ಭಯಾನಕವಾಗಿತ್ತು ಆ ಮಧ್ಯರಾತ್ರಿಯ ಅನುಭವ. ../ with Roopa vorkaady/ರೂಪಾ ವೊರ್ಕಾಡಿಯವರೊಂದಿಗೆ ಮುಕ್ತ ಮಾತುಕತೆ.

  Рет қаралды 52,292

Mind Mechanism

Mind Mechanism

Күн бұрын

ಭಯಾನಕವಾಗಿತ್ತು ಆ ಮಧ್ಯರಾತ್ರಿಯ ಅನುಭವ. ../
with Roopa vorkaady/
ರೂಪಾ ವೊರ್ಕಾಡಿಯವರೊಂದಿಗೆ ಮುಕ್ತ ಮಾತುಕತೆ.
A Open Talk with Tulu Movie Actress Roopa Vorkady About My Spiritual Journey. ..So , pls watch the video.
ಈ ವಿಡಿಯೋ ದಲ್ಲಿ ಪ್ರಸಿದ್ಧ ತುಳು ಅಭಿನೇತ್ರಿ ರೂಪಾ ವೊರ್ಕಾಡಿಯವರೊಂದಿಗೆ ಆಧ್ಯಾತ್ಮಿಕ ರಹಸ್ಯ ಗಳ ಮತ್ತು ಆಧ್ಯಾತ್ಮಿಕ ದಾರಿಯ ಮುಕ್ತ ಚರ್ಚೆಯಿದೆ.
Pls subscribe my channel -
MIND MECHANISM🇮🇳
/ @shrinathshetty
E-mail 💌shettysmindmechanism@gmail.com
Follow my fb page -
MIND MECHANISM
Instagram
shrinath_shetty __
www.instagram....
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
For Any Assistance or Quaries --
watsup No.
9535539341 / 7483814401
#subconsciousmind
#thirdeye
#autism
#deppresion
#mindmechanism
#shrinathshetty
#meditation
#healing
#roopavorkady
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...

Пікірлер: 298
@Nayanataramallara-gq2jn
@Nayanataramallara-gq2jn Ай бұрын
ಅದ್ಭುತವಾದ ಸಂದರ್ಶನ.ನಗು ನಗುತ್ತಲೇ ಅತೀ ಗಹನವಾದ ವಿಚಾರಗಳನ್ನು ನಮಗೆ ಅರ್ಥವಾಗುವಂತೆ ಗುರುಗಳು ಹೇಳುವ . ಪರಿಯೇ ತುಂಬಚಂದ.ಗುರುಗಳಿಗೆ ನಮನಗಳು ಮತ್ತು ರೂಪಾರವರಿಗೆ ವಂದನೆಗಳು.🙏🙏🙏
@Suspensestory-d1b
@Suspensestory-d1b Ай бұрын
ಸರ್ ನಿಮ್ಮಂತ ಗುರುಗಳನ್ನು.. ಪಡೆದಂತ ನಾವೇ ಪುಣ್ಯವಂತರು.. ಹೋದ ಜನ್ಮದ ಪುಣ್ಯದ ಫಲ.. ಆ ಜಗನ್ಮಾತೆ ಗೆ ನನ್ನ ಹೃದಯ ಪೂರ್ವಕ ಧನ್ಯವಾದ ಅರ್ಪಿಸ್ತೇನೆ. ❤
@user-co7vu2du6c
@user-co7vu2du6c Ай бұрын
ತುಂಬಾ ಅದ್ಭುತ ವಾಗಿತ್ತು ಸರ್ ಮೇಡಂ ಅವ್ರು ನಮ್ಗೆ ಏನು ಬೇಕಿತ್ತೋ ಅದನ್ನೇ ಕೇಳಿದ್ರು😊. ನಿಮ್ಮ ಆ ದೀರ್ಘ ವಾದ ಮತ್ತು ತೀವ್ರ ವಾದ ಸಾಧನೆಗೆ ಆಗುವ ಅನುಭವದ ಮಾತನ್ನು ಕೇಳಿ ತುಂಬಾ ಸಂತೋಷವಾಯ್ತು 👌🏻sir ಮತ್ತೆ inspiration ಕೂಡ👍🏻. ಮತ್ತೆ ನೀವು ncc ಯ ಘಟನೆ ಯನ್ನು ಹೇಳಿದಾಗ ನನಗೂ ಕೂಡ same feel ಆಯ್ತು sir😀. ಒಟ್ಟಾರೆ ಈ ಇಂಟರ್ವ್ಯೂ ತುಂಬಾ ಅದ್ಭುತ ವಾಗಿತ್ತು sir. ಧನ್ಯೋಸ್ಮಿ 🙏🏻🙏🏻🙏🏻🌹❤️
@nuthanshetty1292
@nuthanshetty1292 Ай бұрын
ನಿಮ್ಮಂತ ಗುರು ಸಿಕ್ಕಿದ್ದು ಜಗದಾಂಬೆಯ ಆಶೀರ್ವಾದ ನನಗೆ. ದಿನೇ ದಿನೇ ಆಧ್ಯಾತ್ಮದ ಕಡೆ ಎಳೆಯೂತಿದೆ ಮನಸ್ಸು.❤
@amindeepak5455
@amindeepak5455 Ай бұрын
ತುಂಬಾ ಚೆನ್ನಾಗಿ ಸಂದರ್ಶನ ಮಾಡಿದ್ರಿ ರೂಪಕ್ಕ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ರಿ ನಮ್ಮ ಮನಸ್ಸಿನ ಒಳಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು ಧನ್ಯವಾದಗಳು.
