Bhat'n'Bhat ನಲ್ಲಿ ಬರುವ ಆದಾಯವೆಷ್ಟು? ಸುದರ್ಶನ್ ಬೆದ್ರಾಡಿ ವಿಶೇಷ ಸಂದರ್ಶನ| Sudarshan Bhat Bedradi Interview

  Рет қаралды 758,076

SUDDI NEWS PUTTUR

SUDDI NEWS PUTTUR

Күн бұрын

𝐒𝐮𝐝𝐝𝐢 𝐍𝐞𝐰𝐬 𝐏𝐮𝐭𝐭𝐮𝐫
#Bhat'n'Bhat #youtube #foodvlogger
𝐅𝐎𝐋𝐋𝐎𝐖 𝐔𝐒 👇👇
►𝐖𝐞𝐛𝐬𝐢𝐭𝐞 : puttur.suddine...
► 𝐅𝐚𝐜𝐞𝐛𝐨𝐨𝐤 : / suddinews
► 𝐓𝐰𝐢𝐭𝐭𝐞𝐫 : / suddinewsputtur
► 𝐈𝐧𝐬𝐭𝐚𝐠𝐫𝐚𝐦 : / suddibidugade
► 𝐄-𝐩𝐚𝐩𝐞𝐫 : news.suddimahi...
►𝐒𝐮𝐝𝐝𝐢𝐘𝐨𝐮𝐭𝐮𝐛𝐞𝐋𝐢𝐯𝐞 : / @suddiputturlive6565
𝐎𝐮𝐫 𝐂𝐡𝐚𝐧𝐧𝐞𝐥𝐬 :
►𝐁𝐞𝐥𝐭𝐡𝐚𝐧𝐠𝐚𝐝𝐲 : // / @suddibelthangady
►𝐒𝐮𝐥𝐥𝐢𝐚 : / suddichannel
►𝐌𝐚𝐧𝐠𝐚𝐥𝐮𝐫𝐮 : / channel
►𝐒𝐮𝐝𝐝𝐢𝐋𝐢𝐯𝐞 : / @suddiputturlive6565
ಸುದ್ದಿ ನ್ಯೂಸ್ ಪುತ್ತೂರು
#puttur #mangalore #kudla #dakshinaKannada #tulunadu
Kannada , Tulu #suddinewsputtur #putturnews #dakshinakannadanews
Local News Puttur | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live
► Subscribe and follow us for news in your local areas such as
Puttur | Darbe | Nehru Nagara | Kabaka | Savanoor | Kaniyooru | Kadaba | Ubar | Uppinangady | Ramakunja | Kumbra | Kavu | Ishwaramangala | Nettanige Mudnooru | Sullia Padavu | Panaje | Parladka | Renja | Bettampady | Arlapadavu | Alankar | Athoor | Koila | Matanthabettu | Nellikatte | KabakaPuttur | Mani | Sullia | Belthangady | Bilinele | Perabe | Mangalore | Mangaluru | Nelyadi | Kudla | Kedambady | Odiyooru | Manila | Vitla | Bantwala | Subramanya | Subrahmanya |
Dakshina Kannada | South Canara
bhat‘n'bhat recipe,bhatnbhat,how bhat n bhat make videos,bhat n bnhat,sudarshan bhat bedradi,bhat n bhat story,bhat n bhat house,bhat n bhat video making story,alia bhatt routine,bhat n bhat success story,alia bhatt skincare,bhat and bhat,manohar bhat bedradi,alia bhatt get ready with me,story about bhat n bhat,alia bhatt getting ready,bhat n bhat video making,behind the scenes,alia bhatt getting ready routine,bhat n bhat editing bhat'n'bhat recipe

Пікірлер: 696
@veenavidyanand4852
@veenavidyanand4852 Жыл бұрын
ಸ ಸ್ಸ್ಯಾ ಹಾರಿ ಆಹಾರದ ಬೆಲೆ ಜನರಿಗೆ ತಿಳಿಸಿ ದ್ದೀರಾ ತುಂಬಾ ಧನ್ಯವಾದಗಳು
@shivashreeranjanraiderla8210
@shivashreeranjanraiderla8210 Жыл бұрын
ಯಾವುದೇ ಅಹಂ ಇಲ್ಲದ ಮತ್ತು ಬಹಳ ಸರಳ ಸ್ವಭಾವದ ವ್ಯಕ್ತಿತ್ವ... ಶುಭವಾಗಲಿ ಸುದರ್ಶನ್ ಭಟ್ ಬೆದ್ರಾಡಿ.
