Ep-5|ನಿಮ್ಮ ದಿನಚರಿ ಹೀಗಿದ್ರೆ ನಿಮಗೆ ಯಾವುದೇ ಮೆಡಿಸಿನ್‌ ಬೇಡ!| Dr Basavaraj K| Tips for Healthy Life| GaS

  Рет қаралды 20,443

Gaurish Akki Studio

Gaurish Akki Studio

Күн бұрын

ಬಸವ ಅಕ್ಯು ಅಕಾಡೆಮಿ ಪರ್ಯಾಯ ಔಷಧದಲ್ಲಿ ರೀಸರ್ಚ್ ಸಂಸ್ಥೆಯಾಗಿದ್ದು, ವೈದ್ಯಕೀಯ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ ಮತ್ತು ಎನರ್ಜಿ ಮೆಡಿಸಿನ್ ಕಡೆಗೆ ಶಿಕ್ಷಣ ನೀಡಲು ಜನರಿಗೆ ತರಬೇತಿ ನೀಡುತ್ತದೆ.
Basava Acu Academy is a research institute in alternative medicine, involved in medical practice and training people to educate towards energy medicine.
Location and Contact Details : g.co/kgs/1CMmSvi
ಇನ್ನಷ್ಟು ತಿಳಿಯಲು: join ಬಸವ ಅಕ್ಯು ಅಕಾಡೆಮಿ®/Basava Acu Academy ®
Telegram: telegram.me/ba...
KZbin: / @basavaacuacademy
Facebook: / basavaacuacademy
Instagram: / basavaacademy
#children #parentingtips #parents #kids #health
#Drugfreeliving#BasavaAcuAcademy #EnergyHealing#TraditionalEnergyMedicine
#ಔಷಧಿರಹಿತಜೀವನ#ಬಸವ ಅಕ್ಯು ಅಕಾಡೆಮಿ#ಎನರ್ಜಿ ಹೀಲಿಂಗ್ #ಟ್ರಡಿಷನಲ್ ಎನರ್ಜಿ ಮೆಡಿಸಿನ್.
=======================
Join this channel to get access to perks:
/ @gaurishakkistudio
ಸ್ನೇಹಿತರೆ ನಮಸ್ಕಾರ,
ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
ಏನಿದು ಜಾಯಿನ್‌ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್‌ ಯಾಕೆ ಆಗಬೇಕು..?
ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#accupunture #accupressure #accupressurepoints #marmapoints
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 70
@sumaprasad2875
@sumaprasad2875 Күн бұрын
ಗೌರೀಶ್ ಅವರೆ ಇಂತ ವೈದ್ಯ ಪದ್ಧತಿ ಕೇಳೇ ಇರ್ಲಿಲ್ಲ...ಇವರ ಮಾತುಗಳು ಕೇಳಿ ತುಂಬಾ ಆಶ್ಚರ್ಯ ಆಯ್ತು....ಜೀವನ ಶೈಲಿ ಹೇಗೆಲ್ಲಾ ಅಳವಡಿಸಿ ಕೊಂಡರೆ ಆರೋಗ್ಯ ಎಷ್ಟು ಚೆನ್ನಾಗಿ ಇರತ್ತೆ ಅಂತ ತಿಳಿಸಿ ಕೊಟ್ಟಿದಾರೆ....ಧನ್ಯವಾದಗಳು ಇಬ್ಬರಿಗೂ...
@ShivaShankarCESC
@ShivaShankarCESC 16 сағат бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏🙏👌
@Swathi09100
@Swathi09100 Күн бұрын
Idu 100% nija, nanige ellu vaasi agada sciatica pain ivara hatra 3 month treatment thagondu sari aythu, ivaga treatment end agi 1 year aythu yavude samasye illa...munchegintha thumba work madidru sciatica pain illa...Thank you so much sir🙏
@songmahesh810
@songmahesh810 11 сағат бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ತುಂಬಾ ವಿಷಯ ತಿಳ್ಕೊಂಡೆ ಚೆನ್ನಾಗಿತ್ತು ನನಗೆ ರಿಮೂ ಟೈಡ್ ಅರ್ಥೈಟಿಸ್ ಅದಕ್ಕೆ ಏನ್ ತಿನ್ಬೇಕು ಏನ್ ತಿನ್ನಬಾರದು ಹೇಗಿರಬೇಕು
@jackeykumar8467
@jackeykumar8467 22 сағат бұрын
This is Amazing doctor. I love this channel.🙏🙏🙏🏼🙏🏼🌺🌺💐💐🌺🙏🏼🙏🙏🌺💐💐
@channappakulakarni2517
@channappakulakarni2517 Күн бұрын
Best advise sir. Thankful very much.
@mohankumarkb346
@mohankumarkb346 2 сағат бұрын
Fine . Sir.
@shambhum.r678
@shambhum.r678 Күн бұрын
Gowrish akkisir super video sir innu episode galu barali sir help aagutthe.
@muktharao2570
@muktharao2570 Күн бұрын
Once again...soooooper vital info🙏 thaaaanq dhanyavaada Basavaraaj vaidyare❤🙏 ಮತ್ತಷ್ಟು ಜ್ಞಾನ ದಾನ ಮಾಡಿ 🙏
@KManjunathaGowda
@KManjunathaGowda Күн бұрын
I saw all part of your apisod .It is very much informative. Dr. Basavaraj have two important telent. One is he made very good research work hence he has very good knowledge. Secondly he is a excellent teacher. He explains in a simple way which everyone can understand. We are thankful to both of you.
