Chakravarty Sulibele on Bhagavath Geeta - Chapter 18

  Рет қаралды 77,178

Chakravarthy Sulibele [Official]

Chakravarthy Sulibele [Official]

Күн бұрын

Пікірлер: 269
@shanthalakshmi713
@shanthalakshmi713 3 жыл бұрын
ಪರಿ ಪರಿ ಕೆಲಸವೂ ಭಗವಂತನ ಕೆಲಸ ಎಂದು ತಿಳಿದು ಎಲ್ಲವನ್ನೂ ಶ್ರೀ ಕೃಷ್ಣಾರ್ಪಣಮಸ್ತು ಎಂದು ಅವನಿಗೆ ಅರ್ಪಿಸಿದರೆ ಕೆಟ್ಟ ಚಾಳಿಗೆ ,ಕೆಲಸಕ್ಕೆ ಮನಸು ಹೋಗುವುದಿಲ್ಲ.ಈ ಪಾರಾಯಣ ಮಾಡುವಷ್ಟು ಕಾಲವೂ ಮನಸು ತುಂಬಾ ನಿರಾಳವಾಗಿ , ಹಗುರವಾಗಿ ಸಂತೋಷ ಪಟ್ಟಿತು.ಈಗ ಮುಗಿದು ಹೋಯಿತ್ತಲ್ಲ ಎಂದು ಬೇಸರವಾದರೂ ಮತ್ತೇನೋ ಹೊಸದು ಬರಬಹುದು ಎಂಬ ಕಾತುರ ಉಂಟಾಗಿದೆ.ತುಂಬಾ ತುಂಬಾ ಅದ್ಭುತ ಪಯಣ ಈ ಹದಿನೆಂಟು ದಿನಗಳ ಪಾರಾಯಣ.Thank you very much for this wonderful opportunity 👃👃👃👃👃.
@gururajat6556
@gururajat6556 3 жыл бұрын
ಶ್ರೀ ಕೃಷ್ಣಾಪರ್ಣಮಸ್ತು, ಧನ್ಯವಾದಗಳು ಸರ್
@rajashreegudi462
@rajashreegudi462 3 жыл бұрын
Namaskar. I have been faithfully listening to your discourses every day. My heart felt thanks to you.
@sujathadeshpande9329
@sujathadeshpande9329 3 жыл бұрын
"ಕೃಷ್ಣಾಯ‌ ವಾಸುದೇವಾಯ‌ ಹರಯೇ‌ ಪರಮಾತ್ಮನೆ‌ ಪ್ರಣತಃ ಕ್ಲೇಶ ನಾಶಾಯ ‌ ಗೋವಿಂದಾಯ‌ ನಮೋನಮಃ".... 🙏🙏 ನಾವು ಪ್ರತಿದಿನ‌ ಕಾತುರರಾಗಿ‌ ಕುಳಿತು ಗೀತೆಯನ್ನು ಕೇಳಿ‌ ಅರ್ಧ ಮುಕ್ಕಾಲುಗಂಟೆ‌ ,ಭಗವಂತನ ಸನ್ನಿಧಿಯಲ್ಲಿ ಕಳೆದಂತಾಯ್ತು.. ನಿಮ್ಮ ಸ್ಪಷ್ಟ ಉಚ್ಚಾರ ವಾಣಿಯಿಂದ ಕೇಳಿ ಮನಸ್ಸು ಸ್ವಲ್ಪ ಮಟ್ಟಿಗಾದರೂ ಚೈತನ್ಯ ಹಾಗೂ ಶಕ್ತಿ ಧೈರ್ಯ ಬಂದಂತಾಯಿತು‌..ವಾಚಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಅಣ್ಣ‌.. ಎಲ್ಲರಿಗೂ ಆದಷ್ಟು ಬೇಗ ಈ ಕರೋನಾ‌ ಸಂಕಟದಿಂದ ಪಾರುಮಾಡೆಂದು ಪ್ರಾರ್ಥಿಸೋಣ...🙏🙏. ಮತ್ತೆ ಭಗವಂತನ ಪಾರಾಯಣ ಮಾಡಲು ನಿಮಗೆ ಪ್ರೇರಣೆಯಾಗಲಿ...ಹರೇ ಕೃಷ್ಣ 🙏🙏