@sarvamangalaputtaiah9984
@sarvamangalaputtaiah9984 Жыл бұрын
😅😅
@sumanv3984
@sumanv3984 Жыл бұрын
Nija
@annapurnakowshik6746
@annapurnakowshik6746 Жыл бұрын
True 👍
@kushalkumar2062
@kushalkumar2062 Жыл бұрын
100%
@aravindharshada1685
@aravindharshada1685 Жыл бұрын
Sudarshan Bhatta I am Gujrati But Nimmanda Tummba Tarah Adage Kalatidini .like Madatini .Nimmage Thanks .Nimaddu Mat Adage Suppar .
@santhoshmoharesanthu4659
@santhoshmoharesanthu4659 Жыл бұрын
ಇದು ನನ್ನ ನೆಚ್ಚಿನ ಚಾನೆಲ್ 😀. ಸುದರ್ಶನ್ ಬಿದ್ರಾಡಿ , ಭಟ್ ಅಂಡ್ ಭಟ್❤ ಇವರ ಹಸನ್ಮುಖ ನಗು ಹಾಗೂ ತಿಳಿಯಾದ ಮಾತು, 👌👌
@nkgowda1304
@nkgowda1304 Жыл бұрын
ಬಿದ್ರಾಡಿ ಅಲ್ಲ , ಅದು ಬೆದ್ರಾಡಿ
@shankarp.s.3706
@shankarp.s.3706 Жыл бұрын
ಬೆದ್ರಾಡಿ ಯೂ ಅಲ್ಲ..ಬೆದ್ರಡಿ..ಅಂದರೆ ಬಹುಶಃ ಬಿದಿರಿನ ಅಡಿ /ಬೆದೃತ ಅಡಿ..(ತುಳು)..@@nkgowda1304
@achuthabhat
@achuthabhat 11 ай бұрын
​@@nkgowda1304it i😅😅😊😅iiiiiiiiiuuiuiiiiiiiiuiiiiiiiiiiiuiiiiiiiiiiiiiiiiuuiiiiiuii
@Mebvk
@Mebvk 11 ай бұрын
​@@nkgowda1304ಬೆದ್ರಾಡಿ ಅಲ್ಲ ಬೆದ್ರಡಿ
@venki724f
@venki724f Жыл бұрын
ಅತ್ಯಂತ ಸರಳ ಸಜ್ಜನ ಮಾತಿನಿಂದ ಮನೆಮಾತಾಗಿರುವ ನೀವು ನೀಡುತ್ತಿರುವ ಮಾಹಿತಿಯು ಅತ್ಯಂತ ಸರಳ ಹಾಗೂ ವೈವಿಧ್ಯಮಯವಾಗಿದೆ ತಮಗೆ ಶುಭವಾಗಲಿ
@sujathaarun9956
@sujathaarun9956 Жыл бұрын
ಒಳ್ಳೆಯ ಮಕ್ಕಳು ಅವರಿಗೆ ದೇವರು ಒಳ್ಳೆಯದು ಮಾಡಲಿ
@konchadysabithashenoy5340
@konchadysabithashenoy5340 Жыл бұрын
ತುಂಬಾ ಸರಳ ವ್ಯಕ್ತಿತ್ವ, ಮಾತು ಹಾಗೂ ಅವರು ತಯಾರಿಸುವ ಖಾದ್ಯ ವೈವಿಧ್ಯ ಎಲ್ಲ ಅವರ ಹಿರಿಮೆ. Hats off to Bhat'N' Bhat.wish the channel all the success.
@savithricd1507
@savithricd1507 Жыл бұрын
ನಿರಂತರವಾಗಿ ಮುಂದುವರೆಯಲಿ ನಿಮ್ಮ ಈ ಪಯಣ😊
@ajk1071
@ajk1071 Жыл бұрын
ನಿಮ್ಮ ವಿದ್ಯೆ, ನಿಮ್ಮ ಸರಳತೆ, ಗ್ರಾಮೀಣ ಭಾರತವನ್ನು ಪ್ರೀತಿಸವ ನಿಮ್ಮ ವಿಶಾಲ ಹೃದಯ ನಿಮ್ಮನ್ನು ಉನ್ನತಿಗೆ ಪೂರಕ. 💯👌🙏🙏
@shremathidevadiga3206
@shremathidevadiga3206 Жыл бұрын
I like very much short and sweet❤❤❤❤❤bhatere
@s.zakeerhidayathnagara1815
@s.zakeerhidayathnagara1815 7 ай бұрын
ಸುದರ್ಶನ್ ಭಟ್ ಹಾಗೂ ಭಟ್n ಭಟ್ ತಂಡಕ್ಕೆ ಧನ್ಯವಾದಗಳು
@raghavendrat.k.5674
@raghavendrat.k.5674 Жыл бұрын
ಸುದರ್ಶನ್ ಬೆದ್ರಾಡಿ ಅವರದು walk the talk.....ಬಹಳ ಇಷ್ಟವಾಗುತ್ತದೆ. ತಾವು ಹೀಗೆ‌ ಕೀರ್ತಿವಂತರಾಗಲಿ ಎಂದು ಹಾರೈಸುವೆ.