@Veena18627
@Veena18627 Ай бұрын
ಆತ್ಮೀಯವಾಗಿ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್..🙏
@PadmajaNayak-sg5kb
@PadmajaNayak-sg5kb Ай бұрын
Super energetic grandmaster with a heart filled of ocean full of love&knowledge🎉🎉 My heartfelt salute to my real guru🎉🎉❤🎉🎉
@vandemataramprasha9901
@vandemataramprasha9901 Ай бұрын
ಮೇಡಂ ನಿಮಗೆ ತುಂಬುಹೃದಯದ ಧನ್ಯವಾದಗಳು 🙏 ತುಂಬಾ ಮುಖ್ಯವಾದ ವಿಷಯಗಳನ್ನು ಕೇಳಿ ನಮಗೆಲ್ಲ ತಿಳಿಸಿ ಕೊಟ್ಟಿದಿರಿ ಹಾಗೆ ಗುರುಗಳು ತುಂಬಾ ಗುಪ್ತ ಗುಪ್ತವಿಷಯಗಳನ್ನು ತಿಳಿಸಿದ್ದಾರೆ ಹಾಗೆ ಮುಂದಿನ ಆದ್ಯಾತ್ಮದ ಕ್ಲಾಸ್ ಗಾಗಿ ಕಾಯುತ್ತಿದ್ದೇನೆ ಆದಷ್ಟು ಆ ದಿನ ಬೇಗ ಬರಲಿ ನಮ್ಮ ಜೀವನದಲ್ಲಿ 🙏
@BalaKrishna-ot2qia
@BalaKrishna-ot2qia 15 күн бұрын
😂 ಅಧ್ಬುತ ಮಾಹಿತಿ ಸಕತ್ತಾಗಿ ಕಾಮಿಡಿ ಮಾಡ್ತಾ ಹೇಳ್ತೀರಾ ಜೀವನದಲ್ಲಿ ಬಾಯಿ ತುಂಬಾ ನಗು ಇರ್ಬೇಕು ನಿಮ್ಮ ತರ sir Healthy lifestyle Beautiful information tq
@SushamaShu
@SushamaShu 21 сағат бұрын
ನಿಮ್ಮ ಮಾತು ನಿಮ್ಮ ನಗು ನೀವು ಹೇಳುವ ರೀತಿ ಎಲ್ಲವೂ ಸೂಪರ್ ಸರ್ ಥ್ಯಾಂಕ್ಯೂ
@vandemataramprasha9901
@vandemataramprasha9901 Ай бұрын
ಸರ್ ಆದ್ಯಾತ್ಮದ ಸಂಪೂರ್ಣ ಕ್ಲಾಸ್ ಗಾಗಿ ಕಾಯ್ತಾ ಇದ್ದೇನೆ ಸರ್ ಆ ದಿನ ಬೇಗ ಬರಲಿ ಅಂತ ಆ ತಾಯಿಯ ಹತ್ತಿರ ಕೇಳಿಕೊಳ್ಳುತಿನಿ ಸರ್
@umakantharaj4230
@umakantharaj4230 Ай бұрын
ಈ ಸಂದರ್ಶನದಿಂದ ಅದ್ಭುತವಾದ ಅನುಭವ ಆಯಿತು, ನಿಮ್ಮಬರಿಗೂ ತುಂಬಾ ಧನ್ಯವಾದಗಳು 🙏🙏🙏🙏
@bhavyakrishnappa187
@bhavyakrishnappa187 Ай бұрын
ಅಜ್ಞಾನವೆಂಬ ಕತ್ತಲೆಯನ್ನು ಜ್ಞಾನವೆಂಬ ಬೆಳಕಿನ ನಂದಾದೀಪವನ್ನು ಬೆಳಗಿಸಿದ ಪರಂ ಜ್ಯೋತಿ ಸ್ವರೂಪರಾದ ನಮ್ಮ ಮಹಾಗುರಗಳಿಗೆ ಅನಂತ ಅನಂತ ಧನ್ಯವಾದಗಳು🙏🙏🙏🌹🌹🌹❤️👌😍👍
@ranjithk8963
@ranjithk8963 Ай бұрын
