ಭ್ರಷ್ಟಾಚಾರ? ಮೋದಿ ಜಪ? ಬಿಜೆಪಿ ಸೋಲಿಗೆ ಕಾರಣ ಏನು? | Why did BJP loose? | Karnataka Elections | MasthMagaa

  Рет қаралды 1,113,020

Masth Magaa

Masth Magaa

Күн бұрын

Пікірлер: 2 900
@sukeshsuvarna888
@sukeshsuvarna888 Жыл бұрын
ಒಂದೇ ಮಾತಿನಲ್ಲಿ helabekadare ಬಿಜೆಪಿ ಅಹಂಕಾರ ಅವರ ಸೋಲಿಗೆ ಕಾರಣ..... ಕಾರ್ಯಕರ್ತರ complete kadeganane...ಮೋದಿ ಮೇಲಿನ ಅತಿಯಾದ ಅವಲಂಬನೆ
@rsujatasujata3743
@rsujatasujata3743 Жыл бұрын
ಹಿರಿಯ ನಾಯಕ ರ ಕಡೆಗಣನೆ ಮತ್ತು ಆತುರದವೈಞ್ಯಾನಿಕ ನಿಲುವು ಇದು ತುಪ್ಪ ನೆ ಜೀರ್ಣಿಸಿಕೊಳ್ಳಲು ಕೊಳ್ಳ ವಾರದ ಮತದಾರರ ನಿಲುವು
@ranjinitholar638
@ranjinitholar638 Жыл бұрын
Aste
@asif-n1f
@asif-n1f Жыл бұрын
Bari Modi sadhane highlite madtidru awru,. Iwara sadhane enu illaa. Dharma dangal, hijab, halal cut, jatka cut, hindu jatregalalli Muslim community ban madiddu, azaan, madrasa ban, komu dallurige tuppa hakiddu,. Karavaligalalli hindu Muslims hatye madsidde iwara sadhane
@sukeshsuvarna888
@sukeshsuvarna888 Жыл бұрын
@@asif-n1f ಸಾಧನೆ ಇದ್ದಾರೆ ತಾನೇ ಹೇಳೋದು.....
@ahkkannadachannel9682
@ahkkannadachannel9682 Жыл бұрын
Okay 100%
@govindappa6143
@govindappa6143 Жыл бұрын
ಅಮರ ಪ್ರಸಾದ ನಿಮ್ಮ ವಿಶ್ಲೇಷಣೆ ಅಧ್ಭುತ ನೀವೇಳಿದ್ದು 100% ಸರಿ ಇದೆ. 😊
@sharanayyaswamyrevoor1413
@sharanayyaswamyrevoor1413 Жыл бұрын
ನಿಮ್ಮ ಎಲ್ಲ ಮಾತುಗಳು ನೂರಕ್ಕೆ ನೂರು ನಿಜ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್
@roopak3285
@roopak3285 Жыл бұрын
ಬಡವರನ್ನು ಹಾಗು middle class people neglect madiddu ಹೇಗೆಂದರೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.... ಈ ತರ ಮಾಡಿದ್ರು
@krukarsafedrivingskills4718
@krukarsafedrivingskills4718 Жыл бұрын
ಸರ್, ತಾವು ವ್ಯಕ್ತಪಡಿಸಿದ ಪ್ರತಿಯೊಂದು ವಿಚಾರ ಹಾಗೂ ಕಾರಣಗಳು 100 ಕ್ಕೆ 100 ಸತ್ಯ. ಧನ್ಯವಾದಗಳು ಸರ್
@Ranjanabengeri
@Ranjanabengeri Жыл бұрын
ನಿಮ್ಮ ರಾಜಕೀಯ ವಿಷ್ಲೇಶಣೆ 100% ಬಹಳ ಅದ್ಬುತ ವಾಗಿದೆ. ನಮ್ಮ ಕರ್ನಾಟಕದ BJP ಯಲ್ಲಿ ಸ್ಟಾಂಗ ಲೀಡರ್ಸೆ ಇಲ್ಲ ,ಎನ್ನುವುದು BJP ಯ ಹಿರಿಯರಿಗೆ ಯಾಕೆ ಗೋತ್ತಾಗಲಿಲ್ಲವೋ ದೇವರೆ ಬಲ್ಲ…😢 15:49
@basavarajm3932
@basavarajm3932 Жыл бұрын
ರಾಜಕೀಯ ಅಜ್ಞಾನ ದಿಂದ ವರೆಗ್ಬನ್ನಿ ಪ್ರಜಾಕೀಯ 👈🙏ಅದ್ಬುತ
@artcraftinsight
@artcraftinsight Жыл бұрын
If BJP continues Nalin Kumar Kateel as state President, in coming days it will harm more damages to the party, and in Parliament election in 2024, not too far.
@spg6651
@spg6651 Жыл бұрын
Remove Kateel and make VIJAYENDRA and STATE BJP and get all 28 MP seats to BJP .. Let us see .. Let there be family politics BSY - RAGHAVNDRA -- VIJAYENDRA . Lingayat are acting as if there is no outside world than BSY .. This is very very bad .. Time will tell what price LINGAYAT are going to pay for this mistake
@malathishenoy4486
@malathishenoy4486 Жыл бұрын
Yes
@Shreeshkumar-xl7wd
@Shreeshkumar-xl7wd Жыл бұрын
@@spg6651 That is true, we are not able to come out of family rule though there are no Maharajas now
@AmarNath-ql3fb
@AmarNath-ql3fb Жыл бұрын
​@@spg6651 ಲಿಂಗಾಯತ ಪ್ರತ್ಯೇಕ ಧರ್ಮ ಮಾಡೋಕೆ ಕಾಂಗ್ರೆಸ್ ನೋಡ್ತು.. ಯಾಕಂದ್ರೆ ವೋಟ್ ಡಿವೈಡ್ ಆಗುತ್ತೆ ಯಡಿಯೂರಪ್ಪಗೆ ಸಿಗುವ ಮತ ಡಿವೈಡ್ ಆಗುತ್ತೆ ಅಂತ.... ಆದ್ರೆ ಸ್ವತಃ ಪಂಚಮಸಾಲಿ ಹೋರಾಟದ ಹಿಂದಿನ ರುವಾರಿ ಯಾರು? ಅಂತ ಆ ಸಮುದಾಯದವರಿಗೆ rss ಬಿಎಲ್ ಸಂತೋಷ ಯತ್ನಾಳನ್ನ ಬಳಸಿಕೊಂಡು ಒಗ್ಗಟ್ಟಾಗಿರುವ ವೀರಶೈವ ಲಿಂಗಾಯತ ಸಮುದಾಯವನ್ನ ಒಡೆದು ಆಳಲು ಹೋಯಿತು.. ಯಾಕಂದ್ರೆ ಮತ್ತದೇ ಯಡಿಯೂರಪ್ಪ ವರ್ಚಸ್ಸನ್ನ ಹಾಳ್ಮಾಡೋಕೆ....ದೊಡ್ಡ ಸಮುದಾಯ ಅದ್ರಲ್ಲೂ ಒಗ್ಗಟ್ಟಾಗಿರೋ ಸಮುದಾಯ ಒಡೆದು ಹಂಚಿಹೋಗಬಾರದು ಅಂತ ಯಡ್ಯೂರಪ್ಪ ಪ್ರಯತ್ನ ಪಟ್ಟರು... ನಿಜ ಹೇಳಬೇಕೆಂದರೆ ಯಡಿಯೂರಪ್ಪರನ್ನ ಯಾವತ್ತಿಗೂ ವೀರಶೈವ ಲಿಂಗಾಯತ ಸಮುದಾಯ ಬಿಟ್ಟುಕೊಡಲ್ಲ. ಈ ಸಲ ಬಿಜೆಪಿಗೆ ಬುದ್ದಿ ಕಲಿಸೋಕೆ ಸ್ವತಃ ಯಡಿಯೂರಪ್ಪ ಅವರೇ ಯೋಚಿಸಿ ಏನ್ ಮಾಡಬಹುದೋ ಮಾಡಿಟ್ಟಿದ್ದಾರೆ... ಬಿಜೆಪಿಯಿಂದ ಯಡಿಯೂರಪ್ಪ ಅಲ್ಲಾ ಯಡಿಯೂರಪ್ಪ ಇಂದ ಬಿಜೆಪಿ ಅನ್ನೋದನ್ನ ಮರಿಬೇಡಿ.
