ನಾವು ಶ್ರೀ ಬನ್ನಂಜೆ...... ಆಚಾರ್ಯರನ್ನು ನಿಮ್ಮಲ್ಲಿ ಕಾಣುವುದೇ ನಮಗೆ ಸಾಧನೆ ಎಂದು ನಂಬುತ್ತೇನೆ 🙏🙏🙏🙏
@prashanthrao359112 күн бұрын
Acharya Vijayasimha has crafted a compelling argument, emphasizing the urgent need for Jnana (knowledge) over Ajnana (ignorance). We must take pride in rejecting what is not inherently ours and embracing what is rooted in Truth. This reminds me of Bannanje Govindacharya’s profound words: understanding any phenomenon requires comprehending the process of knowing. It is through the realization that "I do not know that I don't know" that true understanding begins to unfold. Ultimately, if I am unable to share my bliss with others, how can I truly remain in bliss?
@nagarajnv23969 күн бұрын
Namasthe girugalige valuable speech.
@madhusudhans611210 күн бұрын
Where we can get / Buy / purchase all recordings (pravachanas) of Sri Bannaje Govindacharya Gurugalu
@VishnuteerthaDiggavi12 күн бұрын
ಸ್ವಾಮಿ ತಾವು ವಾಯುಸ್ತುತಿಯ ಮೇಲೆ ಒಂದು ಅರ್ಥ ಸಹಿತ ವ್ಯಾಖ್ಯಾನ ಗ್ರಂಥ ಬರೆದರೆ ತುಂಬಾ ಉಪಕ್ರ್ತತವಾಗುತ್ತೆವೆ.ದಯವಿಟ್ಟು ಬರೆಯ ಬೇಕು.
@RanganathaAchar11 күн бұрын
Already there is a masterpiece book written by Father of CA P P Gururaja Upadhyaya on Sri Hari Vayusthuthi in Kannada.
A voice of Concern (KaLakaLi) from Vijayasimha Aachaarya.. We are able to follow Mahabhaaratha Shloka by Shloka Under Vijayasimha Aachaarya Since 7 years with a parallel study of Mahabhaaratha Taatparya Nirnaya of GurugaLu (Nirnayabhaava Chandrika).
ನಿಮಗೆ ಅಲ್ಲಿ ಅರ್ಥವಾದದ್ದಾದರೂ ಏನು? ಏನು ಹೇಳಲು ಹೊರಟು ಏನು ಹೇಳಿದರು ಸ್ವಲ್ಪ ತಾವು ಪಬ್ಲಿಕ್ ಅಲ್ಲಿ ಸ್ವಲ್ಪ ವಿವರಿಸಬೇಕಾಗಿ ವಿನಂತಿ
@P_Tirtha12 күн бұрын
ನಿಮಗೆ ಅಲ್ಲಿ ಅರ್ಥವಾದದ್ದಾದರೂ ಏನು? ಏನು ಹೇಳಲು ಹೊರಟು ಏನು ಹೇಳಿದರು ಸ್ವಲ್ಪ ತಾವು ಪಬ್ಲಿಕ್ ಅಲ್ಲಿ ವಿವರಿಸಿ
@mahendrarao62565 күн бұрын
ಪ್ರಶಾಂತ ಅಣ್ಣ ಮೊದಲು ಕನ್ನಡ ಲಿಪಿಯಲ್ಲಿ ಕನ್ನಡ ಬರೆಯುವಂತವರಾಗಿ ಆಮೇಲೆ ನಿಮ್ಮ ಆಕ್ಷೆಪಣೆ ಕೇಳೋಣ 😂 ಆಚಾರ್ಯರ ಮಾತುಗಳು ಅಷ್ಟು ಚೆನ್ನಾಗಿ ಬಂದಿದೆ ಅದರಲ್ಲಿ ಅರ್ಥವಾಗದೆ ಇರೋದಕ್ಕೆ ಏನ್ರೀ ಇದೆ ಇಲ್ಲ ನಿಮಗೆ Basics ಇಲ್ಲ ಅಥವ ಕನ್ನಡ ಬರೋಲ್ಲ ಅಷ್ಟೆ......!!!