ಹಸುವಿನ ಮೂತ್ರದಿಂದ ಸ್ನಾನ! | Mundari Ethnic Group | Tribes In South Sudan | Masth Magaa | Amar Prasad

  Рет қаралды 31,754

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MundariPeople #SouthSudan #MundariEthnicGroup #AnkoleWatusi #CattleCulture #AfricanTribes #MundariLife #HinduTraditions #CowLovers #SustainableLiving #CattleRanching #RuralLife #CattleProtection #SouthSudanLife #AnkoleCattle #IndianCattleHistory #SacredCows #MundariCommunity #AfricanHeritage #CowWorship #WildLifeProtection #FarmLife #MundariCulture #AfricanTribe #RuralTraditions #CowAffection #MasthMagaa #AmarPrasad

Пікірлер: 108
@MasthMagaa
@MasthMagaa 13 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@bp689807
@bp689807 13 күн бұрын
❤❤❤❤❤😊😊😊😊
@interior.designing.
@interior.designing. 13 күн бұрын
Dr ಬ್ರೋ ವಿಡಿಯೋ ನಲ್ಲಿ ನೋಡಿದ್ದೇ, ಈ ವಿಷಯ 💐🥳👍
@aarya6173
@aarya6173 13 күн бұрын
Yes bro
@rajeshraju2046
@rajeshraju2046 13 күн бұрын
ಹೌದು ಸರ್ ನಾವು ಕೊಡ dr ಬ್ರೋ ಚಾನೆಲ್ನಲ್ಲಿ ನೋಡಿದೀವಿ
@Kiran33363
@Kiran33363 13 күн бұрын
Yes❤
@abhisheknaik6030
@abhisheknaik6030 12 күн бұрын
Same
@SocialJustice-biker
@SocialJustice-biker 13 күн бұрын
ನಮ್ಮ ಚಾಮರಾಜಪೇಟೆ ಗೆ ಇವರೆಲ್ಲ ಬಂದು ಇದ್ದರೆ ಎಲ್ಲ ಸ್ವಲ್ಪ ಹದ್ದುಬಸ್ತಿನಲ್ಲಿ ಇರುತ್ತಾರೆ 😅😅😅
@iloveyou-ym3ph
@iloveyou-ym3ph 13 күн бұрын
😅😅
@ಸಿದ್ಧಾರ್ಥರಾಜ್
@ಸಿದ್ಧಾರ್ಥರಾಜ್ 13 күн бұрын
😂😂😂😂😂😂super guru
@guruprasadsd4353
@guruprasadsd4353 13 күн бұрын
ಗೋವು ಮಾತೆ 🙏🙏🙏🙏🙏🙏🙏🙏🙏 ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
@abhishekpawar114
@abhishekpawar114 13 күн бұрын
Perfect timing...... E system India Dali barbeku 🙂
@thejasKrishna
@thejasKrishna 13 күн бұрын
ಕರ್ನಾಟಕದ ಅಂಕೋಲದಲ್ಲಿ, ಅಥವಾ ಕಾರವಾರದ ಭಗವತಿ ಎಂಬಲ್ಲಿ ಈ ತಳಿ ತರಹ ನೋಡಿದ ನೆನಪು ಇವರು ಜೀವನ ಕೇಳಿ ಅದ್ಬುತ ಎನ್ನಿಸಿತು 🙏ಧನ್ಯವಾದಗಳು
@abhishek40073
@abhishek40073 13 күн бұрын
ವಂದೇ ಗೌಮತರಂ ❤
@VaradaK3421
@VaradaK3421 12 күн бұрын
0:25..0:46.. ನಮ್ಮ ದೇಶ ಅಂತ ಹೇಳಿ ಸರ್ ನಾವು ನಮ್ಮ ದೇಶದಲ್ಲಿ ಆಚರಣೆ ಮಾಡ್ತೀವಿ ಅಂತ ಹೇಳಿ ಸರ್ ತುಂಬಾ ಚೆನ್ನಾಗಿರುತ್ತೆ ಜೈ ಹಿಂದ್ ನಮಸ್ಕಾರ
@pradeepawati134
@pradeepawati134 13 күн бұрын
ಇದು ನೋಡಿದ್ರೆ ನಮ್ಮ ಆರ್ಯರು ನೆನಪು ಆಯಿತ್ತು❤
@meganbabu
@meganbabu 12 күн бұрын
This should come in our country. Real Gomata lovers. ❤❤🙏🙏
@ashrafinamdar2669
@ashrafinamdar2669 13 күн бұрын
3:21 hasiru angi haakikondavanige kodugalu ive😮😅
@arivu2533
@arivu2533 13 күн бұрын
ಜೈ ಮುಂಡಾರಿ ಜನಾಂಗ
@kvbhatbhatok3671
@kvbhatbhatok3671 13 күн бұрын
Manasige santhosha ayithu.
@SujithKumar-qz3mn
@SujithKumar-qz3mn 13 күн бұрын
ಜೈ ಶ್ರೀ ರಾಮ್ 🙏
@nagarajuy5746
@nagarajuy5746 11 күн бұрын
Avarindhadharu pashugala santhathi hechhali.
@govindnaik2133
@govindnaik2133 13 күн бұрын
ನಮ್ಮ ದೇಶದ ನಿಜವಾದ go rakshakaru ರೈತರು.
@HkBlockWalkar
@HkBlockWalkar 13 күн бұрын
Waaaa अच्छा 🎉
@baskarkuttima814
@baskarkuttima814 12 күн бұрын
Very very good man
@mhamha752
@mhamha752 13 күн бұрын
ಇತ್ತೀಚೆಗೆ ಕುರಿ ಕಳ್ಳರು ಜಾಸ್ತಿ ಆಗಿದ್ದಾರೆ ಕುರಿ ಕಾಯುವ ಕುರಿಗಾಹಿಗಳಿಗೆ ಬಂದೂಕು ಕೊಟ್ಟರೆ ತುಂಬಾ ಚೆನ್ನಾಗಿರುತ್ತೆ ಕರ್ನಾಟಕದಲ್ಲಿ
@onlyone4600
@onlyone4600 13 күн бұрын
ಹಸು ಕೆಚ್ಚೆಲು ಕತ್ತರಿಸಿದವನ್ನ ಅಲ್ಲಿ ಬಿಡಬೇಕು.
@ashrafinamdar2669
@ashrafinamdar2669 13 күн бұрын
Avanañnu haage tindu biduttaare
@prashanthchipraguthi7256
@prashanthchipraguthi7256 13 күн бұрын
Om shivaaya Om
@sumanth9382
@sumanth9382 13 күн бұрын
Apply the same rules in India also so we can decrease the cow murder cases
@MohammadIrfan-di6lb
@MohammadIrfan-di6lb 13 күн бұрын
beef expprt modi no.1 jai modi ji
@Xavier07718
@Xavier07718 12 күн бұрын
​@@MohammadIrfan-di6lbindia is not 1 it's 5
@Kannadigane_sarvabouma
@Kannadigane_sarvabouma 13 күн бұрын
Nijawada go palakaru😊❤😊
@NagarajS-h4o
@NagarajS-h4o 13 күн бұрын
Yery.good.very.happy.❤❤❤
@roshanbaig97roshan69
@roshanbaig97roshan69 13 күн бұрын
ಪ್ರಪಂಚದ ಏಳು ಮಹಾ ಮಾನವ ನಿರ್ಮಿತ ಅದ್ಭುತದ ಬಗ್ಗೆ ಮಾಹಿತಿ ನೀಡಿ ( ಪ್ರಾಚೀನ) ( ಮಧ್ಯಯುಗೀನ) (ಆಧುನಿಕ)
@mallikarjunasmmalleshappa6062
@mallikarjunasmmalleshappa6062 13 күн бұрын
ನಮ್ಮ ಮನೆಯಲ್ಲಿ ದಿನನಿತ್ಯ ಪೂಜೆ ಟೈಮಿಗೆ ಹಸು 🐄 ಪೂಜೆ ಮಾಡ್ತೀವಿ ಸರ್ ಹಬ್ಬ ಬಂತು ಅಂದ್ರೆ ಹಸುಗಳ ಜಾತ್ರೆ ಈಗಲೂ ಮಾಡುತ್ತೀವಿ ನಾವು
@lokesh.s2219
@lokesh.s2219 13 күн бұрын
they should have been in india 🇮🇳 so it would be easy for use to follow and modi should bring rules like this.. "jai gomatha " 🎉
@ಕವೀಂದ್ರಕೆಎಸ್
@ಕವೀಂದ್ರಕೆಎಸ್ 13 күн бұрын
Seen Dr.Bro's videos ❤
@RaviCs-q2u
@RaviCs-q2u 13 күн бұрын
Alli gidda hasu/hori/guli
@manjub375
@manjub375 12 күн бұрын
👌👌👌🙏🚩
@creativeadi7120
@creativeadi7120 13 күн бұрын
Olle mahiti sir
@shivubs2298
@shivubs2298 13 күн бұрын
Namma global kannadiga allige hogi avarajothe video madidare ❤❤❤
@mrvdas7305
@mrvdas7305 13 күн бұрын
🙏🙏🙏
@nateshh.n3509
@nateshh.n3509 13 күн бұрын
Future of Indians....😂
@sukeshsuvarna888
@sukeshsuvarna888 13 күн бұрын
Flying passport couple ವಿಡಿಯೋ ನೋಡಿ... ಎಲ್ಲ ಇನ್ನು ಚೆನ್ನಾಗಿ ಗೊತ್ತಾಗುತ್ತೆ
@hanunaik368
@hanunaik368 13 күн бұрын
Govige olledu madodumundarugalu govige kedu bayasoru turk mundurigalu
@parameshshivapujimath340
@parameshshivapujimath340 13 күн бұрын
ಅಮರ್ ನೀವು ಆಫ್ರಿಕಾಗೆ ಹೋಗಿದ್ರಾ?
@ambikajaganath4841
@ambikajaganath4841 13 күн бұрын
@ashokkumar-gi1lo
@ashokkumar-gi1lo 13 күн бұрын
Idhe preethi india dhallu barabeku
@srinathiyengar.mudgal
@srinathiyengar.mudgal 13 күн бұрын
Aadare ade hasuvina raktha tegedu (baana dinda katthina hattira narada meele chuchhi ) kudithaare. Idhu Africa da onderadu pradeshagalli idanna maadhthaare.
@chandraprasad1549
@chandraprasad1549 13 күн бұрын
Houdu idu common alli
@shankanaada8430
@shankanaada8430 13 күн бұрын
Hasu muttidre shot @ sight bharat dalli Rules madidre sari
@Smppsangavi
@Smppsangavi 13 күн бұрын
Nama desh top 1 ide export madole beef na .... Yavade government erali idu nama vevasthe 😡😡😡
@gangadharbhovi1159
@gangadharbhovi1159 13 күн бұрын
ಮುಂಡಾರಿ ಅನ್ನು ಪದ ನೋಡಿ ಅದು ಸಂಸ್ಕೃತ ದಿಂದ ಅನ್ಸುತ್ತೆ
@SamuelSam-v9b
@SamuelSam-v9b 12 күн бұрын
Chilara information waste of time. Amara Prasad RSS Cheddi akondu e news naa public madidane nodu. Cheddi kantila aste.