@krishnah.s6061
@krishnah.s6061 Жыл бұрын
👌🙏
@vandanars3001
@vandanars3001 Жыл бұрын
ಭಟ್ರೇ namaskar.nimma chanel,nivo ಹೇಳುವ ರೀತಿ, ಸರಳತೆ,ಮುಗ್ಧತೆ ತುಂಬಾ ಖುಷಿ ಯಾಗುತ್ತದೆ.ನಿಮ್ಮ ಅಮ್ಮ,ತಮ್ಮ,ಅಕ್ಕಾಮತ್ತು ಎಲ್ಲರಿಗೂ ನನ್ನ ನಮಸ್ಕಾರಗಳು.ನಿಮಗೆ ದೇವರು ಒಳ್ಳೆಯದು ಮಾಡಲಿ. Thank u Kanda.
@premachala770
@premachala770 Жыл бұрын
ಭಟ್ & ಭಟ್ ಅವರಿಗೆ ಅದೃಷ್ಟ ಅವರ ದಾಗಲಿ. 👌🙏👌.
@geethanikisa3959
@geethanikisa3959 Жыл бұрын
ತುಂಬಾ ಸರಳವಾಗಿ ಚಂದ ಭಾಷೆಯಲ್ಲಿ ತಿಳಿಸುತ್ತಾರೆ. ಅವರು ಕೇವಲ ಒರಳುಕಲ್ಲು ಉಪಯೋಗ ಮಾಡಿ ಅಡಿಗೆ ಮಾಡುತ್ತಾರೆ. ಕೆಲವೊಮ್ಮೆ ಕುಟುಂಬದವರು ಸೇರಿ ಪ್ರೀತಿಯಿಂದ ಮಾಡಿ ತೋರಿಸುತ್ತಾರೆ. ನಾನು ಒಬ್ಬಲು ಲಕ್ವ ಹೊಡೆದು ಅಡಿಗೆ ಮಾದಲಾರದವಳು. ಆದರೂ ನನಗೆ ಅಡಿಗೆ ಮಾಡುವ ಹುಚ್ಚ್ಚು ಇದ್ದದ್ದರಿಂದ ಭಟ್ ಮತ್ತು ಭಟ್ ಚಾನೆಲ್ ನೋಡ್ತೇನೆ. ಅವರಿಗೆ ಒಳ್ಳೆಯದಾಗಲಿ. ಧನ್ಯ ವಾದಗಳು.
@savitahegde3835
@savitahegde3835 Жыл бұрын
ನಮ್ಮೆಲ್ಲರ ನೆಚ್ಚಿನ ಭಟ್ರು. ಚೆನ್ನಾಗಿರಿ. ಒಳ್ಳೆ ಮಾತುಗಳು.
@nagarathnaachar7778
@nagarathnaachar7778 Жыл бұрын
ತುಂಬಾ ಸ್ಪಷ್ಟವಾದ ಹಾಗೂ ಸರಳವಾದ ಮಾತು. Very nice
@sudarshanat2279
@sudarshanat2279 Жыл бұрын
👌🙏 ಹೀಗೇ ನಳ ಪಾಖ ಮುಂದುವರಿಯಲಿ✌️
@hemalathahs8586
@hemalathahs8586 Жыл бұрын
ಸರಳವಾದ ವ್ಯಕ್ತಿ, ಸುದರ್ಶನ್ ಅವರ ಮಾತು ಕೇಳೋದೇ ಕುಷಿ, awara channel Miss ಮಾಡದೆ nodutheeni, ಸುದರ್ಶನ್ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ, 👌👌👍👍
@gopikadhanu3102
@gopikadhanu3102 Жыл бұрын
ಸರಳ ವ್ಯಕ್ತಿ..... ಶುಭವಾಗಲಿ 🎉
@mythiliamythilia6282
@mythiliamythilia6282 Жыл бұрын
ಇವರು ಭಾಷೆ ಮತ್ತು ವಿವರಿಸುವ ರೀತಿ ತುಂಬಾ ಚೆನ್ನಾಗಿರುತ್ತೆ 🎉
@akshuization
@akshuization 21 күн бұрын
What a young mature personality.. can clearly see how proud he is of his roots and traditions.. such humble soul.. keep growing Sudarshan.. love and wishes from Australia..