ಇದು ನಮ್ಮ ಕನಸು ಎಂದು ನಾವು ಕಲಿಯುತ್ತೇವೆ. ಆದರೆ ಇದು ನಮ್ಮ ಸಾಧನೆ ಎಂದು ನಾವು ಕಲಿತಿದ್ದೇವೆ . ಈ ಪ್ರಯಾಣಕ್ಕಾಗಿ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಆದರೆ ಈ ವೀಡಿಯೊವನ್ನು ನೋಡಿದ ನಂತರ ನಾನು ಇನ್ನೂ ಅನೇಕ ವಿಷಯಗಳನ್ನು ಕಲಿಯಲು ಬಯಸುತ್ತೇನೆ. ರೂಪ ಮೇಡಂ ಜೊತೆಗಿನ ಅದ್ಭುತ ಚರ್ಚೆಗೆ ಧನ್ಯವಾದಗಳು ಸರ್. ಈ ಪರಿಕಲ್ಪನೆಯು ತುಂಬಾ ಸಹಾಯಕವಾಗಿದೆ. ನಿಮ್ಮಿಬ್ಬರಿಗೂ ಧನ್ಯವಾದಗಳು. 🍁🍁🙏
@vaanishrees4639
@vaanishrees4639 Ай бұрын
"ನೀವು ಒಂದು ಅದ್ಭುತ ಮಾಣಿಕ್ಯ."ಗುರುಗಳೇ ನನಗೂ ತುಂಬಾ ಕುತೂಹಲ ಇತ್ತು. ನಿಮ್ ಬಗ್ಗೆ ತಿಳ್ಕೊಳೋಕೆ
@Shrigokuladhama
@Shrigokuladhama Ай бұрын
ಅಧ್ಬುತವಾದ ಅನುಭವಗಳನ್ನು ಹಂಚಿಕೊಂಡದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುದೇವ 😊🙏 ನಿಮ್ಮನ್ನು ಗುರುಗಳನ್ನಾಗಿ ಪಡೆದ ನಾನು ನಿಜಕ್ಕೂ ಧನ್ಯಳು. ಮತ್ತಷ್ಟು ನಿಮ್ಮಿಂದ ಕಲಿಯುವ ಹಂಬಲ ಹೆಚ್ಚಾಗಿದೆ ಗುರುದೇವ 🙏🙏🙏
@pramilas4350
@pramilas4350 Ай бұрын
ಗುರುಗಳಿಗೆ ಪ್ರಣಾಮಗಳು ,ತುಂಬಾ ವಿಷಯಗಳನ್ನು ಆಧ್ಯಾತ್ಮದ ಅನುಭವಗಳನ್ನು ವಿವರಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ರೂಪ ಮೇಡಂಗೆ ಕೂಡ ಧನ್ಯವಾದಗಳು 🙏🙏🙏
@smitakulkarni5
@smitakulkarni5 Ай бұрын
Super podcast sir . Loved the new concept. ರೂಪಾ ಅವರೇ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ. ಸರ್ ಕನ್ನಡ ಅಂತು ಸೂಪರ್. As i am north Karnataka girl i always loved the Udupi Mangalore kannada. That's why i got my guru 🙏from this region . Totally blessed 🙏. Thank you sir❤
@hanamantappatuggani9254
@hanamantappatuggani9254 Ай бұрын
ತುಂಬಾ ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಂಡಿದ್ದಿರಿ ಧನ್ಯವಾದಗಳು ಗುರುಗಳೇ 🙏
@manyabombay
@manyabombay Ай бұрын
ನಮಸ್ಕಾರ ಗುರುಗಳೇ ನಿಮ್ಮ vidiyo ಗಲಿಗಾಗಿ ಕಾಯುತಿದ್ದೆ. ಜ್ಞಾನ ಭಂಡಾರ ನೀವೂ 🙏🏻
@shubhanarayan7035
@shubhanarayan7035 24 күн бұрын
ಅದ್ಭುತವಾದ ಸಂದರ್ಶನ.ಗಹನವಾದ ವಿಚಾರಗಳನ್ನು ಸರಳವಾಗಿ ಹೇಳಿದ್ರು ಗುರುಗಳು. ನಿಮ್ಮ ಶಿಷ್ಯೆ ಆಗ ಬಯಸುತ್ತೇನೆ. ದಯಮಾಡಿ ಗುರುಗಳೆ 🙏
@baligar9500
@baligar9500 Ай бұрын
