BP ಯಾವಾಗ ಹೇಗೆ ಮತ್ತು ಎಷ್ಟುಬಾರಿ ನೋಡಿಕೊಳ್ಳಬೇಕು ..?

  Рет қаралды 246,476

Rajus Healthy India

Rajus Healthy India

Күн бұрын

Пікірлер: 385
@marigowdahulkere2408
@marigowdahulkere2408 2 жыл бұрын
ಸರ್ ನಿಜ್ವಾಗ್ಲೂ ನಿಮ್ಮ ಉತ್ತಮವಾದ ಸಂದೇಶ ಕೊಡ್ತೀರಾ ಸರ್ ನಿಮಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಸರ್ 💐👏🏼💐
@manjunathtm5343
@manjunathtm5343 Жыл бұрын
ನಿಮ್ಮ ಮಾತು.ನಿಮ್ಮ ದೈರ್ಯ.ನಿಮ್ಮ ಸಹನೆ ,ಅಕ್ಕರೆ, ಬದುಕಿನ ಬರವಸೆ, ನಿಮ್ಮ ಹುಕ್ಕಿನಂತ ಮಾತಿಂದ ಎಷ್ಟೋ ರೋಗಿಗಳು ಸಹ ಗುಣವಾಗಿದ್ದಾರೆ ಸರ್.....ನಿಮ್ಮಂತಹ ವೈದ್ಯರು ನಮ್ಮ ದೇಶಕ್ಕೆ ಬೇಕು ಸರ್....
@lsputtanaiah4539
@lsputtanaiah4539 2 жыл бұрын
ನಿಮ್ಮಂಥ ಡಾಕ್ಟರ್ ಎಲ್ಲರಿಗು ಬೇಕು ಸರ್. ಅತ್ಯಂತ ಒಳ್ಳೆಯ ಮಾಹಿತಿ ಯನ್ನು ಉತ್ತಮ ರೀತಿಯಲ್ಲಿ ಹೇಳಿದ್ದೀರಿ. ಭಯ ಪಡಿಸುವ ಡಾಕ್ಟರ್ ಮಧ್ಯೆ ನೀವು ಸಂಜೀವಿನಿ. ತುಂಬಾ ಧರ್ಯ ತುಂಬಿದ್ರಿ. ಒಳ್ಳೆಯ ವಿಡಿಯೋ ಗಳನ್ನು ಮುಂದುವರೆಸಿ.🙏🙏🙏🙏🙏🙏🙏🙏🙏🙏🙏🙏🙏.
@harshakumar5453
@harshakumar5453 2 жыл бұрын
ವೈದೊ ನಾರಾಯನೋ ಹರಿ 🙏🏻 ದೇವರ ಆಶೀರ್ವಾದ ನಿಮ್ಮ ಮೇಲಿರಲಿ 🙏🏻
@garaganagarajgaraganagaraj6990
@garaganagarajgaraganagaraj6990 2 жыл бұрын
ಖಂಡಿತ ಎಂಥಾಒಳ್ಮೆ ವೈದ್ಯರು ತಾವುಗಳು ಧನ್ಯ ವಾದಗಳು
@rajaramk6007
@rajaramk6007 2 жыл бұрын
ಒಳ್ಳೆಯ , encouraging ಮಾಹಿತಿ ಡಾಕ್ಟರ್... ಧನ್ಯವಾದಗಳು.....
@hanumanthahs3282
@hanumanthahs3282 2 жыл бұрын
ಅತೀ ಉತ್ತಮ ಸಂದೇಶವನ್ನು ಹೇಳಿದ್ದಿರಿ. ತುಂಬು ಹೃದಯದ ಧನ್ಯವಾದಗಳು.
@prabhupower9425
@prabhupower9425 2 жыл бұрын
"ಅರೋಗ್ಯ ದೈವ "ನೀವು 🙏🏽ಧನ್ಯವಾದಗಳು 💐💐
@basavarajumaddur5784
@basavarajumaddur5784 2 жыл бұрын
ನಿಜವಾದ ಹೀರೋ ಸರ್, ನಿಮ್ಮ ಸಲಹೆಗಳು ಉತ್ತಮವಾಗಿರುತ್ತವೆ, ವಂದನೆಗಳು
@parvathieparu2382
@parvathieparu2382 2 жыл бұрын
Thankyou sir 🙏🏿🙏🏿🙏🏿
@chamansharifchamansharif3004
@chamansharifchamansharif3004 2 жыл бұрын
Sir ನಿಮ್ಮಂತ ವೈದ್ಯರು e ದೇಶಕ್ಕೆ ಬೇಕು ಒಳ್ಳೆಯ ಮಾಹಿತಿ
@Musicisdlanguageofdheart
@Musicisdlanguageofdheart 2 жыл бұрын
This Guy is a Real Doctor... We Need more Genuine Doctors like You Sir... 😊🤗
@niranjanvandige4384
@niranjanvandige4384 Жыл бұрын
ಸೂಪರ್ ಸರ್... ನಿಮ್ಮ ಪ್ರತಿಯೊಂದು ಮಾತು ಅದೆಷ್ಟೋ ಜನರು ನೆಮ್ಮದಿಯಿಂದ ಉಸಿರಾಡೊ ಹಾಗೆ ಮಾಡಿದೆ 👏🏻👏🏻👏🏻👏🏻👏🏻 ಥ್ಯಾಂಕ್ಸ್ ಸರ್ 😍😍😍
@tirupathibabu3450
@tirupathibabu3450 2 жыл бұрын
Sir.. Doctor is god for patients.. Now a days.. almost all Doctors are commercial.. .. ಸರ್.. ನಿಮ್ಮಂತ ಡಾಕ್ಟರ್ ಸಿಗುವುದು ಅಪರೂಪ..
@darshanenterprisess812
@darshanenterprisess812 2 жыл бұрын
ನಿಜವಾಗ್ಲೂ ನೀವೇ ನಿಜವಾದ ವೈದ್ಯರು ನಿಮ್ಮಿಂದ ತುಂಬಾ ಸಹಾಯ ಮಾಡ್ತೀರಿ 🙏
@girishkudasomannavar7852
@girishkudasomannavar7852 2 жыл бұрын
Sir you are real God for everyone.beacouse you are perfect person to talk about all problems.i am big fan of you sir.god bless you 💐💐🙏
@nagarajuforester3233
@nagarajuforester3233 2 жыл бұрын
@@girishkudasomannavar7852 ನಿಜವಾದ ವ್ಯಧ್ಯರು ನೀವೇ ಸರ್ 🙏🙏🙏
@savitahegde3835
@savitahegde3835 2 жыл бұрын
ತುಂಬಾ ಧನ್ಯವಾದಗಳು. ಇಂತ ವಿಡಿಯೋ ಸಲಹೆಗಳನ್ನು ಕೊಡುತ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು. 💐💐
@Indiansoul-kd3db
@Indiansoul-kd3db 2 жыл бұрын
ನಿಮ್ಮಂಥ ಡಾಕ್ಟರ್ ಇ ಕಾಲಕ್ಕೆ ಅವಶ್ಯಕ👍🙏
@kumar.pkumar.p6538
@kumar.pkumar.p6538 2 жыл бұрын
ಉತ್ತಮವಾದ ಸಂದೇಶ ಸರ್ ನಿಮ್ಮಂತ ಡಾಕ್ಟರ್ ಗಳು ರಾಜ್ಯಕ್ಕೆ ಒಬ್ಬರು ಇದ್ದರೆ ಎಷ್ಟೋ ಜನಕ್ಕೆ ಉಪಯೋಗವಾಗುತ್ತದೆ 🙏🙏🙏🙏🙏
@kamalahegde1116
@kamalahegde1116 2 жыл бұрын
Pqpqplppplpppqpp
@shamshuddinshaikh7778
@shamshuddinshaikh7778 2 жыл бұрын
Good. Sajesion thank you
@lingappayarakalla3777
@lingappayarakalla3777 2 жыл бұрын
ಧನ್ಯವಾದಗಳು ಸರ್ ನಿಮ್ಮ ಸಲಹೆ/ಸೂಚನೆ ತುಂಬಾ ಚೆನ್ನಾಗಿದೆ. ವೈದ್ಯರೇ ವಂದನೆಗಳು
@ashapadmaraj9653
@ashapadmaraj9653 2 жыл бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು
@rukminichandrashekar5990
@rukminichandrashekar5990 9 ай бұрын
ಸರಳವಾದ ನಿಮ್ಮ ವೈದ್ಯರು ಮಾದ್ಯಮ ವರ್ಗದವರಿಗೆ ಉತ್ತಮ ಆರೋಗ್ಯ ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತುಂಬಾ ಸಂತೋಷ ಮನೂಬಾವದಿಂದ ಹೇಳು ತೀರಾ ಧನ್ಯವಾದಗಳು ಸರ್ ❤❤
@shobhak1710
@shobhak1710 2 жыл бұрын
Patient ge tumba atmavishwasavannu tumbuva dyryada sandesha neediddera. Nimmanta doctor iddare manusyana ayassu saha hechagutte danyavadagalu sir🙏🙏🙏
@baswarajbiradar2049
@baswarajbiradar2049 2 жыл бұрын
ತುಂಬಾ ಚೆನ್ನಾಗಿ ವಿವರಿಸಿದಿರಿ ಧನ್ನೇವಾಡಗಳು ಸರ್
@RameshBabu-op2vx
@RameshBabu-op2vx 2 жыл бұрын
ಉತ್ತಮವಾದ ಮಾಹಿತಿ .ಧನ್ಯವಾದಗಳು ...
@floramenezes2158
@floramenezes2158 2 жыл бұрын
Thank you dear Dr . for your clear information. God bless you.
@lingarajtschandrashekhar4064
@lingarajtschandrashekhar4064 2 жыл бұрын
ನಿಮ್ಮ ಸಲಹೆಗಳಿಗೆ ಹೃದಯಪೂರ್ವಕ ಧನ್ಯವಾದಗಳು sir
@shashikalan.h9443
@shashikalan.h9443 2 жыл бұрын
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
@ganavani2428
@ganavani2428 2 жыл бұрын
A genuine and a proper guidance doctor.Let God serve you with good health and long life to serve patients
@lakshmappajadar8480
@lakshmappajadar8480 Жыл бұрын
Wow what a information sir🙏Realy. ನನಗೆ 4ದಿನ ಅತು bp ಇದೆ ಅಂತ ಹೇಳಿ. ತುಂಬಾ ಭಯ ಆಗಿತ್ತು ಆದರೆ ನಿಮ್ಮ ವಿಡಿಯೋ ನೋಡಿದೆ ಮೇಲೆ ತುಂಬಾ ಖುಷಿ ಆಗತಿದೆ
@chitraam8574
@chitraam8574 2 жыл бұрын
Doctor Your advice gives us energy booster THANK you very much Doctor 🙏
@ramesh.bhimaraodesai2910
@ramesh.bhimaraodesai2910 Жыл бұрын
ಸರ್ ನಿಮ್ಮ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಮಾಧಾನವಾಯಿತು ತುಂಬಾ ಧನ್ಯವಾದಗಳು.
@krbabu1978
@krbabu1978 2 жыл бұрын
Good information I tested bp in free camp they told 150/100 now I am relaxed...thanks a lot
@bhanushreemanohar6897
@bhanushreemanohar6897 2 жыл бұрын
Correct sir 🙏🏻really very useful information. Thanks a lot Dr 🙏🏻
@malinisaravanana4766
@malinisaravanana4766 2 жыл бұрын
So boldly you are reveling the actual fact hats off sir
@somashekhar9057
@somashekhar9057 2 жыл бұрын
ಸಾರ್ ನೀವು ಹೇಗೆ ಹೇಳಿದ್ರೋ ನನ್ನ ಜೀವನದಲ್ಲಿ ಹಾಗಿದೆ ಸರ್ ಡಾಕ್ಟರ್ ಹತ್ರ ಹೋದಾಗ ಬೇರೆ ಅನಾರೋಗ್ಯದಿಂದ ಅವರು ಬಿಪಿ ಇದೇ ಎಂದು ಹೇಳಿ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು ಸಾರ್ ಇವಾಗ ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಸಮಾಧಾನವಾಹಿತು ಸರ್ ನಿಮಗೆ ತುಂಭೂ ಹೃದಯ ಅಭಿನಂದನೆಗಳು, ಸರ್
@rathnavathipoorvi4883
@rathnavathipoorvi4883 2 жыл бұрын
🙏 ಸರ್ ಇಂದು ನನಗೂ ಹೀಗೆ ಆಯಿತು 😊👌🙏
@agnesrebello8904
@agnesrebello8904 2 жыл бұрын
Thank you Dr. Very good information 👍
@VijayaLakshmi-mg9dd
@VijayaLakshmi-mg9dd 2 жыл бұрын
Thanku so much sir 🌹🌹💐💐🌹🌹🙏🙏🙏🌹❤️❤️🙏🙏🙏❤️❤️🌺🌺🙏🙏🙏🌺👌👌🌺💐💐💐🌺
@Ravikumar-yw8ow
@Ravikumar-yw8ow 5 ай бұрын
ನಿಮ್ಮ ಉತ್ತಮ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಸರ್ 💐
@damodarsuvarna9937
@damodarsuvarna9937 2 жыл бұрын
🙏🙏 thanks nimage namma vandane 🙏🌹 super you're great sir 🙏🌹👍
@dhanalakshmishetty9351
@dhanalakshmishetty9351 Жыл бұрын
Nimma educative information ge dhanyavadagalu doctor
@vasudevbyatnal2440
@vasudevbyatnal2440 2 жыл бұрын
Really classic medical services.
@jayadityaa5232
@jayadityaa5232 2 жыл бұрын
Very informative sir nobody guides people like you do thank you so much sir
@M.L.Prakash
@M.L.Prakash 10 ай бұрын
Sir Namaskar Really u are very great Doctor. Really India need Doctor like you. U are very rarest of rare Doctor. Today only I got relief from BP after hearing ur inspiration. Really I would like to meet you sir. God always bless to you sir. Every Hospital need like you . 😊😊
@rathnavathipoorvi4883
@rathnavathipoorvi4883 2 жыл бұрын
🙏 ಡಾಕ್ಟರ್ ತಮಗೆ ತುಂಬಾ ತುಂಬಾ ಧನ್ಯವಾದಗಳು 🙏. ಡಾಕ್ಟರ್ ಅವರೆ, ನಾನು ಇಂದು ಮಧ್ಯಾಹ್ನ 1:10pm ರಲ್ಲಿ ಮನೆಗೆ ( ಏರಿಳಿತದ ರಸ್ತೆಗಳು ) ಹತ್ತಿರದ clinic, Family Physician - ನಲ್ಲಿ B.P. ಚೆಕ್ ಮಾಡಿಸಿದೆ. ಕಳೆದ 10 ವರ್ಷಗಳಿಂದಲೂ ನನಗೆ Low B.P. ಇದ್ದದ್ದು ಇಂದು 160/100 ತೋರಿಸಿದೆ, ಡಾಕ್ಟರ್ ಅವರು tablets - Telsed H ತೆಗೆದು ಕೊಳ್ಳಲು ಹೇಳಿದ್ದಾರೆ😶. ತಮ್ಮ ವಿಡಿಯೋ ಕೇಳಿಸಿಕೊಂಡು ನನಗೆ ತುಂಬಾನೇ ಸಮಾಧಾನ ಆಯಿತು. ತಮಗೆ ಕೋಟಿ ಕೋಟಿ ವಂದನೆಗಳು 🙏🙏🙏💐🙏,,,, .
@umeshasrumeshasr1224
@umeshasrumeshasr1224 2 жыл бұрын
Your are the real Hero in real life thankyou very much for giving real information we want parson like you in every village and every city
@ShivaKumar-eu7od
@ShivaKumar-eu7od 2 жыл бұрын
ಡಾಕ್ಟರ್, ಬಹಳ ಉಪಯುಕ್ತವಾದ ಮಾಹಿತಿ ನೀಡಿದಿರಿ.
@rajuguttedarrajuguttedar
@rajuguttedarrajuguttedar 3 ай бұрын
ಒಳ್ಳೆಯ ಮಾತು ಸರಿ ನಿಮಗೆ ಧನ್ಯವಾದಗಳು
@parvathbanagar7794
@parvathbanagar7794 2 жыл бұрын
Very informative & educating information..... thank you Doctor,🙏
@elizabethDmello-bi2gp
@elizabethDmello-bi2gp 2 жыл бұрын
Good message giving us.thank u dear Doctor..
@sandhyaus6790
@sandhyaus6790 2 жыл бұрын
Thank you doctor 🙏🏻🙏🏻
@ranigopal3491
@ranigopal3491 2 жыл бұрын
Thanku sir
@kkyapaladinnikkyapaladinni8956
@kkyapaladinnikkyapaladinni8956 2 жыл бұрын
Dhanyavadagalu sir nimge.janrige bhaya hoguvanta mahiti needtiri sir
@nagendrac7780
@nagendrac7780 2 жыл бұрын
Sir ಒಳ್ಳೆಯ ಉತ್ತಮ ಸೇವೆ ನಿಮ್ಮದು
@sandilkumar2888
@sandilkumar2888 Жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು
@premaprema575
@premaprema575 2 жыл бұрын
" good advice sir, good information for our society " thank you sir, 🎉🙏🎉.
