ಸರ್ ನಿಮ್ಮನ್ನು ಆ ತಾಯಿ ಅಷ್ಟು ಬಯ್ಯುತ್ತಿದ್ದರೂ ಸಹ ನೀವು ದೃತಿಗೆಡದೆ ಮತ್ತು ನೀವು ತೋರಿದ ತಾಳ್ಮೆಅದ್ಭುತ... ನಿಮಗೆ ನನ್ನ ಧನ್ಯವಾದಗಳು ಸರ್
@venkannaiahta19649 ай бұрын
ಖಡಕ್ ಮಾತುಗಳು. ಯಾವುದೇ ಮುಲಾಜಿಲ್ಲದ ಮುಗ್ದ ಮನಸಿನ ನೇರ ಅಭಿಪ್ರಾಯ ತಾಯಿ. ನಿನಗೆ ಕೋಟಿ ವಂದನೆಗಳು. 🙏🏻🙏🏻🙏🏻
@bheemarajm.r79349 ай бұрын
........ 😊
@bcreddy16739 ай бұрын
ನೀವು ಪ್ರಾಮಾಣಿಕವಾಗಿ ವಿಡಿಯೋ ಅಪ್ಲೋಡ್ ಮಾಡಿರುವುದಕ್ಕೆ ಧನ್ಯವಾದಗಳು ಸರ್.... 👏👏👏👌👌👌
@Comment-like9 ай бұрын
ನಮ್ಮ ಸಂಸ್ಕೃತಿ ನೋಡಿ sir ಈ ತಾಯಿಯ ಮುಖದಲ್ಲಿ ವಿಭೂತಿ ಕುಂಕುಮ, ತೇಲಿಗೆ ಸೆರಗು 🙏 ಇದು ಬೇಕಾಗಿರೋದು. Sir ಸ್ವಲ್ಪ ದೂರು ಕೂಡ್ರಿ ನೋಡಿದ್ವರು ಎನ್ ಅಂದರು 😂. Sir ನೀವು great 🙏
@nijagunashivayogihugar68759 ай бұрын
ಅವರು ಅಮಾಯಕರು ತಮಗೆ ತಿಳಿದದ್ದು ಮಾತಾಡುತ್ತಾರೆ ಆದರೂ ಸರ್ ನಿಮ್ಮ ಪಾರದರ್ಶಕ ಕಾರ್ಯಕ್ಕೆ ಧನ್ಯವಾದಗಳು
@devarajbakkur90149 ай бұрын
KCD ಯ ಎಲ್ಲ ವಿದ್ಯಾರ್ಥಿ ಗಳಿಗೆ ನನ್ನ ಒಂದು ಕೋರಿಕೆ,, ಈ ಅಮ್ಮನ ಕಡೆ ಎಲ್ಲ ಕುರುಕಲು ತಿಂಡಿಗಳನ್ನು ತಗೊಳಿ..ಇದರಿಂದ ನೀವು ಅವರ ಬದುಕು ಕಟ್ಟಿದ ಸಾರ್ಥಕ ಭಾವ ಮೂಡುತ್ತದೆ...ಯಾಕಂದ್ರೆ ನಾನು ಒಬ್ಬ ಕೆಸಿಡಿ ವಿದ್ಯಾರ್ಥಿ...❤❤❤ ಧನ್ಯವಾದಗಳು ಮಹದೇವ್ ಸರ್ ಗೆ🎉
@VijayalakshmiNyamagoud9 ай бұрын
ನಿಜವಾದ ಮನದಾಳದ ಮಾತು ಅಮ್ಮ ❤🙏 ಧಾರವಾಡದ ಹೆಮ್ಮೆಯ ಮಹಿಳೆ😊
@Quizkajane9 ай бұрын
Mom you are really great,ನಾವೆಲ್ಲ ನಿಮ್ಮಿಂದ ಕಲಿಯಬೇಕಾಗಿರುವುದುಬೇಕಾದಷ್ಟಿದೆlove you ma
@ರವಿಆಡೂರುರವಿಆಡೂರು9 ай бұрын
ನಿಮ್ಮ ತಾಳ್ಮೆ ಧನ್ಯವಾದಗಳು ಸರ್
@nmgcreations9 ай бұрын
ಚನ್ನಮ್ಮ ನವರಿಗೆ ಕೊಡೆ (ಛತ್ರಿ) ಕೊಟ್ಟಿರುವ ಮತ್ತೋಂದು ವೀಡಿಯೋ ಮಾಡಿ ...great. ಬದುಕಿನ ಬುತ್ತಿ.....❤
@siddanagoudapatil49789 ай бұрын
Yes sir Please
@girishraju22579 ай бұрын
ಮಹಾರುದ್ರಪ್ಪನವರೇ ನಿಮಗೆ ಮಹಾದೇವ ಒಳ್ಳೇದು ಮಾಡಲಿ ಅಪ್ಪ
@raghavendravmirji74139 ай бұрын
ರಂಡಿಮಗಾ
@nidonisplnews9 ай бұрын
ಹೊಸ ಅನುಭವ , ಯೂಟ್ಯೂಬ್ ವಿಡಿಯೊಗಳನ್ನು ಮಾಡುವ ಜನರಿಗೆ ...