@bhagyaap3616
@bhagyaap3616 3 жыл бұрын
Sulibele sir thamma pravachana thumba adbhutha vishleshane amogha dayamadi heege munduvarisidare channgittu 🙏🙏🙏🙏
@kiransindagi7906
@kiransindagi7906 3 жыл бұрын
ತುಂಬಾ ಧನ್ಯವಾದಗಳು ಗುರುಗಳೇ ಅಷ್ಟೂ ಅಧ್ಯಾಯಗಳನ್ನೂ ನಮಗೆ ತಿಳಿ ಹೇಳಿ ಬದುಕಿನ ಅರ್ಥವನ್ನು ತಿಳಿಸಿಕೊಟ್ಟಿದ್ದೀರಿ. 🙏💐
@rani.e.rkottayam3733
@rani.e.rkottayam3733 3 жыл бұрын
Namaste, Every work won't melt our hearts Every work won't erase our bad karmas Entire life may be wasted But this work Reading Bagavat gita,made all us to recall again and again Has done everything Thank you 🙏 God bless you 🙏
@ಶಾಂತಮ್ಮ-ಬ3ಝ
@ಶಾಂತಮ್ಮ-ಬ3ಝ Жыл бұрын
ಣof
@veenarajshekhar8145
@veenarajshekhar8145 3 жыл бұрын
ಧನ್ಯವಾದಗಳು ಸರ್...18 ದಿನ ನಿರಂತರವಾಗಿ ಭಗವದ್ಗೀತೆ ಕೇಳಿದ ನಾವೆಲ್ಲೂರು ನಿಜವಾಗಲೂ ಪುಣ್ಯವಂತರು..ತುಂಬು ಹೃದಯದಿಂದ ಗೀತೆಯ ಅರ್ಥವನ್ನು ತಿಳಿಸಿದ ನಿಮಗೆ 🙏. ಭಗವಂತ ಕೃಷ್ಣಾ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಕಾಣಿಸಲಿ..
@prafullabhat5729
@prafullabhat5729 3 жыл бұрын
ಎಂಥಹ ಅದ್ಭುತ ಧೈವ ಶಕ್ತಿ ನಿನ್ನಲ್ಲೇ ತುಂಬಿದೆ . ಜನರನ್ನು ನೀನು ನಿನ್ನೆಡೆಗೆ ಎಳೆದು ಕೊಂಡು ಬಿಟ್ಟೆ. ಆರೋಗ್ಯ ಆಯುಷ್ಯವಂತನಾಗಿ ನೂರು ಕಾಲ ಬಾಳಿ ಬದುಕು. ಓಂ ಶ್ರೀಧರಾಯ ನಮೋ ನಮಃ
@prafullabhat5729
@prafullabhat5729 3 жыл бұрын
ಧನ್ಯವಾಧಗಳೂ ನಿಮಗೂ ಜೀವನದಲ್ಲಿ ಒಳ್ಳೆಯದಾಗಲಿ ಅಂತ ಶ್ರೀ ಕೃಷ್ಣ ಪರಮಾತ್ಮನಲ್ಲಿ ಮನಹಪೂರ್ವಕವಾಗಿ ಬೇಡಿ ಕೊಳ್ಳುತ್ತಿರುವೆ. ಜೈ ಗುರುದೇವ ದತ್ತ. ಜೈ ಜೈ ರಘುವೀರ ರಾಮ . Olleyadagali .
@rachegowda6610
@rachegowda6610 3 жыл бұрын
ಮನಪೂರ್ವಕ ಧನ್ಯವಾದಗಳು. ಸಹೊದರ.