@prasadkumar4659
@prasadkumar4659 Жыл бұрын
ಗಡಿನಾಡ ಕನ್ನಡಿಗರು ತಮ್ಮ ಮಾತುಗಾರಿಕೆಗೆ ಹೆಸರುವಾಸಿ ಹಾಗೂ ವಿನಯ ವಿನಮ್ರತೆ ಎಲ್ಲಾರಿಗೂ ಮಾದರಿ ........❤
@kusumahebbar8495
@kusumahebbar8495 Жыл бұрын
ಒಳ್ಳೆಯ ವ್ಯಕ್ತಿತ್ವ
@MrPrakashas
@MrPrakashas Жыл бұрын
ನಿಜವಾಗಿಯೂ ನಾವು ಬಯಲು ಸೀಮೆಯವರು. ಆದರೆ ನಿಮ್ಮ ಮಲೆನಾಡಿನ ವಿಶೇಷ ಖಾದ್ಯಗಳನ್ನು ಸುಲಲಿತವಾಗಿ, ಮನಮುಟ್ಟುವಂತೆ ತಿಳಿಸುತ್ತೀರಿ. ನಿಮ್ಮ ಪ್ರಯತ್ನಕ್ಕೆ ನಮ್ಮ ನಮನಗಳು.....
@sharanyabhaskarsherigar9156
@sharanyabhaskarsherigar9156 Жыл бұрын
ನಳ ಮಹಾರಾಜರೇ🙏🙏 ಈ ನಮ್ಮ ನಳ ಮಹಾರಾಜರು ತುಂಬಿದ ಕೊಡ ಅದು ಯಾವತ್ತೂ ತುಳುಕೋದಿಲ್ಲ ಅವರು ಮಾಡಿದ ಅಡುಗೆ ಗಳೆಲ್ಲವೂ ಪುಸ್ತಕರೂಪದಲ್ಲಿ ಎಲ್ಲರ ಕೈಗೆ ಸಿಗಲಿ ನಮ್ಮ ನಳಮಹಾರಾಜರಿಗೆ ಒಳ್ಳೆಯದಾಗಲಿ🙏🙏
@sadashivajathan1493
@sadashivajathan1493 Жыл бұрын
💓🏳️‍🌈🏳️‍🌈🏳️‍🌈🏳️‍🌈🏳️‍🌈🇦🇬🇦🇬
@nayananayana3697
@nayananayana3697 Жыл бұрын
V too love you Young boy go ahead . God bless you
@venugopal2660
@venugopal2660 Жыл бұрын
ನಿಮ್ಮ ಯೋಜನೆ ಯಶಸ್ವಿ ಆಗಲಿ ಭಟ್ಟರೇ.ನಿಮ್ಮ ಸರಳತೆ,ನಿಮ್ಮ,ಶ್ರಮ ನಿಮ್ಮ ಹೊಸತನವನ್ನು ಕಲಿಯುವ ಅನ್ವೇಷಣಾ ಆಸಕ್ತಿ ಮೆಚ್ಚುವಂಥದ್ದು.
@bhagyashrialagawadi3268
@bhagyashrialagawadi3268 9 ай бұрын
ನಮಸ್ಕಾರ ಅಣ್ಣ ನೀವು ತೋರಿಸಿದ ಅಡುಗೆಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣ ನಿಮಗೆ ಒಳ್ಳೆಯದಾಗಲಿ
@dattakumarpv5180
@dattakumarpv5180 Жыл бұрын
ನಿಮ್ಮ ಕಾರ್ಯಕ್ರಮವು ತುಂಬಾ ಚೆನ್ನಾಗಿದೆ ದಯವಿಟ್ಟು ಎಲ್ಲವನ್ನೂ ಮುಂದುವರಿಸಿ ದೇವರು ನಿಮಗೆ ಬಹಳಷ್ಟು ಪ್ರೀತಿ ಮತ್ತು ಸಂತೋಷವನ್ನು ನೀಡಲಿ
@govindarajk8025
@govindarajk8025 Жыл бұрын
ಪ್ರಥಮವಾಗಿ ಇವರು ಮಾಡಿದ ಸಂದರ್ಶನ ವಿಟ್ಲದಬಳಿಯ ಹೊಲದ ಲ್ಲಿ ಭತ್ತ ಬೆಳೆಯುವುದು ನನಗೆ ಬಹಳ ಇಷ್ಟವಾಯ್ತು. ಹಾಗಿರುವ ಇನ್ನಷ್ಟು ಹಳ್ಳಿ ಜೀವನದ ವೀಡಿಯೊ ಕೂಡಾ ಮಾಡಿ ಎಂದು ನನ್ನ ಕೇಳಿಕೆ.❤🥰❤👍😃🙏🏾🎉❤
@mYtUbe-Latheef
@mYtUbe-Latheef Жыл бұрын
ಎಷ್ಟು ಸರಳ ಸ್ವಭಾವದ ವ್ಯಕ್ತಿ ❤❤❤❤
@firststeps6640
@firststeps6640 Жыл бұрын
Yes no hype, no ego such a grt attitude bhatru
@indiradivakar5222
@indiradivakar5222 Жыл бұрын
tq suddi news olleya vyakthiyannu sandarshana madiddiri🙏
@prameelachullikkana1677
@prameelachullikkana1677 Жыл бұрын
