ಸರ‍್ ನೀವು ಈದಿನ ಬದುಕಿಗೆ ಭಗವದ್ಗೀತೆ ಅಧ್ಯಾಯ೩ ಕರ್ಮಯೋಗ ಬಗ್ಗೆ ಚೆನ್ನಾಗಿ ಅರ್ಥಪೂರ್ಣವಾಗಿ ತಿಳಿಸುತ್ತಾ ಬಂದಿರುವುದಕ್ಕೆ ಅದರಲ್ಲೂ ನೀವು ವರ್ಣೀಸುವ ರೀತಿ ತುಂಬಾ ಚೆನ್ನಾಗಿ ಇದೆ. ನಾನು ನಿಮ್ಮ ಅಭಿಮಾನಿ ನಿಮ್ಮ ಈ ಪ್ರಯತ್ನಕ್ಕೆ ನನ್ನ ಕಡೆಯಿಂದ ಹೃದಯಪೂರ್ಣ ಅಭಿವಂದನೆಗಳು. ನಾನು ದಿನಾಲು ಈವಿಡಿಯೋಗಳನ್ನು ವಿಕ್ಷಣೇ ಮಾಡುತ್ತಾ ಬಂದಿರುವೆ.ಇದೇ ನಿಮ್ಮ ಪ್ರಯತ್ನ ಮುಂದುವರಿಯಲ್ಲಿ ನಾನು ಒಬ್ಬ ಅಂಗವಿಕಲ ನಿಮ್ಮ ಈ ಉಪದೇಶ ನನ್ನ ಮನಸ್ಸಿಗೆ ಶಾಂತಿ. ಸಮಾಧಾನ ಮತ್ತು ದೈರ್ಯ ನೀಡುತ್ತದೆ.
@deviprasadalva71553 жыл бұрын
ಧನ್ಯವಾದಗಳು ಅಣ್ಣಾ ಪ್ರತಿ ದಿನ ಅದರಲ್ಲೂ ಈ corona lock down ಸಮಯದಲ್ಲಿ ಒಂದು ಉತ್ತಮ ಸಂದೇಶ ನಿಮ್ಮ ಮೂಲಕ ಜನರಿಗೆ ಸಿಗುತ್ತಿದೆ
@ramyamudduparam42072 жыл бұрын
ನಿಜವಾಗಿಯೂ ಅದ್ಭುತ ಭಗವದ್ಗೀತೆಯ ಈ ಸಂದೇಶ......🙏🙏🙏🙏 ಖಂಡಿತವಾಗಿಯೂ ನೂರಕ್ಕೆ ನೂರು ಈ ಸಂದೇಶವನ್ನು ಕೇಳಿದ ನಂತರ ಎಂತಹ ವ್ಯಕ್ತಿಯಾದರೂ ಬದಲಾಗಲೇಬೇಕು🙏🙏
@aparnavishwanath58702 жыл бұрын
ನಿಜ ಎಷ್ಟು ಚೆನ್ನಾಗಿ ಅರ್ಥೈಸುತ್ತೀರಾ 🙏🏻🙏🏻🙏🏻🙏🏻🙏🏻. ನಿಜ ನಮ್ಮೆಲ್ಲರಿಗೂ ಅರ್ಥವಾಗುವಂತೆ ಎಷ್ಟು ಅಧ್ಭೂತವಾಗಿ ಅರ್ಥೈಸುವ ಗುರು ನಿಮ್ಮ ಬಗ್ಗೆ ಗೌರವ ಪ್ರೀತಿ ಜಾಸ್ತಿ ಆಗುತ್ತಿದೆ 🙏🏻🙏🏻
@msgowda7389Ай бұрын
Hare Krishna ❤
@mohiniguttal25843 жыл бұрын
🙏🏻🙏🏻 ಧನ್ಯವಾದಗಳು. ಸೂಲಿಬೆಲೆಯವರೆ, ಬೆಲೆಕಟ್ಟಲಾಗದ ವಿಷಯಗಳನ್ನು ಕೊಡುತ್ತೀದೀರಿ ತುಂಬಾ ಚೆನ್ನಾಗಿದೆ ದೇವರು ಇನ್ನೂ ಹೆಚ್ಚು ಶಕ್ತಿ ಕೊಡಲಿ.
@swamilokeswarashivacharya50983 жыл бұрын
NAMASTE BHUVANESHA ! You are best "PRAVAKTA" in the world. OM.