@vijayasiddappa2022
@vijayasiddappa2022 14 сағат бұрын
Beautifully explained sir❤
@prathik38
@prathik38 23 сағат бұрын
Ultimate knowledge concept understanding is very clear... 🎉🎉
@usharani4284
@usharani4284 13 сағат бұрын
ಎಂತ ಒಳ್ಳೆ video sir adbhutha vada dinachari thilsidiri. Tq sir
@malathim2556
@malathim2556 Күн бұрын
Anu adbutha knowledge
@rachoti.rachotir
@rachoti.rachotir Күн бұрын
ಸರ್ ನಮ್ಮ ಗುರುಗಳ ಬಳಿ ತುಂಬಾ ತಿಳ್ಕೊಲದ್ದು ಇದೆ ಇಧನ್ ಅರ್ಥ ಮಾಡ್ಕೊಂಡ್ರೆ ಲೈಫನಲ್ಲಿ ಅರೋಗ್ಯ ತುಂಬಾ ಸೂಪರ್
@vaniguru1506
@vaniguru1506 43 минут бұрын
Nanu TEM student Back pain 100% cure aguthe agide kuda .. wonderful rejult ede nam TEM li
@harishsh4568
@harishsh4568 Күн бұрын
Really sir niv heliro mahiti nange 100% experience agide 100%
@yashwanthakumarap6971
@yashwanthakumarap6971 Күн бұрын
ಎಂಥಾ ಅದ್ಭುತ ಅನುಭವ ಆಯಿತು ಈ ವೀಡಿಯೋ ನೋಡಿ ಅಂದ್ರೆ!!!!!!🙏
@VathsalaThantry
@VathsalaThantry 7 сағат бұрын
Super
@gireeshagm8380
@gireeshagm8380 Күн бұрын
ಸೂಪರ್ very useful msg
@meenabollera4578
@meenabollera4578 9 сағат бұрын
Super sir🙏🙏
@vinisproductionhouse5650
@vinisproductionhouse5650 22 сағат бұрын
I don’t know if doctor concept is really true , if it’s true I am following his videos in your channel Sir ❤I will visit doctor basawaraj sir clinic and make all possibilities to regain my body issues. I thank u Gaurish sir whole hearted for this beautiful series with doctor basavaraj sir
@leelavelan8023
@leelavelan8023 8 сағат бұрын
Yes sirs concept is really true,many people are benefited by him even without seeing him,I am being treated by him for Migraine and from past 3 months I have not got the pain .previously once in a week I used to get Migraine pain
@sugunar5840
@sugunar5840 Күн бұрын
Very beautiful and nice thoughts and sajashan
@nagaveni1276
@nagaveni1276 Күн бұрын
Please talk about 🎉 students life style for reading to go school time tution other activities. How they want to manage
@R.A.KISHOREKUMARRamagiri-gq3xc
@R.A.KISHOREKUMARRamagiri-gq3xc Күн бұрын
Super guruji 100% all true i liking very much you are my health gurugale thank you so much iam not miss you im following daily tq master thank you health god ...
@basavayadav9438
@basavayadav9438 Күн бұрын
Tqsm sir for ur beautiful information about Our daily routine Activities. Really it's so Beautiful. Tqsm sir Once again, God bless you n give good health happiness n peace to U n Ur Family wish you all the best 🌹🌹🌺🌺🎉🎉🍫🍫🙏🙏👍👍👍👌👌
@TheBasavaraj1985
@TheBasavaraj1985 Күн бұрын
Sure
@MyRaj2005
@MyRaj2005 14 сағат бұрын
Very nice..
@Anuradha-fu8lk
@Anuradha-fu8lk Күн бұрын
Good
@NaliniKumari-f2d
@NaliniKumari-f2d 12 сағат бұрын
Supergi mathadhri
@nataraju.nroshan9966
@nataraju.nroshan9966 Күн бұрын
🙏🙏🙏
@kalingaiahkalingaiah2838
@kalingaiahkalingaiah2838 2 сағат бұрын
Sir please pay attention my Illness psoriasis.
@Mahesh-ce6xp
@Mahesh-ce6xp Күн бұрын
Sir explain about .1.intermittent fasting 2.regular fasting benifits and side effects if any
@sugunasuguna4706
@sugunasuguna4706 16 сағат бұрын
Sir life nalli yella ಕೆಲಸದಲ್ಲಿ sucess and mata manthra tantra dinda ಹೊರ ಬರಲು ಅದರ ಬಗ್ಗೆ ತಿಳಿಸಿ ಮತ್ತು ವಿಡಿಯೋ ಮಾಡಿ
@nagarajacharya100
@nagarajacharya100 Сағат бұрын
Sir.shugarge (.daybitis) edarabagge tilisi sir
@SharanagoudaS-mq1wx
@SharanagoudaS-mq1wx 13 сағат бұрын
ಸರ್ ಇವರ ಜೊತೆ ಇನ್ನೊಂದು ಸ್ವಲ್ಪ ಮುಂದೆ ವಿಡಿಯೋ ಮಾಡಿ ಒಳ್ಳೆ ಮಾಹಿತಿ ಕೊಟ್ಟಿದ್ದರೆ
@NarasegowdaNarasegowda-j3d
@NarasegowdaNarasegowda-j3d Күн бұрын
ಸರ್ ನಮಗೆ ನಿದ್ರಾಹೀನತೆ ಶುಗರ್ ಇದೆ ಏನು ಮಾಡಬೇಕು
@sudheerkumarlkaulgud7521
@sudheerkumarlkaulgud7521 Күн бұрын
ಶಕ್ಕಿಯ ಉಪಯೋಗದ ಬಗ್ಗೆ ಹೇಳಿದ ಮಾಹಿತಿ ಇಷ್ಟವಾಯಿತು.
@kumarck95
@kumarck95 Сағат бұрын
ಮೆಮೋರಿ ತುಂಬಾ ಲಾಸ್ ಇದೇ ಪರಿಹಾರ ಇದಿಯ ಸರ್ ?
@sukumarppc
@sukumarppc Күн бұрын
❤❤❤❤❤❤
@sujathapj3461
@sujathapj3461 Күн бұрын
Nanage slip discharj pain kadime agidr vrrry nice dr
@nammakannada6042
@nammakannada6042 Сағат бұрын
For pcod
@manjulasamshi258
@manjulasamshi258 Күн бұрын
Sir piles problem suggestion heli plz plz
@boramma.m.sindageriboramm9174
@boramma.m.sindageriboramm9174 12 сағат бұрын
Sir🙏 job ಗೋಸ್ಕರ ಒದುವವರು ಯಾವ ರೀತಿ ಜೀವನ್ ಕ್ರಮ ಇರಬೇಕು sir and Adar jote nanu family nu mentn madabeku And makkal route ಯಾವರೀತಿ ಇರಬೇಕು sir
@anandashettyhiriadka785
@anandashettyhiriadka785 Күн бұрын
Infosys founderNMsaying to work 72hours in a week. but question here is how to adopt as per doctor advised?!
@Revathinaveen
@Revathinaveen Күн бұрын
Sir 3 shift ಕೆಲಸ ಮಾಡ್ತೀವಿ weight/fat ಲೋಸ್ ಮಾಡ್ಕೋಬೇಕು ಡಾಕ್ಟರ್ pls idara bagge ಮಾತಾಡಿ
@gururajm520
@gururajm520 Күн бұрын
Wait loss gu ide nim contact number kodi I will help you
@gururajm520
@gururajm520 Күн бұрын
Wait loss gu ide nim contact kodi I will help you
@amar-sz3ei
@amar-sz3ei 6 сағат бұрын
60% he staying right 40% not right
@GirijaAngadiGirija
@GirijaAngadiGirija Күн бұрын
🙏 sir ಅಸ್ತಮಾ ರೋಗ ಪರಿಹಾರ ಹೇಳಿ
@RameshRamesh-je2lk
@RameshRamesh-je2lk Күн бұрын
🙏🙏🙏🙏🙏🙏🙌🙌🙌🙌🙌🙌
@AshaAsha-dg7kw
@AshaAsha-dg7kw 9 сағат бұрын
ಇವರ youtube ಹೆಸರು ಏನು
@ravimmuragodravimmuragod9526
@ravimmuragodravimmuragod9526 11 сағат бұрын
Namaste sir Dr adress kalsi
@likhithad873
@likhithad873 21 сағат бұрын
Mattashtu videosgalanu maadi plzzz
@Bhuviiii.....
@Bhuviiii..... Күн бұрын
Separate Sar class
@narasimhamurthyl2481
@narasimhamurthyl2481 Күн бұрын
Best informaton .thankyoudoctor .godblessyou.
@mallikarjunambabai6734
@mallikarjunambabai6734 Күн бұрын
super sir
@mkanilkumar748
@mkanilkumar748 Күн бұрын
Nice information
@SiddeshJ-z2f
@SiddeshJ-z2f 16 сағат бұрын
Super sar
@sumiimanu1027
@sumiimanu1027 Күн бұрын
Super sir
Kluster Duo #настольныеигры #boardgames #игры #games #настолки #настольные_игры
00:47
Help Me Celebrate! 😍🙏
00:35
Alan Chikin Chow
Рет қаралды 77 МЛН
Mom had to stand up for the whole family!❤️😍😁
00:39
DaMus
Рет қаралды 1,7 МЛН
Kluster Duo #настольныеигры #boardgames #игры #games #настолки #настольные_игры
00:47