ಅತ್ಯುತ್ತಮ ಅಡುಗೆ,ಅಹಮಿಕೆಯಿಲ್ಲದ ಮಾತುಗಾರಿಕೆ..👏👏. ಶುಭ ಹಾರೈಕೆಗಳು 💐💐
@shashirekharao5027
@shashirekharao5027 Жыл бұрын
Traditional ಹಾಗೂ ಹಳೆಕಾಲದ ತಿಂಡಿ ಗಳನ್ನೂ ತೋರಿಸುವುದು ತುಂಬಾ ಖುಷಿಯಾಗುತ್ತದೆ
@TheBhoomiPutra
@TheBhoomiPutra Жыл бұрын
"Superb" ಪದ ಬಳಸಿದ್ದಕ್ಕೆ ಸಂತೋಷ. Superb ಬದಲಾಗಿ Super , Sooper ಎಂದು ತಪ್ಪಾಗಿ Chennai ನಲ್ಲಿ 40 ವರ್ಷಗಳ ಹಿಂದೆಯೇ ಗಮನಿಸಿದ್ದೆ. ಆ ತಪ್ಪುನ್ನು ನಮ್ಮ ಕನ್ನಡಿಗರೂ ಎಲ್ಲೆಡೆ ಮಾಡುತ್ತಿದ್ದಾರೆ. ಬಹುಶಃ ತಮಿಳುಗರ ಪ್ರಭಾವ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ನಡೆದ ಕಾವೇರಿ ಪ್ರತಿಭಟನೆಯಲ್ಲಿ ನಟ ದರ್ಶನ್ ಹೇಳಿದ್ದು ಗಮನಾರ್ಹಕ. ತಮಿಳು ಚಲನ ಚಿತ್ರ ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 37 ಕೋಟಿ ಕಲೆಕ್ಷನ್ ಮಾಡಿದೆ!!!
@rafiqmohammedk5061
@rafiqmohammedk5061 3 ай бұрын
Well Done. Keep it UP.
@s.t.ckotian5616
@s.t.ckotian5616 Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮಗೆ ದೇವರು ಒಳ್ಳೆಯದು ಮಾಡಲಿ.
@mvani2693
@mvani2693 Жыл бұрын
Villages are backbone of India. Sudarshan is backbone of villages in DK. My heart ful blessings for young handsome guy
@rraghavendrabhat
@rraghavendrabhat 6 ай бұрын
ನಿಮ್ಮ ಕಾಯಕ ನಿರಂತರ ನಡೆದು ನಮ್ಮ ಸಂಸ್ಕೃತಿಗೆ ಇನ್ನೂ ಹೆಚ್ಚಿನ ಮೆರುಗೆಯನ್ನು ತರಲಿ 🙏ಶುಭಕಾಮನೆಗಳು 💐
@anandtorgal1579
@anandtorgal1579 6 ай бұрын
ಇನ್ನಷ್ಟು ಒಳ್ಳೆಯ ಹೊಸ ಪ್ರಯತ್ನ ನಿಮ್ಮಿಂದ ಆಗಲಿ 🎉 ಶುಭಾಶಯಗಳು 🌻
@VijayalakshmiKBhat
@VijayalakshmiKBhat 6 ай бұрын
ಚೆನ್ನಾಗಿ ಸುಲಲಿತವಾಗಿ ಮಾತಾಡಿ ಎಲ್ಲರ ಮನಸ್ಸು ಆಕರ್ಷಣೆ ಮಾಡಿದ್ದೀರಿ
@sumangalashetty9939
@sumangalashetty9939 6 ай бұрын
ತುಂಬಾ ಇಷ್ಟವಾದ ಚಾನೆಲ್. ನೋಡ್ತಾ ಇರ್ತೇವೆ 👍ದೇವರು ಒಳ್ಳೆಯದು ಮಾಡಲಿ 👍
@umanayak2586
@umanayak2586 11 ай бұрын
Really great Sudarshan bhat.Thank you .Old is gold type ✨️ 👌 keep it up
@jyothishetty1558
@jyothishetty1558 6 ай бұрын
ಬಾರಿ ಚೆಂದದ ಸಂದರ್ಶನ. ನಿಮ್ಮ ಸರಳವಾದ ಮಾತುಗಳನ್ನು ಕೇಳಿ ಖುಷಿ ಆಯ್ತು
@malashetty4755
@malashetty4755 Жыл бұрын
Excellent 👌
@dhanyanayak6149
@dhanyanayak6149 Жыл бұрын
All the best Bhatre ...nimma aduge super 👌🙏..saral svabhavada vyakthi neevu 👍👍
@btsusheela1183
