ಆ ಭಗವಂತನ ಅದ್ಭುತ ವಾಣಿ ಗೀತೆ ಇದನ್ನು ಎಷ್ಟು ಕೇಳಿದರೂ ಸಾಕೆನಿಸುವುದಿಲ್ಲ ನಾವು ಆ ಗೀತೆಯಲ್ಲಿ ಕೃಷ್ಣ ಹೇಳಿರುವಂತೆ ಅವನನ್ನೇ ನಂಬಬೇಕು ಎಲ್ಲಕ್ಕೂ ಅವನೇ ಆಧಾರ ಅವನಿಲ್ಲದೆ ನಾವಿಲ್ಲ❤
@namishradhakrishnaseva2941 Жыл бұрын
🙏🏻🙏🏻🙏🏻❤ಗುರು ಆಚಾರ್ಯರೇ ನಿಮ್ಮ ದ್ವನಿ ಮಾತು ಸತ್ಯ ನುಡಿಗಳು ಅಬ್ಬ....ಸುಂದರ ಮನಸಿಗೆ ಆನಂದ ನಿಮ್ಮ ಹಾಸ್ಯ ಮಾತುಗಳು ಕೇಳೋದು ನಮ್ಮ ಪುಣ್ಯ 🙏🏻🙏🏻🙏🏻🙏🏻🙏🏻🙏🏻❤ಓಂ ನಾಮೋ ಲಕ್ಷ್ಮೀನಾರಾಯಣ..ಕೃಷ್ಣ 👍🙏🏻🙏🏻
@sujathajois1972 Жыл бұрын
ಗುರುಗಳಿಗೆ ನಮಸ್ಕಾರ ಗಳು ನಿಮ್ಮ ಪ್ರವಚನ ಕೇಳಲು ತುಂಬಾ ಸಂತೋಷವಾಗುತ್ತದೆ ಯಾವ ಜನ್ಮದ ಪುಣ್ಯವೋ ಏನೋ ನೀವು ನಮಗೆ ಸಿಕ್ಕಿರುವುದು, ಹೀಗೇ... ನಡೆಯಲಿ ನಿಮ್ಮ ಪ್ರವಚನ 🙏🙏🙏🙏🙏
@sudhasudheendra1947 Жыл бұрын
Gurugalige sastanga namaskaragalu
@radharamachandra93 Жыл бұрын
🙏🙏🙏🙏🙏🎉🎉
@lathamanibp465211 ай бұрын
@@sudhasudheendra1947 9999
@lathamanibp465211 ай бұрын
@@sudhasudheendra1947 Potty7uukiiiiio0kim and the A Great science 89
@lathamanibp465211 ай бұрын
@@sudhasudheendra1947 Lllop90
@shankaranarayanabhat287710 ай бұрын
ಕೃಷ್ಣಂ ವಂದೇ ಜಗದ್ಗುರುಂ🙏🙏🙏
@Fluctuate__your__life Жыл бұрын
ತುಂಬಾ ಚೆನ್ನಾಗಿದೆ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ ವಂದನೆಗಳು ಗುರುಗಳೆ ನಿಮಗೆ
@basavarajuvl8 ай бұрын
Fain
@thyagarajajp24136 ай бұрын
ರಾಜಕೀಯ, ಇತರೆ ಕೆಟ್ಟ ಸುದ್ದಿಗಳನ್ನು ನೋಡುವ ಬದಲು ಇಂತಹ ಕಾರ್ಯಕ್ರಮ ನೋಡಿ, ಆಲಿಸಲು ನನ್ನ ಸಲಹೆ. 🙏🙏
@shakuntalab56326 ай бұрын
Olle avaru yaru kettavaru yaru anta tilukollade hodare sariyada abyarti na arisalikke sadya villa
@dayanandjamadar76292 ай бұрын
Hari Hari Ram ram hare hare Krishna Krishna hare hare ram ram ram ram ram ram ram ram ram ram ram ram ram ram ram ram ram ram ram ram ram ram hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare ram ram ram ram ram ram ram ram ram ram ram ram ram ram ram ram ram ram ram ram ram ram Jai shree krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna ❤❤❤❤❤🎉🎉🎉🎉🎉🎉🎉🎉🎉🎉🎉
@kasturimeharwade8934 ай бұрын
ಗುರುಗಳಿಗೆ ಸಾಷ್ಟಾ oಗ ಪ್ರಣಾಮ್ ಗಳು ಕೋಟಿ ಕೋಟಿ ಪ್ರಣಾಮಗಳು 🙏🌺🙏🌺👌👌
@prabhakargumaste5551 Жыл бұрын
ಪರಮ ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ಅನಂತ ನಮಸ್ಕಾರಗಳು ನೀಮ್ಮ ವಾಣಿಯನ್ನು ಮೇಲಿಂದ ಮೇಲೆ ಕೇಳಲು ಸಂತೋಷ್ ಆಗುತ್ತದೆ ಗುರುಗಳೇ ಧನ್ಯವಾದಗಳು 🙏🙏🌷
@pushpashetty622211 ай бұрын
His explanation is very clear, I had written all shlokas of 18 chapter and also I read twice all shlokas with their meaning, still I couldn't get cleared my doubts but today I cleared all doubts of first Adhyaya on hearing the explanation of Achaaryaji
@mysoraju4 ай бұрын
ಗುರುಗಳೇ ನಿಮ್ಮ ಪ್ರವಚನ ಕೇಳಿ ಧನ್ಯವಾದೇನು
@sumathihv4834 Жыл бұрын
ಓಂ ನಮೋ ಭಗವತೇ ವಾಸುದೇವಯ ನಮಃ ಆಚಾರ್ಯರೇ ನಿಮ್ಮ ಪಾದಗಳಿಗೆ ನಮ್ಮ ವಂದನೆಗಳು ನಿಮ್ಮ ಪ್ರವಚನ ಕೇಳುವುದೇ ನಮ್ಮ ಸೌಭಾಗ್ಯ.ನಾವೇ ಪುಣ್ಯವಂತರು.
