BRAND ಕನ್ನಡ

  Рет қаралды 16,902

Chakravarthy Sulibele [Official]

Chakravarthy Sulibele [Official]

Күн бұрын

ಕರ್ನಾಟಕ ಹುಟ್ಟಿದ ದಿನದಿಂದಲೂ ರಾಷ್ಟ್ರೀಯತೆಗೆ ಪೂರಕವಾಗಿಯೇ ತನ್ನ ತಾನು ರೂಪಿಸಿಕೊಂಡಿದೆ. ದಕ್ಷಿಣದ ರಾಜ್ಯಗಳೆಲ್ಲ ತಮ್ಮತನವನ್ನು ಕಾಪಾಡಿಕೊಳ್ಳಲು ರಾಷ್ಟ್ರದ ಉನ್ನತಿಯ ಚಿಂತನೆಯನ್ನು ಕೈಬಿಟ್ಟಾಗ ಕರ್ನಾಟಕವೊಂದೇ ಭಿನ್ನವಾಗಿ ನಿಂತದ್ದು. ಇದು ನಮ್ಮ ಹಿರಿಯರ, ಪೂರ್ವಜರ ತಪಸ್ಸಿನಿಂದ ನಮಗೆ ಸಿದ್ಧಿಸಿದ ವರ. ಆದರೆ ಈ ಕಾರಣಕ್ಕಾಗಿಯೆ ಅನೇಕ ಬಾರಿ ಕರ್ನಾಟಕ, ಕನ್ನಡಗಳು ಅಸಡ್ಡೆಗೆ ಒಳಗಾಗುತ್ತವೆ. ನಮ್ಮನ್ನು ನಗಣ್ಯವೆಂದು ಭಾವಿಸುವ ರಾಷ್ಟ್ರದ ಇತರೆ ಮಂದಿ ದಕ್ಷಿಣದ ಬೇರೆ ರಾಜ್ಯಗಳನ್ನು ಗೌರವಿಸುತ್ತಾರೆ ಮತ್ತು ಅವರಿಗೆ ಬೇಕಾದ್ದನ್ನು ಕೊಡುವ ಪ್ರಯತ್ನವನ್ನೂ ಮಾಡುತ್ತಾರೆ. ನಮ್ಮ ರಾಷ್ಟ್ರಪ್ರೇಮ ದೂರದಿಂದ ನೋಡುವವರಿಗೆ ಅಭಿಮಾನ ಶೂನ್ಯತೆ ಎನಿಸಿಬಿಡುತ್ತದೆ. ಹೀಗಾಗಿಯೇ ನಮ್ಮನ್ನು ನಾವು ಮತ್ತೊಮ್ಮೆ ಬಲವಾಗಿ ಬ್ರ್ಯಾಂಡ್ ಮಾಡಿಕೊಳ್ಳುವ ಅವಶ್ಯಕತೆಯಿದೆ. ನೆಲ, ಜಲ, ಭಾಷೆ, ಸಂಸ್ಕೃತಿ ಇವುಗಳ ಕುರಿತು ನಾಡಿನ ಇತರೆ ಜನರಿಗೆ ಮನದಟ್ಟು ಮಾಡಿಸುವ ಅವಶ್ಯಕತೆಯಿದೆ.
ಈ ಹಿನ್ನೆಲೆಯಲ್ಲಿಯೇ ಇಲ್ಲಿನ ಅಪರೂಪದ ತಾಣಗಳು, ಸಂಗೀತ, ಶಿಲ್ಪಾದಿಯಾಗಿ ಇತರ ಕಲೆಗಳು, ಇಲ್ಲಿನ ವ್ಯಕ್ತಿಗಳು, ಸಾಹಿತ್ಯ ಕೃತಿಗಳನ್ನೆಲ್ಲ ಇಲ್ಲಿನ ಜನರಿಗೆ ಮತ್ತೊಮ್ಮೆ ಪರಿಚಯಿಸುವ ಮತ್ತು ನಾಡಿನ ಇತರರಿಗೂ ಆಸಕ್ತಿ ಹುಟ್ಟಿಸುವಂತೆ ಮಾಡುವ ಪ್ರಯತ್ನ ಆಗಬೇಕಿದೆ.