@btsusheela1183 Жыл бұрын
You are one of the best person in the world 🌎 ❤️ god bless you 🙏 ♥️ 💖 😘 💗 ❤️
@sureshnaiksuri3568
@sureshnaiksuri3568 4 ай бұрын
ಸೂಪರ್ ಅಣ್ಣೆರೆ (ಸಾಧನೆಯ ಸರದಾರ) ಒಳ್ಳೆ ವ್ಯಕ್ತಿತ್ವ ಇರ್ವ ವ್ಯಕ್ತಿ ಒಳ್ಳೆದಾಗ್ಲಿ
@gopalakrishnai3861
@gopalakrishnai3861 Жыл бұрын
Soooooper sandarshana thanks avakashakkagi 👏 👏 👏
@achuthakarkera3828
@achuthakarkera3828 Жыл бұрын
Mr. Sudarshan, You spoke very well . I am very happt to know that you are a practicing Advocate also. All the best Sudarshan. God bless you.
@anuradharangaswamy8418
@anuradharangaswamy8418 Жыл бұрын
ತುಂಬಾ ಚೆನ್ನಾಗಿತ್ತು ಸುದರ್ಶನ್ ಅವರ ಸಂದರ್ಶನ ಇನ್ನೂ ಚೆನ್ನಾಗಿ ಬೆಳೆಯಿರಿ
@shailashreekamath5661
@shailashreekamath5661 Жыл бұрын
❤❤❤❤❤❤ V.nice Dhanyavaadaha.. Jai Sri Ram..🙇‍♀️🙇‍♀️👌👍
@deadlyhunter6933
@deadlyhunter6933 Жыл бұрын
Love from uttar karanataka sir nimma adige videos channagirrute. ❤❤❤
@sathwiky.n1034
@sathwiky.n1034 Жыл бұрын
🎉 ನಿಮ್ಮ ಹಲವು ಅಡಿಗೆಗಳನ್ನು ಪ್ರಯತ್ನಿಸಿ ಯಶಸ್ವಿ ಆಗಿದ್ದೀನಿ.....Thank you sooooooo much brother....
@spc7216
@spc7216 Жыл бұрын
ಆರೋಗ್ಯ ಗಮನದಲ್ಲಿಟ್ಟುಕೊಂಡು ಮಾಡುವ ಗ್ರಾಮೀಣ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ಹೀಗೆ ನಿಮ್ಮ ಕೆಲಸ ಹೀಗೇ ನಿರಂತರವಾಗಿ ಮುಂದೆ ಸಾಗಲಿ 👍💐
@gunajeramachandrabhat
@gunajeramachandrabhat Жыл бұрын
ಶುಭ ಹಾರೈಕೆಗಳು.
@vishnumoorthy3595
@vishnumoorthy3595 3 ай бұрын
💐ಶುಭಾಶಯಗಳು 💐ಒಳ್ಳೊಳ್ಳೆ ಹಳೆಯ ಅಡಿಗೆ ಸ್ಟೈಲ್ ಲ್ಲಿ ಮಾಡ್ತಾ ಮುಂದುವರಿಯಲಿ 💐🙏🙏👌👌
@pushpapoojary9625
@pushpapoojary9625 Жыл бұрын
Nim adige nange tumbaa esta try madtene with kalitene tumbaa chennagi erttade thanks bhatre
@deviprasadratnakar5959
@deviprasadratnakar5959 Жыл бұрын
Very simple personality.. ❤❤❤God bless you sudarshan
@tulunadaporlu2231
@tulunadaporlu2231 Жыл бұрын
Nimma adige navellaru esta padteve super bhatre❤🎉🎉😊
@varalakshmimukunda146
@varalakshmimukunda146 Жыл бұрын
ಇವರನ್ನು ನೋಡುತ್ತಿದ್ದರೆ ನಮ್ಮ ಮನೆ ಮಕ್ಕಳಂತೆ ಭಾಸವಾಗುತ್ತದೆ.
