ಈ ಬಿಸಿನೆಸ್ ಮಾಡಲು 1000 Rs ಸಾಕು. ಸಂಸಾರ ನಡೆಯುತ್ತೆ!1000 Rs is enough to start this business.!!

  Рет қаралды 380,989

Badukina Butthi

Badukina Butthi

Күн бұрын

Пікірлер: 484
@badukinabutthi5385
@badukinabutthi5385 2 жыл бұрын
ಶೃತಿ ಲೋಕೇಶ್ ರವರ ಬದುಕಿನ ಬುತ್ತಿಗೆ ತಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಬೆಂಬಲಕ್ಕೆ ಹೃತ್ಪೂರ್ವಕ ವಂದನೆಗಳು 🙏🏻🙏🏻
@ProGaming-hc4qt
@ProGaming-hc4qt 2 жыл бұрын
God bless u sister v love u v proud off u
@PradeepKumar-rs5hg
@PradeepKumar-rs5hg 2 жыл бұрын
👍
@maruthi-ve3dt
@maruthi-ve3dt 2 жыл бұрын
price jasti madoo sarkara
@harishajeeva5114
@harishajeeva5114 2 жыл бұрын
ನಮ್ಮ ತರೀಕೆರೆ ಹೆಣ್ಣು ಮಗಳು ಅವರಿಗೆ ಆರೋಗ್ಯ ಆಯಸ್ಸು ಆ ದೇವರು ನೀಡಲಿ 👌👌👌👌👌👌
@MaheshMahesh-gz9fv
@MaheshMahesh-gz9fv 2 жыл бұрын
ದೇವತೆಗಳು ಇರ್ತಾರೆ ಅಂತ ಕೇಳಿದ್ದೆ ಇಂಥವರನ್ನು ನೋಡಿದ್ಮೇಲೆ ಖಂಡಿತವಾಗಲು ಇರುತ್ತಾರೆ ಇವರು ಒಂದು ಉದಾಹರಣೆ......👍
@mysoredepo
@mysoredepo 2 жыл бұрын
ಗಂಡನಿಗೆ ತಕ್ಕ ಹೆಂಡತಿ ಶುಭವಾಗಲಿ ನಿಮ್ಮ ಜೋಡಿಗೆ ಶುಭವಾಗಲಿ ತಂಗಿ🙏🙏
@KK-dh1tm
@KK-dh1tm 2 жыл бұрын
🙂
@maheshbs9706
@maheshbs9706 2 жыл бұрын
Super sister
@ahazcreations4009
@ahazcreations4009 2 жыл бұрын
ನಿಮ್ಮಿಂದ ನಾವು ಜೀವನದ ಪಾಠ ಕಲೀಲೇ ಬೇಕು ತಂಗಿ 🙏
@gangadharkn1985
@gangadharkn1985 2 жыл бұрын
ನಿಜ ಸರ್ ಇಂತಹ ಹೆಣ್ಣುಮಕ್ಕಳು ಪ್ರತಿ ಮನೆಯಲ್ಲು ಇರ್ಬೆಕು ಸರ್ ತುಂಬಾ ದೈರ್ಯವಂತೆ 🙏🙏🙏
@arjunsourav9174
@arjunsourav9174 2 жыл бұрын
ಅಕ್ಕ ನಿಮ್ಗೆ ದೇವರು ಒಳ್ಳೆದು ಮಾಡಲಿ.ನಿಮ್ಮ ಮಾತು ಜೀವನದ ಬಗ್ಗೆ ನೂರಕ್ಕೆ ನೂರು ಸರಿ.ನಾವು ಕಲಿತಿವಿ ನಿಮ್ಮ ಧೈರ್ಯದ ಮಾತು ನಮಗೂ ಸ್ಫೂರ್ತಿ
@chandrasekharmv5480
@chandrasekharmv5480 2 жыл бұрын
ಭೂಮಿ ಮೇಲೇ ಮಳೆ ಬೆಳೆ ಇಂತಹ ಶ್ರಮ ಜೀವಿಗಳಿಂದ. ನಿಮಗೆ ಶುಭವಾಗಲಿ 🙏
@chandrugowda8831
@chandrugowda8831 2 жыл бұрын
🙏
@dancewithraam
@dancewithraam 2 жыл бұрын
ಧೈರ್ಯಂ ಸರ್ವತ್ರ ಸಾಧನಮ್❤️👏👏👏 Proud of you ma'am
@siddaramnavi8046
@siddaramnavi8046 2 жыл бұрын
ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ ತಾಯಿ 🙏🏽🙏🏽
@stanyg4227
@stanyg4227 2 жыл бұрын
ನಿಜವಾಗಿಯೂ ಆತನ ಗಂಡ ಅದೃಷ್ಟವಂತ ಮತ್ತು ಸೂಪರ್ ಫ್ಯಾಮಿಲಿ
@KK-dh1tm
@KK-dh1tm 2 жыл бұрын
👌
@gowthamks102
@gowthamks102 2 жыл бұрын
Akeya guru adu atana Ganda alla
@umasatish4676
@umasatish4676 2 жыл бұрын
Aa hennu magala confidence tunba tunba ista aytu, "avare owner" ....Ee maathu eegina hellu makkalalli iralla... Tumba olleya vyakti parichay aytu, tq.. Amma nimage devaru olledu madali...
