Jesus say I am son of god ...Hindu is the oldest religion in the world..... Hindu support also science example multi universe and parallel universe and so many think ..... And so many scientist believe in Hinduism example Ramanujan and also so many scientist ....... Lord Shiva Murti in NASA 🙏😂😂 you will definitely search for this
ನಿಮ್ಮ ಪ್ರವಚನ ಕೇಳುತ್ತಿರುವುದು ನಮ್ಮ ಜೀವನದ ಸಾರ್ಥಕ ಗಳಲ್ಲೊಂದು 🙏🙏🙏🙏🙏
@kkrs301219863 жыл бұрын
Dear Viewers, Found one more channel on youtube..link below (created 4 years before)..simply the best version..narration is music to the ears.. Channel name (Devotional) kzbin.info/www/bejne/nZLLZICVjbxkjqc
@mamathashetty20963 ай бұрын
Sri gurubhyo namaha. Hari hi ohm. Neevu heliddu nija gurugale. Nanna jeevana dalli aagide
ಹರೆ ಕೃಷ್ಣಾ ಪ್ರಭು, ನಿಮ್ಮ ಗೀತಾ ವರ್ಣನೆ ನಿಜವಾಗ್ಲೂ ಅಮೋಘವಾಗಿ ನಂಗೆ ತುಂಬಾ ಇಷ್ಟವಾಯಿತು.👍💐🙏
@shamallashamalla4998 Жыл бұрын
ಗುರುಗಳೇ ನೀವು ಹೇಳಿದ ಮಾತುಗಳು 100% ಕರೆಕ್ಟ್ ಧನ್ಯವಾದಗಳು
@nagendrabrahma11762 жыл бұрын
We are all fortunate to hear from you... ಗುರುಗಳೇ... ವಂದನೆಗಳು
@Aditya-ci8gjАй бұрын
The chanting of Bhagavad-Gita and its explanation should be done in all the temples atleast on weekends so that the people will gather and engage in groups. Om namo narayana
@ananyamd2931 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ | ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||🙏
@user-dk3bd2ks9u Жыл бұрын
🙏
@hanamappabhajantri122011 ай бұрын
Hare Krishna hare ram hare hare🎉
@psulochanapatil86088 ай бұрын
ಓಂ ನಮೋ ಭಗವತೀ ವಾಸು ದೇವಾಯ ನಮಃ ❤
@basavarajbalubal2476 Жыл бұрын
ಓಂ ನಮೋ ನಾರಾಯಣಾಯ ನಮ್ಮ 🙏🙏🙏🙏🙏🙏🙏🙏🙏ತುಂಬಾ ತುಂಬಾ ಧನ್ಯವಾದಗಳು ಗುರುಗಳೆ🙏🙏🙏🙏🙏
@user-ps5il3nf3nАй бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
@renukabhave71072 жыл бұрын
ಎಷ್ಟು ಚೆನ್ನಾಗಿದೆ ಭಗವದ್ಗೀತೆಯ ವಿವರಣೆ....ಅನಂತಾನಂತ ಧನ್ಯವಾದಗಳು
@rajani.b57968 ай бұрын
Super explanation. Highly informative.
@GayathriSrinivasa15 күн бұрын
V nice explanation, really delighted to listen to this divine discourse.🎉
@sahanasahana1532 ай бұрын
ರಾಧಾ ಕೃಷ್ಣ 🌸🙏
@ramachandra.kulkarni21723 жыл бұрын
🙏ಅಚ್ಚರ್ಯರೆ ನೀವು bhagavtgeeta ನೀರುಪನೆ ತುಂಬಾ ಚೆನ್ನಾಗಿದೆ
@rajashekharraj26602 жыл бұрын
ತುಂಬಾ ಧನ್ಯವಾದಗಳು ಆಚಾರ್ಯರೇ.
@shruthib89362 жыл бұрын
ಶ್ರೀಕೃಷ್ಣಾರ್ಪಣಮಸ್ತು ಧನ್ಯವಾದಗಳು ಗುರೂಜಿ 🙏
@rameshamaldar84962 жыл бұрын
Super
@rudragoudapatil660511 ай бұрын
@@rameshamaldar8496❤❤à
@rajuyn37053 жыл бұрын
ತುಂಬಾ ಅರ್ಥಗರ್ಭಿತವಾಗಿ ವಿವರಿಸಿದ್ದೀರಾ ನಿಮಗೆ ಧನ್ಯವಾದಗಳು ಗುರುಗಳೇ 🙏
@barmappagudleshi39093 жыл бұрын
ಆಚಾರ್ಯರಿಗೆ ಅನಂತ ಧನ್ಯವಾದಗಳು.🙏🙏🙏 ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ.