@sumad6934
@sumad6934 Жыл бұрын
Realy very useful...sir nimma aduge maahithi..god bless u ..
@hillemanekrishnabhat399
@hillemanekrishnabhat399 Жыл бұрын
Congratulations to Bhat & Bhat for keeping our culinary traditions alive . Looking forward to meet you.
@padmahebbar3681
@padmahebbar3681 Жыл бұрын
ಅಭಿನಂದನೆಗಳು ಭಟ್ & ಭಟ್ರೇ
@Nagendra.cn.
@Nagendra.cn. Жыл бұрын
ಬಟ್ಟರೇ ನಿಮ್ಮ ಕಾರ್ಯಕ್ರಮ ನಮಗೆ ಅಚ್ಚುಮೆಚ್ಚು ನಿಮ್ಮಿಂದ ನಾವು ಸಾಕಷ್ಟು ಕಲಿತಿದ್ದೇವೆ ಹೀಗೆ ಕಾಯಕದಲ್ಲೆ ಮುಂದುವರೆದು ನಾಲ್ಕುಜನಕ್ಕೆ ಮಾದರಿಯಾಗಿ ಸಾರ್ಥಕ ಬದುಕುನಡೆಸಿ ಧನ್ಯರಾಗಿರಿ
@dpoovappagowda4227
@dpoovappagowda4227 11 ай бұрын
Very good bhatre nimma adige video
@shamashetty5800
@shamashetty5800 Жыл бұрын
Thanks for SudarshanBhat and all team , members . Lot's of Thanks.I like this all programs.Verygood.
@k.asureshbabu6597
@k.asureshbabu6597 Жыл бұрын
Good video. Sudarshan and the anchor person is also very upright and good. Thanks both of you. Music is also appealing.
@floracornelio1327
@floracornelio1327 Жыл бұрын
My favorite cooking channel. Down to earth person. Keep it up
@shobhashetty4746
@shobhashetty4746 Жыл бұрын
ತುಂಬಾ ಒಳ್ಳೆಯ ವ್ಯಕ್ತಿತ್ವ
@grettaalmeida3612
@grettaalmeida3612 Жыл бұрын
ಸೂಪರ್ ತುಂಬಾ ಓಳೈಯ ಅಡುಗೆ ಮಾಡುತ್ತಾರೆ ವೆರಿ ನೈಸ್ ತುಂಬಾ ಕಷ್ಟ ಇದೆ ಆದರೆ ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತಾರೆ ವೆರಿ ನೈಸ್ ಗುಡ್ ಜಾಬ್ 😅😅😅🎉🎉
@indirap4077
@indirap4077 Жыл бұрын
ನನಗೆ ನಿಮ್ಮ ಚಾನೆಲ್ ಹಾಗೂ ನಿಮ್ಮ ಸರಳತೆ ತುಂಬಾ ಇಷ್ಟ.
@raviasha4372
@raviasha4372 Жыл бұрын
Simple vyakti ge yavathu cl pic maadu vyakthi alla ..only money profionl porson ..
@premamohan8559
@premamohan8559 Жыл бұрын
Naanu Bhat ravara subscriber from Bangaluru all the best u nd your team. We like your simplicity and smile
@jayanthn7657
@jayanthn7657 11 ай бұрын
Congratulations god bless you all ur family bhatre🙏🏻🙏🏻🙏🏻🙏🏻🙏🏻🙏🏻
@prabaharish5066
@prabaharish5066 Жыл бұрын
Great Bhat and Bhant brothers, keep rocking ❤
@savitriraosavitrira0903
@savitriraosavitrira0903 Жыл бұрын
ತುಂಬಾ.... ಒಳ್ಳೆಯ ಉಪಯೋಗ ಭಟ್ಟರೆ ನಿಮ್ಮ. ಈ ಉಪಯುಕ್ತ ಕಾರ್ಯಕ್ರಮ ಧನ್ಯವಾದಗಳು ❤
@RamRaghuramgana
@RamRaghuramgana Жыл бұрын
He is very innocent and simple guy ...he should get more popularity and Remuneration
@sandhyashyam8188
@sandhyashyam8188 Жыл бұрын
More than anything..very down to earth personality.. Naturally flowing native language..👍
@mamithab1448
@mamithab1448 Жыл бұрын
sir nim aduge estu neat and simple agide hage nim mathu aste sarala sookshma❤
@kanthishetty2728
@kanthishetty2728 Жыл бұрын
Congratulations battre 🙏🙏 All the best keep it up
@shailahabbu8033
@shailahabbu8033 Жыл бұрын
Simple living high thinking,Bhat&Bhat. 👍👍👍👌👌👌🙏🙏🙏🙏🙏🙏🙏
@KhurshidsKitchen
@KhurshidsKitchen Жыл бұрын