@indumathis526
@indumathis526 3 жыл бұрын
Explained very finely thank you sir
@vithalbhat9490
@vithalbhat9490 3 жыл бұрын
ಅತ್ಯಂತ ಗೂಧವಾದ ಮನುಕುಲದ ಉದ್ಧಾರಕ್ಕೆ ಆಧಾರವಾದ ಜಗದ್ವಂದ್ಯ ಭಾಗವತ್ ಗೀತೆಯನ್ನು ಸಾಂದರ್ಭಿಕ ಘಟನೆಗಳನ್ನು ಉದಾಹರಿಸುತ್ತಾರೆ ಚಕ್ರವರ್ತಿ ನಿಮಗೆ ಆಭಾರಿ..ನಮಸ್ಕಾರಗಳು🙏🙏🙏
@swarnashenthar
@swarnashenthar Ай бұрын
ಚಕ್ರವರ್ತಿಯವರಿಗೆ ನನ್ನ ನಮನಗಳು, ನಾನು ಇದೀಗ ತಾನೇ ,ನಿಮ್ಮ ಗೀತಾಧಾರೆಯನ್ನು ಕಿವಿಗಳಲ್ಲಿ ಕೇಳಿ - ಅಲ್ಲಿಂದ ಮನದಾಳಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ, ಅದೆಷ್ಟು ಅದ್ಭುತವಾಗಿತ್ತು. ಇನ್ನು ಮತ್ತೆ ಮತ್ತೆ ಕೇಳುವಾಸೆ , ಪುನಃ ಮೊದಲಿಂದ ಪ್ರಾರಂಭಿಸಬೇಕು . ಅನಂತಾನಂತ ಧನ್ಯವಾದಗಳು 🌹🙏🌹
@sumag7406
@sumag7406 3 жыл бұрын
ತಮಗೆ ಅನಂತಾನಂತ ಧನ್ಯವಾದಗಳು ಕೃಷ್ಣಾರ್ಪಣಮ‍ಸ್ತು
@padmavathip1776
@padmavathip1776 Жыл бұрын
ಗುರುಗಳೇ ನಿಮಗೆ ಹೃದಯಪೂರ್ವಕ ಅನಂತ ಅನಂತ ಧನ್ಯವಾದಗಳು ನಮ್ಮ ಜೀವನ ಹೇಗಿರಬೇಕು, ಬದುಕುವ ಬದುಕಿನ ಅರ್ಥ ಏನು ಹೇಗೆ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಬದುಕಿನ ಭಗವದ್ಗೀತೆಯನ್ನು ಅರ್ಥಪೂರ್ಣ ವಾಗಿ ಸಾಕ್ಷಾತ್ ಭಗವಂತನ ಬಾಯಿಂದಲೇ ಕೇಳಿದಂತೆ ಇತ್ತು. ಧನ್ಯವಾದಗಳು 💐🙏🙏🙏
@rashmiravindrabhat4173
@rashmiravindrabhat4173 2 жыл бұрын
ನನ್ನ ಪತಿಯನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ನಿಮ್ಮ ಭಗವದ್ಗೀತೆ ವ್ಯಾಖ್ಯಾನ ನನ್ನ ಮನಸ್ಸಿಗೆ ತುಂಬಾ ಸಾಂತ್ವಾನ ನೀಡಿತು
@ashokkannur8888
@ashokkannur8888 3 жыл бұрын
Lock down ಈ ಸಮಯದಲ್ಲಿ ಬದುಕಿನ ಪಾಠ ಕಲಿಸಿದ್ದಾರಾ ತುಂಬಾ ಧನ್ಯವಾದಗಳು "ಸರ್" ಗೀತಾ - ಸಂಸ್ಕೃತ ಶ್ಲೋಕ ಬಹಳ ಚನ್ನಾಗಿ ಅರ್ಥವತ್ತ ವಾಗಿ "ಕಂಠ" ಸಿರಿಯಿಂದ ನುಡಿಸಿದ್ದೀರಿ ಸರ್
@messagefullstorieschannel7379
@messagefullstorieschannel7379 3 жыл бұрын
18 ಅಧ್ಯಾಯಗಳನ್ನು ಕೇಳಿದೆ ಬಹಳ ಚೆನ್ನಾಗಿತ್ತು, ಹೃದಯ ಮುಟ್ಟಿತು ಧನ್ಯವಾದಗಳು
@SavithaSridhar-x4u
@SavithaSridhar-x4u 4 ай бұрын
ಕೇಳ್ತಾ ಕೇಳ್ತಾ ಭಗವಂತನಿಗೆ ನಮ್ಮನ್ನು ಅರ್ಪಿಸಿದ ಭಾವ ಉಂಟಾಗಿ ಆನಂದಭಾಷ್ಟ ಸುರಿಯಿತು. ನೀವು ನಮ್ಮ ಮಧ್ಯೆ ಇದ್ದೀರಿ ಎಂಬುದೇ ನಮಗೆ ಹೆಮ್ಮೆ. ಶುಭವಾಗಲಿ🙏🙏
@ullashindu5609
@ullashindu5609 2 жыл бұрын
ಗುರುಗಳೇ ನಿಮ್ಮ ಪಾದಗಳಿಗೆ ನಮಿಸುತ್ತ 18 ಅಧ್ಯಾಯ ಕೇಳ್ದಮೇಲೆ ನನ್ನ ಜೀವನ ಸಾರತ್ಕವಾಯಿತು ಶ್ರೀಕೃಷ್ಣ ಹೇಳಿದ ಮಾರ್ಗದಲ್ಲಿ ಸಾಗುವ ಪ್ರಯತ್ನ ಮಾಡುವೆ
@artlightofkavitharavinda9249
@artlightofkavitharavinda9249 3 жыл бұрын
ನಮಸ್ತೇ ಮಹೋದಯ! ನಿಮ್ಮ ಅನನ್ಯ ಜ್ಞಾನಸೇವಗೆ ಹೃತ್ಪೂರ್ವಕ ಧನ್ಯವಾದಗಳು! ನಮೋ ನಮಃ!