@rajeshsm1616
@rajeshsm1616 Жыл бұрын
​@@spg6651 Raghavendra a big waste..haven't heard him speak a word in parliament..
@praveen-tv1te
@praveen-tv1te Жыл бұрын
ಯುವಕರಿಗೆ ಅನಾಯ್ಯ ಮಾಡಿದುಕೆ ಯುವ ಶಕ್ತಿ ಕಲಿಸಿದ ಪಾಠ ಇದು
@srinivasagowda5643
@srinivasagowda5643 Жыл бұрын
Howdu Bjp nirudyooga srusti madidru
@anandpatil1744
@anandpatil1744 Жыл бұрын
Louda free bhagya ಕೊಟ್ಟಿರೋದಕ್ಕೆ geddirodu😅😅
@jaanujanu8900
@jaanujanu8900 Жыл бұрын
Absolutely right 💯
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ಹಿಂದಿ ಹೇರಿಕೆ ಮಾಡಿದ್ದು ಅವರಿಗೆ ಮುಳುವಾಯಿತು
@vkvideo279
@vkvideo279 Жыл бұрын
Bjp ya vote share eno kadime agilla guru 36 % hage ede but vote divide agide aste because bjp ledaers hankaradinda aste.. but evara thappu Andre BSY avarannu CM sthana dina gelage elisiddu. Janardana reddy ge ticket kodtha edre ballay kai thappi hogtha erlilla ..ballary yalli janradan reddy vote divide madidru . Hindu leaders, annu neglect madiddu ....chikkamagalur , puttur best example edakke
@janhavimuruli5147
@janhavimuruli5147 Жыл бұрын
ಅಮರ್. ನೀವು ಹೇಳಿದ್ದೂ ಕಂಡಿತಾ ನಿಜ.. ❤❤jai Hindhu 🚩🕉️🚩 Jai Shri Modi ji 🚩💐💐
@baravind3152
@baravind3152 Жыл бұрын
In election 1)Developement is not important. 2) Money is not important. 3)Air talk is important .😂
@ajaykumartalavarajaykumart5922
@ajaykumartalavarajaykumart5922 Жыл бұрын
ಅತಿಯಾದ ಆತ್ಮ ವಿಶ್ವಾಸ ಒಳ್ಳೇದಲ್ಲ 🔥🔥
@jayalaxmi248
@jayalaxmi248 Жыл бұрын
Apapracha
@madymugad
@madymugad Жыл бұрын
ಒಳ್ಳೆಯ ಮಾಹಿತಿ ...ಎಲ್ಲರ ಹುಳಕುಗಳನ್ನು ಹೊರತೆಗೆಯುವ ಪ್ರಯತ್ನಕ್ಕೆ ಅಭಿನಂದನೆಗಳು🎉🎉🎉
@nvnlnprasad318
@nvnlnprasad318 Жыл бұрын
Exactly facts told... 👌👌👌👍👍👍
@seppiz0476
@seppiz0476 Жыл бұрын
Eshte dodda paksha iddru ನಮ್ ಜನರಿಗೆ ಬೇಕಾಗಿದ್ದು shanthi ಸಮಾದಾನ.... ❤
@Rajusagar8963
@Rajusagar8963 Жыл бұрын
Ivaga terrorists party bantala kartaada ellakade bomb blast hinugala kaggole govugala kallatana terrorists gala attahasa Shuru agatthe jagatthinna shantidutara bayotpadane Ata shuru agatthe
@Meat_cooker
@Meat_cooker Жыл бұрын
ಅದಿಕ್ಕೆ ನೀವೂ ಕೈ ಜೋಡಿಸಬೇಕು.. ಅದು ಬಿಟ್ಟು ಹಿಂದಿನಿಂದ ಚುಚ್ಚಿದರೆ ಏನ್ ಮಾಡೋದು
@seppiz0476
@seppiz0476 Жыл бұрын
@@Meat_cooker ಐದು ಬೆರಳು ಒಂದೇ ತರ ಇರುತ್ತ.....??
@satyamevajayathe6890
@satyamevajayathe6890 Жыл бұрын
Howdu.komu beda. Shaanti beku
@Meat_cooker
@Meat_cooker Жыл бұрын
@@satyamevajayathe6890 idu musalman goo anvayisutte
@pradeepawati134
@pradeepawati134 Жыл бұрын
ಏನು ಇಲ್ಲಾ ಗುರುಗಳೆ ವಿದ್ಯಾರ್ಥಿಗಳು ಮತ್ತು ರೈತರ ಶಾಪ್ ಅಷ್ಟೇ 😢❤
@sindhumnanjangud7769
@sindhumnanjangud7769 Жыл бұрын
ಶಾಪ ಹಾಕೋಕೆ ಶಾಪ ತಟ್ಟೋಕೆ ಶಾಪ hakovru ಯಾರು ದೇವ್ರು ಅಲ್ಲ ಆರ್ ದೇವ ಮಾನವರು ಅಲ್ಲ ಶಾಪ hakisikondavaru ಯಾರು ಕೊಲೆ ಗೊಡುಕರು ಅಲ್ಲ ಸಮಾಜ druhigalu ಅಲ್ಲ ಎಲ್ಲರೂ ಸಾಮಾನ್ಯ ಜನರೇ ದೇವರ ದೃಷ್ಟಿಯಲ್ಲಿ
@goodday9493
@goodday9493 Жыл бұрын
ಈಗ ರೈತರಿಗೆ ಸಿಗುತ್ತೆ ವರ ಕಾಂಗ್ರಾಸ್ ರೈತರನ್ನ ಉದ್ದಾ ದಾರಮಾಡುತ್ತೆ 💃🍷🍷🍷
@ashwinkayyar1735
@ashwinkayyar1735 Жыл бұрын
ಬಿಜೆಪಿ ಸೋಲಿಗೆ ಕಾರಣ ನಳೀನ್ ಕುಮಾರ್ ಕಟೀಲ್ ಅನ್ನುವವರು ಲೈಕ್ ಮಾಡಿ 😶 ಕಟೀಲ್ ಅನ್ನು ರಾಜ್ಯ ಅಧ್ಯಕ್ಷ ಸ್ಥಾನದಿಂದ ಕಿತ್ತು ಎಸೆದಿದ್ದರೆ ಸ್ವಲ್ಪ ಸೀಟ್ ಆದರೂ ಜಾಸ್ತಿ ಆಗ್ತುತಿತ್ತು ಜೈ ಮೋದಿಜಿ ❤️💥
@themahendra001
@themahendra001 Жыл бұрын
People were looking for change, BJP must give importance for local leaders.
@mudakppan
@mudakppan Жыл бұрын
Iiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiii
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ನಾನು ಬಿಜೆಪಿ ಬೆಂಬಲಿಸಲಿಲ್ಲ ಕಾರಣ ಅವರು ಕನ್ನಡಿಗರಿಗೆ ತೋರಿದ ಮಲತಾಯಿ ಧೋರಣೆ
@sureshu3491
@sureshu3491 Жыл бұрын
@@mudakppan 2
@river7309
@river7309 Жыл бұрын
RIP BJP.
@sumaks5467
@sumaks5467 Жыл бұрын
Madalu santhosh na ache kalsbeku
@sureshprachandi6629
@sureshprachandi6629 Жыл бұрын
ಮೊದಲು ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಆಗಬೇಕು ಇಲ್ಲದಿದ್ದರೆ ಮುಂದೆ ಪಕ್ಷ ಏಳುವುದು ಕಷ್ಟ್ರ
@prabhakaraiahtrprabha3608
@prabhakaraiahtrprabha3608 Жыл бұрын
ಬಿಜೆಪಿ ಪಕ್ಷವು ಬ್ರಾಹ್ಮಣ ಪಕ್ಷವೆಂದು ಬಿ೦ಬಿಸಲು
@prabhakaraiahtrprabha3608
@prabhakaraiahtrprabha3608 Жыл бұрын
ಹೋದರು.