@kannus9043
@kannus9043 2 жыл бұрын
ನಿವು ತೋರಿಸಿದ ಎಲ್ಲಾ ವಿಡಿಯೋಗಳು ಜೀವನಕ್ಕೆ ಹತ್ತಿರವಾಗಿರುತ್ತವೆ ಧನ್ಯವಾದಗಳು
@PremaLatha-bd5dm
@PremaLatha-bd5dm 2 жыл бұрын
🙏 ದೇವರು ನಿಮಗೆ ಒಳ್ಳೆಯದು ಮಾಡಲಿ
@rangaswamysuttur3116
@rangaswamysuttur3116 2 жыл бұрын
ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಸಕಲವನ್ನೂ ಕರುಣಿಸಲಿ
@Reallifefacts000
@Reallifefacts000 2 жыл бұрын
ತುಂಬಾ ದಯ್ರವಂತೆ ತಾಯಿ ನಿಮಗೆ ನನ್ನದೊಂದು ಸಲಾಮ್ ಒಳ್ಳೇದಾಗ್ಲಿ
@manojs3678
@manojs3678 2 жыл бұрын
Seriously this is great example for the words ಕಾರ್ಯೇಷು ದಾಸೀ ಕರಣೇಷು ಮಂತ್ರೀ ರೂಪೇಚ ಲಕ್ಶ್ಮೀ ಕ್ಷಮಯಾ ಧರಿತ್ರೀ | ಭೊಜ್ಯೇಷು ಮಾತಾ ಶಯನೇಷು ರಂಭಾ ಷಟ್ಕರ್ಮ ಯುಕ್ತಾ ಕುಲಧರ್ಮಪತ್ನೀ ||🙌🙏
@kenchegowda3651
@kenchegowda3651 2 жыл бұрын
Above sentence are similar to you
@veenaskitchenandhobbychann220
@veenaskitchenandhobbychann220 2 жыл бұрын
ತೊಟ್ಟಿಲ ತೂಗುವ ಕೈ ಏನು ಬೇಕಾದರೂ ಸಾಧನೆ ಮಾಡಬಹುದು
@h.lakshmana.apptha7115
@h.lakshmana.apptha7115 2 жыл бұрын
good one
@vina4385
@vina4385 2 жыл бұрын
Thottillu onde alla JANUNUMA KODUVA DEVATHE🙏🌹👏
@prashantnivalagi4773
@prashantnivalagi4773 2 жыл бұрын
ಜೀವನ್ ಹೇಗಿದೆ ನೋಡಿ
@gkmurugesh7859
@gkmurugesh7859 2 жыл бұрын
ಹೆಮ್ಮೆಯ ಮಾತುಗಳು.