ಧನ್ಯವಾದಗಳು ಸಾರ್ ಮತ್ತು ಮೇಡಂ 🙏🙏ಮುಂದಿನ ಆದ್ಯಾತ್ಮದ ಕ್ಲಾಸ್ ಗಾಗಿ ಕಾಯುತ್ತಿದ್ದೇನೆ ಆದಷ್ಟು ಆ ದಿನ ಬೇಗ ಬರಲಿ ನಮ್ಮ ಜೀವನದಲ್ಲಿ 🙏🙏ಗುರುಗಳೇ ಕೊನೆಯಲ್ಲಿ ನೀವು ಹೇಳಿದ‌ ಗುರು ಶಿಷ್ಯರ ಸಂಬಂಧದಲ್ಲಿ ದೀಕ್ಷೆಯ ವಿಚಾರ ಹೇಳುತ್ತಿರುವಾಗ ಆಟೋಮೆಟಿಕಲಿ ಕಣ್ಣಲಿ ನೀರು ಬಂತು .. ಗುರುಗಳೇ ನನಗೆ ನಿಮ್ಮ ಶಿಷ್ಯನಾಗುವ ಯೋಗ್ಯತೆಯಿದೆ ಎಂಬುದರ ಒಳಮಾತಿಂದ ಹೇಳುತ್ತಿರುವೆ ಗುರುಗಳೇ... ಗುರು ಶಿಷ್ಯರ ದೀಕ್ಷೆಯ ದಿನವನ್ನ ನಾನು ಭಾಗಿಯಾಗಿರುವ ದಿನಗಳ್ನ ನಾನು ಇಂದಿನಿಂದಲೇ ಎದುರು ನೋಡುತ್ತಿರುವೆ ಗುರುಗಳೇ... Nimma Sahaya Beku Gurugale 🙏🙏🙏♥♥
@mahadevihorti8609
@mahadevihorti8609 Ай бұрын
🙏🙏🙏ನನ್ನ ಗುರುಗಳಿಗೆ ಹೃದಯಪೂರ್ವಕ ನಮಸ್ಕಾರಗಳು. ಗುರುಗಳೇ ನೀವು ಸಾಧಿಸಿದ ದೈವೀ ಶಕ್ತಿ ಅದ್ಭುತ.🙏🙏🙏
@vijayasudhir616
@vijayasudhir616 Ай бұрын
ನಿಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡದಕ್ಕೆ ದನ್ಯವಾದಗಳು ಸರ್ 🙏🏻🙏🏻
@kavitha.B1815
@kavitha.B1815 Ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏💐 ರೂಪ ಮೇಡಂ ನಿಮಗೂ ಧನ್ಯವಾದಗಳು ಗುರುಗಳ ಆತ್ಮ ಅನುಭವದ ಸಂದರ್ಶನ ಮಾಡಿದಕೇ ❤✨🌹
@healthbeauty9546
@healthbeauty9546 Ай бұрын
Hi sir ನಿಮಗೆ ಶಬ್ದಗಳ ಮೂಲಕ ವರ್ಣಿಸಲು ಸಾಧ್ಯವಿಲ್ಲ ನೀವು ಒಂದು ಅಧ್ಬೂತ ಶಕ್ತಿ ಸರ್.ನನ್ನ ಮಗನಿಗೆ ಕೂಡ ಆಟಿ‌ಸಂ promble ಇದೆ ನೀವು ಹೇಳಿದ ಮಾತು ಸತ್ಯ ಸರ್ ನನಗೆ ಗರ್ಭಿಣಿ ಇದ್ದಾಗ ತುಂಬಾ ಟೆನ್ಷನ್ ಇತ್ತು ಸರ
@btbharathi5418
@btbharathi5418 Ай бұрын
guruji 🙏🤍 ನಿಮ್ಮ ಮನಸ್ಸಿ ಮತು ಹಾಗೂ ನಿಮ್ಮ ಅನುಭವವನ್ನು ಹಂಚಿ kondri, ನಿಮ್ಮ ಮಾತನ್ನು ಕೇಳಿ ತುಂಬಾ ಖುಷಿ ಆಯಿತು 🤍🤍🤍🙏🙇‍♀️🌷
@someshwarhs5286
@someshwarhs5286 Ай бұрын
ಮಾತುಕತೆ ಅದ್ಭುತ ಮತ್ತು‌ ರೋಮಾಂಚಕಾರಿ ವಿವರಗಳಿಂದ ಕೂಡಿತ್ತು. ಥ್ಯಾಂಕ್ಯೂ ಶ್ರೀನಾಥ್ ಸರ್!🙏❤️
@MamathaShetty-s
@MamathaShetty-s Ай бұрын
Beautiful and sweet conversation sir. Very happy to hear your experiences . There is lot to learn from you sir. Thanks to you and roopa madam for this wonderful conversation 🙏.
