ಇಂತಹ ಮೂಲಭೂತ ವಿಚಾರಗಳನ್ನು ಪದ್ಧತಿಗಳನ್ನು ನಾವು ಮರೆತು ರೋಗಗಳನ್ನು ಆಹ್ವಾನಿಸುತ್ತಿದ್ದೇವೆ.. ಧನ್ಯವಾದಗಳು ಗುರೂಜಿ.. ಇದು ಎಲ್ಲಾ ಜವಾಬ್ದಾರಿಯುತ ಪೋಷಕರು ತಿಳಿದುಕೊಳ್ಳಲೇ ಬೇಕಾದಂತಹ ವಿಚಾರ.. 🙏🏻
@vk62892 жыл бұрын
*ಸೂಪರ್ ಮೇಡಂ💐*
@sureshhosamani48392 жыл бұрын
ಧನ್ಯವಾದಗಳು ಗುರೂಜಿ ಒಳ್ಳೆಯ ಸಂದೇಶ
@laxmankodagu59732 жыл бұрын
Gud program.gret proced
@TejaswiniKaryappa-mz9bx Жыл бұрын
P
@ಸಂಗು-ಗಜಲ್-ಸಾಹಿತ್ಯ-ಗುಚ್ಛ Жыл бұрын
ಗುರುವರ್ಯ ದಯವಿಟ್ಟು 11:06 ರಿಂದ 11:08 ರ ಮಧ್ಯೆ ಹೇಳಿರುವ ಎಡಭುಜ ಮೇಲೆ ಮಾಡಿ ಮಲಗಬೇಕು ಎನ್ನುವ ಮಾತು ತಪ್ಪಿ ವಿಪರ್ಯಾಸ ಆಗಬಹುದೇ ಎಂದು ಇನ್ನೊಮ್ಮೆ ಪರಿಶೀಲಿಸಿರಿ.
@arjunprince94462 жыл бұрын
ಆಯುರ್ವೇದ ಎನ್ನುವುದು ಒಂದು ಅದ್ಬುತವಾದ ಗ್ರಂಥ ಮಾನವ ಜೀವನ ಶೈಲಿ,,, ಆರೋಗ್ಯ,,ಬದುಕುವ ರೀತಿ,,, ಎಲ್ಲವನ್ನು ಕಲಿಸಿಕೊಡುತ್ತಿದೆ