@sudhamadhav4681
@sudhamadhav4681 2 жыл бұрын
Thank u for beautiful explanation bhagavath githa once again thanks that's gurugalu thamage koti namaskaragalu
@sannegowdabg9322
@sannegowdabg9322 3 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@gopih2793
@gopih2793 3 жыл бұрын
Thank you sir, It was good that we got an opportunity to listen to all the chapters of bhagavid gita and thank you for this great efforts
@ashokkannur8888
@ashokkannur8888 3 жыл бұрын
ಜ್ಪೆ ಶ್ರೀಕೃಷ್ಣ ಪರಮಾತ್ಮ ಕೀ ಜೈ !! ಎಷ್ಟು ಚೆನ್ನಾಗಿ ಗಿತಾ " ಶ್ಲೋಕ ಹಾಗೂ ಅರ್ಥ ಸಹಿತ ಬಹಳ ಸುಂದರವಾಗಿ ಹೇಳುತ್ತಿರಿ " ಚಕ್ರವರ್ತಿ" ಸರ್ ----- ತುಂಬಾ ಸಂತೋಷವೆನಿಸುತ್ತಿದೆ👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rajashekars8902
@rajashekars8902 3 жыл бұрын
DAWAPARADA Krishna na E chakravarthi we are the lucky persons
@suneethamurugan5219
@suneethamurugan5219 Жыл бұрын
Explained in short and meaningful... Thanks a lot for your efforts and Time🙏🙏🙏
@shobha6180
@shobha6180 3 жыл бұрын
ಸರ್ ಅದ್ಭುತ ಅಪರಿಮಿತ ಙಾನ ನಿಮ್ಮದು ನಿಮ್ಮ ನು ಹೆತ್ತ ತಂದೆ ತಾಯಿ ಅವರಿಗೆ ಶಿರ ಸೃಷ್ಟಂಗ ನಮಸ್ಕಾರಗಳು ತುಂಬಾ ಧನ್ಯವಾದಗಳು ಸರ್ ನಿಮಗೆ
@lathaganeshrao1616
@lathaganeshrao1616 3 жыл бұрын
ಇವತ್ತಿಗೆ ನಿಮ್ಮ ಭಗವದ್ಗೀತೆಯ ಪ್ರವಚನ ಮುಗಿದಿದೆ.ನಾಳೆಯಿಂದ ನಿಮ್ಮ ಪ್ರತಿಯೊಂದು ವಾಕ್ಯವನ್ನುಮನನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಧನ್ಯವಾದಗಳು ಜೀ
@laxmipadaki8506
@laxmipadaki8506 3 жыл бұрын
ನಮೋ ನಮಃ ಶ್ರೀ ಗುರುವರ್ಯರಿಗೆ. ಶುಭಸಂಜೆ
@shraddhawatwe7493
@shraddhawatwe7493 3 жыл бұрын
Gratitude 🙏
@kavithajayakumar7527
@kavithajayakumar7527 3 жыл бұрын
ಇಂತಹ ಪರಿಸ್ಥಿಯಲ್ಲಿ ನಮಗೆ ಬೇಕಿರುವ ಅದ್ಭುತ ಜ್ಞಾನ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
@veenas5889
@veenas5889 17 күн бұрын
Anna very nice explainaction. Now iam devotee of lord krishna.
