshkumarp2361 Жыл бұрын
Excellent content ❤
@Kirankumar-kz2vg
@Kirankumar-kz2vg Жыл бұрын
Sir you took a right person to the path nw your channel priceless informative library
@gopalaraomadhusudan3093
@gopalaraomadhusudan3093 3 ай бұрын
ಸತ್ವ ರಜ ತಮದ ಪ್ರಭಾವವು ಇಲ್ಲದ ಜಾಗವಿಲ್ಲ ಮನುಷ್ಯ ಸತ್ವವನ್ನು ಅನುಸರಿಸಬೇಕು ಆಗ ನಿಜವಾದ ತಿಳುವಳಿಕೆ ದೊರಕುತ್ತದೆ
@likhithlikhi1115
@likhithlikhi1115 Жыл бұрын
Very energetic video ❤
@arjunaragade8251
@arjunaragade8251 Жыл бұрын
Wounderfull, tremidous knowledge transformation to the human kind. Pranam Swamiji.
@UmeshGuruRayaru
@UmeshGuruRayaru Жыл бұрын
Thank you so Much For this Most Interesting Episode Sir
@rameshmeti5020
@rameshmeti5020 Жыл бұрын
Adhbuta JnanaVulla Shreshta PanditarU.... 🙏
@Kavanabhi
@Kavanabhi Жыл бұрын
Really very informative and motivative video
@pramesh4176
@pramesh4176 2 күн бұрын
🙏🏻🌹🌻🔥🌻🌹🙏🏻
@hitha65319
@hitha65319 9 ай бұрын
Naavanthu mulgodvi, nimma upadesha keltha keltha comment madoku nenpilla like kodoku nenapillada haage mulgodvi aadru ecchetthu comment madthidini nimma intra upadeshakke comment and like madlillandre nange samadaana irolla nimma nudigalannu keluva bhagya namage innashtu matthashtu sigali gurugale.
@hanamantbyakod1371
@hanamantbyakod1371 Жыл бұрын
🙏🙏🙏🙏super👌
@anandm4119
@anandm4119 Жыл бұрын
🙏
@sharathkumar.h.t.sharathku9652
@sharathkumar.h.t.sharathku9652 Жыл бұрын
It's accepted sir
@HemanthKumar-uc2tz
@HemanthKumar-uc2tz Жыл бұрын
🙏🙏🙏🌹🌹🌹🙏🙏🙏
@smruthig9954
@smruthig9954 Жыл бұрын
Good content Subcribed your channel❤
@rbkundapura3828
@rbkundapura3828 Жыл бұрын
👏👏👏💐💐
@rajeshpattar6568
@rajeshpattar6568 Жыл бұрын
Pranaam Swamji Vande Vivekananda
@prabhakarr6836
@prabhakarr6836 Жыл бұрын
Jai hindu rashtra
@manjunathmalagi8406
@manjunathmalagi8406 10 ай бұрын
💐👍👌🏻🙏
@madhusubramanyamm8130
@madhusubramanyamm8130 9 ай бұрын
❤😮
@madhugmgowda5906
@madhugmgowda5906 Жыл бұрын
@mallikarjunatkalamma
@mallikarjunatkalamma Жыл бұрын
I'm eagerly wanting to meet this proud swamiji. I've never seen this type of personality in my life before.........❤❤❤❤ Please someone guide me...🙏 Where / How can I meet this down to earth personality....?
@sinchanapatil5597
@sinchanapatil5597 Жыл бұрын
Kindly visit Ramakrishna ashrama of gadag,vijaypura or Bagalkot u can meet swamiji 🙏jai Ramakrishna!!
@mallikarjunatkalamma
@mallikarjunatkalamma Жыл бұрын
​@@sinchanapatil5597sure ma'am.....! thank you so much
@Vivek_A_Gadakari
@Vivek_A_Gadakari Жыл бұрын
Sir manke video on broadcast service bill.. introduced by central govt.