@govindrajindia11609 ай бұрын
ನಮಸ್ಕಾರ ಸರ್
@SrishylaKumar-rz3rf9 ай бұрын
ಮಾತುಗಳ ಅರ್ಥ ಅದ್ಭುತ 👍👌
@vishwa_from_dharwad8 ай бұрын
ಈ ಆಂಟಿ ತುಂಬಾ ಒಳ್ಳೆಯವರು ನನಗಂತೂ ತುಂಬಾ ಪರಿಚಯ ಆಗಿ ಬಿಟ್ಟಿದ್ದಾರೆ, ಮೊದಲು ಆಜಾದ್ ಪಾರ್ಕ್ ಹತ್ತಿರ ಕೂರ್ತಾ ಇದ್ರು, ಈಗ ಕೆಸಿಡಿ ಹತ್ರಾ ಇರ್ತಾರೆ, ಇವರ ಸಂದರ್ಶನ ಮಾಡಿದ್ದ ಬಾಳ್ ಒಳ್ಳೇದು ಆತ ರಿ ಸರ್❤
@RditnalItnal9 ай бұрын
ಸರ್ ನೀವು ತುಂಬಾ ಕಷ್ಟಪಟ್ಟು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ♥️♥️
@yka39929 ай бұрын
Sir Nimage Dharwadkke swagata ❤, Nivu yashtu dodda vyakti anta avrige gottilla, Gottadre nimge chennagi matadtare, Nimma e vedio avara jivana ne badalisabahudu anta avrige gottilla ❤
@creative_psyche80469 ай бұрын
Hatsoff to your patience sir.🙏🙏
@brrakkasagirakkasagi71279 ай бұрын
ದುಃಖದ ಕೊಡ ತುಂಬಿದೆ
@AathmaBandhuKannada9 ай бұрын
ಅದ್ಬುತ ಮಾತು, ಚೆನ್ನಮ್ಮನವರದು ಅನುಭವದ ಮಾತು.
@ShekharR-o7r9 ай бұрын
ಇವರನ್ನು ನೋಡಿದರೇ ಎದೆತುಂಬಿ ಕಣ್ಣು ತುಂಬಿ ಬರುತ್ತೇ ❤️🙏❤️ ನನ್ನ ತಾಯಿಯ ನೆನಪಾಯಿತು ❤️😭❤️
@basavaraju22329 ай бұрын
ದೇವರು ನಿಮ್ಮ ನು ಚೆನ್ನಾಗಿ ಇಡಲಿ ಅಮ್ಮ
@basavannevvakoti16649 ай бұрын
ಹೆಸರು ಚನ್ನಮ್ಮ , ಕಿತ್ತೂರು ರಾಣಿ ಚನ್ನಮ್ಮ ನ ಹಾಗೆ ಧೀರ ರಾಗಿದ್ದಾರೆ.