@vishnupadmahishi42693 жыл бұрын
Bb n
@vijayadoddamani63507 ай бұрын
ನಿಮ್ ಪ್ರವಚನ್ನ ತುಂಬಾ ಚನ್ನಾಗಿ ವಿವರಣೆ ಮಾಡಿದ್ದೀರಿ ಗುರುಗಳೇ 🙏🏻🙏🏻💐
@prakashmallannavar97028 ай бұрын
🙏🙏 ಶ್ರೀ ಕೃಷ್ಣಾರ್ಪಣಮಸ್ತು 🙏🙏 🙏🙏 ಅಮರ ಅಮರ ಅಮರ 🙏🙏
@ramachandranmode1275 Жыл бұрын
🙏🌹🌹🌹🌹🙏ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ನಾನು ಮಹಾಭಾರತವನ್ನು ಕೇಳಿ ಜೀವನದಲ್ಲಿ ಬದಲಾಗಲು ಪ್ರಯತ್ನಿಸುತ್ತಿದ್ದೇನೆ 🙏🙏🙏🙏🙏
@sunandamurthy7242 жыл бұрын
ಆಚಾರ್ಯರಿಗೆ ಶಿರ ಸಾಷ್ಟಾಂಗ ನಮಸ್ಕಾರ ಗಳು 🙏🙏🙏🙏
@ShruticiouS112 жыл бұрын
Punyaladhe🙏😌adashtu paandavarannu nannavarannagi madalu prayatnisuttene...Hare Krishna Hare krishna .....krishna krishna hare hare 🙏 krishna nanna samasyeinda mukti koduthanendu nambiddini😌dhanyvada guruji😌🙏
@jayaprakashr799 Жыл бұрын
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು 🙏🙏🙏
@user-vp7wt3yo4o2 ай бұрын
ಶ್ರೀರಾಮ್ 🌹🌹🙏🌹🙏🌹
@sujathaanand91703 жыл бұрын
ಶ್ರೀಭಗವದ್ಗೀತೆಯನ್ನು ತಾವು ಅರ್ಥೈಸುವ ,ವ್ಯಾಖ್ಯಾನಿಸುವ ಪರಿ ಸೊಗಸು.ಅದ್ಭುತ..ತಮ್ಮಿಂದ ತಿಳಿಯಲು ನಾವೆಷ್ಷು ಪುಣ್ಯವಂತರೋ.... Thanks a lot for uploading Guruji,🙏🙏🙏
@kkrs301219863 жыл бұрын
Dear Viewers, Found one more channel on youtube..link below (created 4 years before)..simply the best version..narration is music to the ears.. Channel name (Devotional) kzbin.info/www/bejne/nZLLZICVjbxkjqc
@shivakumarhb60112 жыл бұрын
Super
@nalinah59182 жыл бұрын
🙏🙏🌺🌺🙏🙏🌺🌺🙏🙏
@someshkanadoor21952 жыл бұрын
@@kkrs30121986 nice experience
@tejaswinims59662 жыл бұрын
🎉🎉
@parashurambajantri73149 ай бұрын
ಗುರುಗಳ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು 👏👏👏
@padhmaav8517 ай бұрын
Wonderful thankyou swamiji
@RajeshKumar-eu5ld3 жыл бұрын
ಅದ್ಬುತವಾದ ನುಡಿ ರತ್ನಗಳು. 🙏
@nagarajmadival74773 жыл бұрын
🙏🙏🌺🌷🌺🌷ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏🌺🌹🌷
@VijayKumar-lq4rr3 жыл бұрын
Vijay kumar
@karunakarsalian14928 ай бұрын
Hare Rama hare Rama Rama Rama hare hare hare krishna hare krishna krishna hare hare hare
ಧನ್ಯವಾದಗಳು ಗುರುಗಳೇ. ತುಂಬಾ ಚನ್ನಾಗಿ ಆರ್ಥಿಸಿದ್ದಿರಾ. ನಾನು ಮತ್ತೂ ನನ್ನ ಮಕ್ಕಳು ಭಗವದ್ ಗೀತೆ ಅಭ್ಯಾಸ ಮಾಡುತಿದ್ದೇವೆ.. ಮುಂದಿನ ಅದ್ಯಾಯಗಳನ್ನು ಹೀಗೆ ಅರ್ಥೈಸಿ ಗುರುಗಳೇ.. ಹರೇ ಕೃಷ್ಣ
ಬಹು ದಿನಗಳಿಂದ ನೀರೀಕ್ಷೆ ಮಾಡಿದೆ ತುಂಬಾ ಧನ್ಯವಾದಗಳು ಗುರುಗಳೆ
@shobhamshobha13572 жыл бұрын
🙏🙏
@dhaneshwar297 ай бұрын
🕉 Gam Ganapataye Namah Om Saravana Bhava om namahshivaya tridevi dattatreya swami Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare Radhe Radhe ❤🙏🙏🙏🕉
@user-kr7tv6ds1n16 күн бұрын
ಆಚಾರ್ಯ ರ ಮುಖಾಂತರ ಭಗವದ್ಗೀತೆ ಕೇಳುವುದೇ ಭಾಗ್ಯ ಯಾರು ಕೂಡ ಇಂತಹ ಸಂಕ್ಷಿಪ್ತ ವಾಗಿ ಹೇಳಿಲ್ಲ 🙏🙏🙏🙏. ಹರೆಕೃಷ್ಣ 🕉️🙏🚩
Finally Thank you so much Gurugale and Special Thanks to Akshay acharaya avrarige🚩🙏Hari Om
@dhananjayadhanu86312 жыл бұрын
ನಿಮ್ಮ ಪ್ರವಚನ ಕೇಳಿದ ನಾವೆಲ್ಲ ಧನ್ಯರೂ ಗುರೂಜಿ...