@lingarajbhupal776
@lingarajbhupal776 Жыл бұрын
Bjp should know vidic hindatva and follong manusruti not temple construction vont inlufense in south
@sunil_shetty143
@sunil_shetty143 Жыл бұрын
ಜಾತಿ ಬೇಡ ಧರ್ಮ ಬೇಡ,ಮಾನವ ಜಾತಿ ಮಾನವ ಧರ್ಮ ಬೇಕು,ಪ್ರಜಾಕೀಯ ಬೇಕು. ಜೈ ಪ್ರಜಾಕೀಯ
@bhavasangama
@bhavasangama Жыл бұрын
Illi elru like ಮಾಡ್ತಾರೆ ಜೈ ಅಂತಾರೆ, ಅದು ವೋಟ್ ಆಗಿ convert agtilla , Jana open agi ಸತ್ಯವನ್ನ ಬೆಂಬಲಿಸೋಕೆ ತಯಾರಿಲ್ಲ
@ibrahimbatisha7950
@ibrahimbatisha7950 Жыл бұрын
Instead of bjp congress need alternative party
@odaadu-4463
@odaadu-4463 Жыл бұрын
ಏನಾದರೂ ಆಗು ಮೊದಲು ಮಾನವನಾಗು ✌️
@aniruddhakashyap6906
@aniruddhakashyap6906 Жыл бұрын
Tell this to piecefuls
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ಬಿಜೆಪಿ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿತು
@ekkijayho299
@ekkijayho299 Жыл бұрын
A detailed analysis of ground reality...
@chandubharatkar5441
@chandubharatkar5441 Жыл бұрын
thnku amar prsad. sir write information thanku
@vincentpinto1319
@vincentpinto1319 Жыл бұрын
ಬೆಲೆ ಏರಿಕೆ ಯೇ ಕಾರಣ.
@msuma1611
@msuma1611 Жыл бұрын
101% correct bro....👌
@yamanooryamanoor8963
@yamanooryamanoor8963 Жыл бұрын
ಅಣ್ಣ ನೀವು ಈ ವಿವರಣೆಯನ್ನ ತುಂಬಾ ಚೆನ್ನಾಗಿ ಮಾಡಿದಿರಾ❤
@prashanthgv86
@prashanthgv86 Жыл бұрын
You Covered all Points I agree with!!
@ravims1001
@ravims1001 Жыл бұрын
Very good thoughts
@manoharbadiger3804
@manoharbadiger3804 Жыл бұрын
ಅತ್ತ್ಯುತ್ತಮ ವಿಶ್ಲೇಷಣೆ, ನಿರರ್ಗಳ ನಿರೂಪಣೆ..🙏🙏🙏
@santoshjm7907
@santoshjm7907 Жыл бұрын
ಗೊಂದಲದ ಅಧಿಕಾರ ಮಾಡಿದ್ರು ಮತ್ತೆ ಒಬ್ಬ ನಾಯಕ ಇಲ್ಲಾ ಪಕ್ಷಕ್ಕೆ
@ShivaPrasad-yj1dz
@ShivaPrasad-yj1dz Жыл бұрын
ಜೈ ಯಡಿಯೂರಪ್ಪ
@oomshanti4123
@oomshanti4123 Жыл бұрын
👍
@irapparayannavar6302
@irapparayannavar6302 Жыл бұрын
@@ShivaPrasad-yj1dz \7
@Mantu_290
@Mantu_290 Жыл бұрын
​@@ShivaPrasad-yj1dz Ega Heli enu use illa bidi bro..
@smbengu6175
@smbengu6175 Жыл бұрын
​@@Mantu_290 .paata kaliyodu bedva
@shreyaspg271
@shreyaspg271 Жыл бұрын
1] ರೇಷನ್ ಕಡಿತ 2] 40% ಕಮೀಷನ್ 3] ಗ್ಯಾಸ್ ಬೆಲೆ ಹೆಚ್ಚಳ 4] ರಸ ಗೊಬ್ಬರದ ಬೆಲೆ ಹೆಚ್ಚಳ 5] ಸ್ಟೀಲ್ ಮತ್ತು ಸಿಮೆಂಟ್ ಬೆಲೆ ಹೆಚ್ಚಳ
@nagarajambika2405
@nagarajambika2405 Жыл бұрын
💯
@sunisun575
@sunisun575 Жыл бұрын
ಹೌದು ಮತ್ತೆ ಕೋಮುವಾದ
@roopabs9783
@roopabs9783 Жыл бұрын
Eaga gas cylinder price edhtukke kodthare nodona.
@jayadevappabasavegowda404
@jayadevappabasavegowda404 Жыл бұрын
ಭ್ರಷ್ಟಾಚಾರದ ಬಗ್ಗೆ ಮೋದಿಯವರು ಚಕಾರವೆತ್ತದೆ ಬರೀ ರೋಡ್ ಷೋ ಮಾಡಿದರೆ ಹೀಗೆಯೇ ಆಗುವುದು.ನಮ್ಮ ನಾಯಕ ರಿಗೂ ಗೂತ್ತು, ಎಲೆಕ್ಷನಲ್ಲಿ ಮೋದಿಯವರು ಬೇಕೇ ಬೇಕು ಏಂದು.ಆದರೆ ಪಾಪ ಮೋದಿಯವರನ್ನು ದಿಕ್ಕು ತಪ್ಪಿಸಿದರು, ಇಲ್ಲಿಯ ನಾಯಕರು. ಹಾಗೂ ಭ್ರಷ್ಟಾಚಾರ ಹೆಗ್ಗಿಲ್ಲದೇ ಮಾಡಿದರು.
@anupamaravi2917
@anupamaravi2917 Жыл бұрын
All points are 100% true
@ramaiahsetty925
@ramaiahsetty925 Жыл бұрын
ನಿಮ್ಮ ವಿಶ್ಲೇಷಣೆ ಉತ್ತಮವಾಗಿದೆ. ಪ್ರಾದೇಶಿಕ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಮೇಲಿನವರ ಅಹಂಕಾರ ಅವರಿಗೆ ಮುಳುವಾಯಿತು.
@chetak9209
@chetak9209 Жыл бұрын
5 ವರ್ಷದಲ್ಲಿ the karnatak story ನಮ್ಮ ರಾಜ್ಯದಲ್ಲಿ ಬರುತ್ತೇ
@dharshand9159
@dharshand9159 Жыл бұрын
Barli antane astondu seat kottiddu Pakistan aagli India aadru naavu congress ge vote haakteevi
@JameerPasha-kn4hj
@JameerPasha-kn4hj Жыл бұрын
ತುಣ್ಣೆ ತಿನ್ನು ಬಾ ಅಂದ ಭಕ್ತ 🤣
@chetak9209
@chetak9209 Жыл бұрын
@@dharshand9159 ಯಾಕ ಅಣ್ಣ ನಿವು ಹಿಂದುಅಲ್ವಾ 😔😔😔
@chetak9209
@chetak9209 Жыл бұрын
@@JameerPasha-kn4hj ಎಷ್ಟ ಮಂದಿಗೆ ಹುಟ್ಟಿ ಪಾ ಹಾದರಗೀತ್ತೀ ಮಗನಾ
@dharshand9159
@dharshand9159 Жыл бұрын
@@chetak9209 adella beda hindu muslims Ella bidbeku naavu secular hindu satru secular aage saayodu
@frankmaninde3989
@frankmaninde3989 Жыл бұрын
ಎ ಅಪ್ಪೀ... ಕರೇಕ್ಟಾಗಿ ವಿಶ್ಲೇಷಣೆ ಮಾಡಿದ್ದೀಯ ಕಣೋ..! ವಯಸ್ಸು ಸಣ್ಣದಿದ್ದರೂ ಪ್ರಬುದ್ಧತೆ, ಗಂಭೀರವಾಗಿ, ವಸ್ತುನಿಷ್ಷವಾಗಿ point by point ಹೇಳಿದ್ದೀಯ. All the best for your Journey
@interior.designing.