@nagarathnamylarshetty7943
@nagarathnamylarshetty7943 3 жыл бұрын
Jai sri krishna hare krishna hare krishna hare krishna. Krishna Krishna hare hare Govinda Govinda Govinda Govinda Govinda Govinda hari govinda hari govinda hari govinda ❤️❤️👌🏻👌🏻👌🏻👌🏻👌🏻👌🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌻🌻👌🏻❤️👍
@sananyasaavan8424
@sananyasaavan8424 3 жыл бұрын
Namaste sir,tq somuch sir,bhagavad geete yalli yenide yemba ettichegina nanna prashnege nimminda adbhutavaada jynaanave sikkitu,saadyavaadastu hige badukabekemba tuditavide,nimmapaadaravindakke saastaanga pranaamagalu,jai shri krishna🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹
@rajalakshmiananthamugeraya4932
@rajalakshmiananthamugeraya4932 3 жыл бұрын
Chakravarthiyavarige namonnamaha Devaru nimage heege ashirvada maduthirali .heegeye nimminda olleya kelasa maduthirali Jai shri krishna sarve janaja sukinobhavanthu
@vasanthimoolya602
@vasanthimoolya602 2 жыл бұрын
Thank you 🙏🙏🙏hare Krishna 🙏🙏
@laxmipadaki8506
@laxmipadaki8506 3 жыл бұрын
ಧನ್ಯವಾದಗಳು ಶ್ರೀ ಗುರುವರ್ಯರಿಗೆ
@sadanandasadananda8833
@sadanandasadananda8833 2 жыл бұрын
🙏🌹🙏 ಜಯಹೋ 🙏🌹🙏
@shridharpatil9314
@shridharpatil9314 3 жыл бұрын
ನಾಳೆಯಿಂದ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ
@prashanthsaliyan9750
@prashanthsaliyan9750 3 жыл бұрын
What is Moksha?
@pushpashekar8183
@pushpashekar8183 3 жыл бұрын
Tumba chennagittu.danyavadagalu.😀🙏🙏🙏koti koti 🙏🙏🙏
@looooooooooooooooooooooooo5950
@looooooooooooooooooooooooo5950 2 жыл бұрын
@@prashanthsaliyan9750 Freedom from all worldly pleasures, all worries and all responsibilities and completely surrendering yuor soul to god
@vijayalaxmiudipi2706
@vijayalaxmiudipi2706 3 жыл бұрын
Nivu helida bhagavatgeete keli thumba santhosh baytu, dhanyavaadagalu.krishna paramatma hige nimage Shakti kodaly🙏
@gk9711
@gk9711 8 ай бұрын
Absolutely beautiful explanation sir. May lord Krishna bless you sir.
@ManasaManasa-nx5vp
@ManasaManasa-nx5vp 3 ай бұрын
Thank you sir 😊school Alli Bhagavadgeetha odida nenapugalu .. Iga Sampoornavagi arthaisida nimage Danyavadagalu.. 18 adhyagalanu keli thumba santhoshavayithu🙏
@shobhayadwad5229
@shobhayadwad5229 3 ай бұрын
Dhanyavaadagalu namma sahodaranigu hagu krishna paramatmarigu
@anandshetty9659
@anandshetty9659 Жыл бұрын
Jai Shree Krishna 🙏🙏🙏
@KIRANKUMAR-zr8up
@KIRANKUMAR-zr8up 3 жыл бұрын
Sir nivu yaava rajakiya pakshagala paravaagi matadabedi sir ur one off the legend karnatakakke gift nivu nivu heege nimig tilididana namage tilsi aste saaku
@ushaarun311
@ushaarun311 3 жыл бұрын
Hari Om anna. Nimminda innastu adhyatmikada bhojana namage siguvantagali.
@jayrambhat4352
@jayrambhat4352 3 жыл бұрын
It was wonderful experience sir.thank u.krishnas blessings is always with u.
@basavarajk6667
@basavarajk6667 3 жыл бұрын
Ramayana shuru maadi bro
@parvathiparvathi.m.s.519
@parvathiparvathi.m.s.519 5 ай бұрын
Thank you very much sir for deep explanation. Repeatedly hearing each and every chapters.