Пікірлер: 94
@shantalakshami8832
@shantalakshami8832 3 ай бұрын
ತುಮಕೂರಿನಲ್ಲಿ ಇಂತಹ ಒಂದು ಅದ್ಭುತ ತಾಣ ಇರುವುದೇ ಗೊತ್ತಿರಲಿಲ್ಲ,ಪರಿಚಯ ಮಾಡಿಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು bro, ಬಹುಶಃ ನೀವು ಕೂಡ relax ಮೂಡಿನಲ್ಲಿ ಇರುವಂತೆ ಕಾಣಿಸುತ್ತಿದೆ,thank you very very much for this wonderful sharing 👌👌👌👌👌.
@shubhanag
@shubhanag 3 ай бұрын
ಹೀಗೆಯೇ ಇನ್ನೂ ಇಂತಹ sanchikegalanna ಎದುರು ನೋಡುತ್ತಿರುವ....
@karthikarthi4347
@karthikarthi4347 3 ай бұрын
Nammuru belur
@sandeepad2633
@sandeepad2633 3 ай бұрын
ಚೆನ್ನಾಗ್ ಇದೆ ಅಣ್ಣ background music with speech ತುಂಬಾ ಚೆನ್ನಾಗ್ ಇದೆ ಹೀಗೇ ನೆ ಮಾಡಿ ಚೆನ್ನಾಗ್ ಮೂಡಿ ಬರುತ್ತೆ
@narayananayak2482
@narayananayak2482 3 ай бұрын
ಹೆಸರಾಗಲಿ.. ಕನ್ನಡ..ಉಸಿರಾಗಲಿ.. ಕರ್ನಾಟಕ... ಸಹೋದರನ.. ಪ್ರಯತ್ನಕ್ಕೆ.. ಧನ್ಯವಾದಗಳು.... ಹೆಸರುಘಟ್ಟದ ಬಳಿ..ಐವರ ಕಂಡೂರು... ಪಾಂಡವರು.. ಬಂದು.. ಹೋದ.. ಗ್ರಾಮಎಂಬ. ಉಲ್ಲೇಖ ವಿದೆ.. ದಯವಿಟ್ಟು.. ಗಮನಿಸಿ... ♥️♥️🎉🎉🎉
@somasundarkadur1779
@somasundarkadur1779 3 ай бұрын
ತುಂಬಾ ಉತ್ತಮ ಸಂದೇಶ. ಈ ಸ್ಥಳವನ್ನು ಎಲ್ಲರೂ ನೋಡಲೇ ಬೇಕು.
@shkamath.k2372
@shkamath.k2372 3 ай бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಮೋದಿ ಮತ್ತೊಮ್ಮೆ.
@kotisurya
@kotisurya 3 ай бұрын
ನಿಜವಾಗಿಯೂ ಕರ್ನಾಟಕ BRAND ಕನ್ನಡವೇ ಆಗಿದೆ, ಇಂತಹ ಅನೇಕ ಸ್ಧಳಗಳನ್ನು ನಮಗೆಲ್ಲರಿಗೂ ಪರಿಚಯಿಸಿಕೊಡಿ ಧನ್ಯವಾದಗಳು.🙏
@gopip4364
@gopip4364 3 ай бұрын
🙏🥰ಅಣ್ಣಾ ಸೂಪರ್ ಮೆಸ್ಸೇಜ್ ಅಣ್ಣಾ 🙏🚩🚩🚩ಜೈ ಶ್ರೀ ರಾಮ್ 🚩🚩🚩
@gaddugeshagb8626
@gaddugeshagb8626 3 ай бұрын
Brand ಕರ್ನಾಟಕ ಅನ್ನೋ ಬದಲು... ಹೆಗ್ಗುರುತು ಕರ್ನಾಟಕ... ಅಥವಾ .ಹೆಗ್ಗುರುತು ಕನ್ನಡ... ಅಂತಾ ಹೇಳಿ.... ಎಲ್ಲವೂ ಕನ್ನಡದ ಲ್ಲಿ ಯೇ ಇರಲಿ... 🌹
@Yashodhara125Tk
@Yashodhara125Tk 3 ай бұрын
Jai shree Ram jai modiji jai chakravarty Anna
@shailavhegde8636
@shailavhegde8636 3 ай бұрын
ಜಕಣಾಚಾರಿಯ ಕೈ ಕಡಿದ ಕಡಿದಿದ್ದು ಮಾತ್ರ ನಿಮ್ಮ ದಿಂದ ಗೊತ್ತಾಗಿತ್ತು ಈಗ ಅವನ ಕೈಯನ್ನು ಪುನಹ ವರವಾಗಿ ನೀಡಿದ್ದು ಕೇಳಿ ತುಂಬಾ ಸಂತೋಷವಾಯಿತು
@rooparoopa1757
@rooparoopa1757 3 ай бұрын
Tumba dhanyawadagalu sir Namma oorina ee video madidakke
@shivaswamykr7802
@shivaswamykr7802 3 ай бұрын
ಉತ್ತಮ ದರ್ಶನ. ಶುಭವಾಗಲಿ.
@DhananjayKA-kp9rd
@DhananjayKA-kp9rd 3 ай бұрын
ತುಂಬಾ ವಿಶೇಷವಾಗಿದೆ
@sandesh5335
@sandesh5335 3 ай бұрын
Excellent work sir
@sharanabasappakolkur8710
@sharanabasappakolkur8710 3 ай бұрын
Super sir
@nalinakshibasavaiah6818
@nalinakshibasavaiah6818 3 ай бұрын
Very nice
@nithinkumargk8914
@nithinkumargk8914 3 ай бұрын
Video length atleast 15-20 min needed.. Very good info... Appreciate these kind of videos in future... ನಾಡ ಪ್ರೇಮದ ಮೂಲಕ.. ದೇಶ ಪ್ರೇಮ ಸಾರೋಣ... 😊
@shashankmathapati3031
@shashankmathapati3031 3 ай бұрын
first view, like and comment nande
@pushpavs8416
@pushpavs8416 3 ай бұрын
ಅಣ್ಣ ಇನ್ನೂ ಇಂತ ಕರ್ನಾಟಕದ ಸ್ಥಳಗಳ ಇತಿಹಾಸದ ಪರಿಚಯ ಮಾಡಿಕೊಡಿ ಧನ್ಯವಾದಗಳು 🙏🏻🙏🏻🙏🏻👌🏻❤
@funwithcoco8089
@funwithcoco8089 3 ай бұрын
Very good nice information idetara maahirugala kuritu video madtairi sir👍👏
@padminiprakash1619
@padminiprakash1619 3 ай бұрын
ಶಿಲ್ಪಿ ಕೆತ್ತಿರುವ ಕಣ್ಣುಗಳು ಎಷ್ಟು ಚೆನ್ನಾಗಿರತ್ತೆ. ಆದ್ರೆ ಅದರ ಮೇಲೆ ಬೆಳ್ಳಿಯ ಕಣ್ಣು ಹಾಕಿಬಿಡ್ತಾರೆ ಚೆನ್ನಾಗೇ ಇರಲ್ಲ ನೋಡಕ್ಕೆ.
@sundaysushens8633
@sundaysushens8633 3 ай бұрын
Kula kasubu galannu mareyabedi....nirudyogakke raama baana Kula kasubu..
@shashikumarchavan1966
@shashikumarchavan1966 3 ай бұрын
Yes 👍
@shanthanuggehalli3026
@shanthanuggehalli3026 3 ай бұрын
Momma boss sahasakke namma hruthpoorvaka abinandanegalu
@mplatha6025
@mplatha6025 3 ай бұрын
Thank you Sulibele sir JAI SHREE RAM, for you sir 🙏🙏🙏
@BsureshaBsuresha
@BsureshaBsuresha 3 ай бұрын
ಸೂಪರ್ ಸರ್ ನಮ್ಮ ಕರ್ನಾಟಕದ ಬಗ್ಗೆ ಮಾಹಿತಿ ತಿಳಿಸ್ಟೊತ್ತಿಗೆ ಹಾಗೂ ದೇವಾಲಯಗಳು ಬಗ್ಗೆ ನಾವು ನೋಡುವ ಎಕ್ಸ್ಟ್ರಾ ಒಂದು ನಮಗೆ ಸಿಕ್ಕಿತು ನೀವು ಹೇಳದಿದ್ದರೆ ನಮಗೆ ಗೊತ್ತೇ ಇಲ್ಲ ನೆಕ್ಸ್ಟ್ ತುಮಕೂರು ಸೈಡ್ ಬಂದಾಗ ಪ್ಲೇಸ್ ನೋಡೇ ನೋಡ್ತೀವಿ ಸರ್ 🤝💐🌴🙏
@sandhyasri6474
@sandhyasri6474 3 ай бұрын
ಸೂಪರ್ ಚಕ್ರವರ್ತಿ ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ❤️🙏🏻ನಮ್ಮ ಕರ್ನಾಟಕ ನಮ್ಮ ಹೆಮ್ಮೆ
@sujadutta
@sujadutta 3 ай бұрын
Very nice.. 👌
@subhashtd1436
@subhashtd1436 3 ай бұрын
Dankanacharya son of Jakanachari ....
@mohitshet4045
@mohitshet4045 3 ай бұрын
Wahh 🎉
@hmmadan
@hmmadan 3 ай бұрын
ನಮ್ಮ ತುಮಕೂರು ನಮ್ಮ ಹೆಮ್ಮೆ ❤ #ತುಮಕೂರು #Tumakuru
@vathsalagnanesh4720
@vathsalagnanesh4720 3 ай бұрын
ನಮ್ಮ ಹತ್ತಿರವೇ ಇದ್ದು ನಮಗೆ ಪರಿಚಯವೇ ಇಲ್ಲದ ಊರಿನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಮತ್ತಷ್ಟು ಅಜ್ಞಾತ ಅಥವಾ ಅಪರಿಚಿತ ಊರುಗಳ ಮಾಹಿತಿ ನಿರೀಕ್ಷೆಸುತ್ತೇವೆ
@sandroetn6907
@sandroetn6907 3 ай бұрын
Please promote our language our state Karnataka. Only our state should prosper in our states. We don't want other state people.
@Deepushettyg
@Deepushettyg 3 ай бұрын
Karnataka should be divided into three parts so infrastructure City and employment will increase even in country should have more states easily administration could be done every 2 crore population1 cm state?
@kalpanasv3097
@kalpanasv3097 3 ай бұрын
ಪರಿಚಯ ಮಾಡಿಸಿದ್ದ ಕೆಲವು ಅಬಿನಂದನೆ
@sandroetn6907
@sandroetn6907 3 ай бұрын
Instead of promoting political idiots please make value videos for our young generation make them feel to be proud of our state and language.
@dr.venugopal3769
@dr.venugopal3769 3 ай бұрын
Superb video...namaste Anna...🙏🙏🙏👍👍👍👌👌👌🙂🙂🙂
@shubhanag
@shubhanag 3 ай бұрын
Beautiful presentation Sir..thank you..
@sandroetn6907
@sandroetn6907 3 ай бұрын
Ivaglaadhru olle video maadidhre bidi Hats off to you
@NiranjanYadavC
@NiranjanYadavC 3 ай бұрын
Kannada.......romanchana e kannada.......Siri gannadam gelge.....Siri gannadam balge.......Hindu Ekta zindabad.,.. proud to be Hindu, vote for bjp only.
@nagarajmoger253
@nagarajmoger253 3 ай бұрын
ನಿಮ್ಮ ನಾ ನೋಡೋದೇ ನಮಗೆ ದೊಡ್ಡ ಸೌಭಾಗ್ಯ ❤️🙏🙏
@kirik-mj1mh
@kirik-mj1mh 3 ай бұрын
Hari om❤❤
@banumathik.l375
@banumathik.l375 3 ай бұрын
BRAND ಅನೋದನ್ನು ಕೂಡ ಕನ್ನಡದಲ್ಲಿ ಹಾಕಬಹುದಲ್ಲ
@Yashodhara125Tk
@Yashodhara125Tk 3 ай бұрын
Anna namma kannadada Janakke kannada bhashe mele preetine kadime ide igiruvaaga Brand kannada hegaagatte.
@ravindrasalagame7705
@ravindrasalagame7705 3 ай бұрын
Never knew about this place. I will visit this place at the earliest. Thank you very much sir. You are always awesome.
@vishwaguru9436
@vishwaguru9436 3 ай бұрын
ಅಬ್ ಕಿ ಬಾರ್ ಚಾರ್ ಸೌ ಪಾರ,,ಡಬ್ಬಾಕೊಂಡ ನಂತರ ಅಣ್ಣನ ವರಸೆ ಬದಲಾಗಿದೆ,,😅
@sureshsubrahmanyam5108
@sureshsubrahmanyam5108 3 ай бұрын
ಮತ್ತೇಕೆ ಅಣ್ಣನ ಈ ರೀತಿಯ ವಿಡಿಯೋಗಳನ್ನು ಯಾಕೆ ನೋಡಬೇಕು 😂
@venkateshkumarm5681
@venkateshkumarm5681 3 ай бұрын
Up Modi exit
@kvpraghu
@kvpraghu 3 ай бұрын
Modi 12 yrs CM agidare, 10 yrs PM agidare. Nim jeevana enagide? Bari 30 ra internet, 30 ps comment he he
@kvpraghu
@kvpraghu 3 ай бұрын
Modi 12 yrs CM 10 yrs PM. Nim jeevana enagide? Ade 30 rs internet, bitti comment. Modi bagge yochane mado badlu nim jeevana nodkolli
@nandinirajesh-ie7jk
@nandinirajesh-ie7jk 3 ай бұрын
👏👏Anna Kannada brand👍
@djnnishimoga3777
@djnnishimoga3777 3 ай бұрын
ಧನ್ಯವಾದಗಳು ಸರ್ 🙏🏻🙏🏻
@ABCXYZ.1987
@ABCXYZ.1987 3 ай бұрын
Good one sir. We need more of such videos.
@VenuKT-vy4em
@VenuKT-vy4em 3 ай бұрын
Sir I want to meet u once. Please
@sudhashankar9641
@sudhashankar9641 3 ай бұрын
ಹೌದು ಅದ್ಭುತವಾಗಿದೆ
@stalinstalin977
@stalinstalin977 3 ай бұрын
🙏🙏🙏💐💐💐🕉️🕉️🕉️🧡🧡🧡👍
@SrinivasaRangan-t4r
@SrinivasaRangan-t4r 3 ай бұрын
❤️❤️❤️❤️❤️❤️❤️❤️🌹🌹🌹🌹🌹
@rekhamanjunath8772
@rekhamanjunath8772 3 ай бұрын
Nice information Anna
@gopalhegde3354
@gopalhegde3354 3 ай бұрын
ಉತ್ತ್ತಮ ಮಾಹಿತಿ🙏🙏
@ajayajaysimha6850
@ajayajaysimha6850 3 ай бұрын
ತುಮಕೂರು ೮೬೨೪
@rohininayak279
@rohininayak279 3 ай бұрын
🙏🏻🙏🏻👍🏻
@acchupoojarisullia7733
@acchupoojarisullia7733 3 ай бұрын
🙏👌
@jagannathhk4852
@jagannathhk4852 3 ай бұрын
Beautiful
@mohinig2010
@mohinig2010 3 ай бұрын
Thanks
@hariharakrishna6911
@hariharakrishna6911 3 ай бұрын
ನಮಸ್ಕಾರ ಸರ್
@parimalashekar9143
@parimalashekar9143 3 ай бұрын
Thank you sir
@ammaamma8786
@ammaamma8786 3 ай бұрын
👌👌👌👌🙏🙏🙏🙏🌷🌼
@shyamalaajaynaik7995
@shyamalaajaynaik7995 3 ай бұрын
Nice
@BestStudyspot
@BestStudyspot 3 ай бұрын
💛❤
@GayathriGs-j5g
@GayathriGs-j5g 3 ай бұрын
🙏💐🥰
@Harshithaa95
@Harshithaa95 3 ай бұрын
🙏🙏🙏🙏🙏
@shobhac3468
@shobhac3468 3 ай бұрын
Jai Sriram 🙏🙏🙏Jai Modiji 🙏🙏🙏
@menakaranganath9038
@menakaranganath9038 3 ай бұрын
Beautiful. God bless you.
@vishwanaths1271
@vishwanaths1271 3 ай бұрын
Super sir
@basavarajhubballi3284
@basavarajhubballi3284 3 ай бұрын
Just like few more Sir
@hbhagya726
@hbhagya726 3 ай бұрын
🙏anna and beautiful anna🙏
@varadarajaluar2883
@varadarajaluar2883 3 ай бұрын
ನಮಸ್ತೆ ಸರ್,
The joker favorite#joker  #shorts
00:15
Untitled Joker
Рет қаралды 30 МЛН
The Joker wanted to stand at the front, but unexpectedly was beaten up by Officer Rabbit
00:12
The selfish The Joker was taught a lesson by Officer Rabbit. #funny #supersiblings
00:12
Do you choose Inside Out 2 or The Amazing World of Gumball? 🤔
00:19
The joker favorite#joker  #shorts
00:15
Untitled Joker
Рет қаралды 30 МЛН