@jyotipattadakal8158
@jyotipattadakal8158 2 жыл бұрын
Good advice
@basappars
@basappars 2 ай бұрын
Very useful tips. Thank you Doctor
@npshenoy1171
@npshenoy1171 2 жыл бұрын
Best doctor. Devaru olledu madli sir🙏🙏🙏🙏nimge
@rao433
@rao433 2 жыл бұрын
As always most informative and valuable information. Thank you very much Sir.
@srm2095
@srm2095 2 жыл бұрын
🙏🏻🙏🏻🙏🏻 dhanyawadagalu Swami.
@FathimaBIBi-xn1rn
@FathimaBIBi-xn1rn 7 ай бұрын
Thanks for u gidnes
@mahadevashetty1223
@mahadevashetty1223 Жыл бұрын
ಉತ್ತಮ ಸಲಹೆ ಧನ್ಯವಾದಗಳು,❤️🙏
@vijayalakshmiramakrishna8550
@vijayalakshmiramakrishna8550 2 жыл бұрын
Very very happy good information and good guides thank you very much
@parappakotrannavar6247
@parappakotrannavar6247 Жыл бұрын
ರಾಜು ಸರ್ ನಿಮ್ಮ ಆರೋಗ್ಯ ಮಾಹಿತಿಗೆ ಧನ್ಯವಾದಗಳು
@ShambuShetty-j8c
@ShambuShetty-j8c 5 ай бұрын
ತುಂಬಾ ಚೆನ್ನಾಗಿ ಹೆಳೀದಿರ ಸರ್
@veenam7714
@veenam7714 Жыл бұрын
Thumba olley mahithi sir tq somuch 🙏 nanu thumba bhaya padthiddde bp swala jasthi agittu evaga samadhana aithu😊
@sheelalewis6545
@sheelalewis6545 2 жыл бұрын
Best medical advice ever.thank you doctor
@NAGARAj-bu8if
@NAGARAj-bu8if Ай бұрын
Sir you will be good docter thanks for your motivation godbles you sir❤❤
@ramalakshmibhatt4874
@ramalakshmibhatt4874 2 жыл бұрын
Bp bagegina salahe thumbaa supper aagi kottidira sir 👌👌🙏🙏🙏🙏🙏
@arjunvagamode3301
@arjunvagamode3301 2 жыл бұрын
Good advice and good information for BP thanks sir
@ningannayadrami8782
@ningannayadrami8782 2 жыл бұрын
Sir. Very. Useful. Heath, inforamatipn
@sampathkumar8097
@sampathkumar8097 2 жыл бұрын
The society needs doctor like u...
@veenaacharya3445
@veenaacharya3445 Жыл бұрын
Good information sir we need you sir Thank you so much
@manjulat6386
@manjulat6386 2 жыл бұрын
Tq doctor,God bless you.
@hasmukhraisachania9567
@hasmukhraisachania9567 Жыл бұрын
Sir u are talking truth is difficult to digest , i am agreat fan of you and hope u wiil continue serve the willingness of people God bless you ,i am an old medical practitioners serve for only ten rupees per patients ,and remember telling truth is also a crime
@ravichandral2137
@ravichandral2137 2 жыл бұрын
Thank you for your valuable suggestion sir
@REKHA.B336
@REKHA.B336 5 ай бұрын
ನಿಜವಾಗ್ಲೂ ನೀವೇ ನಿಜವಾದ ದೇವರು ಸರ್ 🙏🙏🙏🙏🙏
@sneharajkgacharya9167
@sneharajkgacharya9167 Жыл бұрын
Need more doctors like you...i love you....ua like a god ♥️♥️♥️♥️♥️♥️
@shilpashree3633
@shilpashree3633 8 ай бұрын
Uthama mahithi ur great information
@hemanthhemanth7578
@hemanthhemanth7578 2 жыл бұрын
Doctor re dyarya thumbuva upayuktha nimma mahithige danyavadagalu & vinmra kruthagnathegalu sir..... kannadadda hemanth Bangalore 👌🏿👏🙏🌹🌍🌍
@ramachandaran6445
@ramachandaran6445 5 ай бұрын
Well doctor gave the good and realty suggestions