@mahesh-d2v1k
@mahesh-d2v1k Жыл бұрын
ಆತ್ಮಗಳ ವಿಕಾಸ
@SRIKANTH-dn4gq
@SRIKANTH-dn4gq Жыл бұрын
Sir voice echo barthide
@AdvaitaYouTube9
@AdvaitaYouTube9 Жыл бұрын
Swami viveka chudamani book elli sigute
@ramamurthysubramanyam7427
@ramamurthysubramanyam7427 3 ай бұрын
Pl teach lesson to Prof BHAGVAN and other Deshadrohee galegy, first people must under stand, bring to public under great including Great Swamaji Before dasare we will come to truth why people are quiet
@pradeepj7919
@pradeepj7919 Жыл бұрын
@Mast maga online course scam bagge video maaadi
@kishorekubrickfilms5777
@kishorekubrickfilms5777 Жыл бұрын
Constitution is the Greatest Philosophy !!! Other Philosophies are effect less 😅 Wrong Reasoning...
@Shankara-ix5mq
@Shankara-ix5mq 5 ай бұрын
Then why constitution can't gave perfect solutions for society problems??,,why rapes are increased?such a insignificant constitution
@yallalingpujari4257
@yallalingpujari4257 Жыл бұрын
nijagunananda swamiji avarigi karasi
@oceanpearl...712
@oceanpearl...712 Жыл бұрын
County is full of philosopher but non of followers......philosophy yar ಬೇಕಾದ್ರೂ helbhdhud ಆದ್ರೆ ಅದನ್ನ ಫಾಲೋ ಮಾಡೋ ಯಾವನೋ ಇರೋಲ್ಲ.....
@surajbsgatty9547
@surajbsgatty9547 Жыл бұрын
ಅವರು ಮಾಡ್ತಾ ಇಲ್ವಾ 99% ಅಜ್ಞಾನಿ ಗಳೇ ಇರೋದು 1 % ಮಾತ್ರ ಅಳವಡಿಸಿ ಕೊಂಡು ಹೋಗುತ್ತಿದ್ದಾರೆ ಅದಕ್ಕೆ ದೇಶ ದಲ್ಲಿ ಪ್ರಪಂಚ ದಲ್ಲಿ ಅಹಿಂಸೆ ಕಲಹ ನೋವು ಕ್ರೈಂ ಜಾಸ್ತಿ ಇರೋದು
@vinumla4555
@vinumla4555 14 күн бұрын
ಇವರನ್ನು ಎಲ್ಲಿ ಭೇಟಿ ಮಾಡಬಹುದು
@vardhamanmagadum6436
@vardhamanmagadum6436 Жыл бұрын
ಒಬ್ಬ ಜೈನ್ ಸನ್ಯಾಸಿ ಗು ಇಂಟರ್ವಿವ ಮಾಡಿ.. ನಿಜವಾದ ಸನ್ಯಾಸಿ ಯಾರು ಮತ್ತು ತ್ಯಾಗಿ ಅಂದ್ರೆ ಯಾರು ಅಂತ ನಿಜವಾಗಿ ಅರ್ಥ ಆಗುತ್ತೆ.
@user-Imgoogle
@user-Imgoogle Жыл бұрын
ತರುಣ್ ಸಾಗರ್ ಅವರಂತಹ ಸಂನ್ಯಾಸಿಗಳು ಕರ್ನಾಟಕದಲ್ಲಿ ಕೂಡ ಇದ್ದಾರ ಜೈನರಲ್ಲಿ...
@mysteriousHands_MPS
@mysteriousHands_MPS 3 ай бұрын
ನೀನು ಮೊದ್ಲು ಅರ್ಥ ಮಾಡ್ಕೋ. ಅಷ್ಟು ಸಾಕು. ಉಪದೇಶ ನಿಲ್ಸು
@veeranagoudapatil4890
@veeranagoudapatil4890 3 ай бұрын
ಅಂದ್ರೆ ನಿಮ್ಮ ಮಾತಿನ ಅರ್ಥ ಸಹೋದರ
@govindarajuc7820
@govindarajuc7820 3 ай бұрын
ಸಂಶಯ ರಹಿತ. ಜಗದ ಹಿತ. ಶುದ್ಧತೆಯ ಬದ್ಧತೆ ಇರುವವರು. ಯಾರೇ ಆಗಿರಲಿ. ಯಾವುದೇ ಮತ. ಪಂತ. ಧರ್ಮಕ್ಕೆ ಸೇರಿದ್ದರು ಸಹ. ಅವರೆಲ್ಲ ಸನ್ಯಾಸಿ ಶ್ರೇಷ್ಠರೆ. ತಮ್ಮ ಸಹೋದರ ❤​@@veeranagoudapatil4890
@govindarajuc7820
@govindarajuc7820 3 ай бұрын
ಸಂಶಯ ರಹಿತ ಸತ್ಯ ಅನುಭೂತಿ. ಜಗದ ಹಿತ. ಶುದ್ಧತೆಯ ಬದ್ಧತೆ. ಇಷ್ಟಾದ್ದಾರೆ ಸಾಕು. ಯಾವುದೇ ಕಠಿಣ. ಹಠ ಯೋಗ. ಬೇಕಿಲ್ಲ. ಯಾವುದೇ ದೇಶ. ಭಾಷೆ. ಮತ. ಪಂತ. ದವರು ಕೂಡಾ. ಸನ್ಯಾಸಿ ಶ್ರೇಷ್ಠರೆ.❤
@kishorekubrickfilms5777
@kishorekubrickfilms5777 Жыл бұрын
Intellectuality bagge " WRONG STATEMENT " 😅 " FOOLISHENESS " , inda horage barbeku !!!
@surajbsgatty9547
@surajbsgatty9547 Жыл бұрын
What's wrong in it,can you elaborate
@TimmayyaTim
@TimmayyaTim Жыл бұрын
Prakash raj karsi
@preetham....
@preetham.... Жыл бұрын
ಗುರಿ ಮುಟ್ಟಿದ ನಂತರ ಏನು?
@mukundaut8457
@mukundaut8457 Жыл бұрын
Find out yourself.
@Akashtudt
@Akashtudt Жыл бұрын
Guri niranthara Success is not destination Success is journey ❤
@prasadbasavaraj2055
@prasadbasavaraj2055 19 күн бұрын
Kelavu buddi jeevigale nodi thilkoli jaati jaati saytirtirala
@kishorekubrickfilms5777
@kishorekubrickfilms5777 Жыл бұрын
Reality ge suit aagalaaa ... illogical !!! 😅 Work aagilaaa ... agodu ilaaaa !!! Dont get misguided...
@surajbsgatty9547
@surajbsgatty9547 Жыл бұрын
What's reality you are taking about
@ವಿದ್ಯದೊಡಮಾನಿ
@ವಿದ್ಯದೊಡಮಾನಿ Жыл бұрын
🙏🙏🙏🙏🙏🙏
@noobspot1291
@noobspot1291 Жыл бұрын
@raghavaloshi6420
@raghavaloshi6420 Жыл бұрын
🙏🙏🙏🙏
@SREENIVASAGH-el8xk
@SREENIVASAGH-el8xk Жыл бұрын
🙏🙏🙏
@ವಿದ್ಯದೊಡಮಾನಿ
@ವಿದ್ಯದೊಡಮಾನಿ Жыл бұрын
🙏🙏
@chidambarkulakarni3425
@chidambarkulakarni3425 Жыл бұрын
🙏🙏
@jagadishkukkaralli1205
@jagadishkukkaralli1205 Жыл бұрын
🙏🏻
@SumetYamagar
@SumetYamagar Жыл бұрын
🙏🙏
@andycaster6123
@andycaster6123 11 ай бұрын
🙏🙏
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Каха и дочка
00:28
К-Media
Рет қаралды 3,4 МЛН
Beat Ronaldo, Win $1,000,000
22:45
MrBeast
Рет қаралды 158 МЛН
99.9% IMPOSSIBLE
00:24
STORROR
Рет қаралды 31 МЛН
student life by nirbayananda
56:38
VSP MADDIHALLI
Рет қаралды 37 М.
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН