ಪ್ರತೀ ವಿಷಯವನ್ನು ಬಹಳ ವಿವರವಾಗಿ ಹಾಗೂ ಸತ್ಯ ವಾಗಿ ವಿವರಿಸಿ ಹೇಳುತ್ತೀರಿ.ಇದೇ ರೀತಿ ಇನ್ನೂ ಹೆಚ್ಚಿನ ವಿಷಯವನ್ನು ನಾವು ನಿರೀಕ್ಷಿಸುತ್ತೇವೆ.ಧನ್ಯವಾದಗಳು ಹಾಗೂ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಧಾರಾಳವಾದ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಡಾಕ್ಟರ್ 🙏🏻🙏🏻🙏🏻
@raghavendrat.k.56749 ай бұрын
ಉಪ್ಪು ಸೇವನೆಯ ಬಗ್ಗೆ ಇದ್ದ ಗೊಂದಲಗಳನ್ನು ವೈಜ್ಞಾನಿಕವಾಗಿ ಪರಿಹರಿಸಿರುವಿರಿ. ಧನ್ಯವಾದಗಳು ಸರ್.
@inayath309 ай бұрын
Doc u r great I use to follow u during corona also the way u try to educate people is superb 👌. Thank you
@santhusanthoshkumart.s78374 ай бұрын
ಸರ್ ನೀವು ಅಂದ್ರೆ ನನಿಗೆ ತುಂಬಾ ಇಷ್ಟ..... ನೀವು you tude ಗೇ ಬಂದ ಮೇಲೇ.... ನನ್ನ ಮಾನಸಿಕ ಅರೋಗ್ಯ ತುಂಬಾ ಚೆನಾಗಿದೆ... ನೀವು ಸರ್ ನಿಜವಾದ ಡಾಕ್ಟರ್ ಅಂದ್ರೆ. 🙏 ಸರ್ love u
@rekhaabraham87342 ай бұрын
Big salute sir 🙏 Super Dr ❤
@harinathdm7429 ай бұрын
ಎಂದಿನಂತೆ ಅಮೂಲ್ಯವಾದ ಮಾಹಿತಿ. ಬಿಪಿ ಬರುವುದಕ್ಕೆ ಕಾರಣಗಳನ್ನು ಮುಂದಿನ ವೀಡಿಯೋ ದಲ್ಲಿ ತಿಳಿಸಿ ಕೊಡಿ. Thankyou once again doctor🎉
@venkatalakshammadevarajaia6119 ай бұрын
ಒಳ್ಳೇ ಸಲಹೆ ನೀಡಿದ್ದೀರಾ ಸಾರ್ 👏👏.
@DharaneshPatil-fl2in9 ай бұрын
ತುಂಬಾ ಉಪಯುಕ್ತವಾದ ಮಾಹಿತಿಯನ್ನ ತಿಳಿಸುತಿರಿ ಧನ್ಯವಾದಗಳು ಸಾರ್
@sangeethasudhe55599 ай бұрын
ಸರ್ ನಿಮ್ಮ ಮಾತು,ಮಾಹಿತಿ ಕೇಳಿ ತುಂಬಾ ನೆಮ್ಮದಿ ಸಿಗುತ್ತೆ .ವೈದ್ಯ ಧನ್ವಂತರಿ ಭವ.
@stanydmello45639 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ .ಧನ್ಯವಾದಗಳು ಡಾಕ್ಟರ್ 🙏🏻🙏🏻🙏🏻
@dyavappapail83329 ай бұрын
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತು. ನನ್ನ ಜೀವನದಲ್ಲಿ ಇದು ಆಗಿ ಹೋದ ಘಟನೆ.., ವೈಜ್ಞಾನಿಕವಾಗಿ ಒಳ್ಳೆಯ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು
@ykdt8 ай бұрын
ಸರ್ ನಾನು ಎರಡು ವರ್ಷಗಳಿಂದ ಬೀಪಿ ಇದೆ ಎಂದು ಸಪ್ಪೆ ಊಟ ಮಾಡುತ್ತಿದ್ದೆ ನಿಮ್ಮ ಈ ಮಾತನ್ನು ಕೇಳಿ ನನಗೆ ತುಂಬಾ ಖುಷಿ ಆಯ್ತು ನನಗೆ ಈಗ 42 ವರ್ಷ ಅಷ್ಟೇ Thanks sir ❤🎉
@meenaramanna.249 ай бұрын
ನಮಸ್ತೆ ಸರ್ ನನ್ನದು ಇನ್ನೊಂದು ಪ್ರಶ್ನೆ ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತೆ ಮೂಳೆಗಳಿಗೆ ತುಂಬಾ ಒಳ್ಳೆಯದು ಅಂತ ಹೇಳ್ತಾರೆ ಮತ್ತೆ ಹಾಲು ಕುಡಿಬೇಡ್ರಿ ಅಂತ.ಹೇಳ್ತಾರೆ ಪ್ಲೀಸ್ ಇದ್ರು ಬಗ್ಗೆ ಹೇಳಿ 👏
@RIZWANAHAMED20019 ай бұрын
Now a days cows are hormone injected to produce more milk.
@shreeshree73212 ай бұрын
ಖಂಡಿತ ನೀವು ಹೇಳುತ್ತಿರುವುದು ಸತ್ಯ ಸರ್ ನಿಮ್ಮಂತ ಪ್ರಾಮಾಣಿಕ ವೈದ್ಯರು ಬಹಳ ವಿರಳ ಸರ್
@mngk699 ай бұрын
Thanks doctor. Am 55. BP started when I was 35-36. I believed the importance and myth about Salt. Have been using regular Salt, normal quantity. No issues. Small medication, a healthy diet and regular exercises. You really don't have to worry too much
@shankarnaik30559 ай бұрын
I'm 26 year old ..when I random check my bp was 210 after multiple check ...after doctor test ECG,echo,rft everything is normal but bp still is more than 200 without any single symptoms but doctor suggest take medicine now I'm taking dialy now my bp was under 140 ...bp is now common everyone it's not dangerous take tablet be happy
@shree39307 ай бұрын
@@shankarnaik3055normal agi salt use madtha edira
@M.L.Prakash9 ай бұрын
Sir Namaskar to u. I listened many issues from you. Really I can not wishes. Because u are God and we learnt many issues from you. I do not how I can return ur good advice so far learnt. There fore God only help you and at the same time we also pray with God and requested Doctor like let grow like anything. You are always rarest of rare for us. 😊😊❤❤😊😊
@hraghava8609 ай бұрын
ಥ್ಯಾಂಕ್ಸ್ ಸರ್ ತುಂಬಾ ಉಪಯುಕ್ತ. ಮಾಹಿತಿ ತಿಳಿಸಿದ್ದೀರಿ
@revannak767317 күн бұрын
ಉತ್ತಮ ಸಂದೇಶ ಸರ್ ❤❤❤
@pradeepshetty38739 ай бұрын
Sir tumba olle mahithi kottiri dhanyavada sir
@rangapparamdurga66923 күн бұрын
ಒಳ್ಳೆಯ ಸಂದೇಶ ಸರ್.
@rameshbsk9 ай бұрын
ತುಂಬಾ ಧನ್ಯವಾದಗಳು ಸರ್ ನೀವು ನಿಜವಾದ ಕೋಟಿಗೊಬ್ಬ ಡಾಕ್ಟರ್ ❤
@vedamuddapur77369 ай бұрын
ವೈದ್ಯ ನಾರಾಯಣೋ ಹರಿಃ 🙏🙏
@rekhaabraham87342 ай бұрын
Very very good Dr super super super 👌 👍 my fevourite Dr God bless you Always 🙏 👍
@saradardodamani19859 ай бұрын
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಾ ಸರ ನಿಮಗೆ ಧನ್ಯವಾದಗಳು 🙏🙏
@ahtalawartalawar9677 ай бұрын
ಇದು ಬಹಳ ಯುಪಯುಕ್ತ ವಿಷಯ ಬಿಪಿ ಬಗ್ಯ ಬಹಳ ಸರಳವಾಗಿ ತಿಳಿಸಿದಾರೆ ಧನ್ಶವಾದ ಸರ್
@rshekarmanish72009 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ತಮಗೆ 🙏🏻💐
@RIZWANAHAMED20019 ай бұрын
Wah...wah...very nice explanation in short...super. thanks doctorji.😊
@LaxmayyaGuttedar-l8i9 ай бұрын
ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏
@kamalapurkarramprasad86938 ай бұрын
Good suggestions thanks a lot. Devaru nimmanna chennagittirali.
@Sararamesh19739 ай бұрын
ವಿಚಾರ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು ಸರ್
@nalinaanuradha55099 ай бұрын
Thank you very much for your sincere advice Dr Raju Sir. 🙏💐🙏
@varadarajaluar28839 ай бұрын
Namaste sir, Good information.
@gururajaacharya86679 ай бұрын
Thanks Doctor for this valuable information 🙏
@rathnakararaik3247 ай бұрын
ದೇಹಕ್ಕೆ ಉಪ್ಪಿನ ಅವಶ್ಯಕತೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು.
@preetibyadgi16229 ай бұрын
ಉಪಯುಕ್ತವಾದ ಮಾಹಿತಿಗಾಗಿ ಧನ್ಯವಾದಗಳು ಸರ್
@manoharhavalad70499 ай бұрын
DHANYAVADAGALU DOCTORE
@shamanthkumar95309 ай бұрын
Thumba Channagi video Maadi Satyavada vichaara vannu Tilisidera Dr Sir Nimmage Anantha Namaskaragalu🙏
@supremesolar9869 ай бұрын
Wow! I did not know this, wonderful explanation. Thank you
@sathyaprasadtv18899 ай бұрын
Very good information .A boost for nervous patients.
@prakashmalagin25023 күн бұрын
Thank you sir....🙏🙏🙏🙏
@M.L.Prakash9 ай бұрын
Sir Namaskar to u only Really wonderful message I have learnt from u. Really God only can help u. Because we are just very small people.we can pray for God to achieve more and more in the Medical line. We are very lucky to get this information without any spending. U are rarest of rare Doctor and not available very easily. ❤❤😊😊❤❤
@ashoksunkad14412 ай бұрын
Thanks for the valuable advice doctor.
@anilk76549 ай бұрын
Sir, you are always use to provide us good information and also treating everyone at low troubling❤❤
@Noorsayeeda-qn1yv9 ай бұрын
Good information about BP۔thanks sir۔give talk about cholesterol ۔
@shreekrishnakrishnadasa15099 ай бұрын
Harekrishnananamskar super super information for all generation
@sudhakarakundar6729 ай бұрын
ತುಂಬಾ ಧನ್ಯವಾದಗಳು ಸರ್
@girisht87989 ай бұрын
Thank you Sir fr your information really you are helping the society
@tarapm81609 ай бұрын
Thank you so much for great information ❤
@sanjeevkumarpattar2367Ай бұрын
Thanku very much sir❤
@RajendraKamath4 ай бұрын
Excelent information about salt thank u very much doctor
@shalinipaipai61369 ай бұрын
Very good information Thank you sir 🙏🏻
@sarchana18149 ай бұрын
Thank you so much for the valid information. Health and educational sectors are looting like anything. But you are the one who is not for money
@mrnithyananda92006 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸಾರ್
@Asraja57546 ай бұрын
Very nice explanation Thanks sir.
@mabluambig59349 ай бұрын
Dr.good information for all people. But sound quality is very distabrance. Thank you.
@AraniVeerappa2 ай бұрын
Good informatio
@sureshns71969 ай бұрын
🙏🙏 sir for your valuable information
@crgururaoo9 ай бұрын
Thanks for the advice sir
@MeenakshiHAAchappaАй бұрын
Super sr howdalva❤
@VEENAKN-y2mАй бұрын
Really sir ❤
@ರಾಷ್ಟ್ರಭಕ್ತಿ7 ай бұрын
Best docter ❤
@alexrobert21969 ай бұрын
Very Very useful Thank you very much sir 🙏
@manjulammarc50448 ай бұрын
Good information sir. Tqsm sir
@rhbudni58459 ай бұрын
Olleya mahiti kottiddiri sir uppu bittu nanage Mai Kai novu tumba agta ide thanks sir aramagi tintini sir
@sulabhasrinivas25219 ай бұрын
Thank you very much for sharing such valuable information .
@marutibasavantavakar73398 ай бұрын
Good suggetion
@anitamathad87399 ай бұрын
Excellent suggestion
@dheerendradeera22917 ай бұрын
Good suggestion sir
@shankarshivu78649 ай бұрын
Thanks dr good information
@BcIndiramma9 ай бұрын
ಸರ್ ಅರೋಗ್ಯ ವಾಗಿರಲು. ಎಲ್ಲರಿಗೂ ಉತ್ತಮ ಸಲಹೆ ಕೊಡುತ್ತೀರಾ ನಾನು. ನಿಮ್ಮ. ಸಲಹೆ ರೀತಿ ನೆ ಇದ್ದನೆ ಪ್ರಕೃತಿ ದೇವರು ಸದಾ ಒಳ್ಳೇದು ಮಾಡಲಿ
@harishaNidv9 ай бұрын
ನಾವೆಲ್ಲ ಇನ್ನೂ ಅನ್ ಹೆಲ್ತಿ ಇಂಡಿಯಾದಲ್ಲೇ ಇದ್ದೇವೆ ಸರ್ ! 🙏💐
@vanajasherigarthi19527 ай бұрын
Good. Information. Tq
@meetyanaik35359 ай бұрын
Good information sir thank you very much sir
@jhansiputtaswamy31069 ай бұрын
Thank u sir...nanage pregnancyli bp bandittu...ivaga delivery aagi 3 years aagtabantu...aadru bp 150/105 olag torsatte ...kelvonsali normal iratte 130 140 / 90 idu samasyena sir...futureli bp kadme aagbahda pls eli sir🙏
@shareenapoovaiah33256 ай бұрын
Tq information sir
@heeramaggavi28595 ай бұрын
Super sir nimm helike yallru nemmadiyinda badukabahudu
@trivenihanchinal28679 ай бұрын
Vericose vain prablem bagge mathndi sir
@datta123astro49 ай бұрын
ನಿಂತು ಅಡುಗೆ ಕೆಲಸ ಮಾಡುವುದರಿಂದ ಅಥವಾ ಯಾವುದೇ ಕೆಲಸ ಮಾಡುವುದರಿಂದ ಸ್ತ್ರೀ/ಪುರುಷರಿಗೆ 10ಕ್ಕೆ 3/4 ಜನಕ್ಕೆ ವೆರಿಕೋಸ್ ಬರುವ ಸಾದ್ಯತೆ ಇರುತ್ತದೆ. ಈ ಸಮಸ್ಯೆಗೆ ಸರಳ ಪರಿಹಾರ ಪ್ರತಿ ದಿನ ಹಾಸಿಗೆ ಮೇಲೆ ಕಾಲಿನ ಕಡೆ 2/3 ದಿಂಬುಗಳನ್ನು ಇಟ್ಟು 5/10/15 ನಿಮಿಷ ಅದರ ಮೇಲೆ ಕಾಲುಗಳನ್ನು ಹಾಕಿ (ತಲೆಯ ಕಡೆ ಯಾವುದೇ ದಿಂಬು ಇಲ್ಲದಂತೆ) ಮಲಗಿದರೆ ತಕ್ಕಮಟ್ಟಿಗೆ ವೆರಿಕೋಸ್ ಸಮಸ್ಯೆ ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ ಕಾಲಿನಲ್ಲಿ ಹೆಪ್ಪುಗಟ್ಟಿರುವ ರಕ್ತ ಸೊಂಟದ ಭಾಗಕ್ಕೆ ಹರಿದು ಅನುಕೂಲ ಸಾದ್ಯತೆ. ಹೆಚ್ಚಿನ ಸಮಸ್ಯೆಗೆ ವೈದ್ಯೋ ನಾರಾಯಣೋ ಹರಿ:
@basavarajsullad70629 ай бұрын
Good sir🙏🏻
@minyalelekika98809 ай бұрын
Great info sir
@venkatalakshammadevarajaia6112 ай бұрын
ಜನತೆಗೆ ಒಳ್ಳೇ ಸಲಹೆ ನೀಡುತ್ತಿರುವ ನಿಮ್ಮನ್ನು ಭಗವಂತ 👌🏻ಇಟ್ಟಿರಲಿ ಸಾರ್ 🙏🏻🙏🏻. ನಿಮ್ಮಂತವ್ರು ಈ ಸಮಾಜಕ್ಕೆ ಹೆಚ್ಚು ಹೆಚ್ಚು ಜನರು ಬರಬೇಕು..... ಭಗವಂತ ಸೃಷ್ಟಿ ಮಾಡಬೇಕು..... ಈಗ ಇರೋದು ಹಣದ ದಂದೆ.... ಡಾ. ಅಂದ್ರೇ ಒಂದು ಮೈಲಿ ಹಾರಿ ಹೋಗೋಹಾಗೆ ಆಗುತ್ತೆ.. .... ಅದರಲ್ಲೂ ಡಾ. ಹತ್ತಿರ ಹೋಗ್ಬೇಕು ಅಂದ್ರೇ ಗೊಂದಲ.
@umeshdaivagna45158 ай бұрын
ಮಾನಸಿಕ ಒತ್ತಡ ಅಡ್ರಿನಲ್ ಗ್ರಾಂಡಗಳ ಮೂಲಕ ಜಾಸ್ತಿಯಾಗಬಹುದು ಅಲ್ಲವೇ ಸರ ಧನ್ಯವಾದಗಳು🎉🎉
@redminote66959 ай бұрын
Olleya vishaya tillisidri bp thumba adre kammi yagokk yanu madodu antha video madi pls🙏
@pushpashetty65499 ай бұрын
Super sir 👌👌👌
@MeenakshiHAAchappaАй бұрын
Vandanegalu sr
@mns33569 ай бұрын
ಯಾವ ಉಪ್ಪು ಉತ್ತಮ ಅದರ ಬಗ್ಗೆ ವಿಡಿಯೋ ಮಾಡಿ ಉಪ್ಪಿನಲ್ಲಿ ಸಮುದ್ರ ಉಪ್ಪು ಸೈದಂವ ಲವನ ಬ್ಲಾಕ್ ಸಾಲ್ಟ್ ಅಂತೆ ಪುಡಿ ಉಪ್ಪು ಕಲ್ಲು ಉಪ್ಪು ಯಾವುದು ಉತ್ತಮ ಹೇಳಿ ಸರ್ ಹಾಗೆ ಮಾಹಿತಿಗೆ ಧನ್ಯವಾದಗಳು 🙏
@foodntravel94239 ай бұрын
Hello Sir, your episodes are very informative…plz improve the audio quality so that the video would be more effective
@raghukulkarni87189 ай бұрын
Sir Tq 🙏🏼🙏🏼🙏🏼🙏🏼🙏🏼🌹💥🌹👌👌
@naveenr19383 ай бұрын
Namskara Gurugale 🙏
@dk1998_9 ай бұрын
Sir ibs irritable bowel syndrome bagge video madi mathu solution please
@sowbhagyads23239 ай бұрын
Almost all are honest health safeguarding suggestions Doctor sure sent by God
@ArunDsouza-n2m9 ай бұрын
Yes sir 💯 %right
@shruthipg83469 ай бұрын
Hello sir can u pls tell us how to normalize blood flowing
@nizardarkas26922 ай бұрын
ಸರ್, ರಕ್ತದಾನ ಮಾಡುವುದರಿಂದ ಬಿಪಿ ನಾರ್ಮಲ್ ಆಗತ್ತಾ??
@meghanachandrasekhar57729 ай бұрын
Good information sir🙏🙏
@sudha69889 ай бұрын
Sir vericose veins bagge ondu video madi please
@dhanushb76719 ай бұрын
Thank you sir
@user-zx8dw9tv6d2 ай бұрын
Sir nimma tara ella docters helidare chennagirutte
@shwethamanu45559 ай бұрын
Spinal TB bagge information kodi sir 🙏🙏🙏🙏
@pradeepshetty38739 ай бұрын
Neevu nam Karnataka janra devru sir sir u r great sir nammmindagi nanu tumba kalitkonde sir