ಚೆನ್ನಮ್ಮನ ಅಕ್ಕರೆಯ ತುತ್ತಿನ ಮುಂದೆ ನಾವು ಮಾಡಿದ ಸಹಾಯ ಏನೇನೋ ಅಲ್ಲ!!Channamma!Dharwad!!

  Рет қаралды 38,699

Badukina Butthi

Badukina Butthi

Күн бұрын

ನಾವು ಛತ್ರಿ ತೆಗೆದುಕೊಂಡು ಹೋದಾಗ ಚೆನ್ನಮ್ಮನ ಮುಖದಲ್ಲಿ ನಗೂ ಊರಿಗೆ ಹಂಚಿ ಬಿಡುವಷ್ಟಿತ್ತು. ಬೇರೆಯವರಿಗೆ ನೀವು ಮಾಡುವ ಸಹಾಯ ಲಕ್ಷ,ಕೋಟಿಗಳಲ್ಲಿ ಇರಬೇಕೆಂದೇನೂ ಇಲ್ಲ. ಚಿಕ್ಕ ಸಹಾಯವಾದರೂ ಆದಿತು, ಅವರ ಅವಶ್ಯಕತೆಗಿದ್ದರೆ ಸಾಕು. ನಾವು ಹೋದಾಗ ಊಟ ಮಾಡುತ್ತಿದ್ದರೂ ನಮಗೂ ತುತ್ತು ಮಾಡಿ ಉಣಿಸಿ ಖುಷಿಪಟ್ಟರು. ಹುಸಿಮುನಿಸು, ಹುಸಿಕೋಪ, ಖುಷಿ ಎಲ್ಲವೂ ಮಾತಿನ ಮಧ್ಯೆ ಬಂದು ಹೋಯಿತು.ಒಟ್ಟಿನಲ್ಲಿ ಛತ್ರಿ, ರೊಟ್ಟಿ,ಖುಷಿ ಬದುಕಿನ ಬುತ್ತಿಯಾಗಿತ್ತು.
When we took the umbrella, the smile on Chennamma's face was enough to share the village. The help you give to others does not have to be in lakhs and crores. Even if it's a small help, it's enough if they need it. Even though she was eating when we left, she was happy to see us too. Smiles, anger and happiness all came and went in the midst of speech. Overall, umbrella, bread and happiness were the source of life.
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 102
@badukinabutthi5385
@badukinabutthi5385 5 ай бұрын
ಚೆನ್ನಮ್ಮ ನೊಂದಿಗೆ ನಮ್ಮನ್ನು ಹರಸಿ, ಆಶೀರ್ವದಿಸಿ, ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು🙏🏻🙏🏻
@PradeepkumarAdapur-r9o
@PradeepkumarAdapur-r9o 5 ай бұрын
ಛತ್ರಿ ಕೊಟ್ಟು ಸಹಾಯ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@bsprasad9325
@bsprasad9325 5 ай бұрын
ತುಂಬಾ ಒಳ್ಳೆಯ ಸಂದರ್ಶನ ,, ಚೆನ್ನಮ್ಮ ಅವ್ರದ್ದು ಮಾದರಿ ಜೀವನ ,, ಅವರಿಗೂ ಒಳ್ಳೆಯದಾಗಲಿ ,, ನಿಮಗೂ ಒಳ್ಳೆಯದಾಗಲಿ 🙏🙏
@veerannagsmyindia
@veerannagsmyindia 5 ай бұрын
ಕೊಟ್ಟ ವಚನ ನೆರವೇರಿದೆ 👍 ಬದುಕಿಗಾಗಿ ಬದುಕಲು ಅತ್ಯುತ್ತಮ ಮಾರ್ಗದರ್ಶನ ಈ ಎಪಿಸೋಡ್ಗಳು 🙏
@shiddlingappaangadi3411