@shreyasuhegde7741
@shreyasuhegde7741 3 жыл бұрын
ಧನ್ಯವಾದಗಳು ಶ್ರೀಮಾನ್ 🕉️🙏🌞
@renukadevikc2417
@renukadevikc2417 Жыл бұрын
Jai Shree Krishna
@uskulkarni
@uskulkarni 3 жыл бұрын
Sir You have wonderfully explaining 👏👌🙏🙏🙏🙏
@madhugirinirmala525
@madhugirinirmala525 3 жыл бұрын
ಚಕ್ರವರ್ತಿ ಯ ವ ರೆ, ಈ ಕರೋನ ಯುದ್ಧದ ಸಮಯದಲ್ಲಿ ಸಂದರ್ಭ ಕ್ಕೆ ಅನುಗುಣವಾಗಿ ಭಗವದ್ಗೀತೆಯ ಉಪಾ ಸ ನೆ ಮಾ ಡಿಸಿ ಎಲ್ಲರ ಮನಸ್ಸಿಗೂ ಧ್ಯರ್ಯ ತುಂಬುವ ಸಕ ರ್ಮವನ್ನು ಮಾ ಡಿದ ನಿಮಗೆ ಶ್ರೀ ಕೃಷ್ಣ ಪರಮಾತ್ಮ ನ ಕೃಪೆ ಸದಾ ಕಾ ಲ ವಿದ್ದು ವಿವೇಕಾನಂದ ರ ಜೀವ ಸೇ ವಾ ಕಾ ರ್ಯ ಮುಂದುವರಿಯಲಿ ಎಂದು ದೇ ವ ರ ಲ್ಲಿ ಪ್ರಾರ್ಥಿಸುತ್ತೇನೆ. ವಂದೇ ಮಾತರಂ ಜೈ ಹಿಂದ್
@asharamannavar7086
@asharamannavar7086 3 жыл бұрын
Thank you sir for your holy n noble service which is very essential at this critical situation 18days knowledge has given me d strength to face this time 🙏🙏
@tejugowda2301
@tejugowda2301 7 ай бұрын
Dhanavadagalu gurugale.,. Brother
@narasimhadesikar6395
@narasimhadesikar6395 2 жыл бұрын
ಸರ‍್ ನಮಸ್ತೇ ಭಗವದ್ಗೀತೆ ೧೮ ಅಧ್ಯಾಯವು ನಾನು ಕೇಳಿಕೊಂಡು ಬಂದಿರುವೆ. ತುಂಬಾ ಚೆನ್ನಾಗಿ ನಿಮ್ಮ ಭಾವನೆಯ ಮೂಲಕ ವರ್ಣೀಸಿದೀರ ನನ್ನ ಕಡೆಯಿಂದ ನಿಮ್ಮಗೆ ಹೃದಯಪೂರ್ಣ ನಮಸ್ಕಾರಗಳು.
@vanichidambar6952
@vanichidambar6952 2 жыл бұрын
ನಮಸ್ಕಾರಗಳು ಗುರುಗಳೇ. 18ನೇ ಅಧ್ಯಾಯದ ಪೂರ್ಣ ಪಾರಾಯಣ ಮಾಡಿದ್ದರೆ ಚೆನ್ನಾಗಿರುತಿತ್ತು. ಸಾಧ್ಯವಾದಲ್ಲಿ ಹಾಕಿ. ಎಲ್ಲಾ ಅಧ್ಯಾಯ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು.
@radhikabhat9480
@radhikabhat9480 3 жыл бұрын
Tumba tumba dhanyavadagalu, hige munduvarili, Garuda purana, Vishnu sahasranama, ramayana, mahabharathadanta pravachana kuda nadili, kayta irtivi Anna!
@jayalakshmic3363
@jayalakshmic3363 Жыл бұрын
Thamma padakke namonamaha nimma Jnanavannu varnisalu padagalusaladu nimminda nanu dhanyalade Sharanu
@shivanandahv820
@shivanandahv820 2 жыл бұрын
18 ಅಧ್ಯಾಯಗಳನ್ನು ಕಾತುರತೆಯಿಂದ ಕೇಳುವಂತೆ ಅರ್ಜುನನೇ ಪಟಿಸಿದಂತಿತ್ತು. ಧನ್ಯೋಸ್ಮಿ. ಜೈ ಭಾರತ ಮಾತೆ
@vaninamasthedhaji6586
@vaninamasthedhaji6586 Жыл бұрын
Chala Baga cheppi naru namaskra nimage
@prafullabhat5729
@prafullabhat5729 3 жыл бұрын
ನಾಳೆಯಿಂದ ಏನೋ ಕಳೆದು ಕೊಂಡಂತೆ ಭಾಸವಾಗುತ್ತದೆ ಈ ಹೊತ್ತೇ ಏನೋ ಆಗ್ತಾ ಇದೆ ಮಗಾ. ಎಷ್ಟು ಅರ್ಥಪೂರ್ಣ ವಾಗಿ ತಿಳಿಸಿ ಕೊಟ್ಟ ನಿನಗೆ ಧನ್ಯವಾದಗಳು. 1 ರಿಂದ ಹದಿನೆಂಡು ಅಧ್ಯಾಯ ಸೇವ್ ಮಾಡಿ ಇಟ್ಟು ಕೊಳ್ಳವೆ.ಪ್ರತಿ ದಿವಸ ಒಂದೊಂದೇ ಅಧ್ಯಾಯ ಹೇಳಲು ನೀನು ನಮ್ಮ ಮನೆಗೆ ಬರಲೇ ಬೇಕು. ಇದು ನನ್ನ ಪ್ರೀತಿಯ ಆಮಂತ್ರಣ.ನೀನೂ ಸೇವ್ ಮಾಡಿಡು ಬೇಕು ಅಂದಾಗ ಭಕ್ತರಿಗೆ ಕಳುಹಿಸಿ ಹೆಲ್ಪ ಮಾಡ್ತೀಯಾ.Olledagali ok ಹರೇ ಕೃಷ್ಣ .ನಮಸ್ಕಾರ gn.