@shetty8612
@shetty8612 2 жыл бұрын
ಅಕ್ಕ ಅವರ ಮುಖ ನೋಡಿದ್ರೆ ಗೊತಾಗುತ್ತೆ ತುಂಬಾ ಮುಗ್ದರು, ಒಳ್ಳೆ ದಾಗ್ಲಿ ಇವ್ರಿಗೆ
@rayannasonna103
@rayannasonna103 2 жыл бұрын
ಹೃದಯ ಪೂರಕ ದಾನ್ಯಾವಾದಳು ಆಕ್ಕ ಅವರೇ ಒಳ್ಳೆ ಜ್ಯೋಡಿ ಅಕ್ಕ ನಿಮಂತವರು ಎಲ್ಲಾರಿಗೂ ಸಿಕ್ಕರೆ ಜೀವನ್ ತುಂಬಾ ಚೆನ್ನಾಗಿರುತ್ತೆ ಅಕ್ಕ
@shrur3527
@shrur3527 2 жыл бұрын
ನಿಮಗೆ ಒಳ್ಳೆದಾಗಲಿ 🙏💐 ನಿಮ್ಮ ಧ್ಯರ್ಯ ಎಲ್ಲರಿಗೂ ಮಾದರಿ 🙏 ದೇವರು ಒಳ್ಳೆಯದು ಮಾಡಲಿ ❤️
@nature.punter2202
@nature.punter2202 2 жыл бұрын
ಈ ಸಮಾಜಕ್ಕೆ ನೀವು ನಿಜವಾದ ಹೀರೋ ಮೇಡಂ ದೇವರು ಒಳ್ಳೆಯದು ಮಾಡಲಿ ನಿಮಗೆ
@yashodha_ramakrishnappa
@yashodha_ramakrishnappa 2 жыл бұрын
No she is heroine lead roll..
@keshavaprasad2422
@keshavaprasad2422 2 жыл бұрын
Sir, I appreciate your down-to-earth nature and humility. All the best to you!!
@roopasris2749
@roopasris2749 2 жыл бұрын
Mother👩👩 is the only person who looks after children's even though they are good or not.. No words to tell about mothers. Good story📖. Day by day inspiration story📖📖. 👑 👒🎩off to whole team👫👫👫
@Jnyanapathaclasses
@Jnyanapathaclasses 2 жыл бұрын
ನಿಮ್ಮ ಕಾರ್ಯಕ್ಕೆ ನನ್ನ ನಮನಗಳು ಸರ್ 🙏 ನಿಮ್ಮ ಚಿಂತನೆ ಉತ್ತಮವಾದದ್ದು 👏
@vinayakrao8266
@vinayakrao8266 2 жыл бұрын
I felt bad when she told the price of that vehicle is just 35000 ....so humble in life....i being earning that as my salary per month also don't have confidence to leave my life freely
@beinghumble77
@beinghumble77 2 жыл бұрын
True bro dudime takanthe karchu middle class life janake
@shrur3527
@shrur3527 2 жыл бұрын
ಸರ್ ಈ ರೀತಿ ಒಳ್ಳೆಯ ಸಂದೇಶ ಕೊಡುತ್ತ ಇದ್ದೀರಾ ತುಂಬು ಹೃದಯದ ಧನ್ಯವಾದಗಳು 🙏
@sendilc7584
@sendilc7584 2 жыл бұрын
Her smile is so innocent and beautiful. Let God bless her and her family.
@staymatthuga148
@staymatthuga148 2 жыл бұрын
What a beautiful story!! Excellent interview. Very inspirational.
@raghuchavan9406
@raghuchavan9406 2 жыл бұрын
ಮನಸ್ಸಿಗೆ ಇಷ್ಟ ಕೆಲ ಅನುಭವ ಮಾತುಗಳು ಅದ್ಭುತ ಸಿಸ್ಟರ್ ಒಳ್ಳೆಯದಾಗಲಿ ನಿಮಗೆ.
@badrinathyv9783
@badrinathyv9783 2 жыл бұрын
Amma nimaghe devaru yella olleyadhu maduthane..Let God help u in all aspects..antha..urs is a challenging work..but young people eat more..Badarinath mysore.
@Mitransharma
@Mitransharma 2 жыл бұрын
ದೇವರು ಒಳ್ಳೇದು ಮಾಡಲಿ 💐
@Ravikannada1023
@Ravikannada1023 2 жыл бұрын
ತುಂಬಾ ಒಳ್ಳೆಯ ಕೆಲಸ ಸರ್....ಈ ರೀತಿ video ದಿಂದ ಬೇರೆಯವರಿಗೆ ಸ್ಫೂರ್ತಿ ಸಿಗುತ್ತದೆ ಸರ್....