@interior.designing. Жыл бұрын
ಇದು ಎಲ್ಲರಿಗೂ ಗೊತ್ತಿರುವ ವಿಷಯ ನಿಮಗೆ ಈಗಷ್ಟೇ ಗೊತ್ತಾಗಿದೆ ಅನ್ಸುತ್ತೆ 😂
@ningarajbadiger5301
@ningarajbadiger5301 Жыл бұрын
ವಯಸ್ಸು ಚಿಕ್ಕದು ಅವರ ಜ್ಞಾನ ದೊಡ್ಡದು🙏🙏
@sangayyamathapati6970
@sangayyamathapati6970 Жыл бұрын
ಎ ಅಪ್ಪಿ...ಇದು ಎಲ್ಲರಿಗೂ ಗೊತ್ತಿರುವ ವಿಷಯ ನಿನಗೆ ಈಗಷ್ಟೇ ಗೊತ್ತಾಯಿದೆ 😁
@sangayyamathapati6970
@sangayyamathapati6970 Жыл бұрын
ಎ ಅಪ್ಪಿ... 🤫yes sir ok sir just sir
@infopoint6802
@infopoint6802 Жыл бұрын
Lae hucha Ava obba experienced journalist 😂
@HarishHari-xu1pl
@HarishHari-xu1pl Жыл бұрын
Bele yarike, Pan adhar card link 1000rs, Gas, Petrol and diesel price high, GST on every product like Sanitary Pads, milk etc., Ration rice reduced 10kg to 5kg, 40 percent psi Scam.
@Bharatiya1907
@Bharatiya1907 Жыл бұрын
Let's see what all scams khangress do. You get to know within an year
@spg6651
@spg6651 Жыл бұрын
To save India it is done .. Russia Ukraine war is affecting whole world -- In USA petrol price is doubled -- Even Chicken price is doubled and inflation is 7% which as less than 2% for last 20 years .. The same people who take 40 Kg rice go to Mall and give parking fee RS 100 for 2 hours .. I have seen this .. Addar - PAN Link was told 3 years back - I have done it last year .. This Rs 1000 is penalty only ( just like fine for not waring helmet ) ..
@raviraja7507
@raviraja7507 Жыл бұрын
Do u mean now the congress will reduce all these price?
@thesenate8477
@thesenate8477 Жыл бұрын
​@@raviraja7507not likely unless they want to bankrupt Karnataka, world inflation is very high, all countries are experiencing high prices not only India. In America petrol price went to nearly $8-9 which is Rs 640 per gallon
@amithasanthosh282
@amithasanthosh282 Жыл бұрын
Super
@bindumv2573
@bindumv2573 Жыл бұрын
Amar Prasad we like the way you present the concept given to you. Keep it up.All the best.
@digitaltrends247
@digitaltrends247 Жыл бұрын
very good analysis and presentation
@shri-shri35
@shri-shri35 Жыл бұрын
ಬೆಳಗಾವಿ ಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೋಗಿರೋ ಬಗ್ಗೆ ವಿಡಿಯೋ ಮಾಡಿ
@JameerPasha-kn4hj
@JameerPasha-kn4hj Жыл бұрын
ಲೇ ಕಿವುಡ ಬೋಳಿಮಗ್ನೇ ಅದು ಪಾಕಿಸ್ತಾನ ಜಿಂದಾಬಾದ್ ಅಲ್ಲ ರಾಜು ಶೇಟ್ ಜಿಂದಾಬಾದ್ ಅಂತ ಕೂಗಿರೋದು ಸರಿಯಾಗಿ ಕೇಳುಸ್ಕೊ 🤣
@nithinlokesh674
@nithinlokesh674 Жыл бұрын
Fake Video Adu
@ಜಾತ್ಯತೀತಸಮಾಜನಿರ್ಮಾಣದಧ್ವನಿ
@ಜಾತ್ಯತೀತಸಮಾಜನಿರ್ಮಾಣದಧ್ವನಿ Жыл бұрын
ಅದು fake video...
@rohitsangli1174
@rohitsangli1174 Жыл бұрын
Asifsait adu🤣🤦‍♀️... Adar bagge ena video maad beku? 🤣🤣🤣😂🤦‍♀️🤦‍♀️
@Meat_cooker
@Meat_cooker Жыл бұрын
​@@ಜಾತ್ಯತೀತಸಮಾಜನಿರ್ಮಾಣದಧ್ವನಿ ನಾನು ತುಂಬಾ ಗೊಂದಲದಲ್ಲಿ ಇದ್ದೀನಿ ಈ ಜಾತ್ಯತೀತ ಪಂಥ ದ ಬಗ್ಗೆ.... ಯಾರನ್ನ ನಂಬೋದು ಬಿಡೋದು ಹೇಳಿ??
@deepakshetty9233
@deepakshetty9233 Жыл бұрын
for such a big democratic country i feel a national party should not depend one person , they should work as a team
@thrivikramprabhu4241
@thrivikramprabhu4241 Жыл бұрын
State leadership was weak
@Sharathappanna1989
@Sharathappanna1989 Жыл бұрын
Exactly
@veereshvishwakarma729
@veereshvishwakarma729 Жыл бұрын
Yes bro 💫
@balakrishna3968
@balakrishna3968 Жыл бұрын
​ 😊
@rajeshsm1616
@rajeshsm1616 Жыл бұрын
Dongi CT Ravi...Joker Kateel .. Kissing Star Renuka...Bad Mouth Yatnal.Loudmouth Eshwarappa..Porn Star Ramesh Jarkiholi....Mysore Sandal Madak virupakshappa..ruined BJP Congress Freebies were attractive to voters
@vishnumadhur
@vishnumadhur Жыл бұрын
ದುರ್ಬಲ ನಾಯಕತ್ವ, ದುರಾಡಳಿತ, ದುರಹಂಕಾರ ಇದುವೇ ಪ್ರಮುಖ ಕಾರಣ.
@chandrakanth1306
@chandrakanth1306 Жыл бұрын
Ega madthare sabru nenne pakisthana bavuta thorsiddare. Mundaithe Mari habba
@ANU-wf9cu
@ANU-wf9cu Жыл бұрын
Offcourse
@lohitbadiger6433
@lohitbadiger6433 Жыл бұрын
Yes 100%
@rajannaan443
@rajannaan443 Жыл бұрын
Super assessment brother
@sahilrawal12
@sahilrawal12 Жыл бұрын
Best explanation ❤
@pornimaporni4723
@pornimaporni4723 Жыл бұрын
ದಿನ ನಿತ್ಯ ಬಳೆಕೆ ವಸ್ತುಗಳ ಬೆಲೆ ಏರಿಕೆ ಕಾರಣ
@eternalvedas1366
@eternalvedas1366 Жыл бұрын
This is the main reason......
@dineshk3174
@dineshk3174 Жыл бұрын
ವಿಪರೀತ ಬೆಲೆಯೇರಿಕೆಯೇ ಪ್ರಮುಖ ಕಾರಣ
@spg6651
@spg6651 Жыл бұрын
You are forgetting Russia war -- We import Sunfloor oil from Ukraine which is completely stopped ..
@harshag1335
@harshag1335 Жыл бұрын
​@@spg6651 raide on all party leaders assets and distribute collected money to needy ppl...
@kareemnaz9704
@kareemnaz9704 Жыл бұрын
@@spg6651 deshada olage modlu beleyerike kadime madi aamele bere desha
@spg6651
@spg6651 Жыл бұрын
@@kareemnaz9704 : Hege sir ? Swalpa heli !.. India adopted free market economy -- What the price shop keeper sells government has no control -- The same DOVE SOAP can be solde at Rs 1000 per peice if there is buyer .. Government can not come in between -- Actually it is happening -- ORGANIC products are too costly as the producers want to make money -- Example : SOLI VAX and CLEAR VAX is two brand name of ear drops -- Medicine is same grammage is same -- But Price difference is 100 % -- SOLIVAX is Rs 150 and Clear VAX is Rs 82 /- ( You can check ) .. Tell me how government can control price . Petrol price is function of crudeoil international price and fluctuates every where including USA .. Congress government took huge Pete bonds (loan) which is still being served by MODI government -- It is like Father's loan Son is now clearing .. Big subject
@kareemnaz9704
@kareemnaz9704 Жыл бұрын
@@spg6651 what about they selled all gvtmnt property to private sector? then how ambani 'modi all r cheating india ran away from here ? y thier passport not blocked... ur killing people name of eating beef ...y not stop exporting? then u want muslims respect ua culture ..wht about u? y all rapist r released in the name of good behaviour? pakistan thaliban did everything n u killed people in indian innocent people ? if u currept its not big matter ryt .. if u throw stone .fire hate speach do rape muslim its not sin ryt ? god is one ..he always with kind people ... we ask justice n believe only his judgment.. u call him brahm n we called him allah
@8dmusicworld315
@8dmusicworld315 Жыл бұрын
Amar prasada roasting bjpians... 🤣🤣
@chandrashekharchandanu8119
@chandrashekharchandanu8119 Жыл бұрын
Super🌟🌟🌟 prasaad ur speeches.
@janardhanreddy1637
@janardhanreddy1637 Жыл бұрын
Excellent narration
@Phenix588
@Phenix588 Жыл бұрын
ಬೆಲೆ ಏರಿಕೆ main reason
@khushinaik9695
@khushinaik9695 Жыл бұрын
Idu matra satya
@ShivaPrasad-yj1dz
@ShivaPrasad-yj1dz Жыл бұрын
B L santhosh ಕಾರಣ
@kannadamotivationalvideos
@kannadamotivationalvideos Жыл бұрын
Enu munde. Desale bele 60 and petrol bele.40 rupayi .naa
@blazeboy6215
@blazeboy6215 Жыл бұрын
​@@kannadamotivationalvideos BJP should start campaigning on real issues. Playing hindutva card during elections, blaming nehru and Congress every time etc..etc.. will not work in future. Except for few, most of the people r fed of Mr. Modi's speeches now.
@thesenate8477
@thesenate8477 Жыл бұрын
​​@@blazeboy6215hat real issues? Most people in India uneducated they don't understand real issues. BJP can build road build hospital give money to poor even then they won't understand, Congress can give them rs100-200 during election they will vote Congress. Even Vajpayee did real issues do you know what happened to him?
@SopranoPersonalityspices
@SopranoPersonalityspices Жыл бұрын
Excellent analysis & immaculate presentation Sir❤❤❤❤❤❤
@Creator369-p7b
@Creator369-p7b Жыл бұрын
ತುಂಬಾ ಡಿಸಿಪ್ಲಿನ್ ಆದರೂ ನಮ್ಮ ಜನಕ್ಕೆ ಇಷ್ಟಾ ಆಗೋಲ್ಲ. ಹಾಗೇ ಉಚಿತಗಳು ಕಡಿಮೆ ಆದರೂ ನಾವು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಚಂಡಾಡ್ತಿವಿ.
@vishwanathaalva1017
@vishwanathaalva1017 Жыл бұрын
Masth Maagha😊
@NiranjanDecember
@NiranjanDecember Жыл бұрын
Very nicely analysed and have put it across nicely. !!!
@ajaykumartalavarajaykumart5922
@ajaykumartalavarajaykumart5922 Жыл бұрын
ಈಗಲಾದರೂ ಇವುಗಳು ತಮ್ಮ ತಪ್ಪನ್ನ ಅರ್ಥ ಮಾಡಿಕೊಂಡು ಬದಲಾವಣೆಯಾದ್ರೆ ಒಳ್ಳೇದು
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ನಾನು ಬಿಜೆಪಿಗೆ ಮತ ಹಾಕ್ದಿಲ್ದಕ್ಕೆ ಕಾರಣ ಅವ್ರು ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿದ್ದು
@vkvideo279
@vkvideo279 Жыл бұрын
​@@ಠಿ_ಠಿ-ಝ2ರ 😂😂😂
@vkvideo279
@vkvideo279 Жыл бұрын
Evarige artha agudilla ...yarigadru mana mariyadi ertha edre namma nalin kumar katil rajiname kodtha edda ..but he want power ...ottinalli local bjp nayakarige modi yannu solisade nidde barudilla kanuthide
@ravig5115
@ravig5115 Жыл бұрын
People expect that bjp should change their activities against state people.
@shivananddeshpande8480
@shivananddeshpande8480 Жыл бұрын
Sudeep ಹೆಸರಿಗೆ ಪುಡಿ ಕಾಸಿನ ಕಿಮ್ಮತ್ತೂ ಇಲ್ಲ.
@mitheshr.s6959
@mitheshr.s6959 Жыл бұрын
According to me BJP should deeply understand the meaning of "Sarva Janangada Shantiya thota"
@KrishnaMurthy-do4uf
@KrishnaMurthy-do4uf Жыл бұрын
Sabru ge heli...
@user-ju1fm8rn1g
@user-ju1fm8rn1g Жыл бұрын
Tell same thing in kashmir 😂😂😂😂 Muslims are more radicalised, they once become 30 % they show their behaviour first understand 😂😂😂
@shwethashilpa7476
@shwethashilpa7476 Жыл бұрын
Adake pak para jaikara and pak bhavuta na harsidu alva .
@KiranS-kl7nu
@KiranS-kl7nu Жыл бұрын
E mat anna muslim avrig helayya modlu
@Blurufoodaz
@Blurufoodaz Жыл бұрын
Ondsala kerla story nodi sir gottagutte shantiya thota andrenu anta
@sreenivasmurthy5376
@sreenivasmurthy5376 Жыл бұрын
Supr.. 👌
@sharmilae1
@sharmilae1 Жыл бұрын
Correct analysis on why Congress came to power in Karnataka.
@MahiTumkur
@MahiTumkur Жыл бұрын
Without B.S.Y leadership🔥 , even Delhi cabinet ministers power will not work in Karnataka , downing him from C.M post is the major cause ( with out B.S Y - Bjp will be '0' ) in Karnataka
@shramajivishiva
@shramajivishiva Жыл бұрын
Oh brame.... Without BSY and his son, will win MP election.
@lovelyandgoodboy7648
@lovelyandgoodboy7648 Жыл бұрын
​@@shramajivishivayou Fool....we are talking about MLA election not MP election and if this kind of attitude towards BSY boss continues from BJP then we will teach lesson to BJP in MP election also....you don't want to provoke us, you know the result.
@karunkamath3245
@karunkamath3245 Жыл бұрын
Imedetlley yaderappa son vijandra is better BJP state presedent BJP wiing naxt mp seat all
@SiddappaBhimalli
@SiddappaBhimalli Жыл бұрын
​@@shramajivishiva to get
@spatika3608
@spatika3608 Жыл бұрын
​@@shramajivishiva yes we will
@Parashuraam-c2r
@Parashuraam-c2r Жыл бұрын
ಸುಂದರ ವಿವರಣೆ ಸರ್...👌
@nageshchalawadi-rd2zy
@nageshchalawadi-rd2zy Жыл бұрын
👌👌
@masshalinsiddi3350
@masshalinsiddi3350 Жыл бұрын
Bjp ಜಾತಿ ಯನ್ನು ಮುಂದು ಮಾಡಿದ್ರು ಅವರಿಗೆ ಬೇರೆ ಜಾತಿ ಅವರನ್ನು ಕೀಳಾಗಿ ನೋಡಿದಕ್ಕೆ ಅವರು ಸೋತಿದು ಆದ್ರು ಒಳ್ಳೇದು ಆಯ್ತು ನಾವು ಎಲರೂ ಒಂದೇ ಜಾತಿ ಭೇದ ಇಲಿ ಇಲ್ಲ ಓಕೆನಾ bjp
@shivakumarkr3870
@shivakumarkr3870 Жыл бұрын
Third class bjp indu indu ankondu benki achho kelsa madthidru munde maklu
@maitrauppar314
@maitrauppar314 Жыл бұрын
Navella vande Anta nav ankondivi Aste adre Muslim manasalli illa
@sindhumnanjangud7769
@sindhumnanjangud7769 Жыл бұрын
ನಿಜ್ವಗ್ಲೂ ನಿಮ್ಮಲ್ಲಿ ನಾವೆಲ್ಲ ಒಂದೇ ಸರ್ವ ಧರ್ಮ ಸಮನ್ವಯ ಅಂತ ಇದ್ಯ?or bari BJP mele gube kursoke e mathu adta idira
@kareemnaz9704
@kareemnaz9704 Жыл бұрын
@@maitrauppar314 nan mansallirodanne nin lekkachara sary ankollo e buddy bidi... swalpa kaamale kannugalinda hora banni
@NagarajaB-bf7rp
@NagarajaB-bf7rp Жыл бұрын
Nagaraj jbn
@FRIENDS.D-freefire
@FRIENDS.D-freefire Жыл бұрын
Sir speaking supar
@KanthrajKv
@KanthrajKv Жыл бұрын
SUPER
@govindrayanayak9507
@govindrayanayak9507 Жыл бұрын
Yediyurappas hardwork of around 50 odd years created bjp come to power.
@Indian-lq8ue
@Indian-lq8ue Жыл бұрын
But what is the use? He damaged party more than he contributed to build. Kumbarange varsha donnege nimisha anno gaadene ilve? 50 years of build is very less compare to 5 years damage.