@lubalappa69013 ай бұрын
Om namah shivaya 🙏🙏🙏🙏🙏🙏🙏🙏🙏🙏
@veereshpattar87663 жыл бұрын
Jai sri radha krishna. Krishanam vande jagadguru.
@umasdevi62273 жыл бұрын
ಧನ್ಯವಾದಗಳು... ಭಗವದ್ಗೀತೆಯನ್ನು ನಿತ್ಯ ಓದುತ್ತೇನೆ. ಆದ್ರೆ ಎಲ್ಲಾ ಪದಗಳ ಅರ್ಥ, ತಾತ್ಪರ್ಯ ಗೊತ್ತಿರಲಿಲ್ಲ. ತಮ್ಮ ವ್ಯಾಖ್ಯಾನದಿಂದ ಕಲಿತು, ಪಾಲಿಸುವುದು ಬೇಕಾದಷ್ಟಿದೆ. ತಮ್ಮ ಪ್ರವಚನ ಬಹಳ ಉಪಯುಕ್ತವಾಗಿದೆ. ಧನ್ಯೋಸ್ಮಿ ಆಚಾರ್ಯ ರೇ.....
@swarnambayp24053 жыл бұрын
ಆಚಾರ್ಯರಿಗೆ. ಕೋಟಿ ಕೋಟಿ ನಮಸ್ಕಾರ ಗಳು ನೀವು ಭಗವದ್ಗೀತೆ ಯ ಒಂದೊಂದು ಶ್ಲೋಕದ ಅರ್ಥ ಮಾಡಿಸುತ್ತೀರಲಾ. ಅದನ್ನು ಕೇಳುತ್ತಾ ಕೇಳುತ್ತಾ ನಮ್ಮ ಮನಸ್ಸು ಭಗವಂತನಲ್ಲಿ ಲೀನವಾಗುತ್ತಿರುವಂತೆ ಭಾಸವಾಗುತ್ತದೆ ನಿಜವಾಗಲೂ ನಾವುಗಳು ಪುಣ್ಯ ವಂತರು ನಿಮಗೆ ನಮ್ಮ ಧನ್ಯವಾದಗಳು
@bharathigp47652 жыл бұрын
🙏🙏🙏
@kamalammar1671 Жыл бұрын
ಪ
@chandrashekarapchandran4739 Жыл бұрын
Om shanthi
@nagaratnasamatshetti613 Жыл бұрын
Ppp00l
@saraswathirao96333 жыл бұрын
ಈ ಉಪನ್ಯಾಸ ಕೇಳಿ ನಮ್ಮ ಜನ್ಮ ಸಾರ್ಥಕವಾಯಿತು
@vishwanathv82656 ай бұрын
Dhanyavadagalu Ashirvadavirali
@sudhaakumar14494 жыл бұрын
Enjoy every pravachan of yours Gurujii. Thank you very much. God bless🙏
@Rakesh-pw4zd Жыл бұрын
Sister not enjoy life lesson 😇🥰
@kumudinijayaram78212 жыл бұрын
Thank you guruji for such lovely explanation .... thank u KRISHNA BHAGAWAN .... heart is at peace ..feeling so calm .... loved ....
@anithaM-tu8ri5 күн бұрын
Jai shree Krishna Jai shree Krishna Jai shree Krishna Jai shree Krishna