Congratulations bhat n bhat. I like your preparation. God bless you 🎉🎉🎉🎉🎉
@diggavi
@diggavi Жыл бұрын
Super ಭಟ್ರೇ 🙏🙏
@gracymascarenhas8346
@gracymascarenhas8346 Жыл бұрын
All the best 🎉. God bless you always 🙏
@mayakp4897
@mayakp4897 7 ай бұрын
Bhat n Bhat u r simply super...stay blessed
@annapurnakowshik6746
@annapurnakowshik6746 Жыл бұрын
Very nice 👌 👍 👏 God bless you both always
@savitharavilifestylevlogs
@savitharavilifestylevlogs Жыл бұрын
ಸೂಪರ್ ಬ್ರದರ್, ನನ್ಗೆ ನಿಮ್ಮ ಮಾತುಗಳು ನೀವು ಅಡುಗೆ ಮಾಡುವ ಶೈಲಿ ತುಂಬಾ ಇಷ್ಟ ಆಗುತ್ತೆ ಬ್ರದರ್ ನಾನು ಮೂರು ವರ್ಷದಿಂದ ನಿಮ್ಮ ಅಭಿಮಾನಿ 🙏👌👌❤️❤️
@nagarajnarayannaik2782
@nagarajnarayannaik2782 Жыл бұрын
ಒಳ್ಳೆ ಯ ದಾಗಲಿ
@shakunthala.mshakunthala.m1961
@shakunthala.mshakunthala.m1961 Жыл бұрын
Brother superrrrrr....
@Suneethiu.bSuneethi
@Suneethiu.bSuneethi Жыл бұрын
ನಿಮ್ಮ ಸರಳತೆ ಯಿಂದ ಚಿಕ್ಕದಾಗಿ ಚೊಕ್ಕದಾಗಿ ಉದ್ದಕ್ಕೆಳೆಯದೆ ನಿಮ್ಮ ಮಾತಿನ ಶೈಲಿ ತುಂಬಾ ಮೆಚ್ಚುಗೆ ಅಡುಗೇನು ಹಳ್ಳಿ ಅಡುಗೆ ತುಂಬಾ ಇಷ್ಟ ಸೂಪರ್ ಭಟ್ರೇ
@gurammaundi713
@gurammaundi713 4 ай бұрын
❤🌹🌹👌👌👌👋👋👋👋🎠
@girijaraman4073
@girijaraman4073 Жыл бұрын
Congratulations Sudarshan! Keep it up, you are doing very good
@anusuyashetty225
@anusuyashetty225 Жыл бұрын
Well-done sudarshan.. you are doing good 👍 u deserve this star
@riyalynette7184
@riyalynette7184 11 ай бұрын
Very good job well done god bless you
@annapurnabhushan1076
@annapurnabhushan1076 Жыл бұрын
Very nice video sir and your Kannada language is soo soft and loved your language 😊
@ramamothi9821
@ramamothi9821 Жыл бұрын
ಹಳ್ಳಿಯನ್ನು ಪ್ರೀತಿಸುವ ನಿಮ್ಮ ವಿಡಿಯೋಗಳನ್ನು ನೋಡುವುದೇ ಚೆಂದ
@roopadambal464
@roopadambal464 Жыл бұрын
Very simple,humble and grass rooted personality Sudarshan Bhat. Explanation is very easy.God bless him in his profession. The anchor wanted him to demean ,"nivu aduge bhattara", he has given a befitting reply in his own simple and and honest words. Kudos to Sudarshan.Bravo ! Lage raho.
@francisgerald007
@francisgerald007 Жыл бұрын
ಸರಳ ಸಜ್ಜನಿಕೆಯ ವ್ಯಕ್ತಿ 🌸. All the best for your creative ideas.👍
@abrahamphilip6542
@abrahamphilip6542 Жыл бұрын
Great man who is down to earth. And his preparation are perfect with right tips
@viswanathrao347
@viswanathrao347 Жыл бұрын
You're a down to earth individual. Great.
@vathsalar6955
@vathsalar6955 Жыл бұрын
God bless you, super interview
@ganeshampai8434
@ganeshampai8434 6 ай бұрын
You have created on awareness on rural life.This is your greatest plus point
It's the natural ones that are the most beautiful#Harley Quinn #joker
01:00
Harley Quinn with the Joker
Рет қаралды 19 МЛН
Непосредственно Каха - бургер
00:27
К-Media
Рет қаралды 3,2 МЛН
Cute dog Won Squid Game 😱💸 #dog # funny #cartoon
00:33
Wooffey
Рет қаралды 21 МЛН