@nayan3558
@nayan3558 2 жыл бұрын
naanu UK nalli work madtidini Sir, neevu maaduvantaha videos nanage inspiration aagi kelsa maadtide, tumba olle videos haaktira Sir, all the best for you channel🙏🙏
@rekhat179
@rekhat179 2 жыл бұрын
Matured lady👋👋 stay blessed sister
@easyrecipevlog
@easyrecipevlog 2 жыл бұрын
ಕಷ್ಟ ಪಡುವುದರಲ್ಲಿ ತಪ್ಪೇನಿದೆ ಕೆಲಸ ಯಾವುದಾದರೂ ಏನು..
@PradeepKumar-rs5hg
@PradeepKumar-rs5hg 2 жыл бұрын
I loved her confidence.. 🙏👍
@AVDRCR
@AVDRCR 2 жыл бұрын
What an confident women Best example for strong woman 💪 ..one should shy if lie n do stealing .but hard earned hard work y should care relatives n other assoles.. just focus on go ahead... All the best and good luck
@Gowspeer
@Gowspeer Жыл бұрын
ಸಿನಿಮಾ ಧಾರಾವಾಹಿ ಈ ಎಲ್ಲಾ ನೋಡೋ ಬದ್ಲು intha🙏 ವಿಡಿಯೋ ನೋಡಿದ್ರೆ ಹೊಸ ಹೊಸ ಅನುಭವ ಆಗುತ್ತೆ.
@ashwith49
@ashwith49 2 жыл бұрын
ನಿಮ್ಮನ್ನು ದೇವ್ರು ಚೆನ್ನಾಗಿಟ್ಟಿರ್ಲಿ, ಒಳ್ಳೆದಾಗ್ಲಿ ಮೇಡಂ
@kenchegowda3651
@kenchegowda3651 2 жыл бұрын
I appreciate your courage and your matured words
@avinashkiran7523
@avinashkiran7523 2 жыл бұрын
Mother is the biggest Univsersity n School in the Universe. This hard working lady is really proved👌👏🙏👍
@gurudevanagavi8877
@gurudevanagavi8877 2 жыл бұрын
" ಭಗವಂತ ನಿಮ್ಮ ಕುಟುಂಬವನ್ನು ನೂರು ವರುಷಗಳ ಕಾಲ ಚೆನ್ನಾಗಿರಲಿ ನಿಮ್ಮ ಮಗನಿಗೆ ಆ ದೇವರು ವಿದ್ದೆ ಬುದ್ದಿ ಕೊಡಲಿ ಶಿಕ್ಷಣದಲ್ಲಿ ಯಶಸವಿ ಸಿಗಲಿ ಒಳ್ಳೆಯ ನೌಕರಿ ಎಂದು ಹಾರೈಸುತ್ತೇನೆ " ಬದುಕಿನ ಬುತ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎಷ್ಟೋ ಜನರಿಗೂ ಉಪಯೋಗವಾಗಬಹುದು ನಿಮಗೆ ಧನ್ಯವಾದಗಳು " 💐🙏🙏💐
@vasantharanganath7704
@vasantharanganath7704 2 жыл бұрын
Super sister ella Hennumakkalu nimthara aadre yav family nu kelagade bilalla salute nimge
@chandrashekardl3895
@chandrashekardl3895 2 жыл бұрын
Really she is great lady.Her enthusiasm towards her job is great and she is doing her job with passion. Salute to her enthusiasm. All the best.
@theertaprasad
@theertaprasad 2 жыл бұрын
ಅದ್ಭುತ. ಶುಭವಾಗಲಿ
@hanamantsp9582
@hanamantsp9582 Жыл бұрын
Everything is possible.. u r great women.. ur thinking is amazing.. god bless ur family...
@Manjoooooo
@Manjoooooo 2 жыл бұрын
Be strong akka 👍 Henmakle........ strongu guru💪
@vinodvishwakarma6780
@vinodvishwakarma6780 2 жыл бұрын
ಅಕ್ಕ ನಿಮ್ಮ ಕೆಲಸ ನಿಮ್ಮ ಮಾತುಗಳು ನಿಜಕ್ಕೂ ನಮ್ಮ ಜೀವನಕ್ಕೆ ಸ್ಫೂರ್ತಿ ತುಂಬಿದೆ ಅಕ್ಕ
@SK_MP3_zone
@SK_MP3_zone 2 жыл бұрын
Nice sister.....mujhe aapki soch manko chhu liya....keep it up...
