ಅಧ್ಯಯನಕ್ಕೆಂದು ಹೋದವ ಸಾಮ್ರಾಜ್ಯವನ್ನೇ ಕಟ್ಟಿದ! ಕನ್ನಡದ ಮೊದಲ ಸಾಮ್ರಾಜ್ಯದ ಕಥೆ. ಕನ್ನಡ ಗಂಗೆ - ಭಾಗ 02

  Рет қаралды 92,576

Chakravarthy Sulibele [Official]

Chakravarthy Sulibele [Official]

Күн бұрын

Пікірлер: 185
@sunilkumargowda125
@sunilkumargowda125 3 жыл бұрын
ಕರ್ನಾಟಕ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬರೂ ಈ ಕನ್ನಡ ಗಂಗೆ ಸಂಚಿಕೆಗಳನ್ನು ನೋಡಿಕೊಂಡು ನಂತರ ಪ್ರವಾಸ ಮಾಡಬೇಕೆಂದೂ ನನ್ನ ಒಂದು ಚಿಕ್ಕ ಮನವಿ
@pavankumar-ib6vc
@pavankumar-ib6vc 4 жыл бұрын
ಕೇಳಲು ಮೈ ರೋಮಾಂಚನ ವಾಗುತ್ತದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ 😍♥️♥️
@shivkumarpatil3096
@shivkumarpatil3096 2 жыл бұрын
Nin helud allige
@ravinkumar9748
@ravinkumar9748 4 жыл бұрын
ಅಣ್ಣಾ...!! ಕನ್ನಡ... ಹಾಗೂ ಕನ್ನಡನಾಡು ಈ ಮಣ್ಣಿನ ಬಗ್ಗೆ ಅಕ್ಕರೆ ಅಭಿಮಾನ ಇರುವ ಮನಗಳಿಗೆ...ಈ ನಾಡಿನ ಇತಿಹಾಸದ ಪುಟಗಳನ್ನ ತಿರುವಿ ಇಲ್ಲಿಯ ಗತವೈಭವವನ್ನು ನಮಗಾಗಿ ಸಮಯ ಹೊಂದಿಸಿ ಅಧ್ಯಯನ ಮಾಡಿ.. ಎಲ್ಲರಿಗೂ ಉಣಬಡಿಸಿದ ನಿಮಗೆ ಧನ್ಯೋಸ್ಮಿ...🙏
@chandrashekark3837
@chandrashekark3837 Жыл бұрын
👍🙏❤️🪔🇮🇳🇮🇳🇮🇳🇮🇳
@mahanteshronad2709
@mahanteshronad2709 Жыл бұрын
P
@mahanteshronad2709
@mahanteshronad2709 Жыл бұрын
P
@vishak4732
@vishak4732 2 жыл бұрын
Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻
@ganesh.....ankola3482
@ganesh.....ankola3482 3 жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ..ಅದ್ಭುತವಾಗಿ ಹೇಳಿದ್ದಿರಾ !!!...
@arunodayasarathi
@arunodayasarathi 4 жыл бұрын
ಕನ್ನಡ ರಾಜಮನೆತನಗಳ ಇತಿಹಾಸವನ್ನು ಬಹಳ ಸುಂದರವಾಗಿ ತಿಳಿಸಿದಿರಿ. ನಿಮ್ಮ ವಿವರಣೆ ಕಣ್ಣಿಗೆ ಕಟ್ಟಿದಂತಿತ್ತು. ಧನ್ಯವಾದಗಳು ಸರ್.. ಮುಂದಿನ ಸಂಚಿಕೆಗಾಗಿ ಕಾತುರನಾಗಿ ಕಾಯುತ್ತಿರುತ್ತೇನೆ...😊🙏🙏🙏
@yamatoshotokankarate9895
@yamatoshotokankarate9895 2 жыл бұрын
ನಿಮ್ಮ ಬಳಿ ಬಹಳ ವಿಷಯ ಪಡೆದುಕೊಳ್ಳೊದಿದೆ ಧನ್ಯವಾದ
@channaveeragoudakanaveekpl6976
@channaveeragoudakanaveekpl6976 4 жыл бұрын
ನನ್ನ ಅತ್ಯಂತ ಇಷ್ಟದ ವಿಷಯ ಇತಿಹಾಸ ಜೈ ಕೃಷ್ಣದೇವರಾಯ ಜೈ ಇಮ್ಮಡಿ ಪುಲಿಕೇಶಿ
@ravih1929
@ravih1929 4 жыл бұрын
ನಿಮ್ಮ ಧ್ವನಿ,, ನಿಮ್ಮ ಶೈಲಿಯಲ್ಲಿ ಕೇಳೋದೇ ಒಂದು ಪುಣ್ಯ 👍👍👍🌹🌹🌹🌹
@shanthalakshmi713
@shanthalakshmi713 4 жыл бұрын