@Thilak-e1t Жыл бұрын
ರಾಯರೇ ಸರ್ವೇ ಜನಾ ಸುಖಿನೋ ಭವಂತು ತಂದೆ ಎಲ್ಲರಿಗೂ ಒಳ್ಳೆಯದಾಗಲಿ
ಗುರುಗಳು ತಮ್ಮ ಪ್ರವಚನ ಕೇಳಿ ತುಂಬಾ ಸಂತೋಷವಾಯಿತು ಅನಂತ ಅನಂತ ನಮಸ್ಕಾರಗಳು 🙏🙏🙏🙏🙏
@vasanthisalian7253 Жыл бұрын
Om namo vasudevaya tq guruji
@arnews1111 Жыл бұрын
Jagadaguruve Namahaa ಜಗದ್ಗುರುವೇ ನಮಃ
@VijayaLakshmi-kg9in Жыл бұрын
Om Sri Gurubhyo Namaha 🙏🙏 Danyosmi 🙏🙏
@dr.siddagangal3851 Жыл бұрын
Thanks from the bottom of my heart 🙏
@manjularamu87608 ай бұрын
Hare Krishna Prabhu.🙏🙏🙏.
@SudhammshuM.A27 күн бұрын
ಗುರುಗಳಿಗೆ ನನ್ನ ನಮಸ್ಕಾರಗಳು. ನಿಮ್ಮ ಪ್ರವಚನ ಕೇಳಲು ತುಂಬಾ ಸಂತೋಷವಾಗುತ್ತಿದೆ. ಕೃಷ್ಣನ ಕತೆ ಕೇಳಿದಷ್ಟೂ ಕೇಳಬೇಕೆಂಬ ಬಯಕೆಯುಂಟಾಗಿದೆ. ಪ್ರತಿ ದಿನ ಕೇಳುತ್ತಿದ್ದೇನೆ. ಕೇಳಲು ಅನುವು ಮಾಡಿಕೊಟ್ಟ ತಮಗೆ ಅನಂತಾನಂತ ಧನ್ಯವಾದಗಳು
@rooparoopa241423 күн бұрын
ಗುರುಭ್ಯೋ ನಮಃ, ಗುರುಗಳೆ ನಿಮ್ಮ ಪ್ರವಚನ ಕೇಳತಾ ಕೇಳತಾ ನನ್ನ ಮನಸ್ಸಿಗೆ ಶಾಂತಿ ನೆಮ್ಮದಿ ಹೆಚ್ಚಾಗತ್ತಿದೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರುದೇವಾ🙏💐
@parvathis4520 Жыл бұрын
ಗುರುಗಳೆ ನಿಮ್ಮ ಪ್ರವಚನ ಕೇಳಲು ತುಂಬ ಖುಷಿ, ನೀವು ಹೇಳುವ ವಿವರಣೆ ತುಂಬ ಅರ್ಥ ಗರ್ಭಿತವಾಗಿರುತೆ ಧನ್ಯವಾದಗಳು.
@laxmanappaiah883810 ай бұрын
ಶುಭ ಮಧ್ಯಾಹ್ನ ಪುರೋಹಿತರೇ ಕನ್ನಡದಲ್ಲಿ ಭಗವದ್ಗೀತೆಯ ಬಗ್ಗೆ ಒಳ್ಳೆಯ ಮಾಹಿತಿ ಅದ್ಭುತವಾಗಿದೆ
ಒಳ್ಳೆಯದ್ದನ್ನ ಹುಡುಕ್ತಾ ಹೋದ್ರೆ ಇಂದಲ್ಲ ನಾಳೆ ಸಿಕ್ಕೆ ಸಿಗುತ್ತೆ ಅಂತಾ... ಗೀತೆ ಬಗ್ಗೆ ಹುಡುಕ್ತಿದ್ದೆ.ಬೇರೆಯವರಿಗಿಂತ ನಿಮ್ಮ ಪ್ರವಚನ ತುಂಬಾ ಸೊಗಸಾಗಿದೆ ಅರ್ಥಗರ್ಭಿತವಾಗಿ ನನ್ನ ಹೃದಯದೊಳಗೆ ಅಚ್ಚುರ್ತಾ ಇದೆ. ಹೀಗೆ ಎಲ್ಲ ಅಧ್ಯಾಯಗಳನ್ನು ಕೇಳಿ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿನಿ ಗುರುಗಳೇ... ಕೋಟಿ ಕೋಟಿ ಪ್ರಣಾಮಗಳು ನಿಮಗೆ,🧘🚩👌
@Manjunathab-p8p Жыл бұрын
ಶ್ರೀ ಗುರುಭ್ಯೋ ನಮ್ಹ 🙏🙏ಹರಿ ಹೀ ಓಂ 🙏🙏🙏
@vijaythassan5166 Жыл бұрын
ಬಹಳ ಸೊಗಸಾಗಿ ಪ್ರವಚನವ ನೀಡಿರುವಿರಿ ಕಣ್ಣಿನ ವಿಶೇಷತೆ ಸತ್ಯ,ನಮಸ್ಕಾರಗಳು
@prathibaragu4254 Жыл бұрын
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@RajeshwariRaju-gd3olАй бұрын
Om Sri Krishna ya namaha om Sri Krishna ya namaha om Sri Krishna ya namaha om Sri Krishna ya namaha 🙏🙏🙏🙏🙏🙏🙏🙏🙏🙏🙏🙏🙏🙏🙏