@DK_16_Edits
@DK_16_Edits Ай бұрын
ನನಗೆ ಆಕರ್ಷಣ ವಿದ್ಯೆ ಯ telepathy work ಆಯಿತು sir. Thanks alot air
@prathimashetty6329
@prathimashetty6329 Ай бұрын
You are a PRECIOUS GIFT to us ....thank you sir.. Love you ❤
@mrtuluunboxling
@mrtuluunboxling Ай бұрын
ಗುರುಭ್ಯೋನಮಃ 🙏🏼🙏🏼🙏🏼🙏🏼🙏🏼
@NayanaBhat-c1z
@NayanaBhat-c1z Ай бұрын
ಶ್ರೀನಾಥ್ sir,ಕಬ್ಬಿಣದ ಕಡಲೆಯಂತಿದ್ದ ಆದ್ಯಾತ್ಮ ವನ್ನೂ ನಮ್ಮಂತಹ ಅತೀ ಸಾಮಾನ್ಯರಿಗೂ ಅರ್ಥ ಆಗುವಂತೆ ಸರಳವಾಗಿ ವಿವರಿಸುವ ನಿಮ್ಮ ಕಲೆ ಅದ್ಭುತ.ಅರ್ಥ ಆಯ್ತಾ ಅನ್ನೋವಾಗ ಅರ್ಥ ಆಗಲೇಬೇಕು ಆ ತರ ಹೇಳಿ ಕೊಡ್ತೀರಿ.ನಿಮ್ಮ ನಗು ಸಂಜೀವಿನಿ ನಮಗೆ.
@shridharashwathpura3067
@shridharashwathpura3067 Ай бұрын
ಧನ್ಯವಾದಗಳು ಸಾರ್ ಮತ್ತು ಮೇಡಂ 🙏 ಗುರುಗಳೇ ನಿಮ್ಮ ಆದ್ಯಾತ್ಮಿಕ ವಿಶೇಷ ಅನುಭವಗಳನ್ನು ತಿಳಿಸಿದ ನಿಮಗೆ ನನ್ನ ಅಂತರಾಳದ ಧನ್ಯವಾದಗಳು ಸರ್ ❤
@chandrashekhararai708
@chandrashekhararai708 Ай бұрын
ಗುರುಗಳೇ ನಿಮ್ಮ ಅನುಭವ ಕೇಳುತ್ತಾ ನನಗೆ ತುಂಬಾ ವಿಷಯ ತಿಳಿಯಿತು. ನಿಮ್ಮ ಅನುಗ್ರಹ ಮತ್ತು ನನಗೆ ಆ ಯೋಗ ಇದ್ದರೆ ನಿಮ್ಮ ಕ್ಲಾಸ್ ಗೆ ಒಮ್ಮೆ ಅಟೆಂಡ್ ಮಾಡುತ್ತೇನೆ. 🙏🙏
@btbharathi5418
@btbharathi5418 Ай бұрын
guruji Namaste 🙏🙏🙏🙇‍♀️🙇‍♀️🙇‍♀️🤍🤍🤍 guruji ನೀವು ತಿಳಿಸುವ ಪ್ರತಿ ಒಂದು ವಿಚಾರ ಗಳಲ್ಲಿಯು ಅದ್ಭುತವಾಗಿ ಸತ್ಯ ವಿಜ್ಞಾನ virutade, wonderful explanation Guruji🙏🙇‍♀️🤍 ನೀವು ತುಂಬಾ ಅದ್ಭುತ ವಾದ ಶಕ್ತಿ ಗುರುಗಳೆ🙏🙇‍♀️🤍 ನಿಮ್ಮನ್ನು ಪಡೆದ ನಾವೇ ಪುಣ್ಯವಂತರು🙏🙇‍♀️🤍 thank you sooooooooooo much Guruji 🙏🙇‍♀️🤍🌷
@umesh8332
@umesh8332 Ай бұрын
ನಿಮ್ಮ ಜ್ಞಾನ ಬಂಡಾರ ಅದ್ಬುತ ನಿಮ್ಮ ಮಾರ್ಗದರ್ಶನ ನಮಗೆ ತುಂಬಾ ಮುಖ್ಯ ಗುರುಗಳೇ . 🙏🙏
@madhurbandekar3416
@madhurbandekar3416 Ай бұрын
Ishtu open aagi maatadta iddera....I really appreciate and respect you soooo much..💐💐💐💐💐💐💐💐💐💐
@PandithR
@PandithR Ай бұрын
Thank u mam and thanku guruji thumba bekaagiruvanthaha prashnegalige adbhuthavaagi helidri We are love you guruji
@varunarun9872
@varunarun9872 Ай бұрын
ನೀವು ನಾವು ನೋಡುವ ನೀವಲ್ಲ... ನಾವು ಊಹಿಸಿಕೊಳ್ಳಲಾಗದ ಜ್ಞಾನ ಭಂಡಾರ..... ನಿಸ್ವಾರ್ಥವಾಗಿ ನಿಮ್ಮ ಜ್ಞಾನವನ್ನು ಅವರವರ ಶಕ್ತಿಗೆ ತಕ್ಕಂತೆ ಅವರು ಎಷ್ಟು ತೆಗೆದುಕೊಳ್ಳುವರೋ ಅಷ್ಟು ಉಣಬಡಿಸಿ ಹಾರೈಸಿ ಸಲಹುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
@Sudhi114
@Sudhi114 Ай бұрын
ಆಕರ್ಷಣ ವಿದ್ಯೆಯಲ್ಲಿ telepathy ವಿದ್ಯೆ work ಆಯಿತು. ಧನ್ಯೋಸ್ಮಿ. 🙏 ನಿಮ್ಮ ಮಾತು, ಸಾಧನೆಯ ಅನುಭವ, ನಗು ಇದರಿಂದಲೇ ನಮಗೆ ಏನೋ ಖುಷಿಯ ಅನುಭವ 😊🙏.
