No video

"ಬುದ್ಧಂ ಶರಣಂ ಗಚ್ಛಾಮಿ" - ಒಳಾರ್ಥ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ

  Рет қаралды 1,582

Avadhootha

Avadhootha

Күн бұрын

"ಬುದ್ಧಂ ಶರಣಂ ಗಚ್ಛಾಮಿ" - ಒಳಾರ್ಥ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮ ಸಹವಾಸ ಯಾವ ರೀತಿ ಇರುತ್ತದೋ ಅದೇ ರೀತಿಯಲ್ಲೇ ನಮ್ಮ ಗುಣವೂ ಇರುತ್ತದೆ. ಆದುದರಿಂದಲೇ ನಾವು ಸೇರುವ ವ್ಯಕ್ತಿಗಳು ಮತ್ತು ಸಂಬಂಧಗಳು ಆರೋಗ್ಯಕರವಾಗಿರಬೇಕು. ಹಾಗಿರುವಾಗ ಮಾತ್ರ ನಮ್ಮ ಆಲೋಚನೆಗಳೂ ಆರೋಗ್ಯಕರವಾಗಿರುತ್ತದೆ. ಇಲ್ಲದಿದ್ದಲ್ಲಿ ಅವುಗಳ ಪ್ರಭಾವ ನಮ್ಮ ಮೇಲೂ ಬೀರುತ್ತದೆ. ಆದುದರಿಂದಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಮಾನಸಿಕ ಒತ್ತಡಗಳಿಗೆ ಸಿಲುಕುತ್ತಿರುವುದು ಮತ್ತು ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ಗೊಂದಲಗಳು ಉಂಟಾಗುವುದು. ಗೌತಮ ಬುದ್ದನಲ್ಲಿ ಯಾವುದೇ ರೀತಿಯ ಗೊಂದಲಗಳು ಇರಲಿಲ್ಲ. “ಬುದ್ದಂ ಶರಣಂ ಗಚ್ಚಾಮಿ”, “ಸಂಘಂ ಶರಣಂ ಗಚ್ಚಾಮಿ”, ಹಾಗೂ “ಧರ್ಮಂ ಶರಣಂ ಗಚ್ಚಾಮಿ” ಅನ್ನೋ ಮೂರು ಉತ್ತಮ ಸಂದೇಶಗಳನ್ನು ಬುದ್ದ ಈ ಕಾಲಕ್ಕೆ ಅನ್ವಯವಾಗುವಂತೆ ಕೊಟ್ಟಿದ್ದಾನೆ. ಇದುವೇ ಬೌದ್ಧ ಧರ್ಮದ ತತ್ವ ಕೂಡಾ. ನಾವು ಸ್ವಯಂ ಪ್ರೀತಿಸುವುದರ ಜೊತೆಗೆ ಸ್ವಯಂ ತಿಳಿಯುವ ಪ್ರಯತ್ನವನ್ನೂ ಮಾಡಬೇಕು. ಹಾಗೆಯೇ ನಮ್ಮ ಕೊರಗುಗಳಿಗೆ ಉತ್ತರವನ್ನೂ ನಾವೇ ಹುಡುಕಿಕೊಳ್ಳಬೇಕು. ಇವುಗಳನ್ನು ಮಾಡಿದಾಗ ನಮಗೆ ಬುದ್ದ ನಿಜವಾಗಿಯೂ ಅರ್ಥವಾಗುತ್ತಾನೆ.
For More Videos:
ಕಷ್ಟದ ಸಮಯದಲ್ಲಿ ತುಳುನಾಡಿನ ಈ ದೈವವನ್ನು ನೆನೆದರೆ ರಕ್ಷಣೆ ಸಿಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ • ಕಷ್ಟದ ಸಮಯದಲ್ಲಿ ತುಳುನಾಡ...
ಕೃಷ್ಣ ಎಂದರೆ ಯಾರು? | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣ ಎಂದರೆ ಯಾರು? | ಅವ...
ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಹಣದ ವಿಷಯದಲ್ಲಿ ಈ ದಾರಿಯನ...
ಅವಧೂತ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟ ವರಮಹಾಲಕ್ಷ್ಮೀ ಹಬ್ಬ | ಅವಧೂತ ಶ್ರೀ ವಿನಯ್ ಗುರೂಜಿ • ಅವಧೂತ ಆಶ್ರಮದಲ್ಲಿ ಅರ್ಥಪ...
ಅವಧೂತರ ಜನ್ಮದಿನದಂದು ನಡೆದ ಸೇವಾಭಿಯಾನ! | ಅವಧೂತ ಶ್ರೀ ವಿನಯ್ ಗುರೂಜಿ • ಅವಧೂತರ ಜನ್ಮದಿನದಂದು ನಡೆ...

Пікірлер: 5
@sunithabs327
@sunithabs327 Ай бұрын
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏 ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
@balumanoj8942
@balumanoj8942 Ай бұрын
ಓಂ ಶ್ರೀ ಗುರುದೇವ ದತ್ತ 🌹🙏🌹
@sharadhammakr2241
@sharadhammakr2241 Ай бұрын
OM Namo Bhagavathe Nithyanandaya 🌹 🙏 🙌
@sidramayyagudimath7829
@sidramayyagudimath7829 Ай бұрын
Guruji 🙏🙏🌹🌹❤️❤️
@shruthashrijingade1113
@shruthashrijingade1113 Ай бұрын
🙏
CHOCKY MILK.. 🤣 #shorts
00:20
Savage Vlogs
Рет қаралды 30 МЛН
Pool Bed Prank By My Grandpa 😂 #funny
00:47
SKITS
Рет қаралды 19 МЛН
👨‍🔧📐
00:43
Kan Andrey
Рет қаралды 10 МЛН