@shiddlingappaangadi3411 5 ай бұрын
ನುಡಿದಂತೆ ನಡೆಯುವ ನಮ್ಮ ಭದುಕಿನ ಬುತ್ತಿ ಕಾರ್ಯಕ್ರಮ ಕ್ಕೆ ಆ ದೇವರು ಸದಾ ಆಶೀರ್ವಾದಿಸಲಿ 🙏
@AditiTeggi
@AditiTeggi 5 ай бұрын
ನಿಮ್ಮ ಸಹಾಯಕ್ಕೆ ತುಂಬಾ ಧನ್ಯವಾದಗಳು🙏 ಆದರೆ ಆ ಅಮ್ಮಗೆ ತುಂಬಾ ಸೊಕ್ಕು
@sanvishwe5893
@sanvishwe5893 5 ай бұрын
ಅವತ್ತಿನ ಮಾತಿಗೂ ಇವತ್ತಿನ ಮಾತಿಗೂ ತುಂಬಾ ವ್ಯತ್ಯಾಸ ಇದೆ.ಅವತ್ತು ಎದ್ದೋಗು,ಎದ್ದೋಗು ಅಂದಿದ್ರು ಸರ್ ಚನ್ನಮ್ಮನ ಮನಸ್ಸು ತುಂಬಾ ಒಳ್ಳೆದು....ಸರ್ ದೇವರು ನಿಮಗೆ ಸದಾ ಕಾಲ ಚೆನ್ನಾಗಿಟ್ಟಿರಲಿ....
@हरिशसालियान
@हरिशसालियान 5 ай бұрын
ಆದರದ ಪ್ರನಾಮ ಮಹಾರುದ್ರಪ್ಪನವರಿಗೆ 🙏 ತುಂಬ ಅದ್ರಷ್ಠವಂತರು ಸ್ವಾಮಿ ತಾವು ಸಾಕ್ಷಾತ ತಾಯಿ ಕೈಯಿಂದ ಪ್ರಸಾದ ಗಳಿಸಿದ್ದರು 🙏
@shreenivasshree6416
@shreenivasshree6416 5 ай бұрын
ಛತ್ರಿ ನೀಡಿದ್ದಕ್ಕೆ ನೂರಾ ಎಂಟು ಧನ್ಯವಾದ ತಮಗೆ🎉😊
@jskarthik295
@jskarthik295 5 ай бұрын
ಒಳ್ಳೆಯ ಕಾರ್ಯ ಸರ್ 👏👏
@RameshUmanabadi
@RameshUmanabadi 5 ай бұрын
ಉತ್ತಮವಾದ ಕಾರ್ಯ ಮಾಡಿದ ತಮಗೆ ಕೋಟಿ ಕೋಟಿ ಪ್ರಣಾಮಗಳು ಸರ್ ❤️🙏🙏
@shadaksharitelsang6720
@shadaksharitelsang6720 4 күн бұрын
One of the Very best interview sir❤
@nhkrmd
@nhkrmd 5 ай бұрын
Nimm helping nature ge tumba Tqsm sir ❤❤❤❤❤❤❤❤
@manjukarikatti96
@manjukarikatti96 5 ай бұрын
ಈ ತಾಯಿಯ ಮಾತು ಒರಟಾಗಿ ಇರಬಹುದು ಆದರೆ ಮನಸು ತುಂಬಾ ಒಳ್ಳೆಯದು
@shashikumarhampannavar1365
@shashikumarhampannavar1365 3 ай бұрын
ನಮ್ದು ನರಗುಂದ ಸರ್, ಛತ್ರಿ ಕೊಡಿಸಿ ಅಂತಾ ಮುಂಚೆ ವಿಡಿಯೋ ದಲ್ಲಿ ಕಾಮೆಂಟ್ ಮಾಡಿದ್ದೆ, ನಿನ್ನೆ ಧಾರವಾಡ ಕೆ ಹೋದಾಗ, ನೀವ್ ಕೊಡಿಸಿರೋ ಛತ್ರಿ ನೋಡಿ ತುಂಬಾ ಖುಷಿ ಆಯ್ತ್ ಸರ್ 🤝🤝🤝🤝😊😊😊
@pmguru3854
@pmguru3854 2 ай бұрын
Super 🎉🎉
@venkateshdivekar3674
@venkateshdivekar3674 5 ай бұрын
Kind harted lady.God bless her
@ddayananda9331
@ddayananda9331 5 ай бұрын
ದೇವರು ಮೆಚ್ಚುವ ಕೆಲಸ sir.ಅಮ್ಮನವರಿಗೆ ತಮಗೆ ಶುಭವಾಗಲಿ. ತುಂಬಾ ಜನ ಕಷ್ಟದಲ್ಲಿದ್ದಾರೆ.ಅಂಥವರಿಗೆ ಸಹಾಯ ಮಾಡೋಣ.