@meghanamegha5297
@meghanamegha5297 2 жыл бұрын
ತುಂಬಾ ಧನ್ಯವಾದಗಳು ಸರ್..... ಈ story ಗೆ... ನನ್ನ ಮಗನು..5th std maa
@duddekulababu1970
@duddekulababu1970 Жыл бұрын
Very great inspiration madm u r real hero
@jasminerose704
@jasminerose704 Жыл бұрын
Beautiful lady.. very cute smile and very courageous..God bless you 🙏🙏
@vasanthakumari2355
@vasanthakumari2355 Жыл бұрын
Best husband and wife in today's world
@venuudupi8905
@venuudupi8905 2 жыл бұрын
Really very very good nd great , ALL THE BEST ND GOD BLESS YOU both sir 🙏🙏👍👍🙏🙏
@prashantharagol1389
@prashantharagol1389 2 жыл бұрын
ಅಕ್ಕ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನೀವು ನಿಮ್ಮ ಗಂಡನ ಪಾಲಿನ ದೇವತೆ 👌👌
@mohdiftekharahmed7525
@mohdiftekharahmed7525 2 жыл бұрын
Thank you very much for this video All the best ma'm
@iyengarskitchen3808
@iyengarskitchen3808 2 жыл бұрын
One of the greatest channel in KZbin 🙏🙏🙏🙏🙏🙏🙏🙏🙏
@slrgiftingdelights-uniquer7709
@slrgiftingdelights-uniquer7709 2 жыл бұрын
Super ma'am, great work
@basavarajballari104
@basavarajballari104 2 жыл бұрын
ಸೂಪ್ಪರ್ ಅಕ್ಕಾ...
@preethir7035
@preethir7035 2 жыл бұрын
Nimma. Voice thumba chennagide.yaru yenu andru parvagilla nimma kelsa neevu madi.
@HNnehamusic
@HNnehamusic 2 жыл бұрын
Good you are focusing on good concept nice appreciated ,hope her and her husband's bussines grow nicely and let them be happy always
@mirchiv8391
@mirchiv8391 4 ай бұрын
ನಿಮಗೆ ಒಳ್ಳೇದು ಆಗಲಿ ❤️ಮೇಡಂ ನಿಮ್ ನಗು ಚೆನ್ನಾಗಿದೆ❤️ ಅಲ್ ದ ಬೆಸ್ಟ್❤️❤️
@kuma.y.2.k157
@kuma.y.2.k157 2 жыл бұрын
ಒಳ್ಳೆದಾಗ್ಲಿ ಸಿಸ್ಟರ್ ಗಾಡ್ ಬ್ಲ್ಯೂಸ್ u
@Vishwa23Official
@Vishwa23Official 2 жыл бұрын
Such a inspirational story wish you all the best AKKA
@sandeephd8460
@sandeephd8460 2 жыл бұрын
Badukina butti top 1 chanel youtube
@avinashlokanathnaiknaik7242
@avinashlokanathnaiknaik7242 2 жыл бұрын
Akkana chennagi odbeku appa amma na kasta artha madkondu study complete madli... Amma kastapadod mindli etkolbeku... Amma devara samana.... All the best...
@srinidhi7140
@srinidhi7140 2 жыл бұрын
ಒಳ್ಳೇದಾಗ್ಲಿ ಒಳ್ಳೆ ವ್ಯಾಪಾರವಾಗುವಂತಾಗಲಿ 🙏
@kshrivallicreations
@kshrivallicreations 2 жыл бұрын
God bless you sister ❤️🥰
@siddarajuynsiddu7334
@siddarajuynsiddu7334 2 жыл бұрын
Great sister nim tara yella yochne madudre bharatha channagi irutte.....
@ukbajarangifoods1547
@ukbajarangifoods1547 2 жыл бұрын
Women's power⚡💪💪💪💪💪
@creative_psyche8046
@creative_psyche8046 2 жыл бұрын
👍👍👍
@ganeshgowda7680
@ganeshgowda7680 2 жыл бұрын
You are the Great woman.
@kantharaju5093
@kantharaju5093 Жыл бұрын
Akka Nandhu tarikere... Superb
@manjunathts7573
@manjunathts7573 Жыл бұрын
Inspiring madam good wishes for ur family....