@udayshankar2521
@udayshankar2521 2 жыл бұрын
Vandanegalu jaishree krishna
@the_maheshgowda
@the_maheshgowda 2 жыл бұрын
❤️❤️❤️❤️ thanks sir.., first time BhagavathGeetha full kelidu ❤️❤️❤️tumba tilkonde nimindaaa
@Radhakrishna-ny4no
@Radhakrishna-ny4no Жыл бұрын
Sri RAMAKRISHNA PARAMAHAMSA, SHARADA MATHA, SWAMI VIVEKANANDA WE SEEK BLESSINGS
@ranjinirai3863
@ranjinirai3863 Жыл бұрын
Brother u r lucky. Bcz u studied bhagĝavvvatgetha in young age. Ĝod bless u. Thank u
@bharathsmbharathsm4447
@bharathsmbharathsm4447 Жыл бұрын
Jai sree krishana
@ambigarakaanta3717
@ambigarakaanta3717 Жыл бұрын
ಹರೇ ಕೃಷ್ಣ🙏🏾 ಕೃಷ್ಣಾರ್ಪಣ ಮಸ್ತು
@prathamullegaddi5319
@prathamullegaddi5319 2 жыл бұрын
Very very thankful to you chakravarthy Sir🤗🙏🏻 Your explanation is too good
@enjoylearningpreschool740
@enjoylearningpreschool740 3 жыл бұрын
Thanks for the beautiful meaningful sessions my brother. I am very clear in my thoughts. Though I read Geeta, but you have clarified it with practical examples and connecting with your collective experiences which keeps us in "no doubts" zone. Expecting more like this in future. Devaru nimage Shakti Yukti Bhakti karunisali.
@gurunathm26
@gurunathm26 3 жыл бұрын
Thankyou anna bhala dingalinda bagavat geeta complete kelbeku antu ittu idu nimma karanavagi nanu kelde dhanyavadagalu hare krishna jai hind
@anirudhankanathtm5651
@anirudhankanathtm5651 3 жыл бұрын
Thumba dhanyavadagalu. 🙏🙏🙏🙏
@sandhyaravi7914
@sandhyaravi7914 3 жыл бұрын
ಶ್ರೀ ಕೃಷ್ಣಾಪ೯ಣಮಸ್ತು🙏🙏🙏
@vikramsakkonatti7835
@vikramsakkonatti7835 3 жыл бұрын
🙏🙏🙏🙏🙏🙏🙏
@nagendrakini1872
@nagendrakini1872 3 жыл бұрын
Namaste Sir .. Intha. Samayadalli idu thumba motivation factor ayithu namage
@krgopalkrishna
@krgopalkrishna 3 жыл бұрын
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
@bhagyasatyan7757
@bhagyasatyan7757 2 жыл бұрын
ಅದ್ಭುತವಾಗಿ ಪ್ರವಚನ ನೀಡಿದ ತಮಗೆ ಸಾಷ್ಟಾಂಗ ನಮಸ್ಕಾರ ಗಳು
@manjunathak.l2793
@manjunathak.l2793 3 жыл бұрын
Jay gurudev 🙏🙏🙏🙏🙏
@sushmasathish9030
@sushmasathish9030 2 жыл бұрын
Thank you
@roopa.n6040
@roopa.n6040 2 жыл бұрын
Thank u sir very adoreable
@shashikalasubbu5788
@shashikalasubbu5788 2 жыл бұрын
Super
@laxmipai5321
@laxmipai5321 10 ай бұрын
Namaskar guruji 🙏🏻
@ram-ramakrishnaadhyatmikamanda
@ram-ramakrishnaadhyatmikamanda 3 жыл бұрын
Super....🙏🙏🙏
@uskulkarni
@uskulkarni 3 жыл бұрын
🙏🙏
@madhurasfoodcatalog4750
@madhurasfoodcatalog4750 3 жыл бұрын
🙏🙏🙏
@nagaprakashkn1135
@nagaprakashkn1135 9 ай бұрын
Namaste swamy
@anasuyashivashankar7156
@anasuyashivashankar7156 2 жыл бұрын
Thq. 👌👍🌸🌹🌷
@akshunaik9074
@akshunaik9074 3 жыл бұрын
Thank you so much sir 🙏
@nagarathnabn5997
@nagarathnabn5997 3 жыл бұрын
Sharda Devi Durga saptashati parayanam Hotel wala Kamra Hasya Murti Rahasya aparadha kshamapana Stotram
@chethangowda7836
@chethangowda7836 3 жыл бұрын
Vishnu sahasranaama.. Paarayana Prarambha maadi...