@SHIVATV369
@SHIVATV369 25 күн бұрын
ನಮಸ್ಕಾರಗಳು ಗುರುಗಳೆ ನೀವು ಕರೆದುಕೊಂಡು ಹೋಗುವ 25 ಜನರಲ್ಲಿ ನಾನೂ ಒಬ್ಬನಾಗಿರತಿನಿ ಗುರುವೆ ಅವಕಾಶ ನೀಡಬೇಕೆಂದು ಕೇಳಿಕೊಳ್ಳುತ್ತೆನೆ 🙏🙏🙏🙏🙏🙏🙏
@chaithrasuvarna3977
@chaithrasuvarna3977 Ай бұрын
Baari kushi and sir erna video thudu Dhanyosmi🙏🙏🙏🙏🙏🙏
@user-ld5ub5if6s
@user-ld5ub5if6s Ай бұрын
Super sir❤no words to say about you...❤ಧನ್ಯೋಸ್ಮಿ
@arpithas6973
@arpithas6973 Ай бұрын
I'm waiting for your research sir🙏
@shashikala1244
@shashikala1244 Ай бұрын
ಅದ್ಭುತ ಗುರುದೇವ 🙏🙏🙏🙏🙏
@rslondilondi5932
@rslondilondi5932 Ай бұрын
ಜ್ಞಾನ ಬಂಡಾರ ನಿಧಿಗಳಾದ ಗುರುಗಳಿಗೆ ನಮಸ್ಕಾರಗಳು 🙏
@vinutarajkumar5857
@vinutarajkumar5857 Ай бұрын
Thank you soo much sir sharing ur experience with us...We r very blessed to have you...🙏🙏❤
@shobhakanth9339
@shobhakanth9339 Ай бұрын
ಅದ್ಭುತ ಗುರುಗಳೇ ನಿಮ್ಮ ಜ್ಞಾನಕ್ಕೆ ಶರಣು ❤❤❤❤🙏
@jayshreekhilosiya2227
@jayshreekhilosiya2227 Ай бұрын
Wow suuuuper time with lots of knowledge thank you so much both of you 🎉
@vinaypv5901
@vinaypv5901 Ай бұрын
ಸರ್ ನೀವು interview ಕೊಡ್ತೀನಿ ಅಂದ್ರೆ ಬೇಕಾದ್ರೆ ಹೊಸ ಒಂದು ಒಳ್ಳೇ KZbin channel ಮಾಡ್ಲಿಕ್ಕೆ ನಾನ್ ರೆಡಿ ಸರ್. ತುಂಬಾ ಚೆನ್ನಾಗಿದೆ ಸರ್ interview ತುಂಬಾ ಒಳ್ಳೆ ದೊಡ್ಡ ವಿಷಯ ಹೇಳಿದ್ದೇರಿ. ಧನ್ಯವಾದ ಸರ್ ❤
@dishamallya5584
@dishamallya5584 Ай бұрын
Thank you thank you thank you Sir for uploading this video 🙏🙏🙏❤️❤️❤️❤️
@swetham8515
@swetham8515 Ай бұрын
Tq u gurugale n mam nimgu namma manasallidda questions kelidira n ur lucky sir jote estund mataduk sikkide❤
@priyamani4
@priyamani4 Ай бұрын
Wonderfulll..... Experience sir, 1 hour kledidde gothagilla.... 🙏🙏🙏🙏
@bharathkumar2065
@bharathkumar2065 19 күн бұрын
Chromosome diffect... By birth problem araises... 1) late marriage 2) genetic problems just 🙏pray god...at the time of pregnancy.. 😢
@MohanKumar-uz4og
@MohanKumar-uz4og Ай бұрын
Great information as always sir🥰😍❤️ we love every video ❤️
@rajurajanna2029
@rajurajanna2029 Ай бұрын
ನನ್ನ ಗುರುಗಳಿಗೆ ನಮಸ್ಕಾರ
@abhishekkaranth9050
@abhishekkaranth9050 Ай бұрын
ಧನ್ಯೋಸ್ಮಿ
@SHIVATV369
@SHIVATV369 Ай бұрын