@nijagunashivayogihugar6875
@nijagunashivayogihugar6875 5 ай бұрын
ಬದುಕಿನ ಬುತ್ತಿ ಅಣ್ಣಾಅವರಿಗೆ ಇನ್ನೊಂದು ಮದುವೆಯoತೆ. ಚೆನ್ನಮ್ಮತಾಯಿ ಕನ್ಯಾ ನೋಡ್ತಾರಂತೆ ನಾವು ಬರೋಣ್ವಾ 😊 ಈ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಬದುಕಿನ ಬುತ್ತಿ ಗೆ ಜೈ
@j.g.santhu6544
@j.g.santhu6544 Ай бұрын
Super sir🎉
@mayappamk8576
@mayappamk8576 5 ай бұрын
Very good sir
@girijans1969
@girijans1969 5 ай бұрын
❤👌❤🙏🙏🙏sir henu jor hedhe ha hengasu yappa dhevre sir nemma thalmege koti koti namaskaragalu ❤❤❤
@ImranKhan-zr5ko
@ImranKhan-zr5ko 5 ай бұрын
Badukin bandi best episodes is my life.. because this is original,.. all the best sir ❤❤❤❤
@norbertdsouza5534
@norbertdsouza5534 5 ай бұрын
Good work you helped poor god will help you salute
@girijans1969
@girijans1969 5 ай бұрын
Chennama Shrama jevi ❤❤❤❤👌👌
@anjinappaanjinappa7020
@anjinappaanjinappa7020 5 ай бұрын
This is best infermation for the peoples.
@rajeskargoudarajshekar4645
@rajeskargoudarajshekar4645 Ай бұрын
Good
@Halesha24
@Halesha24 5 ай бұрын
God bless you always
@bhoomikabiradar6633
@bhoomikabiradar6633 5 ай бұрын
Good work sir.. congratulations 👏👏
@leelavathidn4629
@leelavathidn4629 5 ай бұрын
Tumba kushi aythu. Sir danyavadagalu
@geetabadiger8697
@geetabadiger8697 5 ай бұрын
Super 👍👍
@nithinhmalleshgowda8940
@nithinhmalleshgowda8940 5 ай бұрын
Awesome video
@sukanyacm8787
@sukanyacm8787 5 ай бұрын
Good morning Rudrsppa sir.Daily you have done a very good work in the society. TOdays video Is very nice.Really channamma is very brave women.
@anilitagi2635
@anilitagi2635 5 ай бұрын
ಬಾನೆತ್ತರಕ್ಕೆ ಬೆಳೆಯಲಿ ಬದುಕಿನ ಬುತ್ತಿ.