@VijayRamK-w9z
@VijayRamK-w9z Жыл бұрын
Your smile and work is nice👍
@shrur3527
@shrur3527 2 жыл бұрын
Thanks to channel
@sandeepk741
@sandeepk741 Жыл бұрын
Nannnammma hesru kuda ade 💞AmmA💞
@sanjeevpujari2209
@sanjeevpujari2209 2 жыл бұрын
ದೇವರ ನಿಮಗೆ ಚನ್ನಾಗಿ ಇಡಲಿ
@priceofhills4921
@priceofhills4921 2 жыл бұрын
Super madam all the best from my side god bless you and your family
@stanyg4227
@stanyg4227 2 жыл бұрын
Really it's super video sir.
@vijayNAayitavarm
@vijayNAayitavarm 2 жыл бұрын
ಇಂತಾ ಕಷ್ಟ ಕುಟುಂಬದಿಂದ ಬಂದಂತಹ ಹೆಣ್ಣು ಮಕ್ಕಳು ಸುಖ ಸಂಸಾರ
@venkaatnaidu9922
@venkaatnaidu9922 2 жыл бұрын
God bless you mam There r other ways also do business with less investments.
@savithaphatak6264
@savithaphatak6264 2 жыл бұрын
great lady 👍
@umeshkc4555
@umeshkc4555 2 жыл бұрын
ಈ ಜೋಡಿ ಯ ಮಗ ಎಷ್ಟು ಅದೃಷ್ಟವಂತ, ಆ ಅದೃಷ್ಟವಂತ ಈ ಜೋಡಿನ ಚೆನ್ನಾಗಿ ನೋಡ್ಕೊಳ್ಳಿ.
@sharathkumar1257
@sharathkumar1257 2 жыл бұрын
She is very inspiring👌👌👌👌❤️
@appuappugowda5112
@appuappugowda5112 2 жыл бұрын
Super akka nim endha thumba Jana jivana pata kalithare ❤️nima video nodhi thumba Kushi aythu akka nan life Ali sigolu nim tarane Guna edhre aste saku🥰
@RaviKumar-jw9po
@RaviKumar-jw9po Жыл бұрын
Thankes sir.good viodes sir
@ShambuBG
@ShambuBG 2 жыл бұрын
Good job sister. God bless you. Nimma jivanadalli innu yashassu sigali
@sharathkumardp6144
@sharathkumardp6144 6 ай бұрын
Very nice madam wish you good luck
@murthyjtn1379
@murthyjtn1379 2 жыл бұрын
Thank you sister , all the best..
@munimuni1877
@munimuni1877 2 жыл бұрын
Great sister your hard work
@pavitrapatil9627
@pavitrapatil9627 2 жыл бұрын
Olle olle video madtiri sir nivu mundenu higemadta iri
@manub4288
@manub4288 2 жыл бұрын
More power to women like this..may God bliss you sister.
@umashankaras9849
@umashankaras9849 2 жыл бұрын
Very good hats of you mam
@haripriyam9577
@haripriyam9577 2 жыл бұрын
Sister yr great ma God bless u ma take care ma courage confidence inda ur living
@aishunk212nk5
@aishunk212nk5 2 жыл бұрын
ಅಮ್ಮ ನೀವು ನಿಜವಾಗಲೂ ಶ್ರಮಜೀವಿ
@shobac7279
@shobac7279 2 жыл бұрын
Great lady ,all d best
@Rathod-ld5tk
@Rathod-ld5tk 2 жыл бұрын
Madam good luk to you & proud of you, stay blessed
@raghuvishnu2562
@raghuvishnu2562 2 жыл бұрын
ಶುಭವಾಗಲಿ ನಿಮ್ಮ ಬದುಕಿಗೆ
@lingamurthip5827
@lingamurthip5827 2 жыл бұрын
Supar sister god bless you nimma kastakke olle Pala sigli
@shreekanth1825
@shreekanth1825 4 ай бұрын
ಅನುಭವದ ಮಾತು.
Война Семей - ВСЕ СЕРИИ, 1 сезон (серии 1-20)
7:40:31
Семейные Сериалы
Рет қаралды 1,6 МЛН
24 Часа в БОУЛИНГЕ !
27:03
A4
Рет қаралды 7 МЛН
48-Year-Old Lady Started Food Cart Business | Street Food Business In Kannada | Earn Daily Rs 3000
14:13