ಅತಿ ಅದ್ಭುತವಾಗಿ ಸೊಗಸಾಗಿ ಹೇಳಿದ್ದೀರಿ. ನಿಮಗೂ ಧನ್ಯವಾದಗಳು🙏
@nnsimha3 жыл бұрын
Listening to him for 10 minutes is like reading a standard literature for a week. So much you will know and acquire. We are fortunate to have him among us. ಪ್ರಣಾಮಗಳು.
@anitashroff85932 жыл бұрын
ಪರಾ ಪಶ್ಯತೀ ಮಧ್ಯಮಾ ವೈಖರೀ ಈ ನಾಲ್ಕು ವಾಣಿಗಳ ವಿಷಯವನ್ನು ಮತ್ತಷ್ಟು ದೀರ್ಘವಾಗಿ ನೀಡಲು ಕಳಕಳಿಯ ಪ್ರಾರ್ಥನೆ. ಧನ್ಯವಾದಗಳು ಹಾಗೂ ವಂದನೆಗಳು. 🙏🏻🕉️🙏🏻
@laxmivenkatesh4 Жыл бұрын
To catch Brahma Vastu, is very difficult. Brahma is ultimate. Neti-Neti krama is useful.
@vnmanjunath5025 Жыл бұрын
Bhramhanubhavi🙏🌺
@Sanaatananbhaarateeya3 жыл бұрын
ನಿಮ್ಮ ಜ್ಞಾನ ಮತ್ತು ವಿವರಿಸುವ ಸರಳ ಬಗೆ ಅದ್ಬುತ ಹಾಗೂ ಎಂತವರಿಗೂ ಸುಲಭವಾಗಿ ಅರ್ಥ ಆಗುವುದು
@SudhaS8536 ай бұрын
This is like the summary of the entire Vedanta 🙏 even after years I have to still understand each word he uses
@anitashroff85932 жыл бұрын
ಅತ್ಯದ್ಭುತ ವಿವರಣೆ 🙏🏻🕉️🙏🏻 💐💐💐
@manasaairani91032 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@b.s.kumaraswsmyb.s.kumaras56752 ай бұрын
ಬ್ರಹ್ಮ ಸಿಗೋದು ಅನುಭಾವಕ್ಕೆ ಗಣೇಶ್,ಅನುಭವಕ್ಕೆ ಅಲ್ಲ.ಆದ್ದರಿಂದ ಬ್ರಹ್ಮವನ್ನು ಅನುಭಾವದಿಂದ ಅನುಭಾವಿಸಬೇಕು.