@RameshHipparagi-bi8zb
@RameshHipparagi-bi8zb 5 ай бұрын
ಪಾಪ್ ಒಳ್ಳೆ ಅಮ್ಮ 👌
@basavarajkb7775
@basavarajkb7775 5 ай бұрын
Hats of u sir❤❤
@baluhelavar3925
@baluhelavar3925 5 ай бұрын
ಸೂಪರ್ sir ನಮ್ಮ ಅಥಣಿ ತಾಲೂಕ ದಾಗ ಒಮ್ಮೆ ಬಂದು ಹೋಗರಿ ಒಮ್ಮೆ ವಿಡಿಯೋ ಮಾಡರಿ
@savithagm1163
@savithagm1163 5 ай бұрын
ಮಾತು ಉಳಿಸಿ ಕೊಂಡಿದ್ದೀರಿ.👌👌👍🏻
@rajeskargoudarajshekar4645
@rajeskargoudarajshekar4645 Ай бұрын
ತುಂಬಾ ಒಳೆಯ ಕೆಲಸ ರಾಜು ಪೋಲಿಸ ಗೌಡರ
@siddanagoudapatil4978
@siddanagoudapatil4978 3 ай бұрын
Thank you sir 🙏
@narayanabhosle6208
@narayanabhosle6208 5 ай бұрын
Super work done sir
@dhramendradodamani1542
@dhramendradodamani1542 5 ай бұрын
ಸೂಪರ್ ♥️👌🙏
@myownterracegardenatlingas8187
@myownterracegardenatlingas8187 5 ай бұрын
Wow super kellasari nimmadu
@sumitratelbatti1818
@sumitratelbatti1818 5 ай бұрын
Love you sir anna yalli adru sikkre uta madbeka sir
@gururajmunavalli
@gururajmunavalli 5 ай бұрын
ಸ್ವಚ್ಛ ಮನಸ್ಸಿನ ಬಿಚ್ಚು ಮಾತು
@DevendrasaDani-eo4xu
@DevendrasaDani-eo4xu 5 ай бұрын
ಅಂತೂ ಇಂತೂ ಛತ್ರಿ ಹಿಡಿದು ಬಂತು ನಮ್ಮ ನಾಡಿನಲ್ಲಿ ಕನ್ನಡಿಗರಿಗೆ ಬಯಕಿನ ಬುತ್ತಿ 🎉🎉🎉,,, ,,, ,,, G,J,D,Devdas
@Vnsh_777
@Vnsh_777 5 ай бұрын
ಪಕ್ಕ ಕುಳಿತು ಕೊಳ್ಳಲ್ಲು ಹೆದರಿಕೆ ಅಲ್ವಾ ಅಣ್ಣಾ😅😅😅.... ಲಾಸ್ಟ್ ಟೈಮ್ ಪಕ್ಕ ಕುಂತಿದಕ್ಕೆ ಬೈದಿದ್ರು
@Shanky579
@Shanky579 5 ай бұрын
Sir hats off..na kcd road GE hogirtini. Adre yendu Amma na nodilla ..next time bheti aagteni.. hats off to ur work
@Paramash-r4n
@Paramash-r4n 5 ай бұрын
ಆ ಹೆಣ್ಣು ಮಗಳಿಗೆ ಸಕ್ಕು ಬಾಳ ಇದೆ
@basanagoudakenchanagoudra3081
@basanagoudakenchanagoudra3081 5 ай бұрын
ಸ್ವಚ್ಚ ಮನಸ್ಸಿನ ಮಾತುಗಳು
@seanbellfort2298
@seanbellfort2298 5 ай бұрын
🎉🎉🎉🕉️❤🇮🇳🎉🎉🎉 Thanks for umbrella 🙏
@nijagunashivayogihugar6875
@nijagunashivayogihugar6875 5 ай бұрын
ಅಮ್ಮ ಕೊಟ್ಟ ಆ ರೊಟ್ಟಿಯ ತುತ್ತು ನೋಡಿದಾಗ ನಮ್ಮ ತಾಯಿ ಮಾಡಿಕೊಡುತ್ತಿದ್ದ ಕುಟ್ಟಿದ ಮಸಾಲಾ ರೊಟ್ಟಿಯ ನೆನಪಾಯಿತು 😔😊🙏
@SoumyamokhashiSoumyamokhashi
@SoumyamokhashiSoumyamokhashi 3 ай бұрын
nimma badukina butti gadag jilla nargund taluk bairanahatti gramakku omme barali nammura virakta mathada shreegala bagge interview madri 🙏🙏🙏
@chandrakalapatil6522
@chandrakalapatil6522 5 ай бұрын
ಸರ್ ನಿಮ್ಮ ಮನಸ್ಸು ತುಂಬಾ ದೊಡ್ಡ ಗುಣದಗುಣ...