@spatika3608
@spatika3608 Жыл бұрын
He looted full shivamogga and shikaripura
@vijayanandkapte634
@vijayanandkapte634 Жыл бұрын
​@@Indian-lq8ue this is not fair bro , wt he damaged? If he damaged in his leadership Karnataka won't get 104 seats in 2018 ...
@Indian-lq8ue
@Indian-lq8ue Жыл бұрын
@@vijayanandkapte634 Evwryone knows he had quit BJP and built KJP . That's why Congress came to power in 2013. In 2018 rejoined BJP and in Pranalike he said he will reopen lokaayukta in 24 hours soon he come to power. In 2020 he became chief minister against BJP party's Siddhanta. He started adjustment politics with Siddu and did not reopen lokaayukta. Only because of our court lokaayukta came back. If he would have given good governance BJP would have sustained him and come back to power. He utterly failed there as well.
@spg6651
@spg6651 Жыл бұрын
As a CM he did only corruption
@sathishs9126
@sathishs9126 Жыл бұрын
ಉತ್ತಮ ವಿವರಣೆ👏👏👍
@YogeshgowdaDU
@YogeshgowdaDU Жыл бұрын
A day without seeing amar prasad sir videos a day wasted that much addicted to amar prasad and mast magaa 💥❤️
@childofgod4691
@childofgod4691 Жыл бұрын
Where is prajakiya now?It only confused the public. BJP sd be careful about corruption charges .It may not be involved but in any govt or semi govt organization beuracrates are running the show.some may be loyal to previous bosses or corrupt.BJP shd have countered the corruption charges or investigated.Experiment with new candidates who are new to the place and giving ticket to criminal background has negative effect. FREEBIES Is the main reason for turnover. Gujrat people out rightly rejected this by mentioning srilanka and Pakistan situation. In Karnataka media were showing only Jodettu .No news about our national importance and development made by centre.Our new generation and public are bombarded with too much Netflix etc and false information and fake news created by vested interest.
@gowrishankar9249
@gowrishankar9249 Жыл бұрын
Super Bro 💯
@NaveenKumar-db7gs
@NaveenKumar-db7gs Жыл бұрын
Super analysis sir.. Yediyurappa only mass leader of karnataka...
@sreekanthnagabhushana6132
@sreekanthnagabhushana6132 Жыл бұрын
KA voters might be emotional but not foolish. They do what they do with full awareness.
@spg6651
@spg6651 Жыл бұрын
Yes I agree -- So far only one currency which runs here in government is CORRUPTION - Which was nurtured by BJP very well and handed over to bigger people now
@madhusudhanpv2889
@madhusudhanpv2889 Жыл бұрын
40% bjp gone
@leenasequeira9958
@leenasequeira9958 Жыл бұрын
Why are you talking pro BJP Why are you not talking about 40% corruption? Harrassment to minority community and promises not fulfilled. Are you scared still?
@manin4568
@manin4568 Жыл бұрын
@@leenasequeira9958 can u explain what is 40% corruption and Harrassment to minority community and promises not fulfilled. ?
@sweetpotato_42
@sweetpotato_42 Жыл бұрын
​​@@leenasequeira9958 minority harassment? You guys are no saints. Hatred for idolatry and polytheism emanates from ur holy books. All your secular talk is Sugar coated poison.
@paul_reddy
@paul_reddy Жыл бұрын
Bommayi is suitable for Film and Audio release in KFI 🤣🤣🤣🤣🤣🤣🤣🤣
@RupeshShivamshi
@RupeshShivamshi Жыл бұрын
ದುಡ್ಡೇ ದೊಡ್ಡಪ್ಪ ದುಡ್ಡು ground ಲೆವಲ್ಲಿನಲ್ಲಿ ಕೆಲಸ ಮಾಡಿದೆ
@venkatshivu5945
@venkatshivu5945 Жыл бұрын
❤❤❤❤❤❤❤❤
@sjtalmadgikertalmadgiker1972
@sjtalmadgikertalmadgiker1972 Жыл бұрын
Super journalist sir 🙏
@TheMiniatureCooking867
@TheMiniatureCooking867 Жыл бұрын
Some more reasons. 1.Bulk voting of Muslim and Christians to Congress. 2. Dip of JDS, 3. BJP sliced JDS votes in Old Mysore resulting in JDS losing to Congress. In a way, BJP helped Congress by cutting JDS votes.😢
@santoshsindhe6462
@santoshsindhe6462 Жыл бұрын
Main region is GST for all.necsesaray items like cloth food grocery and biggest region is LPG gas cylinder,petrol and disel rate
@santoshsindhe6462
@santoshsindhe6462 Жыл бұрын
This is true
@spg6651
@spg6651 Жыл бұрын
GST contribution led to Metro project -- GST contribution led to 10 lane Mysore Bangalore project -- GST contribution led to Free vaccine to all 140 crore people two shots .. GST is well utilized unlike Congress which uses on GHOST accounts of MANREGA -- total payment of Rs 2.75 lakhs crore use to go to ghost account ( means corruption ) which was cought when AADHAR Linkage was done to bank account ..
@ripper7834
@ripper7834 Жыл бұрын
Sumne iru guru... Ee ..GST munche innu worst aagi vat irlillva
@shwethashilpa7476
@shwethashilpa7476 Жыл бұрын
Nam desha mathara na bele hechirodu arthikavagi sadrdavagiruva deshagalu esttu mugarisive anodu gothilla Bele erike agide but yava veshayake anodana janake thisuvali illina nayakaru sothidre aste
@sanjumali1917
@sanjumali1917 Жыл бұрын
Jai BJP 🚩👑
@nagarajachinnoblpr
@nagarajachinnoblpr Жыл бұрын
Amarji, I fully agree with your points and like to add some more points 1. Negligent attitude towards party cadres when there was crisis like Hindu killings in Shimoga, Udupi etc. 2. Gross and blatant corruption. The charges made by Congress were not false. This is due to "Operation Kamala" which lead to corrupt and inefficient persons gaining key portfolios. 15 out of 17 Bombay birds have been accommodated in key ministries and wholesale looting took place. Neither state leaders nor central leaders took corrective steps even when there were loud allegations several times. 3. No notable achievements in developments. No new projects, no good schemes for farming community 4.We wanted Yogi like CM, where is such person with such guts, integrity and commitment. 5. Off course, five freebies announced by Congress attracted lower level voters like rural and urban poor. 6. More than usual, minority votes went en-moss to Congress stealing even from JDS. Over all, even though Karnataka voter did not want Congress, they are forced to choose them when there is no alternative.
@lumiarstudios3877
@lumiarstudios3877 Жыл бұрын
The very expectation of Yogi like CM wouldn't even have fetched half of those 65 seats.....
@pavankumarhl
@pavankumarhl Жыл бұрын
I hate bjp
@rukminik8190
@rukminik8190 Жыл бұрын
Nagraraj I agree with one point their negligent when rss workers and party members killed, even in wb when tmc goons attack bjp workers and raped a women.in.public no action many hindus killed when tmc muslim goons attacked. Even congress is corrupt. The day they removed articlec370 bjp would have declared india as hindu state keeping these two desert religions not born in india out. We hindus voted bjp for hindu state not allot funds and give free things to bangla and afganistan. 2. Lingayat swamijis narrow mindedness .not to vote to bjp and they thought they are teaching a lesson to bjp ,but these lingayat mutt mot recongnised that hindus will be tortured and hindus has to learn a lesson not bjp
@thesenate8477
@thesenate8477 Жыл бұрын
​​@@lumiarstudios3877ogi turned UP into one of the fastest growing state in India, UP GDP growth is 17% while Karnataka is 8-9%, if BJP has Yogi like CM then he would have been reelected
@Prakash_Chikkabasava
@Prakash_Chikkabasava Жыл бұрын
Absolutely 💯 at least we had bsy but high command ignored him so the result ended in disastrous
@pallavichawan6079
@pallavichawan6079 Жыл бұрын
Awesome sir you are............. BJP has to hit back
@bharatbharat8925
@bharatbharat8925 Жыл бұрын
Super
@sidrammanaguli7607
@sidrammanaguli7607 Жыл бұрын
ಎಲ್ಲದಕ್ಕೂ ಸಂತೋಷ ಕಾರಣ
@mubarakbn2118
@mubarakbn2118 Жыл бұрын
13:09 😂 en punch guru
@subrahmanyas5833
@subrahmanyas5833 Жыл бұрын
it's fine presentation all happens just by BLS
@anilghorpade4372
@anilghorpade4372 Жыл бұрын
Very valuable points in your message.change in leadership. Over confidence in ground report.