@bhuvaneshwariveeranna83412 жыл бұрын
I t the
@Aryavishnu-b4hАй бұрын
ಧನ್ಯವಾದಗಳು ಗುರುಗಳೇ 🙏 ಹರೆ ಕೃಷ್ಣ 🙏
@satishchandraks7492 Жыл бұрын
ಅತ್ಯಂತ ಸರಳವಾಗಿ ನಿರೂಪಿಸಿದ್ದೀರಿ.. ಧನ್ಯವಾದಗಳು, ವಂದನೆಗಳು 🪷🌿🌹🦚👏👍🙏
@lathaganeshrao16163 жыл бұрын
ನೀವು ಹೇಳುವ ಭಗವದ್ಗೀತೆ ನಮ್ಮ ವಾಸ್ತವ ರೂಪವನ್ನು ತಿಳಿದುಕೊಳ್ಳುವಂತಾಗಿದೆ ಧನ್ಯವಾದಗಳು.ಜೀ.
@wolflion48362 жыл бұрын
This is awesome 👍🙏 this is what I was looking for...in a Gita class..👏👏👍👌🙏 wonderful recital and explanation 🙏
@siriprabhasiriprabha46943 жыл бұрын
ನಮಸ್ಕಾರ ಸಾರ್ ಹಾಗೂ ತುಂಬು ಹೃದಯದ ದನ್ಯವಾದಗಳು 🙏🙏🙏🙏🙏
@vanispatil18042 жыл бұрын
Nice explaination sir..Jai sri Krishna 🙏🙏
@krgopalkrishna3 жыл бұрын
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
@gayathrisrinivas18653 жыл бұрын
Wonderful, excellent, enjoying each & every word. Suuper. May God Bless You for yr wonderful service.
@kavithab57086 ай бұрын
Sir thumba chanagi explain madidira ...thank u soo much 😊
By accident I got this . I am so glad I found it .
@ningapparatageri2233 Жыл бұрын
🌷ಓಂ ನಮೋ ಹರೀ ಓಂನಮಶಿವಾಯ🌷🙏
@manjulapatil26973 жыл бұрын
ಬಹಳ ಸುಂದರವಾಗಿ ವಿವರಣೆ ಮಾಡಿರುವಿರಿ
@nirupamas78583 жыл бұрын
ಧನ್ಯವಾದಗಳು ಸರ್, ಚೆನ್ನಾಗಿ ವಿವರಿಸಿದ್ದೀರಿ. 🙏
@gurusiddaiahar1002 жыл бұрын
Dhanyavadagalu Gurugale🙏
@renukadesai28593 жыл бұрын
🕉️🙏🙏ಮಹಾಭಾರತ ಎಲ್ಲಾ ಕಡೆಗೆ ಎಲ್ಲರಿಗೂ ಬೇಕೇ ಬೇಕು
@shwethapriyasworld71963 жыл бұрын
Carona situation inda nan mansu Thumba disturb agide sir... Concentrate madokagtila yav kelsadaallu But nim E parayana Dina kelthaaa kelthaaa Positive Vibes start agide... Thumba Hrudayada Danyavadagalu Sir
@dnyaneshwarsutar30243 жыл бұрын
Nivu thuba super sir 🙏
@mallikarjunhospeti60543 жыл бұрын
00000bhi
@premavr8343 жыл бұрын
ಬದುಕಿಗೆ ಭಗವದ್ಗೀತೆ ಅರ್ಥಪೂರ್ಣ 🙏🙏👌👌
@vidyashreens71553 жыл бұрын
Tumba danyavadagalu🙏🙏..... please continue
@ravichandra58303 жыл бұрын
🙏 Jai Bhagvadgeeta Jai Radhe Krishna Jai Sanathana Darma jai Hindustan Jai Bharat Mata Vandematram
@renukadevikc2417 Жыл бұрын
Jai Shree Krishna
@priya4ravi3 жыл бұрын
🌸🙏🌸 Hari Om. Thank you very much for the wonderful session 🌸🙏🌸
@sunandads31072 жыл бұрын
Thank you very much. Very very happy to hear Bhagavadgeetha by you.
Parents listening should make their children learn bhagavadgita
@samiullayh2 жыл бұрын
Manavana uddara edarinda thanks
@maheshakil47052 жыл бұрын
Manasu samadanavagide
@bhanumathi87413 жыл бұрын
🙏🙏🙏🙏🙏ಈ ಸಮಯಕ್ಕೆ ಇದು ಸೂಕ್ತವಾಗಿದೆ
@anjalimangalvedhekar52262 жыл бұрын
Hari om 🙏sundaravada vivarane
@ganesh1978783 жыл бұрын
ನಿಮ್ಮ ಸಂಸ್ಕೃತ ಜ್ನಾನಕ್ಕೆ ನಮೋ ನಮಃ
@ARUN.0 Жыл бұрын
ಕೃಷ್ಣಂ ಒಂದೇ ಜಗದ್ಗುರು ⛳🙏⛳
@basappadevaru32292 жыл бұрын
Jai ಹಿಂದ್
@sushanthsapaliga81272 жыл бұрын
Danyavadagalu sir🙏🙏🙏
@sunithabs3273 жыл бұрын
👌👌👌🙏🙏🙏😍😍😍 Jai Shri Krishna 💐💐💐🙏🙏🙏😍😍
@jayalakshmi1272 жыл бұрын
Krishanam vande jagadguru
@anandalbur71963 жыл бұрын
Nomo chakravarti sir .