@M.AmareshBhogavathi656
@M.AmareshBhogavathi656 2 ай бұрын
ಸರ್ ನೀವು ಆಕೆ ಹೇಳಿದ ತಕ್ಷಣ ಊಟ ಮಾಡಿದ್ದಾರೆ ನಿಮ್ಮ ಗೌರವ ಇನ್ನು ನಮ್ಮ ಹೆಚ್ಚಾಗಿ ರೋಡು ಆಕೆ ಹೆಂತಾ ಮಾತು ನಿಮಗೆ ಹೇಳಿದಳು ನಿನ್ನ ಚಾನಲ್ಗೆ ಸ್ವಲ್ಪ ಗೌರವ ಕಡಿಮೆ ಅನಿಸಿತು ನೋಡುಗರಿಗೆ (ಊಟ ಮಾಡು ಅಂದ್ರೆ ಮಾಡುವಲ್ಲಿ ಎಷ್ಟು ಸೋಕ್ ನೀನೆಗೆ) ನಿಮ್ಮ ಚಾನೆಲ್ ನೋಡುಗರಿಗೆ ಮುಜಗರಕ್ಕೆ ತಳ್ಳಿತು ಇನ್ನೋಮ್ಮೆ ಇತರ ಸಂದರ್ಭ ಬಂದರೆ ತಕ್ಷಣವೆ ಅನುಸರಿಸಿ
@PankajaAM
@PankajaAM 5 ай бұрын
First like first comment 1st view
@jacintadsouza5772
@jacintadsouza5772 5 ай бұрын
Good Work 👍
@MahantheshaM-jo8mq
@MahantheshaM-jo8mq 18 күн бұрын
ಬದುಕಿನ ಬುತ್ತಿ ಕಾರ್ಯಕ್ರಮಕ್ಕೆ ನನ್ನ ಪ್ರೀತಿಯ ಸ್ವಾಗತ. ನಿಮ್ಮ ತಾಳ್ಮೆ ಇಷ್ಟವಾಯಿತು
@RamaPrasad-i7y
@RamaPrasad-i7y 5 ай бұрын
Good work
@harishnv8663
@harishnv8663 4 ай бұрын
god b ❤
@vittalirkalirkal4527
@vittalirkalirkal4527 5 ай бұрын
Sir super
@archanapatil6213
@archanapatil6213 5 ай бұрын
🎉 Thanks d brother
@BasavarajMohare
@BasavarajMohare 5 ай бұрын
Very good sir 🤡😃
@manikantadm4922
@manikantadm4922 3 ай бұрын
@piddanagowda8067
@piddanagowda8067 5 ай бұрын
A ondu Kai tuttu haleya nenapugalannu nenapisuttade idu yestu duddu kottaru Preeti sigadu🙏🙏
@RameshHipparagi-bi8zb
@RameshHipparagi-bi8zb 5 ай бұрын
ಗುಡ್ ಸರ್
@manjah3009
@manjah3009 5 ай бұрын
👌👍🙏🙏🙏
@bhagyagowda1781
@bhagyagowda1781 5 ай бұрын
ರಾಣಿ ಚೆನ್ನಮ್ಮ 🎉
@raviprakash1956
@raviprakash1956 5 ай бұрын
She speaks so fast that you could have put kannada sub titles to understand
@vijayalaxmimundase4564
@vijayalaxmimundase4564 5 ай бұрын
Tumch man khop moth ahe sir
@creative_psyche8046
@creative_psyche8046 5 ай бұрын
❤❤🎉🎉
@jaihanuman8096
@jaihanuman8096 5 ай бұрын
🙏🏻
@yka3992
@yka3992 5 ай бұрын
