Рет қаралды 33,360
pastor kalanaik songs kannada
#jesuschrist #songs #kannada #worshipsongs
ಭೂಮಿಯ ಕಡೆಯ ಭಾಗಗಳಿಂದ
ನನ್ನನ್ನೇ ಮೊರೆ ಇಡುವೆ ನನ್ನೇಸುವೆ
ಹತ್ತಲಾರದ ಆಶ್ರಯ ಗಿರಿಯ
ಮೇಲೆ ನನ್ನನ್ನು ಹತ್ತಿಸು
1 ನಾನು ಎದೆಗುಂದಿದವನು
ನಾನು ಬಲಹೀನನು ಯೇಸು
ನಿನ್ನ ಬಲದಿಂದ ತುಂಬಿಸು
ಕರುಣಿಸು ಯೇಸು ದೇವ
2 ನೀನೆ ನನ್ನ ಶರಣನು
ಶತ್ರುಗಳಿಂದ ತಪ್ಪಿಸುವ
ಭದ್ರತೆಯ ಬುರುಜು ನೀನೆ
ಆಗಿದ್ದೀಯ ಯೇಸು ದೇವ
3 ಜೀವನದ ಅಂತ್ಯ ದಿನ
ಆದುಕೊಂಡ ನನ್ನನ್ನು
ನೀನೇ ಗಾಯವುಳ್ಳ ಹಸ್ತದಿ
ಬೆಳಕಿಗಿ ತಂದೆರುವೆ