@maheshakil47052 жыл бұрын
Jai krishna
@rakshithado9826 Жыл бұрын
Hare krishna
@haleshkm541 Жыл бұрын
sir mahabarata series yavag start madthira ..please madi sir navella UPSC aspirants dinalu nimma bagavadgeete series na nodthivi namage matte innashtu odalu prererpane sigute ...manasige relax agi matte munduvareautteve nijavagalu karanatakke sikkiruva ratna sir nevu
@arunkumarkgarun45082 жыл бұрын
Anna super 🙏🙏🙏🙏🙏
@sakthisuchithra51053 жыл бұрын
Hare ram hare ram rama rama hare hare hare Krishna hare Krishna Krishna Krishna hare hare
@hbhagya7263 жыл бұрын
Namashkara anna take care 🌹🙏🌹
@sadanandaswamy31792 жыл бұрын
Very good message to public
@sumajayachandra5402 Жыл бұрын
Sir ನಾನು ತುಂಬಾ ಸಲ ಭಗವದ್ಗೀತೆ ಓದಿದ್ದೇನೆ. ತುಂಬಾ ಸಲ KZbin ನಲ್ಲಿ ಕೇಳಿದ್ದೇನೆ (ನನ್ನ 2 pregnancy time ನಲ್ಲಿ) ಆದರೆ ಅದನ್ನು ನಮ್ಮ ಬಾಳಿಗೆ connect ಮಾಡಿ ಕೊಳ್ಳುವುದು ಗೊತ್ತಾಗಲಿಲ್ಲ ಈಗ ನನ್ನ ಬಹು ಕಾಲದ ಆಶಯ ಪೂರ್ಣ ಕೊಳ್ಳುತ್ತಿದೆ 🙏🙏🙏💐💐💐
@vedashekhar92023 жыл бұрын
Dhanyavaadagalu
@archanajeenakeri18563 жыл бұрын
Please sir mankutimmana kagga vannu heli
@DivyaA-nz3zp6 ай бұрын
GooD
@ammaamma87863 жыл бұрын
🙏👌 Adbhuta,
@shkamath.k23723 жыл бұрын
ಭಗವದ್ಗೀತೆ ಪಾರಾಯಣ ಪಠಣಕೆ ಧನ್ಯವಾದಗಳು
@divyasri19822 жыл бұрын
Atma Namaskaram 🙏🏻😊💐
@savithahk94413 жыл бұрын
Tq sir you give good information lesson speech
@roopasreedhar79103 жыл бұрын
I want to learn Bhagwat 1 first 18 chapter please send
@gowthulaila52973 жыл бұрын
ಕೃಷ್ಣಂ ವಂದೇ ಜಗದ್ಗುರುಂ 🚩
@varshitavinayak7863 жыл бұрын
Dhanyavadagalu 🙏
@poornimas8103 жыл бұрын
🙏🙏🙏🙏🙏
@nagrajnaveen38232 жыл бұрын
🙏🙏🙏🙏🙏🙏🙏🙏🙏
@shridharpatil93143 жыл бұрын
ತುಂಬ ಚೆನ್ನಾಗಿದೆ
@nagalaxmimustoor66163 жыл бұрын
Thank you so much
@yamunayamuna57602 жыл бұрын
🙏🙏🌷🙏🙏
@shivalingegowda72613 жыл бұрын
Super boss thanks
@sowmyashringar19272 жыл бұрын
Very nicely explained
@aparnavishwanath58702 жыл бұрын
ನೀವು ಸತ್ವ ಗುಣಿ 🙏🏻🙏🏻
@vasudevadiga1193 Жыл бұрын
ಹರಿ ಓಂ
@Naanu_24 ай бұрын
08:33 explanation
@lakshmikumbar18923 жыл бұрын
🌹🙏🙏🙏🙏🙏🌹
@shivakumar-2826 Жыл бұрын
Sir ನಾನು ಈಗ ಭಗವದ್ಗೀತೆ ಪುಸ್ತಕ ತೋಗಂಡಿದ್ದೇನೆ ಮೊದಲು ಇಲ್ಲಿಂದ ಪ್ರಾರಂಭ ಮಾಡ್ಬೇಕು ಹೆಗ್ ಓದಬೇಕು sir help me
@roopasreedhar79103 жыл бұрын
I want remaining chapter 2
@rajeshrajesh4847 Жыл бұрын
Yestu edriya helbahuda
@manjunathmarewad3 жыл бұрын
ಧನ್ಯವಾದಗಳು ಗುರುವೆ.....
@drushhyashetty75823 жыл бұрын
Wt a co incidence Me and Both Are Studying Gita Just in a Day of difference