@VinodKumar-mk6iz
@VinodKumar-mk6iz 3 жыл бұрын
Heartfull thank you sir, I am blessed, jai hind 🙏
@indirams6818
@indirams6818 3 жыл бұрын
Very nice and amazing explanations. You have enlightened our thinking.
@gangab5484
@gangab5484 3 жыл бұрын
Nice presentation sir, you are blessed one.
@drmadhusudhan4112
@drmadhusudhan4112 3 жыл бұрын
Thanks your parents
@jairajlh
@jairajlh 3 жыл бұрын
Nimage nam kade inda hrudpoorvaka dhanyavadagalu sir,yavudo janmada punya neevu namage ee gnyanavannu artha madisidiri
@ramaiahsetty925
@ramaiahsetty925 2 жыл бұрын
ಅತ್ಯಂತ ಶ್ರೇಷ್ಠ ಉಪನ್ಯಾಸ ನಿಮ್ಮಿಂದ ಮುಂದೆ ಅಷ್ಟಾದಶ ಮಹಾ ಪುರಾಣಗಳ ವಿವರಣೆ ಬರಲೆಂದು ಎದುರು ನೋಡುತ್ತಿದ್ದೇವೆ 🙏🙏🙏👍👍👌👌👌🙏
@sarajamelodies8046
@sarajamelodies8046 3 жыл бұрын
ಅದ್ಭುತವಾಗಿತ್ತು ಧನ್ಯವಾದಗಳು.👃👌 ಕೃಷ್ಣಾರ್ಪಣಮಸ್ತು
@mamsvasisth8122
@mamsvasisth8122 3 жыл бұрын
Hare Krishna 🙏🙏
@shankara5844
@shankara5844 3 жыл бұрын
ಇಲ್ಲಿ ಸಿಕ್ಕಿತು ಕೊನೆ adyaya ತುಂಬಾ ತುಂಬ ಧನ್ಯವಾದಗಳು
@ruthikvrukminikv7415
@ruthikvrukminikv7415 2 жыл бұрын
I am . Happy. Things. Gurui
@sumannayak8573
@sumannayak8573 3 жыл бұрын
Thank you so much 🙏🙏
@ramanarayan5634
@ramanarayan5634 2 жыл бұрын
Namaste sir very nice and amazing explanation you have enlighted our thinking 🙏🙏🙏
@bhanumathik.s4150
@bhanumathik.s4150 3 жыл бұрын
Dhanyavadagalu sir 🙏 manassu niralavaytu nimma pravachanavannu keli. Nimma ee karya ellarigu madariyagali
Chakravarty Sulibele on Bhagavath Geeta - Chapter 4
35:10
Chakravarthy Sulibele [Official]
Рет қаралды 125 М.
Sadhguru - Knowledge: Boon or Burden? | Endgame #109 (Luminaries)
1:33:58
Cute
00:16
Oyuncak Avı
Рет қаралды 11 МЛН
Фейковый воришка 😂
00:51
КАРЕНА МАКАРЕНА
Рет қаралды 7 МЛН
when you have plan B 😂
00:11
Andrey Grechka
Рет қаралды 62 МЛН
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 7 МЛН
Chakravarty Sulibele on Bhagavath Geeta - Chapter 1
28:51
Chakravarthy Sulibele [Official]
Рет қаралды 857 М.
Bhagavad gita in kannada (All 18 chapters) Chapter 18
51:49
Devotional
Рет қаралды 183 М.
Chakravarty Sulibele on Bhagavath Geeta - Chapter 2|| Part 1||
35:06
Chakravarthy Sulibele [Official]
Рет қаралды 300 М.
6. Bhagavad Gita | Chapter 2 Verses 17-18 | Swami Sarvapriyananda
1:20:24
Vedanta Society of New York - Archives
Рет қаралды 110 М.
Cute
00:16
Oyuncak Avı
Рет қаралды 11 МЛН