ಮತ್ತೆ ಮತ್ತೆ ಶಾಲೆಯಲಿ ಕಲಿತ ಇತಿಹಾಸ ನೆನಪಾಗುತ್ತಿದೆ, ಆದರೆ ನೀವು ಹೇಳಿದಂತೆ ಆಗ ಇದು ಬಹಳ boring ಆಗಿತ್ತು, ಬಹುಶಃ ಇಷ್ಟು ಚೆನ್ನಾಗಿ ಕೇಳಿಸಿಕೊಂಡಿರಲಿಕ್ಕಿಲ್ಲ ಎಂದುಕೂಳ್ಳುತ್ತೇನೆ. ಭವ್ಯ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ನಾಡು ನುಡಿಯ ಕುರಿತ ನಿಮ್ಮ ಈ ಉಪನ್ಯಾಸ ಬಹಳ ಬಹಳ ಖುಷಿ ಕೂಟ್ಟಿದೆ, ಇದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು.👌👌👌
@krishnabhat1606
@krishnabhat1606 3 жыл бұрын
Superb Sir.It is high time our history should be re written.Both National and State🙏
@vijayashree6873
@vijayashree6873 4 жыл бұрын
ನಿಮ್ಮ ಅದ್ಭುತವಾದ ನಿರೂಪಣೆಯ ಕಲೆಗೆ.... ನಮನಗಳು. ಸರ್ 🙏
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏 My WhatsApp number is 6362395787
@radhakrishnar9730
@radhakrishnar9730 4 жыл бұрын
Thank u for bringing us the history of our beloved state.Jai Karnataka Mathe.
@nachikethsachu4548
@nachikethsachu4548 3 жыл бұрын
ಧನ್ಯವಾದಗಳು ಗುರುಗಳೇ
@udayacharya4466
@udayacharya4466 4 жыл бұрын
ಅದ್ಬುತ ನಿರೂಪಣೆ ಸರ್...👏👏👏👏
@jayaramaka986
@jayaramaka986 3 жыл бұрын
ನಿಮ್ಮ ಮಾತುಗಳು ತುಂಬಾ ಅದ್ಭುತವಾಗಿದೆ ಆದರೆ ಕನ್ನಡದ ರಾಜರ ಜೊತೆ ನಿಮ್ಮ ಮೂರ್ಖತನದ ಬಿಜೆಪಿಯವರನ್ನು ಇಲ್ಲಿ ತರಬೇಡಿ,
@siriprabhasiriprabha4694
@siriprabhasiriprabha4694 4 жыл бұрын
ಕನ್ನಡದ ಕುವರನಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🙏🙏🙏 ಜೈ ಕರ್ನಾಟಕ
@vasanthisc2422
@vasanthisc2422 4 жыл бұрын
ತುಂಬಾ ಚನ್ನಾಗಿ ಹೇಳಿದೀರಾ ಧನ್ಯವಾದಗಳು , ಹೀಗೇ ಮುಂದುವರಿಯಲಿ 👍👍🙏🙏🙏🙏🙏
@prasannaacharya4384
@prasannaacharya4384 3 жыл бұрын
Really great speech, I got interested in history because of you sir 👍
@rajashreegudi462
@rajashreegudi462 3 жыл бұрын
Million thanks to you for the beautiful Karnataka history!
@punithkumarppunith9148
@punithkumarppunith9148 2 жыл бұрын
ಪಠ್ಯ ಪಸ್ತಕಗಳಲ್ಲಿ ಮಕ್ಕಳಿಗೆ ತಿಳಿಸಿ ಕೊಡಬೇಕು, ತುಂಬ ಧನ್ಯವಾದ ನಿಮಗೆ 🙏🙏
@mbasamma9985
@mbasamma9985 Жыл бұрын
Thank you for giving this video
@pkk2401
@pkk2401 4 жыл бұрын
🙏sir. ಬಿರುಗಾಳಿ ಸಂತ ಯಾಕೆ ನಿಲ್ಲಿಸಿದ್ರಿ . ಪ್ರತಿದಿನ ಕೇಳೋದು ಅಭ್ಯಾಸ ಆಗಿತ್ತು . ಮತ್ತೆ ಶುರು ಮಾಡಿ ಬಿರುಗಾಳಿ ಸಂತ 🌱.
@belagavifamily5514
@belagavifamily5514 4 жыл бұрын
ನಿರೂಪಣೆ ತುಂಬಾ ಚೆನ್ನಾಗಿದೆ..ಅಣ್ಣ
@ಸಾಹಿತ್ಯಸೊಬಗು
@ಸಾಹಿತ್ಯಸೊಬಗು 3 жыл бұрын
Adbhutha sir
@ramaiahsubbaiah
@ramaiahsubbaiah Жыл бұрын
Very much Agree with your kind Opinions, Even after 65 years I had Bitter Experiences. I have Knowledge can Speak/Understand More than 6 Languages. Kannada Telugu English Much More.
@vanishree6666
@vanishree6666 Жыл бұрын
❤super sir Dena kondu lesson kela dedare yeno kaledu konda anbava thank you sir
@shankarvishnu9513
@shankarvishnu9513 3 жыл бұрын
Super sir
@shridharappaji9567
@shridharappaji9567 4 жыл бұрын
ಇದನ್ನೇ ಪಠ್ಯಪುಸ್ತಕ ಮಾಡಿದರೆ ಚೆನ್ನಾಗಿರುತ್ತದೆ
@sreejanmv2963
@sreejanmv2963 4 жыл бұрын
Wonderful and beautiful culture of Hinduism🙋‍♂️🙋‍♀️ com back convert hindu Christian people Hinduism 🙏🙏🙏 jai Kannada 🙏🙏🙏
@anandramaswamy6188
@anandramaswamy6188 4 жыл бұрын
Yes
@bssomashekara8724
@bssomashekara8724 3 жыл бұрын
ಜಯ ಕರ್ಣಾಟಕ ಮಾತೆ
@padmagshetty8851
@padmagshetty8851 4 жыл бұрын
ಅದ್ಬುತ ನಿರೂಪಣೆ
@rajshekharbheemannavar14
@rajshekharbheemannavar14 3 жыл бұрын
Thanks for the clear information about our history... Jai Karnataka Mate 🙏🏻
@kashammapnarage8136
@kashammapnarage8136 3 жыл бұрын
Nice speech sir
@thilakhj3332
@thilakhj3332 4 жыл бұрын
Jai kannadambe❤
@ushamanohar3196
@ushamanohar3196 4 жыл бұрын
Very informative sir
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿನ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏 My WhatsApp number is 6362395787
@rajashekara1
@rajashekara1 4 жыл бұрын
ಜೈ ಶ್ರೀ ರಾಮ್
@madhaviv.m.2247
@madhaviv.m.2247 4 жыл бұрын
Yesht chenagide namma ithihasa
@vasanthisc2422
@vasanthisc2422 4 жыл бұрын
ಜೈ ಕರ್ನಾಟಕ ಮಾತೆ
@S-S445
@S-S445 3 жыл бұрын
Tqs for valuable information
@ramuskoppal4566
@ramuskoppal4566 4 жыл бұрын
ಸಂಜೆಯ ಶುಭಾಶಯಗಳು... ಜೀ
@vidhvath_7463
@vidhvath_7463 4 жыл бұрын
Superb sir..,
@Ramachandra-fd7mv
@Ramachandra-fd7mv 3 жыл бұрын
Bhale bhale Karnataka, Bhale bhale. Karnatakavannu uttungakkerisida andina Rajarugalige, Gurugalige, Mantrigalige, Seneya bhruhat sagarakke, Kalaradikarige, Kushaligalige, Kushal karmikarige, Prajegalige, mattu Veera dheera Mateyarige, Mateyerige, Ellarigido, 6.5 koti Kannada bhandu bandhavara paravagi sastanga namaskaraglu. Jai Jai Karnataka Mate, Bharata jananiya tanu Jate, Jayahe Karnataka Maate. Jayajaya jaya jaya Jai. Thank you, dear Chakravarthy.
@krishnan1118
@krishnan1118 3 жыл бұрын
ಜೈ ಕರ್ನಾಟಕ ಮಾತೆ 🌹♥️
@lingupeterpatil9489
@lingupeterpatil9489 4 жыл бұрын
Super speech by Sulibele Sir
@ViratKing1811
@ViratKing1811 3 жыл бұрын
Awesome sir🔥♥️
@Ramachandra-fd7mv
@Ramachandra-fd7mv 3 жыл бұрын
Virochita haagu Romanchanavella ee 'Birugali Santa' Swami Maha Vivekananda Maharajaru. Jai Bharata Maate. Jai Sri AUM Sri.Jai jai jai
@hbhagya726
@hbhagya726 4 жыл бұрын
Wonderful speech anna🌹🙏🌹
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿನ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏
@raghumahendrakar7312
@raghumahendrakar7312 2 жыл бұрын
ಅಣ್ಣಾ ವಿಜಯನಗರ ದ ಮಂತ್ರಿ ತಿಮ್ಮಾರಸರು ಬಗ್ಗೆ ತಿಳಸಿ plz
@vasanthisc2422
@vasanthisc2422 4 жыл бұрын
ಮುಂದಿನ ವಿಡಿಯೋ ಗೆ ಕಾಯ್ತಾ ಇದ್ದೀವಿ, 🙏🙏
@mallikarjunarmy
@mallikarjunarmy 4 жыл бұрын
ವಳೈಯದು ಕನ್ನಡ ಸರ್
@udayashankaraks7574
@udayashankaraks7574 3 жыл бұрын
intelligently and tentatively linking Chalukyas(gonda's of karnataka) to ayodhya and vaidhika's .
@yogeshbabubk1733
@yogeshbabubk1733 4 жыл бұрын
🙏🙏🙏🙏❤️❤️
@SNGowda
@SNGowda 4 жыл бұрын
ಉತ್ತಮ ನಿರೂಪಣೆ
@vardhaman5133
@vardhaman5133 9 ай бұрын
Mayura ❤
@ManjuManju-on3zn
@ManjuManju-on3zn 4 жыл бұрын
superrr sir
@dcmhsotaeh
@dcmhsotaeh 3 жыл бұрын
More movies stories dramas skits folk songs novels news articles feature films documentaries must be created in kannada and translated into englush plus major indian languages and given wider reach and usage about all these aspects of Kannada history Statues of these great personalities are nowhere to be seen in karnataka Circles streets markets schools gardens govt programmes etc must be named after the greats mentioned in this lecture
@G_D123
@G_D123 4 жыл бұрын
Namaste ji 🙏🙏🚩
@pradeepmp3667
@pradeepmp3667 4 жыл бұрын
Jai Anna 🙏🙏
@Dr.santhosh
@Dr.santhosh 4 жыл бұрын
Great speech series
@ramaswamyt7235
@ramaswamyt7235 4 жыл бұрын
ದಯವಿಟ್ಟು ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ transportation ಮತ್ತು communication ವ್ಯವಸ್ಥೆ ಬಗ್ಗೆ ಮಾಹಿತಿ ತಿಳಿಸಿ ಸರ್.
@kirannalagi4764
@kirannalagi4764 4 жыл бұрын
👌👌👌👌👌👌
@Jnana_samvada
@Jnana_samvada 3 жыл бұрын
ಪ್ರಾಚೀನ ದಕ್ಷಿಣ ಭಾರತದ ರಾಜಧಾನಿ ಸುವರ್ಣಗಿರಿ( ಕನಕಗಿರಿ) ಬಗ್ಗೆ ಹೇಳಿ ಅಣ್ಣಾ
@madhaviv.m.2247
@madhaviv.m.2247 4 жыл бұрын
Very interested speech
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏
@vasanth3927
@vasanth3927 3 жыл бұрын
ಸರ್ ದಯವಿಟ್ಟು ಮೈಸೂರು ಸಂಸ್ಥಾನದ ಬಗ್ಗೆ ತಿಳಿಸಿ ಸರ್................‌‌‌
@radhavenkatesh774
@radhavenkatesh774 4 жыл бұрын
ನಮಸ್ಕಾರ ಸರ್🙏🙏🙏🙏🙏
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿನ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏
@sacchu22
@sacchu22 4 жыл бұрын
Wonderful importation anna
@harishamin7189
@harishamin7189 4 жыл бұрын
Anna🙏🙏❤️❤️
@shobhashobha3869
@shobhashobha3869 4 жыл бұрын
Waiting for next. Video..... Pls upload sir
@laxmipai5321
@laxmipai5321 Жыл бұрын
Namaskar 🙏🏻
@tusharguled
@tusharguled Жыл бұрын
ಕಾಮೆಂಟ್ ಮಾಡೋರೆಲ್ಲಾ ಕೆಲ್ಸನ ಮಾಡೋರಲ್ಲ ಟೀಕೆಗಳಿಗೆ ಕಿವಿ ಕೊಡಬೇಡಿ ಅವರು ನಿಮಗೆ ಹೋಲಿಕೆ ಅಲ್ಲ.
@dhanushreedhanu2346
@dhanushreedhanu2346 4 жыл бұрын
😊🙏😊
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏 My WhatsApp number is 6362395787
@anandramaswamy6188
@anandramaswamy6188 4 жыл бұрын
Namaste
@rachanakbkb3355
@rachanakbkb3355 3 жыл бұрын
Enta speech sir nimdu excellent
@ramuskoppal4566
@ramuskoppal4566 4 жыл бұрын
🙏🙏🙏
@umeshnagaratna563
@umeshnagaratna563 3 жыл бұрын
🙏🙏🙏🙏🙏
@tastyhealthywithsowmya9749
@tastyhealthywithsowmya9749 3 жыл бұрын
50 k views ashte Andre bejaragthide
@thimmanappagh6907
@thimmanappagh6907 Жыл бұрын
Tumkur.
@ramarajukl685
@ramarajukl685 3 жыл бұрын
ದೂರ ದೃಷ್ಟಿ ಇಲ್ಲದ ನಾಯಕರು,,,,
@bhaskaraas9160
@bhaskaraas9160 4 жыл бұрын
Birugali santa munduvarisi
@raytputrtulrayhtputrtul8389
@raytputrtulrayhtputrtul8389 3 жыл бұрын
250 ಕೋಟಿ 50 ಬ್ಯಾಂಕ್ ಖಾತೆ ಸುಧಾ ಕತೆ ಬಗ್ಗೆ ಪ್ರವಚನ ಮಾಡಿ
@shilpashilpahn2956
@shilpashilpahn2956 3 жыл бұрын
Edu kannadigara powar
@parameshnanu5559
@parameshnanu5559 4 жыл бұрын
Indian no1 king. is not mogal. Not shivaji. Only one Sri Krishna devaraya from vijayanagara
@abhishekhm2110
@abhishekhm2110 7 ай бұрын
Where was this lecturing conducted..??
@omram777
@omram777 2 жыл бұрын
Kannada movie ' Mayura ' howdenu ? As per international relations. Neighbour country is always a enemy country, neighbour to neighbour is always a friendly country. Nija alve .......
@hbhagya726
@hbhagya726 4 жыл бұрын
Hai anna🌹🙏🌹
@shrenivasashettyshrenivasa5525
@shrenivasashettyshrenivasa5525 4 жыл бұрын
🙏🙏 ಸರ್ * ಕವಿ ಸಮಯ ಅರ್ಧ ದಲ್ಲಿ ನಿಲಿಸಿದಿರಾ ?
@devappabhavikatti276
@devappabhavikatti276 3 жыл бұрын
ಇತಿಹಾಸ ಇದ್ದಹಾಗೆ ನೀವು ಹೇಳಿದರೆ ಪರ್ವಾಗಿಲ್ಲ ನೀವು ಹೇಳಿದ್ದೆ ಇತಿಹಾಸ ಆಗ್ಬಾರ್ದು
@vedashekhar9202
@vedashekhar9202 4 жыл бұрын
ಎಷ್ಟು ಮಾಹಿತಿ ಕಲೆ ಹಾಕಿರುವಿರಿ ಧನ್ಯವಾದಗಳು
@surekhasurekha5987
@surekhasurekha5987 4 жыл бұрын
Namasthe sir 🙏🙏
@madanjoshi914
@madanjoshi914 4 жыл бұрын
Please upload next videos.
@rathoderanna8664
@rathoderanna8664 3 жыл бұрын
Sir all electric material product in desi startup )(Mobil, memory cord, memory cord disdain all some)
@manjunath8925
@manjunath8925 3 жыл бұрын
Heng pung li
@tusharguled
@tusharguled Жыл бұрын
ಕಾಮೆಂಟ್ ಮಾಡೋರೆಲ್ಲಾ ಕೆಲ್ಸನ ಮಾಡೋರಲ್ಲ ಟೀಕೆಗಳಿಗೆ ಕಿವಿ ಕೊಡಬೇಡಿ ಅವರು ನಿಮಗೆ ಹೋಲಿಕೆ ಅಲ್ಲ.
@shankard8975
@shankard8975 4 жыл бұрын
ವಿಜಯನಗರ ಸಾಮ್ರಾಜ್ಯದ ಹುಟ್ಟಿದ ಬಗ್ಗೆ ಹೇಳಿ
@bkmurthy81
@bkmurthy81 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ.... 🙏🙏🙏🙏🙏🙏🙏🙏🙏 My WhatsApp number is 6362395787
@citizen408
@citizen408 3 жыл бұрын
ಸರ್, ಇನ್ಮುಂದೆ ನಿಜ ಹೆಸರು ಹೇಳಿ, ವಿಜಯನಗರ ರಾಜಧಾನಿ ಅಷ್ಟೇ, ಸಾಮ್ರಾಜ್ಯದ ಹೆಸರು, ಕರ್ಣಾಟ ಸಾಮ್ರಾಜ್ಯ...
@krithinkaranth
@krithinkaranth 3 жыл бұрын
Gokhale Institute of Public Affairs ಎಂಬುವ KZbin channel ನಲ್ಲಿ ಅಷ್ಟೂ ಭಾಗವನ್ನ ಹಾಕಲಾಗಿದೆ. ಎರಡು ಭಾಗಗಳು ಅಂದರೆ ಸುಮಾರು ಎರಡು ಗಂಟೆಗಳ ಕಾಲ ವಿಜಯನಗರದ ಅರಸರ ಬಗ್ಗೆ ಮಾತಾಡಿದ್ದಾರೆ.
@naveena5328
@naveena5328 3 жыл бұрын
Start ur old energetic speech about Hinduttva and BJP.. No need to worry about anybody.. U r future CM candidate
@udayashankaraks7574
@udayashankaraks7574 3 жыл бұрын
Tell me Punglee how, changing name from father family name(sharma) to enemy family name(varma) is symbol of 'swabhimana'. ?
@pramodhdvg2994
@pramodhdvg2994 2 жыл бұрын
Yard line nali bariyo comment na epath sala edit maadi hakideeya nen yogyathe ge edyala artha agola. Hogi pogo nodo
@vinayakaguptha
@vinayakaguptha 3 жыл бұрын
BELLARY DIST. KOTTURINA BALI IRUVA KOGALI EMBA URU IDE ADU JIANARA KASHI ENDU PRASIDDI PADIDE, & Kannada da Prathama Gadya Vaddaradhane baredaddu ille jee.
@akshayak184
@akshayak184 4 жыл бұрын
46:00 ರೋಮಾoಚನ 😍😍😍😘😘😘
@santoshjm7907
@santoshjm7907 4 жыл бұрын
How to mention time
@akshayak184
@akshayak184 3 жыл бұрын
@@santoshjm7907 What time do you need to put type those numbers (:) and put ths dots then number got turn to blue.
@VishalVishal-hn4qp
@VishalVishal-hn4qp 4 жыл бұрын
Sir kamada hege niyatrana maduudu
@mallikarjuntvtvm5321
@mallikarjuntvtvm5321 Жыл бұрын
💎💎💎💎💎💎Sulibele💎💎💎💎💎💎💎💎💎💎💎💎💎Sulibéle💎💎💎💎💎💎💎💎💎💎Sulibele💎💎💎💎💎💎💎
@udayashankaraks7574
@udayashankaraks7574 3 жыл бұрын
Punglee is not showing any displeasure to tell Kakusthavarma insulted legendary poet of karnataka 'kalidasa'. Tell me Punglee how insult by pallavas to mayuravarma is considered as an insult, but insult by kakusthavarma to kalidasa is not considered as an insult ? Is this because kalidasa is from backward community ?
@tusharguled
@tusharguled Жыл бұрын
ಕಾಮೆಂಟ್ ಮಾಡೋರೆಲ್ಲಾ ಕೆಲ್ಸನ ಮಾಡೋರಲ್ಲ ಟೀಕೆಗಳಿಗೆ ಕಿವಿ ಕೊಡಬೇಡಿ ಅವರು ನಿಮಗೆ ಹೋಲಿಕೆ ಅಲ್ಲ.
Всё пошло не по плану 😮
00:36
Miracle
Рет қаралды 2,2 МЛН
Seja Gentil com os Pequenos Animais 😿
00:20
Los Wagners
Рет қаралды 28 МЛН
How to whistle ?? 😱😱
00:31
Tibo InShape
Рет қаралды 14 МЛН
'ಕರ್ಮ' ಅಟ್ಟಿಸಿಕೊಂಡು ಬರುತ್ತೆ!
1:14:21
Chakravarthy Sulibele [Official]
Рет қаралды 118 М.
జపానికి 6 నియమాలు (6 rules for Chanting) | Dr.Nitaisevini Mataji
1:23:19
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 643 М.