ನಮಸ್ಕಾರಗಳು ಗುರುಗಳೆ 🙏🙏🙏🙏🙏🙏🙏🙏
@thilakamin3756
@thilakamin3756 Ай бұрын
Really really wonderful information ❤....Thank you so much from heart
@venus279
@venus279 Ай бұрын
thanks to both of you.. Neevu ishtondu deep vishayagalanna , yestu saralavagi .. joke maduthalle thilisthira.. enjoyed this interview :) Thank Roopa avare autism topic mathadidakke.. recently so many parent suffering from autism, ADHD and other mental illness.. hope some solution is found..
@omshiva8125
@omshiva8125 Ай бұрын
ಕೇಳೋಕ್ಕೆ ಒಳ್ಳೆ ವಿಷಯ, ಆದ್ರೆ ತಾವು ತುಂಬಾ ನಗುವುದರಿಂದ್ರ ಭಾಷೆ ಕೇಳಲು ತೊಂದರೆ. ಒಟ್ಟಲ್ಲಿ ನಿಮ್ಮ ಈ ಸಾಧನೆಗೆ 🙏.
@Sushmithatn
@Sushmithatn Ай бұрын
That's sirs nature no body can't change
@jayanthikamath2637
@jayanthikamath2637 Ай бұрын
Dhanyavadagalu..❤
@KARNA9900
@KARNA9900 Ай бұрын
ನಮ್ಮ ಗುರುಗಳು ❤
@nalinirao783
@nalinirao783 Ай бұрын
Thumba Kushi aythu. Gurugale.Thank u soooooo much.
@nandinidoddalingappa9267
@nandinidoddalingappa9267 Ай бұрын
Health problem ge enadru solution heli sir
@trprabhukumar4124
@trprabhukumar4124 Ай бұрын
Ma'm wonderful episode.
@shreyashree330
@shreyashree330 Ай бұрын
Namaste sir always waiting for your videos thank you 🙏🙏🙏🙏🙏🙏
@NaveenKumar-ts3xk
@NaveenKumar-ts3xk Ай бұрын
Thank you sir and thank you madam. ❤
@chandrashekharfkalakeri8420
@chandrashekharfkalakeri8420 Ай бұрын
ಪ್ರಣಾಮಗಳು ಗುರುಗಳೇ, ನಿಮ್ಮ ಮಾತುಗಳನ್ನು ಕೇಳಿ ಮನಸಿಗೆ ಸಮಾಧಾನವಾಗಿದೆ. ಆದರೂ ಗೊಂದಲದಲ್ಲಿದ್ದೇನೆ. ತಮ್ಮನ್ನು ಭೇಟಿಯಾಗುತ್ತೇನೆ, ದಾರಿ ತೋರಿಸುತ್ತಿರಿ ಎಂದು ನಂಬಿದ್ದೇನೆ. ನಿಮ್ಮನ್ನು ಕಾಣಲು ತುಂಬಾ ಬಯಸುತ್ತಿದ್ದೇನೆ, ಗುರುಗಳೇ. ವಾಕ್ಯದಲ್ಲಿ ಏನಾದ್ರು ತಪ್ಪಿದ್ದರೆ ಕ್ಶಮಿಸಿ. 🌹🌹🌹🙏🙏🙏
@ananthadygp1725
@ananthadygp1725 Ай бұрын
Very very powerful ,attractive and useful conversation 🎉❤
@harsivbhageera
@harsivbhageera Ай бұрын
Super roopa varkady medum with maind mechanism sir🙏❤
@Malpesha
@Malpesha Ай бұрын
Thanq so much gurugale
@vijayasiddappa2022
@vijayasiddappa2022 Ай бұрын
Beautiful explanation n conversation ❤❤❤please make videos like this sir🙏🤝🤝you are educating us through fun.not at all boring 👍👍👌👌👌Thank you very much.
