ಬಿಜೆಪಿ ಹಿಂದೂಗಳ ಪ್ರತಿನಿಧಿಯೋ? ಶತ್ರುವೋ? Rahul gandhi Speech | BJP | Loksabha

  Рет қаралды 35,371

eedina

eedina

16 күн бұрын

ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒಂದು ಪ್ರಮುಖ ಮಾತನ್ನು ಮುಂದಿಟ್ಟರು. ಅದು ಬಿಜೆಪಿ, ಆರೆಸ್ಸೆಸ್, ಮೋದಿ ಪೂರ್ಣವಾಗಿ ಹಿಂದೂ ಸಮುದಾಯವನ್ನು ಪ್ರತಿನಿಧಿಸಲ್ಲ ಎಂದು.
ಇದು ನಿಜವೇ? ಬಿಜೆಪಿ ಆರೆಸ್ಸೆಸ್ ಹಿಂದೂಗಳ ಮಿತ್ರರೇ, ಶತ್ರುಗಳೇ? ಈ ಬಗ್ಗೆ ಹಿಂದಿನಿಂದಲೂ ಚರ್ಚಿಸುತ್ತಾ ಬಂದಿರುವ ಡಾ.ವಾಸು ಎಚ್.ವಿ. ಕೆಲವು ಮಹತ್ವದ ಸಂಗತಿಗಳನ್ನು ಮುಂದಿಟ್ಟಿದ್ದಾರೆ
Join this channel to get access to perks:
/ @eedinanews
Like Share Subscribe
eedina/KZbin
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZbin
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #RahulGandhi #speechexpunged #RahulGandhiiNLokSabha #parliamentproceedings #parliamentday7 #rahulonhindicommunity #Modivsrahul #constitution #india #narendramodi #rahulspeech #indianparliament #loksabhaelection2024 #loksabha #indianreligion #hindu #muslim #christian #sikh #buddha #bengalorenews #vasuhv

Пікірлер: 246
@mahadevashetty1223
@mahadevashetty1223 14 күн бұрын
ದಯವಿಟ್ಟು ಇದನ್ನು ಇಂಗ್ಲಿಷ್ ಭಾಷೆ ಗೆ . ಭಾಷಾಂತರಿಸಿ ಲೋಕಸಭಾ ಅಧ್ಯಕ್ಷರಿಗೆ ಕಳುಹಿಸಿ ಕೊಡಿ. ನಮಸ್ಕಾರ ಸರ್❤️🙏
@basavarajh1860
@basavarajh1860 14 күн бұрын
ಮುಂದಿನ ಪ್ರಧಾನಿ ಶ್ರೀ ರಾಹುಲ್ ಗಾಂಧಿ ಜಿಂದಾಬಾದ್ 💐💐💐🙏💐🙏💐💐 ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ 💐💐🙏💐🙏
@narasimhaiahr3185
@narasimhaiahr3185 14 күн бұрын
ಯಾವುದೆ‌ಒಂದು ಕ್ಶುದ್ರ ರಾಜಕೀಯ ‌ಪಕ್ಶದ ಗುತ್ತಿಗೆಯಲ್ಲ ಹಿಂಧೂ ಧರ್ಮ.ಆದರೆವೀರಾಜ ಮಾನವಾದ ಸಮಾನವಾದ ಪ್ರಜಾ ಪ್ರಭುತ್ವದ ತಳಹದಿಯಲ್ಲಿ ಸಾಗುವುದೆ ಭಾರತೀಯ ಸರ್ವಧರ್ಮ ಸಾರ.
@vijaychandrasm1349
@vijaychandrasm1349 10 күн бұрын
ನಿನ್ನ ಮನೆಗೆ ಅವನೇ ಪ್ರಧಾನಿ. ನೀವೆಲ್ಲಾ ಅವನ ಬುದ್ಧಿಹೀನ ಗುಲಾಮರು. ಇಂಡಿ ಇವನಿಗೆ ಗುಮ್ತರೆ ಕಾಂಡ್ಲಾ. ಮಣಿಪುರ ಅಂತ ಬಡುಕೊಂಥಾನೆ, ಶಾಂತವಾದ ವೆಸ್ಟ್ ಬೆಂಗಾಲ್ ಗೆ ಯಾಕೆ ಇವ ಹೋಗಬಾರದು. TMC ಅಮ್ಮ ಹಿದುಕೊಂಡು ಗುಮ್ತಾಲ. ಬಾರಿ ಧೈರ್ಯ ರಿ ನಿನ್ನ RAUL ಗೆ. ಪುಕ್ಕಲ್, ನಾಲಾಯಕ್, ಹಿಂದೂ ದ್ರೋಹಿ, ಬೆರಕೆ ಜಾತಿ. ಸ್ವಯಂ ಘೋಷಿತ ಜನಿವರ್ದಾರಿ.
@basavarajh1860
@basavarajh1860 14 күн бұрын
ಶ್ರೀ ರಾಹುಲ್ ಗಾಂಧಿ ಎಜ್ಯುಕೇಟೆಡ್ ಲೀಡರ್ 💐💐💐💐🙏💐💐🙏💐 ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ 💐💐💐💐🙏💐
@Bheemaraya.Nayaka
@Bheemaraya.Nayaka 13 күн бұрын
Gooda.sir
@vijaychandrasm1349
@vijaychandrasm1349 10 күн бұрын
ಬಾಲಕ ಬುದ್ದಿ, ಬೆರೆಕೆ ಜನ ಬೊಗಳಿದರೆ, ದೇವಲೋಕ..... ನಾನು.. LoP ಏನೇಬೇಕಾದರು ಹೇಳಬಹುದೆಂದು ಕಿರುಚೊ ಇವನ ಮನಸ್ಥಿತಿ ಎಂತದ್ದು?
@user-ox5lk5kl2n
@user-ox5lk5kl2n 8 күн бұрын
Ok
@user-ox5lk5kl2n
@user-ox5lk5kl2n 8 күн бұрын
😮🎉
@mallikarjunharlapur8563
@mallikarjunharlapur8563 2 күн бұрын
But no general knowledge & Indian history.
@basavarajh1860
@basavarajh1860 14 күн бұрын
ರಾಹುಲ್ ಗಾಂಧಿ ಜಿಂದಾಬಾದ್ 💐💐🙏🙏🙏💐🙏🙏💐💐 ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ 💐💐💐🙏💐🙏💐
@vijaychandrasm1349
@vijaychandrasm1349 10 күн бұрын
ಕೈ ಗೊಟ್ಟಳ ಜಿಂದಾಬಾದ್.
@ravindrabnaik6684
@ravindrabnaik6684 14 күн бұрын
ಅತ್ಯಂತ ನೈಜ ವಿಶ್ಲೇಷಣೆ
@rajannam5686
@rajannam5686 14 күн бұрын
Ji rahull ji ji india 🙏🙏🙏🙏🙏🙏🙏🙏🙏🙏🙏
@basavarajh1860
@basavarajh1860 14 күн бұрын
ದೇಶದ ಪ್ರಧಾನಿ ಓದು ಬರಹ ಬಲ್ಲವರು ಆಗಿರಬೇಕು ಇಲ್ಲ ಅಂದ್ರೆ ದೇಶ ಬರ್ಬಾದ್ ಆಗುತ್ತದೆ 🤣🤣😭😭 ಬಿಜೆಪಿ ಬಹುತ ಬಹುತ ಅನಫಢ ರಾಜಾ ಹೈ 😭🤣🤣😭🤣😭
@vijaychandrasm1349
@vijaychandrasm1349 10 күн бұрын
ಈ ನಿಯಮ ನಿನ್ನದಾ ಅತವಾ ಸಂವಿಧಾನದ್ದ? ನೀನು ಬಾರಿ ಬುದ್ಧಿವಂತನೇನೋ. ಡಮ್ಮಿ ಪಿಎಂ ಮಾಡಲಾರದ ಕೆಲಸ ಮೋದಿಜಿ ಮಾಡಿದ್ದರಲ್ಲೊ, ಆರ್ಥಿಕವಾಗಿ 5 ನೆ. ಸ್ಥಾನಕ್ಕೆ. ಓದಿರೊ ಡಮ್ಮಿ ನಿನ್ನಂಥ ವನೆ ಕಂಡ್ಲ. ನೀನೊಂದು ಶಂಡ, ನಿನ್ನ ಸ್ಟೇಟಸ್ ಏನೋ ಮಂಗ? ಪಿಎಂ ಅವರನ್ನ ಕಾಮ್ಮೆಂಟ್ ಮಾಡೋಷ್ಟು ಬುದ್ಧಿವಂತನಾ? ನೀನು ನಿನ್ನ ಬೀದಿಯಲ್ಲಿ ಉತ್ತಮನೆಂದು ಗೆಲ್ಲಲು ಶಕ್ತನಾ? ನಿನ್ನ ಲೆವೆಲ್ಜ್ ಮಾತ್ರ ಮಾತಾಡು. ಬಾಲ ಬಿಚ್ಚಬೇಡ. ಬಾರಿ ಓದಿಕೊಂಡ ಬಕರಾ. ಕೈ ಗುಲಾಮ್ ಪಾರ್ಟಿ ಎಂಜಿಲು ಮೂಳೆ ಕಾಸು ಆಯ್ಕೊಂಡು ಇಷ್ಟಬಂದಂತೆ ಚಿಲ್ಲಾಡೋದು ನಿನ್ನ ಕಸುಬು. ಥೂ ನಿನ್ನ ಜನ್ಮಕಿಷ್ಟು*
@mallikarjunharlapur8563
@mallikarjunharlapur8563 2 күн бұрын
ರಾಜಕುಮಾರ ಕೇವಲ 4 ನೆಯ ಇಯತ್ತು ಕಲಿತಿದ್ದು.ಆದ್ರೆ ಕನ್ನಡ ಸಿನಿಮಾ ರಂಗಕ್ಕೆ ಅವರ ಕೊಡುಗೆ ಅಪಾರ . ಮೋದಿನೂ ಹಾಗೆ. ಫಾರಿನ್ ನಲ್ಲಿ ಓದಿ ಪದವಿ ಪಡೆದರೂ ದಡ್ಡನಂತಿದ್ದಾರೆ ನಮ್ಮಲ್ಲಿ ಕೆಲವರು. ಏನೇನೋ ಮಾತಾಡುತ್ತಾರೆ. ದೇಶದ ಸಮಗ್ರ ಇತಿಹಾಸವೇ ಅವರಿಗೆ ಗೊತ್ತಿಲ್ಲ. ಅಂಥವರಿಗೆ ಬಹುಪರಾಕ್ ಹಾಕುವ ಕೆಲ ಬಕೇಟ್ ಚಾನಲ್ಗಳು ನಮ್ಮಲ್ಲಿವೆ.
@velankannimathaconstructio6627
@velankannimathaconstructio6627 14 күн бұрын
Jai Congress jai Rahul Gandhi
@VageeshHiremath-mm4vp
@VageeshHiremath-mm4vp 14 күн бұрын
I agree Rahul. I am with him.
@mravi4647
@mravi4647 14 күн бұрын
ಸತ್ಯವಾದ ವಿಮರ್ಶೆ ದನ್ಯವಾದಗಳು,
@user-ye2so7fu8p
@user-ye2so7fu8p 14 күн бұрын
ತುಂಬ ಮುಖ್ಯವಾದ ವಿಶ್ಲೇಶನೆ
@vijaychandrasm1349
@vijaychandrasm1349 10 күн бұрын
ನೆಗೆದು ಬಿತ್ತು ನಿನ್ನ ನಿಜವಾದ ಮಾತು. ತಲೆಲ್ಲಿ ಕೈ ಎಂಜಿಲು ಮೂಳೆ ಮಾಂಸ ಥುರುಕ್ಕೊಂಡಿದ್ದಿಯ?
@user-sp2gp4ob4n
@user-sp2gp4ob4n 14 күн бұрын
ನೆಸ್ಟ್ ಪಿಎಂ ರಾಹುಲ್ ಜೀ ❤❤❤
@user-co9kx1wf4x
@user-co9kx1wf4x 14 күн бұрын
ತುಂಬಾ ಉತ್ತಮ ವಿಶ್ಲೇಷಣೆ ಸರ್,ಧನ್ಯವಾದಗಳು.
@chandrashekark9708
@chandrashekark9708 14 күн бұрын
RG🔥🔥🔥🔥🔥🔥🔥🔥🔥
@abhishek9177
@abhishek9177 14 күн бұрын
ಸೂಪರ್ ಸರ್ ನಿಮ್ಮ ಸಂಭಾಷಣೆ
@prathibhapoojary4187
@prathibhapoojary4187 14 күн бұрын
Jai congress
@umanathaa5158
@umanathaa5158 14 күн бұрын
ಸರ್,ನಿಮ್ಮ ವಿಶ್ಲೇಷಣೆ ತುಂಬಾ ಅರ್ಥಪೂರ್ಣವಾಗಿದೆ.
@hulugappagujjal7057
@hulugappagujjal7057 14 күн бұрын
100% correct sir🎉🎉
@shakunthalau993
@shakunthalau993 14 күн бұрын
Rahuji what you told that is 100 percent correct sir ❤❤❤❤❤🎉🎉🎉🎉🎉Next Pm
@muhammadhaneefb.m8909
@muhammadhaneefb.m8909 14 күн бұрын
Good eedina news🎉🎉
@basavarajbiradar4749
@basavarajbiradar4749 14 күн бұрын
ಬಹಳ ಅರ್ಥಪೂರ್ಣ ವಿಶ್ಲೇಷಣೆ ಸರ್ 👍🏼👍🏼👍🏼
@ravindranathpalegar345
@ravindranathpalegar345 14 күн бұрын
ನಿಮ್ಮ ವಿಮರ್ಶೆ ಸತ್ಯವಾಗಿದೆ, ಸತ್ಯವಾದ ವಿಷಯವಷ್ಟನ್ನೇ ಪ್ರಸಾರ ಮಾಡುತ್ತಿದೀರ ಮುಂದುವರಿಸಿ
@bharathbnbharath9727
@bharathbnbharath9727 14 күн бұрын
ವಾಸು ಸರ್ ಸೂಪರ್, awesome, ಶಬ್ಭಾಶ್. ಸಂಕೀರ್ಣ ವಿಷಯವನ್ನ ಬಹಳ ಸರಳ ಮಾಡಿರುವ ನಿಮ್ಮ ಶ್ರಮಕ್ಕೆ ನನ್ನದೊಂದು ಅಪ್ಪುಗೆ❤
@narayanappah4780
@narayanappah4780 14 күн бұрын
Rahul Gandhi is grate🎉❤❤
@systemss383
@systemss383 14 күн бұрын
Thank you very much
@user-sp2gp4ob4n
@user-sp2gp4ob4n 14 күн бұрын
ಜೈ ರಾಹುಲ್ ಜೀ ❤❤❤
@dhanyakharajola5671
@dhanyakharajola5671 14 күн бұрын
Modi yantha ayogyanannu mathe pm Maadi da ಜನರೂ ಅಯೋಗ್ಯರು
@dkchandrashekarnayak420
@dkchandrashekarnayak420 14 күн бұрын
ಹಿಂದು ಜನಾ ಅಹಿoಶ ನಾಪರತ್ ಮಾಡುದಿಲ್ಲ ಸರವೆ ಜನ ಸೂಕಿನ ಬಾವತ್❤❤❤
@chandrappamchandrappa3558
@chandrappamchandrappa3558 14 күн бұрын
💯 sathyavada mathu sir 💯
@malateshdkoracharkorachar2763
@malateshdkoracharkorachar2763 14 күн бұрын
💯👍
@dkchandrashekarnayak420
@dkchandrashekarnayak420 14 күн бұрын
ಹಿಂದುಗಳು ಅಹಿoಸ್ ಸಾಯಿಪುದಿಲ ಸತ್ಯಾ ಮೇವ್ ಜಯತೇ ಸರವಜನ ಸುಕಿನ ಬಾವತ❤❤
@sadashivahegde6474
@sadashivahegde6474 14 күн бұрын
Khandithavagiu
@harishchandrashetty1842
@harishchandrashetty1842 14 күн бұрын
Excellent News Super Sir Thank you Jai Congress party Jai Rahul Gandhi
@gangamagangamar7613
@gangamagangamar7613 14 күн бұрын
ರಾಹುಲ್ ಗಾಂಧಿ ಮಹಾ ಮೇಧಾವಿ ಮತ್ತು ಜ್ಞಾನಿ, & ಸಮ ಸಮಾಜದ ಬಹು ಮುಖ್ಯ ಚಿಂತಕ , ಆತನಿಗೆ ಮಾಡಿದ ಅವಮಾನ ಸಣ್ಣದೇನಲ್ಲ 😢 ಅದನ್ನು ಮೀರಿ ನಿಲ್ಲುವ ವ್ಯಕ್ತಿತ್ವ. 🙏❤❤❤❤❤
@PUSHPALATHANV-cw2lb
@PUSHPALATHANV-cw2lb 14 күн бұрын
Nija
@NarayanamurthyHK
@NarayanamurthyHK 13 күн бұрын
Super. Sir
@SunithaSunitha-jf4ur
@SunithaSunitha-jf4ur 14 күн бұрын
ಟ್ಯೆಂಕ್ಸ್ ಸರ್ ಸರಿಯಾಗಿ ಹೇಳಿದ್ದೀರಿ
@MdImran-fp9po
@MdImran-fp9po 14 күн бұрын
GOD is Great! GOD will help Rahul Gandhi! Eeshwar mahaan hai ! ದೇವನೇ ದೊಡ್ಡವನು!
@kyalijankoppa2521
@kyalijankoppa2521 14 күн бұрын
ಸಾರ್. ಯಾಕೋ ನೀವು ಸ್ವಲ್ಪ ಜಾಸ್ತಿನೇ ಸತ್ಯ ಹೇಳ್ತಾ ಇದ್ದೀರಿ. ಜೋಪಾನ ನಾಳೆ ನಿಮ್ಮ ಮನೆಗೂ ಕಲ್ಲು ಬೀಳಬಹುದು. ಆದರೂ ಸತ್ಯ ಹೇಳಿದ್ದೀರಿ. 🙏🙏🙏🙏ಧನ್ಯವಾದಗಳು.
@mallikarjunharlapur8563
@mallikarjunharlapur8563 2 күн бұрын
ಈ ದೇಶದಲ್ಲಿ ಕಲ್ಲು ಹೊಡಿಯೋರು, ಹೊಡಿಸೋರು ಯಾರು ಎಂದು ಜನರಿಗೆ ಚನ್ನಾಗಿ ಗೊತ್ತಿದೆ.
@basavaraj8643
@basavaraj8643 14 күн бұрын
Love one another Tq
@christhakiran
@christhakiran 14 күн бұрын
Rahul said truth
@AllaBakshi-kt1pe
@AllaBakshi-kt1pe 14 күн бұрын
Super 👌 sir
@dasappadasappa5912
@dasappadasappa5912 14 күн бұрын
Uttama karykrama nadesuttiri thank you sir
@anithadsouza6771
@anithadsouza6771 14 күн бұрын
Jai congrec jai Rahul Gandhi
@valeriandsouza5003
@valeriandsouza5003 14 күн бұрын
Raghu bhai you are is great god bless you always you and your family and your news channel
@sinjineveigas2094
@sinjineveigas2094 14 күн бұрын
Nija. Jai Rahulgandi
@user-mh5wv2nl3o
@user-mh5wv2nl3o 14 күн бұрын
Very good massage
@GangadhariahSG
@GangadhariahSG 14 күн бұрын
Exactly right.they bjp exploit ahinda
@natural197382
@natural197382 14 күн бұрын
Very good analysis , Thank you
@munirathnam2937
@munirathnam2937 14 күн бұрын
WHAT tremendous knowledge and pronunciation of kannada language, ohh i never heard in my life time./GOD bless DR.VASU SIR. YOU ARE ALWAYS GREAT.
@veeraju5112
@veeraju5112 14 күн бұрын
Rahul Gandhi excellent speech in parliament
@kumarraji7566
@kumarraji7566 14 күн бұрын
Good sir
@srinivasrm1218
@srinivasrm1218 14 күн бұрын
🎉100%yes
@user-fw2yw2sm5l
@user-fw2yw2sm5l 14 күн бұрын
Sir nimmaniroopane super.
@GulzarGulzar-qm4kj
@GulzarGulzar-qm4kj 14 күн бұрын
Wow.super sir
@leenacabral4620
@leenacabral4620 14 күн бұрын
Nice information Sir,👍
@William4866
@William4866 14 күн бұрын
Good Message
@dasinthmiranda2273
@dasinthmiranda2273 14 күн бұрын
Edu truth news bro.thanks
@zakriyami5781
@zakriyami5781 14 күн бұрын
Well said sir thank you for your true information long Live God bless you
@chandrakumaryellappa2367
@chandrakumaryellappa2367 14 күн бұрын
Beautiful analysis Dr. Vasu
@sharanappahudejali2634
@sharanappahudejali2634 14 күн бұрын
Good.sir
@lnayak8
@lnayak8 14 күн бұрын
Well Narrated Bjp/Rss/Vhp/Modi are not Hindu Representatives. Rather they will destroy the Hindu Religion for their political interest
@mallikarjunamk4594
@mallikarjunamk4594 14 күн бұрын
Jai Basava ❤❤❤
@zeenathramatulla4286
@zeenathramatulla4286 14 күн бұрын
Rahul Gandhi Sacchi Baat Kiya
@basavashree-kd9gm
@basavashree-kd9gm 14 күн бұрын
Super sir
@user-gp8iu2nb7l
@user-gp8iu2nb7l 14 күн бұрын
Genuine journalism is yours💯 ❤❤🙏
@mukundrao64
@mukundrao64 14 күн бұрын
Good
@ssshetty1995
@ssshetty1995 14 күн бұрын
100% right, if you think without political thought. 🎉
@usmanbasha8050
@usmanbasha8050 14 күн бұрын
Super sir edannella munde tarabeku
@chalapathinv7865
@chalapathinv7865 13 күн бұрын
🕉️ಜೈ ರಾಹುಲ್ ಜೈ ಶ್ರೀರಾಮ್ 🕉️
@mohanmurthy.r.pramappa8060
@mohanmurthy.r.pramappa8060 14 күн бұрын
True
@shafiullabs9073
@shafiullabs9073 14 күн бұрын
This video should be watch entire India
@sophiadsouza-qe8hy
@sophiadsouza-qe8hy 14 күн бұрын
Correct
@sheikrazak6818
@sheikrazak6818 14 күн бұрын
Very good analysis.
@g.r.shivakumarkumar8399
@g.r.shivakumarkumar8399 14 күн бұрын
Iam brahaminand true hindu.iam not for Bogus hindu swamies and Bogus parties.rss should come out from Bogus slogans selfish leaders andbjp
@GaneshMoger-o6q
@GaneshMoger-o6q 14 күн бұрын
ಅದ್ಬುತವಾದ ವಿಮರ್ಶೆ ನಿಮ್ಮಂತ ಸಂಶೋಧಕ ಪತ್ರಕರ್ತರು RG ಅಕ್ಕ ಪಕ್ಕ ಇರ್ಬೇಕು sir
@user-gp8iu2nb7l
@user-gp8iu2nb7l 14 күн бұрын
LOP 🎉🎉❤❤
@MamtaRemesh
@MamtaRemesh 14 күн бұрын
👌👌👍
@saleem.patelpatel2411
@saleem.patelpatel2411 14 күн бұрын
Rahulgandi,zindabad
@user-mh5wv2nl3o
@user-mh5wv2nl3o 14 күн бұрын
Next.pm.ruhul
@chandrappamchandrappa3558
@chandrappamchandrappa3558 14 күн бұрын
Rahul Gandhi nijaa elledere
@IbrahimK-l1e
@IbrahimK-l1e 14 күн бұрын
100% rates sir very good speech 🎉❤❤👌🙏🙏☪️🕉️✝️ Jay Bharat Jay sanvidhan Jay bheem 🇪🇺🇮🇳✅✅
@user-xf1fo1de7b
@user-xf1fo1de7b 14 күн бұрын
Very Greatful for your sincere effort in substantiating Shri.Rahul Gandhi Speech.
@GaneshMoger-o6q
@GaneshMoger-o6q 14 күн бұрын
ಜೈ ಭೀಮ್ ಜೈ ಸಂವಿಧಾನ
@vedazachariah3472
@vedazachariah3472 14 күн бұрын
Thank you Dr. Vasu for your excellent clarification! Please keep enlightening the people.