Navu ade roadalli odadodu, Nimma e episode inda avara kastada jivana gottaitu
@rameshrao4756
@rameshrao4756 5 ай бұрын
👍🌹👍. 👏👏👏👏👏👏
@kolarakushi5339
@kolarakushi5339 5 ай бұрын
👌👌👌🙏🙏🙏🙏🙏🌹🌹🌹🌹
@anandkori8798
@anandkori8798 5 ай бұрын
❤❤
@chandrakala9822
@chandrakala9822 5 ай бұрын
🤗👏👏👏👏
@Dharmadasfamily
@Dharmadasfamily 5 ай бұрын
😊❤
@Rajashekhar7221
@Rajashekhar7221 5 ай бұрын
❤❤❤❤❤❤❤❤ ok 🎉🎉🎉🎉🎉🎉🎉🎉🎉
@basuhiremath8512
@basuhiremath8512 5 ай бұрын
Sir nivu hige olle kelsa madri sir
@ravikale145
@ravikale145 5 ай бұрын
Use your car seat belt sir
@Shankarmurthy-l8c
@Shankarmurthy-l8c 5 ай бұрын
Like. 👭👭👬👬👬👫✌️❤❤❤❤
@divakar.v4520
@divakar.v4520 5 ай бұрын
Papi sarkari adhikarigalu rollcall ge bandr
@GopalKrishna-hy2tj
@GopalKrishna-hy2tj 4 ай бұрын
ಖಂಡಿತವಾದಿ ಲೋಕವಿರೋಧಿ
@BhagyaMS-rv8jd
@BhagyaMS-rv8jd 4 ай бұрын
A lady byuvaga nim muka nododake aglela next time soft lady interview made aytha lady's inda distance mantanance made aytha
@VinayakDhavali-yd7ox
@VinayakDhavali-yd7ox 5 ай бұрын
ತುಂಬಾ ಧನ್ಯವಾದಗಳು ನಾನು ಬೆಳಗಾವಿಯಿಂದ ವಿನಾಯಕ ರಾಮಚಂದ್ರ ಢವಳಿ. ಛತ್ರಿ ಕೊಡಿ ಕೊಡುವ ವಿಡಿಯೋ ಬಿಡಿ ಎಂದು ಹಲವಾರು ಬಾರಿ ಮೆಸೇಜ್ ಹಾಕಿದ್ದೆ ಈಗ ಕೊಟ್ಟಿದ್ದು ನೋಡಿ ತುಂಬಾ ಸಂತೋಷವಾಯಿತು ಬೆಳಗಾವಿಗೆ ಬಂದರೆ ಖಂಡಿತವಾಗಿಯೂ ಭೇಟಿ ಮಾಡಿ ನಿಮಗೆ ಏನೇ ಮಾಹಿತಿ ಬೇಕಾದರೂ ಕೇಳಿ ನನ್ನ ಫೋನ್ ಸಂಖ್ಯೆ ೭೪೧೧೪೬೨೬೬೦....
@SavitreSutar-md2wx
@SavitreSutar-md2wx 5 ай бұрын
Thank you sir.
@sureshPatil-rk8rh
@sureshPatil-rk8rh 5 ай бұрын
Super sir ❤
@ManjuraNoolvi
@ManjuraNoolvi 5 ай бұрын
Когда отец одевает ребёнка @JaySharon
00:16
История одного вокалиста
Рет қаралды 14 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 127 МЛН
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 329 М.