@user-yk8uq8xf5l
@user-yk8uq8xf5l Ай бұрын
Koti koti namaskar guruji 🙏🙏🙏🙏
@nayanakm9641
@nayanakm9641 26 күн бұрын
Very practical n only truth knowledge I got from Sir ,I m sooo blessed 🙌 😇 🙏
@lathavijayakumar1798
@lathavijayakumar1798 8 күн бұрын
Very nice information guruji Tq
@jayashreegaonkar3288
@jayashreegaonkar3288 Ай бұрын
Sir Thubha Danyavdaglu Gurugala God Bless You 💐🙏🙏🙏🙏🙏💐
@yashavanthas4164
@yashavanthas4164 Ай бұрын
Namaste gurudev thank you so much ❤❤🙏🙏🙏🙏
@soumyaprakash9045
@soumyaprakash9045 Ай бұрын
ತುಂಬಾ ವಿಷಯ ತಿಳಿಸಿದಿರಿ ❤🙏
@deepakkumarh6096
@deepakkumarh6096 Ай бұрын
ಗುರುಗಳಿಗೆ ನನ್ನ ನಮನಗಳು❤
@SS-fm5mt
@SS-fm5mt Ай бұрын
God gift neevu unlimited ಜ್ಞಾನ ದ ಬಂಡಾರ
@thilakamin3756
@thilakamin3756 Ай бұрын
Please do such episode continously ❤
@madhurbandekar3416
@madhurbandekar3416 Ай бұрын
Very special interview... Super nice 👍👍👍👍
@devarajad3302
@devarajad3302 Ай бұрын
Thank you sir nimantha guru sikkidu nana bhagya
@sureshbabu-if3jw
@sureshbabu-if3jw Ай бұрын
ನಮಸ್ಕಾರ ಗುರುಗಳೇ 🙏🏻🙏🏻🙏🏻
@OpenMindAdventures
@OpenMindAdventures Ай бұрын
Thank you for the videos sir
@Raghu_R99
@Raghu_R99 Ай бұрын
Thank you so much gurugale love you 😍.
@shanthah-5717
@shanthah-5717 Ай бұрын
ನೀವು ನಮಗೆ ಸಿಕ್ಕ ವರದಂತೆ ಗು ರುಗಳೆ 🙏🙏🙏❤
@anjuydhtjgfuhvfyggtanju8708
@anjuydhtjgfuhvfyggtanju8708 Ай бұрын
Thank you sir 🎉🎉
@RajuRaju-ir4cs
@RajuRaju-ir4cs Ай бұрын
Different episode beautiful information
@jaisrigurudattaatreya.1880
@jaisrigurudattaatreya.1880 Ай бұрын
Hare krishna.dhanyavaadagalu gurugale
@sindhugovardhan2357
@sindhugovardhan2357 3 күн бұрын
Super super super super super
@ushausha6903
@ushausha6903 Ай бұрын
Namasthe sir🙏
@seemakotian1601
@seemakotian1601 Ай бұрын
Nanna preethiya gurugalige hrudaya poorvaka namaskaragslu❤❤❤🙏🏻🙏🏻🙏🏻🙏🏻
@anushree958
@anushree958 Ай бұрын
Sir neevu please bhagavadgeeta class madabahuda, neevu krishna helidara bagge tumba chennagi ವಿವರಣೆ kodtiri rahasyagalannu tilistiri please
@online2775
@online2775 11 күн бұрын
Sri Sri Sri Pungeshvara swamy galige Namaskar
@SuchithraPoojary-dy2dr
@SuchithraPoojary-dy2dr Ай бұрын
ನಮಸ್ತೆ ಗುರುಗಳೇ 🙏
@harishpoojary931
@harishpoojary931 24 күн бұрын
U are a very great man and Guru. We are lucky to come into connection with u.
@prarthanabindu6422
@prarthanabindu6422 Ай бұрын
Namaskara sir, Happy to see you.
@ranjithkodi5462
@ranjithkodi5462 Ай бұрын
Thank you universe
@madhurasabarad3951
@madhurasabarad3951 Ай бұрын
❤❤dhanyosmi gurugale🙏🙏
@samratgowda9294
@samratgowda9294 Ай бұрын
ಧನ್ಯೋಸ್ಮಿ ಗುರುಗಳೇ🙏
Underwater Challenge 😱
00:37
Topper Guild
Рет қаралды 48 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 120 МЛН
English or Spanish 🤣
00:16
GL Show
Рет қаралды 17 МЛН
Dad gives best memory keeper
01:00
Justin Flom
Рет қаралды 21 МЛН
Underwater Challenge 😱
00:37
Topper Guild
Рет қаралды 48 МЛН