@chidambarpage9011
@chidambarpage9011 Жыл бұрын
Very good Analisation sir. Absolutely correct.
@nirmalaps3856
@nirmalaps3856 Жыл бұрын
...Excellent... informative..Abundant Abundant thanks thanks Amar Prasad. Keep going. Best Wishes to Your Team.
@ChandrashekharSingadi
@ChandrashekharSingadi Жыл бұрын
ಸೂಪರ್ ವಿಶ್ಲೇಷಣೆ ಸರ್ 👌🙏
@ShivarajShivaraj-tw5eg
@ShivarajShivaraj-tw5eg Жыл бұрын
Super 😍😍 jai
@tagorestudio7029
@tagorestudio7029 Жыл бұрын
ಮುಖ್ಯ ಕಾರಣ ,ಬೊಮ್ಮಾಯಿ ಯ ಸಿನಿಮಾ ಹುಚ್ಚು ಸೀರಿಯಲ್ ಕಾರ್ಯಕ್ರಮಗಳಲ್ಲಿ ತುಂಬ ಆಸಕ್ತಿ...
@venkateshas1381
@venkateshas1381 Жыл бұрын
Another point for failure is that the local government didn't start anything in the state. It could have started most of the manifesto projects in their 3 years itself. No great achievement to talk with during election rally. Santhosh must be shown the exit door before 2024
@spg6651
@spg6651 Жыл бұрын
BL Santhosh - totally dedicated his life to party - living in one room in Malleshwarm - Not married .. He is selfless person unlike these BJP leaders who made 1000 crore through corruption .. We Voters are also corrupt to the core -- we deserve most corrupt party Congress as we are also corrupt . BL Santhosh can be easily asked to go as he has nothing to lose. he may not even require a suit case to carry his items .. BUT there are great leaders of BJP who came from RSS with lot of ideology - But ultimately became most corrupt leaders ..
@karthikmchavan
@karthikmchavan Жыл бұрын
Santosh will show his capacity next year.
@mani-lo1wg
@mani-lo1wg Жыл бұрын
@@spg6651 BJP party mems didn't accept BL santhosh...he doesn't know ground reality...he doesn't know what ppl really facing...he doesn't know farmers issues...sitting in room and doing analysis and making decisions is not good...every region of Karnataka facing diff issues.. only BSY knows that he know 224 constituency issues he knows how to administrate ...that's y he undoubtedly became mass leader in Karnataka.... This cunning RSS and coastal area PPL got jealous of BSY... Accept this fact
@anandkarabshetty1347
@anandkarabshetty1347 Жыл бұрын
Fuck beady BL santhosh.. Jai bsy jai vijendra
@umavasant1366
@umavasant1366 Жыл бұрын
​@@spg6651 so true, totally agree
@googleuser8565
@googleuser8565 Жыл бұрын
ಮಸ್ತಮಗ. ಸುದ್ದಿವಾಹಿನಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍👌👍👌👌👌👍🙏🙏🙏🙏💯❤️❤️ ಮೇರಾ ಭಾರತ್ ಮಹಾನ್ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ವಿಶ್ವ ಗುರು ಮೋದಿಜಿ 👌. ನೀವು ವಿವರಿಸಿದಹಾಗೆ. ಇಲ್ಲಿ. ಬೀ ಜೇ ಪಿ ಏನೂ ಕೆಲಸ ಮಾಡಿಲ್ಲಾ ಅಂಥಾ ಅಲ್ಲಾ ಅಥವಾ ಕಾಂಗ್ರೆಸ್ ಪಕ್ಷ. ಏನೇನೋ ಮಾಡ್ತಿದೆ ಅಂಥಾ ಅಲ್ಲಾ. ಇಲ್ಲಿ ಕೆಲಸಾಮಾಡಿದ್ಧು. ಬಿಟ್ಟಿಭಾಗ್ಯ ಸಿದ್ಧಾಮುಲ್ಲಾಖಾನ್ ಹಿಂದೆ ಐದು ವರ್ಷ ಆಡಳಿತ ಮಾಡಲೇಬೇಕು ಹೇಳಿ ಆ ಭಾಗ್ಯ ಈ ಭಾಗ್ಯ ಶಾದಿ ಭಾಗ್ಯ ಕೊಟ್ಟು ಇನ್ನೊಂದು ಭಾಗ್ಯ ಬಾಕಿ ಇತ್ತು ಅದಾವುದು ಮಕ್ಕಳಭಾಗ್ಯ ಅದಕ್ಕಾಗಿ ಪುನಃ ಸಿದ್ಧಾಮುಲ್ಲಾಖಾನ್ ಆರಿಸಿದ್ರು ಕರ್ನಾಟಕ ಜನತೆ ಶಂಡರಿದ್ಧರಿಂದ ಪುನಃ ಬಂದಿದಾನೆ. ಕಾಂಗ್ರೆಸ್ಸಿನವರ ಕಚ್ಚೆ ಪಂಚೆ ಅಂಗಿ ಬನಿಯನ್ ಕಾಚ ಎಲ್ಲಾ ತಗಳ್ಳಿಕ್ಕೆ ಕರ್ನಾಟಕ ಜನತೆ ತಯಾರಿದ್ದಾರೆ ಆದರೆ ಅದು ಬಿಟ್ಟಿಆಗಿರಬೇಕು. ಕರ್ನಾಟಕದ ಮುಖ್ಯ ಆಹಾರ ಗೋ ಮಾಂಸ ತಿಂದುಸಾಯ್ಲಿ ಅಂತಾ ಕರ್ನಾಟಕ ಜನತೆ ವರ ಕೊಟ್ಟಿದ್ದಾರೆ ಇನ್ನು. ಹಿಜಾಬು ಬುರ್ಕಾ ಹಾಕ್ಸಿ ಅವರಕೈಲಿ ಚಾಕು ಕೊಡಿ ಈಗಾಗಲೇ ಕೇರಳಾಸ್ಟೋರಿ ರಿಲೀಜ ಆಗಿದೆ ಕರ್ನಾಟಕ ಸ್ಟೋರಿ ರಿಲೀಜ ಮಾಡ್ತಾರೆ. ಅವರ ಪ್ರಶಂಸೆ ಮಾಡಿದೀರಿ. ಹಾಗೆ ಅವರ ಪ್ರಣಾಳಿಕೆ ಈಡೇರಿಕೆಗೆ ನಿಮ್ಮ ಪಾತ್ರ ಏನು? ಯಾವುದೇ ಕಾರಣಕ್ಕೂ ಬಿಜೆಪಿ ದೋಷ ಇಲ್ಲಾ. ಇಲ್ಲಿ ಕೆಲಸ ಮಾಡಿದ್ದು ಬಿಟ್ಟಿಭಾಗ್ಯ. ಕಟುಕನ ಕೈಲಿ ಮಚ್ಚು ಕೊಟ್ಟಿದಾರೆ ಆ ಮಚ್ಚು ಯಾವುದೇ ಕೆಲಸ ಮಾಡಬಹುದು ಇವರು ಕೊಟ್ಟ ಪ್ರಣಾಳಿಕೆ ಈಡೇರ್ಬೇಕು. ಹೇಳಾದ್ರೆ. ಎರಡನೇ. ಪಾಪಿ ಪಾಕಿಸ್ತಾನ ನಮ್ಮದು. ಹಾಗಂತಾ. ಧರ್ಮ ಪಠ್ಯ ಪುಸ್ತಕಗಳನ್ನು ಕುರಿತು ಹೇಳದಾದ್ರೆ. ನಮ್ಮಲ್ಲೇ ಇರುವ ಎಡಪಂಥೀಯ ಎಡಬಿಡಂಗಿಗಳಿಗೆ ಅರಿವು ಮೂಡಿಸಿದ್ದಾರೆ. ತಪ್ಪೇಇಲ್ಲಾ ಇವರು ಸೋತಿದ್ದು. ಇವರ ತಪ್ಪಿಂದಲ್ಲಾ. ಇಲ್ಲಿ ಕೆಲಸ ಮಾಡಿದ್ದು ಬಿಟ್ಟಿಭಾಗ್ಯ ಹಲಾಲ್ ಬಗ್ಗೆ ಹೇಳೀದೀರಿ. ಇದುಒಂತರಾ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಇದನ್ನು ಖಂಡಿಸಿದಾರೆ ತಪ್ಪಿಲ್ಲಾ ಹಿಜಾಬ್ ಅಜಾನ್ ಹಲಾಲ್ ಮಸೀದಿ ಮಂದಿರ. ಈ ಎಲ್ಲಾ ಗಲಾಟೆ ಎಬ್ಬಿಸಿದ್ಧು ಮುಸುಲ್ರು ಹೊರತು ಹಿಂದುಗಳಲ್ಲಾ ಅಥವಾ ಬೀ ಜೇ ಪಿ ಯವರು ಅಲ್ಲಾ ಸಮಸ್ಯೆ ಎದುರಾದಾಗ ಖಂಡಿಸಿದಾರೆ ಇದನ್ನು ತಪ್ಪು ಹೇಳವರು ಅವರೂ ಮುಸುಲ್ರೇ ಇರಬೇಕು. ಒಟ್ಟಿನಲ್ಲಿ ನೀವು ತಿಳಕಂಡಾಗೆ ಕರ್ನಾಟಕ ಜನತೆ ದಡ್ರಲ್ಲಾ ಹೇಳಿದಿರಿ. ಇಲ್ಲಿ ಕೆಲಸ ಮಾಡಿದ್ದು ಬಿಟ್ಟಿಭಾಗ್ಯ. ಇವರು ಕೊಟ್ಟ ಪ್ರಣಾಳಿಕೆ ಈಡೇರ್ಬೇಕು ಹೇಳಾದ್ರೆ ಎರಡನೇ ಪಾಪಿ ಪಾಕೀಸ್ತಾನ ಮಾಡ್ಲಿಕ್ಕೆ ಅನುಮತಿ ಕರ್ನಾಟಕ ಜನತೆ ವರ ಕೊಟ್ಟಿದ್ದಾರೆ ಜೈ ಬಿಟ್ಟಿಭಾಗ್ಯ
@manhan1920
@manhan1920 Жыл бұрын
Yes ur right
@ashrafmk8741
@ashrafmk8741 Жыл бұрын
ಸಿದ್ದರಾಮಯ್ಯ ಹತ್ತು ಕಿಲೋ ಅಕ್ಕಿ ಕೊಡ್ತಾ ಇದ್ದಾರೆ ಗೋಣಿ ಚೀಲ ಇಡ್ಕೊಂಡು ಹೋಗೊ ಬಿಜೆಪಿಯ ಗುಲಾಮ 😆😆😆😆😆😆😅😅😅😅😅😅😅
@harshag1335
@harshag1335 Жыл бұрын
ತೀರ್ಥ ಯಾತ್ರೆಗೆ 25000 ಕೊಡ್ತಾರೆ ಬಿಜೆಪಿ ಬಿಟ್ಟಿ ಭಾಗ್ಯ ತಗೊಂಡ್ ಹೋಗಿಬಾ 😂😂 ಮೂದಿ ಬಂದಮೇಲೆನೇ ಗೋಮಾoಸ ರಫ್ತುನಲ್ಲಿ ಭಾರತ no 1 ಇರೋದು 😂😂
@odaadu-4463
@odaadu-4463 Жыл бұрын
ಬಂದ ನೋಡಿ ಬೆಂಕಿ ಹಚ್ಕೊಂಡ ಅಂದಭಕ್ತ 🤣
@chandrasekharmv5480
@chandrasekharmv5480 Жыл бұрын
Perfect analysis 👌
@RAGHU11000
@RAGHU11000 Жыл бұрын
Good analysis... absolutely right
@jamesmartin3865
@jamesmartin3865 Жыл бұрын
super explained
@iruupdates9745
@iruupdates9745 Жыл бұрын
Strong leadership quality
@maheshpm3154
@maheshpm3154 Жыл бұрын
Nalinkumar katil hodsbeku Avne kaarana I'm bjp But evra adalitha sarila
@krantiveera
@krantiveera Жыл бұрын
@@maheshpm3154 howdhu bjp update Aaglilla mla galu sariyagi work madlilla big government effective aagi irlilla
@rudragoudaguru137
@rudragoudaguru137 Жыл бұрын
ನಿಮ್ಮ ಅಭಿಪ್ರಾಯ ಸ್ವಲ್ಪ ಮಟ್ಟಿಗೆ ನಿಜವಾದರೂ.ನಿಜವಾದ ಮತ್ತು ಮುಖ್ಯ ಕಾರಣ ಪುಕ್ಕಟೆ ಕೊಡುಗೆಗಳು.
@isbabaleshwar
@isbabaleshwar Жыл бұрын
ಜಿಲ್ಲಾ ಪಂಚಾಯತ್ ಚುನಾವಣೆ ಇನ್ನು ಯಾವಾಗ ಆಗಬಹುದು, 😊
@mchandrahasa1362
@mchandrahasa1362 Жыл бұрын
Yaake Modi yannu pracharakke karilikka
@celinesequeira3260
@celinesequeira3260 Жыл бұрын
Super analysis
@mohammedshareef8249
@mohammedshareef8249 Жыл бұрын
True
@ranjithh9063
@ranjithh9063 Жыл бұрын
Sudeep sir ge mukabanga,,,honest hag heltidini,,,almost all loss ,just 2members won 😂
@Shivakumar-pf5ck
@Shivakumar-pf5ck Жыл бұрын
😂
@madhu_1489
@madhu_1489 Жыл бұрын
mama geddawane
@naveenakumarta7632
@naveenakumarta7632 Жыл бұрын
OPS ಜಾರಿಗೊಳಿಸದಿರುವುದು ಮುಖ್ಯವಾದ ಕಾರಣ ಇದರಿಂದ ಕಾರ್ಯಾಂಗದ ವಿರೋಧವನ್ನು ಎದುರಿಸಬೇಕಾಯಿತು ಇದರಿಂದ vote for ops ಅಭಿಯಾನ ಯಶಸ್ವಿಯಾಯಿತು.
@sirikannada619
@sirikannada619 Жыл бұрын
Ops ನಿಲ್ಲಿಸಿದ್ದು ಯಾವ ಸರ್ಕಾರ ಅಂತ ಸ್ವಲ್ಪ ಹೇಳಿ.
@naveenakumarta7632
@naveenakumarta7632 Жыл бұрын
ನಿಲ್ಲಿಸಿದ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುತಿದೆ ಹಾಗೂ ಯಾವುದೇ ಯೋಜನೆಯು ಮಾರಕವಾದಗ ಅದನ್ನು ಕೈಬಿಡುವುದು ಒಳ್ಳೆಯದು ಅಲ್ಲವೇ ?
@hairaj480
@hairaj480 Жыл бұрын
ಮುಂದೆ..at least... ವಿರೋದ ಪಕ್ಷದ ನಾಯಕ ರನ್ನಾಗಿ.. ಯತ್ನಾಳ್ ಅವರನ್ನ ಮಾಡ್ಬೇಕು ಸರ್
@muchakhandeppachhabbi1857
@muchakhandeppachhabbi1857 Жыл бұрын
ಯತ್ನಾಳ ಎಂಬ ಅರೆ ಹುಚ್ಚನಿಂದ ಪಕ್ಷ ಕ್ಕೆ ತುಂಬಾ ಹಾನಿ ಆಗಿದ್ದು
@MNabi-uk4to
@MNabi-uk4to Жыл бұрын
Bjp yalli estu sachivaru sothide avn ninda ,avna madidre bjp 0 😂
@NagarajaB-bf7rp
@NagarajaB-bf7rp Жыл бұрын
Nagaraj jbn
@vijayshetty4962
@vijayshetty4962 Жыл бұрын
Right Analysis Sir....
@Nandu-cw5fm
@Nandu-cw5fm Жыл бұрын
Sir absolutely correct 💯 Yeddyurappajji is always king of Karnataka
@gayathriacgayathri1779
@gayathriacgayathri1779 Жыл бұрын
ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ವಂದನೆ ಹಾಗೂ.ಅಭಿನಂದನೆ. 😊
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
Какой я клей? | CLEX #shorts
0:59
CLEX
Рет қаралды 1,9 МЛН
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН