ಬಿಸಿನೀರು ಕುಡಿಯುವುದು ಎಷ್ಟು ಅಪಾಯಕಾರಿ ..!

  Рет қаралды 1,332,816

Rajus Healthy India

Rajus Healthy India

Күн бұрын

Пікірлер: 630
@kalpanan7784
@kalpanan7784 3 жыл бұрын
ಸರ್ ತುಂಬಾ ಉಪಕಾರಯುಕ್ತ ಮಾಹಿತಿ ಧನ್ಯವಾದಗಳು ಬಿಸಿ ನೀರು ಕುಡಿಯುವುದರಿಂದ ಕಫ ಹೋಗುತ್ತದೆ ಎಂದು ಕೇಳಿದ್ದೇನೆ . ನಿಜವೇ
@shankanaada8430
@shankanaada8430 3 жыл бұрын
Wrong
@rameshbm4566
@rameshbm4566 Ай бұрын
TV
@kirangowda5973
@kirangowda5973 Ай бұрын
​@@rameshbm4566ರೇಡಿಯೋ
@basawarajsjain8488
@basawarajsjain8488 3 жыл бұрын
ನಿಮ್ಮ ಈ ವೀಡಿಯೋ ಕೇವಲ ಇಷ್ಟ ಮಾತ್ರವಲ್ಲದೇ ತುಂಬಾ ಉಪಯೋಗಕರ ಆಗಿದೆ ಡಾಕ್ಟ್ರೇ. ಇತ್ತೀಚೆಗೆ ಒಬ್ಬರೊಂದು ಇನ್ನೊಬ್ಬರೊಂದು ಹೇಳಿ ಬಹಳ ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ನೀವು ಬಿಸಿ ನೀರು ಕುಡಿಯುವದ್ದರ ಲಾಭ, ನಷ್ಟಗಳ‌ನ್ನು ಕಾರಣಗಳೊಂದಿಗೆ ತಿಳಿಸಿದ್ದೀರಿ. ತುಂಬಾ ಉಪಕಾರಿಯಾಗಿದೆ. ಧನ್ಯವಾದಗಳು. 🙏
@meenaub9288
@meenaub9288 2 жыл бұрын
❤❤❤
@k.r.kamlammmalokeshappa779
@k.r.kamlammmalokeshappa779 Жыл бұрын
hj
@sandhyam6540
@sandhyam6540 Жыл бұрын
Thank you for your information
@HariprasadNayakaGO
@HariprasadNayakaGO 3 ай бұрын
Thank you sir
@ncnncn702
@ncnncn702 10 күн бұрын
😢🎉🎉😢😢😢
@harshadn6580
@harshadn6580 Жыл бұрын
ಸರ್ ತುಂಬಾ ಉತ್ತಮವಾದ ಮಾಹಿತಿಗಳು ಕೊಡ್ತೀರ ಧನ್ಯವಾದಗಳುಸರ್🎉
@rathnakararaik324
@rathnakararaik324 5 ай бұрын
Essential information. ನೀರಿನ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ.
@ratnamalaratnamala4842
@ratnamalaratnamala4842 2 жыл бұрын
ಒಬ್ಬೊಬ್ಬ ರು ಒಂದೊಂದು ರೀತಿ ಹೇಳು ತ್ತಾರೆ ನಾವು ತುಂಬಾ ತಲೆ kedise ಕೊಳ್ಳ ಬೇಕು ಆಗುತ್ತದೆ ನನಗೆ Suger ಇದೆ ಬೆಳಿಗ್ಗೆ ಬೆಚ್ಚಗೆ ನೀರು ಕಾಯಿ ಸಿ kudidare wash room prablam ಸರಿ hogede aaddarenda ನಮ್ಮ ಅನುಕೂಲ ಕ್ಕೆ ತಕ್ಕಂತೆ ನಮ್ಮ ಆರೋಗ್ಯ ನೋಡಿ ಕೊಳ್ಳಬೇಕು ಅಷ್ಟೇ ಒಂದೊಂದು ಸಲಹೆ ಕೇಳಲು ಹೋದರೆ ತಲೆ ಕೆಟ್ಟು ಹೋಗುತ್ತದೆ ನಿಮ್ಮ ಸಲಹೆ ಗೂ ಧನ್ಯವಾದ ಗಳು
@lateramachandrasettyts8886
@lateramachandrasettyts8886 2 ай бұрын
Ø
@ratnamalaratnamala4842
@ratnamalaratnamala4842 2 жыл бұрын
ತುಂಬಾ ಚೆನ್ನಾಗಿ ಕಾಯಿಸಿ ಕುಡಿ ಯಲ್ಲ ಬೆಚ್ಚಗೆ ಕಾಯಿಸಿ ಕುಡಿ ಯು ತೆನೆ ಇದು ಸ್ವಲ್ಪ ನಂಗೆ ಒಳ್ಳೆಯ ದು ಆಗಿದೆ
@yashodacv6555
@yashodacv6555 Жыл бұрын
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
@rajeshr2733
@rajeshr2733 3 жыл бұрын
ಸರ್ ಬಿಸಿ ನೀರು ಖಂಡಿತ ನನಗೆ ವೇಟ್ ಲಾಸ್ ಆಗಿದೆ ನನ್ನಲಿ ಇರೋ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ತಿಂದ ಆಹಾರ ಈಜಿ ಡೈಜೆಸ್ಟ್ ಆಗುತ್ತೆ ಕಳೆದ ಒಂದು ವರ್ಷದಲ್ಲಿ 25ಕೆಜಿ ತೂಕ ಕಡಿಮೆ ಆಗಿದೆನೇ ವ್ಯಾಯಾಮದ ಜ್ಯೋತೆಗೆ ಧನ್ಯವಾದಗಳು ಬಿಸಿ ನೀರಿನಿಂದ ಖಂಡಿತ ಉಪಯೋಗ ಇದೆ ಸರ್🙏🙏🙏
@geethadevi8921
@geethadevi8921 3 жыл бұрын
ಸರ್ ನನಗೂ ಗ್ಯಾಸ್ಟ್ರಿಕ್ ಇದೆ,ನಾನು ಬಿಸಿನೀರು ಕುಡಿತೀನಿ, ಆದ್ರೆ ಗ್ಯಾಸ್ಟ್ರಿಕ್ ಕಡಿಮೆ ಆಗಿಲ್ಲ,ತೂಕ ಕಡಿಮೆ ಆಗಿದ್ದೀರಿ ಏನ್ ಪರಿಹಾರ ತಿಳಿಸಿ ಪ್ಲೀಸ್
@sujathakulal7238
@sujathakulal7238 2 жыл бұрын
🙏🙏
@nasiranasira7232
@nasiranasira7232 5 ай бұрын
Carect
@vasanthgowdauvcbpur
@vasanthgowdauvcbpur 3 жыл бұрын
ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ನಾವು ಯಾರ ಮಾತು ನಂಬಬೇಕು. ಯಾರ ಮಾತು ನಂಬಬಾರದು.
@laxmirajaput5162
@laxmirajaput5162 2 жыл бұрын
😀😀
@jyotianakal4966
@jyotianakal4966 10 ай бұрын
Nij
@jayachandrappam9416
@jayachandrappam9416 Күн бұрын
Your medical advice is very helpful and useful.🙏🏻
@pmmuddappa5908
@pmmuddappa5908 Жыл бұрын
Thank you so much Dr for giving scientific explanation, we will follow 🙏🙏🙏
@vanias6473
@vanias6473 3 жыл бұрын
ಧನ್ಯವಾದಗಳು ಡಾಕ್ಟರ್. ಬಹಳ ಉಪಯುಕ್ತ ಮಾಹಿತಿ. ನಾನು ಬೆಳಿಗ್ಗೆ ಎದ್ದ ತಕ್ಷಣ ಮಾತ್ರ ಸ್ವಲ್ಪ ಬಿಸಿನೀರು ಕುಡಿಯುತ್ತೇನೆ. ಬೇರೆ ಸಮಯಧಲ್ಲಿ RO purififier ನೀರು,
@jaanusanthos
@jaanusanthos 3 жыл бұрын
I du sariyagide m
@balachandranbv2193
@balachandranbv2193 3 жыл бұрын
Nice information sir.u r the real doctor. 🙏🙏🙏
@poojabali8758
@poojabali8758 2 жыл бұрын
Nice lnformatio sir
@muralidharagk3801
@muralidharagk3801 3 жыл бұрын
Thanks for the video sir about warm water uses advantage and disadvantages good explanation thanks
@chanabassappatubachi2009
@chanabassappatubachi2009 2 жыл бұрын
Xx
@psmurthypsm9207
@psmurthypsm9207 3 жыл бұрын
ತುಂಬಾ ಉಪಯುಕ್ತ ಮಾಹಿತಿ ಒದಗಿಸಿಕೊಟ್ಟಿದ್ದೀರಿ ತಮಗೆ ಅನಂತ ಧನ್ಯವಾದಗಳು
@sulochanatm4930
@sulochanatm4930 2 жыл бұрын
ಅನಾರೋಗ್ಯ ಪೀಡಿತ ರೋಗಿಗಳಿಗೆ ಯಾವ ರೀತಿಯ ನೀರನ್ನು ಕುಡಿಸಬೇಕು ಸರ್
@rentospropertymanagementso4895
@rentospropertymanagementso4895 3 жыл бұрын
ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ಬೇಕೆಂದರೆ ನಿಮ್ಮ ವಿಡಿಯೋ ತುಂಬಾ ಒಳ್ಳೆಯ ಮಾಹಿತಿ ಸಂಗ್ರಹದ ಮೂಲ. ಧನ್ಯವಾದಗಳು ಡಾಕ್ಟರ್, 🙏
@nirmalaks2175
@nirmalaks2175 2 жыл бұрын
Thank u sir
@ManjunathcHaralikoppa
@ManjunathcHaralikoppa Жыл бұрын
Thanks sir nimmanta doctar beku estu sariyada mahitiyanna yaru niduvudilla nanu kuda sugar pacient nimma vidio fallow madutiddene ennu heccina mahitigagikayuttene
@amareshkiresurjuniorsiddar7922
@amareshkiresurjuniorsiddar7922 Ай бұрын
👍👌🌼🌸👑ವಾವ್ ಸೂಪರ್👌👍 ಅದ್ಬುತವಾದ ಮಾಹಿತಿ🎉ತಿಳಿಸಿ ಕೊಡುವ ವಿಧಾನ ತುಂಬಾ ಚೆನ್ನಾಗಿ ಇದೆ🎉ತುಂಬು ಹೃದಯದ ಧನ್ಯವಾದಗಳು❤👏👍❤👏👍❤👏👍❤👏👍
@balajisa1341
@balajisa1341 3 жыл бұрын
ಬಹಳ ಉಪಯುಕ್ತವಾದ ಸತ್ಯಕ್ಕೆ ಧನ್ಯವಾದಗಳು
@rathnappag8792
@rathnappag8792 5 ай бұрын
ಸರ್ ಉಪಯುಕ್ತ ವಿಷಯ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು
@thimmathimmappa9379
@thimmathimmappa9379 Жыл бұрын
ಅದ್ಭುತವಾಗಿ ವಿವರಿಸಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಹೀಗೆ ಒಳ್ಳೆ ಒಳ್ಳೆಯ ಸಂದೇಶ ಕೊಡ್ತಾ ಇರಿ ಸರ್
@sukanyabs8336
@sukanyabs8336 2 жыл бұрын
Well said doctor Thank you for your valuable information
@MK-ti5yk
@MK-ti5yk 2 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 💐🙏🏻
@ganapatibhatkantota3185
@ganapatibhatkantota3185 2 жыл бұрын
ತುಂಬಾ ತುಂಬಾ ವಳ್ಳೆ ಮಾಹಿತಿ ಸರ್.... ಧನ್ಯವಾದಗಳು
@manjunathmm-of5ns
@manjunathmm-of5ns 2 жыл бұрын
Good information 🙏 please let me know that whether we can drink jeera water daily
@narayanayyah5198
@narayanayyah5198 Ай бұрын
ನನ್ನ ಅನುಭವ ಬೇರೆ ಇದೆ. ಗಂಟಲು ನೋವು ಶುರು ಆಗುವಾಗ ಬಿಸಿನೀರು ಕುಡಿದರೆ, ಶಮನ ಆಗಲು ಅನುಕೂಲ ಆಗುತ್ತದೆ. ಒಂದು ದಿನ ಬೇಕಾಗುವುದು.. ಎಲ್ಲರಿಗೂ ಇದು ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ.
@jayaramuh9920
@jayaramuh9920 3 жыл бұрын
ಕುಢಿಯುವ ನೀರಿನ ಬಗ್ಗೆ ಅರಿವು ಮೂಡಿಸಿದ ವಿಷಯ ಚೆನ್ನಾಗಿದೆ. ಸಂತೋಷ ಧನ್ಯವಾದಗಳು ಸರ್
@hannamusicforever2978
@hannamusicforever2978 3 жыл бұрын
Thank you doctor for clear info and wish u good luck👌🌸🌻🌟 for your endeavour to replace plastic with mud water containers
@vijaykumarpoddar2139
@vijaykumarpoddar2139 8 ай бұрын
Good information sir
@heroldsequeira7455
@heroldsequeira7455 3 ай бұрын
Very good information Doctor thanks a lot
@SrinivasUR-og7sn
@SrinivasUR-og7sn 3 ай бұрын
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
@vijayalakshmirao6702
@vijayalakshmirao6702 2 жыл бұрын
Very beautiful and useful information Sir. Thank you.
@ramachandrak62
@ramachandrak62 2 жыл бұрын
ಡಾಕ್ಟ್ರೇ, ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. Confuse ಮಾಡೊ ನೂರಾರು ವಿಡಿಯೋ ಮಾಹಿತಿಗಳ ಮಧ್ಯೆ ನಿಮ್ಮ ಈ ವಿಡಿಯೋ ಎಚ್ಚರಿಕೆಯ ಘಂಟೆಯಾಗಿದೆ. ಧನ್ಯವಾದಗಳು.
@shawerpasha722
@shawerpasha722 Жыл бұрын
Ppppppppppppppppppppppppp
@anand2094
@anand2094 Жыл бұрын
My
@mallika7196
@mallika7196 Жыл бұрын
@@anand2094 k
@poornimamohan3876
@poornimamohan3876 2 жыл бұрын
Very beautiful information 👌👌 Dr
@artofworld339
@artofworld339 3 жыл бұрын
Thank you so much dear sir, for given useful and good Information
@bannappar7532
@bannappar7532 Жыл бұрын
ಇದುವರೆಗೆ ಯಾರೂ ಇಂಥ ಮಾತು ಹೇಳಲಿಲ್ಲ, ಬಿಸಿ ನೀರು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳ್ತಾರೆ, ನೀವು ವಿರೋದ ವಾಗಿ ಹೇಳಿದ್ದೀರಿ, ಈ ಸಮಾಜಕ್ಕೆ ಒಳ್ಳೆಯ news ಕೊಡಿ 🙏🙏🙏.