@devarajht7962
@devarajht7962 13 күн бұрын
Real talk sir thank you
@ningappahosamani835
@ningappahosamani835 14 күн бұрын
Rahulaji yavar hosa sathyada hosa yuga aarMbh
@dr.b.g.bhavibhavi868
@dr.b.g.bhavibhavi868 13 күн бұрын
Super substantiation of Rahul Gandhiji's statement Sir.
@indian1456
@indian1456 14 күн бұрын
🙏
@anotonysande8074
@anotonysande8074 13 күн бұрын
Super Rahul jii
@Channakeshava-vh5fd
@Channakeshava-vh5fd 14 күн бұрын
DHARMA TENETS COULDN'T BE FIND IN THE LAST 10 YEARS.
@shubhakarahb7746
@shubhakarahb7746 14 күн бұрын
ಇದು ಸತ್ಯದಿಂದ ಕೂಡಿದೆ .
@seethasuvarnasuvarna6246
@seethasuvarnasuvarna6246 14 күн бұрын
Jai Rahul Gandhi
@ravikumarm1400
@ravikumarm1400 14 күн бұрын
🎉🎉🎉🎉🎉🎉👍👍👍💞
@thimyash1140
@thimyash1140 14 күн бұрын
Allshouldworkhardforournation
@nirmalajyothi8610
@nirmalajyothi8610 9 күн бұрын
Very well explained and clarified Sir.Thank you for creating awareness.
@shafiullabs9073
@shafiullabs9073 14 күн бұрын
Tremendous explaination Vasu Sir, I really admire your knowledge and teaching capabilities ❤
@varalakshmibh3149
@varalakshmibh3149 14 күн бұрын
Wonderful analysis by you Dr Vaasu Sir ,indeed your vedio regarding this issue is a eye opener for those who believes the so called RSS and it's political outfit BJP are the custodians of Hinduism. Forget about the general public , the so called RSS , BJP/ allied communal outfits never dare to counter with your views. Thanks for sharing with us Sir .namaste 🙏.
@mahiboobshaikh5475
@mahiboobshaikh5475 13 күн бұрын
Jai Rahul Gandhi jindabad
@user-hg8bo5ol8w
@user-hg8bo5ol8w 14 күн бұрын
Welcome
@prabhunaik7493
@prabhunaik7493 14 күн бұрын
RSS and BJP e deshakke yvattidru apatte, dwarakanath avru hindutva vs ambekarism anta ond video dalli thumba chenag explain madidare nodi frnds, nimma channel nalli dwarakanath avrma karsi mathadsi sir
@greciousdas7445
@greciousdas7445 14 күн бұрын
Peoples very much Love to Rahul ji speaking very nice and correct is hard worker and is taking care all cost peoples peoples observed Jhut ka sardar modhu ji with BJP party all activities not suitebale savidhan and till peoples not forget 2002 gujrat godra kand and manipur incident master mind persons peoples waiting god when giving punishment
@sureshakprema5462
@sureshakprema5462 14 күн бұрын
U R ✅100% Sir kevala nivu ಹೇಳುವುದು ಬುದ್ದಿ ಇರುವವರಿಗೆ ಮಾತ್ರ.
@ukjanapadsongs6564
@ukjanapadsongs6564 14 күн бұрын
Rahul Gandhi ❤
@mohammedkousarmdkousar5140
@mohammedkousarmdkousar5140 12 күн бұрын
ರಾಹುಲ್ ಹೇಳಿದ್ದು ಅಕ್ಷರಶಃ ನಿಜ
@shivayogic4789
@shivayogic4789 13 күн бұрын
ಸೂಪರ್ sir
@LinganagoudaHosagoudra-je5my
@LinganagoudaHosagoudra-je5my 11 күн бұрын
ಸತ್ಯವಾದ ಮಾತು,
@nithinappu2249
@nithinappu2249 12 күн бұрын
ಅಸಮಾನ್ಯತೆ ಅಷ್ಟು ಸುಲಭವಾಗಿ ಭಾರದಿಂದ ತೊಲಗಲ್ಲ ಬಿಡಿ ಸರ್
WHAT’S THAT?
00:27
Natan por Aí
Рет қаралды 11 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
WHAT’S THAT?
00:27
Natan por Aí
Рет қаралды 11 МЛН