ನೀತಿ ಬಿಟ್ಟು ಯಾರೇ ಬದುಕಿದರು..... ನನಗೆ ಇದ್ದಕ್ಕಿದ್ದ ಹಾಗೆ ತುಂಬಾ ಕೋಪ ಬರುತ್ತೆ. ಯಾರೇ ಆಗಲಿ. ಆದ್ರೆ ನೀವು ಸಹನೆ ಇಂದ ಹೇಳುತ್ತಿದ್ದೀರಿ.... ನೀವು ತುಂಬಾ great sir
@rameshmb39958 ай бұрын
ತುಂಬು ಹೃದಯದ ಧನ್ಯವಾದಗಳು
@bhagyalaxmi1475 Жыл бұрын
Excellent 👌🙏🙏
@subramanyaveenabhat92983 жыл бұрын
ನಿಜವಾದ ಜ್ಞಾನ ಕೊಡುವಂತಹ ಗುರುಕುಲ ಇದೆ. ಅದರಲ್ಲಿ ಹರಿಹರಪುರದಲ್ಲಿರುವ ಪ್ರಭೋಧಿನಿ ಗುರುಕುಲ ಪ್ರಮುಖವಾಗಿದೆ. 🙏🙏🙏
@shwethak58422 жыл бұрын
ನಿಮಗೆ ತುಂಬುರುದಯದ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ತುಂಬಾ ಸ್ಫೂರ್ತಿದಾಯಕವಾಗಿದೆ 💐
@meenakshimanohara3 жыл бұрын
ಸರ್, ನಿಮ್ಮ ಗುರುಕುಲದ ಕಲ್ಪನೆ ಅದ್ಭುತ. ಜಾರಿಯಾದಲ್ಲಿ ಬಹು ಉಪಯೋಗಿ. ನಿಮ್ಮದೇ ಅನಿಸಿಕೆಯಂತೆ ನಮ್ಮ ಸನಾತನ ಭಾಷೆಯ ಸಂಪತ್ತು, ನವೀನ ಕಾಲದ ಅಗತ್ಯತೆಗಳ ಮಿಳಿತವಾದಲ್ಲಿ ಒಳಿತು. ಇದನ್ನು ಆಗು ಮಾಡಲು ಸಂಬಂಧಪಟ್ಟವರೆಲ್ಲರ ಇಚ್ಚಾಶಕ್ತಿ ಬಹಳ ಮುಖ್ಯ. ನಿರಂತರ ಶ್ರಮವೂ ಬೇಕು
@shivanim9481 Жыл бұрын
Very informative sir
@pavankulkarni12043 жыл бұрын
Great mentor and philosoher 🙏🙏🙏🙏🙏
@raghuprasad55053 жыл бұрын
Excellent explanation of Gurukula. Sir
@umeshkarigar52743 жыл бұрын
ಸರ್ ನಿಮ್ಮ ಎಲ್ಲಾ ಉಪನ್ಯಾಸಗಳನ್ನು ನಾನು ನೋಡಿದ್ದೇನೆ ಆದರೆ ನೀವು ಯಾವದೇ ಉಪನ್ಯಾಸವನ್ನು ಮಾಡುವಾಗಲೂ ನಿಂತುಕೊಂಡು ಉನ್ಯಾಸ ನೀಡಿದ್ದೀರಿ. 🙏🙏 ಆದರೆ ಇಂದಿನ ಯುವ ಪೀಳಿಗೆಯ ಮನಸ್ಸು ಒಂದು ನಿಮಿಷ ಕೂಡ ಒಂದು ವಿಷಯದ ಕಡೆ ಗಮನ ಇರೋದಿಲ್ಲ. ಮನಸ್ಸನ್ನು ಕೇಂದ್ರೀಕರಿಸುವುದು ಹೇಗೆ ಸರ್
@drbharatiloni57473 жыл бұрын
Hat's Off For Sharing Divine Knowledge Sir👌🙏. God Bless U Forever Sir. 🙏
@sasiyappapm1658 Жыл бұрын
1
@musicandcraftbyrutvik34773 жыл бұрын
Such a lovely video. Awesome words sir.
@vishwanathdesai25803 жыл бұрын
🙏🙏🙏🙏
@narayanadeshpande48433 жыл бұрын
Wonderful
@sowmyanaveen83723 жыл бұрын
Yes sir I agree with you. I’m waiting to know how where & when I can learn online classes
Gurugale Galla baggee tave 15 nimisha Tagondre Avru en matadbeku. Time estu
@Ravi_The_REBEL3 жыл бұрын
ಸರ್ ನಮಸ್ಕಾರಗಳು, ನಿಮಗೆ ಪ್ರಶ್ನೆ ಮಾಡುವಷ್ಟು ಯೋಗ್ಯತೆ ನನಗಿಲ್ಲ, ಆದ್ರೂ ಕೇಳ್ತಾ ಇದೀನಿ, ತಪ್ಪು ತಿಳಿ ಬೇಡಿ ಸರ್, ನಮ್ಮ ಸಂಸ್ಕೃತಿ ವೇದ ಉಪನಿಷತ್ತುಗಳನ್ನು ಮುನ್ನೆಲೆಗೆ ತರುವ ಪ್ರಯಾಣದಲ್ಲಿ ಜಾತಿ ಪದ್ಧತಿ ಜಾಗೃತಾವಸ್ತೆಗೆ ಬಂದ್ರೆ ಏನು ಮಾಡೋದು. ಇದನ್ನ ತಡಿಯೋದು ಹೇಗೆ
@Rudra...Chitradurga3 жыл бұрын
ಪ್ರಶ್ನೆ ಕೇಳಲು ಯೋಗ್ಯತೆ ಬೇಕಾಗಿಲ್ಲ brother,,, ಅದರಲ್ಲಿ ಸತ್ವ ಇದ್ದರೆ ಸಾಕು,, ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ 👍👍