@Naanus1995
@Naanus1995 13 күн бұрын
1st like😅
@kartikitagi8324
@kartikitagi8324 13 күн бұрын
ನಮ್ಮ ಬಾಳು ಬೆಳಗುಂದಿ fan's attendence ✅✅✅✅✅✅
@interior.designing.
@interior.designing. 13 күн бұрын
ಅದೇ ರಾಗ ಅದೇ ಜಾನಪದ ಹಾಡೋನು ತಾನೇ ಅದು ಬಿಟ್ ಬೇರೇನೂ ಗೊತ್ತಿಲ್ಲ 😁 ಉತ್ತರ ಕರ್ನಾಟಕ ಜನಗಳನ್ನು ಚುತ್ಯ ಮಾಡೋಕ್ ಅಂತಾನೆ ಅವನನ್ನು ಜೀ ಕನ್ನಡ ದವರು ಇಟ್ಟುಕೊಂಡಿದ್ದಾರೆ 😁 ಅವನಿಂದ trp ಏರುತ್ತೆ, ಉತ್ತರ ಕರ್ನಾಟಕ ಮಂದಿ ಜೀ ಕನ್ನಡ ತಪ್ಪದೆ ನೋಡುತ್ತಾರೆ 🤣
@silient
@silient 11 күн бұрын
Balu belagundi Elli yak banda
@KalyanAmma-e6k
@KalyanAmma-e6k 13 күн бұрын
❤😂🙋‍♀️👍💯👌💐🫡🙏
@RaviCs-q2u
@RaviCs-q2u 13 күн бұрын
Sulliadalli nodiddene Alli Jana shack
@shankarnagfansclub4453
@shankarnagfansclub4453 13 күн бұрын
Beef export India No1 country Jai modi
@jayashrimsaradagi102
@jayashrimsaradagi102 13 күн бұрын
@@shankarnagfansclub4453 guru shankaranna abhimanigale nim manamohana singha avaru iddagalu no 1 stanadalli iddivi adu gottirili anna
@shobhamv6135
@shobhamv6135 13 күн бұрын
Britishers done this beef meat scandel for 99 years by your ......nehru and gandhi. Mind your words desert camel
@Franky-j5y
@Franky-j5y 13 күн бұрын
But isva Guru mansu madidre Ban madbahidittalwa😂 adikharakke bandu 12yrs ayta bantu😂​@@jayashrimsaradagi102
@jayashrimsaradagi102
@jayashrimsaradagi102 13 күн бұрын
@@Franky-j5y modalindlu bharat vishwa guru vagittu eegalu ide adre swantatra banda takshana madidre avaga correct agtitu yakendre avaga population kadime ittu adre eega maintain madokagalla
@Franky-j5y
@Franky-j5y 13 күн бұрын
@@jayashrimsaradagi102 Nodi Madam Strict rules taro astu mejority Modi govt ge jana kottidru adru yake beef ban madlilla?? And ivaga Modi vishwa Guru tittle na itkondu odadtidare
@SiddikSiddik-d8i
@SiddikSiddik-d8i 13 күн бұрын
Neenu hallige hogu sagani thindu uche snhana maadi halliye iru
@praveenmallikarjunaiah7613
@praveenmallikarjunaiah7613 13 күн бұрын
Ninage 1 kg beef 3000 rupees rate alli kodabeku.
@UmmarBanari-u3c
@UmmarBanari-u3c 13 күн бұрын
Dongi
@thimmemunivenkategowda5267
@thimmemunivenkategowda5267 13 күн бұрын
Bandalraj
@upendrah9446
@upendrah9446 13 күн бұрын
But muslims eat those sacred cows . .. 😢
@aishuj5202
@aishuj5202 13 күн бұрын
❤❤
@MANJUNATHAR-g6o
@MANJUNATHAR-g6o 13 күн бұрын
❤❤
1% vs 100% #beatbox #tiktok
01:10
BeatboxJCOP
Рет қаралды 67 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН