Don't tell me the grandpa's were paid actors ❤so sweet gesture when you asked for way to temple ☺️
@kallappakundgol692 жыл бұрын
Nam Hubli 🙏🙏
@vinayvini45192 жыл бұрын
S namdhu
@mamathabnabhijithmamathabn82212 жыл бұрын
ತುಂಬಾ ಹಳೆಯ ಐತಿಹಾಸಿಕ ದೇವಸ್ಥಾನ ಇದನ್ನ ನೋಡಿ ತುಂಬಾ ಖುಷಿ ಆಯ್ತು ಅಣ್ಣ ದೇವಸ್ಥಾನ ತುಂಬಾ ಚಂದ ಇದೆ ಹಳೆಯ ಶಿಲ್ಪ ಕಲೆಗಳನ್ನು ನೋಡೊದೆ ಚಂದ. Super anna 👌👌👌ನಿಮ್ಮ ಎಲ್ಲ ವಿಡಿಯೋಗಳನ್ನ ನಾನು ಮಿಸ್ ಮಾಡ್ದೆ ನೋಡ್ತೀನಿ
@MasalaChaiMedia2 жыл бұрын
Thank you so much 🙂
@shriamru952 жыл бұрын
ನಮಸ್ತೆ 🙏🏻ಸರ್. ಹುಬ್ಬಳ್ಳಿ ಯಿಂದ 36km ದೂರದಲ್ಲಿ ಅಣ್ಣಿಗೇರಿಯಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನ ವಿದೆ ಅದು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ. ದಯವಿಟ್ಟು ನಮ್ಮ ಊರಿಗೆ ಭೇಟಿ ನೀಡಿ ಜನಗಳಿಗೆ ಪರಿಚಯ ಮಾಡಿಸಿ 🙏🏻🙏🏻🙏🏻
@rajusaboji230 Жыл бұрын
🙏🙏🙏🙏🙏🙏🙏🙏🙏🙏🙏🙏🙏💯💯💯💯💯💯💯💯💯👌👌👌👌👌
@bigfanofrathantata3252 жыл бұрын
Bro nam state lli baro Ella temples ide thara thorsii
@seemaanavekar17312 жыл бұрын
🙏🙏
@soujanyasalagundi41592 жыл бұрын
🙏🙏🙏
@Shivu-72892 жыл бұрын
Hai bro
@kannadiga8042 жыл бұрын
Phometo studio thorsi
@vijaym.p68442 жыл бұрын
ಅಣ್ಣಾ , ಮೊದಲು ಕನ್ನಡದ ಪದ ಬಳಕೆ ಮತ್ತು ಉಚ್ಚಾರ ಸರಿಯಾಗಿರಬೇಕು. (೧) ಅದು "ಚತುರ್ಮುಖ"...ಚರ್ತುಮುಖ ಅಲ್ಲ. (೨) ಸರಿಯಾದ ಉಚ್ಚಾರ ಉತ್ಖನನ... ನೀವು ವಿಡಿಯೋದಲ್ಲಿ 'ಉತ್ಖಲನ' ಎಂದು ತಪ್ಪಾಗಿ ಉಚ್ಚರಿಸಿದ್ದೀರಿ @1.39-1.45.