@Ganeshnetworksinfomedia89 ай бұрын
ಜ್ಯೆ ಶ್ರೀ ಸಿದ್ದಾರೂಡ ಸ್ವಾಮಿ. JAI SHRI SIDDHAROOD SWAMI.
@poornimapoornima53409 ай бұрын
You hv done great job sir, I don't hv tht much of patience sir ur really great, ad even she is good human being
@rangappas36699 ай бұрын
ಸೂಪರ್ ಆಗಿದೆ ಸಾರ್ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ
@narasimhamurthyn96133 ай бұрын
ಮಹಾರುದ್ರಪ್ಪ ಸರ್ ,ಸಂಸ್ಕಾರ ಇರುವವರನ್ನು ಸಂದರ್ಶನ ಮಾಡಿ ಸರ್, ನಿಮಗೆ ಅವಮಾನ ಆಗುವುದು ನಮಗೆ ಇಷ್ಟ ಆಗಲ್ಲ, ನೀವು ನಮ್ಮ ನಮ್ಮ ನಾಡಿನ ಆಸ್ತಿ
@badukinabutthi53853 ай бұрын
ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು🙏🏻🙏🏻
@rukminicr82489 ай бұрын
ಒಳ್ಳೆಯ ಸ್ವಾಭಿಮಾನಿ ಹೆಣ್ಣು ಮಗಳು,ಸಂದಶ೯ನ ಸರ್, ತುಂಬಾ ಇಷ್ಟ ಆಯ್ತು,ನೇರನುಡಿ ಧನ್ಯವಾದಗಳು ಸರ್
@sharanukurtakoti-v3b9 ай бұрын
ಅಣ್ಣಾ ಇಂತವರು ನೂರಾರು ಜನ ದುಃಖದಲ್ಲಿ ಇದ್ದಾರೆ ಚೆನ್ನಮ್ಮ ಗ್ರೇಟ
@kmnandagaonkar6449 ай бұрын
ಸಮಾನವಾದ ಮನಸ್ಸು ಸಮನವಾದ ಭಾವ ಇದೇ ರಾಮರಾಜ್ಯ
@NSM-d8b9 ай бұрын
ಇವರಿಗೆ ಹಣ ಸಹಾಯ ಮಾಡಿರಿ.... 🙏 ಸಾಧ್ಯವಾದರೆ
@MaheshChougula9 ай бұрын
ಇವರು ಹೇಳಿದ್ದು ನಿಜ ಸರ್ 🙏🙏
@shailajahs64278 ай бұрын
ಸಿದ್ದಾರೂಢರ ಅಂಗಾರ ದೇಶಕ್ಕೆಲ್ಲಾ ಬಂಗಾರ 🙏🙏🙏
@knagaraj-id8yi9 ай бұрын
Great speeches
@nagarajhiremath66099 ай бұрын
U youtubers really deserve this, u won't let those hard working people to do their work peacefully, u disturb them continuously for ur likes and comments😊 Everyone should reply like this to u😅
@Ambari_9 ай бұрын
ಖಂಡಿತ ಇವತ್ತು ವೀವ್ಸ್ ಲೈಕ್ಸ್ ಪಡೆಯುವುದಕ್ಕೆ ಜನರು ಏನೇನೋ ನಾಟಕ ಮಾಡ್ತಾರೆ! ಅವರಿಗೊಂದು ಪಾಠ ಕಲಿಸಬೇಕು 😅
@indiraaiyanna64139 ай бұрын
Well said
@sharavatikulkarni71459 ай бұрын
Strong lady, God bless her.
@ManjunathBSomanakatti9 ай бұрын
🙏🙏ಬದುಕಿನ ಬುತ್ತಿಗೆ 🙏🙏
@mahanteshpatil22589 ай бұрын
Sir nimage baidru nivu e vidio madi oppload madidnralla .nim Paradarsakate ge dhanyavadagalu
@trivenik.v95259 ай бұрын
Aiyyyyyoooooo Devre yen helbeku anthane gothagtilla ollle thayi Yelladru erli chanagirli nimgu olledagli Anna 🙏🙏
@geetarwalikar52629 ай бұрын
ನೋಡಿ door ಕೂಡ್ರಿ Jana enu andaru antale ಮರ್ಯಾದೆ ಇಂದ ಬದುಕೋ ಜನ.