@Krishnamurthy28833
@Krishnamurthy28833 Жыл бұрын
What doctor has told is correct this is good news is in it. Sir, he is a well versed Doctor he knows better than us
@KiranKumar-mb3gx
@KiranKumar-mb3gx 2 жыл бұрын
Very Good information Sir. 🙏🙏🙏
@ashwiniashwini8087
@ashwiniashwini8087 3 жыл бұрын
Omg, good information sir, nanu dina gantle bisi niru kudiyon abhyas madkond bittidde, thnks sir 💐
@shankanaada8430
@shankanaada8430 3 жыл бұрын
Pl drink natural water
@gururajbagali2690
@gururajbagali2690 Жыл бұрын
Beautiful scientific explanation. Thank you sir.
@trizamonteiro7092
@trizamonteiro7092 8 ай бұрын
Very beautiful and useful information . Thank you so much sir.
@rameshbhavya1555
@rameshbhavya1555 3 жыл бұрын
👍 super information thank you sir
@vasantmadabhavi1576
@vasantmadabhavi1576 3 жыл бұрын
Very very much needed information sir, Thank you so much for sharing🙏
@bindiganavilesredhariyenga2014
@bindiganavilesredhariyenga2014 3 ай бұрын
Thanks. Make video on RO water, TDS and alkaline water.
@chakrapanims9005
@chakrapanims9005 2 жыл бұрын
ತುಂಬಾ ಉಪಯುಕ್ತ ಮಾಹಿತಿ. ಆದರೆ ನನ್ನದೊಂದು ತೊಂದರೆ ಇದೆ, ತಣ್ಣೀರು ಕುಡಿದ ತಕ್ಷಣ ಅಷ್ಟು ನೀರು runninng nose ಮೂಲಕ ಬಂದು ಬಿಡುತ್ತೆ. ಇದು ಬಹಳ ತೊಂದರೆ ಕೊಡುತ್ತೆ. ಇದು ಚಳಿ ಇರುವಾಗ ಅಥವಾ weather ಬದಲಾದಾಗ ಆಗೋ ಪ್ರಕ್ರಿಯೆ. ಇದಕ್ಕೆ ಪರಿಹಾರವೇನು?
@chitraam8574
@chitraam8574 3 жыл бұрын
Thank you very much DOCTOR for giving informative information 👍.
@shankanaada8430
@shankanaada8430 3 жыл бұрын
Yava Dr evaru ? Ayurveda or English, some wrong information to public is not good
@jayashekarnjayashekar7033
@jayashekarnjayashekar7033 2 жыл бұрын
​@@shankanaada8430 ) p
@shankanaada8430
@shankanaada8430 2 жыл бұрын
@@jayashekarnjayashekar7033 what is the meaning of p
@parameshwara1778
@parameshwara1778 3 жыл бұрын
Sir ur real hero sir, no words to say sir but I can 🙏🙏🙏🙏🙏🙏🙏🙏🙏🙏 and hat's of to u sir, one of my favorite videos of urs sir
@poornimamohan3876
@poornimamohan3876 2 жыл бұрын
T U very very much Dr very beautiful information 👌
@adarshpackagers5512
@adarshpackagers5512 2 жыл бұрын
Very nice advice to all citizens. Good service to humanity service
@saddammullabijapurvijayapu806
@saddammullabijapurvijayapu806 3 жыл бұрын
ತುಂಬಾ ಧನ್ಯವಾದಗಳು 🙏🙏 ಸರ್ 🌹🌹😊😊.
@jayavanthjayavanth2655
@jayavanthjayavanth2655 Жыл бұрын
Tq sir u r advising of driking water 🙏
@sagarreddy5513
@sagarreddy5513 2 жыл бұрын
Excellent suggestion doctor, TQ so much all ur videos are valuable hats up to you
@rajammaseetharam2979
@rajammaseetharam2979 2 жыл бұрын
Excellent suggestion doctor, Tq so much all your videos are valuable hats upto you
@suryaprakash1939
@suryaprakash1939 Жыл бұрын
Well said doctor, thnx
@padmapadmavathi6956
@padmapadmavathi6956 3 жыл бұрын
Athuthama vevaranegagi dhanyavadglu sir 👍
@raghavendram9629
@raghavendram9629 3 жыл бұрын
Much needed for present one and many simply drink hot water, it clarifies all the myths. 👍👍
@kittithelittle3298
@kittithelittle3298 Жыл бұрын
Respected doctor sir, deep respect at your explanation
@lifeonagriculture3330
@lifeonagriculture3330 2 жыл бұрын
Thank you for the info and hands up for your care and support
@sharadar4079
@sharadar4079 3 жыл бұрын
ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್
@AlphonsaJoseph-pv7fc
@AlphonsaJoseph-pv7fc Ай бұрын
Very good message Doct thank u for ur message
@RajuKc-j9e
@RajuKc-j9e Ай бұрын
ಇದನ್ನು ನಮ್ಮ ಪ್ರಾಚೀನರು ಸಾವಿರಾರು ವರ್ಷದ ಹಿಂದೇನೆ ಹೇಳಿದ್ದಾರೆ
@rajashekar5444
@rajashekar5444 Ай бұрын
Please, make comments on RO water advantage & disadvantages
@jagadishnaik6286
@jagadishnaik6286 2 жыл бұрын
Bahal channagi vivarisiddiri tumba dhanyavadagalu
@bheemaraymallad1655
@bheemaraymallad1655 2 жыл бұрын
Useful good information, thank you.
@sumithranandishwar9386
@sumithranandishwar9386 3 жыл бұрын
Good information sir👏👏
@syedaroohianjum4296
@syedaroohianjum4296 2 жыл бұрын
Good explanation 👏 Also Good information sir
@RajuInfoWorld
@RajuInfoWorld 2 жыл бұрын
superb information..was really useful..Thankyou sir!🙌
@sudheendrarao3907
@sudheendrarao3907 2 жыл бұрын
Can we drink ground water after boiling ..and water fridged cooled water safe?
@sudheendragk1490
@sudheendragk1490 3 жыл бұрын
🙏ಸರಳ ವಿಜ್ಞಾನ, ಅಜ್ಞಾನದ ನಿವಾರಣೆ 👏
@manjunathganti3686
@manjunathganti3686 Жыл бұрын
ಡಾ !! ವೈದ್ಯೋ ನಾರಾಯಣ ಹರಿ ಅಂತಾರೆ ಸರ್ ಧನ್ಯವಾದಗಳು ನಿಮಗೆ 🌷🙏🌷
@balakrishnamanja6200
@balakrishnamanja6200 Жыл бұрын
There are so many things even doctors dont know. But benefit is not false. It may be different from person to person
@Prashantpatil7350patilPatil
@Prashantpatil7350patilPatil 8 ай бұрын
Sir dinalu filter nir kudebeka kudibarada..????
@ಕನ್ನಡಿಗ-ರ5ಡ
@ಕನ್ನಡಿಗ-ರ5ಡ Жыл бұрын
ನಮ್ಮ ತಾತ ಯಾವಾಗಲೂ ಬಿಸಿ ನೀರು ಕುಡಿತಿದ್ರು ಅವರು ನೂರು ವರುಷ ಬದುಕಿದ್ರು...😢
@chandrashekarmba3643
@chandrashekarmba3643 11 ай бұрын
As you told spring water is having alkaline and clustering process from hills. Thanks 🙏
@revannasiddappags1619
@revannasiddappags1619 2 жыл бұрын
ನನ್ನಿಂದಲೂ ಸಹ ನಿಮಗೆ ವಂದನೆಗಳು - ರೇಣುಕಾ ಪ್ಪ.
@venkatalakshammadevarajaia611
@venkatalakshammadevarajaia611 Ай бұрын
ನಿಮ್ಮ ಅತ್ಯುತ್ತಮ ಸಲಹೆಗೆ 👏🏻👏🏻.
@aisirichits2041
@aisirichits2041 Жыл бұрын
Sir Plz menopause symptoms bagge sampoornavagi thilisi thumba Jana ladies idannu enu antha thiliyade suffer aagidare.
@mareppah2254
@mareppah2254 8 ай бұрын
ತುಂಬಾ ಚೆನ್ನಾಗಿ ಉಪಯೋಗ ಪಡೆಯಬಹುದು
@alphonseferrao3061
@alphonseferrao3061 2 жыл бұрын
Thank you SIR GOD Bless you n your Family
@sudarshinikatti9123
@sudarshinikatti9123 3 жыл бұрын
Thank you doc for breaking so many myths 🙏🙏
@sachits7514
@sachits7514 2 жыл бұрын
Ll
@suneethahelen9756
@suneethahelen9756 3 жыл бұрын
Very good explanation.
@bhadraradhyabg5410
@bhadraradhyabg5410 2 жыл бұрын
Sir mamma ammanige80 varsha, 20ne vayasiddaga asthma kaanisikondu bahala kastapaduttiddaru,avera sthihi nodalikke aguttiralilla,30nevayassina nantara bisineeru kudiyalu prarambisidaru sumaru50 varshagalinda 1hani tanniru kudidilla eegalu aarogyavagiddre,yava rogavu villa, naanu saha summary 20 varshadinda bisineeru kudittiddene bahala chennagiddene, bisineeru arogyakke olleyadu
@venkateshp5881
@venkateshp5881 Жыл бұрын
Good Evening sir We have taken tablets hot water best r cold water better. ..?
@prashantnaik2165
@prashantnaik2165 2 жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಾ ಸರ್....
@babudas-wr3yv
@babudas-wr3yv Жыл бұрын
Sir .No need Fridge water
@natarajls2013
@natarajls2013 3 жыл бұрын
Super and correct and perfect information
@shubhavenkatesh1826
@shubhavenkatesh1826 2 жыл бұрын
Very informative. Tq doctor
@nagarraju3002
@nagarraju3002 2 жыл бұрын
Very good information Doctor.
@chandrashekarmba3643
@chandrashekarmba3643 11 ай бұрын
Kindly regarding one video for Acidic or alkaline water. Now viaan hydrogen water ioinizer and kengen alkaline water. PH 7-8.5 is good or not. Clustering process by using platinum coated titanium plates. Kindly without miss. Acidic water effects also.
@singarvelu2222
@singarvelu2222 3 жыл бұрын
Super Sir. You told the basic truth.
@shreekrishnakrishnadasa1509
@shreekrishnakrishnadasa1509 Жыл бұрын
Harekrishnananamskar very good information for all indians
@lakshmimary663
@lakshmimary663 Жыл бұрын
Thank u sr Good information
@vijaykumarlakkalli3686
@vijaykumarlakkalli3686 3 жыл бұрын
ಧನ್ಯವಾದಗಳು ವೈದ್ಯ ನಾರಾಯಣೋ ಹರಿ
@chandrachandra5757
@chandrachandra5757 2 жыл бұрын
Good massage sar
@savitakapale123
@savitakapale123 3 жыл бұрын
Useful information... Thank You so Much Sir...🙏🙏👍
@shkamath.k2372
@shkamath.k2372 3 жыл бұрын
ಡಾಕ್ಟರ್ ರವರಿಗೆ ಮಾಹಿತಿಗೆ ಧನ್ಯವಾದಗಳು
@ramamurthyv.s.4509
@ramamurthyv.s.4509 8 ай бұрын
ಒಂದೊಂದು ಕೇಳಿ ಕೇಳಿ ಮಂಡೆ ಬಿಸಿ ಅದಕ್ಕಾಗಿ ತಣ್ಣಗಿನ ಬೀರ್ ಕುಡಿಯೋದು ಒಳ್ಳೆಯದು
@ajagarpasham1136
@ajagarpasham1136 4 ай бұрын
Super sir
@muhammedrizwan7638
@muhammedrizwan7638 3 ай бұрын
😅😅😅
@namastekarnataka.
@namastekarnataka. Күн бұрын
😂😂
@rk12gaming68
@rk12gaming68 Жыл бұрын
Sir beligge eddaga kaali hottege bisi water prathi dina kudiyodu sarina thappa
@mnagaraju3128
@mnagaraju3128 2 жыл бұрын
Sir right testical pain and burning frequent urination kindly advice remedy's
@PoornimaKumar-y5p
@PoornimaKumar-y5p 23 күн бұрын
ವಾತ ಪಿತ್ತ ಕಫ ನಿವಾರಣಗೆ ಬಿಸಿ ನೀರು ಒಳ್ಳೇದು ಡಾಕ್ಟರ್
@ushausha5924
@ushausha5924 2 жыл бұрын
ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು 3 ಅಥವಾ 4 ಲೀಟರ್ , ಹೇಳಿ ಸರ್
@sangameshpatil2844
@sangameshpatil2844 4 ай бұрын
6 ರಿಂದ 7 ಲೀಟರ್ ರಿ
@priyaavinash3816
@priyaavinash3816 2 ай бұрын
@@sangameshpatil2844That is too much
@martinminalkar8728
@martinminalkar8728 26 күн бұрын
ಅತಿಯಾಗಿ ಕುಡಿಯುವುದು ಅಪಾಯ ಮೂರು ನಾಲ್ಕು ಲೀಟರ್ ಸಾಕಷ್ಟಾಯಿತು..ಜಾಸ್ತಿ ಕುಡಿಯುವುದು ಕಿಡ್ನಿ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ
@vinayakhegde6670
@vinayakhegde6670 11 күн бұрын
😊😊😊😊😊😊😊😊😊😊😊😊😊😊😅😅😢😢😅😢😢😅😅🎉😅🎉😢😢😅😅😅😅😅😅😅😅😅😅😅😅😅😅😅😅😅😅😅😅😢😅😢😢😢😢😅😅😢😢😢😢😢😢😢😢😢😢😢😢😢😅😅😢😅😅😅😅😢😅😢😅😅😅😅😅😅😅😢😢😢😅😢😅😅😅😅😢😢😅😢😢😢😢😢😢😢😢😢😢😅😢😅😅😢😅😅😅😢😢😢😢😢😢😢😢😢😢😢😢😅😅😅😅😅😅😢😅😅​@@sangameshpatil2844
@Poolbashashilari
@Poolbashashilari 3 күн бұрын
Hi
@veerabhadrappapatil2961
@veerabhadrappapatil2961 2 жыл бұрын
Good guidance Thank you
@CHRayappagowda-of7qi
@CHRayappagowda-of7qi 26 күн бұрын
Rajus health Bharatha your medical suggestion is very good jay Hind Jai bhavya Bharatha
@janetmenezes9767
@janetmenezes9767 2 жыл бұрын
Thank you doctor you good health tips 🙏
@sumaprasad2875
@sumaprasad2875 3 жыл бұрын
Useful information doctor tq so much for sharing 🙏🙏
@noradsouza868
@noradsouza868 2 жыл бұрын
Good information sir.thank you
ಅನ್ನದಿಂದ ರೋಗ ಸತ್ಯ ತಿಳಿಯಿರಿ ..?
13:08
Turn Off the Vacum And Sit Back and Laugh 🤣
00:34
SKITSFUL
Рет қаралды 8 МЛН
When Cucumbers Meet PVC Pipe The Results Are Wild! 🤭
00:44
Crafty Buddy
Рет қаралды 61 МЛН
One day.. 🙌
00:33
Celine Dept
Рет қаралды 50 МЛН
Turn Off the Vacum And Sit Back and Laugh 🤣
00:34
SKITSFUL
Рет қаралды 8 МЛН