''ಭೀಕರ ಬರಗಾಲದಲ್ಲಿ 6 ಮಕ್ಕಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬಂದಿಳಿದೆ!!''

  Рет қаралды 107,108

Badukina Butthi

Badukina Butthi

Күн бұрын

ಕೆಳಜಾತಿ ಮನೆಯಲ್ಲಿ ಕೆಲಸ ಮಾಡಿದರೆಂಬ ಅಪವಾದ ಹೊತ್ತು ಗಂಗಮ್ಮ ಆರು ಮಕ್ಕಳನ್ನು ಕರೆದುಕೊಂಡು ಭೀಕರ ಬರಗಾಲದಲ್ಲಿ ಬೆಂಗಳೂರಿಗೆ ಬಂದು ಇಳಿದಾಗ, ಒಂದು ಸೇರು ಫ್ರೀ ಅಕ್ಕಿಗಾಗಿ ಮಕ್ಕಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ದಿನಗಟ್ಟಲೆ ಕಾದಿದ್ದಿದೆ , ಇದು ಬರಿ ಅಕ್ಕಿಗೆ ಕಾದಿದ್ದಲ್ಲ,ಮಕ್ಕಳಿಗೆ ಹೊಟ್ಟೆ ತುಂಬಾ ಊಟ,ಬಟ್ಟೆಗಾಗಿ ಕಾದದ್ದಿದೆ,ಮಕ್ಕಳ ಭವಿಷ್ಯಕ್ಕಾಗಿ ಕಾದಂತಿದೆ ಹೀಗೆ ಎಲ್ಲದಕ್ಕೂ ಕಾದದ್ದಿದೆ,ಈಗ ಎಲ್ಲವೂ ದಕ್ಕಿದೆ. ಆದರೆ ಗಂಗಮ್ಮನಿಗೆ ವಯಸ್ಸಾಗಿದೆ, ಬಹುಶಹ ಇದು ಎಲ್ಲಾ ಗಂಗಮ್ಮನ ಕಥೆ.
When Gangamma came to Bangalore with her six children and landed in Bangalore during a severe drought when she worked in a low-caste house, the children stood in a queue for a free rice and waited for days for her children cloth she waited... . But they have got everything now but Gangamma is old, maybe this is all Gangamma's story.
T. Ramu
ph no:9902820413
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 100
When you discover a family secret
00:59
im_siowei
Рет қаралды 33 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 25 МЛН
Underwater Challenge 😱
00:37
Topper Guild
Рет қаралды 47 МЛН