@hemanthsrinivas2615
@hemanthsrinivas2615 6 ай бұрын
Awsum explanation n by the way Dr explained gives confidence n calms mind
@bharathikamath661
@bharathikamath661 Жыл бұрын
Nanagu BP ede. Olle idia kottideeri thank you sir
@lakshmis579
@lakshmis579 2 жыл бұрын
Thanks lot dr no dr v explain like u sir
@hsziaulla1222
@hsziaulla1222 6 ай бұрын
Sir you are great. Best information - Thanks Sir
@muthigivenkobacharmadhusud8981
@muthigivenkobacharmadhusud8981 Жыл бұрын
ಧನ್ಯವಾದಗಳು ಸರ್, ನಾನು ಆಗಾಗ ಬಿಪಿ ಚೆಕ್ ಮಾಡಿಸ್ತಾ ಇದ್ದೀನಿ, ತಪ್ಪು ಅಂತ ನಿಮ್ಮಿಂದ ಗೊತಾಯ್ತು. ನನ್ನ ಬಿಪಿ 155/90, 160/100 ಈಥರ ಇದೆ, ಇನ್ನುಮೇಲೆ 6 ತಿಂಗಳು ಮೇಲೆ ಚೆಕ್ ಮಾಡಿಸ್ತೀನಿ. 🙏🏿
@vijaylakshmichandrakumar6469
@vijaylakshmichandrakumar6469 4 ай бұрын
Thanks you docter
@shridevinagaraj9853
@shridevinagaraj9853 Жыл бұрын
Great doctor, tq
@shivarajvet2156
@shivarajvet2156 2 жыл бұрын
Thanks sir useful information with excellent explanation with good suggestion medam
@khajawalik1075
@khajawalik1075 2 жыл бұрын
Honest doctor
@mohannagekar5883
@mohannagekar5883 2 жыл бұрын
ಡಾಕ್ಟರ್ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@ಜ್ಞಾನಸಾಗರ-ಠ7ಢ
@ಜ್ಞಾನಸಾಗರ-ಠ7ಢ 3 ай бұрын
ನಿಜವಾಗಲೂ ಸರ್ ನಿಮ್ಮ ವಿಡಿಯೋ ನಾನು ಸುಂದರವಾಗಿ ಗೈಡ್ಸ್ ಮಾಡ್ತೀರಾ ಧನ್ಯವಾದಗಳು ಸರ್ ತಮಗೆ
@prathimaarun5141
@prathimaarun5141 2 жыл бұрын
Thank u sir good information 🙏🙏
@shivamurthic7003
@shivamurthic7003 11 ай бұрын
Super Suggestions Gurugale
@SumaNagaraju-ev5tg
@SumaNagaraju-ev5tg 8 ай бұрын
Thank you so much dr valuable information
@divakarshenoy2549
@divakarshenoy2549 2 жыл бұрын
Sir thank u for valuvable information
@pavanmollya9105
@pavanmollya9105 9 ай бұрын
Dhanyvad sar❤
@nirvanegowdatn348
@nirvanegowdatn348 2 жыл бұрын
Thank you sir good and essential information I request you to keep it up
@savithridevi5185
@savithridevi5185 2 жыл бұрын
Thank u dr 🙏🏻🙏🏻🙏🏻🙏🏻
@anjanamurthyph839
@anjanamurthyph839 3 ай бұрын
Thanks sir very good suggestion and useful teaching.
@ANIMETUBER65
@ANIMETUBER65 2 жыл бұрын
Sir Thankyou 🙏🙏🙏 God sir🙏🙏🙏🙏🙏💐 Thankyou so much
@pralhadadavi8431
@pralhadadavi8431 2 жыл бұрын
Nice & very useful information & good video clip ,
@devadasshriyan6238
@devadasshriyan6238 4 ай бұрын
Very good information sir
@MaheshMahesh-gr9me
@MaheshMahesh-gr9me 2 жыл бұрын
Thank you very much sir your advice
@balachandrahegde1560
@balachandrahegde1560 2 жыл бұрын
Very good beautiful sujestion
BP ಹೆಚ್ಚಾದರೆ  ಲಕ್ಷಣಗಳೇನು ..?
10:13
Rajus Healthy India
Рет қаралды 774 М.
Как Ходили родители в ШКОЛУ!
0:49
Family Box
Рет қаралды 2,3 МЛН
UFC 287 : Перейра VS Адесанья 2
6:02
Setanta Sports UFC
Рет қаралды 486 М.
BP ಮಾತ್ರೆ ನಿಲ್ಲಿಸಬಹುದೆ ..?
6:52
Rajus Healthy India
Рет қаралды 149 М.
ಪಾದ ಉರಿ ಕಾರಣ ಡಯಾಬಿಟಿಸ್?
12:09
Rajus Healthy India
Рет қаралды 338 М.
Как Ходили родители в ШКОЛУ!
0:49
Family Box
Рет қаралды 2,3 МЛН