@ಸಂತು0074 ай бұрын
Antale ಅಲ್ಲಾ antaare respect
@VenkangoudaPatil-tt6ge9 ай бұрын
Thank you
@ks.veerannaks.veeranna17809 ай бұрын
ಚನ್ನಮ್ಮ ಅಮ್ಮ ದೇವರು ನಿಮನ್ನು ಚನ್ನಾಗಿ ಇಟ್ಟಿರಲಿ ನಿಮ್ಮ ಮಾತು ಕೇಳುದಕೆ ತುಬ್ಬಾ ಇಷ್ಟ ಚನ್ನಾಗಿ ಇರುbಅಮ್ಮ 🙏🙏🙏
@ravihemanth-z1s9 ай бұрын
Sir hassan belur road ge barlilla sirinaadu village veg ge banni 2 thinglinda karithiddini banni
@venkateshgirish33109 ай бұрын
AMMA NEMAGE NANA NAMASKARAGALU..🙏🙏🙏🙏🙏🙏🙏
@bhagyalaxmipatil35249 ай бұрын
Namma hubli dharwad mandi ne great
@ManognaMAdikar-w1j9 ай бұрын
Nimna maatu Satya Amma .sumne yao bandu eno heludre keludre .namma hotte tumbolla kasta pattu dudibeku tinbeku . Nimge volledagli..devaru kaapadtaane..🙏👍😀❤
Views baysuvadu tappenalla adu kallatanavu alla ...jotege avara badukannu torisuttiddare antha yake tink madalla
@Lakshmeghraj6 күн бұрын
Jeevnada adbutha maathugalu😢😢😢😢
@spradeepkumarschandrasheka6729 ай бұрын
Awesome vlog sir 😊😊😊😊😊
@Arogyadaaduge251359 ай бұрын
Nice video ❤❤❤
@pramilaap50289 ай бұрын
Which please sir?
@jaymalachavadhari47449 ай бұрын
Akkan matu super sir 🎉
@venkannaiahta19649 ай бұрын
ನಮ್ಮ ರಾಜಕೀಯ ನಾಯಕರಿಗೆ ನೀವು ಪಾಠ ಹೇಳಬೇಕು.
@rajendrawalikar48299 ай бұрын
🙏💐
@manjumanjushreems75829 ай бұрын
Maharudrappa avre namminda anadru sahaya agodadre helli madthivi..navu baduvre namminda agiddu anadru madthivi next video dalli thilisi
@jayashremurthy20449 ай бұрын
ಓಹೂ😂ಓಹೂ ಅಣ್ಣಾ ಹೀಗೂ ಉಂಟೆ😂😂
@siddanagoudapatil49789 ай бұрын
Just for curiosity sir Whether you gave umbrella 🏖️ to Aunty
@aadhya3888 ай бұрын
I meet her daily in front of KCD,He told her that he vl help her but didn't helped her.poor woman.feel bad for her.getting likes of her video and not helping her.
@SavithaBasavaraju-np2ml9 ай бұрын
🙏🙏🙏👍
@kavyamurthy83339 ай бұрын
Ayyo nange ha red fruit thumba esta nanu nan pregnant nalli thumba ASE ethu tinbeku anta but sigilla enga node bejar aythu
@jossydsouza11749 ай бұрын
Olle hengasu kadak mathu.
@avinashkharvi9 ай бұрын
ಆಕಾಶಡಾಚೆ ಎಲ್ಲೋ ದೇವರಿಲ್ಲವೋ
@udaymodak43109 ай бұрын
नमस्कार वि.वि. इवत्तीन के.सि.डी.फुटपाथमेलिन संदर्शन तमगे वप्पीर्लीना अनुसुत्तीदे निम्म आ ह्यणमक्कळु ह्येच्च माताडे ईल्ला नानु धारवाडदवने अंत स्थळा कंडहिडीदे आगली तम्मवब्ब हितचिंतक भारतीय नागरिक