Рет қаралды 157,718
Green Gram Gravy
Green gram supplies protein to our body. Green gram is recommended to aged or ill people as it is easily digestible. Green gram helps to reduce weight and helps to control blood pressure. Today we are going to show you how to make green gram gravy.
Ingredients
• Green gram - 1 cup
• Potatoes - 2
• Onion - 1
• Tomato - 1
• Oil - 2 tbsp
• Sambar powder - 1 tbsp
• Garam masala - 1 tsp
• Salt - as per taste
Preparation method
1. Wash green gram and soak it for 5-6 hours, later wash it again and separate the water
2. Wash, peel the potato skin and cut into small pieces
3. Heat oil in cooker and add chopped onion fry it for 2-3 minutes on medium flame
4. Add Tomato and fry until became smooth, then add sambar powder, Garam masala powder fry for few seconds and add cup of water
5. Add green gram, potato, salt mix well, close a lid and pressure cook it for 2 whistles
6. After cool down, open lid Mix the green gram and mash gently
7. Transfer green gram gravy in to serving bowl, garnish with coriander leaves if you need
8. Enjoy this tasty gravy with Roti, chapati, Dosa or Rice
ಹೆಸರುಕಾಳು ಗ್ರೇವಿ
ಹೆಸರು ಕಾಳಿನಿಂದ ನಮ್ಮ ದೇಹಕ್ಕೆ ಅಗತ್ಯ ಪ್ರೋಟೀನ್ ದೊರೆಯುತ್ತದೆ. ಇದು ಬಹಳ ಸುಲಭವಾಗಿ ಜೀರ್ಣವಾಗುವುದರಿಂದ ಹೆಚ್ಚಾಗಿ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ವಯಸ್ಸಾದವರಿಗೆ ಬಹಳ ಉಪಯುಕ್ತವಾಗಿದೆ. ಹೆಸರು ಕಾಳಿನಲ್ಲಿ ಫೈಬರ್ ಮತ್ತು ಪ್ರೋಟೀನ್ ಅಂಶ ಹೆಚ್ಚಾಗಿದ್ದು ತೂಕ ಕಳೆದುಕೊಳ್ಳಲು ಕೂಡಾ ಸಹಾಯಕಾರಿ, ರಕ್ತದ ಒತ್ತಡವನ್ನು ನಿಯಂತ್ರಿಸಲು ಕೂಡಾ ಇದು ಉಪಯುಕ್ತ. ಈ ದಿನ ನಾವು ಹೆಸರು ಕಾಳಿನಿಂದ ಸುಲಭವಾಗಿ ಹೇಗೆ ಗ್ರೇವಿ ತಯಾರಿಸಬಹುದು ಎಂಬುದನ್ನು ತಿಳಿಸುತ್ತಿದ್ದೇವೆ.
ಬೇಕಾಗುವ ಸಾಮಗ್ರಿಗಳು
• ಹೆಸರುಕಾಳು - 1ಕಪ್
• ಆಲೂಗಡ್ಡೆ - 2
• ದೊಡ್ಡ ಈರುಳ್ಳಿ - 1
• ದೊಡ್ಡ ಟೊಮ್ಯಾಟೋ - 1
• ಎಣ್ಣೆ - 2 tbsp
• ಸಾಂಬಾರ್ ಪುಡಿ - 1 tbsp
• ಗರಂ ಮಸಾಲ - 1 tsp
• ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
1. ಹೆಸರು ಕಾಳನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ, ನಂತರ ಮತ್ತೊಮ್ಮೆ ತೊಳೆಯಿರಿ
2. ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಹೆಚ್ಚಿಕೊಳ್ಳಿ
3. ಒಂದು ಕುಕ್ಕರ್ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಫ್ರೈ ಮಾಡಿ
4. ಟೊಮ್ಯಾಟೋ ಸೇರಿಸಿ ಅದು ಮೃದುವಾಗುವವರೆಗೂ ಹುರಿಯಿರಿ
5. ಜೊತೆಗೆ ಸಾಂಬಾರ್ ಪುಡಿ, ಗರಂ ಮಸಾಲೆ ಪುಡಿ ಸೇರಿ ಹುರಿದು 1 ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ
6. ಇದಕ್ಕೆ ಹೆಸರು ಕಾಳು, ಆಲೂಗಡ್ಡೆ, ಉಪ್ಪು ಸೇರಿಸಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ಸೀಟಿ ಬರಿಸಿಕೊಳ್ಳಿ
7. ಬೇಯಿಸಿಕೊಂಡ ಹೆಸರುಕಾಳನ್ನು ಮಿಕ್ಸ್ ಮಾಡುತ್ತಾ ನಿಧಾನವಾಗಿ ಮ್ಯಾಶ್ ಮಾಡಿಕೊಳ್ಳಿ
8. ಸರ್ವಿಂಗ್ ಬೌಲ್ಗೆ ಹೆಸರುಕಾಳು ಗ್ರೇವಿಯನ್ನು ವರ್ಗಾಯಿಸಿ ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ
9. ರೊಟ್ಟಿ, ಚಪಾತಿ, ದೋಸೆ ಅಥವಾ ಅನ್ನದೊಂದಿಗೆ ಕೂಡಾ ಈ ರುಚಿಯಾದ ಹೆಸರುಕಾಳಿನ ಗ್ರೇವಿಯನ್ನು ತಿನ್ನಬಹುದು.
ಹೆಸರುಕಾಳಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಹೆಸರು ಕಾಳು 1 ಕಪ್
ಆಲೂಗಡ್ಡೆ 2
ಈರುಳ್ಳಿ 1
ಟಮೋಟ ಹಣ್ಣು ಒಂದು
ಎಣ್ಣೆ 2 ಟೇಬಲ್ ಸ್ಪೂನ್
ಸಾರಿನ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
My Equipments for Audio And Video :
VIDEO CAMERA
Panasonic
amzn.to/3vWkMEq
Sony
amzn.to/34QJRVy
GoPro
amzn.to/3fSWKEV
---------------------------------------------
MIC AND AUDIO
BOYA by-MM1
amzn.to/3z4dMYd
Zoom H1n
amzn.to/3poHd2K
BOYA BO-YA BY-M1
amzn.to/2RnqbW2
Solo Studio (3rd Gen)
amzn.to/3fSZlOW
----------------------------------------------------------------
TRIPOD
amzn.to/3wV5f87
Tripod Video Head
amzn.to/3uUnlFU
------------------------------------------------------
LIGHT FOR VIDEO
HARISON
amzn.to/3z26aFv
Godox SL60 60W
amzn.to/2TKQTc8
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
BHAGYA TV
www.youtube.co...
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
BHAGYA TV
www.youtube.co...