Guru ananta krishna ಆಚಾರ್ಯರಿಗೆ ವಂದನೆಗಳು ಭಕ್ತಿ ಪೂರ್ವಕವಾಗಿ.
@akashk5388 Жыл бұрын
Shree gurubhyo namah Shree krishnaya namah shree anandateerta namah shree vedavyasaya namah Om namo Narayanaya namah
@LakshmiVishwanath-le6eh Жыл бұрын
Super 💖💖💖
@smtgeetanjalimugad6628 Жыл бұрын
Sri guru bhyonamaha 🙏🙏🙏🙏🙏
@ಮಂಜೇಶ್ಯಾದವ Жыл бұрын
🙏Sri rama rama krushna krushna🙏
@srikanthkp45293 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಪ್ರವಚನ ಗುರುಗಳೆ
@srikanthkp45293 жыл бұрын
ಗುರುಗಳೆ ನಿಮ್ಮ ಕೋಟಿ ನಮನ ಗುರುಗಳೆ 🙏🙏🙏🙏🙏🙏🙏🙏
@udayshetty92963 жыл бұрын
Hare krishnna
@mlakshminarayan12723 жыл бұрын
ಶ್ರೀ ಗುರುಗಳ ದರ್ಶನ ಭಾಗ್ಯ ನಮ್ಮದಾಯಿತು.. ಧನ್ಯ ಮನ ಧನ್ಯ 🙏🙏 ಅನಂತಾನಂತ ನಮನಗಳೊಂದಿಗೆ ಶಿರಸಾಸ್ಷ್ಠಾಂಗ ನಮಸ್ಕಾರಗಳು 🙏ಶ್ರೀ 🙏ಗುರುಭ್ಯೋ ನಮಃ 🙏
@vidyanc66973 жыл бұрын
ಶ್ರೀ ರಾಮ rameti rame rame manorame sahasra naama tattullyam rama nama varanane. Sri ರಾಮ rameti rame rame manorame sahasra naama tattullyam rama nama varanane. Sri ರಾಮ rameti rame rame manorame sahasra naama tattullyam rama nama varanane.
@hanumantharajum81223 жыл бұрын
ಧನ್ಯವಾದಗಳು
@kumarajayusha19443 жыл бұрын
Om namo laxmi narayanaya namaha
@nagaveni.v60863 жыл бұрын
ಪೂಜ್ಯ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಅತ್ಯಂತ ಶ್ರೇಷ್ಠ ವಿಚಾರಗಳನ್ನು ತಿಳಿದು ಜೀವನ ಪಾವನ ಆಗುತಿದೆ. ತುಂಬು ಹೃದಯದ ನಮಸ್ಕಾರಗಳು🙏🙏🙏🙏💐
ಪ್ರತಿಯೊಬ್ಬನೂ ತಮ್ಮ ತಮ್ಮ ಜಾತಿಯ ಕರ್ತವ್ಯ ಮಾಡಲೇ ಬೇಕು ಅಲ್ವಾ.ಯಾಕೆ ಇನ್ನೂ ಜನ ತಿಳ್ಕೊಂಡಿಲ್ಲಾ .ಇದೇ ಬೇಸರ . ನಿಮಗೆ ಧನ್ಯವಾದಗಳು .ನಮಸ್ಕಾರ . ಹೀಗೇ ಜನರಿಗೆ ಇಂತಹ ಮಹತ್ವ ವಿಷಯ ತಿಳಿಸುತ್ತಿರಿ ಗುರುಗಳೆ.
video swalpa cut cut ide please sadyavadare idannu swalpa sari maadi
@nagarajraj84743 жыл бұрын
🙏♥️🌹ಜೈ ಶ್ರೀ ಕೃಷ್ಣ 🌹♥️🙏
@umamshetty73773 жыл бұрын
Guruji, it says no one find his own fault, ultimately everyone realizes the God, great 🙏
@umapathigowda95373 жыл бұрын
ಅಕ್ಷಯ ಆಚಾರ್ಯರೇ ಅಶ್ವಥ ಋಕ್ಷ ಎಂದರೇ " ಆಲದ ಮರನ ಅಥವಾ ಅರಳಿ ಮರನ" ಅಲ್ಪಸ್ವಲ್ಪ ತಿಳಿದವರು ಅರಳಿ ಮರ ಅಂಥ ಹೇಳುತಾರೆ ಆದರೆ ಭಗವದ್ಗೀತೆಯಲ್ಲಿ ಆಲದ ಮರದ ಬೀಳಲುಗಳ ಬಗ್ಗೆ ಹೇಳಿದೆಯಲ್ಲಾ ಸಂಶಯ ಪರಿಹರಿಸಿ plz plz plz